Same here :D .. Great guy who's making a lot of unknown songs famous and attractive, catchy tune and videos. Guruji's explanation is also very nice and concise, it is unable to understand without explanation. _/\_, _/\_ _/\_
ಈ ಕೃತಿಯ ಸೌಂದರ್ಯ ಏನು ಅಂದರೆ ಅರ್ಥವಾಗದೆ ಹೋದರೂ ಕೇಳೋದಕ್ಕೆ ತುಂಬಾ ಚೆನ್ನಾಗಿದೆ...ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತದೆ... ಅರ್ಥವಾದಮೇಲಂತೂ ಅದ್ಭುತವಾಗಿದೆ...ಇಷ್ಟು ಸರಳವಾಗಿ ಇದನ್ನ ವಿವರಿಸಿದ ಆಚಾರ್ಯರಿಗೆ ತುಂಬಾ ಧನ್ಯವಾದಗಳು
ಶುಭ ಸಂಜೆ, ಶ್ರೀಮಾನ್. ಹರೇ ಕೃಷ್ಣ ಹರೇ ರಾಮ್. जय बोलो राधेश्याम, सबका शुभ हो श्रीमान, कृपा करो भगवान, यही सत्य है श्रीमान, कर भला सो हो भला इंसान। जय जवान, जय किसान, आप ही हैं इंसान के भाग्यवान और भगवान। जय हिन्द, जय भारत, सर्व श्रेष्ठ भारत।🙏🏼
I have done sankalpa to listen one day one new dasar krithi without any repetition! Manasu and Kimi abhimani devatha have blessed me today to listen this song performed by you! Thanks for my nithya hosa namajapa!
Gugalige Namaskara. Blessed to listen to such a beautiful explanation to such a complicated Purandaradasa pada. Heard the song so many time but understood the real meaning from your kind Pravachana. Thank you Guruji. Thanks for uploading such a wonderful pravachanam. Dhanyosmi.
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ ೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ ೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ ೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ ೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ ೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ ೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ ೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ ೧೦: ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ ೧೧: ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ ೧೨: ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ (ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ
Namaskara: thank you Sir, Vid. Kallapura Pavamanachar. Though i guessed this kirtan had some philosophical meaning i could not make out what exactly. It has now been cleared from this wonderful elucidation. Namaskara.
Such a nice explanation the songs from Dasaru, but we do not understand when we sing. Thanks so much for explaining so well. Acharyarige anantha vandanegalu. I love your style and some humor which makes it interesting. Anantha dhanyavadagalu.
Very well explained the today's scenario .. great dasara kruti and great explanation by you gurugale... I follow all your pravachana . Looking forward for more
The song at 39:20 which song is it? Wow swamiji sings also very nice.. I couldn't find the source or details of this song at 39:20. Do any one know please share.
who all came here after vasu dixit song
Me
Me
Same here :D .. Great guy who's making a lot of unknown songs famous and attractive, catchy tune and videos. Guruji's explanation is also very nice and concise, it is unable to understand without explanation. _/\_, _/\_ _/\_
Me
Me
ದಾಸರ ಈ ಹಾಡಿನ ಅರ್ಥವೇನಿರಬಹುದೆನ್ನುವ ನನ್ನ ಜಿಜ್ಞಾಸೆಗೆ ಇಂದು ಸೊಗಸಾದ ಉತ್ತರ ದೊರೆತಿದೆ, ಧನ್ಯೋಸ್ಮಿ. ಉತ್ತಮ ಗಾನ, ವಾಕ್ಸಿದ್ಧಿ, ಜ್ಞಾನ ಹೊಂದಿರುವ ತಮಗೆ ಅನೇಕ ನಮನಗಳು 🙏🙏🙏
Hari Srinivasa Acharayray Supper ❤🙏🙏🙏🙏🙏
ತುಂಬಾ ಚೆನ್ನಾಗಿ ಹಾಡಿದ್ದಿರಾ ಮತ್ತೆ ತುಂಬಾ ಚೆನ್ನಾಗಿ ವಿವರಿಸಿದಿರ ಗುರುಗಳೇ .
ನಿಮಗೆ ನಮ್ಮ ಹೃದಯದಿಂದ ನಮನಗಳು
ಈ ಕೃತಿಯ ಸೌಂದರ್ಯ ಏನು ಅಂದರೆ ಅರ್ಥವಾಗದೆ ಹೋದರೂ ಕೇಳೋದಕ್ಕೆ ತುಂಬಾ ಚೆನ್ನಾಗಿದೆ...ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತದೆ... ಅರ್ಥವಾದಮೇಲಂತೂ ಅದ್ಭುತವಾಗಿದೆ...ಇಷ್ಟು ಸರಳವಾಗಿ ಇದನ್ನ ವಿವರಿಸಿದ ಆಚಾರ್ಯರಿಗೆ ತುಂಬಾ ಧನ್ಯವಾದಗಳು
ನಾವೆ ಭಾಗ್ಯವಂತರು 👏 ಹರಿ ವಾರ್ತೆಯ ಕೇಳಲು ಅವಕಾಶ ಸಿಕ್ಕಿದೆ ನಾವೆ ಭಾಗ್ಯವಂತರು 👏
ಶುಭ ಸಂಜೆ, ಶ್ರೀಮಾನ್.
ಹರೇ ಕೃಷ್ಣ ಹರೇ ರಾಮ್.
जय बोलो राधेश्याम, सबका शुभ हो श्रीमान, कृपा करो भगवान, यही सत्य है श्रीमान, कर भला सो हो भला इंसान।
जय जवान, जय किसान, आप ही हैं इंसान के भाग्यवान और भगवान।
जय हिन्द, जय भारत, सर्व श्रेष्ठ भारत।🙏🏼
I have done sankalpa to listen one day one new dasar krithi without any repetition! Manasu and Kimi abhimani devatha have blessed me today to listen this song performed by you! Thanks for my nithya hosa namajapa!
ಈ ಹಾಡು ಕೇಳಿದೇ ಆದ್ರೆ ಇದರ ಅರ್ಥ ತಿಳಿದರಲ್ಲಿಲ ಇದರ ಅರ್ಥ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು
ಆಚಾರ್ಯರಿಗೆ ತುಂಬಾ ಧನ್ಯವಾದಗಳು ನಾನು ತುಂಬಾ ದಿವಸದಿಂದ ಕೇಳಬೇಕು ಅಂದುಕೊಂಡಿದ್ದ ಪ್ರವಚನ ಕೇಳಿಸಿದರಿ ದೇವರು ಎಲ್ಲರನ್ನು ಒಳ್ಳೆಯದು ಮಾಡಲಿ
ಶ್ರೀ ಕೃಷ್ಣಾಯ ನಮಃ 🙏🙏🙏🙏💐💐💐💐 ಶ್ರೀ ಗುರುಭ್ಯೋ ನಮಃ 🙏🙏💐💐
ತುಂಬ ಅದ್ಭುತವಾಗಿ ತಿಳಿಸಿಕೊಟ್ಟಿರಿ. ಧನ್ಯವಾದಗಳು 🙏
Intha sookshama vishayavannu sulabhavagi vivarisida Acharyarige, 1008 pranamagalu
ಆಚಾರ್ಯರಿಗೆ ತುಂಬಾ ಧನ್ಯವಾದಗಳು
I did not even know that this song had such a deep thinking marvellous!!
After listening to such great pravachan from guruji, there are some illiterate people who have that guts to dislike such great videos. Very sad 😔
AVS AVS
After reading this mystic puzzle, I couldn’t understand even slightest meaning. Today, the Acharya ‘s discourse has enlightened me. Grateful.🙏🏽
ನಿಮ್ಮ ಪ್ರವಚನ ಕೇಳಿದ ಕೂಡಲೆ ಸಾಂಗ್ ಕೇಳಿದೆ ಹಾಗಾಗಿ ಹಾಡು ಅರ್ಥ ಐತು. ಸುಂದರವಾಗಿ ವಿವರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
ದಾಸರು ಬರೆದ ಈ ಹಾಡು ನನಗಂತೂ ತಿಳಿಯಲಿಲ್ಲ, ನಿಮ್ಮ ಈ ಉಪನ್ಯಾಸ ನೀಡಿದ ರೀತಿ ತುಂಬಾ ಚೆನ್ನಾಗಿದೆ, ನಿಮ್ಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ನಮಸ್ಕಾರ ಸ್ವಾಮಿ.
Jai Shree Krishna❤❤❤
Vid Pawamanachar Kallapur awar padarvindagalli anekanek vandanegalu. Hari sarvottam vayujeevottam.
So nicely & masterfully explained d coded shri purandara dasa's kriti 🙏🙏🙏
knowledge is power🙏
Gugalige Namaskara. Blessed to listen to such a beautiful explanation to such a complicated Purandaradasa pada. Heard the song so many time but understood the real meaning from your kind Pravachana. Thank you Guruji. Thanks for uploading such a wonderful pravachanam. Dhanyosmi.
Thumba sundaravagi nirupane madiddare,acharyaru,sri krishnarpanamastu.
Excellent acharare. Really enjoyed your explanation. Very treasured lecture
Nimma aadyathmika jnaana ke hrudaya poorvaka namaskaragalu Guruji... nimma ella maathu aa devaru namage kotta nudi muttugalu 🙏🙏🙏🙏🙏🙏
ಈ ದಾಸ ಪದದ ಅರ್ಥ ಈವತ್ತು ತಿಳೀತು 🙏🚩
Koti koti danyavadagalu guruji 🙏🙏🙏
Hare Sreenivasa. Upanasya Thumba chennagidi. Dhanyosmi.
🙏🙏🙏🙏🙏 Govinda Govinda Govinda Govinda Govinda 🙏🙏🙏🙏🙏
ಎಷ್ಟೋ ದಿನಗಳಿಂದ ಈ ದಾಸರ ಪದ ನಿಗೂಢ ಅರ್ಥ ವನ್ನು ತಿಳಿಯಲು ಬಯಕೆ, ಆಚಾರ್ಯ ಅವರಗೆ ನನ್ನ ನಮಸ್ಕಾರ ಮತ್ತು ದನ್ಯವಾದಗಳು
ಹರೇ ಶ್ರೀನಿವಾಸ 🙏🙏
ಗುರುಪಾದಕ್ಕೆ ನಮನಗಳು
ಅತ್ಯುತ್ತಮ ಅಧ್ಯಾತ್ಮಿಕ ತಾತ್ಪರ್ಯ
ಧನ್ಯವಾದಗಳು 🙏🙏🙏
Hai
ಅದ್ಭುತ 👍👌🙏🌹
ಹೃತ್ಪೂರ್ವಕ ಧನ್ಯವಾದಗಳು
💕👍
Thumbha arthapoornavagidhe hare sriniavsa🙏🏼🙏🏼🙏🏼🙏🏼🙏🏼
Namskea gurugale
೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ
೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ
೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ
೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ
೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ
೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು(?) ಒಬ್ಬಗೆ ಕೈಯೇ ಇಲ್ಲ
೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ
೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ
೧೦: ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ
೧೧: ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ(?) ಎರಡು ಸೋಕವು ಒಂದು ತಾಕಲೇ ಇಲ್ಲ
೧೨: ಇನ್ನು ಈ ಅರ್ಥಗಳೆಲ್ಲ ಪುರಂದರ ವಿಟ್ಠಲ ಬಲ್ಲ ಅನ್ಯರು ಯಾರು ತಿಳಿದವರಿಲ್ಲ
(ಅಥವಾ) ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ
Sooper
Super
ಧನ್ಯವಾದಗಳು ಆಚಾರ್ಯರಿಗೆ ತುಂಬಾ ಸಂತೋಷವಾಯ್ತು. 🙏🙏
Thank you for this wonderful video guruji. Very lucidily explained..
Namaskara: thank you Sir, Vid. Kallapura Pavamanachar. Though i guessed this kirtan had some philosophical meaning i could not make out what exactly. It has now been cleared from this wonderful elucidation. Namaskara.
It is a simple and highly educative explanation.
Acharyara Nsmasksra. The explanation is very useful for a common man like me who does not know the correct meaning. Thanks for explanation.
ಆಚಾರ್ಯರಿಗೆ ನಮಸ್ಕಾರಗಳು
Purandara dasara padgalu evergreen
Superb philosophical interpretation!!!
Pavamaanaacharyarige Namaskaaragalu.
🙏🙏❤
Madhuve aagbardu anthira acharyare 😊😊nanna haluvu prashnegalu kenukuvanthiddaru nimma gnanakke nanna namana
Enappa adu prashne
Messege Tumba chennagide acharyare ...dhanyavadagalu
Excellent. Tamage Bhakti Hagu Adarpoorvak Namskargalu. Tamma AAshheravd Namage Bekuemb AAse.
7:05, 25:00 and many other instances LOL
Great explanation achare 🎉
Jai Sri Krishna 🙏🙏🙏
Such a nice explanation the songs from Dasaru, but we do not understand when we sing. Thanks so much for explaining so well. Acharyarige anantha vandanegalu. I love your style and some humor which makes it interesting. Anantha dhanyavadagalu.
Super
Thank you guruji 🙏🙏🙏🙏
Enlightening..... Saashtaangha pranaamagalu gurugale
Very well explained the today's scenario .. great dasara kruti and great explanation by you gurugale... I follow all your pravachana . Looking forward for more
ಪುರಂದರ ದಾಸರ ಪದಗಳು ಮತ್ತು ಉಪನ್ಯಾಸ ಅದ್ಭುತವಾಗಿವೆ.
Fantastic.nimma swara tumbaaa chenngide.
ಅತ್ಯದ್ಭುತ ಗುರುಗಳೇ....... ಸಾಷ್ಟಾಂಗ ನಮಸ್ಕಾರಗಳು...
Me too....extremely good
Dhanyavadagalu aachare. Thumba chennagi artha helideeri. Ennu bere dasara padagaligu heli...
🙏🙏🙏🙏🙏🙏
Acharyarige namaskaragalu 🙏🙏
Dhanyavadagalu
Vishnu prerane Vishnu prityartham
Very nicely explained the life
Super sir....
Excellent explanation...
Thank you very much....
Very interesting
arthapoorna mathugalu..sharanu
Very many thanks
🙏🏻 lakshmikrishna ☘️ very very nice.
very well explained the today's life great dasara kruti .I follow all your pravachana.
O
namaskara acharare deep subject but easily explained super
dhanyavaadagalu
🙏🏽🙏🏽🙏🏽🙏🏽
Thank u sir
Jai Sri Lakshmi narayana namo namaha
Nice information about the whole thing
Thumbha channgeda pavmanachradu thanks
👍🙏
🙏🙏🙏🎉🎉🎉
Very nice
sri krishnarpana mastu ..swami.....
Well explanation. Really sooooper
ನಿಮಗೆ ಕೋಟಿ ಕೋಟಿ ವಂದನೆಗಳು.ಹರಿ ಓಂ
Very well explained acharyare.
Beautiful voice and explanation 🙏🙏
The song at 39:20 which song is it? Wow swamiji sings also very nice.. I couldn't find the source or details of this song at 39:20. Do any one know please share.
th-cam.com/video/lI1ZXHa9G_g/w-d-xo.html it's this song
search "tappugala pariharisuva" by dasoham
Super and perfect explanation
ಅತಿ ಸುಂದರ. ಇಡೀ ಜೀವನವನ್ನು ವರ್ಣಿಸಿರುವ ದಾಸರೆಂದರೆ ಪುರಂದರದಾಸರಯ್ಯ
Nice 👌👌
Very nice narration
Very good explanation of purundhara dasa song
The puzle put forth by dasaru...
Mullu koneya mele mooru kereya katti eradu baridu ondu tumbale illa
Tumbalilada kerege bandaru muvaroddaru ibbaru kuntaru obbage kaale illa
Kaalilada oddarige kottaru mooru emmegala
eradu baradu ondakke karuve illa
Karuvillada emmege kottaru mooru honnugala eradu savakalu ondu sallale illa
Sallada honnugalige bandaru mooru notagaru ibbaru kurudaru obbage kanneilla
Kannilada notagarige kotaru mooru orugala eradu haallu ondake okkale illa
Okkalillada oorige bandaru mooru kumbararu ibbaru choncharu obbage kaaiye illa
Kaaiyillada kumbararu madida mooru madikegala eradu odaku ondakke budave illa
Budavillada gadigege hakidaru akkigala eradu hanjakki ondu beyalleilla
Beyallilada akkige bandaru moovaru nentaru ibbaru unnaru obbage hasive illa
Hasivillada nentarige kotaru mooru tonapegala, eradu takadu onndu takaleilla
Takalillada tonapeya takisi SADGATIYA eeyabeku PURANDARA VITTALARAYA...
Yuvakaru nodbeku
ಟೊಣಪೆ ಅಂದರೆ ಅರ್ಥ ವೇನು.. 🙏
ಟೊಣಪೆ ಎಂದರೆ ಏಟು, ಹೊಡೆಯುವುದು, ತಿವಿಯುವುದು ...
Hari om
ತುಂಬಾ ಸುಂದರ
FANTASTIC