ಕಠೋಪನಿಷತ್ತಿನ ಹರಿಕಥಾ ರೂಪದ ಪ್ರಸ್ತುತಿ.

แชร์
ฝัง
  • เผยแพร่เมื่อ 3 ต.ค. 2024
  • ವಿದ್ವಾನ್ ಶ್ರೀಶಂಕರ ಭಟ್ಟರು, ಉಂಚಳ್ಳಿ

ความคิดเห็น • 14

  • @sundarvallibhimarao15
    @sundarvallibhimarao15 4 หลายเดือนก่อน +1

    ಉಪನಿಷತ್ತಿನ ಮೇಲೆಯೂ ಹರಿಕಥೆ! ಬಹಳ ಸುಂದರ.ಎಲ್ಲಿಯೂ ಬೇಸರ. ಬಾರದಂತೆ,ವಿಷಯಕ್ಕೂ ಭಂಗ ಬಾರದಂತೆ ರಸವತ್ತಾಗಿ ಉಣಬಡಿಸಿದ್ದಾರೆ.ಹೃತ್ಪೂರ್ವಕ ಧನ್ಯವಾದಗಳು.

  • @shanthachitlur9914
    @shanthachitlur9914 4 หลายเดือนก่อน +2

    ❤🎉 ಹರಿ ಓಂ ಶ್ರೀ ಗುರುದೇವೋಭವ ನಮಸ್ಕಾರ ಗಳು ಆತ್ಮಜ್ಞಾನ ಅತ್ತ್ಯುತ್ತಮ ಅಧ್ಯಾತ್ಮ ಚಿಂತನೆ ಬಹಳ ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏👌🌹

  • @VenkataramanaHegde-e7i
    @VenkataramanaHegde-e7i 4 หลายเดือนก่อน +1

    ಸುಂದರ ಪ್ರಸ್ತುತಿ , ವಂದನೆಗಳು

  • @swarnalathavishwanath9206
    @swarnalathavishwanath9206 4 หลายเดือนก่อน +1

    ವಿನೂತನ ಪ್ರಯೋಗ,ತುಂಬ ಹೃದ್ಯವಾಗಿದೆ🙏.ಇಂತಹ ವಿದ್ವಾಂಸರು ಕಥಾ ಕಾಲಕ್ಷೇಪದ ಮೂಲಕ ಕಠೋಪನಿಷತ್ತನ್ನು ಇಷ್ಟು ಸರಳವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯರಾದೆವು🙏

    • @nsmalagaon
      @nsmalagaon 4 หลายเดือนก่อน

      😊😊

  • @sowbhagyads2323
    @sowbhagyads2323 4 หลายเดือนก่อน +1

    Knowledge excellence! Upanishats in very understanding version

  • @shekharrao9302
    @shekharrao9302 4 หลายเดือนก่อน +1

    ಹರಿಃ ಓಂ

  • @renukaudupa9150
    @renukaudupa9150 4 หลายเดือนก่อน +1

    🙏🏻🙏🏻

  • @dattatrayajoshi3833
    @dattatrayajoshi3833 4 หลายเดือนก่อน +1

    Nanna istavada Upanishad aagide Sri Gurubhyoonamaha

  • @savitharao719
    @savitharao719 4 หลายเดือนก่อน

    🙏🙏🌺

  • @chaithanyakumar5390
    @chaithanyakumar5390 4 หลายเดือนก่อน +1

    ಕೃಷ್ಣ ಯಾಜುರ್ವೇದ ದಲ್ಲಿ ಬರೋದು ಸರ್

  • @narayankulkarni5410
    @narayankulkarni5410 4 หลายเดือนก่อน

    ಕೃಷ್ಣ ಯಜುರ್ವೇದ