ರಸಭರಿತವಾದ ಗೋಧಿ ಹಿಟ್ಟಿನ ಸ್ವೀಟ್ ಇನ್ನೂ ಮುಂದೆ ಮನೆಯಲ್ಲಿ ಮಾಡಿ|Wheat Flour Recipe|Uttara Karnataka Recipe

แชร์
ฝัง
  • เผยแพร่เมื่อ 7 ต.ค. 2022
  • ಹಬ್ಬಕ್ಕೆ ವಿಧ ವಿಧವಾದ ಸ್ವೀಟ್ ರೆಸಿಪಿಗಳನ್ನೂ ಮಾಡುತ್ತಾ ಇರುತ್ತೀರಿ. ಅದರಲ್ಲೂ ನೀವೆಲ್ಲಾ ಮೈದಾ ಹಿಟ್ಟಿನಿಂದ ಮಾಡಿದರೆ ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೇದು ಅಲ್ಲಾ ನೀವು ಗೋಧಿ ಹಿಟ್ಟಿನಿಂದ ಮಾಡಿ ಅಂತ ಹೇಳುತ್ತೀರಿ. ನಾನು ಇವತ್ತು ಮೈದಾ ಹಿಟ್ಟಿನಿಂದ ಮಾಡುವ ರೆಸಿಪಿ ಆಗಿದ್ದರೂ ಅದನ್ನು ಗೋಧಿ ಹಿಟ್ಟಿನಿಂದ ಮಾಡಿ ತೋರಿಸಿದ್ದೇನೆ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
    ರಸಭರಿತವಾದ ಗೋಧಿ ಹಿಟ್ಟಿನ ಸ್ವೀಟ್ ಇನ್ನೂ ಮುಂದೆ ಮನೆಯಲ್ಲಿ ಮಾಡಿ|Wheat Flour Recipe|Uttara Karnataka Recipe
    To Subscribe our Channel Please click here....
    th-cam.com/channels/evl.html...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    th-cam.com/channels/nh5.html...
    Please share,like,comment and subscribe.
    Thanks for watching..
    Ingredients for kaja recipe
    1 cup wheat flour
    1/2 cup sugar
    salt
    oil
    #KajaSweetRecipe, #WheatFlourRecipe, #KhajaRecipeInKannada, #SweetRecipeInKannada, #KhajaSweetRecipe, #HowToMakeKajaSweet, #KajaRecipeWithWheatFlour, #KajaRecipeInKannada, #KajaRecipeMaduvaVidhana, #KajaRecipeMadoduHege, #RecipeWithWheatFlour, #SweetRecipe, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

ความคิดเห็น • 373

  • @manjulab58
    @manjulab58 5 หลายเดือนก่อน +14

    Hi, mam nanu madidde superagi banthu maneli ellru istha pattru i am so happy nangu tumbane ista aythu tqsm mam GBU😊😁👌🎶🌼🙏🙏🙏

    • @UttarakarnatakaRecipes
      @UttarakarnatakaRecipes  5 หลายเดือนก่อน +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @geetanadiger5586
    @geetanadiger5586 2 หลายเดือนก่อน +4

    ಸ್ವೀಟ್ ತುಂಬಾ ಚೆನ್ನಾಗಿದೆ ಮೇಡಂ ಮನೆಯಲ್ಲಿರುವ ಸಾಮಾನುಗಳನ್ನು ಉಪಯೋಗಿಸಿ ಸರಳವಾಗಿ ರುಚಿಯಾಗಿ ಸುಂದರವಾದ ಭಾಷೆಯಲ್ಲಿ ನೀವು ಕಲಿಸಿಕೊಡುತ್ತಿರಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 หลายเดือนก่อน

      ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @user-ob7if8jl1w
    @user-ob7if8jl1w 5 หลายเดือนก่อน +4

    ನಾನು ಟ್ರಾಯ್ ಮಾಡಿದೆ ತುಂಬಾ ಚೆನ್ನಾಗಿ ಬರೆದ್ದಿದೆ ಸುಪರ್ ಅಕ್ಕಾ ಥ್ಯಾಕ್ಸ

    • @UttarakarnatakaRecipes
      @UttarakarnatakaRecipes  5 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @thepowerofyouthdevalapur6449
    @thepowerofyouthdevalapur6449 ปีที่แล้ว +4

    ನೀವು ಬಹಳ ಚಂದ ಉತ್ತರ ಕರ್ನಾಟಕ ಭಾಷೆ ಮಾತಾಡ್ತೀರಿ ತುಂಬಾ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @AbdulrahamanK.j-wg5np
    @AbdulrahamanK.j-wg5np ปีที่แล้ว +6

    Happy mother 'day anti nivu video tumba channagi madtiri 🥀🙏🏻🥰

    • @UttarakarnatakaRecipes
      @UttarakarnatakaRecipes  ปีที่แล้ว

      ನಿಮಗೂ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು 💐💐💐💐

  • @PavithraPavithra-ih8yg
    @PavithraPavithra-ih8yg 7 หลายเดือนก่อน +5

    ತುಂಬಾ ಚೆನ್ನಾಗಿದೆ ಸ್ವೀಟ್ 👌👌👌👌

    • @UttarakarnatakaRecipes
      @UttarakarnatakaRecipes  7 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @arpithaarpithaks7192
    @arpithaarpithaks7192 2 หลายเดือนก่อน +1

    Try madde amma super aagi banthu sweet❤❤❤❤

  • @lakshmimalakannavar937
    @lakshmimalakannavar937 ปีที่แล้ว +3

    ತುಂಬಾ ಚನ್ನಾಗಿದೆ ನಿಮ್ಮ ಭಾಷೆ ಅಕ್ಕ ನಿಮ್ಮ resipiyu saha

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shruthis5658
    @shruthis5658 ปีที่แล้ว +23

    ನಾನು ಇವಾಗ ಜಸ್ಟ್ ಟ್ರೈ ಮಾಡಿದೆ ಅಕ್ಕ... ತುಂಬಾ ಚನ್ನಾಗಿ ಆಗಿದೆ ಸ್ವೀಟ್...ಎಲ್ರು ತಿಂದು ಚನ್ನಾಗಿದೆ ಅಂತ ಹೇಳಿದ್ರು... ಧನ್ಯವಾದಗಳು ಅಕ್ಕ

    • @ravikesapur4315
      @ravikesapur4315 ปีที่แล้ว +2

      exudes9 for ಯು ಸಿ ಸಿ ಎನ್ o

  • @bhimubyagi
    @bhimubyagi 3 หลายเดือนก่อน +1

    ಸೂಪರ್ ಅಕ್ಕ ಹೀಗೆ ಅಡುಗೆ ಕಳಿಸಿಯಿ ಅಕ್ಕ ರುಚಿ ರುಚಿಯಾದ ಅಡುಗೆ ಕಳಿಸಿಯಿ ಅಕ್ಕ

  • @KavyaGuru-nu9nn
    @KavyaGuru-nu9nn 7 หลายเดือนก่อน +1

    Nanu. Trymadde superagi. Bandide thanks akka

    • @UttarakarnatakaRecipes
      @UttarakarnatakaRecipes  7 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @user-vb9lq6ks9i
    @user-vb9lq6ks9i 19 วันที่ผ่านมา +1

    Super akka

    • @UttarakarnatakaRecipes
      @UttarakarnatakaRecipes  19 วันที่ผ่านมา

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @praveengamerff6618
    @praveengamerff6618 ปีที่แล้ว +1

    ಸ್ವೀಟ್ ರೆಸಿಪಿ ಸೂಪರ್ ಮೇಡಂ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @MabusabaNadaf-rp5cz
    @MabusabaNadaf-rp5cz 4 หลายเดือนก่อน

    ತುಂಬಾ ಚೆನ್ನಾಗಿದೆ ಸ್ವೀಟ್

    • @UttarakarnatakaRecipes
      @UttarakarnatakaRecipes  4 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shantipearu4722
    @shantipearu4722 ปีที่แล้ว +2

    Super Akka sweet 💖👍

    • @UttarakarnatakaRecipes
      @UttarakarnatakaRecipes  ปีที่แล้ว

      ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @raviudayaravi.b7150
    @raviudayaravi.b7150 ปีที่แล้ว +3

    Thank you.
    ಜೋಳದ ಹಿಟ್ಟಿಂದ ಏನಾದರೂ ಸ್ವೀಟ್ ಮಾಡ್ತಾರಾ?

  • @nagrajkohli912
    @nagrajkohli912 หลายเดือนก่อน +1

    super ri akka

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻

  • @HanumanthiHanumanthi-jg2pl
    @HanumanthiHanumanthi-jg2pl 3 หลายเดือนก่อน

    Akka super ❤

  • @Gani06-nm180
    @Gani06-nm180 ปีที่แล้ว +3

    Super❤

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @NageshNagesh-xh8jr
    @NageshNagesh-xh8jr ปีที่แล้ว +4

    Wow super respe thanks akka

  • @Bhuvangowdru-vw4el
    @Bhuvangowdru-vw4el หลายเดือนก่อน

    Super❤Akka

  • @kavikavitha1969
    @kavikavitha1969 ปีที่แล้ว +1

    Supar ri akka

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @netratengunti2459
    @netratengunti2459 ปีที่แล้ว

    Super agide str. Momma matugalu channagide .nanu madtinri evattu

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @sudhan371
    @sudhan371 ปีที่แล้ว

    ತುಂಬಾ ಚೆನ್ನಾಗಿದೆ ತ್ರಿವೇಣಿ

  • @nandashanbogar6241
    @nandashanbogar6241 ปีที่แล้ว

    ತುಂಬಾ ಚೆನ್ನಾಗಿ ಬಂದಿದೆ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-le2gx2wf6k
    @user-le2gx2wf6k 2 หลายเดือนก่อน

    Supar 🌹🌹🌹🌹🌹

  • @girija4714
    @girija4714 ปีที่แล้ว +1

    ಸೂಪರ್

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ansifabanu8460
    @ansifabanu8460 9 หลายเดือนก่อน

    Riyali akka masth super agi bandide akka❤

    • @UttarakarnatakaRecipes
      @UttarakarnatakaRecipes  8 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @bhagya6571
    @bhagya6571 ปีที่แล้ว +2

    Super sister

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ

  • @Neeraj_roy73
    @Neeraj_roy73 ปีที่แล้ว +1

    Wow nice.. sweet ❤

  • @shrishailpatil-op8vw
    @shrishailpatil-op8vw 2 หลายเดือนก่อน

    ಸೂಪರ್ akka

    • @UttarakarnatakaRecipes
      @UttarakarnatakaRecipes  2 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @msmomandkidscreations5481
    @msmomandkidscreations5481 ปีที่แล้ว +2

    Suuuuper akka

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @a-sff2599
    @a-sff2599 ปีที่แล้ว +3

    Super 👌👌

  • @dhanvianandpoojary3849
    @dhanvianandpoojary3849 ปีที่แล้ว +4

    Super street recipe😍😍

  • @mjkumarkud
    @mjkumarkud ปีที่แล้ว

    Super ನಾನು ಟ್ರೈ ಮಾಡಿ ನೋಡುತ್ತೇನೆ

    • @UttarakarnatakaRecipes
      @UttarakarnatakaRecipes  ปีที่แล้ว

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು 🙏🙏🙏

  • @basavrajyalawar6681
    @basavrajyalawar6681 ปีที่แล้ว

    Ella sweet recipe madtiri neevu . nice akka

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @udayakoli9679
    @udayakoli9679 ปีที่แล้ว

    ಸುಪರ್ ತ್ರಿವೇಣಿ ರೆಸಿಪಿ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sushmapatil8219
    @sushmapatil8219 ปีที่แล้ว +3

    Super, Birthday special 🥳🎂

    • @UttarakarnatakaRecipes
      @UttarakarnatakaRecipes  ปีที่แล้ว +1

      ಹೌದು ಸಿಸ್ಟರ್ ಆದರೆ ಊರಿಗೆ ಬಂದಿದ್ದೇವೆ. ಇಲ್ಲಿ ಹುಟ್ಟು ಹಬ್ಬ ಆಚರಣೆ 🙏🙏🙏

    • @sampatbhuyar1626
      @sampatbhuyar1626 ปีที่แล้ว

      Nimma uru yavudu akka

  • @kgf2290
    @kgf2290 6 หลายเดือนก่อน +1

    Changa kanthiri yakka ❤❤❤❤❤❤❤ love you your voice super bro ❤❤❤❤❤❤❤

    • @UttarakarnatakaRecipes
      @UttarakarnatakaRecipes  6 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @ruksanahnadaf5947
    @ruksanahnadaf5947 ปีที่แล้ว

    Super antya

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @ramupainterramupainter8840
    @ramupainterramupainter8840 ปีที่แล้ว +1

    Wowww🥰🥰🥰

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nashomall3414
    @nashomall3414 ปีที่แล้ว +1

    Super akka💚💚

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @sunithaks4706
    @sunithaks4706 ปีที่แล้ว

    Super. Thanks

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ambikanayak8467
    @ambikanayak8467 ปีที่แล้ว

    👌akka chanagide

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @basavarajkivadi8701
    @basavarajkivadi8701 4 หลายเดือนก่อน

    ❤ super aaka

    • @UttarakarnatakaRecipes
      @UttarakarnatakaRecipes  4 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @user-fb7hj4mr2k
    @user-fb7hj4mr2k ปีที่แล้ว +1

    Super akka🎉

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @drharidrhari5002
    @drharidrhari5002 ปีที่แล้ว

    Super sistre I willl try to day

  • @chaitraraju8661
    @chaitraraju8661 ปีที่แล้ว +1

    Super

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @narayanrao9142
    @narayanrao9142 ปีที่แล้ว +1

    ಸೂಪರ್ sweet ಸಿಸ್ಟರ್. ಆಂಧ್ರ special ಕಾಕಿನಾಡ ಕಾಜ. Famous sweet.

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ಧನ್ಯವಾದಗಳು ಸರ್. 🙏🙏🙏🙏

  • @deepaprachandi988
    @deepaprachandi988 ปีที่แล้ว +1

    Super 😍

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @sonysonu7157
    @sonysonu7157 ปีที่แล้ว +2

    Nice👏👏😊😊

  • @jaynoolkar8786
    @jaynoolkar8786 ปีที่แล้ว +3

    Healthy ❤️🤑

  • @chandrakantsavalagi4015
    @chandrakantsavalagi4015 ปีที่แล้ว +3

    super sister 👌👌

  • @gautamshinde2761
    @gautamshinde2761 ปีที่แล้ว

    Super aaka

  • @user-in8gt6vr4n
    @user-in8gt6vr4n 9 หลายเดือนก่อน

    ಧನ್ಯವಾದಗಳು ಅಕಾ

    • @UttarakarnatakaRecipes
      @UttarakarnatakaRecipes  9 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..*🙏💐

  • @user-ps9im5vz1d
    @user-ps9im5vz1d ปีที่แล้ว +2

    Super sweet sister😋😋

  • @SharanappaGouda-ij7ej
    @SharanappaGouda-ij7ej ปีที่แล้ว

    ಸೂಪರ್ ಅಕ್ಕ ಹಾಲಿನ ಪೆಡ ಮಾಡು ಅಕ್ಕ

    • @UttarakarnatakaRecipes
      @UttarakarnatakaRecipes  ปีที่แล้ว

      ನನ್ನ ಚಾನೆಲ್ ನಲ್ಲಿ ಮಾಡಿ ತೋರಿಸಿದ್ದೇನೆ ಒಮ್ಮೆ ಚಾನೆಲ್ ಗೆ ಭೇಟಿ ಕೊಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @hajisabmulla-mq2zy
    @hajisabmulla-mq2zy 2 หลายเดือนก่อน

    Super. Akka

    • @UttarakarnatakaRecipes
      @UttarakarnatakaRecipes  2 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻

  • @haripriyam9577
    @haripriyam9577 ปีที่แล้ว

    Thanku dear

  • @sachimahesh3548
    @sachimahesh3548 ปีที่แล้ว

    Super mam

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐

  • @jayashreemalli4916
    @jayashreemalli4916 ปีที่แล้ว

    Super ri

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @sujatakore2613
    @sujatakore2613 ปีที่แล้ว

    Super aka

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @DareppaNavi-we3ii
    @DareppaNavi-we3ii 7 หลายเดือนก่อน

    Super👌👌👌

    • @UttarakarnatakaRecipes
      @UttarakarnatakaRecipes  7 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vinodmarpalli4246
    @vinodmarpalli4246 4 หลายเดือนก่อน +2

    ಅಕ್ಕ ನಾನು ಮಾಡಿ ನೋಡಿದ್ದೇನೆ ಸೂಪರಾಗಿದೆ ಅಕ್ಕ 👍😃👌

    • @UttarakarnatakaRecipes
      @UttarakarnatakaRecipes  4 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @ningappapatil8451
    @ningappapatil8451 ปีที่แล้ว +1

    ತುಂಬಾ ರುಚಿಕರವಾದ ರೆಸಿಪಿ

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @KmSharada
    @KmSharada ปีที่แล้ว +2

    Awesome

  • @chayaraocreation
    @chayaraocreation ปีที่แล้ว +1

    Spppr sister🙏

  • @ShivabasappaHonnapurHonnapur
    @ShivabasappaHonnapurHonnapur หลายเดือนก่อน

    👌

  • @ashajagadeesh1817
    @ashajagadeesh1817 หลายเดือนก่อน

    Super 👍

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻

  • @HanumeshHanu-jf2gf
    @HanumeshHanu-jf2gf 3 หลายเดือนก่อน

    👌👌

  • @harshith2980
    @harshith2980 ปีที่แล้ว +4

    Super delicious mouth watering recipe ma'am.

  • @healthkannada
    @healthkannada ปีที่แล้ว

    ಸೂಪರ್ ಅಕ್ಕ 👌

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @basavarajaraja5520
      @basavarajaraja5520 ปีที่แล้ว

      @@UttarakarnatakaRecipes
      .

    • @ParashuramMopagar-yp3mh
      @ParashuramMopagar-yp3mh 4 หลายเดือนก่อน +1

      super Akka

  • @user-oj1nd6tb6o
    @user-oj1nd6tb6o 11 หลายเดือนก่อน

    Super,recipe,

    • @UttarakarnatakaRecipes
      @UttarakarnatakaRecipes  11 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nagupujari1473
    @nagupujari1473 ปีที่แล้ว

    super video like

  • @mallikarjunekulagod6332
    @mallikarjunekulagod6332 ปีที่แล้ว +1

    Now I trying ...😋😋😋

  • @MadeviMadevi-bf4ee
    @MadeviMadevi-bf4ee 4 หลายเดือนก่อน

    ❤❤❤❤❤❤❤

  • @bhimubhimu1282
    @bhimubhimu1282 ปีที่แล้ว

    SUPER

  • @neelammachandrashekhar7123
    @neelammachandrashekhar7123 ปีที่แล้ว +1

    👌👌🙏🙏

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @nazeerahemad8395
    @nazeerahemad8395 ปีที่แล้ว +2

    Super 👌

  • @goudaanu
    @goudaanu ปีที่แล้ว

    Spr sister

    • @UttarakarnatakaRecipes
      @UttarakarnatakaRecipes  11 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @surekhabhosale1588
    @surekhabhosale1588 ปีที่แล้ว

    Super. Ricepe

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nagupujari1473
    @nagupujari1473 ปีที่แล้ว

    super video

  • @dharmaravgoudgera1601
    @dharmaravgoudgera1601 ปีที่แล้ว

    ಮೇಡಂ ಇದು ನಮ್ಮ ಆಂಧ್ರ ಸ್ವೀಟ್ಸ್ ಚೆನ್ನಾಗಿ ಇರುತ್ತದೆ

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

    • @MOHAMMEDSHAHID-yp1fz
      @MOHAMMEDSHAHID-yp1fz 4 หลายเดือนก่อน

      9

  • @ChandrashekharPolicepatil
    @ChandrashekharPolicepatil 3 หลายเดือนก่อน

    Supar❤🎉

    • @UttarakarnatakaRecipes
      @UttarakarnatakaRecipes  3 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @cletuscletu1184
    @cletuscletu1184 ปีที่แล้ว

    Hiiii sis super ❤️❤️❤️❤️

  • @aparichit5398
    @aparichit5398 ปีที่แล้ว

    Nice

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @user-vb2dr4pr5r
    @user-vb2dr4pr5r 3 หลายเดือนก่อน

    Nanu recipe Channa ke Bandi tu hi recipe thank u

    • @UttarakarnatakaRecipes
      @UttarakarnatakaRecipes  3 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @nirupadhiremath9381
    @nirupadhiremath9381 8 หลายเดือนก่อน +1

    ಅದರ ಹೆಸರು ಕಾಜಾ

    • @UttarakarnatakaRecipes
      @UttarakarnatakaRecipes  8 หลายเดือนก่อน

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @babugudakrjagi8577
    @babugudakrjagi8577 ปีที่แล้ว

    Suppar

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @sandeeppadolkra8717
    @sandeeppadolkra8717 ปีที่แล้ว +2

    Super akka🙏

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @hemavathikm4378
    @hemavathikm4378 ปีที่แล้ว

    Super madam very tasty
    Madam gaarige madodu tilisi kodi madam plz

    • @UttarakarnatakaRecipes
      @UttarakarnatakaRecipes  ปีที่แล้ว

      ಅಕ್ಕಾ ಈ ಲಿಂಕ್ ಒಮ್ಮೆ ನೋಡಿ
      th-cam.com/video/OckGaf-xUEU/w-d-xo.html

  • @basvanthbadiger925
    @basvanthbadiger925 ปีที่แล้ว

    👌👌🏻🌹

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ravibhanu4432
    @ravibhanu4432 9 หลายเดือนก่อน

    ಟೊಮೋಟೊ ಬಾತ್ ಮಾಡಿ ಅಕ

  • @siddappawalikar4049
    @siddappawalikar4049 ปีที่แล้ว

    Super akka 😍nanu try Madide super bantu

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @asmabanu2502
    @asmabanu2502 ปีที่แล้ว +1

    Hi akka super recipe 💞

    • @UttarakarnatakaRecipes
      @UttarakarnatakaRecipes  ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @user-ow5pm1xq9u
    @user-ow5pm1xq9u 9 หลายเดือนก่อน

  • @user-ou2ih2kn5x
    @user-ou2ih2kn5x 10 หลายเดือนก่อน

    🎉🎉❤❤

    • @UttarakarnatakaRecipes
      @UttarakarnatakaRecipes  10 หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏

  • @B.A.S.H.A
    @B.A.S.H.A ปีที่แล้ว

    Super madam

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @mahanandaarabhanvi1008
    @mahanandaarabhanvi1008 ปีที่แล้ว

    Akka nanu uttara Karnataka hudagi

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ಧನ್ಯವಾದಗಳು ಸಿಸ್ಟರ್. ನೀವು ಉತ್ತರ ಕರ್ನಾಟಕದವರು ಅಂತ ತಿಳಿದು ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸಿಸ್ಟರ್. ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🙏

  • @papukirandas5721
    @papukirandas5721 ปีที่แล้ว

    Idu khaja super mam

    • @UttarakarnatakaRecipes
      @UttarakarnatakaRecipes  ปีที่แล้ว

      ಹೌದು 🙏🙏ತುಂಬಾ ಧನ್ಯವಾದಗಳು