ಕೋಟಿ ಕೋಟಿ ಸಂಪಾದನೆ ಮಾಡಿದಿರಾ ತುಂಬಾ ಸಂತೋಷ ನೇ ಆದ್ರೆ ನಮ್ಮ ದೇಶದಪ್ರಜೆಗಳಲ್ಲಿ ಸಾಕಷ್ಟು ಜನ ತಾವು ದುಡಿಯುವ ದುಡ್ಡಲ್ಲಿ ಇಷ್ಟು ಪಾಲು ದೇಶಕ್ಕೆ ಅಂತ ತೆರಿಗೆ ಕೊಟ್ಟೆ ಕೊಡ್ತಾರೆ ಪ್ರೊಫೆಷನಲ್ ಟ್ಯಾಕ್ಸ್ ಅಂತ ನ್ಯಾಯವಾಗಿ ಸರಕಾರಕ್ಕೆ ಕಟ್ಟಿ ದೇಶದ ಆರ್ಥಿಕತೆ ಸದೃಢತೆಗೆ ಬೆನ್ನೆಲುಬಾಗಿ ಇದ್ದಾರೆ ಬೀದೀಲಿ ತಳ್ಳೋ ಗಾಡಿ ವ್ಯಾಪರಿಗಳು ಸಹ ಹೊರತಾಗಿಲ್ಲ .. ನೀವು ಯಾವ ತೆರಿಗೆ ಕಟ್ಟಿತ್ತೀರಾ ಹೇಳಿ?ಇನ್ನು ನೀವು BPL ಕಾರ್ಡ್ ಮಾಡಿಸದೇ ಇರಲ್ಲ... ಇದು ನಮ್ಮ ದೇಶದ ಪರಿಸ್ಥಿತಿ
@@hssrilakshmi7805 ಮೇಡಂ ನೀವು ನಿವು ಹಾಕಿರುವ comment ನ ಸಿಂಹಾವಲೋಕನ ಮಾಡಿಕೊಳ್ಳಬೇಕು ನೀವು ನಿಮ್ಮ ಮಾತು ಕೇಳಿ ಸರ್ಕಾರ ರೈತರು ಬೆಳೆದ ಬೆಳೆಗೆ Tax ಹಾಕಿತ್ತು ಮತ್ತೆ ಹುಷಾರು ಇವಾಗಲೆ ಮಳೆ ರೈತನ ಜೊತೆ ಜೂಜಾಟ ಆಡತಿದೆ ಕುರಿ ಸಾಕಾಣಿಕೆ ಕ್ರುಷಿಯ ಉಪ ಕಸಬು ಇದಕ್ಕೆ Tax ಕೇಳತಿಯಲ್ಲಮ್ಮ. ಕುರಿ ಹಾಕಿದ ಹಿಕ್ಕೆ ಗಂಜಲು ಸಾಕು ಭೂಮಿ ಫಲವತ್ತಾಗಿ ಮಣ್ಣುಹಾಳಾಗುವುದಿಲ್ಲ ಅವರ ಅವರ ಉದ್ಯೋಗಕ್ಕೆ ತಕ್ಕಂತೆ ತೆರಿಗೆ ಇದೆ ದೊಡ್ಡ ದೊಡ್ಡ ಕಂಪನಿಗಳು ಭೂಮಿಯನ್ನು ಹಾಳು ಮಾಡಿ ಜೀವ ರಾಶಿಯನ್ನು ನಾಶ ಮಾಡಿ ಆರೋಗ್ಯಕ್ಕೆ ಕೊಳ್ಳೆ ಇಟ್ಟು ದುಡ್ಡು ಮಾಡುವ ಕಂಪನಿಗಳು ಕಟ್ಟುತ್ತವೆ ತೆರಿಗೆ ಮೇಡಂ ಅಷ್ಟಕ್ಕೂ ಕೋಟಿ ಕೋಟಿ ಸಂಪಾದನೆ ಮಾಡಿದರು ಅಂತ ಹೇಳಿದ್ದು ಕುರಿ ಮಾರಿದ ದುಡ್ಡಿನಿಂದ ಭೂಮಿ ಖರೀದಿಮಾಡಿದ್ದಾರೆ ಆವಾಗ ರಿಜಿಸ್ಟ್ರೇಷನ್. ಫೀ ಕಟ್ಟಿದ್ದಾರೆ ಅಲ್ಲವಾ ಇವಾಗ ಭೂ ಕಂದಾಯ ಕಟ್ಟತ್ತಾಯಿಲ್ಲವಾ ಈ ಥರಹ Tax ಇದೆ ಏಂದು ನಿಮಗೆ ಗೊತ್ತೇ ಇಲ್ಲವಾ ಸಂತೆಕಟ್ಟೆಗೆ ಕುರಿ ಮಾರಾಟಕ್ಕೆ Tax ಕಟ್ಟುತ್ತಾರೆ ಇದು ಒಂದು ವ್ಯವಸಾಯದ ಉಪ ಕಸುಬು ಎಂಬುದು ಮರಿಬೇಡಿ...... ಇಂತಹ ಪ್ರಕ್ರುತಿಯ ಮಡಿಲಿನ ಮಕ್ಕಳಿಗೆ ಪ್ರೋತ್ಸಾಹ ನೀಡಿ. .......ಒಕ್ಕಲೆಬ್ಬಿಸಬೇಡಿ
ಸರ್ ಕೆಲಸ ಸಿಕ್ಕಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುವ ಯುವ ಜನತೆಗೆ, ಪರಿಶ್ರಮ ಪಟ್ಟರೆ, ಪ್ರಾಮಾಣಿಕವಾಗಿ ಹೇಗಾದರೂ ಬದುಕಬಹುದು ಎನ್ನುವುದಕ್ಕೆ ಉತ್ತಮ ಸಂದೇಶ ಕೊಡುವ ವಿಡಿಯೋ 👍🙏, ಸಾಧಕರಲ್ಲಿ ಇವರು ಒಬ್ಬರು ☝️...
ತುಂಬಾ ಸಂತೋಷ ಆಯಿತು.ಇಷ್ಟು ಪರಿಶ್ರಮ ದಲ್ಲೂ 16 ಮಕ್ಕಳು ಅಂದ್ರೆ ನಿಜವಾಗ್ಲೂ ಅವರ ದೈರ್ಯ ಕ್ಕೆ ಮೆಚ್ಚಲೇ ಬೇಕು. ಇಂಥವರ ಸಂತತಿ ಹೆಚ್ಚಲಿ.ನಿಮ್ಮಂತವರಿಂದ ಆದ್ರೂ ನಮ್ಮ ಹಿಂದೂ ಸಂಖ್ಯೇ ಹೆಚ್ಚಲಿ.🎉🙌ತಂದೆ ಬೀರಪ್ಪ ಒಳ್ಳೇದು ಮಾಡಲಿ. ಈ ಕಾಲದಲ್ಲಿ ಗಂಡ ಹೆಂಡ್ತಿ ಇಬ್ರೂ ಲಕ್ಷ ಗಟ್ಟಲೆ ದುಡಿದರೂ ಒಂದು ಮಗು ಸಾಕು ಅಥವಾ ಮಕ್ಕಳೇ ಬೇಡಾ ಜೀವನ ಎಲ್ಲಾ ಮಜಾ ಮಾಡಿಕೊಂಡು ಕಾಲ ಕಳಬೇಕು ಎನ್ನುವ ಮನಸ್ಥಿತಿ ಇರೋರೆ ಇದಾರೆ ಇವರನ್ನ ನೋಡಿ ಸಂತೋಷ್ ಆಯಿತು.
Inspiration story.. Real words told by uncle... He is working hard.. No words... But my opinion i am seeing one girl she is not good in character not working hard.. She is like a queen in her house... But other girl is suffering from her lot.. Kai kesaru agilla avalige bai mosaru. But other girl kai kesaru agidhey but baige mosarilla..
He has guts to have 16 kids and taking care of with pride in Hindus Now a days all Hindus have one kid And some peaceful community is still having minimum 5+ kids 😅
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
🔥🔥💝💝😊😊😊
ಕೋಟಿ ಕೋಟಿ ಸಂಪಾದನೆ ಮಾಡಿದಿರಾ ತುಂಬಾ ಸಂತೋಷ ನೇ ಆದ್ರೆ ನಮ್ಮ ದೇಶದಪ್ರಜೆಗಳಲ್ಲಿ ಸಾಕಷ್ಟು ಜನ ತಾವು ದುಡಿಯುವ ದುಡ್ಡಲ್ಲಿ ಇಷ್ಟು ಪಾಲು ದೇಶಕ್ಕೆ ಅಂತ ತೆರಿಗೆ ಕೊಟ್ಟೆ ಕೊಡ್ತಾರೆ ಪ್ರೊಫೆಷನಲ್ ಟ್ಯಾಕ್ಸ್ ಅಂತ ನ್ಯಾಯವಾಗಿ ಸರಕಾರಕ್ಕೆ ಕಟ್ಟಿ ದೇಶದ ಆರ್ಥಿಕತೆ ಸದೃಢತೆಗೆ ಬೆನ್ನೆಲುಬಾಗಿ ಇದ್ದಾರೆ ಬೀದೀಲಿ ತಳ್ಳೋ ಗಾಡಿ ವ್ಯಾಪರಿಗಳು ಸಹ ಹೊರತಾಗಿಲ್ಲ .. ನೀವು ಯಾವ ತೆರಿಗೆ ಕಟ್ಟಿತ್ತೀರಾ ಹೇಳಿ?ಇನ್ನು ನೀವು BPL ಕಾರ್ಡ್ ಮಾಡಿಸದೇ ಇರಲ್ಲ... ಇದು ನಮ್ಮ ದೇಶದ ಪರಿಸ್ಥಿತಿ
Lllp00pppl@@hssrilakshmi7805
@@hssrilakshmi7805 ಮೇಡಂ ನೀವು ನಿವು ಹಾಕಿರುವ comment ನ ಸಿಂಹಾವಲೋಕನ ಮಾಡಿಕೊಳ್ಳಬೇಕು ನೀವು ನಿಮ್ಮ ಮಾತು ಕೇಳಿ ಸರ್ಕಾರ ರೈತರು ಬೆಳೆದ ಬೆಳೆಗೆ Tax ಹಾಕಿತ್ತು ಮತ್ತೆ ಹುಷಾರು ಇವಾಗಲೆ ಮಳೆ ರೈತನ ಜೊತೆ ಜೂಜಾಟ ಆಡತಿದೆ ಕುರಿ ಸಾಕಾಣಿಕೆ ಕ್ರುಷಿಯ ಉಪ ಕಸಬು ಇದಕ್ಕೆ Tax ಕೇಳತಿಯಲ್ಲಮ್ಮ. ಕುರಿ ಹಾಕಿದ ಹಿಕ್ಕೆ ಗಂಜಲು ಸಾಕು ಭೂಮಿ ಫಲವತ್ತಾಗಿ ಮಣ್ಣುಹಾಳಾಗುವುದಿಲ್ಲ ಅವರ ಅವರ ಉದ್ಯೋಗಕ್ಕೆ ತಕ್ಕಂತೆ ತೆರಿಗೆ ಇದೆ ದೊಡ್ಡ ದೊಡ್ಡ ಕಂಪನಿಗಳು ಭೂಮಿಯನ್ನು ಹಾಳು ಮಾಡಿ ಜೀವ ರಾಶಿಯನ್ನು ನಾಶ ಮಾಡಿ ಆರೋಗ್ಯಕ್ಕೆ ಕೊಳ್ಳೆ ಇಟ್ಟು ದುಡ್ಡು ಮಾಡುವ ಕಂಪನಿಗಳು ಕಟ್ಟುತ್ತವೆ ತೆರಿಗೆ ಮೇಡಂ ಅಷ್ಟಕ್ಕೂ ಕೋಟಿ ಕೋಟಿ ಸಂಪಾದನೆ ಮಾಡಿದರು ಅಂತ ಹೇಳಿದ್ದು ಕುರಿ ಮಾರಿದ ದುಡ್ಡಿನಿಂದ ಭೂಮಿ ಖರೀದಿಮಾಡಿದ್ದಾರೆ ಆವಾಗ ರಿಜಿಸ್ಟ್ರೇಷನ್. ಫೀ ಕಟ್ಟಿದ್ದಾರೆ ಅಲ್ಲವಾ ಇವಾಗ ಭೂ ಕಂದಾಯ ಕಟ್ಟತ್ತಾಯಿಲ್ಲವಾ ಈ ಥರಹ Tax ಇದೆ ಏಂದು ನಿಮಗೆ ಗೊತ್ತೇ ಇಲ್ಲವಾ ಸಂತೆಕಟ್ಟೆಗೆ ಕುರಿ ಮಾರಾಟಕ್ಕೆ Tax ಕಟ್ಟುತ್ತಾರೆ ಇದು ಒಂದು ವ್ಯವಸಾಯದ ಉಪ ಕಸುಬು ಎಂಬುದು ಮರಿಬೇಡಿ...... ಇಂತಹ ಪ್ರಕ್ರುತಿಯ ಮಡಿಲಿನ ಮಕ್ಕಳಿಗೆ ಪ್ರೋತ್ಸಾಹ ನೀಡಿ. .......ಒಕ್ಕಲೆಬ್ಬಿಸಬೇಡಿ
😊😊😊😊😊😊😊😊😊
❤❤❤❤❤ ಎಲ್ಲರಿಗೂ ಒಳ್ಳೆಯದಾಗಲಿ ಜೈ ರಾಯಣ್ಣ. ಜೈ ಬೀರಪ್ಪ.
ಹಾಲು ಮತದ ಶ್ರೇಷ್ಠ ವ್ಯಕ್ತಿ ಕುರುಬ❤
👏👏💐💐
ಎಂಟು ಕೋಟಿ ಆಸ್ತಿ ಕಾಣ್ತದೆ ಹೊರತು..ಅದರ ಹಿಂದಿನ ಕಷ್ಟ ಪರಿಶ್ರಮ ಎಷ್ಟಿದೆ ಅಂತಾ ಜನ್ರಿಗೆ ತಿಳಿಯುವುದಿಲ್ಲ ಸರ್.🤗🙏🙏🙏👏👏👏👏👏👏
Hage kadiyuwaga a kuri anubawisida noowu kooda kanodilla
1000 kuri sardaar Rahul gandhi Kasithare
ಬೇರೆಯವರು ಸಂಪಾದನೆ ಏನು ಕಳ್ಳ ತನ ಮಾಡಿದ್ದ.ಎಲ್ಲರು ಶ್ರಮದ ಪಲವೇ ಸಂಪತ್
True
ಖಂಡಿತ ಸತ್ಯ
ನಮ್ಮ ಮನೆ ದೇವತೆ ಹುಲಿಗೆಮ್ಮ ದೇವಿ 💐
ಈ ರಾಜ್ಯದ ಮುಖ್ಯಮಂತ್ರಿಯೇ ಕುರುಬರು❤ don't feel about caste,
ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ..!!!
Great job ❤❤❤
Aadre😂 avarige saabaru andre apaara preeti
ಕೋಟಿ ಇದ್ರು ಇಷ್ಟು ಸರಳತೆ ❤️
ಜೈ ರಾಜಣ್ಣ ❤️
ಅದ್ಭುತವಾದ ಸಂದರ್ಶನ 👏👏👏
ನಿಜವಾದ ಸೆಲೆಬ್ರಿಟಿಯ ಸಂದರ್ಶನ 👏👍
ನಾ ಅಂದರ ನರಕಕ್ಕೆ ಹೋಗ್ತೀನಿ ಅಂತ ಅದ್ಭುತ ಮಾತು ಚಾಣಾಕ್ಷ ಸಿದ್ದಪ್ಪ ಅಜ್ಜ ❤
ಈ ಕುಟುಂಬಕ್ಕೆ ದೇವರ ಆಶೀರ್ವಾದ ಸದಾ ಇವರ ಮೇಲೆ ಇರಲಿ
ಕುರಿ ಕಾಯೋರು ಜೈ ರಾಯಣ್ಣ ಜೈ ಬೀರಪ್ಪ Love from Mandya ❤
😂😂😂😂😂
ನೀವು ಅದ್ಬುತ ಪರಮ ಸರ್ ಸಾಧಕ ವೆಕ್ತಿಳನ್ನು ತೋರ್ಸುವ ನೀವು ದೊಡ್ಡ ಸಾಧಕರು
ಸರ್ ಕೆಲಸ ಸಿಕ್ಕಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುವ ಯುವ ಜನತೆಗೆ, ಪರಿಶ್ರಮ ಪಟ್ಟರೆ, ಪ್ರಾಮಾಣಿಕವಾಗಿ ಹೇಗಾದರೂ ಬದುಕಬಹುದು ಎನ್ನುವುದಕ್ಕೆ ಉತ್ತಮ ಸಂದೇಶ ಕೊಡುವ ವಿಡಿಯೋ 👍🙏, ಸಾಧಕರಲ್ಲಿ ಇವರು ಒಬ್ಬರು ☝️...
E kelsa ashtu sulabha alla, kannalli enne bitkond kaaybeku😅
Kuri kaaylikke engineers dropout aadavrannu karisbeku
@@chanducrp6594😮
16 ಮಕ್ಕಳನ್ನ ತಂದು ಭೂಮಿಗೆ ಕೊಟ್ಟ ತಾಯಿ ಮುಖ ತೋರಿಸಿ ಪರಂ sir ❤
ಇನ್ನು ಗಟ್ಟಿ ಇದರೆ
ಕಲಾ ಮಾಧ್ಯಮ ನೂಡೆದರೆ ಕುಶೀ ಆಗತ್ತೆ ಇವರೆಲ್ಲ ಜೀವನ ನಮಗೆ ತೋರಿಸೀ ದಕ್ಕೆ ಬಹಳ ಧನ್ಯವಾದಗಳು ಹೀಗೆ ಮುಂದವೇರಿಯಲೀ 🌹ಜೈ ಶ್ರೀ ಕೃಷ್ಣ 🌹
ಈ ತರ ಮಾದರಿ ಜನರ ಮಾಹಿತಿ ಬೇಕು ಸಮಾಜಕ್ಕೆ
❤ ಹಾಲುಮತ ಜೀವನ ಇದು ಇದರ ಬಗ್ಗೆ ನೀವು ಪ್ರತಿಯೊಬ್ಬರಿಗೆ ಪರಿಚಯ ಮಾಡಿ ಕೊಟ್ಟ ಕಾಲ ಮದ್ಯಾಮಕ್ಕೆ ತುಂಬಾ ಧನ್ಯವಾದಗಳು ❤
ಜೈ ಪರಮೇಶ್ ಸೂಪರ್ ವಿಡಿಯೋ ಜೈ ರಾಯಣ್ಣ ಜೈ ಬೀರಪ್ಪ.🙏👏👏👌
ನಮಸ್ತೆ ಕಲಾಮಾದ್ಯಮ ವಾಹಿನಿಗೆ, ಈ ಸಂಚಿಕೆ ನನ್ನನ್ನು ತುಂಬಾ ಆಕರ್ಷಿಸುತ್ತಿದೆ. ಕುತೂಹಲ ಮತ್ತು ಆಸಕ್ತಿದಾಯಕ ಕಂತುಗಳು. ಶ್ರೀ ಪರಂ ಸರ್ ಅವರಿಗೆ ಧನ್ಯವಾದಗಳು.
ದೇವ್ರು ಒಳ್ಳೆದ್ಮಾಡ್ಲಿ ❤
16 ಮಕ್ಕಳು ಅಂದ್ರೆ... ದೊಡ್ಡ ಸಾಧನೆಯೇ.... ಶುಭವಾಗಲಿ...ಆ ಮಹಾತಾಯಿ ಯಾರಪ್ಪಾ
ಪಾಪಾ ಮುಗ್ಧ ಮನಸು ಎಂತಾ ಜನ ನಿಜವಾದ ಭಾರತೀಯ ❤❤❤❤❤❤
ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ 🔥🔥🔥❤❤❤😊
ನಾನು ಕುಷ್ಟಗಿ ತಾಲೂಕಿನಿಂದ ನಮ್ಮ ಜಿಲ್ಲೆ ಭ್ರಷ್ಟಾಚಾರದಲ್ಲಿ ಒಂದನೇ ಸ್ಥಾನದಲ್ಲಿದೆ ಮೇಲಧಿಕಾರಿಗಳು ಸತ್ತಿದ್ದಾರೆ
ನಿಜ
Doddanagoudà patil
ತುಂಬಾ ಸಂತೋಷ ಆಯಿತು.ಇಷ್ಟು ಪರಿಶ್ರಮ ದಲ್ಲೂ 16 ಮಕ್ಕಳು ಅಂದ್ರೆ ನಿಜವಾಗ್ಲೂ ಅವರ ದೈರ್ಯ ಕ್ಕೆ ಮೆಚ್ಚಲೇ ಬೇಕು.
ಇಂಥವರ ಸಂತತಿ ಹೆಚ್ಚಲಿ.ನಿಮ್ಮಂತವರಿಂದ ಆದ್ರೂ ನಮ್ಮ ಹಿಂದೂ ಸಂಖ್ಯೇ ಹೆಚ್ಚಲಿ.🎉🙌ತಂದೆ ಬೀರಪ್ಪ ಒಳ್ಳೇದು ಮಾಡಲಿ.
ಈ ಕಾಲದಲ್ಲಿ ಗಂಡ ಹೆಂಡ್ತಿ ಇಬ್ರೂ ಲಕ್ಷ ಗಟ್ಟಲೆ ದುಡಿದರೂ ಒಂದು ಮಗು ಸಾಕು ಅಥವಾ ಮಕ್ಕಳೇ ಬೇಡಾ ಜೀವನ ಎಲ್ಲಾ ಮಜಾ ಮಾಡಿಕೊಂಡು ಕಾಲ ಕಳಬೇಕು ಎನ್ನುವ ಮನಸ್ಥಿತಿ ಇರೋರೆ ಇದಾರೆ
ಇವರನ್ನ ನೋಡಿ ಸಂತೋಷ್ ಆಯಿತು.
ನಡತೆ,,ವಿನಯ,, ಸಂಸ್ಕೃತಿ,,,ಸಂಸ್ಕಾರ ಕಲಿಯಲು ವಿದ್ಯಾವಂತರೇ ಆಗಿರಬೇಕು ಅಂತೇನಿಲ್ಲ😂❤
ಸೂಪರ್ ವಿಡಿಯೋ ಬ್ರದರ್ ತುಂಬಾ ಇಷ್ಟ ಆಯ್ತು ಹಳ್ಳಿಗಳಲ್ಲಿ ಬಹಳಷ್ಟು ಹೀರೋಗಳು ಇದ್ದಾರೆಅವರ ಜೀವನವನ್ನು ನಿಮ್ಮ ವಿಡಿಯೋಗಳಲ್ಲಿ ತೋರಿಸಿ tq
ಇವತ್ತು ಒಂದು ಮಗುಗೆ ಸುಸ್ತು, ಎರಡನೇ ಮಗು ಅಂದ್ರೆ ಸತ್ತೇ ಹೋಗತೀನಿ ಅಂತಾರೆ ನಮ್ಮ ಹಿಂದೂ ಹೆಂಗಸ್ರು
ಅದಕ್ಕೆ ತುರುಕರ ಜನಸಂಖ್ಯೆ ಹೆಚುಟ್ಟಿದೆ
ತುಂಬಾ ಒಳ್ಳೆಯ ವಿಡಿಯೋ ಸರ್ 👍🏼👌🏼
ಅದ್ಭುತ ವ್ಯಕ್ತಿ 🙏
ಹದಿನಾರು ಮಕ್ಕಳನ್ನ ಹಡೆದ ತಾಯಿಯನ್ನ ಮೊದಲು ನೋಡೋಣ ಬನ್ನಿ 😮😂😢
ಇವರು ಮುಸ್ಲಿಂ ಆಗಿದ್ರೆ ಭಕ್ತರು ಇಷ್ಟರಲ್ಲಿ ಬಾಯಿ ಬಡ್ಕೋತಾ ಇದ್ರು 😅
ಅವರ ಕುಟುಂಬಕ್ಕೆ ದೇವರು ಆಯಸ್ಸು ಆರೋಗ್ಯ ಕರುಣಿಸಲಿ
ದೇವರು ಒಳ್ಳೇದ್ ಮಾಡಲಿ ನಿಮ್ಮ ಕುಟುಂಬಕ್ಕೆ
ತುಂಬಾ ಒಳ್ಳೆಯ ವಿಡಿಯೋ Sir 🙏
14:42 So innocent 😜
Point note😂
Tolddd😂😂
ತೋಲ್ಡ್
Ignorant 😅
😂😂😂
ನಿಮಗೆ ಧನ್ಯ ವಾದಗಳು ಸರ್
ನಮ್ಮ ಕೊಪ್ಪಳ 🙏
The great param sanchari kurubaru video siddaramaih c m kuruba bagge kalagi Ella u r good job param 60,00000 kurubara paravagi ninagond namaskar❤
ಒಳೆಯ ವಿಡಿಯೋ ಸೂಪರ ವಿಡಿಯೋ ಪರಮ ಅಣ್ಣಾ 👌👌🙏🙏
ಅವ್ರು ನಮ್ಮ ದೊಡಪ್ಪ bro..💝
Inspiration story.. Real words told by uncle... He is working hard.. No words... But my opinion i am seeing one girl she is not good in character not working hard.. She is like a queen in her house... But other girl is suffering from her lot.. Kai kesaru agilla avalige bai mosaru. But other girl kai kesaru agidhey but baige mosarilla..
ನಾವು ಅರಸನಕೇರಿ ತಾಂಡಾ ದವರು...❤
We need more people like him to produce more.....!
Proud to be kurubaas ❤... .
Mast sir, ask him about our CM siddaramaiah jee.. ❤
Sidda is Muslim
Brother navu dharwad davru . nim videos yalla nodidini. Nimma prattiyondu videonu tumba kushi agutte. 🙏
Munde saagali payana you are great anna 👍
16ಮಕ್ಕಳ ತಂದೆ ಆಗಿದ್ದೀರಿ ತುಂಬಾ ಹೆಮ್ಮೆ ಆಯಿತು👍
He is very humble .. seriously.
ಉಧೋ ಹುಲಿಗೆಮ್ಮ ದೇವಿ 🙏🏻
ಸೂಪರ್ ವಿಡಿಯೋ ಸರ್ 🙏🙏🙏
This is one of the Indian occupations. Life styles.back bone of traditional economy of the country.
ಸರ್ ತುಂಬಾ ಸಂತೋಷ ನಮ್ ಊರಿಗೆ ಬಂದಿದಿರ 🙏☺️
ನೈಸ್
16 ಜನ ಮಕ್ಕಳು ಅಂದ್ರೆ😮😮😮😮😮😮😮😮😮
Super msg ಸರ್🎉🎉🎉
ಸೂಪರ್ ವಿಡಿಯೋ
ನಮ್ಮ ಹೆಮ್ಮೆಯ ಹಾಲುಮತದ ಕುರುಬರು
He has guts to have 16 kids and taking care of with pride in Hindus
Now a days all Hindus have one kid
And some peaceful community is still having minimum 5+ kids 😅
ಕಾಯಕವೇ ಕೈಲಾಸ ❤
Proud of Kuruba’s 💐
ಹುಲಿಗೆಮ್ಮ ತಾಯಿ 🙏🙏
❤❤🤚👍🙏 Super Salute Aapko
Anchor: how you know..?
Siddapa: elle aithalri ತೋಳ್ಡು 😂😂😂
ಅಣ್ಣ ನಿನ್ನ ಎಲ್ಲ ವಿಡಿಯೋ ನೋಡಿದ್ದೀನಿ ಎಲ್ಲ ವಿಡಿಯೋ ❤❤
Hint badavar bagge torisi nimage gourav barutte hinta amayakara ashirvad nimage innu hechuin ashirvad nimage dorakali good job do well sir 🎉❤❤
ಪರಿಶ್ರಮಕ್ಕೆ ಪ್ರತಿಫಲ
ನಮೋ ನಮಃ ಕುರುಬಾಸ್ 🎉🎉🎉
ಪರಮ ಸರ್ ಗೆ ಕೆಲವಂದು ಶಬ್ದ ಅರ್ಥ ಆಗುತ್ತೋ ಇಲ್ವಾ
Jai kurubas jai rayanna ❤❤❤
Nama uru huligi ❤
Sir enthaha ಮುಗ್ಧ ಜನರು ಸಿಕ್ಕರೆ ದಯವಿಟ್ಟು ವೀಡಿಯೋ ಮಾಡಿ,👏
Welcome param sir
Bhaya agutte adre nivu dari nodi👌👌
Starting ಸೀನ್ ನೋಡಿದಾಗ ಥಿತಿ ಸಿನಿಮಾ ನೆನಪಾಯಿತು
ಎಂತ ದೊಡ್ಡ ಮಾತು sir ಅಗಲೆಲ್ಲ ಅವರ ಹೆಂಡರು ರಾತ್ರಿ ಮಾತ್ರ ನಮ್ಮ ಹೆಂಡರು. ಈ ಮಾತ ತುಂಬಾ ಅರ್ಥಗರ್ಭಿತವಾದ ಮಾತು. ತೂಕ ಹೆಚ್ಚಿದೆ ಮಾತಲ್ಲಿ.education pepole ಇವರ ಮುಂದೆ zero
ಹೌದು, ಈಗಿನ ಕಾಲದಲ್ಲಿ ಸಂಶಯ ಜಾಸ್ತಿ ಆಗಿ ಗಂಡ ಹೆಂಡತಿ ಡೈವೋರ್ಸ್ ಆಗಿ ಬೇರೆ ಆಗುತ್ತಾರೆ, ಇವರನ್ನು ನೋಡಿ ಕಲಿಯಬೇಕು. Very good human being 🙏
ಒಳ್ಳೆಯ ಪ್ರಯತ್ನ😅
2 ಭಾಗ ಬೇಗ ಅಪ್ಲೋಡ್ ಮಾಡಿ
💐 ಸೂಪರ್👏🏽
Love from Hospet ❤
ಸೂಪರ್ ಪರಂ ಸರ್ 👌👌
Jai kuruba huli ❤❤❤❤Jai mallar Beeraligeswara sangollirayanna🎉🎉🎉🎉
Dr. Beka nimage kett hesaru olle hesaru madbekadare tumba punya madirbeku swalpa hana tegobeku nim Bali yellaru hudukikond barbeku
14:41 ಇಲ್ಲೇ ಅಯ್ತೆಲ್ರಿ ತೊಲ್ದ😂😂😂😂😂ನಮ್ಮ ಉತ್ತರ ಕರ್ನಾಟಕದ ಭಾಷೆ🔥🔥💥💥
18:29 ಸಿದ್ದಪ್ಪನವರ ಫಿಲಾಸಫಿಗೆ ಬೆರಗಾದ ಪರಂ ಸರ್ 😄
,🪴💐 ನೀವು ಇರೋದು ನಮ್ಮ ಜಿಲ್ಲೆ ನಮ್ಮ. ಊರು ತಾವರಗೇರಾ 🙏👍🪴🌿
ಜೈ ಸಿದ್ದರಾಮಯ್ಯ
🎉 suppar
Super sir
ನಮ್ಮೂರು ಗೆ ಸುಸ್ವಾಗತ
❤️ಸೂಪರ್ 💐💐💐
Excellent video
The way you asked him questions 🤌🏻😁
Good job
ಜೈ ಕುರುಬ
ನನ್ನಔಬಾಲ್ಯದ ನೆನಪು ಬರ್ತಿದೆ 😊
Namma koppalakke matte nimage swagata paramesh sir
Nijvagliu avru dhevru guru 👏
Baya aguthe dari nodi nivu😊
Im waiting part 2 please bega upload madi param sir
ಜೈ ರಾಯಣ
Jai rajanna