ಚುನಾವಣೆ ಮತ್ತು ಮಕ್ಕಳು | ಎಲೆಕ್ಷನ್ ಪ್ರಚಾರಕ್ಕೆ ಮಕ್ಕಳೂ ಹೋಗಬಹುದ ?

แชร์
ฝัง
  • เผยแพร่เมื่อ 19 เม.ย. 2023
  • ಚುನಾವಣೆಯಲ್ಲಿ ಮಕ್ಕಳನ್ನ ಬಳಸಬಹುದ????
    2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಗಳು/ಸ್ವತಂತ್ರ ಅಭ್ಯರ್ಥಿಗಳು/ಪಕ್ಷದ
    ಕಾರ್ಯಕರ್ತರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳದಂತೆ ಎಲ್ಲಾ
    ಜಿಲ್ಲೆಗಳ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ/ಸೂಚನೆ ಹೊರಡಿಸುವುದು ಒಂದು
    ವೇಳೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವುದು.
    #election2023 #karnatakaelections2023 #election #electioncampaign

ความคิดเห็น •