My inspiration....🙏🙏 Really god bless you...... ಸಾರ್ ನಿಮಗೆ ದೇವರು ಆರೋಗ್ಯ ಐಶ್ವರ್ಯ ಕೊಡಲಿ ಅಂತ ಬೇಡ್ಕೋತೀನಿ..... ಸಾರ್ ನಿಮ್ ಮುಖದಲ್ಲಿ ರಾಜ ಕಳೆದುಕೊಂಡ ಇದೆ.........🙏🙏
ಸರ್ ನಾನು 2003ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 62 ಪರ್ಸೆಂಟೇಜ್ ನಲ್ಲಿ ಹಳ್ಳಿಯ ಗೌರ್ನಮೆಂಟ್ ಶಾಲೆಯಲ್ಲಿ ಉತ್ತೀರ್ಣನಾದನು ನಂತರ ವಿದ್ಯಾಭ್ಯಾಸ ಆರ್ಥಿಕ ತೊಂದರೆಯಿಂದ ಕಡಿತಗೊಳಿಸಿ ದ ನಂತರ ಸುಮಾರು 17 ವರ್ಷಗಳ ನಂತರ ಶಾಲೆಯಲ್ಲಿ ಕಲಿತ ಅನುಭವ ನಿಮ್ಮ ಕೋಚಿಂಗ್ ಇಂದ ನನ್ನ ಮಕ್ಕಳಿಗೂ ಐಎಎಸ್ ಮತ್ತು ಐಪಿಎಸ್ ಮಾಡಿಸಬೇಕೆಂದು ಆಸೆ ಆಗುತ್ತಿದೆ ಸರ್ ಥ್ಯಾಂಕ್ಯೂ ಸರ್
Sir 🙏🙏🙏🙏 tq 🌹🌹🌹🌹🌹🌹nimma class tumbane chanagi ide. ಅರ್ಥ ಆಗುವ ಹಾಗೇ ಮಾಡುತ್ತೀರಿ. ಪಾಠ ಕೇಳಲು ಇಷ್ಟ ಇಲ್ಲದಿದ್ದರೆ ,ಇಷ್ಟ ಆಗುವಾ ಹಾಗೆ ,ನಿಮ್ಮ ಮಾತಿನ ಸ್ಟೈಲ್,with active power full teach so super ... ಸರಳತೇ ಯಿಂದ ಇರುವ ನಿಮ್ಮ ಪಾಠ ,ಕಠಿಣ ಸಮಸ್ಯೆ ಇಂದ್ರು ಅದು ಸರಳ ಅನಿಸುತ್ತದೆ. ನಿಮ್ಮ ಪಾಠ ದಿಂದ ನಮ್ಮ ಸರ್ಕಾರ ಕೆಲಸ ಪಡೆದೇ ಪಡೆಯುವೇ ಎಂಬ ಕನಸು , ಅತಿ ಸರಳವಾಗಿ ನಮ್ಮ ಗುರಿ ಮುಟ್ಟುವುದಕ್ಕೆ ನಿಮ್ಮ ಮಾರ್ಗದರ್ಶನ ದ ಏಣಿಯ ಬೆಳಕು ನಮ್ಮಂಥಹ ಸ್ಪರ್ಧಾತ್ಮಕ ವಿದ್ಯಾರ್ಥಿ ಗಳಿಗೆ ಸದಾ ಬೆಳಕಾಗಿ ಬೆಳಗುತ್ತಾ ಇರೀ ಸಾರ್ ,,,, ಕೋಟಿ ಕೋಟಿ ಧನ್ಯವಾದಗಳು
ನಿಮ್ಮ ಎಲ್ಲಾ ವೀಡಿಯೋಗಳು ಅತ್ಯದ್ಭುತವಾಗಿ ಮೂಡಿಬಂದಿದ್ದು, ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳಿಗೂ ತುಂಬಾ ಪ್ರಯೋಜನವಾಗುತ್ತಿದೆ. ಹೀಗೆ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿ. ಗಣಿತದ ಪ್ರಮುಖ ವಿಷಯಗಳಾದ - Algebra, Mensuration & Trigonometry ಗೆ ಸಂಭಂಧಿಸಿದಂತೆ ವೀಡಿಯೋಗಳನ್ನು ಅಪ್ಲೋಡ್ ಮಾಡಿ. ಧನ್ಯವಾದಗಳು...
Nanu 8th standard English medium alli vodhuthaeddine nimma video annu namma teacher group GE share madidhru edrenadha nanege mental ability tumba arthavagidhe nevu yake nana tuition master agbardhu antha ankoltha eddhe edre nimanthe eruva master beku super I love you and your explanation method so much thank you
ಸಾರ್ ಕ್ಯಾಲೆಂಡರ್ ಸಮಸ್ಯೆ ನನಗೆ ತುಂಬಾ ನೇ ಸಮಸ್ಯೆ ಆಗಿತ್ತು. ನಿಮ್ಮ pdf and video class ನನಗೆ ತುಂಬಾ ನೇ ಸರಳವಾಗಿ ಅರ್ಥ ವಾಗಿತ್ತು. ನನಗೆ ತುಂಬಾ ಖುಷಿ ಆಯಿತು. ಸಾರ್ 2014 ರ ಜುಲೈ 11 ಯಾವ ವಾರ ಬರುತ್ತದೆ. ಎಂದು ಪ್ರಶ್ನೆ ಬಂದರೆ ಹೀಗೆ ಪ್ರಶ್ನೆಗಳು ಸರಳವಾಗಿ ಹೇಗೆ ಬಿಡಸಬೇಕು ಸಾರ್
Sir namaste tumba tq tumba vishya heledire neravgi keledaste feel agtide class artha aytu adre e tara problem bandre navu try madoke hogalla enmunde bidistivi sir tq sir
Thank u sir for this coaching, u are exlent and we learn more things from u, after the class u give some Problems to solve so we can improve our ability by solving problems it will helps us sir
Your teaching way is very good sir. ಸರ್ ಬೆಸ್ಕಾಂ ಜ್ಯೂನೀಯರ್ ಅಸಿಸ್ಟಂಟ್ ಎಕ್ಸಾಮ್ ದು ಸಿಲ್ಲಬಸ್ ನೋಟ್ಸ್ ಕೊಡಿ ಸರ್ . Waiting your up coming bescom exam related video...plz...
For your contribution to education is limitless no words is there to tell you you are a amazing person thank you so much for your valuable time and support
Sir last question madidralla adhu 2016 adhika varsha alva mathe 2 plus madbekithu yakandre february 28 ra varegu adhika varsha erathalla soo 2 plus madbeku alva sir that's i confused
Spr sir ನಿಮ್ಮ ಈ ಸಹಾಯ ಹಸ್ತ ಮತ್ತು ಕಂಠದಿಂದ ನಮ್ಮಂಥ ಬಡವರ ಜ್ಞಾನದ ಹಸಿವನ್ನು ನೀಗಿಸುತ್ತಿರುವಿರಿ ನಿಮ್ಮ ಈ ಸಹಾಯಕ್ಕೆ ನಾ ಚಿರಋಣಿ.....
ಸರ್ ನಾನು ಒಬ್ಬ ಮಾಜಿ ಸೈನಿಕ.... ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ....
ನಿಮ್ಮ ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ
Jai hind saab⚔️
Hi
My inspiration....🙏🙏 Really god bless you...... ಸಾರ್ ನಿಮಗೆ ದೇವರು ಆರೋಗ್ಯ ಐಶ್ವರ್ಯ ಕೊಡಲಿ ಅಂತ ಬೇಡ್ಕೋತೀನಿ..... ಸಾರ್ ನಿಮ್ ಮುಖದಲ್ಲಿ ರಾಜ ಕಳೆದುಕೊಂಡ ಇದೆ.........🙏🙏
ನಾನು ಒಬ್ಬ ಶಿಕ್ಷಕ. ಆದರೆ ನಿಮ್ಮ ವಿಡಿಯೋಗಾಗಿ ಸದಾ ಕಾಯುತ್ತಿರುತ್ತೇನೆ...
ನಿಮ್ಮ ಮಾತಿನ ಶೈಲಿ ಅದ್ಬುತ....
Super video
Thanks for,, I
Good night
Very true sir ...
Yes it's very true
Sir simpler trick to ರಿಮೆಂಬರ್ 30 ದಿನ ಬರುವ months "ಏಜೂಸೆನ" ಅಂದರೆ ಏಪ್ರಿಲ್, ಜೂನ್, ಸೆಪ್ಟೆಂಬರ್, ನವೆಂಬರ್. Simple ಸರ್ ಇದು ನಾನ್ ಮಾಡಿರೋ simple trick 😍
12
😍👌
ಸರ್ ನಾನು 2003ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 62 ಪರ್ಸೆಂಟೇಜ್ ನಲ್ಲಿ ಹಳ್ಳಿಯ ಗೌರ್ನಮೆಂಟ್ ಶಾಲೆಯಲ್ಲಿ ಉತ್ತೀರ್ಣನಾದನು ನಂತರ ವಿದ್ಯಾಭ್ಯಾಸ ಆರ್ಥಿಕ ತೊಂದರೆಯಿಂದ ಕಡಿತಗೊಳಿಸಿ ದ ನಂತರ ಸುಮಾರು 17 ವರ್ಷಗಳ ನಂತರ ಶಾಲೆಯಲ್ಲಿ ಕಲಿತ ಅನುಭವ ನಿಮ್ಮ ಕೋಚಿಂಗ್ ಇಂದ ನನ್ನ ಮಕ್ಕಳಿಗೂ ಐಎಎಸ್ ಮತ್ತು ಐಪಿಎಸ್ ಮಾಡಿಸಬೇಕೆಂದು ಆಸೆ ಆಗುತ್ತಿದೆ ಸರ್ ಥ್ಯಾಂಕ್ಯೂ ಸರ್
ರಾತ್ರಿಯ ಶುಭಾಶಯಗಳು ಸರ್ ಜೀ.....
ನಿಮ್ಮ ಅಕಾಡೆಮಿಯು ಬಹಳ ಉತ್ತಮವಾಗಿದೆ ಸರ್ ಜೀ.......🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍💜💜💜💜💜💜💜💜💜💜💜💜👍👍👍,,,,,,,,,,,,,,,,,,,,,
Nimma bhodhane thumba mecchuvanthaddu sir, nimma bhodhane inda nangu kalikeya aasakthi huttide.. Thumbane dhanyavadagalu.. 😊🙏
Sir 🙏🙏🙏🙏 tq 🌹🌹🌹🌹🌹🌹nimma class tumbane chanagi ide. ಅರ್ಥ ಆಗುವ ಹಾಗೇ ಮಾಡುತ್ತೀರಿ. ಪಾಠ ಕೇಳಲು ಇಷ್ಟ ಇಲ್ಲದಿದ್ದರೆ ,ಇಷ್ಟ ಆಗುವಾ ಹಾಗೆ ,ನಿಮ್ಮ ಮಾತಿನ ಸ್ಟೈಲ್,with active power full teach so super ... ಸರಳತೇ ಯಿಂದ ಇರುವ ನಿಮ್ಮ ಪಾಠ ,ಕಠಿಣ ಸಮಸ್ಯೆ ಇಂದ್ರು ಅದು ಸರಳ ಅನಿಸುತ್ತದೆ. ನಿಮ್ಮ ಪಾಠ ದಿಂದ ನಮ್ಮ ಸರ್ಕಾರ ಕೆಲಸ ಪಡೆದೇ ಪಡೆಯುವೇ ಎಂಬ ಕನಸು , ಅತಿ ಸರಳವಾಗಿ ನಮ್ಮ ಗುರಿ ಮುಟ್ಟುವುದಕ್ಕೆ ನಿಮ್ಮ ಮಾರ್ಗದರ್ಶನ ದ ಏಣಿಯ ಬೆಳಕು ನಮ್ಮಂಥಹ ಸ್ಪರ್ಧಾತ್ಮಕ ವಿದ್ಯಾರ್ಥಿ ಗಳಿಗೆ ಸದಾ ಬೆಳಕಾಗಿ ಬೆಳಗುತ್ತಾ ಇರೀ ಸಾರ್ ,,,, ಕೋಟಿ ಕೋಟಿ ಧನ್ಯವಾದಗಳು
Abba! Yenri nimma teaching method! Wah! Super ri sir ...thanks ri
howda😅😅😅😅
ತುಂಬಾ ಸರಳವಾಗಿ ತರಗತಿಯಲ್ಲೆ ಕುಳಿತು ಕಲಿತ ಅನುಭವ ಸರ್.
ಧನ್ಶವಾದಗಳು !
Thanks!
ನಿಮ್ಮ ಎಲ್ಲಾ ವೀಡಿಯೋಗಳು ಅತ್ಯದ್ಭುತವಾಗಿ ಮೂಡಿಬಂದಿದ್ದು, ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳಿಗೂ ತುಂಬಾ ಪ್ರಯೋಜನವಾಗುತ್ತಿದೆ. ಹೀಗೆ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿ. ಗಣಿತದ ಪ್ರಮುಖ ವಿಷಯಗಳಾದ - Algebra, Mensuration & Trigonometry ಗೆ ಸಂಭಂಧಿಸಿದಂತೆ ವೀಡಿಯೋಗಳನ್ನು ಅಪ್ಲೋಡ್ ಮಾಡಿ. ಧನ್ಯವಾದಗಳು...
Nange yan hel bekanth gothkthilla. Supper sir . Nivu amazing sir. Nivu thumba dhodda mattadhli hesaru madthira...
ಎಲ್ಲಾ ವಿಷಯಗಳ ಮೇಲೆ ಪ್ರಭುತ್ವ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳು ತಾವು.
Thumbha dhanyavaadhagalu , mental ability thumbha kashta ankondidde , bt ivaga easy aagi face madtini anno hope bandide thnqq so much sir🤗🤗
teaching method super sir
Super Junior
Nanu 8th standard English medium alli vodhuthaeddine nimma video annu namma teacher group GE share madidhru edrenadha nanege mental ability tumba arthavagidhe nevu yake nana tuition master agbardhu antha ankoltha eddhe edre nimanthe eruva master beku super I love you and your explanation method so much thank you
Sir ಪ್ರತಿಯೋಂದು videoಗೆ PDF file ಕೋಡೊದು ತುಂಬ ಉಪಯುಕ್ತ ಸರ್,,,,,, super,,,,,,thank you
Bheema Badiger
PDF download madodu henge
Vedio hege sigodu
Duddu kattabeka
Tq sir
ಸಾರ್ ಕ್ಯಾಲೆಂಡರ್ ಸಮಸ್ಯೆ ನನಗೆ ತುಂಬಾ ನೇ ಸಮಸ್ಯೆ ಆಗಿತ್ತು. ನಿಮ್ಮ pdf and video class ನನಗೆ ತುಂಬಾ ನೇ ಸರಳವಾಗಿ ಅರ್ಥ ವಾಗಿತ್ತು. ನನಗೆ ತುಂಬಾ ಖುಷಿ ಆಯಿತು. ಸಾರ್
2014 ರ ಜುಲೈ 11 ಯಾವ ವಾರ ಬರುತ್ತದೆ. ಎಂದು ಪ್ರಶ್ನೆ ಬಂದರೆ ಹೀಗೆ ಪ್ರಶ್ನೆಗಳು ಸರಳವಾಗಿ ಹೇಗೆ ಬಿಡಸಬೇಕು ಸಾರ್
Thank you sir. ನಿಮ್ಮ ವಿಂಡೋಸ್ ಗಾಗಿ ಕಾಯುತ್ತಿದ್ದೆ.
Amazing class sir calendar problem istu saralavagi madabhahudu anta tilisidakke tumba tumba thank u so much sir
ನಿಮ್ಮ ನಿಸ್ವಾರ್ಥ ಸೇವೆಗೆ .....ನನ್ನದೊಂದು ಸಲಾಂ ಸರ್ .......ಧನ್ಯವಾದಗಳು
Ur way of teaching is very cool n easy. ಕೆಸರಲ್ಲಿ ಕಲ್ಲು ಒಗೆದತರ ಮೈಂಡ ಹಿಡಿದುಕೊಳ್ಳುತ್ತೇದೆ. 🙏🙏 ಸರ್
Really 👌🏻👌🏻👌🏻,, I am sitting like in class room.
Your way of teaching 👍🌹 ..
I'm also
Nice sir .
Hii sis
ನಾನು ಒಬ್ಬ ಶಿಕ್ಷಕ ನಿಮ್ಮ ವಿವರಣೆ ಬಹಳ ಚೆನ್ನಾಗಿ ಇದೆ
Estu easy agi understand agutte nimge thumba thumba thanks sir.. estu easy anta gottiralla thank you so much sir 👌😅👏👏👏👏👏👏
ನಿಮಗೆ ಧನ್ಯವಾದಗಳು ಬಹಳ ಅರ್ಥಪೂರ್ಣವಾಗಿ ಹೇಳಿ ದ್ದೀರಿ
Excellent sir yest thanks helidru nimma help munde kadme hige continue madi
ತುಂಬಾ ಸುಲಭವಾಗಿ ಹೇಳಿದ್ರಿ sir tq so much
Great work sir and this is the best way that means class with giving related notes it helps a lot for us🙏🙏🙏🙏👌👌👌👌
Thank you so much sir...it is very helpful to me....
Sir..very nice explanation methode sir ..v r very happy to watch ur every vedios.....
Super fantastic exallent
Nimma maatu Ella students tilibeku sir 💐💐
Amazing 😉 knowledge sir realy your great job 👍 I pray for your long life god bless u sir 💋 💋 💋 💋 💋
Tumba ಚೆನ್ನಾಗಿ ಮೂಡಿ ಬಂದಿದೆ sir, good information, e ಲೆಕ್ಕಗಳನ್ನು ತುಂಬಾ ಅರ್ಥವಾಗುವ ಆಗೆ ಹೇಳಿದ್ದೀರಿ 🙄
sir your teaching method is very beautiful sir
ಅದ್ಬುತವಾಗಿ ವಿವರಿಸಿದ್ದೀರಿ ಗುರುಗಳೇ.... ನಿಮಗೆ ತುಂಬು ಹೃದಯದ ಧನ್ಯವಾದಗಳು..👌👌
Excellent sir .. it's so useful thank you 😍
Super sir.. Innu swalpa problems heli kodtira anta kayta idivi sir...
genius of calendar 👏👏👏👏👏
ದೇವರು ನಿಮಗೆ ಯಾವಾಗ್ಲೂ ಹೀಗೆ ಒಳ್ಳೆ ಬುದ್ಧಿ ಕೊಡ್ಲಿ ಸಾರ್ 😄😄
Ramya N P jjkj
ಒಳ್ಳೆಯವರಿಗೆ ಒಳ್ಳೇದ್ ಆಗುತ್ತೆ.....
Ramya
Vedio hege download madodu plz help madi
@@shashikalashetty6663 madum kelagade ede nodi download anta adanna click madi agutte..
Thank you sir.Super class sir pdf notes tumba helf aagta ide gurugalle
Your teaching way is simply superb sir...
Super sir nivu thumba chanagi eli kodthidira
Sir now I understood calendar problem sir very easy thank u sir
nivu helidaga it is very simple sir👍🙏
Thank u sir nimma teaching super. Vv very usefull Videos.
Sir pdf ninda nanu own agi prefer agidini sir and nimma class kelde so calendar problem perfect thanku tanku so much sir 🙏🙏🙏🙏🙏🙏🙏🙏🙏🙏🙏🙏🙏🙏🙏
I like your teaching method sir. I really understand this. Tq sir
Thank you sir
D
ಥ್ಯಾಂಕ್ಸ್ ಸರ್ ಪಿಡಿಎಫ್ ಬಿಟ್ಟಿದ್ದಕ್ಕೆ ತುಂಬಾ ಉಪಯೋಗವಾಯಿತು
Thank u sir... Nice class every student easily understand ur class..... 🙏
Tq sir ...Ur teaching is good ...pdf notes is helps for time saving...
Sir it is so nice..easily learnt it...thank u for being for my kind ...Home sick learner ......🇮🇳🇮🇳🇮🇳🇮🇳🇮🇳🇮🇳🙏🙏🙏🙏🙏🙏🙏🙏🙏🙏
Nimma pata tumba chennagi erutte. Plz tips kodi & lessons kodi
Hai
Hello
I waited for your video.
Thanks for upload
Please make 3 or 4 videaos for week through your Academy
Sir namaste tumba tq tumba vishya heledire neravgi keledaste feel agtide class artha aytu adre e tara problem bandre navu try madoke hogalla enmunde bidistivi sir tq sir
Tq sir
besige samayadalli male banda haage neev namage video neediddira sir
thank you for your video sir
Adika varsha mattu saamanya varsha da bagge tilisi problem s na solve madidakke thmba thank you so much sir ❤
Very nice sir 👌
Sir you are the one of the best teacher 🎉❤sir thank you sir your chapter understood to me once again thank you sir🎉❤🎉❤
Thank you very much sir 🙇🙇
Nim teachingn matte matte kelbeku anasatte sir super teaching method .
Thank u sir for this coaching, u are exlent and we learn more things from u, after the class u give some Problems to solve so we can improve our ability by solving problems it will helps us sir
ಸರ್ ತುಂಬಾ ಚೆನ್ನಾಗಿ ಅರ್ಥ ಆಯಿತು 🙏🙏🙏
ಗುರುಗಳೆ ಮುಂಬರುವ ಎಲ್ಲಾ ವಿಡಿಯೋಗಳ ಪಿ ಡಿ ಎಫ್ ದೊರಕಿಸಿಕೊಟ್ಟರೆ ತುಂಬಾನೆ ಉಪಯುಕ್ತವಾಗುತ್ತೆ
Super sir nanage tumba help aytu
Excellent class Sir 🙏🏻, it is very helpful 😊
Your teaching way is very good sir. ಸರ್ ಬೆಸ್ಕಾಂ ಜ್ಯೂನೀಯರ್ ಅಸಿಸ್ಟಂಟ್ ಎಕ್ಸಾಮ್ ದು ಸಿಲ್ಲಬಸ್ ನೋಟ್ಸ್ ಕೊಡಿ ಸರ್ . Waiting your up coming bescom exam related video...plz...
Sir .. I really like ur confidential smile which makes so relax us to learn as it is easier one ....keep on sir ..ur student ....
𝙝𝙢𝙢
Good
Nivu obba adbhut vyakti sir🥰🥰🥰🥰🥰🥰 and super teach sir ,I like you sir
Your bren is full sharp. 👌👌👌👌👌👌👌
Tq you sir
Sir 2020 January Budhawara +2 days madiddira aadre adu 2021 nalli +2 days agbeku... Silly mistake but no problem thank you sir 🤝
ಅದ್ಭುತ ಕರುನಾಡು
@@yashaswiniyashu9429 heli
Sir really very understanding vidio thanku so much ,,,,,,,
Super sir
ಧನ್ಯವಾದಗಳು ಸರ್ ಜೀ...........🙏🙏🙏🙏👍👍👍👍👍👍👍👍👍👍👍👍👍🙏🙏🙏🙏🙏🙏🙏🙏
Sir Nim video ge wait madthidde...nice video sir
Nimma class kelalu tumba interested 👌🙏🙏
ನಿಮ್ಮಾ ಹೇಳುವ ರೀತಿ ಅದ್ಬುತ sir....ಧನ್ಯವಾದಗಳು...pdf ಮರಿಬೇಡಿ sir..
Super sir excellent questions sir 👌👌👌👌🙏🙏🙏🙏🙏
Tq sir
Well explained Sir very understandable class
ನಿರಂತರವಾಗಿರಲಿ ಈ ನಿಮ್ಮ ನಿಸ್ವಾರ್ಥ ಸೇವೆ.........ಧನ್ಯವಾದಗಳು ಸರ್...
super sir please find the attachment
u r such a great sir...superb ..v v nice explanations
For your contribution to education is limitless no words is there to tell you you are a amazing person thank you so much for your valuable time and support
Super sir mental ability video thank you so much 🥰🥰🥰sir
🙏 ತುಂಬಾ ಧನ್ಯವಾದಗಳು ಸರ್ 🙏🙏ಇದೇತರ ವಿಡಿಯೋಗಳನ್ನು ಅಪ್ಲೋಡ್ ಮಾಡಿ
Thank you sir.calendar problem Stage 2 video ಗಾಗಿ ಕಾಯುತ್ತಿದ್ದೇನೆ.
thank you sir . 👍.we are all waiting for your class. because understood easily your class .
Nimminda tumba kaltidivi neeve namgella God father sir we love you sir
Sir online batch Madi sadana Academy Kadehind thumba useful agutte....
ಸರ್ ನಿಮ್ಮ voice ಸೂಪರ್ 👌👌
U r excellent teacher sir hatsoff to u sir....🙋♂️👍thank u sir..
Excellent teaching of mental ability of calendar problem thank you so much sir for ur wonderful explanation🙏🙏
Excellent 👌 very simple to understand
Thank you sir ❤️
ಅದ್ಭುತವಾಗಿ ಮೂಡಿಬಂದಿದೆ ಸರ್ ಧನ್ಯವಾದಗಳು
Thank you soo much sir. I understood everything abt calendar with ur help
Tq sir for simplifying our problems in a way way
Sir plz 2 or 3 statement and conclusion kottu which assumption is wright ....antha keluva questuion baggi vedio madi....i kindly requested uu
Nivu tumba chanagi mentalibity heltirisir, thank you Sir 👍🙏
Sir Navu
Days Andre Sunday Monday Tuesday.... Illade kuda irabahudu allva?
Good class sir pls upload more videos rural areas students ge nimma class maatu tumbaaaa use guruji
Sir last question madidralla adhu 2016 adhika varsha alva mathe 2 plus madbekithu yakandre february 28 ra varegu adhika varsha erathalla soo 2 plus madbeku alva sir that's i confused
No 1 class sir thank you so much