ಮಾಮೂಲಿಯಾಗಿ ಡಯಾಬಿಟಿಸ್ ಇರುವವರು ಬೆಳಿಗ್ಗೆ ಬೀಟ್ರೂಟ್ ಜ್ಯೂಸು ಕುಡಿದರೆ ತುಂಬಾ ಒಳ್ಳೆಯದು..ಇದು ಡಯಾಬಿಟಿಸ್ ಅನ್ನು ಕಂಟ್ರೋಲ್ ಮಾಡುತ್ತೆ.. ಆದರೆ ರಾತ್ರಿ ಕುಡಿಯಬೇಡಿ ಹಾಗೆ ಜಾಸ್ತಿ ಡಯಾಬಿಟಿಸ್ ಇದ್ದರೆ ಒಮ್ಮೆ ಡಾಕ್ಟರ್ ಸಲಹೆ ಪಡೆದು ಕುಡಿದರೆ ಒಳ್ಳೆಯದು ಮೇಡಂ..
ಹೆಲ್ದಿ ಜ್ಯೂಸುಗಳನ್ನು ಬೆಳಿಗ್ಗೆ ತಿಂಡಿಗೆ 1/2, 1 ಗಂಟೆ ಮುಂಚೆ ಕುಡಿಯುವುದು ತುಂಬಾ ಒಳ್ಳೆಯದು .. ನಿಮಗೆ ಅರೋಗ್ಯ ಸಮಸ್ಯೆ ಇಲ್ಲದಿದ್ದರೆ ಸಂಜೆ ಜ್ಯೂಸು ಕುಡಿಯಬಹುದು..ರಾತ್ರಿ ಕುಡಿಯಬೇಡಿ
ಮೊದಲು 1 ವಾರ ಕುಡಿಯಿರಿ ನಿಮಗೆ ಸ್ವಲ್ಪ ಬದಲಾವಣೆ ಅಂದ್ರೆ ಫೇಸ್ ಗ್ಲೋ ಆಗಿರುವುದು ಗೊತ್ತಾಗುತ್ತೆ ಆಮೇಲೆ ನಿಮಗೆ ಆದರೆ ವಾರಕ್ಕೆ 2-3ಬಾರಿಯಾದರೂ ಕುಡಿಯಿರಿ ಪ್ರತಿ ಸಲವೂ ಹನಿ , ನಿಂಬೆಹಣ್ಣಿನ ರಸ ಹಾಕಬೇಕಾದ ಅವಶ್ಯಕತೆ ಇಲ್ಲ ಮನೆಯಲ್ಲಿ ಇರುವ ಬೀಟ್ರೂಟ್ , ಟೊಮೇಟೊ, ಕ್ಯಾರಟ್ ಸೌತೆಕಾಯಿಯಲ್ಲಿ ಜ್ಯೂಸು ಮಾಡಿ ಚಿಟಕೆ ಸಾಲ್ಟ್ ಕುಡಿದರೂ ಸಾಕು ..ಒಳ್ಳೆಯ ರಿಸಲ್ಟ್ ನೋಡಬಹುದು ಮೇಡಂ ..
@@BGS0690 not necessary to sleve juice... Depending on the fruits and vegetables you're juicing.. sieving results we get smooth texture juice, if you're comfortable without sieved also fine
👌👌mam.iamtry.tomorro.helpfull.vedio.tq...so..much🎁🎉💖🎈
Healthy Version... Nice 👍
Thank you so much 😊
Helpful video super.
Thank you so much 😊
❤
Nice recipe sharing
@@extratasty36942 Thank you so much
Mam diabitic petiont beetroot juice kudi bahuda
ಮಾಮೂಲಿಯಾಗಿ ಡಯಾಬಿಟಿಸ್ ಇರುವವರು ಬೆಳಿಗ್ಗೆ ಬೀಟ್ರೂಟ್ ಜ್ಯೂಸು ಕುಡಿದರೆ ತುಂಬಾ ಒಳ್ಳೆಯದು..ಇದು ಡಯಾಬಿಟಿಸ್ ಅನ್ನು ಕಂಟ್ರೋಲ್ ಮಾಡುತ್ತೆ.. ಆದರೆ ರಾತ್ರಿ ಕುಡಿಯಬೇಡಿ ಹಾಗೆ ಜಾಸ್ತಿ ಡಯಾಬಿಟಿಸ್ ಇದ್ದರೆ ಒಮ್ಮೆ ಡಾಕ್ಟರ್ ಸಲಹೆ ಪಡೆದು ಕುಡಿದರೆ ಒಳ್ಳೆಯದು ಮೇಡಂ..
Drinks super🎉🎉🎉🎉🎉🎉🎉
@@veenabhat.m Thank you so much 😊
Super 👍
Thank you so much ☺️
Evening kududre ok na mam
ಹೆಲ್ದಿ ಜ್ಯೂಸುಗಳನ್ನು ಬೆಳಿಗ್ಗೆ ತಿಂಡಿಗೆ 1/2, 1 ಗಂಟೆ ಮುಂಚೆ ಕುಡಿಯುವುದು ತುಂಬಾ ಒಳ್ಳೆಯದು .. ನಿಮಗೆ ಅರೋಗ್ಯ ಸಮಸ್ಯೆ ಇಲ್ಲದಿದ್ದರೆ ಸಂಜೆ ಜ್ಯೂಸು ಕುಡಿಯಬಹುದು..ರಾತ್ರಿ ಕುಡಿಯಬೇಡಿ
ಅದರಲ್ಲೂ ಡಯಾಬಿಟಿಸ್ ಇದ್ದವರು ಹಣ್ಣಿನ ಜ್ಯೂಸುನ್ನು ಸಂಜೆ ಕುಡಿಯಬಾರದು ಬೆಳಿಗ್ಗೆ ಕುಡಿಯಬೇಕು ಮೇಡಂ
Wow nice 👌🏻👌🏻🎁👍🏻
@@geetathecook Thank you soo much 😊
Yestu dina kudibeku mam
ಮೊದಲು 1 ವಾರ ಕುಡಿಯಿರಿ ನಿಮಗೆ ಸ್ವಲ್ಪ ಬದಲಾವಣೆ ಅಂದ್ರೆ ಫೇಸ್ ಗ್ಲೋ ಆಗಿರುವುದು ಗೊತ್ತಾಗುತ್ತೆ ಆಮೇಲೆ ನಿಮಗೆ ಆದರೆ ವಾರಕ್ಕೆ 2-3ಬಾರಿಯಾದರೂ ಕುಡಿಯಿರಿ ಪ್ರತಿ ಸಲವೂ ಹನಿ , ನಿಂಬೆಹಣ್ಣಿನ ರಸ ಹಾಕಬೇಕಾದ ಅವಶ್ಯಕತೆ ಇಲ್ಲ ಮನೆಯಲ್ಲಿ ಇರುವ ಬೀಟ್ರೂಟ್ , ಟೊಮೇಟೊ, ಕ್ಯಾರಟ್ ಸೌತೆಕಾಯಿಯಲ್ಲಿ ಜ್ಯೂಸು ಮಾಡಿ ಚಿಟಕೆ ಸಾಲ್ಟ್ ಕುಡಿದರೂ ಸಾಕು ..ಒಳ್ಳೆಯ ರಿಸಲ್ಟ್ ನೋಡಬಹುದು ಮೇಡಂ ..
Tq u mam
1 week admele result heltine mam
🙏🙏👍👍👍👍👍
@@RaviShankar-r1t2q Thank you so much
Is it necessary to sieve the juice?
@@BGS0690 not necessary to sleve juice... Depending on the fruits and vegetables you're juicing.. sieving results we get smooth texture juice, if you're comfortable without sieved also fine
Nice vlog mam please nanu connect agidini nivu agi🎉👏
@@bhuvanapbhuvana15 Thank you 😊 sure done 👍
ಸೂಪರ್ ಜ್ಯೂಸ್ ಗಳು❤ ನಾನು ಬಂದಿದ್ದೇನೆ ನಿಮ್ಮ ಮನೆಗೆ 👍🌹 ನೀವು ಬನ್ನಿ ನಮ್ಮ ಮನೆಗೆ ಸಿಸ್ಟರ್ 🎉
@@ChayaDhruva ಧನ್ಯವಾದಗಳು ಸಿಸ್ಟರ್.. ನಾನು ಬಂದಿದ್ದೇನೆ ನಿಮ್ಮ ಮನೆಗೆ ❤️👍
@@Adugesaviruchi2676 ok thank-you 🌹🙏
Super recipe nam channel na subscribe madkoli
Thank you mam 😊 sure done👍