ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಸುಶ್ರಾವ್ಯ ಗಾಯನ . ಲಿರಿಕ್ಸ್ ಸೂಪರ್ . ಎಕ್ಸಲೆಂಟ್ . 👌👌🙏
🌹ಜೈ ಗುರುದೇವ🌹ಗಡಗಿ ತೊಳೆದು ಅಡುಗೆ ಮಾಡಮ್ಮತನುದಡಗಿ ತೊಳೆದು ಅಡುಗೆ ಮಾಡಮ್ಮ।ಅನುಭಾವದಡಿಗೆಯ ಎಡಿಯ ಮಾಡಮ್ಮದೇವರಿಗೆ ಎಡಿಯ ಮಾಡಿ ಗಂಡನಿಗುಣಿಸಮ್ಮ॥ಕರ್ಮವೆಂಬ ಜೋಳ ಬೀಸವ್ವಧರ್ಮ ಜರಡಿಲೇ ಹಿಟ್ಟ ಸೋಸವ್ವ।ನಿರ್ಮಳಾತ್ಮ ನೀರ ಹಾಕವ್ವನೀ ನೇಮದಿಂದ ಕಣಕ ನಾದವ್ವ॥ಗುರುಲಿಂಗಜಂಗಮ ಮೂರವ್ವಪರಸಾಕ್ಷೀ ಒಲೀ ಗುಂಡ ಹೂಡವ್ವ।ಪರಿಪರಿ ಕಷ್ಟದ ಕಾಷ್ಠ ಸುಡು ಅವ್ವಹರಿದಾಡುವ ಮನಸಿಟ್ಟು ಕೂಡವ್ವ॥ಸಂಚಿತ ಕರ್ಮದ ಹಂಚ ನಿಂದವ್ವಮುಂಚೆಲೆದ್ದು ಸ್ವಚ್ಛಾಗಿ ತೊಳಿಯವ್ವ।ಹಂಚೀಕಿಂದ ಜ್ಞಾನದ ಅಗ್ನಿಯ ಉರಿಸವ್ವಸಂಚಿನಿಂದ ಪರರೊಟ್ಟಿ ಬೇಸವ್ವ॥ಭಕ್ತಿಯೆಂಬ ಭತ್ತ ಕುಟ್ಟವ್ವಕಟ್ಟ ಅಕ್ಕಿ ಹಿಡಿದು ಹೊಟ್ಟ ತಗಿಯವ್ವ।ನಿಷ್ಠೆಯಿಂದ ಅನ್ನ ಮಾಡಿ ಜರ ಗಂಡನಿಗುಣಿಸವ್ವಶ್ರೇಷ್ಠ ಗುರು ಮಹಾಂತೇಶನಿಗೊಲಿಸಿ ಮುಕ್ತಿ ಪಡಿಯವ್ವ॥🙏🏻🙏🏻🙏🏻🙏🏻🙏🏻
🙏ಈ ಸಾಂಗ್ ಗೇ ನಾನು ಚಿರಋಣಿ 🙏
ಸೂಪರ್ ಸರ್ 🙏
super voice
Riju,🙏
Super bro
Super sir
super
ಸುಶ್ರಾವ್ಯ ಗಾಯನ . ಲಿರಿಕ್ಸ್ ಸೂಪರ್ . ಎಕ್ಸಲೆಂಟ್ . 👌👌🙏
🌹ಜೈ ಗುರುದೇವ🌹
ಗಡಗಿ ತೊಳೆದು ಅಡುಗೆ ಮಾಡಮ್ಮ
ತನುದಡಗಿ ತೊಳೆದು ಅಡುಗೆ ಮಾಡಮ್ಮ।
ಅನುಭಾವದಡಿಗೆಯ ಎಡಿಯ ಮಾಡಮ್ಮ
ದೇವರಿಗೆ ಎಡಿಯ ಮಾಡಿ ಗಂಡನಿಗುಣಿಸಮ್ಮ॥
ಕರ್ಮವೆಂಬ ಜೋಳ ಬೀಸವ್ವ
ಧರ್ಮ ಜರಡಿಲೇ ಹಿಟ್ಟ ಸೋಸವ್ವ।
ನಿರ್ಮಳಾತ್ಮ ನೀರ ಹಾಕವ್ವ
ನೀ ನೇಮದಿಂದ ಕಣಕ ನಾದವ್ವ॥
ಗುರುಲಿಂಗಜಂಗಮ ಮೂರವ್ವ
ಪರಸಾಕ್ಷೀ ಒಲೀ ಗುಂಡ ಹೂಡವ್ವ।
ಪರಿಪರಿ ಕಷ್ಟದ ಕಾಷ್ಠ ಸುಡು ಅವ್ವ
ಹರಿದಾಡುವ ಮನಸಿಟ್ಟು ಕೂಡವ್ವ॥
ಸಂಚಿತ ಕರ್ಮದ ಹಂಚ ನಿಂದವ್ವ
ಮುಂಚೆಲೆದ್ದು ಸ್ವಚ್ಛಾಗಿ ತೊಳಿಯವ್ವ।
ಹಂಚೀಕಿಂದ ಜ್ಞಾನದ ಅಗ್ನಿಯ ಉರಿಸವ್ವ
ಸಂಚಿನಿಂದ ಪರರೊಟ್ಟಿ ಬೇಸವ್ವ॥
ಭಕ್ತಿಯೆಂಬ ಭತ್ತ ಕುಟ್ಟವ್ವ
ಕಟ್ಟ ಅಕ್ಕಿ ಹಿಡಿದು ಹೊಟ್ಟ ತಗಿಯವ್ವ।
ನಿಷ್ಠೆಯಿಂದ ಅನ್ನ ಮಾಡಿ ಜರ ಗಂಡನಿಗುಣಿಸವ್ವ
ಶ್ರೇಷ್ಠ ಗುರು ಮಹಾಂತೇಶನಿಗೊಲಿಸಿ ಮುಕ್ತಿ ಪಡಿಯವ್ವ॥
🙏🏻🙏🏻🙏🏻🙏🏻🙏🏻
🙏ಈ ಸಾಂಗ್ ಗೇ ನಾನು ಚಿರಋಣಿ 🙏
ಸೂಪರ್ ಸರ್ 🙏
super voice
Riju,🙏
Super bro
Super sir
super
Super sir
super