ಮೈಕ್ರೋಸಾಫ್ಟ್ ವರ್ಡ್ ನಲ್ಲಿ ನಿಮಗೆ ಗೊತ್ತಿಲ್ಲದ ಅದ್ಭುತವಾದ ಟ್ರಿಕ್ಸ್
ฝัง
- เผยแพร่เมื่อ 7 ส.ค. 2021
- ನಮಸ್ಕಾರ ಆತ್ಮೀಯ ಮಿತ್ರರೇ
ನಾನು ಮಾಡುವಂತಹ ಪ್ರತಿಯೊಂದು ವಿಡಿಯೋಗಳು ನಿಮಗೆ ಇಷ್ಟವಾದರೆ
ವಿಡಿಯೋ ಕೆಳಗಡೆ ಕೊಟ್ಟಿರುವ ಸಬ್ಸ್ಕ್ರೈಬ್ ಅದನನ್ನು ಪ್ರೆಸ್ ಮಾಡಿ ಹಾಗೆ ಪಕ್ಕದಲ್ಲಿರುವ ಬೆಲ್ ಬಟನ್ ಒತ್ತಿ
ಹಿಂದಿನ ವೀಡಿಯೋಗಳಿಗಾಗಿ ತಪ್ಪದೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ
ಮತ್ತೆ ನಿಮಗೆ ಏನೆ ಸಮಸ್ಯೆ ಇದ್ದಲ್ಲಿ ನನಗೆ ಕಮೆಂಟ್ ಮಾಡಿ
ಧನ್ಯವಾದಗಳು ಮಿತ್ರರೇ
ವಿಡಿಯೋ ನೋಡಿದಕ್ಕೆ ತುಂಬಾ ತುಂಬಾ ಹೃದಯದಿಂದ ಧನ್ಯವಾದ
bro ಬೆಂಕಿ 🔥🔥 class
ನಮಸ್ತೆ ಸರ್,ನೀವು ಪಾಠ ಮಾಡುವ ವಿಧಾನ ತುಂಬಾ ಸರಳವಾಗಿದೆ, ನನಗೊಂದು ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ, ಅದೇನೆಂದರೆ, word art ನಲ್ಲಿ ಟೈಪ್ ಮಾಡೋದು ಹೇಗೆ ಎಂದು ತಿಳಿಸಿಕೊಡಿ
ಸಾರ್ ನಮಸ್ಕಾರ ನೀವು ತುಂಬಾ ಚನ್ನಾಗಿ ಅರ್ಥ ಆಗುವ ಆಗೇ ಹೇಳಿಕೊಡುತ್ತಿರೀ ಸಾರ್ ಆದರೆ ನಂಬರ್ ವಿಳಾಸ ಕೊಟ್ಟು ನಂಬರ್ ಕೊಟ್ಟ ನಂತರ ಮುಂದೆ ಹೇಗೆ ಹೋಗಬೇಕೆಂದು ಹೇಳಿಲ್ಲ ಸಾರ್ ಒಂದೆ ನೂರು ಜನರಿಗೆ ಹೇಗೆ ಕಳಿಸುವುದು ದಯವಿಟ್ಟು ತಿಳಿಸಿ ಸಾರ್
👍👍👍👍👍👍🙏🏾🙏🏾🙏🏾🙏🏾🙏🏾🙏🏾
ಸೂಪರ್ ಸರ್ ನಾನು ಇವತ್ತು ಇದನ್ನು ಕಲಿಯುತ್ತೆನೆ ಸರ್
Super class sir tqs❤️❤️❤️😍😍
👌👌👌👍 amazing sir 😀🤝
Super explained sir super
Super class sir 👌👌👌👌👌👌
ತುಂಬು ಹೃದಯ ಧನ್ಯವಾದಗಳು
👌cllass Sir Ryprence cllass video haki sir
Super sir thanku sir
+91 Indian barcode sir..❤
Super sir
Sir edanna send madodu hege
Sir mswaordnalli addressna type madi print thehiyodu ege thorsi.
ಸರ್, ನನ್ನ ಒಂದು ಪ್ರಶ್ನೆ msword ನಲ್ಲಿ ಕನ್ನಡ ಟೈಪ್ ಮಾಡುವಾಗ English paragraph ರೀತಿ ಅದು justify select ಮಾಡಿದರೆ ಸರಿಯಾಗಿ paragraph ಬರುವುದಿಲ್ಲ.. ಕನ್ನಡ ಎಲ್ಲಾ ಸಾಲುಗಳು/paragraph ಒಂದೇ ಸಮನಾಗಿ ಬರಲು ಯಾವ ರೀತಿ ಮಾಡಬೇಕು?
very happy
Sar reaction kard download madadu thrskodi
Appointment sir
🥰🥰🥰🥰
TQ So much
Sir Iam Learn full Ms office Cource how much fees.
Only 999
👍
Sir bacic cumputer exams nalli yavthara questions bharbhodu antha helli Kodi sir ?😊
TQ
Sir naavu ms word ನಲ್ಲಿ ಕನ್ನಡ ಬರವಣಿಗೆ ಹೇಗೆ ಬರಿಯೋದು
ಹೇನು ಅತ್ರ ಅಗಿಲ್ಲ ಬ್ರೋ 😞🙃😡
ಹೇನು?
Namge firste gothu idu
Bro navu uttarakarnatakadavare haveri mandi...nim contect number beku bro... place
Super sir