"ಪೋಲೀಸಿನವರು ಜನನಾಂಗಕ್ಕೆ ಪಿನ್ ನುಗ್ಗಿಸ್ತಾರೆ ಸಾರ್!"-E17-Sigli Basya-Kalamadhyama-Darshan Case-

แชร์
ฝัง
  • เผยแพร่เมื่อ 27 ส.ค. 2024
  • Kalamadhyama Contact:
    7411992697 (Only Watsapp) --- Only Urgent Calls: 9008099686
    #hometour #siglibasya #gadag #lakshmeshwara
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama TH-cam Channel. / @kalamadhyamayoutube
    www.kalamadhyama.com
    262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada TH-camr Kalamadhyama, Kalamadhyam Media Works, KS Parameshwar, Savita Param, Kalamadhyama TH-cam Channel, Kalamadhyama Video,

ความคิดเห็น • 208

  • @KalamadhyamaYouTube
    @KalamadhyamaYouTube  หลายเดือนก่อน +36

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @Rockyramesh56
    @Rockyramesh56 หลายเดือนก่อน +66

    ನಾನು PSI ಆಗಬೇಕು ಅಂತ ಪ್ರಯತ್ನ ಪಟ್ಟವನು ಸಿಗ್ಲಿ ಬಸಣ್ಣನಿಂದ ಇನ್ನು ಹೆಚ್ಚು ಕಾನೂನು ಕಲತೆ..
    Home Guard ಆಗದೆ ಸೆಂಟ್ರಿಂಗ್ ಕೆಲಸಕ್ಕೆ ಹೋಗೋದು ತುಂಬ ಒಳ್ಳೆದು

  • @thelifeoftravel..8884
    @thelifeoftravel..8884 หลายเดือนก่อน +63

    ಶಿಗ್ಲಿ ಬಸ್ಯ ಜೀವನ ಅನುಭವದ ಶಿಕ್ಷಕ.

    • @EshaExplore
      @EshaExplore หลายเดือนก่อน +2

      Principal guru ivnu😂

  • @nikhiltktk3875
    @nikhiltktk3875 หลายเดือนก่อน +29

    ಸರ್ ಇನ್ನು ಹೆಚ್ಚಿನ ಸುದ್ದಿಗಾಗಿ ಮುಂದುವರಿಸಿ ದಯವಿಟ್ಟು...🙏

  • @ashokk8134
    @ashokk8134 หลายเดือนก่อน +143

    *ಜೈಲು ಸುಧಾರಣೆ & ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಒಂದು ಸಮಿತಿ ಮಾಡಿ ಈ ಶಿಗ್ಲಿ ಬಸ್ಯಾನನ್ನು ಅದಕ್ಕೆ ಚೇರ್ ಮೆನ್ ಮಾಡಿದರೆ ಬಹುಶಃ ಉತ್ತಮ ಪಲಿತಾಂಶ ನೋಡಬಹುದೇನೋ ....* 🤔🤔

    • @jayendrakannadiga4672
      @jayendrakannadiga4672 หลายเดือนก่อน

      ಯಾರು ಎಷ್ಟೇ ದಕ್ಷತೆ ಪ್ರಾಮಾಣಿಕತೆ ತೋರಿದರೂ ರಾಜಕಾರಣಿಗಳ ಅಸ್ತಕ್ಷೇಪ ತಪ್ಪುವವರೆಗೆ ಸರಿಯಾಗುವುದಿಲ್ಲ. ಜನ ಜ್ಞಾನಿಗಳಾಗಬೇಕು ಸರಿಯಾದವರನ್ನು ಆಯ್ಕೆ ಮಾಡಿ ಕಳುಹಿಸಬೇಕು ಆವಾಗ ಎಲ್ಲಾ ಸರಿದಾರಿಗೆ ಬರುತ್ತೆ.

    • @Geetha-tl9mx
      @Geetha-tl9mx หลายเดือนก่อน +6

      True brother

    • @user-gu1di9kl3s
      @user-gu1di9kl3s หลายเดือนก่อน

      ಕಳ್ಳತನ, ಡಾಕಯಿತಿ,ಅತ್ಯಾಚಾರ ಇನ್ನು ಜಾಸ್ತಿ ಆಗುತ್ತವೆ

    • @nanunane2499
      @nanunane2499 หลายเดือนก่อน +6

      😂😂ನಗು ಬರ್ತಿದೆ ಆದ್ರೆ ಇದು ಸತ್ಯ

    • @nidonisplnews
      @nidonisplnews หลายเดือนก่อน +2

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @siddudalavayi3066
    @siddudalavayi3066 หลายเดือนก่อน +14

    ಪೋಲಿಸ್ ವ್ಯವಸ್ಥೆ ಹಾಗೂ ಜೈಲು ವ್ಯವಸ್ಥೆ ಇಷ್ಟೊಂದು ಕೆಟ್ಟದ್ದಾಗಿದೆಯಾ ಅಂತ ಇವರಿಂದಲೇ ಗೊತ್ತಾಯ್ತು ಧನ್ಯವಾದಗಳು.

  • @hanumanthakhanumanthgaded2807
    @hanumanthakhanumanthgaded2807 หลายเดือนก่อน +33

    ಈ ಅನುಮಾನ ನಂಗೂ ಇತ್ತು ಕೇಳೋದಕ್ಕೇ ಯಾವುದೇ ವೇದಿಕೆ ಸಿಕ್ಕಿಲ್ಲ 2:41

  • @nagu9857
    @nagu9857 หลายเดือนก่อน +25

    ಬಸಣ್ಣ ನ ವಿಡಿಯೋ ನೋಡ್ತಾ ಇದ್ರೆ ಟೈಮ್ ಹೋಗೋದೇ ಗೊತ್ತಾಗಲ್ಲ.....
    ಯಾಕಂದ್ರೆ ಇಲ್ಲಿ ಸತ್ಯ ಇದೆ.

    • @mareppas1450
      @mareppas1450 หลายเดือนก่อน +3

      100% ನಿಜ

  • @sjsamayi
    @sjsamayi หลายเดือนก่อน +26

    ಮುಂದುವರಿಯಲಿ 💐💐

    • @nidonisplnews
      @nidonisplnews หลายเดือนก่อน +1

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

    • @sjsamayi
      @sjsamayi หลายเดือนก่อน

      ​@@nidonisplnews🙏

  • @ManjunathGowdasv...123Manu
    @ManjunathGowdasv...123Manu หลายเดือนก่อน +23

    ಮಾತುಗಾರ ಮಲ್ಲ ಆದರೆ ಜ್ಞಾನದಿಂದ ಮಾತಾಡುತ್ತಾನೆ

  • @HkGangadhar
    @HkGangadhar หลายเดือนก่อน +2

    ಒಳ್ಳೆಯ ಮಾಹಿತಿ. ಆಂಚಿ ಕೊಂಡಿದ್ದಾರೆ. ಇ ಂತಹ ಪ್ರಜ್ಞಾ ವಂತ ವಿಚಾರಗಳಿಂದ ಜನ ಜಾಗ್ರತಿ ಯಾಗಬೇಕು. ಧನ್ಯವಾದಗಳು ಅಣ್ಣಾ 💐👏🤝

  • @shivagangapattanshetti781
    @shivagangapattanshetti781 หลายเดือนก่อน +3

    sir ಇವರ episode ಬೇಕಾದಷ್ಟು ಹಾಕಿ nodtivi. ಇವರಿಂದ ತುಂಬಾ tilkolodu ಇದೆ. ನಿಮಗೆ ಧನ್ಯವಾದಗಳು. 🙏

  • @guruprasad9567
    @guruprasad9567 หลายเดือนก่อน +12

    ಧನ್ಯವಾದಗಳು ಪರಮ🎉🎉🎉

    • @nidonisplnews
      @nidonisplnews หลายเดือนก่อน

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @hoyitsmj8978
    @hoyitsmj8978 หลายเดือนก่อน +38

    Who fan of bassyy rise your hands.......

  • @SandhyaKakkinje
    @SandhyaKakkinje หลายเดือนก่อน

    Olleya mahithi kottiddira, dhanyavadagalu thamage.... Param sir 🙏🙏🙏🙏....

  • @dmssharadhi
    @dmssharadhi หลายเดือนก่อน +5

    Please include English translation so that let the World understand that system!!

    • @nidonisplnews
      @nidonisplnews หลายเดือนก่อน +2

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @shankardodamani9895
    @shankardodamani9895 หลายเดือนก่อน +5

    Basanna nimm vrutthi kallatana agirabahudu, adre nimm janathana, nimm hadu, nimm niyatthige selut.❤🎉🎉

    • @nidonisplnews
      @nidonisplnews หลายเดือนก่อน +1

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @RatnaChavadi
    @RatnaChavadi หลายเดือนก่อน +1

    "Kaanunu yare kaige tagondru avru aparaadhi".....❤

  • @VinayakHadimani-l6x
    @VinayakHadimani-l6x หลายเดือนก่อน +4

    ಊರ ಬಗೆ ಹೆಳಿದ ಮಾತು ನೂರಕ್ಕೆ ನೂರು ಸತ್ಯ ಸರ್ ಇದು

  • @Hastearts6106
    @Hastearts6106 หลายเดือนก่อน +16

    ಏನಂತೀರಿ 😅

  • @maryjagadish294
    @maryjagadish294 หลายเดือนก่อน +1

    Basyanna ನಗು ತುಂಬಾ ಚಂದ ಖುಷಿ ಆಗುತ್ತದೆ 👌❤️🌹

  • @naveenm8949
    @naveenm8949 27 วันที่ผ่านมา

    He have bundle of knowledge

  • @Harishaks1916
    @Harishaks1916 หลายเดือนก่อน +6

    ಕರ್ನಾಟಕಕ್ಕೆ ಒಬ್ಬನೇ ಬಸ್ಯಾ ಅವನೇ ಈ ಸಿಗ್ಲಿ ಬಸ್ಯಾ

  • @swaracreations73
    @swaracreations73 หลายเดือนก่อน +3

    Love From Ka34 Bellary Karnataka❤❤❤❤

  • @shivusunka643
    @shivusunka643 หลายเดือนก่อน +2

    super sir nimma ee knowledge ke nanna ondu salam nammali ollajagalagalu kittatagalu iruvarigu namma system uddara agalla. ಎಲನು ನಮ್ಗೆ ಯಾಕ ಬೇಕು ಅನ್ನೋರೇ ಜಾಸ್ತಿ. ಅದ್ಕೆಂಗ ಆಗಿದೆ ನಮ್ಮ ವ್ಯವಸ್ಥೆ

  • @RaviRavi-b6u
    @RaviRavi-b6u หลายเดือนก่อน +1

    ಅರಿವೇ ಗುರುವು ಅಂತ ತಿಳಿಕೊಂಡು ಜೀವನ ನೆಡೆಸ್ತಿರೋ ಬಸ್ಯಣ್ಣ ನಿಗೆ ನನ್ನ ನಮಸ್ಕಾರ

  • @nagarajdavangere7456
    @nagarajdavangere7456 หลายเดือนก่อน +11

    1 like 1 comments super video ❤❤

  • @user-hy9li2dt1n
    @user-hy9li2dt1n หลายเดือนก่อน

    He is library 0f experiences.....please continue this series ..

  • @user-pv2qb4lv5w
    @user-pv2qb4lv5w หลายเดือนก่อน

    One of the best episode

  • @ushapatil1286
    @ushapatil1286 หลายเดือนก่อน +1

    Sooper Shree Basya.

  • @suryadhawan1158
    @suryadhawan1158 หลายเดือนก่อน +1

    Please sigli bassya episode continue maadi....

  • @pavangowda2278
    @pavangowda2278 หลายเดือนก่อน +9

    ಪರಮ ಅಣ್ಣ ಸಿಗ್ಲಿ ಬಸ್ಯಾ ನಂಬರ್ ಕೊಡಿ

  • @shivajiraopawar4365
    @shivajiraopawar4365 หลายเดือนก่อน +1

    S B sir Nivu Namma Bharatada PM Or Home minister aagabeku reet🙏🙏🙏🙏🙏🙏🙏💓💓💓💓💓

  • @bhaskartp4676
    @bhaskartp4676 หลายเดือนก่อน

    Nice work param sir 👌.

  • @thesimplymoneyhunter
    @thesimplymoneyhunter หลายเดือนก่อน

    ಮುಂದುವರೆಯಲಿ...🎉

  • @oceanpearl...712
    @oceanpearl...712 หลายเดือนก่อน +1

    Under indian constitution
    ಪೋಲ್... ಸ ಗೆ torcher madoo powet illll...adkke yellru kanun tilkoli

  • @Rajashekhar7221
    @Rajashekhar7221 หลายเดือนก่อน +1

    🌹🌹🌹🌹🌹🌹 Great Speech 🌹🌹🌹🌹🌹🌹👍👍👍👍👍👌👌👌👌👌👌👌

    • @nidonisplnews
      @nidonisplnews หลายเดือนก่อน

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @Ulofer
    @Ulofer หลายเดือนก่อน +6

    13:58 ಸುಧಾರಣೆ ಎರಡು ಕೈ ಇಂದ ಆಗಬೇಕು...ಎಲ್ಲಾ ಒಂದಕ್ಕೆ ಒಂದು ಪೂರಕವಾಗಿರುತ್ತದೆ... ರೌಡಿ ಗಳು, ಕಳ್ಳ ಕದ್ದು ಕಳ್ಳತನ ಮಾಡಿಲ್ಲ ಅಂದ್ರೇ ಹೆಗೆ ಬಾಯಿ ಬಿಡಿಸಬೇಕು????

  • @broonnim8038
    @broonnim8038 หลายเดือนก่อน +4

    ಬ್ಲಾಕ್ ಬಸ್ಟರ್ ಬಸ್ಯಾ😅

  • @MARZUK_ISAK
    @MARZUK_ISAK หลายเดือนก่อน

    ಸೂಪರ್ 👍🏻

  • @MubarakMubarakpash
    @MubarakMubarakpash หลายเดือนก่อน +1

    Super❤❤

    • @nidonisplnews
      @nidonisplnews หลายเดือนก่อน

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @rakeshshetty4140
    @rakeshshetty4140 หลายเดือนก่อน +4

    Basya sir sowjanya rep case bagge mathadi please

    • @fabulousphoties
      @fabulousphoties หลายเดือนก่อน +1

      Nin amn tikaaa muchkondiru

  • @VachanaSamskruti
    @VachanaSamskruti หลายเดือนก่อน

    Super sir

  • @hoyitsmj8978
    @hoyitsmj8978 หลายเดือนก่อน +2

    Waiting ❤❤❤❤❤

    • @nidonisplnews
      @nidonisplnews หลายเดือนก่อน +1

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @puneethrajkumarfilm572
    @puneethrajkumarfilm572 หลายเดือนก่อน +5

    Basya ge teeth aksi kodi ...help madi. Avaga enu chengi matadake easy agute

  • @mahadevegowdabs8725
    @mahadevegowdabs8725 หลายเดือนก่อน +2

    I love basya❤❤❤

  • @dinulgowda2039
    @dinulgowda2039 หลายเดือนก่อน

    ದಯವಿಟ್ಟು ಮುಂದುವರೆಸಿ

  • @devilfordevil
    @devilfordevil หลายเดือนก่อน

    Ondhu Film bandre chennagirutte matte natural movie irbek like thithi movie ❤❤❤

  • @veenaa7198
    @veenaa7198 หลายเดือนก่อน +1

    Ivaru politics ge barbeku. Yella tarada brastachara tilididare. Olledu agabahudu. Honest

  • @PuneethSArasu
    @PuneethSArasu 20 วันที่ผ่านมา

    Ajjampura... 👍

  • @user-gm5gd8mw1h
    @user-gm5gd8mw1h 23 วันที่ผ่านมา

    Suppr

  • @srsinfotech-ok
    @srsinfotech-ok หลายเดือนก่อน +4

    ಈ ವಿಡಿಯೋ ರಿಮೋವ್ ಮಾಡಿ ಅಂತ ಸ್ಟೇಷನ್ ಇಂದ ನೋಟೀಸ್ ಬರಬಹುದು..

    • @nidonisplnews
      @nidonisplnews หลายเดือนก่อน +1

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

    • @siddudalavayi3066
      @siddudalavayi3066 หลายเดือนก่อน +2

      ಮಾಧ್ಯಮಗಳಿಗೆ ಸ್ವಾತಂತ್ರ್ಯ ಇದೆ ಸತ್ಯ ತಿಳಿಸುವಂತದ್ದು

  • @pavanavlogs5597
    @pavanavlogs5597 หลายเดือนก่อน +4

    Yenu odilla adre yestu thikondidare nodi

  • @sincugowdasincugowda8689
    @sincugowdasincugowda8689 หลายเดือนก่อน +2

    Estu memory..estu prathi visya d bagge nu estela tilkond matadtare andre his really very much knowledgeable person

    • @RaghavendraRaghu-ou5ty
      @RaghavendraRaghu-ou5ty หลายเดือนก่อน

      Man of many dimensional with theory and practical. Voice of bhartha good man circumstances not good by knowing his knowledge in his experiences.

    • @nidonisplnews
      @nidonisplnews หลายเดือนก่อน

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

    • @jayendrabalurvolleyvideos
      @jayendrabalurvolleyvideos หลายเดือนก่อน

      Nane e comment madbekantha edde😊

  • @user-gc1iu3fy7l
    @user-gc1iu3fy7l หลายเดือนก่อน +5

    ಒಂದು film ಮಾಡಿ ಇವರಿಂದ

    • @shalinishalini943
      @shalinishalini943 หลายเดือนก่อน

      Yes ಎಷ್ಟ್ಟು ಒಳ್ಳೆ ಬುದ್ದಿವಂತ ಇವರು

  • @prathamd7012
    @prathamd7012 หลายเดือนก่อน +3

    3:27

  • @AlwinGonsalvas
    @AlwinGonsalvas หลายเดือนก่อน

    ಇವರ ಮಾತು ಇನ್ನು ಮುಂದುವರಿಸಿ 😊

  • @shantishenoy1873
    @shantishenoy1873 หลายเดือนก่อน

    Chenagi matnadtira super

  • @karthikkarthi7322
    @karthikkarthi7322 หลายเดือนก่อน

    Param sri nimge Nan kade ಯಿಂದ doda 🙏❤️💕

  • @rajgowdaboregowda1526
    @rajgowdaboregowda1526 หลายเดือนก่อน +2

    ಮುಂದುವರೆಸಿ

  • @dgadilinga6423
    @dgadilinga6423 หลายเดือนก่อน

    4:58 🔥🔥

  • @averagegowda2169
    @averagegowda2169 หลายเดือนก่อน +2

    ಹೌದೋ.. ಇಲ್ವೂ.. ಏನಂತೀರಿ...

  • @enoshsimon7813
    @enoshsimon7813 หลายเดือนก่อน

    Basanna nanna matu Mechale beku hats off you basanna

  • @paramananda4845
    @paramananda4845 หลายเดือนก่อน

    ಸಕಲ ಕಳ್ಳ ಸಿಗ್ಲಿ ಬಸ್ಯಾ 🎉🎉

  • @santhoshjcbsanthoshjcb4904
    @santhoshjcbsanthoshjcb4904 หลายเดือนก่อน

    👌👌

  • @Cricket_.123
    @Cricket_.123 หลายเดือนก่อน

    Super basya

  • @prasannakumar6873
    @prasannakumar6873 หลายเดือนก่อน +1

    Police encounter madodu ಬಡವರನ್ನ ಮಾತ್ರ😡

  • @mahesh_mg1642
    @mahesh_mg1642 หลายเดือนก่อน +2

    14:18 😂😅😂

  • @prasadsj5014
    @prasadsj5014 หลายเดือนก่อน

    🔥🔥🔥🔥💥💥real star

  • @dgadilinga6423
    @dgadilinga6423 หลายเดือนก่อน

    2:29 ❤❤❤

  • @sunithamy7742
    @sunithamy7742 หลายเดือนก่อน

    Suuuuper basyanna. Ninage iro buddili swalpanadru namma siddu ge iddire namma rajya eshto uddara agttitu.

  • @user-pc4dl9zs3m
    @user-pc4dl9zs3m หลายเดือนก่อน +1

    Hi sir 👨‍🚒

  • @user-yu5lx9wm9x
    @user-yu5lx9wm9x หลายเดือนก่อน

    Olleya sandesh sir

  • @raviwalikar3042
    @raviwalikar3042 หลายเดือนก่อน

    🙏🙏🙏🙏

  • @radhikakatetimmannavr2898
    @radhikakatetimmannavr2898 หลายเดือนก่อน

    Basanna sir dayavittu nim maganaa LLB study madsi🎉

  • @nagarajgogeri9273
    @nagarajgogeri9273 หลายเดือนก่อน

  • @jayaramegowdakl2341
    @jayaramegowdakl2341 หลายเดือนก่อน +2

    Super 👌

  • @rhs2176
    @rhs2176 หลายเดือนก่อน

    KSRTC "13:28"

  • @phiremathnamobhakt4915
    @phiremathnamobhakt4915 หลายเดือนก่อน +2

    ಮತಾಂತರ ಆಗಿದ್ದು ಯಾಕೆ ???ಮಗನೆ ಎರಡು ಕಡೆ ಬರಿಸಬೇಡ 😢

    • @manjunaikar9145
      @manjunaikar9145 หลายเดือนก่อน

      Brother ಎಲ್ಲಾ ಹೆಣ್ಣಿಗೇ ಗಂಡನ ಮನೇ ಸರನೇಮ್ ಬರತ್ತೆ ಇವನಿಗೇ ಹೆಂಡ್ತಿ ಧರ್ಮ್ ಬಂದೈತೆ.ಇದು ಗಂಡು ಅಥವಾ....... ಇರಬಹುದಾ

  • @raghusavakar5496
    @raghusavakar5496 หลายเดือนก่อน

    👑🔥

  • @NB-to9mw
    @NB-to9mw หลายเดือนก่อน

    ZEE ಕನ್ನಡದವರು ಕರೆಸ್ತಾರೆ 100%

  • @santoshsounshi827
    @santoshsounshi827 หลายเดือนก่อน

    Sir Basanna avarabagge tilakolodu bahala ide avaranna innu investigation madi sir nanu avara abimani

  • @dgadilinga6423
    @dgadilinga6423 หลายเดือนก่อน

    9:45 🎉🎉🎉

  • @kadabagerebhavan3588
    @kadabagerebhavan3588 หลายเดือนก่อน

    ಶಿಗ್ಲಿ ಬಸ್ಯ ಸೂಪರ್

  • @HarishHanagal
    @HarishHanagal หลายเดือนก่อน

    Super shigli basanna lowyer

  • @josephfernandes26
    @josephfernandes26 หลายเดือนก่อน

    B 🙏🙏🙏🙏

  • @swathipsreddy7152
    @swathipsreddy7152 หลายเดือนก่อน

    Kolar alla, Chikkaballapur d, Chintamani t, near muragamalla

  • @dgadilinga6423
    @dgadilinga6423 หลายเดือนก่อน

    12:03 😂🎉❤

  • @narendradandale3317
    @narendradandale3317 หลายเดือนก่อน +1

    Silly bashaya super subject Anda Kanoon

  • @anjanappan9619
    @anjanappan9619 หลายเดือนก่อน +1

    ⚘👍🙏

  • @MalluNinganur-lw8pu
    @MalluNinganur-lw8pu หลายเดือนก่อน +1

    ❤❤❤❤❤❤❤❤❤❤❤

  • @prakashraval7222
    @prakashraval7222 หลายเดือนก่อน +7

    D boss fans attendance button ✅

    • @nidonisplnews
      @nidonisplnews หลายเดือนก่อน

      ❤ನಮಸ್ಕಾರಗಳು ❤ ಸರ ತಮಗೆ 🙏🙏🙏

  • @KIRANKUMAR-ho9km
    @KIRANKUMAR-ho9km หลายเดือนก่อน +1

    ಹೌದಲ್ದ್ರೀ......ಏನಂತೀರೀ ಸ್ವಾಮೀ.....

  • @kumaryadhu8419
    @kumaryadhu8419 หลายเดือนก่อน

    ಇನ್ನು ಹೆಚ್ಚಿನ ಎಪಿಸೋಡ್ ಬರಲಿ

  • @prince_2795
    @prince_2795 หลายเดือนก่อน

    4:50

  • @dinulgowda2039
    @dinulgowda2039 หลายเดือนก่อน

    Basanna ur d very very talented and well graduate person

  • @manteshgmellagatti5925
    @manteshgmellagatti5925 หลายเดือนก่อน

    Fan of shigli basyaaa❤

  • @MpBheemaiah-xu8lo
    @MpBheemaiah-xu8lo หลายเดือนก่อน

    ಸೂಪರ್ ಬಸ್ಯಾ 😂😂

  • @vishwanathayyannanavar4734
    @vishwanathayyannanavar4734 หลายเดือนก่อน +1

    6.50

  • @LEARNTRADING7
    @LEARNTRADING7 หลายเดือนก่อน +1

    Basya avre nivu darshan bitre prajwal du soujanya du yadiyurappa cas kanistilva