ಈ ಅರ್ಥಶಾಸ್ತ್ರ ವಿಷಯ ಓದಿದ ಸಮಯದಲ್ಲಿ ತುಂಬಾ ಅರ್ಥ ಆಯಿತು ಅನಿಸುತ್ತೆ ಅದ್ರೆ ಅಮೇಲೆ ನಿಧಾನವಾಗಿ ಗೊಂದಲಗಳು ಪ್ರಾರಂಭವಾಗುತ್ತವೆ. ನೀವು ಎಷ್ಟು ಸುಲಭವಾಗಿ ಅದನ್ನ ಹೇಳಿದ್ದೀರಿ ಅಂದ್ರೆ ಕೊನೆ ಪಕ್ಷ ವಿಭಿನ್ನ ವ್ಯತ್ಯಾಸಗಳು ಇಲ್ಲಿ ಪರಿಪೂರ್ಣವಾಗುತ್ತೆ ಸರ್ ದಯವಿಟ್ಟು ಉಳಿದ ಅಧ್ಯಾಯಗಳು ಮುಂದುವರಿಸಿ ಸರ್... ನಾವೆಲ್ಲಾ ನಿಮಗೆ ಮತ್ತು ಮಂಜುನಾಥ ಸರ್ ರವರಿಗೆ ಚಿರಋಣಿಯಾಗಿರುತ್ತೇವೆ ಸರ್..
ಸೂಪರ್ ಕ್ಲಾಸ್ ಸರ್. ❤️ ತಮ್ಮಲಿ ಒಂದು ರಿಕ್ವೆಸ್ಟ್ ಸರ್. ಏನ್ ಅಂದ್ರೆ ನಿಮ್ಮ 7ನೇ ಮುದ್ರಣ ಬುಕ್ ತುಂಬಾ ಚೆನ್ನಾಗಿ ಅಪ್ಡೇಟ್ ಆಗಿದೆ ಆದ್ರೆ ಅದರ ಫಿನಿಶಿಂಗ್ ಚೆನ್ನಾಗಿ ಬರ್ತಿಲ್ಲ ಹಾಳೆಗಳು ಎಲ್ಲಾ ಕಿತ್ತುಕೊಂಡು ಹೋಗ್ತಿವೆ ಸ್ವಲ್ಪ ಫಿನಿಶಿಂಗ್ ಮಾಡೋರಿಗೆ ಹೇಳಿ ಸರ್ ಗಮ್ ಸರಿಯಾಗಿ ಸೆಟ್ ಆಗಿಲ್ಲ ಬುಕ್ಸ್ಗೆ... ಥಾಂಕ್ ಯು ಸರ್ ❤️
ಈ ಅರ್ಥಶಾಸ್ತ್ರ ವಿಷಯ ಓದಿದ ಸಮಯದಲ್ಲಿ ತುಂಬಾ ಅರ್ಥ ಆಯಿತು ಅನಿಸುತ್ತೆ ಅದ್ರೆ ಅಮೇಲೆ ನಿಧಾನವಾಗಿ ಗೊಂದಲಗಳು ಪ್ರಾರಂಭವಾಗುತ್ತವೆ. ನೀವು ಎಷ್ಟು ಸುಲಭವಾಗಿ ಅದನ್ನ ಹೇಳಿದ್ದೀರಿ ಅಂದ್ರೆ ಕೊನೆ ಪಕ್ಷ ವಿಭಿನ್ನ ವ್ಯತ್ಯಾಸಗಳು ಇಲ್ಲಿ ಪರಿಪೂರ್ಣವಾಗುತ್ತೆ ಸರ್ ದಯವಿಟ್ಟು ಉಳಿದ ಅಧ್ಯಾಯಗಳು ಮುಂದುವರಿಸಿ ಸರ್... ನಾವೆಲ್ಲಾ ನಿಮಗೆ ಮತ್ತು ಮಂಜುನಾಥ ಸರ್ ರವರಿಗೆ ಚಿರಋಣಿಯಾಗಿರುತ್ತೇವೆ ಸರ್..
Super sr Nim vivarane
ಕನ್ನಡ ಅರ್ಥಶಾಸ್ತ್ರದ ಗುರುಗಳು ನೀವು 🙏🙏🙏
ನಿಮ್ಮ ಪುಸ್ತಕವನ್ನ ಓದುತ್ತಿದ್ದೇನೆ, ತುಂಬಾ ಉತ್ತಮವಾಗಿದೆ
1:30 ಅರ್ಥವ್ಯವಸ್ಥೆಯ ವ್ಯಾಖ್ಯಾನೆಗಳು
5:43 ಅರ್ಥ ವ್ಯವಸ್ಥೆಯ ವಿಧಗಳು
15:10 ಅರ್ಥ ವ್ಯವಸ್ಥೆಯ ವಲಯಗಳು
23:00 ಸುಸ್ಥಿರ ಅಭಿವೃದ್ದಿ
29:39 ರಾಷ್ಟ್ರೀಯ ಆದಾಯ
Best sir for economics..have read your book.. kannada medium students lucky to hear your lecture
ಏನ್ ಸಕತ್ತಾಗಿ ಹೇಳಿಕೊಟ್ರಿ ಸರ್. ವೆರಿ ವೇರಿ ಥ್ಯಾಂಕ್ಸ್ sir👌👌👌
ತುಂಬಾ ಧನ್ಯವಾದಗಳು ಸರ್ 🙏
Danyavadagalu sir
Nuce explained sir🙏
Nice teaching and clearly explained sir well sir ..I will help to your way of teaching experience sir....
ಧನ್ಯವಾದಗಳು sir...... daily class maadi sir plz
King of Economic ....🙏🙏
Thank you 🙏🙏manjunath sir and garani sir
Thank you so much sir... 🙏🏻
Sir it is really dedicated efforts from sadhana academy for poor students to grab the job
I am really thankful to you sir
ಸೂಪರ್ ಕ್ಲಾಸ್ ಸರ್. ❤️
ತಮ್ಮಲಿ ಒಂದು ರಿಕ್ವೆಸ್ಟ್ ಸರ್. ಏನ್ ಅಂದ್ರೆ ನಿಮ್ಮ 7ನೇ ಮುದ್ರಣ ಬುಕ್ ತುಂಬಾ ಚೆನ್ನಾಗಿ ಅಪ್ಡೇಟ್ ಆಗಿದೆ ಆದ್ರೆ ಅದರ ಫಿನಿಶಿಂಗ್ ಚೆನ್ನಾಗಿ ಬರ್ತಿಲ್ಲ ಹಾಳೆಗಳು ಎಲ್ಲಾ ಕಿತ್ತುಕೊಂಡು ಹೋಗ್ತಿವೆ ಸ್ವಲ್ಪ ಫಿನಿಶಿಂಗ್ ಮಾಡೋರಿಗೆ ಹೇಳಿ ಸರ್ ಗಮ್ ಸರಿಯಾಗಿ ಸೆಟ್ ಆಗಿಲ್ಲ ಬುಕ್ಸ್ಗೆ... ಥಾಂಕ್ ಯು ಸರ್ ❤️
Tq sir♡
Sir nimma class tumba chanagi arta aytu ..
So pls KSET related economics class kodi sir...
Tq u all teachers...
Thank you so much sir.. 🙏🙏🙏
Super very very nice class sir really hads up sir with manjunath sir
ಧನ್ಯವಾದಗಳು ಗುರುಗಳೆ🙏🏽🙏🏽 ತುಂಬಾ ಸರಳವಾಗಿ ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಯನ್ನು ತಿಳಿಸಿದ್ದಕ್ಕೆ
ಸರ್ ನಿಮ್ಮ ಪದಗಳಿಗೆ ನನ್ನ ಪ್ರಣಾಮಗಳು 🙇♂️🙇♂️
Really superb sir thank u so much for sadhana academy 😊
Father of economics for kannada medium students
👌👌👌👌👌.....sir
Sir .am very happy to see u
ur book made me, fall in love with economy...sir ur really best teacher....
Pls do more class for KAS level sir..pllss
Your book and class super sir👌👌
Sir ..super class ...ur students are very lucky sir ....tq you so much sir....
Sir your looking nice ,your teaching very nice
Thank you sir😍
I am always THANKFUL TO SADHANA ACADEMY TQ u sirr ✨
Thank you so much sir, your explanation method very much understand to us
👌🏼👌🏼👌🏼ತುಂಬಾ ಧನ್ಯವಾದಗಳು ಸರ್ 🙏🏾🙏🏾
Woww sir super explain sir
...
Superb sir 🎉
Thank u sir......
ನಿಮ್ಮ ಪಾದಗಳಿಗೆ ನನ್ನ ನಮನಗಳು 😊😊😢🙏🙏🙏
super sir thank you
ಅರ್ಥಶಾಸ್ತ್ರವನ್ನು ಸರಳವಾಗಿ ಈ ವಿಡಿಯೋಗಳ ಮೂಲಕ ನೀವು ಅರ್ಥಮಾಡಿಕೊಳ್ಳಬಹುದು
th-cam.com/play/PL7-R5kc0_XIG9QHTSSITYanncBQ_-nMN-.html.
....
Tqsm sir... It lots of help to me..
ಆಕಾಶ್ 😮😮😮😮😮😮😮🎉😊❤😊❤😊❤😊❤❤😊❤😊❤😊❤😊❤❤😊❤😊❤😊❤😊❤😊
Iam waiting for this video sir thank so much confusion clear another video published please 🙏🙏🙏🙏🥰🥰🥰🥰
Super sir full detail agi helidri sir thank you very much sir
Super sir
Tq so much sir..
Plz economics complete marathon video madi
ತುಂಬಾ ಚೆನ್ನಾಗಿ ಅರ್ಥ ಆಯ್ತು ಗುರುಗಳೆ ಧನ್ಯವಾದಗಳು 🙏
👌🙏
👌🏼👌🏼👌🏼👌🏼
What way teaching 🙏
Excellent class thank you sir 👍
Thank you so much sir....nimm book tumba Channgi ede sir
ಸರ್ FDA and SDA ಗೆ economic class ತೊಗೊಳ್ಳಿ
Tq u sir.
Sir eda class continue maadari sir next class alli 🙏💐
Sir ನೀವು ಹೇಳೋ ಕ್ಲಾಸ್ 100 ವರ್ಷ ಬಿಟ್ಟ ಕ್ವೆಶ್ಚನ್ ಕೇಳಿದ್ರು ಹೇಳಕಾಗುತ್ತೆ sir ಅಷ್ಟ್ಟು ಚನ್ನಾಗಿ ಹೇಳಿತೀರಾ sir ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ಆಗತಿದೆ sir
continue till the end
ಧನ್ಯವಾದಗಳು ಗುರುಗಳೇ.
ಸಾಧನ ಅಕಾಡೆಮಿ ಅವರಿಗೆ ನಾನು ಚೀರರುಣಿ.
ಥ್ಯಾಂಕ್ಯೂ ಸರ್ ದಿನಾಲೂ ಕ್ಲಾಸ್ ತಗೊಳ್ಳಿ ಸರ್🙏
TQ sir 🙏🙏 economic topics furthi mugaskode sir pc exam ge tumba help agutte sir 🙏🙏 plz 🙏🙏
ತುಂಬಾ ಚೆನ್ನಾಗಿತ್ತು ಸರ್, ಕ್ಲಾಸ್ ಥ್ಯಾಂಕ್ಯು ಸರ್
Spr sir
Great sir
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ 🙏❤️❤️❤️
Very good teacher ☺️
ಧನ್ಯವಾದಗಳು ಸರ್
Thank you so much sirrrr
Nivu hunasagi alli tongoda classes notes fallow madta idivi sir .chenagidira sir
We kindly requested to sadhana academy and garani sir, please economics full marathon session maadi sir, elrigu thumba help agutthe sir 🙏
ಸೂಪರ್ ಸರ್ ಕ್ಲಾಸ್
Thanks sir
Sir,,, karnatakas economy class madikoodi
Sir please do topicwise briefly
🙏🙏🙏🙏🙏🙏🙏😍
Tnq u sir super class 👏🙏
Sir continue madi
Daily class erli sir💐💐💐💐💐
ಥ್ಯಾಂಕ್ಸ್ ಸರ್ 👌👌👌
Tq sir
Kset net ge upayoga aguva hage.. economics subject class madi sir
Sir vidheshi vinimaya class Maadi please
Thank you
Sir plz do class daily sir.... it's very useful for us
Nice
My pu teacher one of my favourite teacher krishna sir ❣️
Good evening sir 🙏
Class super sir... 🙏💐
ಸೂಪರ್ ಗುರುಗಳೇ 🎇🎇🎇🎇🎇🎇🤩🤩🤩🤩💝🤝🙏🏽
Thank you so much sir, please continue classes sir and innu swalpa depth aagi explain madi sir
Very nice sir economic continue class🙏 madi
I wait for next video
Sir tax system bagge full topic class madi 🙏
🙏🙏🙏🙏🙏🙏👌👌👌👌👌
Continue madi sir 🥰
Sir ನೀವು ಕ್ಲಾಸ್ ಹೀಗೆ ಮಾಡಿ
🙏🙏🙏🙏
Super class sir
Chapter wise heli sir plz
Puc lectures exam ge class Madi pls
8 ನೇ ಆವೃತ್ತಿಯಲ್ಲಿ ಬೆಳವಣಿಗೆ ವ್ಯಾಖ್ಯಾನವನ್ನು ಫೌಲ್ ಸ್ಯಮುಲ್ಸ್ ಎಂದು ಹೇಳಿದ್ದಿರಾ ಅಲ್ವಾ ಸರ್ ಮತ್ತೆ ಇದರಲ್ಲಿ ನಿಜ ಯಾವ್ದು 🤔 ಸರಿಯಾದ ಉತ್ತರ ಯಾವ್ದು ಸರ್ pllz explain
Sir class continue maadreee....