Gicchi Giligili | ಗಿಚ್ಚಿ ಗಿಲಿಗಿಲಿ | ವಂಶಿಕಾ ಬಳಿ ದೊಡ್ಡಣ್ಣ ಸಾರಿ ಕೇಳಿದ್ಯಾಕೆ?
ฝัง
- เผยแพร่เมื่อ 29 ก.ย. 2024
- ಗಿಚ್ಚಿ ಗಿಲಿಗಿಲಿ ಶೋಗೆ ವಿಶೇಷ ತೀರ್ಪುಗಾರರಾಗಿ ಆಗಮಿಸಿರುವ ಹಿರಿಯ ನಟ ದೊಡ್ಡಣ್ಣ ತಮ್ಮ ಹಾಗೂ ಮಾಸ್ಟರ್ ಆನಂದ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು. ಮಾಸ್ಟರ್ ಆನಂದ್ ಸಹ ಅಷ್ಟೇ ಇದೇ ಸಂದರ್ಭದಲ್ಲಿ ದೊಡ್ಡಣ್ಣ ಜೊತೆಗೆ ಅಭಿನಯಿಸಿದ ಕರ್ಪೂರದ ಗೊಂಬೆ ಚಿತ್ರೀಕರಣದ ಸನ್ನಿವೇಶಗಳನ್ನು ನೆನೆದು ಭಾವುಕರಾದರು. ಇದೇ ಸಂದರ್ಭದಲ್ಲಿ ಮಾಸ್ಟರ್ ಅನಂದ್ ಅವರ ಮುದ್ದಿನ ಮಗಳು ವಂಶಿಕಾ ಅಂಜನಿ ಕಶ್ಯಪ ನನ್ನತ್ರ ಸಾರಿ ಕೇಳಬೇಕು ಎಂದು ದೊಡ್ಡಣ್ಣ ಅವರಿಗೆ ಹೇಳಿದ್ಯಾಕೆ?
To download the Voot app please click on the link :
vootapp.onelin...
To subscribe this channel go to:www.youtube.com...
#ColorsKannada #GicchiGiligili
A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
Watch more videos -
Follow us on:
/ colorskannada
/ colorskannadaofficial
The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description. - บันเทิง
Idu mosa yake andre ha muguge 🍫 chocolate kottilla
Super doddanna sir
Vv Super Sir
ಆ ಮಗುವಿಗೆ ಬಮದು ಚಾಕೊಲೇಟ್ ಕೊಟ್ಟರೆ ನಿಮ್ಮ ಪ್ಪನ ಗಂಟು ಗಂಟು ಹೊಗ್ತ ಇತ್ತ ಥೂ ನಿಮ್ಮ
Ibru share madkothare chacolate na
ಶೃತಿ ಮೇಡಂ ಲವ್ ಯು ❤
Doddana avaru bahala dodda kalavidaru super acting sir
Ll ll pl
Giccha
Super Super
Super.vamashika
Super film karpurada gombe
Love 💕 you vanshika
Superb 👌👌👍👍