ಅಣ್ಣ ಇದೊಂದು ಒಳ್ಳೆ ಸಂದೇಶ ಅಣ್ಣ ಈ ಕಾಲದಲ್ಲಿ ಯಾರನ್ನು ನಂಬಬಾರದು ಅನ್ನೋದು ಈ ವಿಡಿಯೋ ನೋಡಿ ತಿಳ್ಕೊಬೇಕು ಅಣ್ಣ ಈ ತರ ವಿಡಿಯೋ ಮಾಡಣ್ಣ 🙏💖💕🎉😇ಈ ವಿಡಿಯೋಗೆ ನಾನ್ ನಿಮ್ಮ ಅಭಿಮಾನಿ ಆದೆ ಅಣ್ಣ 🥰🤩ಜೈ ರಾಯಣ್ಣ 🌹💖🙏
ನೇತ್ರ ದಾನದ ಮಹತ್ವ ವನ್ನು ಈ ಕಿರು ಚಿತ್ರದಲ್ಲಿ ತಿಳಿಸಿದ ನಿಮಗೂ ನಿಮ್ಮಾ ತಂಡ ದವರಿಗೂ ಧನ್ಯ ವಾದಗಳು ಶಿವ ಪುತ್ರ ಹಾಗೆ ಜಗತ್ತಿನಲ್ಲಿ ಯಾರನ್ನು ಅತಿಯಾಗಿ ನಂಬಬಾರದು ಎಂದು ಈ ಚಿತ್ರದಲ್ಲಿ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಮುಂದೊಂದು ದಿನ ಉತ್ತಮ ಕಲಾವಿದನಾಗಿ ನೀವು ಕಿರುತೆರೆಯಲ್ಲಿ ಕಾಣಿಸಿ ಕೊಳ್ಳಲಿ ಎಂದು ಆಶಿಸುತ್ತೇನೆ
ಶಿವುಪುತ್ರಣ್ಣ ಇದು ಒಂದು ಒಳ್ಳೆಯ ಸಂದೇಶ ನಿಜ ಒಳ್ಳೆಯವರಿಗೆ ಕಾಲ ಇಲ್ಲ ಹುಡುಗಿಯರನ್ನು ನಂಬೋದು ಕಷ್ಟ ಅಣ್ಣ.... ಇದರ ಮುಂದಿನ ವಿಡಿಯೋ ಭಾಗ 2 ಮಾಡಿ ಆ ಮುಂದಿನ ವಿಡಿಯೋದಲ್ಲಿ ನೀವು ಏನು ಅಂತ ತೋರಿಸಿ...... I Like You... ❤❤❤ (Davanagere)
ಇಂತಹ ಸಮಾಜಮುಖಿ ವಿಡಿಯೋಗಳಿಗೆ ನಮ್ಮ ಬೆಂಬಲ ಇರುತ್ತದೆ ❤
❤️❤️❤️❤️👌👌👌👌
ಅಣ್ಣ
ಒಬ್ಬ ಕುರುಡನಿಗೆ ಕಣ್ಣು ಬಂದರೆ
ಆತ ಮಾಡುವ ಮೊದಲ ಕೆಲಸ
ಅವನಿಗೆ ಆಸರೆಯಾಗಿದೆ ಕೋಲನ್ನು
ತೆಗೆದು ಒಗೆಯುತ್ತಾನೆ ಎಂಬ ಕವನಕ್ಕೆ
ಈ ವಿಡಿಯೋ ಅರ್ಥ ಕೊಡುತ್ತದೆ ❤️❤️🎉
ಅಣ್ಣ ಇದೊಂದು ಒಳ್ಳೆ ಸಂದೇಶ ಅಣ್ಣ ಈ ಕಾಲದಲ್ಲಿ ಯಾರನ್ನು ನಂಬಬಾರದು ಅನ್ನೋದು ಈ ವಿಡಿಯೋ ನೋಡಿ ತಿಳ್ಕೊಬೇಕು ಅಣ್ಣ ಈ ತರ ವಿಡಿಯೋ ಮಾಡಣ್ಣ 🙏💖💕🎉😇ಈ ವಿಡಿಯೋಗೆ ನಾನ್ ನಿಮ್ಮ ಅಭಿಮಾನಿ ಆದೆ ಅಣ್ಣ 🥰🤩ಜೈ ರಾಯಣ್ಣ 🌹💖🙏
ಸೂಪರ್ ಸರ್🎉🎉🎉🎉🎉🎉🎉🎉
Ok
L
ಪಾರ್ಟ್ 2 ಮಾಡಿ 👌👌
Yes
Please 2madi bro
ಸೂಪರ್... 👌👌👌 ತುಂಬಾ ಇಷ್ಟ ಆಯ್ತು ❤ ಈ ತರ ಕಥೆಯುಳ್ಳ ಕಿರುಚಿತ್ರ ನಿಮ್ಮ ಕಡೆಯಿಂದ ಬರ್ತಾ ಇರಲಿ 🙏
ಕುರುಡಿ ಯಾಕ್ಟೀಂಗ್ ಸುಪ್ಪರ್❤️
😢😢😢😢 excellent simple topic ಇದ್ರು ಬೆಂಕಿ ಗುರು ನಿನ್ ಆಕ್ಟಿಂಗ್ ಕೊನೆಲಿ ತಾಯಿನ ಬೇಡ ಅಂತ ಹೇಳಿ ಕರ್ಕೊಂಡು ಹೋಗೋ ಸೀನ್ ಮಾತ್ರ ಬೆಂಕಿ😮😮🎉🎉❤❤
ಕಣ್ಣು ಕೊಟ್ಟವನಿಗೆ ಹೆಣ್ಣು ಸಿಗಲಿಲ್ಲವೇ ಎಂತ ದುರ್ವಿಧಿ ಓ ದೇವ❤❤❤
ಈಗಿನ ಕಾಲದಲ್ಲಿ ಯಾರಿಗೂ ಉಪಕಾರ ಮಾಡಿದರು ಮನೆಯ ಸಂಬಂಧಿಕರಿಗೆ ಮಾಡಬಾರದು
Super
ಇದು ನಿಜವಾಗ್ಲೂ ಸರಿ ಇದೆ ಬ್ರೋ
💯👌🏻
💯💯💯💯
💯💯😌😔
ಉಪಕಾರ ಅನ್ನೋ ಪದಕ್ಕೆ ಬೆಲೆನೆ ಇಲ್ಲ ಇವಾಗಿನ್ ಕಾಲದಲ್ಲಿ 🙂 ಒಳ್ಳೆ ಸಂದೇಶ ಅಣ್ಣಾ❤️
ಅಣ್ಣ ಇದ್ನೇ movie madu ಅಣ್ಣ ಕಥೆ ತುಂಬಾ ಚನ್ನಾಗಿ ಇದೇ 😔
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
ಜಯವಾಗಲಿ 🎉🎉🎉🎉🎉🎉🎉
ನೇತ್ರ ದಾನದ ಮಹತ್ವ ವನ್ನು
ಈ ಕಿರು ಚಿತ್ರದಲ್ಲಿ ತಿಳಿಸಿದ ನಿಮಗೂ ನಿಮ್ಮಾ ತಂಡ ದವರಿಗೂ ಧನ್ಯ ವಾದಗಳು ಶಿವ ಪುತ್ರ ಹಾಗೆ ಜಗತ್ತಿನಲ್ಲಿ ಯಾರನ್ನು ಅತಿಯಾಗಿ ನಂಬಬಾರದು ಎಂದು ಈ ಚಿತ್ರದಲ್ಲಿ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಮುಂದೊಂದು ದಿನ ಉತ್ತಮ ಕಲಾವಿದನಾಗಿ ನೀವು ಕಿರುತೆರೆಯಲ್ಲಿ ಕಾಣಿಸಿ ಕೊಳ್ಳಲಿ ಎಂದು ಆಶಿಸುತ್ತೇನೆ
ಉಪಕಾರ ಮಾಡಿದವರಿಗೆ ಅಪಕಾರ ವಾಗುವುದು ಸಹಜ ಈಗಿನ ಕಲಿಯುಗದಲ್ಲಿ ಇಲ್ಲಿ ಮುಖಕ್ಕಿಂತ ಮುಖವಾಡಕ್ಕೆ ಬೆಲೆ ಜಾಸ್ತಿ ... ನಿಮ್ಮ ನಟನೆ ಅದ್ಭುತ..........👌
😍💯ಶಿವಪುತ್ರ ಅಣ್ಣಾ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಿಮ್ಮ ತಂಡದವರಿಗೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ🙏♥️
ಅದ್ಭುತವಾದ ಸಂದೇಶ ಈಗಿನ ಯುವಕರಿಗೆ ❤🔥👌
ಸರ್ ಇದು ಒಂದು ಸಮಾಜಕ್ಕೆ ಒಳ್ಳೆಯ ಸಂದೇಶ ನಿಮ್ಮ ತಂಡಕ್ಕೆ ಧನ್ಯವಾದಗಳು ಇನ್ನು ಹೆಚ್ಚು ಬೆಳೆಯಲಿ ಎಂದು ಕೇಳ್ಕೊಂತಿ
Humanity love story guru like shivu bro❤😊
ಪುಣ್ಣ್ಯಕ್ಕೆ ಬೆಲೆ ಇಲ್ಲ..ಸೂಪರ್ ವಿಡಿಯೋ
ನೇತ್ರದಾನ ಮಹಾದಾನ ಎನ್ನುವುದನ್ನು ನಿeವು ತುಂಬಾ ಚೆನ್ನಾಗಿ ತೋರಿಸಿದ್ದೀರಿ.....
ಕುರುಡಿ acting super agi madiddare...starting comedy matra superb totally superb fantastic massage 👍👍👍⚘⚘⚘
ತುಂಬಾ ಇಷ್ಟ ಆಯ್ತು.....
ಜೈ ಭುವನೇಶ್ವರಿ.....
Respect For shivaputra Anna😢❤✅
Shambhavi Madiwal Namma Raichur hudgi... U r really tallented, god bless u for ur acting career💐
Heart touching story Anna ❤️ part 2 madu. Bega
ಇದು ಪಾರ್ಟ್ 2ಮಾಡಿ ಬ್ರೋ....ಚನ್ನಾಗಿ ಇರುತ್ತೆ... ಸೂಪಬ್ ❤❤❤👌👌💐
ಒಳ್ಳೇ ಸಂದೇಶ ಕೊಟ್ಟಿದ್ದೀರಾ ಈ ವೀಡಿಯೊ ಮೂಲಕ 👏👏
🙏ಸೂಪರ್ ಅಣ್ಣ ಮಿಡ್ಲ್ ಕ್ಲಾಸ್ ಹುಡುಗರ ಹಿಸ್ಟರಿ ನೆ ತೆಗೆದು ಬಿಟ್ಟಿಯಲ್ಲಣ್ಣ ಸೂಪರ್ 🔥
FIST LIKE FIST comment NAMMA BIJAPUR MANDIDDE........ LIKE KODRI PPAA🤩💖
❤❤
Congratulations for 2Million Subscribers bro❤
ಪಾರ್ಟ್ 2😢😢 ಬೇಕಣ್ಣ
ಸೂಪರ್ ವಿಡಿಯೋ ಅಣ್ಣಾ ತುಂಬಾ ದಿನಗಳ ನಂತರ ಇಂತ ಒಳ್ಳೆ ವಿಡಿಯೋ ಮಾಡಿದಿರಾ ❤❤ ನೀವು ಒಳ್ಳೆ ಮಾಡಿದಿರಾ ಆದ್ರೆ ಅದು ಇಷ್ಟ agalilla
Jai kiccha sudeep sir👍👍
ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ಒಳ್ಳೆ ಸಂದೇಶ ಒಳ್ಳೆತನಕ್ಕೆ ಕಾಲ ಇಲ್ಲ 😢
ಶಿವುಪುತ್ರಣ್ಣ ಇದು ಒಂದು ಒಳ್ಳೆಯ ಸಂದೇಶ ನಿಜ ಒಳ್ಳೆಯವರಿಗೆ ಕಾಲ ಇಲ್ಲ ಹುಡುಗಿಯರನ್ನು ನಂಬೋದು ಕಷ್ಟ ಅಣ್ಣ.... ಇದರ ಮುಂದಿನ ವಿಡಿಯೋ ಭಾಗ 2 ಮಾಡಿ ಆ ಮುಂದಿನ ವಿಡಿಯೋದಲ್ಲಿ ನೀವು ಏನು ಅಂತ ತೋರಿಸಿ...... I Like You... ❤❤❤ (Davanagere)
ಒಳ್ಳೆ ಕಥೆ ಸೂಪರ್ ಅತಿಯಾಗಿ ಯಾರನ್ನು ನಂಬ ಬಾರದು ಅನೋ ಸಂದೇಶ ಸೂಪರ್ ಹುಡುಗಿ ಆಕ್ಟಿಂಗ್ ಸೂಪರ್ ಒಳ್ಳೆಯ ಸಂದೇಶ 👏
ಬೆಂಕಿ, ಪಾರ್ಟ 2 ಬರಲಿ ❤
Outstanding concept brilliant acting shivu n team...all d best
SUPER. D. Boss. Super. Anna🌍✨🥰🙏
Super story , I am big fan of shivaputrappa entire team ,❤❤God always bless you ,❤❤uttar karnatakad hero ,karnatakad asti shivaputrappa Anna ❤
Last sean tumba emotion ide shivu anna
ಸೂಪರ್ ಅಣ್ಣ ಈ ತರ ಇನ್ನೂ ಚೆನ್ನಾಗಿ ಮಾಡಿ ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಿ
ಅಣ್ಣ ಭಾಗ 2 ಜಲ್ದಿ ಬರ್ಲಪೋ ❤
Super video& msg devali pataki punny madedar kaal ella shivuputra brother Gbu from Goa
16:34 😂😂3 ತುಕಡಿ ಮಾಡಿ 6 ದಿನಾ ತೂಗೋರಿ😂😂😂😂😂😂😂😂😂😂😂😂❤❤
ಆದ್ರೆ ಕೊನೆಯಲ್ಲಿ ಮಾತ್ರ😢😢😢😢..
ಎಷ್ಟೋ ದಿನಗಳ ನಂತರ ಎಸ್ಟ್ ಚಂದ ಆಕ್ಟ್ ಮಾಡಿದಿ ಅಣ್ಣಾ ನೀ❤❤😊😊
ಸೂಪರ ಅಣ್ಣ ಇದೆ ತರ ವಿಡಿಯೋ ಮಾಡಿ ನಮ್ಮ ಉತ್ತರ ಕರ್ನಾಟಕ ಜನ ಹೀಗೆ ನಿಂಗೆ ಸಪೋರ್ಟ್ ಮಾಡುತ್ತೇವೆ ❤ ಜೈ ಕರ್ನಾಟಕ ಮಾತೆ ಜೈ ಗಿರಿ ನಾಡು❤❤
Content thumba chennagide
Ide content mele Part-2 barli
Hanamanth bro ❤😂 super Acting
ಅಣ್ಣ ನೀವು ಒಂದಲ್ಲ ಒಂದು ದಿನ ದೊಡ್ಡ movei ಮಾಡತೀರಿ ಅದು 100 ದಿನ ಸತತ ಮುಂದು ವರೆವುತದೆ
ಇದು ನಾನು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಇದೆ ❤❤
ಬ್ರೋ ಒಳ್ಳೆ ಯವರಿಗೆ ಕಾಲ ಇಲ್ಲ ಬ್ರೋ ಅದೇ ತರ ಇರೋ ಮೂವಿ ಮಾಡಿದಿರಾ ಸೂಪರ್ ❤️💫⚡🔥
Super video anna kirak ❤enu edhe thara videos barbeku anna
ಒಳ್ಳೆ ಕಂಟೆಂಟ್ ಸೂಪರ್ ಅಣ್ಣಾ 👍 tq ❤
.. ಬಹಳ ದಿನಗಳ ನಂತರ ನಮ್ಮ ಹನಮoತು ನೋಡಿದೆ❤❤❤❤ ಸೂಪರ್
Nim Acting re Mind-blowing ❤❤❤❤
ನನಗೂ ಒಬ್ಬಳು ತಾಯಿಲ್ಲದ ಮಗಳಿದ್ದಾಳೆ. ಅದೇ ನೆನಪಾಗಿ ಕಣ್ಣು ಒದ್ದೆಯಾಯಿತು. 🙏🙏🙏🙏🙏
❤ ivaginavrige upakar madiddre apakar madthare olle msg kottidiri
ಅಣ್ಣಾ part 2 madi aki ಮುಂದ ಬೆಳದ torasa
ಅದ್ಭುತವಾದ ವಿಡಿಯೋ ಒಳ್ಳೆಯ ಸಂದೇಶ 👌👌👍
All the best from D BOSS fans ❤❤❤
Super ❤ Anna
ಈಗಿನ ಕಾಲದಲ್ಲಿ ಹೊರಗಿನವರನು ನಂಬಬೇಕು ಆದರೆ ಮನೆಯ ಸಂಬಂಧಿಕರನ್ನು ನಂಬಬಾರದು 🙌
Nija bro
ಸಂಬಂದರಿಕರಿಗೆ ಯಾವತು ಸಹಾಯ ಮಾಡಬಾರದು.
ಪ್ರೀತಿಗೆ ಯಾವತ್ತು ಸಾವಿಲ್ಲ
❤❤❤❤❤❤❤❤❤
ಪಾರ್ಟ್ 2 ಬೇಕೇ ಬೇಕು...
ತುಂಬಾಚೆನ್ನಾಗಿದೆಶಿವಪುತ್ರ ಅಣ್ಣ ಸೂಪರ್ ಹಿಟ್ 🎉❤
Super bro 2 story thegiri ennu hitt aguthe
We want part 2 sir... ❤❤❤❤
ಸೂಪರ್ 👌👌😂😂👌
Super ondu bolle sandesha part 2 madi brother 👌👌👍👍
ಒಳ್ಳೆಯ ಸಂದೇಶ ಅಣ್ಣಾ ❤
Part 2 madi thumba chennagide💐
SHIVAPUTRA ANNA DA FACE REACTION SUPER ❤❤❤❤❤
Inondu vidio ok ❤ super Anna
Heart' touching video❤😢
ಸುಪರ್ ಪುಣ್ಯಕ್ಕೆ ಕಾಲನೆ ಇಲ್ಲಾ
ಇಗಿನ ಕಾಲದ ಜನಾನೆ ಹಿಗೆ
Last video igin generation alli ade naditide yarigu olled madbard but avar henge anta modle tilkobek 👍
ಮಾತು ಬಾರದ ಹುಡುಗಿಯ ಆಕ್ಟಿಂಗ್ suuuuuper
Anna part 2 madi ella andre navu rocchi gelthivi tumba estta agide videos ❤
❤❤
Super episode Shivaputra 🎉❤🎉🎉 God in-permetion🎉
ನೀನ ಕರ್ತವ್ಯ ನೀನು ಮಾಡಿದೀಯ ಅಂದರೆ ಅವ್ಳಗೆ ಸ್ವಾದರ್ ಮಾವನಾಗಿ ಮಾಡಿದೀಯಾ ಒಳ್ಳೆದು ಆಗುತ್ತೆ
ಕಥೆ ತುಂಬಾ ಚೆನಾಗಿದೆ
Clemex ಸೂಪರ್
But ಕಥೆ ಗೆ ಟೈಟಲ್ ಯಾಕೆ maching ಮಾಡಲ್ಲ ಶಿವಣ್ಣ.
But ಗುಡ್ ಟೀಮ್ work best of ಲಕ್ 💐💐💐💐💐💐💐💐
ಶಿವಪುತ್ರ+ಮುಕುಲೆಪ್ಪ ಕೂಡಿ ವೀಡಿಯೋ ಮಾಡ್ಬೇಕು ಅನ್ನೋರು ಪ್ಲೀಸ್ like me 😂😂😂
Fanna story supper shivapura ji
ಕಥೆ ಚೆನ್ನಾಗಿದೆ ಮುಂದುವರೆಸಿ.
ಕಣ್ಣುಗಳು ಕೊಟ್ಟಿಸಿದು ದೇವರು ತಪ್ಪು shivuputra💐
Brother ವೀಡಿಯೋ ತುಂಬಾ ಚೆನ್ನಾಗಿದೆ ಇದರ part 2 ತೆಗಿಯಿರಿ
ಪಾರ್ಟ್ 2 ಮಾಡಿ ಅಣ್ಣ ಸೂಪರ್ ಆಗಿದೆ
ಅಣ್ಣಾ ಕಥೆ ಚೆನ್ನಾಗಿದೆ, ಇದನ್ನು ಮುಂದುವರೆಸಿ...
last 😊 scene ಮಾತ್ರ ಬೆಂಕಿ ಗುರು
Heart touching seen between father and daughter ❤❤❤❤❤
ಇಂಥ ಸಮಾಜಮುಖಿ ವೀಡಿಯೋ ಗಳು ಇನ್ನು ಬರಲಿ ಒಳ್ಳೆಯ ಸಂದೇಶ ಎಲ್ಲರೂ ನಟನೆ ತುಂಬಾ ಚೆನ್ನಾಗಿ ಮಾಡಿದ್ದೀರಾ
ಸ್ಟೋರಿ ಅದ್ಬುತ 😍👌👌👌👌👌🥰💐💐
ತುಂಬಾ ಅದ್ಭುತವಾದ ವಿಡಿಯೋ ಅಣ್ಣ ❤❤
Last scene heart touching bro😢
ತುಂಬಾ ಒಳ್ಳೆ ವಿಷಯ ಜನರಿಗೆ 💖💖❤️❤️💛💛⭐⭐⭐⭐⭐
Heart touching video anna super💐❤❤
ಸೂಪರ್ ಅಣ್ಣ ವಿಡಿಯೋ 🙏🏻🙏🏻♥️
😍ಅಣ್ಣ ಈಗಿನ ಕಾಲದಲ್ಲಿ ಹೀಗೆ ಮಾಡೋದು ನಿಯತ್ತಿಗೆ ಬೆಲೆ ಇಲ್ಲ ಅಣ್ಣ🥰
Nice video ಶಿವಣ್ಣ ❤️🥺nice stroy 👍🏻👍🏻
Good video clip knowledgeable keep it up. one of the best video from you shivaputra
Iam Laxman Malli from sindagi taluk. Working in Bidar Karnataka