Potato hakade e parota madkkaglva heli and channagi barodilva and haage madnhuda i will try nivu madiruva parota channagi helikotiddera super 👌 👍 adre Potato nanage ista illa naanu thinnodilla adakke kelide kelthiddeni
ನೀವೇ ಮಾಡುತ್ತ ಇರುವಿರಾ ಅಥವಾ ಬೇರೆಯವರು ಮಾಡುತ್ತಿರುವ video ಮಾಡಿ ವಿವರಣೆ ಕೊಡುತ್ತಾ ಇರುವಿರಾ ? ವಿಡಿಯೋ 6 ನಿಮಿಷ 57 seconds ಪ್ರಾಯೋಗಿಕವಾಗಿ ಮಾಡಿದರೆ 45 ನಿಮಿಷ. ಆದ್ರೂ ನುವೇ ( ನಿಮ್ಮ ಭಾಷೆಯಲ್ಲಿ) ಒಂದು ಒಳ್ಳೆಯ ಆಹಾರ.
ತುಂಬಾ ಚೆನ್ನಾಗಿದೆ, ಇಷ್ಟವಾಯಿತು. ನಾನು ಒಂದು ಸಾರಿ ಮಾಡುತ್ತೇನೆ.
Thank you 😊🤝
ತುಂಬಾ ಚೆನ್ನಾಗಿ ಮಾಡಿದೀರ🎉
Thank you 😊🙏🤝
Superb
Thank you
Good effort.
Thank you
beautiful !
Thank you
Super akka... E thara healhy recipes share madtiri...
Thank you so much 🙏
ಪರಾಟ ಮಾಡುವ ರೀತಿ ಸುಲಭ ವಿಧಾನ ತೋರರಿಸಿದೀರಬಹಳಸಂತೋಷ
Thank you 🙏
❤❤ ನಾನು ಮಾಡಿನೊಡುವೆ
Thank you
Hi
Nanu ivattu palak parota madidde 😋 👌🏼👌🏼👌🏼👌🏼 agittu maneli yellarigu ista aytu husbed tumba ista pattaru Tq recipe torsidakke matte lunch box recipe madi
Thank you so much ri madam.
Nice akka
Thank you 🙏🤝
Very nice recipe
Thank you 🙏
Ri bashe badalise yathra kandsri sariyagi mathadi
Nice
🤝🙏
Potato hakade e parota madkkaglva heli and channagi barodilva and haage madnhuda i will try nivu madiruva parota channagi helikotiddera super 👌 👍 adre Potato nanage ista illa naanu thinnodilla adakke kelide kelthiddeni
Yes ಹಾಕದೆ ಕೂಡ ಮಾಡಬಹುದು.ಸರಿಯಾಗಿ ಬರುತ್ತೆ ಟ್ರಾಯ್ ಮಾಡಿ ನೋಡಿ.
@@MaharashtraEasyRecipe Tq Tq so much madam
Super..ghoda masala powder recipe plz...
Okay 👍 thank you
👌❤️😊
Thank you
Wow super
Thank you 😊
👌🏻👌🏻👌🏻
Thank you 🙏
Super madam 🎉🎉
Thank you 😊
ಸುಪ್ರೀಂ ಸುಪರ್.
😊
👌👌👌madam
Thank you 😊
❤❤
Thank you 🙏
Super 👏
Thank you 🙏
Wow super 👍👌
Thank you 🙏😊
👌👌👌👌👌👌👌
Thank you 🙏🙏
ಸೂಪರ್ ಪರೋಟ ಮಾಮ್ ಎಷ್ಟೊಂದು ರೀತಿಯ ಪರೋಟ ತೋರಿಸಿದ್ದೀರಿ 👍
Thank you 😊🙏🤝
Exlent thanku
Thank you so much 🙏
👌👌🌹
Thank you 😊
Super pankaja avara amma ri ❤
ಹೌದಾ
Thank you so much 🙏
Kanda pody masala share made
Okay mundina video dalli barutte nodi.
Fine 🙂 👌 👍
Thank you 😊
Naanu madi nodtene olledagtade anisitu
Okay tray maadi nodi 👌
What is Kanda masala where dose we get
ಮುಂದಿನ ವಿಡಿಯೋ ದಲ್ಲಿ ಬರುತ್ತೆ ನೋಡಿ
TQ you
Thank you 🙏
ವಾಯ್ಸ್ ಎದುರಲ್ಲಿ ರೆಕಾರ್ಡ್ ಮಾಡುತ್ತೀರಿ
ಮೊಬೈಲ್ ನಲ್ಲಿ
@@MaharashtraEasyRecipe ಇಲ್ಲ ಮೇಡಂ ಯಾವ ಆಪ್ ಅಂತ ಕೇಳಿದೆ
ಕ್ಲಿಯರ್ ಆಗಿದ್ಯಲ್ಲ ಅದಿಕ್ಕೆ
@Swaroop933 inshot
@Swaroop933 inshot ಆಪ್
Bhubaneswar hogaluttire nhelutta eruttera estate agolla
ನೀವೇ ಮಾಡುತ್ತ ಇರುವಿರಾ ಅಥವಾ ಬೇರೆಯವರು ಮಾಡುತ್ತಿರುವ video ಮಾಡಿ ವಿವರಣೆ ಕೊಡುತ್ತಾ ಇರುವಿರಾ ? ವಿಡಿಯೋ 6 ನಿಮಿಷ 57 seconds ಪ್ರಾಯೋಗಿಕವಾಗಿ ಮಾಡಿದರೆ 45 ನಿಮಿಷ. ಆದ್ರೂ ನುವೇ ( ನಿಮ್ಮ ಭಾಷೆಯಲ್ಲಿ) ಒಂದು ಒಳ್ಳೆಯ ಆಹಾರ.
ಇಲ್ಲ ರಿ ಎಲ್ಲಾನೂ ನಾನೇ ಒಬ್ಬಳೇ ಮಾಡೋದು ಎಲ್ಲಾನೂ ( ವಿಡಿಯೋ ಮಾಡೋದು ವೈಸ್ ಕೊಡೋದು )
ಯಾಕೆ negative comments ಮಾಡ್ತೀರ . ಗೊತ್ತಾಗ್ತಾ ಇದೆ. ಅವರೇ ಮಾಡಿರೋದು ಅಂತ.
@@manoramaramesh6501ninaga yaru kelidru😂😂😂
@@manoramaramesh6501tumba jan youtubers bare copy madtra bere channel😂😂😂😂
Haage madidre chanal hogutte ( Govinda aagutte 😀😁 )
Namgu support madi
Okay
ನೋನ್. Stick thava steel spoon. Bad.
ಇದು ತವ ನನ್ ಸ್ಟಿಕ್ಟ್ ಅಲ್ಲ ರಿ ಕಬ್ಬಿಣದ ತವ ಇದೆ
Too much oil
neevu Gulbarga kadeyavara 'bhi' antha word use madthiralla adakke
ಹೌದು ಗುಲ್ಬರ್ಗ ದವರೆ ಬಟ್ ಇವಾಗ ಇರೋದು ಮಹಾರಾಷ್ಟ್ರದಲ್ಲಿ
ಒಳ್ಳೆ ಕನ್ನಡ ಮಾತಾಡಿ.
Cut ಮಾಡ್ಕೊಂಡಿ ಎನ್ನುತ್ತೀರಿ
ನಾನು ಮಹಾರಾಷ್ಟ್ರ ದಲ್ಲಿ ಇರೋದು ಹೀಗಾಗಿ ಮರಾಠಿ ಮಿಕ್ಸ ಆಗುತ್ತೆ.