ನೋಡಿ ಇಲ್ಲೊಂದು ತೋಟ..! ಚನಾಗ್ ಇದೆ, ಇನ್ನೂ ಚನಾಗ್ ಮಾಡಕ್ ಆಗುತ್ತೆ, ಒಳ್ಳೆ ನೀರ್ ಸಿಗುತ್ತೆ...

แชร์
ฝัง
  • เผยแพร่เมื่อ 2 ต.ค. 2024
  • Id #503 - Asagodu Ganapati Katte ( Sringeri Hariharapura road ).
    3 ಎಕರೆ ಅಡಿಕೆ ತೋಟ ಹಾಗೂ ಮನೆ ಕಟ್ಟಲು 10 ಗುಂಟೆ ಜಾಗ ಒಟ್ಟಿಗೆ ಮಾರಾಟಕ್ಕಿದೆ, ತೋಟದಲ್ಲಿ 40 ವರ್ಷಕ್ಕೊ ಹಳೆಯ ಮರಗಳು ಸಧ್ಯದಲ್ಲಿ ಒಳ್ಳೆಯ ಫಸಲು ನೀಡುತ್ತಿವೆ.
    ಅಲ್ಲಲ್ಲಿ ಕಾಳು ಮೆಣಸಿನ ಬಳ್ಳಿಗಳು ಇದ್ದು ತುಂಬಾ ಉತ್ತಮ ಫಸಲು ಕೊಡುತ್ತಿವೆ. ಕಾಫಿ ಗಿಡಗಳು ಕೂಡಾ ಕಾಣಬಹುದು.
    ತೋಟ ಸ್ವಲ್ಪ ತಗ್ಗಿನ ಜಾಗ, ಇಳಿದು ಹೋಗಬೇಕು, ತೋಟ ಮಾತ್ರ ಸಮತಟ್ಟಾದ ಜಾಗ. ನೀರಿಗೂ ಏನೂ ಕೊರತೆ ಇಲ್ಲ. ಹೊಸದಾಗಿ ಗಿಡಗಳು (ಅಡಿಕೆ / ಕಾಫಿ / ಮೆಣಸು) ಕೊಟ್ಟರೆ ಒಳ್ಳೆಯ ಕೃಷಿ ಮಾಡಲು ಸೂಕ್ತ.
    ರಾಷ್ಟ್ರೀಯ ಹೆದ್ದಾರಿ (ಶೃಂಗೇರಿ ಮಾರ್ಗ) ಇಂದ ಕೇವಲ 1.5 km ಇರುವ ಜಾಗ.
    3 acre farm land for sale in btw sringeri and hariharapura. Average condition with enough water source, it has 10 gunta space to construct house. The entrance to boundary is terrain and farm is lowland. Suitable for pepper / arecanut / coffee.
    National highway 1.5 km.
    Asking price - 75 lakhs negotiable...
    ಆಸಕ್ತಿ ಇದ್ದವರು ನೇರವಾಗಿ ಕರೆ ಮಾಡಿ
    Sharvari Consultants & Landholdings
    082775 79974
    sharvariconsultants@gmail.com
    #land_for_sale #sringeri
    All the known informations explained in the video, please watch full video without skipping, visiting / consultation charges apply.
    Charges depends on area or distance, property visiting appointments to be taken 2 days earlier.
    If vehicle required charges depends on the kilometers from the starting point. Pls co-operate.
    ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
    2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
    ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.
    ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
    ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
    ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
    ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
    ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
    ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
    ಹಗುರವಾಗಿ ಮಾತನಾಡಬೇಡಿ.
    *** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
    ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***
    - ಶಶಾಂಕ್ ಚಂದ್ರಶೇಖರ್

ความคิดเห็น • 4

  • @vinuthapoojari
    @vinuthapoojari 8 หลายเดือนก่อน

    Anna namige 50lks mishra bele thota hage mane koppa near edhre saku

    • @sharcolands
      @sharcolands  8 หลายเดือนก่อน +1

      2.5 ಎಕರೆ ಮಿಶ್ರ ಬೆಳೆಯ ತೋಟ ಮತ್ತು ಹಳೆಯ ಒಂದು ಮನೆ ಇರುವ ಜಾಗ ಇದೆ, ಮೈನ್ ರೋಡ್ ಇಂದ ಸುಮಾರು 3 km ದೂರ ಇದೆ, ಆಗುವುದಾದರೆ ನೋಡಿ. 50 ಲಕ್ಷ.

  • @vinuthapoojari
    @vinuthapoojari 8 หลายเดือนก่อน

    E please kuda chanagidhe

    • @sharcolands
      @sharcolands  8 หลายเดือนก่อน

      ಹಾ ಇದು 3 ಎಕರೆ ತೋಟ, ಮನೆ ಇಲ್ಲ ಶೆಡ್ ಇದೆ, ಅದನ್ನು ತೆಗೆದು ಅಥವಾ ಪಕ್ಕದಲ್ಲಿ ಹೊಸ ಮನೆ ಮಾಡಬಹುದು, ಜಾಗ ಇದೆ, 75 ಲಕ್ಷ ಹೇಳುತ್ತಾರೆ, ಸ್ವಲ್ಪ ಹೆಚ್ಚುಕಮ್ಮಿ ಆಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ನಂಬರ್ ಗೆ ಕಾಲ್ ಮಾಡಿ...