ನಿಮಗಿಂತ ಕಿರಿಯರೆಲ್ಲಾ ಮಂತ್ರಿಗಳಾದ್ರು, ನಿಮ್ಮನ್ನ ಮೂಲೆಗುಂಪು ಮಾಡಲಾಗ್ತಿದ್ಯಾ ? | News Hour With Yatnal

แชร์
ฝัง
  • เผยแพร่เมื่อ 6 ต.ค. 2024
  • #basanagoudapatilyatnal #ajithhanamakkanavar #newshour #suvarnanews
    ನಿಮಗಿಂತ ಕಿರಿಯರೆಲ್ಲಾ ಮಂತ್ರಿಗಳಾದ್ರು, ನಿಮ್ಮನ್ನ ಮೂಲೆಗುಂಪು ಮಾಡಲಾಗ್ತಿದ್ಯಾ ? | News Hour With Basangouda Patil Yatnal
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

ความคิดเห็น • 670

  • @MANJUshetty597
    @MANJUshetty597 2 ปีที่แล้ว +188

    Hi ಯತ್ನಾಳ್ ಸರ್🌹💐🙏🙏🙏🙋
    ಸರ್ ನಿಮ್ಮನ್ನ ನೋಡುವಾಗ
    ಗೌರವ ಹೆಚ್ಚಾಗತ್ತೆ
    Becouse
    ನಿಮಗಿರೋ ಜನಪ್ರಿಯತೆ and ನಿಷ್ಠಾವಂತರು ಅನ್ಸತ್ತೆ ಸರ್ ಅದಕೆ 🙋

  • @sachinakumar0987
    @sachinakumar0987 2 ปีที่แล้ว +104

    What GENUINE person yar🙏🙏🙏🙏 Namaste ಗೌಡ್ರೆ ❤️

    • @nirmalbabu5811
      @nirmalbabu5811 2 ปีที่แล้ว +2

      Who this disturbance. Future CM. Sreeramulu anna

  • @jj6806
    @jj6806 ปีที่แล้ว +27

    ಯತ್ನಾಳ ಸರ್ ನಿಮ್ಮ ನೇರ ನುಡಿ super.... ಮಂತ್ರಿಯಾಗದಿದ್ರೂ ಪರವಾಗಿಲ್ಲ ... You are a good leader

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 2 ปีที่แล้ว +210

    ನಿಮ್ ಮಾತು ಕೇಳೋದೇ ಒಂದು ಚೆಂದ ಜೈ ಬಸವನಗೌಡ ಪಾಟೀಲ್ 🚩🚩🚩

  • @kannadacomedypunch3310
    @kannadacomedypunch3310 ปีที่แล้ว +139

    ಪ್ರತಿವಂದು ಶಬ್ದವು ಮನಸಿನಿಂದ. ಬಂದಿದೆ true words legend of political leader*❤❤❤❤

  • @vishwanathkeshavarao606
    @vishwanathkeshavarao606 2 ปีที่แล้ว +218

    ಹುಲಿ ಹುಲಿ ಒಂದಲ್ಲ ಒಂದು ದಿನ ಕಂಡಿತ ರಾಜ್ಯದ ಮುಖ್ಯ ಮಂತ್ರಿ ಜೈ ಶ್ರೀ ಗಣೇಶ್.

  • @manjumr5747
    @manjumr5747 2 ปีที่แล้ว +476

    ಮುಂದಿನ ಈ ರಾಜ್ಯದ ಮುಖ್ಯಮಂತ್ರಿ ಇವರೇ ಆಗ್ಬೇಕು ಒಂದೊಂದು ಮಾತು 🔥🔥🔥

    • @mallanagoudagoudar5158
      @mallanagoudagoudar5158 2 ปีที่แล้ว +13

      💯❤

    • @pradeepathreya
      @pradeepathreya 2 ปีที่แล้ว +6

      Howdu

    • @pavanlambani8946
      @pavanlambani8946 2 ปีที่แล้ว +5

      Jai siddu

    • @emp884
      @emp884 2 ปีที่แล้ว

      Yeke thika keskolttiya
      Bombay agiye
      Urgella benki
      Yardnalige adre urella
      Boodi maadi bittanu

    • @naganathk6568
      @naganathk6568 2 ปีที่แล้ว +2

      H6ghhhuhhhhugghuhuughhhhhghhhghhhghhhhhhhhhhhhuuuhuuhuhhhhhhhhhhuhuhuuhuhhhhhhhuhhhuhuhuhhhhuuuhhuuhhuhghhhhhhghhhhghhhghuhhhhhhhuughhhuhhuhhuughhhhhhuhuhhuuhhghhhhghhuhuhuhuuuhhuuhhhhhhhhihihihhhhihihhihhihhhihhhhh

  • @rajunaik26
    @rajunaik26 2 ปีที่แล้ว +39

    Excellent orator..touch with common person of Karnataka..love him ❤️

  • @mohanmmachakanur3940
    @mohanmmachakanur3940 ปีที่แล้ว +73

    ಹಿಂದುತ್ವ ಮತ್ತು ಧೆಶಾಬಿಮಾನ ಮೊದೀಜಿ ಮೇಲಿನ ಅಭಿಮಾನ ಇರುವುದು ಕಂಡು ನಮಗೆ ಸಂತೋಷ ಆಗುತ್ತದೆ ಸರ್ ನೂರಕಾಲ ಹೀಗೆ ಇರಬೇಕು ಎನ್ನುವುದು ನಮ್ಮ ಆಸೆ 💪💪👌👌👍👍👍👍👍👆👆👆

    • @WANTED763
      @WANTED763 4 หลายเดือนก่อน

      Yalla looti khuraru ivaru

  • @tvkotihindukuruba8750
    @tvkotihindukuruba8750 2 ปีที่แล้ว +176

    ಜೈ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಜೀ ಅವರಿಗೆ ಜೈ ಜೈ ಹಿಂದೂ ರಾಷ್ಟ್ರ 🙏🚩

  • @raghavendravraghavendrav4212
    @raghavendravraghavendrav4212 ปีที่แล้ว +205

    ಇ ತರಹದ ಮಾತುಗಳನ್ನ ಹೇಳೋಕೆ ಅಲ್ಲ... ಕೇಳೋಕೂ ಕೂಡ ಮನಸಿನಲ್ಲಿ ಧಮ್ ಇರ್ಬೇಕು.. ಕೋಟಿಗೆ ಒಂದು ಮಾತು ಇವರದ್ದು 🙏🙏🙏

  • @manjulavs5226
    @manjulavs5226 2 ปีที่แล้ว +38

    ಯತ್ನಾಳ್ ಪ್ರಾಮಾಣಿಕತೆಯೆ ಉನ್ನತ ಸ್ಥಾನದಿಂದ ವಂಚಿತರಾಗಲು ಕಾರಣ??? ಸತ್ಯಕ್ಕೆ ಸಂದ ಗೌರವ...

  • @sateeshkumarrevoor8222
    @sateeshkumarrevoor8222 2 ปีที่แล้ว +39

    No filter.. straight forward I like your way of talking sir..

  • @anveerayyamathpati5397
    @anveerayyamathpati5397 ปีที่แล้ว +9

    ನನ್ನ.. ಅಂಕಲ್ ಬಸನ್ ಗೌಡ್ರು ‌. ಅದ್ಭುತ ವ್ಯಕ್ತಿ ಅಲ್ವಾ 🐅🐅 ಫ್ರೆಂಡ್ಸ್
    ಜೈ ಬಿಜೆಪಿ 🌹🚩🌹 ಜೈ ಬಸನ ಗೌಡ್ರು Shashank A Mathpati

  • @rajeshgowda3562
    @rajeshgowda3562 2 ปีที่แล้ว +115

    ತುಂಬಾ ದಿನಗಳಿಂದ ನಿಮ್ಮ interview ಕಾಯುತ್ತಾ ಇದ್ದೆ Jai ಯತಳ ಸಾರ್

  • @kashinath36
    @kashinath36 2 ปีที่แล้ว +159

    ಪ್ರಶ್ನೆಗೆ ಉತ್ತರ ನೀಡುವಲ್ಲಿ ಗೌಡರು ಎತ್ತಿದ ಕೈ 🚩🚩🚩

  • @hindu263
    @hindu263 2 ปีที่แล้ว +103

    ಸೂಪರ್ ಯತ್ನಾಳ್ ಸಾರ್ 🙏👍👌👌👌

  • @ankushpasarge7352
    @ankushpasarge7352 2 ปีที่แล้ว +132

    ಹುಲಿ ಯಾವ ಪಕ್ಷದಲ್ಲಿ ಇದ್ರು..ಹಾಲು ಕುಡಿಯುವುದಿಲ್ಲ..🐯🐯🚩🚩

    • @-appu_kannadiga
      @-appu_kannadiga ปีที่แล้ว

      😀😀😀😂😂😂😂

    • @Pradeepkale334
      @Pradeepkale334 11 หลายเดือนก่อน

      Sann mari iddaga Uchchi kuditav en pa dosth haal bitt🤣

  • @haplessg3698
    @haplessg3698 2 ปีที่แล้ว +216

    ಸರ್ ನಿಮಂಥವರು ಮುಖ್ಯಮಂತ್ರಿ ಆಗಬೇಕು 🚀🚀

  • @jaihindurashtra5441
    @jaihindurashtra5441 ปีที่แล้ว +11

    ಮುಂದಿನ(೨೩)ರ ಸಿಎಂ ನಮ್ಮ ಪ್ರಿತಿಯ ದೇಶ ಪ್ರೆಮಿ ಹಿಂದು ಹೂಲಿ ಬಸವರಾಜ್ ಏತ್ನಾಳ್ ಸರ್ ರವರೇ ಆಗಬೇಂಬ ಮಹಾದಾಸೆ ಎಲ್ಲಾ ಹಿಂದುಗಳದ್ದು ಈ ರಾಜ್ಯದ್ದು ಕೂಡಾ ಇವರ ಹೆಸರನ್ನ ಘೋಷಣೆ ಮಾಡಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರತ್ತೆ ತರುವ ಜವಾವ್ದಾರಿ ನಮ್ಮದು ಜೈ ಜೈ ಶ್ರೀರಾಮ್ ಜೈ ಏತ್ನಾಳ್ ಸರ್ 🚩🙏🚩

  • @mangalore.
    @mangalore. 2 ปีที่แล้ว +124

    🚩ಹಿಂದೂ ಹುಲಿ 🚩

  • @ವಂದೇಮಾತರಂ-ಠ8ಮ
    @ವಂದೇಮಾತರಂ-ಠ8ಮ 2 ปีที่แล้ว +126

    ಜೈ ಯತ್ನಾಳ್ 🚩🚩🚩

  • @tippannaalagur4769
    @tippannaalagur4769 2 ปีที่แล้ว +167

    ಜೈ ಗೌಡ್ರೆ... ಜೈ ಭೀಮ್

  • @eshwartelang2235
    @eshwartelang2235 ปีที่แล้ว +25

    This guy deserve to be Chief minister ❤

  • @zabiullazabi4620
    @zabiullazabi4620 2 ปีที่แล้ว +78

    ಯತ್ನಾಳ್ ಸಾಹೇಬ ಮುಖ್ಯ ಮಂತ್ರಿ ಆಗಬೇಕು 👈🙏🙏🔥🔥🔥🔥

  • @mnju5656
    @mnju5656 2 ปีที่แล้ว +289

    ಮುಖ್ಯ ಮಂತ್ರಿ ಅಭ್ಯರ್ಥಿ ಇವರೇ ಆದ್ರೆ ಒಳ್ಳೇದು

  • @yuvarajkamath7104
    @yuvarajkamath7104 ปีที่แล้ว +68

    ಯತ್ನಾಳ್ ಮಾತು ಕೇಳೋದೇ ಚೆಂದ

    • @dmyalagudri9618
      @dmyalagudri9618 7 หลายเดือนก่อน +1

      Really he is a great leader

  • @malnadactivities1403
    @malnadactivities1403 2 ปีที่แล้ว +32

    Good human being & Good social worker
    Next CM 🚩
    Jai Hind 🇮🇳
    Jai Yathnal 🚩🙏💐

  • @sathyanarayanahanumanthara2238
    @sathyanarayanahanumanthara2238 2 ปีที่แล้ว +15

    I very much appreciate the frankness with which Mr.Yatnal answered the questions posed to him. He has a matured politician.
    Sathyanarayana H

  • @Hansi888
    @Hansi888 2 ปีที่แล้ว +68

    ಹಿಂದೂ ಹುಲಿ 🔥🔥🔥

  • @gopalkhandoji5161
    @gopalkhandoji5161 2 ปีที่แล้ว +16

    ಮುಂದಿನ ಮುಖ್ಯ ಮಂತ್ರಿ ನೀವೆ ಆಗಬೇಕು 🚩🚩

  • @srinivasshinda3579
    @srinivasshinda3579 ปีที่แล้ว +11

    Clear thoughts.. No dought. Perfect leader

  • @basavarajchannagouda6479
    @basavarajchannagouda6479 2 ปีที่แล้ว +29

    A respectfull personality he always patriotic ❣️ adhikarakinta deshavannu preetisuva jeevi❣️

  • @sujathaikkeri407
    @sujathaikkeri407 2 ปีที่แล้ว +227

    ಮುಗ್ದ ಮನಸು.ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.

  • @kalki1168
    @kalki1168 2 ปีที่แล้ว +43

    ಇದ್ದಿದ್ದನ್ನು ಇದ್ದಂಗೆ ಹೇಳುವವರಿಗೆ ಇದು ಕಾಲವಲ್ಲ!!!

  • @durugappadnsdurugappadns6224
    @durugappadnsdurugappadns6224 6 หลายเดือนก่อน +5

    ಅನುಭವದಷ್ಟೇ ಅನ್ಯಾಯ ಆಗಿದೆ ಜೈಯತ್ನಾಳ್

  • @lordshiva0998
    @lordshiva0998 ปีที่แล้ว +19

    ಮುಂದಿನ ಮುಖ್ಯಮಂತ್ರಿ ಯತ್ನಾಳ ಸಾಹೇಬರು🙏🚩🚩🚩🚩

  • @RaghuKumar-x9b
    @RaghuKumar-x9b 6 หลายเดือนก่อน +3

    ಒಬ್ಬ ಪ್ರಾಮಾಣಿಕ ವ್ಯಕ್ತಿ ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಹೋಮ್ ಮಿನಿಸ್ಟರ್ ಆಗಲಿ 🙏🙏🙏🙏🙏🙏🙏🙏🙏🙏

  • @rudreshvk3900
    @rudreshvk3900 ปีที่แล้ว +10

    ಹಿಂದು ಧರ್ಮದ ಹುಲಿ ಯಾದು ಯಾರನ್ನ ಕರೆಯುತ್ತಾರೆ ಎಂದರೆ ಅದು ನಮ್ಮ ಯತ್ನಾಳ ಸರ್ ನಾ🚩🚩🚩

  • @Sanatani99899
    @Sanatani99899 2 ปีที่แล้ว +44

    🔥🔥🔥ಹಿಂದೂ ಹುಲಿ ❤❤

  • @shakthidharanp.v8030
    @shakthidharanp.v8030 2 ปีที่แล้ว +60

    He should be highlight as chief minister of karnataka state

  • @Filmyshortschitramandira
    @Filmyshortschitramandira 2 ปีที่แล้ว +90

    ಇಂತಹ ರಾಜಕಾರಣಿಗಳು ಇರಬೇಕು

  • @shankarhugar3972
    @shankarhugar3972 8 หลายเดือนก่อน +5

    Soooooooper answer goudre

  • @ravishinde6167
    @ravishinde6167 ปีที่แล้ว +7

    ಎಷ್ಟು ಸಮಂಜಸವಾದಂತಹ ಉತ್ತರಗಳು... ಮುಗ್ದತೆ ತುಂಬಾ ಇಷ್ಟ ಆಯ್ತು ❤😊

  • @lokeshd4896
    @lokeshd4896 2 ปีที่แล้ว +14

    ಅವರು ಏನೆ ಆದರೂ ಹುಲಿ
    ಯಾವುದೇ ದಾರಿ ತಪ್ಪಿಸೋದು ಬೇಡ ಅವರನ್ನ
    ನೇರ ಮಾತು

  • @chandanchandu6640
    @chandanchandu6640 ปีที่แล้ว +8

    ಹಿಂದೂ ಹುಲಿ 🚩🚩🕉️🕉️

  • @shashikumarchavan1966
    @shashikumarchavan1966 ปีที่แล้ว +13

    ಬಿಜಾಪೂರ ಹುಲಿ🔥

  • @nagarajkharvi334
    @nagarajkharvi334 2 ปีที่แล้ว +28

    Yatnal is deserving for CM

  • @santoshsantoshgoudhiregoud9293
    @santoshsantoshgoudhiregoud9293 2 ปีที่แล้ว +10

    ಗೌಡ್ರು ಹುಲಿ🐯 BRP FIRE 🔥 BRAND

  • @arunpunda6636
    @arunpunda6636 ปีที่แล้ว +5

    ಹುಲಿ ಹುಲಿ

  • @santoshbali2594
    @santoshbali2594 2 ปีที่แล้ว +18

    ಯತ್ನಾಳ್ ಹಿಂದೂ ಹುಲಿ 🐅🐅🐅🐅

  • @sharanappakotagi3979
    @sharanappakotagi3979 2 ปีที่แล้ว +25

    ಜೈ ಯತ್ನಾಳ ಬಾಸ್ 🐅🐅

  • @trguttedar7057
    @trguttedar7057 2 ปีที่แล้ว +27

    ಹುಲಿ ಗೌಡ್ರೆ 👌

  • @mallapparamatirth1453
    @mallapparamatirth1453 ปีที่แล้ว +4

    ಆಗಬೇಕು ಪ್ರಧಾನಮಂತ್ರಿ ಯತ್ನಾಳ ಬಾಸ್

  • @manjunathmajunath7352
    @manjunathmajunath7352 2 ปีที่แล้ว +7

    ಹಿಂದೂ ಹುಲಿ ನಮ್ಮ ಬಾಸ್

  • @esquireprinters4424
    @esquireprinters4424 6 หลายเดือนก่อน +3

    Yathnal sir is done good work for Karnataka sir

  • @rajsuvarna4322
    @rajsuvarna4322 2 ปีที่แล้ว +14

    Super.. Deshakagi dharmkagi yatnal.

  • @YashwanthA-x4j
    @YashwanthA-x4j 5 หลายเดือนก่อน +2

    ಮಾತುಗಳು ತುಂಬಾ ಚಂದ ಸರ್.. ಜೈ ಬಿಜೆಪಿ.. 💥💥💥💥

  • @pranavbr9391
    @pranavbr9391 2 ปีที่แล้ว +31

    Fire brand 🔥🔥🔥

  • @MuttappYenni
    @MuttappYenni 7 หลายเดือนก่อน +4

    Super 🔥🔥🔥🔥🔥🔥🔥

  • @LuckyManManjuMallolli
    @LuckyManManjuMallolli ปีที่แล้ว +18

    ಜೈ ಯತ್ನಾಳ್ 🚩🚩🚩🚩🔥🚩🔥🚩

  • @amithpoojary7149
    @amithpoojary7149 2 ปีที่แล้ว +21

    Super yathnal👍

  • @tishwar1428
    @tishwar1428 2 ปีที่แล้ว +11

    Worth politician in karnataka,and good knowledgable person ,support him ever

  • @umeshumi9573
    @umeshumi9573 2 ปีที่แล้ว +18

    🚩🚩🌷🌷ಜೈಬಿಜೆಪಿ 🌷🌷🚩🚩

  • @vikramnk9418
    @vikramnk9418 2 ปีที่แล้ว +12

    ಮಂತ್ರಿ ಬೇಡ ಸರ್ ತಾವು ಮುಖ್ಯಮಂತ್ರಿಯಾಗಿ🙏

  • @MuttuKori-kk1kn
    @MuttuKori-kk1kn 4 หลายเดือนก่อน +1

    ಹುಲಿ ಯಾವತ್ತಿದ್ರೂ ಹುಲಿನೇ ನಮ್ಮ ಗೌಡರು

  • @raghukulkarni8718
    @raghukulkarni8718 ปีที่แล้ว +6

    Jai yatnal sir 🙏

  • @alluarjunsangusherikar9889
    @alluarjunsangusherikar9889 7 หลายเดือนก่อน +3

    Super yatnala sir nimma matu

  • @shananthkumar2096
    @shananthkumar2096 ปีที่แล้ว +7

    I am modi ji and yadurappa Appaji fan but 2024 yatnal Appaji cm
    .

  • @tyagarajmpmadapura632
    @tyagarajmpmadapura632 ปีที่แล้ว +9

    ಜೈ ಯತ್ನಾಳ್

  • @Sujays_raj
    @Sujays_raj ปีที่แล้ว +7

    ಜೈ ಯತ್ನಳ🇮🇳🚩

  • @yashfcchitradurga9626
    @yashfcchitradurga9626 2 ปีที่แล้ว +10

    Jai Yatnal Boss💥🙏😊

  • @y.m.mahadeva3706
    @y.m.mahadeva3706 2 ปีที่แล้ว +15

    Stright forward people always no justice.

  • @nagarajkharvi334
    @nagarajkharvi334 2 ปีที่แล้ว +25

    YATNAL “ is deserving for a CHIEF” Minister of Karnataka

    • @jaihindurashtra5441
      @jaihindurashtra5441 ปีที่แล้ว +1

      ಜೈ ಏತ್ನಾಳ್ ಸರ್ ಮುಂದಿನ ಸಿಎಂ ರಾಯಚೂರು ಜಿಲ್ಲೆಯ ಅಭಿಮಾನಿ 🚩🙏🚩

  • @themahendra001
    @themahendra001 2 ปีที่แล้ว +21

    Yatnal is fit for Home Minister of Karnataka, Araga is waste

  • @vinodbadigermahalingpur4321
    @vinodbadigermahalingpur4321 ปีที่แล้ว +6

    8:30 brilliant example 🔥🤣🤣 super

  • @anandagangur7327
    @anandagangur7327 6 หลายเดือนก่อน +2

    ಯತ್ನಾಳ್ ಗೆ ಪ್ರಶ್ನೆ ಕೇಳುವಾಗ ಅಜಿತ್ ಯಾಕೆ ಮಧ್ಯ ಮಾತಾಡ್ತಾರೆ

  • @chandrashekharp4887
    @chandrashekharp4887 7 หลายเดือนก่อน +3

    Super ❤

  • @shivarajshivaraj233
    @shivarajshivaraj233 ปีที่แล้ว +10

    ಒಳ್ಳೆ ಮಾತು ಗೌಡ್ರೆ

  • @basuninganur1545
    @basuninganur1545 ปีที่แล้ว +5

    Jai ಯತ್ತನಾಳ💪

  • @vinrace2204
    @vinrace2204 2 ปีที่แล้ว +18

    Jai yatnal

  • @siddubiradar2110
    @siddubiradar2110 2 ปีที่แล้ว +48

    Jáî BJP Jáî Yatnäl...🥳😎🚩

  • @bhovi2
    @bhovi2 ปีที่แล้ว +7

    Slipper shot 8:17 to 8:25🤣🤣🤣🤣🤣🤣🤣

  • @DileepGowda-e9y
    @DileepGowda-e9y 7 หลายเดือนก่อน +3

    Jai yatnhal❤

  • @ShivarajShivaraj-tw5eg
    @ShivarajShivaraj-tw5eg ปีที่แล้ว +2

    ಬಸನಗೌಡ ಪಾಟೀಲ್ ಯತ್ನಾಳ್ ಮುಂದಿನ ಸಿಎಂ 🚩🚩🚩🚩🚩🚩

  • @harishagowdan
    @harishagowdan 2 ปีที่แล้ว +13

    I love yatnal sir daring soo superb, polite politician.

  • @world3725
    @world3725 2 ปีที่แล้ว +19

    Hindu fire brand 🕉️🕉️🕉️🔥🔥🔥

  • @nagarajchetti5426
    @nagarajchetti5426 2 ปีที่แล้ว +4

    ಹಿಂದೂ ಹುಲಿ

  • @manishpoojary107
    @manishpoojary107 ปีที่แล้ว +3

    ಯತ್ನಾಳ್💥🔥

  • @shivananddbb2478
    @shivananddbb2478 2 ปีที่แล้ว +24

    ಯಡಿಯೂರಪ್ಪ ಬಗ್ಗೆ ಸ್ವಲ್ಪ ಗೌರವ ಇರಲಿ ಯತ್ನಾಳ್ ಸರ್. ಅವರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರ ಇರಲಿ ಸರ್.

    • @dileepagowda7685
      @dileepagowda7685 2 ปีที่แล้ว +10

      Swami navu nivu yedurappana just TV Alli nodirtivi but avru avra jote palgidare ,so gottirutte yarge estu maryaadi kodbeku antha

    • @kalki1168
      @kalki1168 2 ปีที่แล้ว +2

      @@dileepagowda7685 💯

    • @prajwalprasanna7215
      @prajwalprasanna7215 2 ปีที่แล้ว

      ಯಡಿಯೂರಪ್ಪ ಜೀ ದಕ್ಷಿಣ ಭಾರತದಲ್ಲಿ ಅಧಿಕಾರ ತ೦ದ ಮಾಹನ್ ನಾಯಕರು...

    • @prajwalprasanna7215
      @prajwalprasanna7215 2 ปีที่แล้ว

      @@dileepagowda7685 ಯಡಿಯೂರಪ್ಪ ಜೀ ಯವರು ದಕ್ಷಿಣ ಭಾರತದಲ್ಲಿ ಅಧಿಕಾರ ಕ್ಕೆ ತ೦ದ ಮಾಹನ್ ನಾಯಕರು...ಅವರಿಗೆ ಗೌರವ ಕೊಡಬೇಕು ಅಲ್ಲ ವೇ?

    • @malnadactivities1403
      @malnadactivities1403 2 ปีที่แล้ว

      ತಮ್ಮ ಯಡಿಯೂರಪ್ಪ ನಿನ್ ಅಪ್ಪ ಅದನಾ....
      ಹಿಂದೂ ಹುಲಿ ಯಾವತ್ತೂ ಹುಲ್ಲು ತಿನ್ನಲ್ಲ
      ಬೇಟೆಯಾಡೋಕೆ ಅಂಜೋದಿಲ್ಲ

  • @manjunathbaligar7505
    @manjunathbaligar7505 2 ปีที่แล้ว +9

    ಜೈ ಯತ್ನಾಳ್ ಜೀ

  • @gangadhark2955
    @gangadhark2955 ปีที่แล้ว +5

    💐💐JAI MODI JAI YATNAL💪💪🙏🙏

  • @lokesh-gi3ie
    @lokesh-gi3ie 2 ปีที่แล้ว +12

    Jai hind 🇮🇳 Jai Sri Ram 🚩

  • @PalaiahPal-ru2ip
    @PalaiahPal-ru2ip หลายเดือนก่อน

    ಸೂಪರ್ ಸೂಪರ್ ಗುಡ್ ಸರ್ S T ಜನಾಂಗದ ಕಾಳಜಿಗೆ ಧನ್ಯವಾದಗಳು ❤❤

  • @siddarthhs441
    @siddarthhs441 2 ปีที่แล้ว +53

    Moral of the story - EVERYTHING THAT IS SAID SHOULD BE TRUE BUT NOT EVERYTHING THAT IS TRUE SHOULD BE SAID.

  • @shivashankar4667
    @shivashankar4667 14 วันที่ผ่านมา

    ಮುಂದಿನ. ಮುಖ್ಯ. ಮತ್ರಿ. ನಮ್ಮ. ಕರ್ನಾಟಕದ. ಹಿಂದೂ. ಉಲಿ. ನಮ್ಮ. ಯತ್ನಾಳ್. ಜಿ.🎉🎉🎉

  • @anandp8803
    @anandp8803 2 ปีที่แล้ว +25

    BJP 🚩👌🙏

  • @mppujeri2350
    @mppujeri2350 2 ปีที่แล้ว +8

    ಜೈ ಪ್ರಜಾಕಿಯ

    • @vinnukadakol7988
      @vinnukadakol7988 ปีที่แล้ว +2

      prajakiya 😂😂😂😂😂 ಬರಿ ಸಿನಿಮಾ ದಲ್ಲಿ ಮಾತ್ರ 😂😂😂😂😂

  • @mallappabadappanavar1725
    @mallappabadappanavar1725 2 ปีที่แล้ว +8

    👌🌹🙏

  • @yuvishreeraj7046
    @yuvishreeraj7046 2 ปีที่แล้ว +3

    Gr8 personality...... Sir ☺️