ಸ್ವಚ್ಛ ಹಾಗೂ ಸ್ಪಷ್ಟ ಕನ್ನಡದ ಪ್ರತಿಮೆಯಾಗಿದ್ದ ಅಪರ್ಣ ಮೇಡಂ... ನಿಮ್ಮ ಅಗಲಿಕೆ ತುಂಬಲಾಗದ ನಷ್ಟ. We miss you a lot madam. ಆ ಭಗವಂತ ನಿಮ್ಮ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ 🙏🙏😭🙏🙏
ನಿಮ್ಮ ಬುದ್ಧಿ, ನಿಮ್ಮ ಅಹಂಕಾರ, ನಿಮ್ಮ ಮನಸ್ಸು, ನಿಮ್ಮ ಚಿತ್ತ, ಎಲ್ಲವು ಒಂದು ಅದ್ಭುತ.. ಕನ್ನಡ ನಿಮ್ಮದು.. ಕನ್ನಡ ನನ್ನದು.. ಕನ್ನಡ ಪ್ರಪಂಚದು.. ಕನ್ನಡ ಒಂದೇ.. ಕನ್ನಡ ಒಂದೇ ಅರಿವು... ಕನ್ನಡವೇ.......
ನಿಮ್ಮ ಸುಮಧುರ ಧ್ವನಿ ತುಂಬಾ ಚೆನ್ನಾಗಿದೆ. ನಮ್ಮ ಬೆಂಗಳೂರಿನ ಮೆಟ್ರೋದಲ್ಲಿ ನಿಮ್ಮ ಕನ್ನಡದ ಮಾತುಗಳು ತುಂಬಾ ಸ್ಪಷ್ಟವಾಗಿದೆ. ಮೆಟ್ರೋ ರೈಲು ಎಲ್ಲಿಂದ ಪ್ರಾರಂಭವಾಗುತ್ತದೆ, ಎಲ್ಲಿ ಕೊನೆಗೊಳ್ಳುತ್ತದೆ, ಪ್ರತಿಯೊಂದು ನಿಲುಗಾಡಿಗೆ ನಿಮ್ಮ ಧ್ವನಿ ಕೇಳುತ್ತಿರುತ್ತೇವೆ. ತುಂಬಾ ಅದ್ಭುತವಾದ ಕಂಠ. ಭಗವಂತ ನಿಮಗೆ ಒಳ್ಳೆಯ ಮುಕ್ತಿಯನ್ನು ಕೊಡಲಿ. ಓಂ ಶಾಂತಿ ಓಂ ಶಾಂತಿ.
ಕನ್ನಡ ಸ್ಪಷ್ಟವಾಗಿ ಉಚ್ಚಾರಣೆ ಅದ್ಬುತ ಜೈ ಕನಾ೯ಟಕ ಮಾತೆ 🙏
ಸ್ವಚ್ಛ ಹಾಗೂ ಸ್ಪಷ್ಟ ಕನ್ನಡದ ಪ್ರತಿಮೆಯಾಗಿದ್ದ ಅಪರ್ಣ ಮೇಡಂ... ನಿಮ್ಮ ಅಗಲಿಕೆ ತುಂಬಲಾಗದ ನಷ್ಟ.
We miss you a lot madam.
ಆ ಭಗವಂತ ನಿಮ್ಮ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ
🙏🙏😭🙏🙏
Om shanti
ಜೈ ಅಪರ್ಣ ಸಹೋದರಿ 🫡 ಜೈ ಕನ್ನಡ
ನಿಮ್ಮ ಬುದ್ಧಿ, ನಿಮ್ಮ ಅಹಂಕಾರ, ನಿಮ್ಮ ಮನಸ್ಸು, ನಿಮ್ಮ ಚಿತ್ತ, ಎಲ್ಲವು ಒಂದು ಅದ್ಭುತ.. ಕನ್ನಡ ನಿಮ್ಮದು.. ಕನ್ನಡ ನನ್ನದು.. ಕನ್ನಡ ಪ್ರಪಂಚದು.. ಕನ್ನಡ ಒಂದೇ.. ಕನ್ನಡ ಒಂದೇ ಅರಿವು... ಕನ್ನಡವೇ.......
ಅಹಂಕಾರ ಅಲ್ಲ ಅಲಂಕಾರ
ಅದ್ಭುತವಾದ ನಿರೂಪಣೆ ನಿರೂಪಕಿಗೆ ಧನ್ಯವಾದಗಳು
ನಿಮ್ಮ ಸುಮಧುರ ಧ್ವನಿ ತುಂಬಾ ಚೆನ್ನಾಗಿದೆ. ನಮ್ಮ ಬೆಂಗಳೂರಿನ ಮೆಟ್ರೋದಲ್ಲಿ ನಿಮ್ಮ ಕನ್ನಡದ ಮಾತುಗಳು ತುಂಬಾ ಸ್ಪಷ್ಟವಾಗಿದೆ. ಮೆಟ್ರೋ ರೈಲು ಎಲ್ಲಿಂದ ಪ್ರಾರಂಭವಾಗುತ್ತದೆ, ಎಲ್ಲಿ ಕೊನೆಗೊಳ್ಳುತ್ತದೆ, ಪ್ರತಿಯೊಂದು ನಿಲುಗಾಡಿಗೆ ನಿಮ್ಮ ಧ್ವನಿ ಕೇಳುತ್ತಿರುತ್ತೇವೆ. ತುಂಬಾ ಅದ್ಭುತವಾದ ಕಂಠ. ಭಗವಂತ ನಿಮಗೆ ಒಳ್ಳೆಯ ಮುಕ್ತಿಯನ್ನು ಕೊಡಲಿ.
ಓಂ ಶಾಂತಿ ಓಂ ಶಾಂತಿ.
ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ.. 🙏🏼
ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಓಂ ಶಾಂತಿ 🙏
ಸಿರಿಗನ್ನಡ ನುಡಿಗಳ ಉಚ್ಚಾರಣೆ ಅತ್ಯದ್ಭುತ.
ನಿಮ್ಮ ಆತ್ಮಕ್ಕೆ ಶಾಂತಿ ಸದ್ಗತಿ ದೊರಕಲಿ 😢😢😢😢😢😢😢😢😢
ಸ್ಪಷ್ಟ ಹಾಗೂ ಸ್ವಚ್ಛಂದ ನಿರುಪಾಕರು ಅಪರ್ಣ ಅವರಿಗೆ ಧನ್ಯವಾದಗಳು
ನಿಮ್ಮ ಕನ್ನಡಕ್ಕೆ ಶರಣು ❤
ಓಂ ಶಾಂತಿ
Om Shanthi . Miss you very much Mam
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🙏💐💐
ಅದ್ಬುತವಾದ ನಿರೂಪಣೆ ❤
Om shanti 🙏🙏🙏🙏🙏
ओम शांती 🙏🙏
Santhi sigalli ❤❤❤❤
Super madam.....
Om Shanti Let Aparnas soul rest in peace
Miss you akka
Mam nanu nimma abhimani ❤️🙏🏿❤️
Miss you madam😢
Miss you mam😌😭😭
Kannadada keerthiya kalasa kalachithu kannadakke thumbalagada nashta a great loss no one can replace Aparna emba aparanji
Good speach mam
❤❤❤
Arpana avar atmake shanti sigali
Mis u mam
🙏🚩i
👌👍🙏🏻
👌
❤👌🏻
Super mam
Hi
Nice ri
😢😢
Mam nirupane script vanu writing Dali Kodi mam please
ಓಂ ಶಾಂತಿ
Super mam,