ಪುರಂದರರ ಮೇಲಿನ ಅನನ್ಯ ಸಿನಿಮಾ..!! ಕೃಷ್ಣನ ಸಾನಿಧ್ಯದಲ್ಲಿ ಟ್ರೈಲರ್ ಬಿಡುಗಡೆ | Haridasara Dinachari | Trailer

แชร์
ฝัง
  • เผยแพร่เมื่อ 7 ม.ค. 2025

ความคิดเห็น • 57

  • @jayachandraks...3537
    @jayachandraks...3537 หลายเดือนก่อน +6

    ಗಿರೀಶ ನಾಗರಾಜ್ ರವರ ಪ್ರಯತ್ನಕ್ಕೆ ಸಮಸ್ತ ಕನ್ನಡಿಗರ ಅಭಿನಂದನೆ ಗಳು

  • @ChandreGowda-v5v
    @ChandreGowda-v5v หลายเดือนก่อน +3

    ನನಗೆ ತುಂಬಾ ಇಷ್ಟ ವಾ ದ.ಸಿನಿಮಾ

  • @umasathyanarayana8602
    @umasathyanarayana8602 หลายเดือนก่อน +2

    I am extremely happy that you have taken up a different subject for review instead of DIRTY POLITICS . THANK YOU FOR THE SAME

  • @hariprasadms7530
    @hariprasadms7530 หลายเดือนก่อน +10

    ಗಿರೀಶ್ ಮತ್ತು ತಂಡದವರ ಅದ್ಭುತ ಪ್ರಯತ್ನ ಯಶಸ್ವಿಯಾಗಲಿ🙏🙏

    • @LaxmiMarkande-j8x
      @LaxmiMarkande-j8x หลายเดือนก่อน

      Harihi Om 🌺🙏 Sri guru raghavendray namah 🌺🙏 Sri guru devay namah 🌺🙏

  • @venkateshmurthys9759
    @venkateshmurthys9759 หลายเดือนก่อน +4

    🙏🙏ಹರೇ ಶ್ರೀನಿವಾಸ 🙏🙏
    ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ದಿನಚರಿ 👌👌ಗಣಪತಿ ಅವರೇ
    ಚನ್ನಪಟ್ಟಣ ದ ಅಪ್ರಮೇಯ ದೇಗುಲ ಅಬ್ಬುರು ಶ್ರೀ ವ್ಯಾಸರಾಜ ತೀರ್ಥ ಗುರುಸಾರ್ವಭೌಮರ ಪರಿಸರ ದಲ್ಲಿ ಚಿತ್ರೀಕರಣ ಗೊಂಡಿದೆ.
    ವಿದ್ವಾನ್ Dr ವಿದ್ಯಾಭೂಷಣ ರ ಅಮೋಘ ದಾಸರ ಪಾದಗಳ ಗಾಯನ ಮನೋಜ್ಞಾ
    ಶ್ರೀ ಪುರಂದರ ಗುರುಮ್ ಬಜೇ ತಾಪತ್ರಯ ಪರಿಹಾರ ಕಮ್
    🙏🙏ಓಂ ಗುರು ಶ್ರೀ ವ್ಯಾಸರಾಜ ತೀರ್ಥ ನಮಃ ಓಂ 🙏🙏

  • @satyaprasadsr9978
    @satyaprasadsr9978 หลายเดือนก่อน +3

    Congratulations. It is a nice opportunity for music lovers to relish through the prposed Cinema

  • @sudheerkumarlkaulgud7521
    @sudheerkumarlkaulgud7521 หลายเดือนก่อน +6

    ಟ್ರೈಲರ್ ತುಂಬಾ ಚೆನ್ನಾಗಿ ಬಂದಿದೆ. .
    ಶುಭವಾಗಲಿ.......

  • @nagendrarao804
    @nagendrarao804 หลายเดือนก่อน +2

    ಬಹಳ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸೋಣ

  • @jyothilakshmis.s5184
    @jyothilakshmis.s5184 หลายเดือนก่อน +2

    ನಿಮ್ಮ ಪ್ರಯತ್ನ ಯಶಸ್ವಿ ಆಗಲಿ

  • @radharaghuram6949
    @radharaghuram6949 หลายเดือนก่อน +5

    ಬಹಳ ಚೆನ್ನಾಗಿ ಮೂಡಿ ಬಂದಿದೆ. ಶುಭಾಶಯಗಳು! ಚಿತ್ರ ತಂಡದ ಎಲ್ಲಾ ಪಾತ್ರಧಾರಿಗಳಿಗೂ ಶುಭವಾಗಲಿ 🙏

    • @ramavijayendra9316
      @ramavijayendra9316 หลายเดือนก่อน

      Hari Srinivasa Acharyaray Dhanyavadagalu, Shubhavagally ❤❤🙏🙏🙏🙏👍

  • @padmakala_saphalya6279
    @padmakala_saphalya6279 หลายเดือนก่อน +2

    ಗಿರೀಶ್ ಇಂಥ ಒಂದು ಅದ್ಭುತ ಚಿತ್ರದಲ್ಲಿ ನನಗೂ ನಿಮ್ಮಗಳ ಜೊತೆ ಇರುವ, ಶ್ರೀ ವಿದ್ಯಾ ಭೂಷಣರ ಜೊತೆ ನಟಿಸುವ ಅವಕಾಶಕೊಟ್ಟಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು. ನನ್ನ ಅಕ್ಕನ ಮಗಳು ಚಂತದ್ರಿಕನಿಂದ ನಿಮ್ಮ ಪರಿಚಯವಾಯಿತು. ಇಂಥ ಒಂದು ಸಾರ್ಥಕ ಕ್ಷಣಗಳಲ್ಲಿ ನಾನು ಇರುವುದು ನನ್ನ ಪುಣ್ಯ. ಇದು ಅತ್ಯಂತ ಯಶಸ್ವಿ chitravagaliendu ashisuttene. Ganapatiyavaru olleya kelasagalige tumba bembala koduttare. Avara ee chaneal annu nanu sada noduttene. Olleyadagali nimma preetiya padmakala.

  • @indumathiindu3573
    @indumathiindu3573 หลายเดือนก่อน +1

    All the best girish, God bless you with great success, karigirisha ninnaprayathnakke sada bembalavagiruthane
    🙏

  • @guruprasads8273
    @guruprasads8273 หลายเดือนก่อน +1

    ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಪರಮ್ಮತನ ಪ್ರಾಥೀಸುತ್ತೇನೆ

  • @adinarayanamurthy1638
    @adinarayanamurthy1638 หลายเดือนก่อน +2

    I saw all dasara movies i am waiting for this movie i suggest my colige to support movie,, sri vidya Bhusan voice is supereb sucess is sure

  • @chinna.h.r.7807
    @chinna.h.r.7807 หลายเดือนก่อน +6

    Vidyabhushan avara interview Maadi avara abhimaanigalu kaayuttiddaare

  • @MohanKumar-kd5jx
    @MohanKumar-kd5jx หลายเดือนก่อน +3

    Authenticity on Sri. Purandara Dasaru is Sri. Dr. Aralumallige Partha Sarathy. We have honored most of them..

  • @kns3754
    @kns3754 หลายเดือนก่อน +7

    ವಿದ್ಯಾಭೂಷಣರ ಸಂದರ್ಶನ ಮಾಡಿ ಸರ್ ಅವರ ಪುರಂದರ ದಾಸರ ಕೀರ್ತನೆ ಕೇಳಿದರೆ ದಾಸರೇ ಹಾಡಿದಂತೆ ಭಾಸವಾಗುತ್ತದೆ

  • @jayanthivijayakumar3761
    @jayanthivijayakumar3761 หลายเดือนก่อน +1

    ಚನ್ನಾಗಿ ಮೂಡಿ ಬಂದಿದೆ
    ಚಿತ್ರ ವನ್ನುಎಲ್ಲರೂ ನೋಡಿ
    ಗಿರೀಶ್ ಹಾಗೂ ಗಣಪತಿ ಮವರಿಗೆ ಧನ್ಯವಾದಗಳು

  • @vasudevamurthyks2721
    @vasudevamurthyks2721 หลายเดือนก่อน +1

    ತುಂಬಾ ಸಂತೋಷ, ಸ್ವಾಗತ, ನಿರೀಕ್ಷಣೆ ಕಾಯುತಿರುವೆ. ಧನ್ಯವಾದಗಳು.

  • @manumackanaka8911
    @manumackanaka8911 หลายเดือนก่อน +1

    ಶ್ರೀ ಗುರುಭ್ಯೋ ನಮಃ

  • @xnskaobdbdjik
    @xnskaobdbdjik หลายเดือนก่อน

    People expect these kind of cinemas but now a days nobody is ready to give..... Your efforts are excellent Anna

  • @savithark9682
    @savithark9682 หลายเดือนก่อน +1

    ಯಶಸ್ವಿಯಾಗಲಿ....ಶ್ರೀ ಕೃಷ್ಣಾಯ ನಮಃ

  • @LaxmiMarkande-j8x
    @LaxmiMarkande-j8x หลายเดือนก่อน

    Harihi Om 🌺🙏

  • @xnskaobdbdjik
    @xnskaobdbdjik หลายเดือนก่อน

    Excellent team work..... We expect these kind of cinemas

  • @punith2671
    @punith2671 หลายเดือนก่อน +2

    Must watch

  • @ganeshexe
    @ganeshexe หลายเดือนก่อน

    All The Very Best Girish Sir

  • @yashodhayashodha9598
    @yashodhayashodha9598 หลายเดือนก่อน

    ಹರೇ ಶ್ರೀನಿವಾಸ

  • @jayanthivijayakumar3761
    @jayanthivijayakumar3761 หลายเดือนก่อน +2

    ಹರಿದಾಸ ದಿನಯಶಸ್ವಿ ಆಗೇಆಗುತ್ತೆ

  • @MohanKumar-kd5jx
    @MohanKumar-kd5jx หลายเดือนก่อน +2

    We are dedicated to sri purandara daasaru

  • @murthykvd5389
    @murthykvd5389 หลายเดือนก่อน

    ಧನ್ಯವಾದಗಳು

  • @RamaKrishna-pn7nx
    @RamaKrishna-pn7nx 5 วันที่ผ่านมา

    Super Ganapathi sir entha news beku

  • @sowmyasridhar1
    @sowmyasridhar1 หลายเดือนก่อน

    Waiting for the release

  • @HkBlockWalkar
    @HkBlockWalkar 29 วันที่ผ่านมา

    HAREKRISHNA ❤

  • @hichikhichikpharmacy7532
    @hichikhichikpharmacy7532 หลายเดือนก่อน

    🙏🙏🙏🙏🙏🎉🎉🎉🎉🎉

  • @renurenuka8631
    @renurenuka8631 หลายเดือนก่อน

    🙏🙏🙏🙏🙏🙏🙏🙏🙏🙏

  • @Sumasavanur9005
    @Sumasavanur9005 หลายเดือนก่อน

    🙏🙏🙏🙏🙏

  • @MarvelElevators
    @MarvelElevators หลายเดือนก่อน +1

    Yellarigu namaskara, movie release date is 5th of December and not 25th.

  • @karthikmv8
    @karthikmv8 หลายเดือนก่อน

    🙏🙏🙏🙏

  • @prasannagk7811
    @prasannagk7811 หลายเดือนก่อน

    ❤❤❤

  • @ManjulaKulkarni-jk4wn
    @ManjulaKulkarni-jk4wn หลายเดือนก่อน

    🙏🙏👌🤝

  • @chinna.h.r.7807
    @chinna.h.r.7807 หลายเดือนก่อน

    🙏🙏🙏

  • @vijidamodar3
    @vijidamodar3 หลายเดือนก่อน

    🙏🙏🙏🙏

  • @ChitraKulkarnii
    @ChitraKulkarnii หลายเดือนก่อน

    🙏🙏🙏

  • @meeraprasad2879
    @meeraprasad2879 หลายเดือนก่อน

    🙏🙏

  • @saralamurthy2456
    @saralamurthy2456 หลายเดือนก่อน +1

    🙏🙏🙏🙏

  • @saralamurthy2456
    @saralamurthy2456 หลายเดือนก่อน

    🙏🙏🙏🙏

  • @sarojanavada194
    @sarojanavada194 หลายเดือนก่อน

    🙏🙏🙏🙏