ಭಾರತದ ರಸ್ತೆಯನ್ನ ಆಳುತ್ತಾ ಎಲೆಕ್ಟ್ರಿಕ್ ವಾಹನ..? the story of electric cars in world..!

แชร์
ฝัง
  • เผยแพร่เมื่อ 5 ม.ค. 2025

ความคิดเห็น • 236

  • @BKKrish999
    @BKKrish999 5 ปีที่แล้ว +7

    ಕಂಡಿತವಾಗಿಯೂ ಇಂತಹ ಅವಶ್ಯಕತೆ ಇದೆ ನಮ್ಮ ದೇಶಕ್ಕೆ ಜೈ ಮೋದಿಜೀ.

  • @KannadaCinemaLove
    @KannadaCinemaLove 5 ปีที่แล้ว +21

    Nice words about our Indians typical mentality...!
    ಎಲ್ಲಾ ಸಂದರ್ಭಗಳಲ್ಲಿನ ಸ್ವಾರ್ಥ & ಲಾಭವನ್ನು ಪಕ್ಕಕ್ಕೆ ಇಟ್ಟು ಪ್ರಬುದ್ಧ ಪ್ರಜ್ಞಾವಂತ ಪ್ರಜೆಗಳಾಗಿ ಬದುಕೋಣ ಬನ್ನಿ.

  • @Travellover96
    @Travellover96 5 ปีที่แล้ว +19

    ನಿಮ್ಮ ಮಾತಿನ ಶೈಲಿ ವಿವರಿಸುವ ರೀತಿ ಅದ್ಬುತ ಸರ್🙏🙏🙏...

  • @AkashShetty-jf1cc
    @AkashShetty-jf1cc 5 ปีที่แล้ว +2

    ನಿಮ್ಮ ವಿಡಿಯೋ ತುಂಬಾ ಅವಶ್ಯಕ ಇದೆತರಾ ವಾಹನ ದ ಬಗ್ಗೆ ಅತಿ ಹೆಚ್ಚು ವಿಡಿಯೋ ಮುಲಕ ತಿಳಿಸಿ ಧನ್ಯವಾದಗಳು

  • @sandesh3293
    @sandesh3293 5 ปีที่แล้ว +3

    ಆಳೇ ಆಳುತ್ತೆ ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕಲ್ ವಾಹನಗಳೇ ಭವಿಷ್ಯ.

  • @prabhugowdan7884
    @prabhugowdan7884 5 ปีที่แล้ว +2

    ಹಲೋ ಸರ್ ನಿಮ್ಮ ಧ್ವನಿಯಲ್ಲಿ ಮೂಡಿಬರುತ್ತಿವ ವಿಡಿಯೋ ಅದ್ಭುತವಾಗಿದೆ, ನಿಮಗೂ ಮತ್ತು ಟೀಮಿಗೆ ನನ್ನ ಕಡೆಯಿಂದ ಅಲ್ಲ ದಿ ಬೆಸ್ಟ್, ಇನ್ನೂ ಹೆಚ್ಚಿನ ರೀತಿಯಲ್ಲಿ ವಿಷಯ ಒಳಗೊಂಡ ವಿಡಿಯೋ ಪ್ರಸಾರ ಅಗಲ್ಲಿ, ದಯವಿಟ್ಟು ನೀವು ವಿವಿಧ ದೇಶಗಳ ತೆರಿಗೆ ಮತ್ತು ನಮ್ಮ ಭಾರತ ದೇಶದ ಜಿ ಎಸ್ ಟಿ ತೆರಿಗೆ ಕುರಿತು ಒಂದು ವಿಡಿಯೋ ಮಾಡಿ. ನಮ್ಮ ದೇಶದ ತೆರಿಗೆ ಮತ್ತು ಇತರೆ ದೇಶದ ತೆರಿಗೆಯ ವ್ಯತ್ಯಾಸ ಎಲ್ಲರಿಗೂ ತಿಳಿಯಲಿ.

  • @devarajk9734
    @devarajk9734 5 ปีที่แล้ว +4

    ಅಸಾಧ್ಯ ಎಂಬುದು ನಮ್ಮಲ್ಲಿಲ್ಲ ಭಾರತ ಮಾತೆಗೆ ಜಯವಾಗಲಿ

  • @kailashnirnna
    @kailashnirnna 5 ปีที่แล้ว +1

    ಸರ್ ನಿಮ್ಮ ವಿಡಿಯೋದಲ್ಲಿನ ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್

  • @Hegde987
    @Hegde987 5 ปีที่แล้ว +64

    ಗಂಗಾ ನದಿಯ ಶುದ್ಧೀಕರಣ ದ ಬಗ್ಗೆ
    ಹಾಗೂ ಪ್ಲಾಸ್ಟಿಕ್ ನಿಷೇದ ದ ಬಗ್ಗೆ ಒಂದು ವಿಡಿಯೋ ಮಾಡಿ

  • @sandeshhs
    @sandeshhs 5 ปีที่แล้ว +3

    ಅದ್ಭುತ ವಿಶ್ಲೇಷಣೆ

  • @sandesh3293
    @sandesh3293 5 ปีที่แล้ว +1

    ಬಹಳ ಉತ್ತಮವಾದ ನಿರೂಪಣೆ.

  • @srinidhi7140
    @srinidhi7140 5 ปีที่แล้ว +2

    ತುಂಬಾ ಒಳ್ಳೆಯ ವೀಡಿಯೊ ಧನ್ಯವಾದಗಳು 🙏

  • @GeethaGowda-jb2sw
    @GeethaGowda-jb2sw 5 ปีที่แล้ว +2

    Very good explanation 👏👏👏

  • @SureshYadav-xi7pe
    @SureshYadav-xi7pe 5 ปีที่แล้ว

    ಒಳ್ಳೆಯ ವಿಷಯ ಸರ್. ಧನ್ಯವಾದಗಳು.

  • @mr.lifegood897
    @mr.lifegood897 5 ปีที่แล้ว +3

    Sir super agi yeluthira

  • @krishnakitti-qu6dl
    @krishnakitti-qu6dl 4 ปีที่แล้ว

    Guru En voice guru super jai hind jai karnataka

  • @shreyassgunthkanti4077
    @shreyassgunthkanti4077 5 ปีที่แล้ว +3

    Nice sir go a head 👌

  • @pavanpavan966
    @pavanpavan966 4 ปีที่แล้ว

    Super Sir🤒🤘🚕🚕🚓

  • @MaheshMahi-hz9wl
    @MaheshMahi-hz9wl 5 ปีที่แล้ว +50

    ನಿಮ್ಮ ಪಾಂಡಿತ್ಯಕ್ಕೆ ಸಲಾಂ ಸರ್

  • @shanthakumarak3337
    @shanthakumarak3337 5 ปีที่แล้ว +4

    Super sir. 🇮🇳

  • @MrToolskit
    @MrToolskit 5 ปีที่แล้ว +5

    Sir 1st Comment
    Media masters ❤️❤️❤️❤️

  • @maheshbadharavati9824
    @maheshbadharavati9824 5 ปีที่แล้ว

    Thumba channagi mathadthira sir super

  • @chandragowresha48
    @chandragowresha48 5 ปีที่แล้ว +4

    ಸರ್ ಡೀಸೆಲ್ or ಪೆಟ್ರೋಲ್ ಕಾರ್ ನಿಂದ ಪ್ರವಾಸೋದ್ಯಮ ಇಲಾಖೆಯಲ್ಲಿ ಬರುವ ಸ್ಥಳಗಳನ್ನು ಬೇಗ ವೀಕ್ಷಿಸಬಹುದು ಉದಾಹರಣೆಗೆ: ನನ್ನದು ಬಳ್ಳಾರಿ. ಈಗ ನಾನು ಬಳ್ಳಾರಿಯಿಂದ ಶ್ರೀರಂಗಪಟ್ಟಣ. ಮೈಸೂರು. ನಂಜನಗೂಡು. ಮಡಿಕೇರಿ. ತಲಕಾವೇರಿ. ಕುಕ್ಕೆ ಸುಬ್ರಹ್ಮಣ್ಯ . ಧರ್ಮಸ್ಥಳ . ಶೃಂಗೇರಿ . ಹೊರನಾಡು. ಉಡುಪಿ. ಕೊಲ್ಲೂರು. ಮುರುಡೇಶ್ವರ. ಗೋಕರ್ಣ. ಸಿರಸಿ ಇಂದ ಬಳ್ಳಾರಿಗೆ 4 ದಿನ ಬೇಕಾಗುತ್ತದೆ. ಆದರೆ ಈ ಎಲೆಕ್ಟ್ರಿಕ್ ವಾಹನದಿಂದ ಅಷ್ಟು ಸ್ಥಳಗಳನ್ನು ಅಷ್ಟು ಸಮಯದಲ್ಲಿ ವೀಕ್ಷಿಸಲು ಸಾಧ್ಯವೇ?. ಅಂದರೆ ಅಷ್ಟು ಸಮಯದಲ್ಲಿ ಅಷ್ಟು ಕಿಲೋಮೀಟರ್ ತಿರುಗಬಹುದೆ?

  • @shankarartsdavanagere7977
    @shankarartsdavanagere7977 5 ปีที่แล้ว +25

    ಹಾಗಿದ್ದರೆ ಎಲೆಕ್ಟ್ರಿಕ್ ವಾಹನಗಳನ್ನು ಕಡಿಮೆ ದರದಲ್ಲಿ ಕೊಡುವ ಧೈರ್ಯ ಮಾಡಿರುವ ಕಂಪನಿ ಯಾವುದು

    • @Naveenkumark
      @Naveenkumark 5 ปีที่แล้ว +5

      Ather energy, revolt, hero electric, Mahindra electric

  • @ReviewTechRT
    @ReviewTechRT 5 ปีที่แล้ว

    Fantastic speech sir
    🙏🙏loved ur Channel

  • @hareeshbhuvan7957
    @hareeshbhuvan7957 5 ปีที่แล้ว +6

    ಈ ದಿನ ಕಾರ್ಗಿಲ್ ವೀರ ವಿಕ್ರಂ ಬಾತ್ರರವರ ಜನ್ಮದಿನ ಹಾಗಾಗಿ ಅವರ ಬಗ್ಗೆ ಒಂದು ವೀಡಿಯೊ ಮಾಡಿ ದಯಮಾಡಿ.

  • @praveenkumarreddy8054
    @praveenkumarreddy8054 5 ปีที่แล้ว +5

    good information sir.

  • @deepupintu3078
    @deepupintu3078 5 ปีที่แล้ว

    ಧನ್ಯವಾದಗಳು ಸರ್
    ನಿಮ್ಮ ಮಾಹಿತಿಗೆ

  • @yamanurhanchinal3470
    @yamanurhanchinal3470 5 ปีที่แล้ว +6

    Thank you sir, very information for you

  • @RaghuRaghu-kt4ck
    @RaghuRaghu-kt4ck 5 ปีที่แล้ว +2

    Bro nim voice fan bro nanu

  • @Ravicgsce
    @Ravicgsce 5 ปีที่แล้ว

    Nimma vishleshane tumba channagide sir. Keep doing good job.

  • @cmpunk2719
    @cmpunk2719 5 ปีที่แล้ว +106

    First india roads correct madli government

  • @manjunathabdevilliers3076
    @manjunathabdevilliers3076 5 ปีที่แล้ว +2

    8:33 Super Sir

  • @sampathraj3499
    @sampathraj3499 5 ปีที่แล้ว +25

    Economy and pollution both are controlled by electric cars.we Indian decided to go for electric cars.

  • @raghumr6230
    @raghumr6230 5 ปีที่แล้ว +1

    Nice brother

  • @greentech5759
    @greentech5759 5 ปีที่แล้ว +1

    Very good i like it

    • @rihanaishak741
      @rihanaishak741 5 ปีที่แล้ว

      I m new subscriber sir ....very interesting topic sir nimdu u r greater sir

  • @drashokjadav8015
    @drashokjadav8015 5 ปีที่แล้ว

    Thank you Media master channel

  • @raghavendranaidu9409
    @raghavendranaidu9409 5 ปีที่แล้ว +26

    ಹೌದು ಸರ್ ಎಲೆಕ್ಟ್ರಿಕ್ ವಾಹನ ಮಂಚೂಣಿಯಾಗಬೇಕಾದರೆ ಪ್ರತಿ ತಾಲೂಕಿನಲ್ಲೂ
    3 ಚಾರ್ಜಿಂಗ್ ಸ್ಟೇಷನ್ ಅಗ್ಬೇಕು

    • @arunkumarts8279
      @arunkumarts8279 5 ปีที่แล้ว

      3 ಸಾಕಾಗಬಹುದಾ?!

    • @darshangcd1046
      @darshangcd1046 5 ปีที่แล้ว

      ಸರ್ ತಾಲೂಕಿನ ಮಟ್ಟಕ್ಕಿಂತ ಹಳ್ಳಿ or ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಳಕೆ ಬಗ್ಗೆ ಸರಿಯಾದ ಮಾಹಿತಿ ನೀಡಿ , ಆ ಮಟ್ಟದಲ್ಲಿ ಪ್ರಾರಂಭಿಸಬೇಕು ...
      ನಗರ ಪ್ರದೇಶದ ಜನರು ಬಳಕೆಯಲ್ಲಿ ನಿಸ್ಸಿಮರು ಆದರೆ ಗ್ರಾಮಿಣ ಭಾಗದಲ್ಲಿ ಹಾಗಾಗುವದಿಲ್ಲ ... ಯಾವ ಕೆಲಸವಾದರು ತಳ ಮಟ್ಟದಿಂದಾ ಭದ್ರವಾಗಿದ್ದರೆ ಮಾತ್ರ ಅದು ಬಲಿಷ್ಟ ವಾಗಬಲ್ಲದು ಇಲ್ಲವಾದಲ್ಲಿ ಯಾವ ಪ್ರಯೋಜನವು ಆಗುವುದಿಲ್ಲ.

  • @gangayyashastrimath8646
    @gangayyashastrimath8646 5 ปีที่แล้ว +8

    ಸರ್ ಸಾವಯವ ಕೃಷಿಯನ್ನು ಯಾವಯಾವ ದೇಶಗಳು ಅನುಸರಿಸುತ್ತವೆ ಸಾವಯವ ಕೃಷಿಯಿಂದ ಆಗುವ ಲಾಭ ಮತ್ತು ರಾಸಾಯನಿಕ ಗೊಬ್ಬರ ಮತ್ತು ಔಷಧಿಗಳನ್ನು ಬಳಸುವುದರಿಂದ ಪ್ರಕೃತಿಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಒಂದು ಮಾಹಿತಿ ನೀಡಿ

  • @subrahmanyapraneshkr8521
    @subrahmanyapraneshkr8521 5 ปีที่แล้ว

    Super Sir.. ಕನಸಿನ ಲೋಕದ nanasina ಮಾತು.. Excellent.. 💥 👌

  • @devarajuaAppi
    @devarajuaAppi 5 ปีที่แล้ว +5

    good sir.. sir please BLACK HOLE bagge deepagi explain madi sir ..Thank You Sir

  • @Jeeva_12
    @Jeeva_12 5 ปีที่แล้ว +2

    Sir ur supper 😍

  • @ranganathldvl799
    @ranganathldvl799 5 ปีที่แล้ว +2

    ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ

  • @prashant_vlogs5470
    @prashant_vlogs5470 5 ปีที่แล้ว

    Sir e vahan galige estu gante charge hakabeku

  • @Likhith_J
    @Likhith_J 5 ปีที่แล้ว +1

    ಆಗಲೇ ನಾವು ಒಂದು ಎಲೆಕ್ಟ್ರಿಕ್ ಸ್ಕೂಟಿ ತಗೊಂಡಿದ್ದೀವಿ..

  • @princehelios7441
    @princehelios7441 5 ปีที่แล้ว

    Awesome sire

  • @iloveanimalsandtrees4254
    @iloveanimalsandtrees4254 5 ปีที่แล้ว

    Super avgle e petrol diesel balake kammi aguthe and main parisara thumbba chanagi iruthe no polustion

  • @rajeevatp4517
    @rajeevatp4517 5 ปีที่แล้ว +23

    Meditation bagge ond video madi sir nam evathina janathe meditation andre ಮೂಗು muriyode jasthi... Meditation andre ಸನ್ಯಾಸಿಗಳು ಮಾಡೋ anthadu ankondidare plz adur bagge ond video madi

    • @Rakesh_S5
      @Rakesh_S5 5 ปีที่แล้ว +1

      Yes true, every one should meditation.. It helps keep body and mind healthy

  • @narayansakhatawate9912
    @narayansakhatawate9912 5 ปีที่แล้ว +1

    ತಮ್ಮ ಯಲ್ಲ ಟಿವಿ ಚಾನಲ್ ನೋಡೋದು ತಪ್ಪೋದಿಲ್ಲ ಸರ್ ವಿಷಯ ಬಹಳ ಮಹತ್ವದ ಬಗ್ಗೆ ಮಾಹಿತಿ ಇರುತ್ತದೆ. ಎನ್.ಆರ್.

  • @ಅನೀತ್ಕುಮಾರ್
    @ಅನೀತ್ಕುಮಾರ್ 5 ปีที่แล้ว

    Waw super video sir

  • @rameshgmgagrigowdru6041
    @rameshgmgagrigowdru6041 5 ปีที่แล้ว

    Hi sir good message

  • @madan.smadan.s5520
    @madan.smadan.s5520 5 ปีที่แล้ว +2

    Sir chanukah anchra books information please👍👍👍

  • @jagadeesham1257
    @jagadeesham1257 5 ปีที่แล้ว +2

    Sar the is 100% good message

  • @chetankumarkumar5520
    @chetankumarkumar5520 5 ปีที่แล้ว +2

    We have appreciate Norway 9 year's effort govt 🤗👏👏

  • @amoghbagali6203
    @amoghbagali6203 5 ปีที่แล้ว

    super voice boss

  • @gladson5051
    @gladson5051 5 ปีที่แล้ว

    Really appreciate. Your channel provide very good information with ground work with reality. With exact knowledge.

  • @LokeshLoki-tk1yf
    @LokeshLoki-tk1yf 5 ปีที่แล้ว +5

    BPL card ಬಗ್ಗೆ ಒಂದು ವಿಡಿಯೋ ಮಾಡಿ .
    2 ಕೋಟಿ ಆಸ್ತಿ ಇರುತ್ತೆ ಅವನ ಹತ್ರ ಕೂಡ
    BPL card ಇದೆ . 90% ಅವಶ್ಯಕತೆ ಇಲ್ದೇಇರೊ
    ಹತ್ರ BPL ಕಾರ್ಡ್ ಇದೆ. ನಾವು ನೀವು ಕಟ್ಟೊ
    Tax ಈ ತರಾ wast ಆಗ್ತಿದೆ .

  • @prashanthks7835
    @prashanthks7835 5 ปีที่แล้ว

    Thanks for your information , sir

  • @yogendraprasad3395
    @yogendraprasad3395 5 ปีที่แล้ว +2

    Brazil gasoline video madi

  • @shankarshankarr6209
    @shankarshankarr6209 5 ปีที่แล้ว +1

    👌

  • @sachinvlogs7948
    @sachinvlogs7948 5 ปีที่แล้ว +1

    Sir thrivali thalak bagge video madi please

  • @drashokjadav8015
    @drashokjadav8015 5 ปีที่แล้ว

    All your videos are very very good sir

  • @ranganathldvl799
    @ranganathldvl799 5 ปีที่แล้ว +1

    ದಯಮಾಡಿ ನೀವು ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ ಸರ್ ನಿಮ್ಮ ವೀಡಿಯೋ ಗಾಗಿ ಕಾಯುತ್ತಿರುವೆ

  • @savesoil1847
    @savesoil1847 5 ปีที่แล้ว +2

    Cauvery calling ಬಗ್ಗೆ ನೀವು video ಮಾಡೋ ವರೆಗೂ ನಾವು ಒತ್ತಾಯ ಮಾಡುತ್ತಾನೆ ಇರುತ್ತೇವೆ

  • @mukundalr7680
    @mukundalr7680 5 ปีที่แล้ว

    Very good information sir

  • @kannada227
    @kannada227 5 ปีที่แล้ว +1

    ಅಂತರರಾಷ್ಟೀಯ ಮಟ್ಟದಲ್ಲಿ ಭಾರತದ ರೂಪಾಯಿ ಯಾಕೆ ಬಳಸುವುದಿಲ್ಲ ಎಲ್ಲಿ ಕೇಳಿದರು ಅಮೇರಿಕಾದ ಡಾಲರ್ನದ್ದೆ ಚಾಲ್ತಿ ಇದರ ಬಗ್ಗೆ ಮಾಹಿತಿ ತಿಳಿಸಿ

  • @ikstudyfacts9489
    @ikstudyfacts9489 5 ปีที่แล้ว +1

    The electrical vahicals are good the vahicals are eco-friendly that is very useful for us

  • @pmanju1359
    @pmanju1359 5 ปีที่แล้ว +1

    ಮಹಾಭಾರತದ ವಿಷಯದ ಬಗ್ಗೆ ವೀಡಿಯೋ ಮಾಡುವುದನ್ನ ನಿಲ್ಲೀಸಿದ್ದೀರ ಯಾಕೆ ಸರ್.?

  • @sannewgen
    @sannewgen 5 ปีที่แล้ว +2

    Sir you have superb presentation skills. But you have not touched upon a main issue of the source of electricity. As long as it is coming from conventional sources it may not serve the purpose.

  • @damodarnaik5326
    @damodarnaik5326 5 ปีที่แล้ว +8

    Sir gold rate jaasti agtirodr bagge nim dhvaniyalli kelo tavaka ide.. plz

  • @ramuavft
    @ramuavft 5 ปีที่แล้ว +3

    Pl do video on US - China war

  • @sulladavinash
    @sulladavinash 5 ปีที่แล้ว

    Sir thanks for information 👍

  • @raghuchandru7016
    @raghuchandru7016 5 ปีที่แล้ว

    Sir thank you very much

  • @ganganagoudagoudar5797
    @ganganagoudagoudar5797 5 ปีที่แล้ว

    So super sar

  • @shivarajnethra9545
    @shivarajnethra9545 5 ปีที่แล้ว

    Very good voice

  • @manjunathteju9122
    @manjunathteju9122 5 ปีที่แล้ว +1

    Kali wepan bagge heli sir

  • @bhaskraradhya637
    @bhaskraradhya637 5 ปีที่แล้ว

    Sir estu charge madudre estu klm hodusbahudu...

  • @malannavarmanjunath6731
    @malannavarmanjunath6731 5 ปีที่แล้ว +1

    Sir power supply problem agutte egle power supply rural kade eg power supply cut off madalagutte ........ I'm power man sir.
    E subject tilis kottidakke 🙏🙏

  • @gajakiccha7520
    @gajakiccha7520 5 ปีที่แล้ว

    Sir amobasetar ennu road Alli ede kammi agbekandre agbekandre byan madbeku

  • @yathiraj7496
    @yathiraj7496 5 ปีที่แล้ว

    sir ಹಿಟ್ಲರ್ ನ ಮಹತ್ವಾಕಾಂಶೆ ಯೋಜನೆಗಳು. Human experiments ಬಗ್ಗೆ ವಿಡಿಯೋ ಮಾಡಿ plss

  • @kcetandvtuupdates1288
    @kcetandvtuupdates1288 5 ปีที่แล้ว

    Sir gdp bagge heli

  • @anantharamaiahsk7582
    @anantharamaiahsk7582 5 ปีที่แล้ว +12

    We spend money on construction of temples and donations to them but we don't have money and efforts for the betterment of environment, we are not ready to fallow country like Norway.

  • @sanjayt9776
    @sanjayt9776 5 ปีที่แล้ว +1

    Sir mikiroo Hale gaade galana en madbeku

  • @ravip3139
    @ravip3139 5 ปีที่แล้ว +1

    Sir sadguru bagged vidio madi

  • @chintupatil5092
    @chintupatil5092 5 ปีที่แล้ว

    Sir one question nama hathra eag electrical vehicles yeno barthivey adry nama hathra electric power produce na astonda pramana Dali madtha eadiva information kodabhuvuda nivu

  • @raghuchandru7016
    @raghuchandru7016 5 ปีที่แล้ว +2

    Sir diesel car ban madthare next year April ge antha ideyalla Adra bagge Vidio maadi sir

  • @vishwaradyapatil8119
    @vishwaradyapatil8119 5 ปีที่แล้ว

    👌👌👌👍👍👍

  • @kumarhk8657
    @kumarhk8657 5 ปีที่แล้ว

    Well said

  • @dr.malleshbasappagol2734
    @dr.malleshbasappagol2734 5 ปีที่แล้ว

    SIR explained another interesting factors like kumbalaghad

  • @pratappratap7851
    @pratappratap7851 5 ปีที่แล้ว +1

    Kranthi veera sangooli rayanna ra bagge video madi plz plz plz

  • @santupatgar9055
    @santupatgar9055 5 ปีที่แล้ว +8

    ನಿಜ ಸರ್ ನೀವ್ ಇಂಡಿಯನ್ ಮೆಂಟೆಲಿಟೈ ಬಗ್ಗೆ ಹೇಳಿದ್ದು

  • @praveenkerur6582
    @praveenkerur6582 5 ปีที่แล้ว

    Please make video about Nikola tesla

  • @hrankitkumarankit6645
    @hrankitkumarankit6645 5 ปีที่แล้ว

    Super sir

  • @eracharikumar3952
    @eracharikumar3952 5 ปีที่แล้ว

    Super

  • @bhimunaikodi6905
    @bhimunaikodi6905 5 ปีที่แล้ว +1

    Sir number one channel agi nimm hesaru barli sir India yenu antha Pakistan premi gothagli adke nivu namge ondu message kodthane eri sir adstu 1M subscribe agli sir

  • @manjunathhadapad8013
    @manjunathhadapad8013 5 ปีที่แล้ว +1

    sir Home guard ಬಗ್ಗೆ ಮಾಹಿತಿ ನೀಡಿ

  • @shashichanda2826
    @shashichanda2826 5 ปีที่แล้ว

    Music super

  • @ravikumargudlanur2452
    @ravikumargudlanur2452 5 ปีที่แล้ว

    super

  • @madhukumarpatil2641
    @madhukumarpatil2641 5 ปีที่แล้ว

    arab ratra petrol kali aada nanthara alli parasti hege erutade heli sir

  • @pavangowda3406
    @pavangowda3406 5 ปีที่แล้ว

    Sir every day I will be waiting for to videos.and ur voice is extraordinary.