ಯಾಪ್ಪಾ ಮಹಡಿ Steps ಹತ್ತಿ ಹತ್ತಿ ವಯಸ್ಸು ಆಗುತ್ತೆ 😔 ಅಷ್ಟೂವಂದು ಮಹಡಿ Steps ಹತ್ತಲಿಕ್ಕೆ ಆಗಲ್ಲ ಬಿಡಿ 😔 ಮಂಡಿ ನೋವು ಬರುತ್ತೆ ☝️ ಪ್ರಾವಿಷನ್ಸ್ ನೆಲ್ಲ ತಗೊಂಡು steps ಹತ್ತಬೇಕು ಅಂದ್ರೆ ಹುಡುಗಾಟ ಅಲ್ಲ 😔 ಯಾರು ಮಹಡಿ ಹತ್ತಿ party Hallge ಬರತಾರೆ 😊 ಯಾರೂ ಬರಲ್ಲ 😔 ನಾನು ಮಹಡಿ ಹತ್ತಲ್ಲ ಕೆಳಗೆ ಇರ್ತೇನೆ ಅಂತ ತುಂಬಾ ಜನ ಹೇಳ್ತಾರೆ ☝️
Beautiful✨
Thank you so much❤😊
ಪ್ರೈಜ್ ಎಷ್ಟು ಸರ್ ಈ ಮನೆಗೆ
Asking price 1cr 55 lakh negotiable
ಕಡಿಮೆ ಮಾಡಲ್ವಾ ಸರ್ ಪ್ರೈಜ್ ಹೇಳಿ ಎಷ್ಟು ಕಡಿಮೆ ಮಾಡುತೀರಾ 😔😔
@jaisantoshisharanappa3443 ಖಂಡಿತ ವಾಗಿಯೂ ಕಡಿಮೆ ಮಾಡ್ತಾರೆ...
ದಯವಿಟ್ಟು ನೀವು ಒಮ್ಮೆ ಮನೆನ ನೋಡಿ..
ಮುಂದಿನ ಮಾತು ಅಲ್ಲೇ ಎದುರುಗಡೆ ಮಾತಾಡೋಣ
Very nice explained ❤
Thank you❤
Audio is very low can't hear .Telling big hall and big room but not mentioning the size.
My humble request you sir. Please use headphone🎧.
And
Please visit once property direct
I tell you all size
Room size
Excellent🎉👍
Thank you so much❤
Beautiful space utilizes
Thank you so much❤
Wow super ❤
Thank you so much❤
ಸರ್ ಮಿಡಲ್ ಕ್ಲಾಸ್ ನವರಿಗೆ 20ಲಕ್ಷ ಒಳಗೆ ಇರುವ ಮನೆಯನ್ನು ತೋರಿಸಿ ಸರ್
ಲೋನ್ ಆಗುತ್ತೆ ಅಂತ ಮನೆ ತೋರ್ಸಿ ಸರ್ 🙏🙏
ಖಂಡಿತ ವಾಗಿ ಮುಂದಿನ ದಿನಗಳಲ್ಲಿ ತೋರಿಸುವೆ.
ವಂದನೆಗಳು🤗
Super duper house 👌👌👌
Thank you so much❤😊
Total built-up area ?
2400sqft
ಯಾಪ್ಪಾ ಮಹಡಿ Steps ಹತ್ತಿ ಹತ್ತಿ ವಯಸ್ಸು ಆಗುತ್ತೆ 😔 ಅಷ್ಟೂವಂದು ಮಹಡಿ Steps ಹತ್ತಲಿಕ್ಕೆ ಆಗಲ್ಲ ಬಿಡಿ 😔 ಮಂಡಿ ನೋವು ಬರುತ್ತೆ ☝️ ಪ್ರಾವಿಷನ್ಸ್ ನೆಲ್ಲ ತಗೊಂಡು steps ಹತ್ತಬೇಕು ಅಂದ್ರೆ ಹುಡುಗಾಟ ಅಲ್ಲ 😔 ಯಾರು ಮಹಡಿ ಹತ್ತಿ party Hallge ಬರತಾರೆ 😊 ಯಾರೂ ಬರಲ್ಲ 😔 ನಾನು ಮಹಡಿ ಹತ್ತಲ್ಲ ಕೆಳಗೆ ಇರ್ತೇನೆ ಅಂತ ತುಂಬಾ ಜನ ಹೇಳ್ತಾರೆ ☝️
Lift is mandatory for 4 floor home
Price
Asking price 1cr 60 lakh negotiable🤩
ನೈಸ್❤👌👌
Thank you so much❤😊
Worthy❤ Space Utilised All very well & Kids friendly Railings 😊
Thank you so much❤😊