Very good information n message, in many marriage I have seen lots of flowers bouquet will be just thrown out within no time n thousands of rupees waste , i give only money n nothing else because they can buy something
ಹೌದು ಸಿಸ್ಟರ್ ಒಂದೂವರೆಯಿಂದ 2,000 ತನ ಇದೆ ಹೂವಿನ ಬೊಕ್ಕೆ ಸ್ವಲ್ಪ ಸ್ಟ್ಯಾಂಡರ್ಡ್ ಇದ್ರೆ ಇನ್ನು ಹೆಚ್ಚಿನ ರೇಟು ಇದೆ ಮೊನ್ನೆ ನಾವು ಮದುವೆಗೆ ಹೋದಾಗ ಸುಮಾರು ಬೊಕ್ಕೆಗಳು ನನಗೂ ಇದೆ ರೀತಿ ಅನುಸ್ತು ದುಡ್ಡನ್ನು ಇಷ್ಟು ಒಂದು ಟ್ರ್ಯಾಕ್ಟರ್ ಗೆ ತುಂಬಿದ ಹಾಗೆ ಕಾಣಿಸಿತು😢😢😢😢 ಆದ್ದರಿಂದ ಮದುವೆ ಮಾಡಿದವರಿಗೂ ಉಪಯೋಗ ಇಲ್ಲ ಕೊನೆಗೂ ಅವರಿಗೂ ಉಪಯೋಗ ಇಲ್ಲ ಗಿಫ್ಟ್ ಕೊಡದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಕೊನೆಗೆ ಅವರ ಬಳಿಯೇ ದುಡ್ಡಾದರೂ ಇರ್ತಾ ಇತ್ತು ಯಾರದ್ದಾದರೂ ದುಡ್ಡೇ ಅಲ್ವಾ ಅಮ್ಮನಿಮ್ಮ ಮಾತು ನಿಜ ಗಿಫ್ಟ್ ಕೊಡದೆ ಇದ್ದರೂ ಪರವಾಗಿಲ್ಲ ಕೊಡುವ ಅವಶ್ಯಕತೆ ಇಲ್ಲ ಪ್ರೀತಿಯಿಂದ ಬಂದ ಆಶೀರ್ವಾದ ಮಾಡಿದರೆ ಸಾಕು ಇದು ನನ್ನ ಪಾಲಿಗೆ ಹೇಳುವುದು ಬೇರೆಯವರ ಗಿಫ್ಟ್ ಕೊಡದೆ ಇದ್ದರೆ ಸಿಟ್ಟು ಹಾಕುತ್ತಾರೆ ಅದಕ್ಕೆ ಈ ರೀತಿ ಗಿಫ್ಟ್ ಕೊಡುವ ಅವಶ್ಯಕತೆನೇ ಇಲ್ಲ
Neevobre dhairya wagi ee vishyada bagge heliddu..well done madam. Kelavaru yeshtu cheap andre, maneli iro baro saman ella gift kodthare...this is like disrespecting the people. Duddu 50 rupayi adru ok, it will be useful.
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ❤
Yes u are right mam even I also give money for every event thank you mam
👌Nija ಅಮ್ಮ ನೀವು ಹೇಳಿದ್ದು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ 👍
ಒಳ್ಳೆಯ ಮಾಹಿತಿ
ಹೌದು ಅಮ್ಮ ನಾನು ಕೂಡ ಅಮೌಂಟ್ ಕೊಡೋದು ❤
Very good information n message, in many marriage I have seen lots of flowers bouquet will be just thrown out within no time n thousands of rupees waste , i give only money n nothing else because they can buy something
Nijja helidri amma🎉😊
ನಿಜವಾಗ್ಲು ನೀವ್ ಹೇಳಿರೋದು 100% ನಿಜ❤
Good information madam about gifts giving ❤
ನಿಮಗೆ ಈ ತರ video ಮಾಡುವidea. Super
Neevu heliddu 100% correct amma....
amma neevu heliddu100% correct 👌👌
Nija amma amiunt kotray upayoga aguhy 👌🏻🙏🏻🌺🙏🏻🌺
ಒಳ್ಳೆ ಮಾಹಿತಿ ಇದು
ಒಳ್ಳೆ ಮಾತುಗಳು ಅಕ್ಕ gift is waste of money
Hi amma
Nija amma neevu helidu
Amount kododu uthama
Super aagi helidri
Nimma ಸಲಹೆ ತುಂಬಾ ಚನ್ನಾಗಿ ಇದೆ
Gift ಕೊಡೋದರ ಭಗ್ಗೆ 🥰
ನೀವು ಹೇಳೋದು ನಿಜ ಅಕ್ಕ ತುಂಬಾ ಒಳ್ಳೆ. ಮಾಹಿತಿ 🙏🙏🙏❤️👍🌹👌👌👌
Really very good information. Any gift given to others should be useful. As per your advice money gift is the best gift
Howdamma niveliddu sari ide. 👌👌👌♥️
ನಿಮ್ಮ ಮಾತುಗಳು ಯಾವಾಗಲೂ ಸತ್ಯ ❤❤
Super information amma 🎉🎉
ಹೌದು ಅಮ್ಮ ಹಣವನ್ನ ಕವರ್ ಗೆ ಹಾಕಿ ಕೊಡೋದೇ ಸರಿ..ನಾವೂ ಹಾಗೇ ಮಾಡೋದು…Nice video...👏👏👏
💯Nija ಅಮ್ಮ ಒಳ್ಳೆಯ ಮಾಹಿತಿ ನೀಡಿದ್ದೀರಿ ❤
Hello mam, what u said is hundred percent correct.
Neevu helodu correct medam👌👍
ಹೌದು ಅಮ್ಮ ಕರೆಕ್ಟಾಗಿ ಹೇಳಿದ್ರಿ❤ ದುಡ್ಡು ಕೊಟ್ರೆ ಯೂಸ್ ಆಗುತ್ತೆ ಅಮ್ಮ ಲೈವ್ ಮಾಡಲ್ವಾ ತುಂಬಾ ಮಿಸ್ ಮಾಡ್ತಾ ಇದೀನಿ❤❤❤❤😂
Useful video ಅಕ್ಕಾ 🙏🙏
ಹೌದು ಅಮ್ಮ ನೀವು ಹೇಳೋದು ನಿಜ ನಾನು ಉಪಯೋಗ್ ಆಗೋತರಣೆ ಕೊಡ್ತೀವಿ ಅವರಿಗೆ ಇಷ್ಟ ಆಗೋದಿಲ್ಲ
Neevu heliddu 100percent correct. Nanagu have anisuththe.
Super 🎉
ಅಮ್ಮ 👌🙏❤️
Yes Amma 🎉❤️
Well said
ಹೌದು ಅಮ್ಮ 🎉
Correct nivu helodu.
ಹೌದು ಸಿಸ್ಟರ್ ಒಂದೂವರೆಯಿಂದ 2,000 ತನ ಇದೆ ಹೂವಿನ ಬೊಕ್ಕೆ ಸ್ವಲ್ಪ ಸ್ಟ್ಯಾಂಡರ್ಡ್ ಇದ್ರೆ ಇನ್ನು ಹೆಚ್ಚಿನ ರೇಟು ಇದೆ ಮೊನ್ನೆ ನಾವು ಮದುವೆಗೆ ಹೋದಾಗ ಸುಮಾರು ಬೊಕ್ಕೆಗಳು ನನಗೂ ಇದೆ ರೀತಿ ಅನುಸ್ತು ದುಡ್ಡನ್ನು ಇಷ್ಟು ಒಂದು ಟ್ರ್ಯಾಕ್ಟರ್ ಗೆ ತುಂಬಿದ ಹಾಗೆ ಕಾಣಿಸಿತು😢😢😢😢 ಆದ್ದರಿಂದ ಮದುವೆ ಮಾಡಿದವರಿಗೂ ಉಪಯೋಗ ಇಲ್ಲ ಕೊನೆಗೂ ಅವರಿಗೂ ಉಪಯೋಗ ಇಲ್ಲ ಗಿಫ್ಟ್ ಕೊಡದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಕೊನೆಗೆ ಅವರ ಬಳಿಯೇ ದುಡ್ಡಾದರೂ ಇರ್ತಾ ಇತ್ತು ಯಾರದ್ದಾದರೂ ದುಡ್ಡೇ ಅಲ್ವಾ ಅಮ್ಮನಿಮ್ಮ ಮಾತು ನಿಜ ಗಿಫ್ಟ್ ಕೊಡದೆ ಇದ್ದರೂ ಪರವಾಗಿಲ್ಲ ಕೊಡುವ ಅವಶ್ಯಕತೆ ಇಲ್ಲ ಪ್ರೀತಿಯಿಂದ ಬಂದ ಆಶೀರ್ವಾದ ಮಾಡಿದರೆ ಸಾಕು ಇದು ನನ್ನ ಪಾಲಿಗೆ ಹೇಳುವುದು ಬೇರೆಯವರ ಗಿಫ್ಟ್ ಕೊಡದೆ ಇದ್ದರೆ ಸಿಟ್ಟು ಹಾಕುತ್ತಾರೆ ಅದಕ್ಕೆ ಈ ರೀತಿ ಗಿಫ್ಟ್ ಕೊಡುವ ಅವಶ್ಯಕತೆನೇ ಇಲ್ಲ
Nijaa amma❤❤❤
👌🏻👌🏻👌🏻👌🏻👌🏻amma ನೀವು ಎಲ್ಲಾ ಫಂಗ್ಶನ್ ಒಂದೇ ವಿಡಿಯೋ ದಲ್ಲಿ 😄😄😄😄8:30
ಹೌದು ತುಂಬಾ ಜನಹಾಗೇಮಾಡೋದುನೀವುಹೇಳಿದುಸರಿ.
Neevobre dhairya wagi ee vishyada bagge heliddu..well done madam. Kelavaru yeshtu cheap andre, maneli iro baro saman ella gift kodthare...this is like disrespecting the people. Duddu 50 rupayi adru ok, it will be useful.
ಹೌದು ಒಳ್ಳೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದಿರಿ. ಧನ್ಯವಾದಗಳು
Neev heliddu 100,%sare mom
Nice👌❤
.ಮೇಡಂ ನೀವ್ ಹೇಳಿದ್ದು 100/: ಸರಿ
Super👌👌
Amma ❤🙏
Hi Nandini nice vlog nijavada matugalu helidira hudugire hanada rupadalli kottare use aguthe vastugalu kottare use agalla like this video
ನಿಜ ಅಮ್ಮ ನಿಮ್ಮ ಮಾತು 🎉
Correct amma
100%ನಿಜ
ಹೀಗಿನ ಕಾಲದಲ್ಲಿ ಯಾರು ಗಿಫ್ಟ್ ಕೊಡಲ್ಲ ಏನಿದ್ರು ಕವರ್ ಗೆ ಬೆಲೆ 😊
Howdu neevu helodu nija Amma
ಅಮ್ಮ ಸೂಪರ್ ❤
Nija
🙏🙏🙏🙏
ನೀವು. ಹೇಳಿದ್ದು 100 ನಿಜ ಅಮ್ಮ ಉಡುಗೊರೆ ಬದಲು ದುಡ್ಡು ಕೊಟ್ಟರೆ ಒಂದಷ್ಟು help ಆಗುತ್ತೆ ಅಮ್ಮ
ಹೌದು ಅಮ್ಮಾ ನಾನು ಕವರಿನಲ್ಲಿ ನನ್ನ ಕೈಯಲ್ಲಿ ಆದಷ್ಟು ಹಣನೆ ಕೊಡುತ್ತೇನೆ
🙏ಅಮ್ಮ ಹೇಗೆ ಇದಿರಾ
ನಿಜಾ ಹೇಳಿದ್ರಿ ಮೇಡಮ್
Hi amma good morning
Budda dhayna madtha ero muthy ettukolldu suba sanketa amma
❤❤❤❤😊
ನಿಜವಾದ ಮಾತು ಅಮ್ಮ
ನಿಜ್ವಾಗ್ಲೂ ಹೌದು
Nanu eage helodu
Madamma neevu. Sariyagi helidru. Eega naditirodu. Haage
Duddu kottre avarige uupayoga aguta sariyagi helidira thanks
Nimage estu makkallu
Correct mathu 🎉
Neevy heliddu nija ma
ನಿಜಾ ಆಮ್ಮ
ನಿಜ ಮಾತು ಅಮ್ಮ್
ಅಮ್ಮಮೊದಲ ಲೈಕ್ ನಂದೇ ಕಮೆಂಟ್ ನಂದೇ
ನನ್ನ ಅನಿಸಿಕೆಯೇ ನಿಮ್ಮ ಬಾಯಲ್ಲಿ ಬಂದಿದೆ...ಸೋದರಿ
Nivu helidu nija amma
ಹೌದು ಅಕ್ಕ ಸರಿಯಾಗಿ ಹೇಳಿದಿರಿ
Nivu ಏಳೋದು ನಿಜ ಅಮ್ಮ
Correct mam❤