ನಾಗಾಸಾಧುಗಳು ಔರಂಗಜೇಬನ ಸೇನೆಯನ್ನೇ ಬಡಿದಟ್ಟಿದ್ದರು!

แชร์
ฝัง
  • เผยแพร่เมื่อ 11 ม.ค. 2025

ความคิดเห็น • 137

  • @vijayaac238
    @vijayaac238 วันที่ผ่านมา +23

    ನಮ್ಮ ದೇಶದ ಹೆಮ್ಮೆಯ ಸಂಸ್ಕೃತಿಯು ತನ್ನ ಒಡಲಿನಲ್ಲಿ ಎಷ್ಟೆಲ್ಲ ಶ್ರೇಷ್ಠ ಧರ್ಮ ಗಳನ್ನು ಹೊಂದಿರುವುದೋ!!ಇಂತಹ ಅಪರೂಪದ ಅಪೂರ್ವ ಸಾದಕರ ಮಾಹಿತಿಗೆ.ಧನ್ಯವಾದ ಸಾರ್. 🙏🙏❤❤❤

  • @shantalakshami8832
    @shantalakshami8832 2 วันที่ผ่านมา +38

    ಮಹಾ ಕುಂಭಮೇಳದ ಬಗ್ಗೆ ಏನೇನೂ ಗೊತ್ತಿಲ್ಲದ ನನ್ನಂತಹ ಅನೇಕರಿಗೆ ಇದು ತುಂಬಾ ಉಪಯುಕ್ತ ಮಾಹಿತಿ,thank you soooooo much ❤❤❤❤❤.

  • @NannaAnisike
    @NannaAnisike 7 ชั่วโมงที่ผ่านมา +2

    ಒಳ್ಳೆಯ ಮಾಹಿತಿ

  • @anands4525
    @anands4525 2 วันที่ผ่านมา +19

    ಅಬ್ಭಾ ಎಂಥ ಮಾಹಿತಿ ಗುರುಗಳೇ ❤. ಮುಂದಿನ ಮಾಹಿತಿಗಳಿಗಾಗಿ ಕಾಯುತ್ತಾ ಇರುತ್ತೇವೆ

  • @yamuna-qq6mw
    @yamuna-qq6mw 2 วันที่ผ่านมา +19

    ನಮ್ಮ ಹಿಂದು ಧರ್ಮ ಪವಿತ್ರವಾದದ್ದು ಜೈ ಚಕ್ರವರ್ತಿ 🎉🎉🎉🎉🎉

  • @siddumkt
    @siddumkt 2 วันที่ผ่านมา +57

    ಸಾಕಷ್ಟು ಆಸೆ ಇದ್ದರೂ ನಮಗೆ ಪ್ರಯಾಗ್ ರಾಜ್ ಗೆ ಹೋಗಲಿಕ್ಕೆ ಸಾದ್ಯವಾಗುತಿಲ್ಲ.ತುಂಬ ಬೇಸರ ಇದೆ ಅದರ ಬಗ್ಗೆ. ಆದ್ದರಿಂದ ತಾವು ಪೂರ್ತಿ ಕುಂಬಮೇಳ ಮುಗಿಯುವವರೆಗೂ ಅಲ್ಲೇ ಇದ್ದು ಸಂಪೂರ್ಣ ಅಧ್ಯಯನ ನಡೆಸಿ ಒಂದು ಪುಸ್ತಕ ಬರೆದು ನಮಗೆ ಕೊಡಬೇಕೆಂದು ತಮ್ಮಲ್ಲಿ‌ಕಳಕಳಿಯ ವಿನಂತಿ.

    • @_Siri_Boutique_
      @_Siri_Boutique_ วันที่ผ่านมา

      ನಾಗ ಸಾಧುಗಳ ಶಕ್ತಿಯನ್ನೇ ಯೋಗಿ ಆದಿತ್ಯನಾಥ್ ಪಡೆದಿದ್ದಾರೆ ದೇವರು ಭಾರತವನ್ನು ಉಳಿಸಲು ಆಶಕ್ತಿಯನ್ನು ನಮಗೆ ಕೊಟ್ಟಿದ್ದಾನೆ

  • @sensiblespeaker
    @sensiblespeaker 2 วันที่ผ่านมา +12

    ।। ಏಕ್ ಹೈಂ ತೋ, ಸೇಫ್ ಹೈಂ ।।
    ।। ಬಟೇಂಗೆ, ತೋ ಕಟೇಂಗೆ ।।
    ತುಂಬಾ ಅದ್ಭುತ ಮಾಹಿತಿಯನ್ನ ನೀಡಿದ್ದೀರಾ, ಧನ್ಯವಾದಗಳು! ಚಕ್ರವರ್ತಿ ಜೀ...

  • @ManikantaR-h7c
    @ManikantaR-h7c 2 วันที่ผ่านมา +16

    ❤ ಹಿಂದೂ ಧರ್ಮಕ್ಕೆ ಜಯವಾಗಲಿ

  • @rajubannur5476
    @rajubannur5476 2 วันที่ผ่านมา +22

    🚩🚩🚩🚩🚩🔱🕉️🔱🚩🚩🚩🚩🚩 ಜೈ ಸನಾತನ ವೈಜ್ಞಾನಿಕ ಹಿಂದು ಧರ್ಮ 🚩🚩 ಜೈ ವಿಶ್ವ ಗುರು ಭಾರತ 🚩🚩💐🙏 ಸಹೋದರ.

  • @sathishnagaraj7203
    @sathishnagaraj7203 วันที่ผ่านมา +3

    ನಮ್ಮ ಧರ್ಮದ ಇನ್ನೂ ಅನೇಕ ವಿಚಾರಗಳನ್ನು ತಿಳಿಸುತ್ತಿರುವ ನಿಮಗೆ🙏🙏🙏🙏

  • @PushpaShivaprakash
    @PushpaShivaprakash วันที่ผ่านมา +8

    ಇವತ್ತು ನಾಗ ಸಾಧುಗಳ ಬಗ್ಗೆ ತಿಳಿದುಕೊಂಡೆ. ತುಂಬ ಧನ್ಯವಾದಗಳು.ಹೊಸ ವರುಷದ ಶುಭಾಶಯಗಳು. ನಮ್ಮ್ ಪರವಾಗಿ ನೀವು ಹೋಗಿ ಬನ್ನಿ.

  • @addapattiharish7799
    @addapattiharish7799 12 ชั่วโมงที่ผ่านมา +2

    ತುಂಬಾ ಧನ್ಯವಾದಗಳು ಸರ್ ನಿಮ್ಮಂತ ಹಿತ ಚಿಂತಕ ರಿಂದ ಸನಾತನ ಧರ್ಮ ಉಳಿಯಲುಸಾಧ್ಯ

  • @sandhyasri6474
    @sandhyasri6474 2 วันที่ผ่านมา +9

    ತುಂಬಾ ಒಳ್ಳೆ ಮಾಹಿತಿ ಕೊಡ್ತ ಇದ್ದೀರಾ ಇಷ್ಟೆಲ್ಲ ವಿಷಯ ಕುಂಭ ಮೇಳ ದ ಬಗ್ಗೆ ಗೊತ್ತಿರಲಿಲ್ಲ ಧನ್ಯವಾದಗಳು ಚಕ್ರವರ್ತಿ ಸರ್ ❤️❤️🙏🙏

  • @karthikshettyable
    @karthikshettyable 21 ชั่วโมงที่ผ่านมา +2

    ಮಾಹಿತಿಗಾಗಿ ಧನ್ಯವಾದಗಳು 🙏

  • @manjunathamanjunatha8556
    @manjunathamanjunatha8556 วันที่ผ่านมา +8

    ತುಂಬಾ ಅದ್ಭುತವಾದ ವಿಷಯ ತಿಳಿಸಿದ್ದೀರಿ ಸರ್❤❤ ಜೈ ಸನಾತನ ಧರ್ಮ ..🚩🚩🚩

  • @subrahmanyahegde5649
    @subrahmanyahegde5649 2 วันที่ผ่านมา +11

    ತುಂಬಾ ತುಂಬಾ ಉಪಯುಕ್ತ ಮಾಹಿತಿಗೆ ಧನ್ಯವಾದಗಳು.
    ಆಧುನಿಕ ಶಸ್ತ್ರಗಳ ಬಳಕೆ ಸಾಧುಗಳಿಗೂ ಇನ್ನು ಮುಂದೆ ಅನಿವಾರ್ಯ ಆಗಬಹುದೇನೊ !!!

  • @_Siri_Boutique_
    @_Siri_Boutique_ วันที่ผ่านมา +7

    ಧನ್ಯವಾದಗಳು ಹೆಮ್ಮೆಯ ಭಾರತಾಂಬೆ ಪುತ್ರ ಚಕ್ರವರ್ತಿ ಸೂಲಿಬೆಲೆ ಯವರಿಗೆ

  • @gopalshetty507
    @gopalshetty507 2 วันที่ผ่านมา +8

    ಜೈ ಸನಾತನ ಧರ್ಮ ಜೈ ಶ್ರೀರಾಮ ಹರ ಹರ ಮಹಾದೇವ 🙏🚩

  • @sudheerkumarlkaulgud7521
    @sudheerkumarlkaulgud7521 2 วันที่ผ่านมา +7

    ಪ್ರತಿದಿನ ಇಂಥ ಮಾಹಿತಿಗಳನ್ನು ಹಂಚಿಕೊಳ್ಳಿ.....
    ಧನ್ಯವಾದಗಳು

  • @umarao7641
    @umarao7641 วันที่ผ่านมา +5

    Ivella entha hemmeya vishayagalu gotte iralillaa.... Tilisi kottiddakke dhanyavaadagalu..... 🙏🙏🙏

  • @chandramathijagadish2453
    @chandramathijagadish2453 2 วันที่ผ่านมา +5

    ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು

  • @mokshithskanda5976
    @mokshithskanda5976 2 วันที่ผ่านมา +10

    ನಮಸ್ತೇ ಸರ್ ನಾನು ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದೇನೆ ಭಾಗವಹಿಸುತ್ತಿದ್ದೇನೆ ನಿಮ್ಮ ಮಾಹಿತಿಗಳು ನಮಗೆ ಇನ್ನು ಸಹಾಯವಾಗಲಿ ಸರ್

    • @gangadharagupta1069
      @gangadharagupta1069 2 วันที่ผ่านมา +3

      ಸಹೋದರ ತುಂಬಾ ಅದೃಷ್ಟವಂತ ಮಹಾ ದರ್ಶನ ನಿಮಗೆ ಒಳ್ಳೆಯದಾಗಲಿ

    • @prashanthkumarpai9388
      @prashanthkumarpai9388 วันที่ผ่านมา +2

      👍

  • @shobhamv6135
    @shobhamv6135 8 ชั่วโมงที่ผ่านมา +1

    Vande Mataram.🙏🙏

  • @shantappabiradar6424
    @shantappabiradar6424 วันที่ผ่านมา +4

    👌❤️👌 Jai shreeram 👌❤️👌

  • @umadevihoskote480
    @umadevihoskote480 วันที่ผ่านมา +1

    ಧನ್ಯವಾದಗಳು ಸಹೋದರ ಅದ್ಭುತ ಮಾಹಿತಿ 🎉🙏

  • @purnimabheemappa7192
    @purnimabheemappa7192 2 วันที่ผ่านมา +5

    ಧನ್ಯವಾದಗಳು, ಮುಂದಿನ ಮಾಹಿತಿಗಾಗಿ ಕಾಯುತ್ತಿರುವೆ

  • @Krupa.C
    @Krupa.C 2 วันที่ผ่านมา +6

    ❤❤❤❤❤❤❤❤❤❤❤ ವಂದೇ ಮಾತರಂ ❤❤❤❤❤❤❤❤

  • @muttugadadar4789
    @muttugadadar4789 3 ชั่วโมงที่ผ่านมา

    ಜೈ ಕುಂಭ ಮೇಳ 🚩🚩🚩🚩🙏🙏🙏🙏🕉️🕉️🕉️🕉️💪💪💪💪

  • @mohankumarguru
    @mohankumarguru 2 วันที่ผ่านมา +8

    Jay Hind Jay Karnataka Jay Shri Ram🙏🌹🙏🌹🙏

  • @rashmijois6041
    @rashmijois6041 2 วันที่ผ่านมา +3

    Thank you for beautiful & inner things of Mahakumba mela ! Namaskara

  • @VijayKumar-zg2mo
    @VijayKumar-zg2mo 2 วันที่ผ่านมา +5

    Tq ಸರ್ 🌹👍🤝

  • @prashanthkumarpai9388
    @prashanthkumarpai9388 วันที่ผ่านมา +1

    ಜೈ ಚಕ್ರವರ್ತಿ ಮಹಾರಾಜ್

  • @rajasekharatuppada5292
    @rajasekharatuppada5292 วันที่ผ่านมา +1

    ❤❤❤❤ Jai SriRam Jai SriRam Jai SriRam Jai Jai Jai SANAATHANA DHARMA ❤❤❤❤❤

  • @PushpaBorashetti-sb2uv
    @PushpaBorashetti-sb2uv วันที่ผ่านมา +2

    Jai shri ram

  • @IASKannada2024
    @IASKannada2024 วันที่ผ่านมา +5

    ಅಣ್ಣ ನಾನು ಬೀದರ್ ಇಂದ ಪ್ರಯಾಗರಾಜ್ ಗೆ ಬರ್ತಿದ್ದೀನಿ , ಅಲ್ಲಿ ನಿಮ್ಮನ ಭೇಟಿ ಆಗಬೇಕು ಅಣ್ಣ . Please .ಅಲ್ಲಿ ನಿಮ್ಮನ್ನ ಹೇಗೆ ಭೇಟಿ ಆಗೋದು ಹೇಳಿ ಅಣ್ಣಾ .

  • @shivus9405
    @shivus9405 วันที่ผ่านมา +3

    Jai sree ram, jai sanataha darama

  • @poornimajois6012
    @poornimajois6012 2 ชั่วโมงที่ผ่านมา

    ಮಾಹಿತಿ ಗಾಗಿ ಕೃತಜ್ಞತೆಗಳು.

  • @radhakrishnahv7786
    @radhakrishnahv7786 2 วันที่ผ่านมา +2

    Realy well explanation sadhus are great

  • @sudeeppatil361
    @sudeeppatil361 วันที่ผ่านมา +3

    8:35 🙏🙏🙏

  • @sangameshsajjan8086
    @sangameshsajjan8086 8 ชั่วโมงที่ผ่านมา

    Dannyvada chakkaravarati annaji 🙏🙏

  • @muttugadadar4789
    @muttugadadar4789 3 ชั่วโมงที่ผ่านมา

    ಜೈ ಕುಂಬ ಮೆಳೆ

  • @pradeephallikeri6175
    @pradeephallikeri6175 วันที่ผ่านมา +2

    Super guru

  • @sujathaer1746
    @sujathaer1746 วันที่ผ่านมา +2

    ನೆನಪಿದೆ. ಈ ಹಿಂದೆಯೇ ಈ ಬಗ್ಗೆ ಹೇಳಿದ್ದೀರಿ. ನನ್ನ ಈ ಜನ್ಮದಲ್ಲಿ ಎಂದಿಗೂ ಮರೆಯಲಾರದ ಈ ವಿಷಯ ಸದ ನೆನ್ಪಿನಲ್ ಇರುತ್ತದೆ. ಸಾಕಷ್ಟು ಜನರಿಗೂ ಈ ಬಗ್ಗೆ ಹೇಳಿದ್ದೇನೆ.

  • @ashishkale1440
    @ashishkale1440 2 วันที่ผ่านมา +2

    I was literally waiting for u Anna😊

  • @2019vijayakumarv
    @2019vijayakumarv 2 วันที่ผ่านมา +3

    HARA HARA MAHADEV 🙏

  • @braghavendrakumar6175
    @braghavendrakumar6175 2 ชั่วโมงที่ผ่านมา

    Good information.

  • @KumarNayak-dg6dr
    @KumarNayak-dg6dr วันที่ผ่านมา

    Thank you sir 😊

  • @ushab.s3567
    @ushab.s3567 2 วันที่ผ่านมา +2

    Thank you🙏

  • @vijayraghavapulasani68
    @vijayraghavapulasani68 วันที่ผ่านมา +1

    Jai shree Ram

  • @rajeshgr1042
    @rajeshgr1042 วันที่ผ่านมา +1

    ಸೂಲಿಬೆಲೆ ಯವರೆ ನಿಮಗೆ ಎstu ಧನ್ಯವಾದ ಹೇಳಿದರೂ ಸಾಲದು.ಹೀಗೆ ಎಲ್ಲ ವಿವರವಾಗಿ ತಿಳಿಸಿ.ಧನ್ಯವಾದಗಳು.

  • @vishrutgonal5937
    @vishrutgonal5937 วันที่ผ่านมา +2

    ಚಕ್ಕು ಅಣ್ಣನಿಗೆ ಜೈ

    • @innocentbillionaire-t5q
      @innocentbillionaire-t5q วันที่ผ่านมา

      Shata munnetra kulagam

    • @vishrutgonal5937
      @vishrutgonal5937 วันที่ผ่านมา

      @innocentbillionaire-t5q ಬಂತು ನೋಡಿ ತಟ್ಟೆ ಮಿಂಡ್ರೀ ಕೂಸು.

    • @vishrutgonal5937
      @vishrutgonal5937 วันที่ผ่านมา

      @innocentbillionaire-t5q ತಟ್ಟೆ

  • @PramodsinghBapparagi-ne7lu
    @PramodsinghBapparagi-ne7lu วันที่ผ่านมา +1

    🙏🙏🙏🙏🙏🙏🙏🙏🙏🙏🙏

  • @bdsomashekarachar5316
    @bdsomashekarachar5316 2 วันที่ผ่านมา +2

    ನಮಸ್ತೆ

  • @shkamath.k2372
    @shkamath.k2372 วันที่ผ่านมา

    ಹರ್ ಹರ್ ಮಹಾದೇವ.

  • @chandrashekharvaster5919
    @chandrashekharvaster5919 วันที่ผ่านมา +2

    ಈ ಎಲ್ಲ ವಿಷಯಗಳು ನಿಮಗೆ ಹೇಗೆ ಲಭ್ಯವಾಗುತ್ತವೆ. ಇವು ಯಾಕೆ ನಮ್ಮ ಪಠ್ಯ ಪುಸ್ತಕದಲ್ಲಿ ಸೇರಿಸಿಲ್ಲ. ಆದರಿಂದ ಯಾರಿಗೆ ನಾವು ನಂಬುದೇ ಗೊತ್ತಾಗುದಿಲ್ಲ.

    • @PremaPrakash-x6b
      @PremaPrakash-x6b วันที่ผ่านมา

      ಹಿಂದೂ ಧರ್ಮದ ಬಗೆ ಕಾಂಗ್ರೆಸ್ಸ್ ಸರಕಾರ ಪ್ರಚಾರ ಮಾಡ್ಲಿಲ್ಲ ಮುಸ್ಲಿಮ್ ರಾಜರ ಬಗೆ ಮಾತ್ರ ವೈಭವ ಬರೆದಿದ್ದಾರೆ ಕ್ರಿಶ್ಚಿಯನ್ ಜೀಸಸ್ ಬಗೆ ಹೇಳಿದ್ದಾರೆ ಆಸ್ತಿ ಸಾಹಿತಿಗಳು ಕೆಲವರು ಎಡಪಂಥೀಯರು. ಹಾಗಿದರೆ ennu ಮಾಡ್ಲಿಕ್ಕೆ ಆಗೋದಿಲ್ಲ

    • @shobhamv6135
      @shobhamv6135 8 ชั่วโมงที่ผ่านมา +1

      Are you hindu

  • @shivus9405
    @shivus9405 2 วันที่ผ่านมา +1

    I'm waiting for kumba mela. We are going to kumba mela.

    • @ushahs6814
      @ushahs6814 วันที่ผ่านมา

      ನೀವು ಯಾವ ಟ್ರಾವೆಲ್ಸ್ನಲ್ಲಿ, ಹೋಗುತ್ತಿದ್ದೀರಾ

  • @kashinathbiradar9741
    @kashinathbiradar9741 2 วันที่ผ่านมา +2

    Supar

  • @vijayapramathidasg1813
    @vijayapramathidasg1813 2 ชั่วโมงที่ผ่านมา

    ಜೈನ ಮತ, ಬೌಧಮತಗಳು ಹಿಂದೂ ಧರ್ಮದ ಕವಲುಗಳು ಎನ್ನುತ್ತಾರೆ.

  • @mangalabhat1912
    @mangalabhat1912 2 วันที่ผ่านมา +3

    Nimma vedeo saluvagi navu kayta irteve

  • @sudeeppatil361
    @sudeeppatil361 วันที่ผ่านมา +2

    8:37

  • @ShashidharPatil-dl7tz
    @ShashidharPatil-dl7tz วันที่ผ่านมา +1

    Jai hindu

  • @ShashidharPatil-dl7tz
    @ShashidharPatil-dl7tz วันที่ผ่านมา

    Negative thinking not important jai hindu

  • @sangama2499
    @sangama2499 วันที่ผ่านมา +2

    🙏

  • @hemamanjunath7829
    @hemamanjunath7829 2 วันที่ผ่านมา +1

    🙏🙏🙏🙏

  • @SUNDARRAJV-wn6fe
    @SUNDARRAJV-wn6fe 3 ชั่วโมงที่ผ่านมา

    🎉🎉

  • @yashdonur876
    @yashdonur876 2 วันที่ผ่านมา +2

    🙏👍

  • @chandrashekharaharathalu7650
    @chandrashekharaharathalu7650 วันที่ผ่านมา +1

  • @murugeshmurugesh8312
    @murugeshmurugesh8312 2 วันที่ผ่านมา +2

    0:47 ನಾವು. ಹಿಸುತ್ತೇವೆಕುಂಭ ಮೇಳದಲ್ಲಿ. ಬಾಗವ 0:47

    • @shobhamv6135
      @shobhamv6135 8 ชั่วโมงที่ผ่านมา +1

      Ninu gaza or syria ge hogo.

  • @RaviHiremath-d3i
    @RaviHiremath-d3i 3 ชั่วโมงที่ผ่านมา

    Sir nanu hogabeku annuva ase

  • @nagamanits6648
    @nagamanits6648 วันที่ผ่านมา

    Sir, aaga ketta owrangajebanannu odisida nagasadhugalu eega yake aa kelsa maadutthilla?

  • @SanthuAdv
    @SanthuAdv 20 ชั่วโมงที่ผ่านมา

    Nivu Hindu Dharm Rakshnege 4 tale na Tagidale 110 koti Hindustan na Rakshane madtidira ade namma punya

  • @Pavi261
    @Pavi261 2 วันที่ผ่านมา +2

    Anna ondadru future bagge matadu,

  • @murugeshmurugesh8312
    @murugeshmurugesh8312 2 วันที่ผ่านมา

    220225. ಕುಂಭ.
    ಎಲದಲ್ಲಿ ಇರುತೆ ವೆ

    • @shobhamv6135
      @shobhamv6135 8 ชั่วโมงที่ผ่านมา +1

      Bangadesh mulla spotted

  • @yallammayallama6335
    @yallammayallama6335 วันที่ผ่านมา

    🙏🙏🙏🙏🙏💧💧💧💧💧🥛🥛🥛🥛🥛🕯🕯🕯🕯🕯🙏🙏🙏🙏🙏

  • @ambareshav-kv7ke
    @ambareshav-kv7ke วันที่ผ่านมา

    ಬ್ರಿಟಿಷರನ್ನು ಯಾಕೆ ಓಡಿಸಲಿಲ್ಲ ನಿಮ್ಮ ನಾಗ ಸಾಧುಗಳು..

    • @akilakarnatakaabishekambre2802
      @akilakarnatakaabishekambre2802 วันที่ผ่านมา

      ಸುವರ್ಣ ಬ್ರಿಟಿಷರ ವಿರುದ್ಧ ಹೋರಾಟ ಕೂಡ ಮಾಡಿದ್ದಾರೆ ನಾಗಸಾಧುಗಳು ಸ್ವಲ್ಪ ಇತಿಹಾಸ ತಿಳ್ಕೋ

    • @vijayendraprabhu3299
      @vijayendraprabhu3299 12 ชั่วโมงที่ผ่านมา

      ನಿಮ್ಮ ಢೋಂಗಿ ಗಾಂಧಿ ಬಿಡಬೇಕಲ್ಲ ಸ್ವಾಮಿ. ಶಾಂತಿ, ಶಾಂತಿ, ಎಂದು ನಾಟಕ ಅಡಿ
      ಸುಭಾಷ ಚಂದ್ರ ಬೋಸ್, ಅಂಬೇಡ್ಕರ್
      ಅಂಥಹವರನ್ನೇ ನುಂಗಿ ತೆಗಿದ ಗಾಂಧಿ ನಮ್ಮವರು ಯಾರು ಶಸ್ತ್ರ ಹಿಡಿಯುವ ಅಗತ್ಯವಿಲ್ಲ ಎಂದು ತಾಕೀತು ಮಾಡಿರಲಿಲ್ಲವೇ?

    • @shobhamv6135
      @shobhamv6135 8 ชั่วโมงที่ผ่านมา +1

      Because of bolimaga nehru and gandhi

  • @manjunathsingappa9321
    @manjunathsingappa9321 วันที่ผ่านมา

    ಪುಂಗೋದು ಆಗೋಯಿತು

  • @sant6506
    @sant6506 10 ชั่วโมงที่ผ่านมา

    Ninnanna yavaga badidu odusthaaro

    • @shobhamv6135
      @shobhamv6135 8 ชั่วโมงที่ผ่านมา +1

      Pakisthani mulla spotted

  • @lifeonclick
    @lifeonclick วันที่ผ่านมา

    ಲೇ ಪುಂಗ ಸ್ವಾಮಿ ಎಷ್ಟೋ ಪುಂಗತೀಯ

  • @imschit
    @imschit 2 วันที่ผ่านมา +2

    Pungli master😂😂😂

    • @sriramalab911
      @sriramalab911 2 วันที่ผ่านมา +6

      Nija helidare sahisokke agalla yake hotteyalli ninage benki biddira beku

    • @siddumkt
      @siddumkt 2 วันที่ผ่านมา +4

      ನಿಮ್ಮ ಅಪ್ಪ ಕಣೋ ..ಯಾಕೆ ಗುರುತು ಸಿಕ್ಕಿಲ್ವ..ಜೀನ್ಸ ಚೆಕ್ ಮಾಡಿಕೊ ಗೊತ್ತಾಗುತ್ತದೆ

    • @puttamadappakudlur1098
      @puttamadappakudlur1098 2 วันที่ผ่านมา

      ಹಂದಿಗೆ,ಅಥವ ಕಂತ್ರಿ ನಾಯಿಗೆ ಹುಟ್ಟಿದವ ಈರೀತಿ ಹೊಗಳುತ್ತಾರೆ
      ಮುಂಡೆ ಮಕ್ಳು.

    • @RajeshKotyan-y1u
      @RajeshKotyan-y1u วันที่ผ่านมา +1

      ನಿನ್ನ ಅಪ್ಪ 😡😁

    • @shravyaSbharadwaj
      @shravyaSbharadwaj วันที่ผ่านมา +2

      ಸ್ನೇಹಿತರೇ ಇಂತಹವರಿಗೆ ಉತ್ತರಿಸ ಬೇಡಿ,ಅವೆಲ್ಲಾ ತಿಪ್ಪೇ ಸುತ್ತೋ ಪ್ರಾಣಿ

  • @dr.govindappagips6877
    @dr.govindappagips6877 5 ชั่วโมงที่ผ่านมา

    ಒಳ್ಳೆ ಮಾಹಿತಿ

  • @GGManjulaBai
    @GGManjulaBai 23 ชั่วโมงที่ผ่านมา +1

    🙏🙏

  • @Lachamanna.1975
    @Lachamanna.1975 วันที่ผ่านมา +1

    🙏