Moharam Festival Celebration in Ballari 2023. Daily Observation Bellary.
ฝัง
- เผยแพร่เมื่อ 6 ก.พ. 2025
- Moharam Festival Celebration in Ballari 2023. Daily Observation Bellary.
ಬಳ್ಳಾರಿ:ನಗರ ಸೇರಿದಂತೆ ಜಿಲ್ಲೆಯ ನಾನಾ ಗ್ರಾಮಗಳಲ್ಲಿ ಮುಸ್ಲಿಮರು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಕಳೆದ 10 ದಿನಗಳ ಹಿಂದೆ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರುಗಳ ಮೆರವಣಿಗೆಯಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು.
ವಿವಿಧೆಡೆ ಹಿಂದೂ-ಮುಸ್ಲಿಮರು ಒಟ್ಟಾಗಿ ಹಬ್ಬ ಆಚರಿಸಿ ಸೌಹಾರ್ದ ಮೆರೆದರು. ದೇವರ ದರ್ಶನ ಪಡೆದು ಭಕ್ತರು ನೈವೇದ್ಯ ಅರ್ಪಿಸಿದರು.
ಹಲವು ದಿನಗಳಿಂದ ನಡೆದ ಆಚರಣೆಗಳಿಗೆ ಮೆರವಣಿಗೆಯೊಂದಿಗೆ ವಿಧ್ಯುಕ್ತ ತೆರೆ ಬಿದ್ದಿತು
#Moharam #Festival #Muharam
#Tungabhadra #Hampi #TBDam #Hospet #VijayNagar #Dailyobservation
#Karnataka #India #bellari #bellary #BELLARY #Bellarystreet #railway #Helmet #hampifood #hospet #hampiturism #bellarians #nammabellary #karnataka #AvinashBallariRider #karnatakaturism #TBDam #hydrabadkarnataka #tungabhadra #hampi #kampli #sandur #kudligi #siruguppa #jswsteels #toranagallu #kuditini #anegundi #sanapur #hospete_troll #ballaridaries #explore #ka34 #Royalcircle #MothiCircle #AnchorVinod #kanakaammadurgatemple #AvinashBallariRider #BallariRider