ಯಕ್ಷ ಸಂದರ್ಶನ - 6 | Hosangadi Ravindra Shetty Exclusive Interview By Sandeep Shetty | Yakshagana | HS
ฝัง
- เผยแพร่เมื่อ 3 พ.ค. 2020
- ಯಕ್ಷ ಸಂದರ್ಶನ - 6 | Hosangadi Ravindra Shetty Exclusive Interview By Sandeep Shetty | Yakshagana | Heggadde Studio
#Hosangadi_Ravindra_Shetty
#Yakshagana
#Sandeep_Shetty_Heggadde
#Kannada_Interview
#Heggadde_Studio
-----------------------------------------------------------
Subscribe to our TH-cam Channel:
/ @heggaddestudio
Like us on FB:
/ heggadde-studio-125315...
Follow us on :
/ heggaddes - บันเทิง
ಇವರ ಧ್ವನಿ ಮದುರವಾಗಿದೆ.. 😀😘😘❤💙💚💛🧡💜🖤💝💞💞
🙏..ಭಾಗವತಿಕೆ ಮೂಲಕ ನಮ್ಮೆಲ್ಲರ ಮನ ಸೆಳೆಯುವ..ರವಿ ಶೆಟ್ಟಿಯವರ ಯಕ್ಷಸಾಧನೆಯನ್ನ ನಮ್ಮೆಲ್ಲರಿಗೆ ಈ ಮೂಲಕ ತಿಳಿಸಿದ...ನಿಮಗೆ ಧನ್ಯವಾದಗಳು🙏...
ಮುಂದಿನ ಯಕ್ಷಸಂದಶರ್ ನದಲ್ಲಿ...ಹೆನ್ನಬೈಲ್ ವಿಶ್ವನಾಥ್ ಅವರನ್ನ ನಿರೀಕ್ಷಿಸುತ್ತೇವೆ....
ಹೀಗೆಯೇ ಬಯಲಾಟ ಕಲಾವಿದರ ಇಂಟರ್ವ್ಯೂ ಮುಂದುವರಿಯಲಿ ಸರ್.. ಗುಡ್ ಜಾಬ್ 😍💗💗
ಧನ್ಯವಾದ
ನಿರಂತರವಾಗಿ ಯಕ್ಷಗಾನ ಕಲಾವಿದ ಸಂದರ್ಶನ ಮಾಡಿ ಕಲೆ ಸವಿಯ ಬಗ್ಗೆ ಇತರರಿಗೂ ಅಭಿರುಚಿ ಮೂಡಿಸುವ ಹೆಗ್ಗದ್ದೆಗೆ ವಂದನೆಗಳು.ಹಾಗೆ ಕಲಾವಿದರಿಗೆ ಹೆಚ್ಚಿನ ಸಹಕಾರ ಸರಕಾರದಿಂದ ಸಿಗುವಂತಾಗಲಿ. ಅದೆಷ್ಟೋ ನೊಂದ ಹಿರಿಯ ಕಲಾವಿದರಿಗೆ ಬೆಳಕು ಚೆಲ್ಲುವ ಕಾರ್ಯ ಸಾಗಬೇಕಾಗಿದೆ, ಹಾಗೆಯೇ ಕಲಾವಿದರು ಕಲೆಯ ಬಗ್ಗೆ ಅರಿತು ಗೌರವದಿಂದ ನೆಡೆದುಕೊಳ್ಳಲಿ. ಯುವ ಭಾಗವತ ರವೀಂದ್ರ ಶೆಟ್ರ ಸಂದರ್ಶನ ಖುಷಿ ಕೊಟ್ಟಿದೆ. ಕಲಾವಿದರ ಗುರುತಿಸುವಿಕೆ ನಿಜಕ್ಕೂ ಶ್ಲಾಘನೀಯ .ನಿರಂತರವಾಗಲಿ ಸಂದರ್ಶನ ಇದರಿಂದ ಯಕ್ಷಗಾನ ಕಲಾವಿದರಿಗೆ ಒಳಿತಾಗಲಿ...
Yes..ರವಿಯಣ್ಣ..ನಮಗೂ ಕೂಡಾ ತುಂಬಾ ಆಸೆ ಇದೆ ಪಟ್ಲ ಜೊತೆ ದ್ವಂದ್ವ ಬೇಕೇ ಬೇಕು, ನಾವು ಸಾಕಷ್ಟು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ ಬಟ್ ಇನ್ನೂ ಆ ಭಾಗ್ಯ ನಮಗೆ ಸಿಕ್ಕಿಲ್ಲ..ಖಂಡಿತವಾಗಿ ಯೂ ಆಶಾ ಭಾವನೆ ಇದ್ದೆ ..ಗೆಲುವು ಕಟ್ಟಿಟ್ಟ ಬುತ್ತಿ ..ಸೊಲಿಲ್ಲದ ಸರದಾರ ನೀವು, ನಿಮ್ಮ ಬಾಲಿಂಗ್ ಕೆಲವರು ಬ್ಯಾಟಿಂಗ್ ಗೆ ಹೆದರುವುದು ಅಷ್ಟೇ ಸತ್ಯ..ರವಿಯಣ್ಣ ನಂತವರು ಭಾಗವತರು ಯಾರೂ ಸಹಾ ಇಲ್ಲ ಪ್ರಚಾರ ಮಾತ್ರ ಕಡಿಮೆ , ಪ್ರಚಾರಕ್ಕೆ ಎಂದಾ ಮನಸೊತವರು ಅಲ್ಲವೇ ಅಲ್ಲಾ, ಅವರು ಬಾಗವತಿಗೆ ತೆಂಕು,ಬಡಗು,ತಾಳಮದ್ದಳೆ ಯಲ್ಲಿ ಯಾರು ಮಾಡದ ಸಾಹಸ ಮಾಡಿದ್ದಾರೆ, ಇದುವರೆ ಉಭಯ ತಿಟ್ಟುಗಳಲ್ಲಿ ಎಲ್ಲಾ ಮೇಳದ ರಂಗಮಂಚ ಏರಿದ ಎಕೈಕ ಭಾಗವತ ಅಂದರೆ ರವಿಯಣ್ಷ, 90 ರ ದಶಕದ ನಾಗಲೋಟ ಹಾಗೆ ಇದೆ, ಅದು ಅವರ ಶ್ರಮ ದೈವದತ್ತವಾದ ವರ.ಪ್ರಸಂಗಕರ್ತ ,ಜೂನಿಯರ್ ಕಾಳಿಂಗ ನಾವಡ ರವಿಯಣ್ಣ ಒಳ್ಳೆದಾಗಲಿ
Nijavadha mathu
Super ravi anna 🙏🙏🙏
ಮರಿ ಕಾಳಿಂಗ ನಾವುಡ ಖ್ಯಾತಿಯ ರವಿ ಅಣ್ಣನ ಸಂದರ್ಶನ ಮಾಡಿದ್ದು ತುಂಬಾ ಖುಷಿ ಆಯ್ತು ಸರ್
Sudakar kotariyavara sandrshana madi place Maranakatte melada bagavatharu
Junior Kalinga nowdru ravindra shetty hosangadi avara bagavathike super thumbha olleya vekthi god bless you sir
Suuperr interview ...well answered Ravi Anna ...please Watch and share this interview ....thank you Heggaddhe studio and Sandeep Shetty Heggaddhe ...
Tqs a lot
ಉತ್ತಮ ಸಂದರ್ಶನ. ಬಹಳ ವಿಷಯ ತಿಳಿಯಿತು.ಧನ್ಯವಾದಗಳು ಸರ್
Super Supersupre super Namma bhagavataru
Super ನನ್ನ ನೆಚ್ಚಿನ ಬಾಗವತರು
ತುಂಬಾ ಒಳ್ಳೆ ಭಾಗವತರು ರವೀಂದ್ರ ಶೆಟ್ಟಿ 🙏🙏
ಸೂಪರ್ ಆಗಿದೆ ಸರ್
Wow my birth place Hosangadi nd lived 21 yrs such a wonderful beautiful place which cannot be forgotten 🥰
Super Ravindra Shetty ಯವರೆ
Super sir kalaa Saraswatiya kanda
ಸೂಪರ್... ರಾಘವೇಂದ್ರ ಆಚಾರ್ಯ ರನ್ನು ಸಂದರ್ಶನ ಮಾಡಿ
My favorite Ravi anna Voice🔥🔥🔥👌
Supr
Dr.Ravi kumar sural avra sandharshana madi plz...
ಅಣ್ಣ ಕುಡುದ್ ಬಿಟ್ರೆ ಅಡ್ಡಿಲ್ಲ
ಸೂಪರ್
ಸಂದರ್ಶನ ಗಾಂಭೀರ್ಯತೆ ತರಬೇಕು.
Looks innocent..good voice
Super interview.
ಪ್ರಸನ್ನ ಶೆಟ್ಟಿಗಾರ್ ರ ಸಂದರ್ಶನ ಮಾಡಿ.
ಸಂದರ್ಶನ ಮಾಡುವಾಗ ಅವರ ಮನೆ ಇನ್ನೂ ಪೂರ್ಣ ಅಗಿಲ್ಲ.
Spr bagvantha ravi anna
Super ravishetr 🔥🔥🔥
ಸೂಪರ್❤
Suprrr
Superb
ಗಾನಸಾಮ್ರಾಟ್ 🔥🔥🥰
Supar voice grat
Super sir
ಯಕ್ಷಗಾನಂ ವಿಶ್ವಗಾನಂ. 👌👌👌
Super
👏👏👏
👌👌👌👌👌
ಕೃಷ್ಣ ಶೆಟ್ಟಿ ನೀರ್ಚಾಲು.👌👌👌👌
Super mava
Super 💯
👌👌👌
Super super ivarige ecoo agathya illave illa
14:35 Halady ಮೇಳ
Waiting
👌🏽👌🏽👌🏽👌🏽👌🏽
ಸಂದರ್ಶನದ ನಡುವೆ ಇಂಗ್ಲಿಷ್ ಬರಬಾರದು
Olle baagavatha
ಬಾರಿ ಪೊರ್ಲು 👍🇮🇳
Back music chenge madi
Hosaangadi ravi anna🔥🔥🔥🔥🔥
ಉತ್ತಮ ಕಾರ್ಯಕ್ರಮ
Sir please sujan kumar haladi avara interview
ಇವರಿಗೆ ಸೌಂಡ್ ಸಿಸ್ಟಮ್ ಅಥವಾ ಮೈಕ್ ಬೇಕಂತ ಇಲ್ಲ...ಹಾಗೆ ಕೂಡ ಹಾಡಬಹುದು.
Heggadde studio phone no kodteera
Sandeep Shetty Heggadde - 9611976709
Kanchinakanta👍🏻🙏🏻👏👏👏
kodi vishwanth ganiga avranna sandharshana madi
How'd sir
Su
Edu avra mane na😔😔
Request...pls do not compare kalinga Navuda with Ravi shetty.....Navuda is an legend....century bhagvatha....incomparative....incompetitive....sorry
ಸೂಪರ್
Super
Super
Super
Super
ಸೂಪರ್
Sridhar Naik to be able
zee to the