ಈ ಸಬ್ಜೆಕ್ಟ್ ಇಟ್ಕೊಂಡು Kantara ಸಿನಿಮಾ ಮಾಡಿದ್ದೇಕೆ?? | News Hour Special With Rishab Shetty

แชร์
ฝัง
  • เผยแพร่เมื่อ 9 ต.ค. 2022
  • #newshour #rishabshetty #ajithanamakkanavar #kantara
    ಈ ಸಬ್ಜೆಕ್ಟ್ ಇಟ್ಕೊಂಡು Kantara ಸಿನಿಮಾ ಮಾಡಿದ್ದೇಕೆ?? | News Hour Special With Rishab Shetty
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ
  • บันเทิง

ความคิดเห็น • 309

  • @rajgurut.v1334
    @rajgurut.v1334 ปีที่แล้ว +41

    ಕಾಂತರ ಸಿನಿಮಾಕ್ಕೆ ಜನರೇ ಅವಾರ್ಡ್ ಕೊಟ್ಟಿದ್ದಾರೆ 👏🏻👏🏻👏🏻🥰

  • @vishnuprasad6751
    @vishnuprasad6751 ปีที่แล้ว +72

    ಏನ್ ಏನ್ ಸರ್ ಸಿನಿಮಾ.... ಎಂಥ ಅದ್ಭುತ..... ಸೂಪರ್ ಸರ್.....

  • @umeshshettigar4110
    @umeshshettigar4110 ปีที่แล้ว +78

    ನಮ್ಮ ಹೆಮ್ಮೆ ನಮ್ಮ ಕಾಂತಾರ 🙏🔥

  • @praveenkumaranjanappa3530
    @praveenkumaranjanappa3530 ปีที่แล้ว +213

    Shankarnag reborn 🔥 rishab multi talented artist. Actor and director.

    • @manjammasuresh8743
      @manjammasuresh8743 ปีที่แล้ว +4

      Definitely sir

    • @naveenkumar2730
      @naveenkumar2730 ปีที่แล้ว +2

      Stop comparing

    • @kalleshg4285
      @kalleshg4285 ปีที่แล้ว

      💯

    • @deepn2164
      @deepn2164 ปีที่แล้ว

      ​@@naveenkumar2730 he isn't comparing.. Finally someone who has emotions and connection to our deep rooted culture and has dreams of doing more..if u see rishabh 's hurried 24/7 mindset, Shankar sir was exactly like this working like a machine never resting ...

    • @naveenkumar2730
      @naveenkumar2730 ปีที่แล้ว

      @@deepn2164 reborn means comparison only

  • @girishacharya7025
    @girishacharya7025 ปีที่แล้ว +56

    ಕಾಂತಾರ ನಮ್ಮ ಮಣ್ಣಿನ ಕಥೆ
    🔥🙏

  • @world3725
    @world3725 ปีที่แล้ว +27

    ಕಾಂತಾರ ಕ್ಲಾಮ್ಯಾಕ್ಸ್ ನಲ್ಲಿ ಅಭಿನಯ ಅದ್ಭುತ ಸರ್ 🔥🔥🔥

  • @kumarbhojappa1279
    @kumarbhojappa1279 ปีที่แล้ว +42

    Best climax I have ever seen..in Indian film industry

  • @realindianpeoplelives....4058
    @realindianpeoplelives....4058 ปีที่แล้ว +94

    All kannada news channels plz promote this movie till it get nominated fr Oscar award becz it's defnly award winning movie plz it's good chance fr our kannadigas fr winning Oscar award🙏

    • @Gurukrupa91
      @Gurukrupa91 ปีที่แล้ว +4

      No channel is doing so they do only Telugu Tamil movies

    • @yogeshpravi9534
      @yogeshpravi9534 ปีที่แล้ว +8

      ಆಸ್ಕರ್ ಪಡೆಯುವ ಎಲ್ಲಾ ಯೋಗ್ಯತೆ ಈ ಮಾಸ್ಟರ್ ಪೀಸ್ ಗೆ ಇದೇ...

    • @SimpleTech10987
      @SimpleTech10987 ปีที่แล้ว +1

      Oscar bagge tilkoli bro....worst award ever.....🙂

    • @soumya-nair
      @soumya-nair ปีที่แล้ว

      yes yes no doubt... super movie🥰🥰🥰

  • @prasannahs3910
    @prasannahs3910 ปีที่แล้ว +13

    ನಮ್ಮ ಕಾಂತಾರ super 👌👌👌.. Totally team work superb 👌👌👌.. ರಾಂಪಾ, ಬುಲ್ಲ, ಸುಂದರ, ಗುರುವ, ಕಮಲಕ್ಕ, ಲೀಲಾ, ರಿಷಬ್ ತಾಯೀ.. Wow ಸೂಪರ್ acting ಎಲ್ಲರದ್ದೂ.. ಕಿಶೋರ್ ಮತ್ತು ದಣಿಗಲ ಪಾತ್ರ ಮಾಡಿದ ಅಚ್ಯುತ್ fantastic acting.... 👌🙏🙏.. Lastly ರಿಷಬ್ acting and dailog, direction ಸೂಪರ್ 👌👌👌👌👌

  • @ukstarstudio3188
    @ukstarstudio3188 ปีที่แล้ว +145

    ಕಾಂತಾರ ಪಾರ್ಟ 2 ಆದಷ್ಟು ಬೇಗ ಬರ್ಲಿ ಸರ್ 🔥🔥🔥

    • @ukstarstudio3188
      @ukstarstudio3188 ปีที่แล้ว +2

      @Magical Beatzನಿನು ಯಾವ ಮಂಗ್ಯಾ ಲೆ ಪಾ ಪಾರ್ಟ 2 ಇಲ್ಲ ಅಂತ ಹೆಳಾಕ ನಿನು ಎನ ನನ್ನ ಮಗಾ ನಾ ??? ಹುಚ್ಚ ಮಂಗ್ಯಾ

    • @at.danger.y
      @at.danger.y ปีที่แล้ว +1

      @@ukstarstudio3188 undu inchane , manasikanandh

    • @KarthikKarthik-kh1zx
      @KarthikKarthik-kh1zx ปีที่แล้ว

      @Magical Beatz hu u

    • @vatsach4302
      @vatsach4302 ปีที่แล้ว

      Part 2 ide

  • @likhithmj157
    @likhithmj157 ปีที่แล้ว +78

    ನಮ್ಮಕರ್ನಾಟಕದ ಹೆಮ್ಮೆ "ಕಾಂತಾರ" 🔥🔥🔥🙏🙏🙏

    • @pavankannadiga8376
      @pavankannadiga8376 ปีที่แล้ว +1

      ಕರ್ನಾಟಕದ ಹೆಮ್ಮೆ ಕನ್ನಡ ಕಣೋ le.ಕಾಂತಾರ ಅಲ್ಲ

  • @ShivaKumar-le6eg
    @ShivaKumar-le6eg ปีที่แล้ว +6

    ನೀವು ಬಿಟ್ಟು ಯಾರೇ ಈ ಸಿನಿಮಾದಲ್ಲಿ ಹೀರೋ ಆಗಿ ಯಾಕ್ಟಿಂಗ್ ಮಾಡಿದ್ರು. ಈ ಮಠಕ್ಕೆ ಗೆಲವು ಕಾಣುತ್ತಿರಲಿಲ. 👌👌👌👌👌ಆಗಿದೆ. ಇದೆ ತರ ಸಿನಿಮಾ ಮಾಡಿ.

    • @epsl422
      @epsl422 10 หลายเดือนก่อน

      100%%%

  • @dayagowda1885
    @dayagowda1885 ปีที่แล้ว +8

    ಅಭಿನಂದನೆಗಳು 💐💐💐💐ಸರ್ ಸೂಪರ್ ಮೂವಿ 👌👌

  • @cariappakavan8766
    @cariappakavan8766 ปีที่แล้ว +10

    ನಮ್ಮ ಮಣ್ಣಿನಲ್ಲೇ ಒಳ್ಳೆ ಕಥೆ ಇದೆ.

  • @soumengupta8729
    @soumengupta8729 ปีที่แล้ว +15

    Goosebumps. Going for it surely

  • @Puresoul31
    @Puresoul31 ปีที่แล้ว +8

    After watching movie with subtitles.. Me watching his all I've w/o getting a single word😌

  • @ranjinayak8484
    @ranjinayak8484 ปีที่แล้ว +20

    Award pakka acting and direction rishab sir

  • @raghavendraacharachar1517
    @raghavendraacharachar1517 ปีที่แล้ว +16

    ಅಜಿತ್ ಸರ್ .... ನೀವು ನಮ್ಮ್ ಊರನವರನ್ನ ಸಂದರ್ಶನ ಮಾಡ್ತಾ ಇದ್ದೀರಿ ... ಧನ್ಯವಾದಗಳು .🎉

    • @sagarmars2611
      @sagarmars2611 ปีที่แล้ว

      Yaavudu nimma ooru?nimma bhashe yavudu?

  • @MANJUshetty597
    @MANJUshetty597 ปีที่แล้ว +11

    Hi ವೃಷಬ್ ಶೆಟ್ರೇ 🌹💐🙏🤗
    Hi ಅಜಿತ್ ಸರ್ 🌹💐🙏🙋

  • @mallikarjunmali7530
    @mallikarjunmali7530 ปีที่แล้ว +9

    Yes there is waw factory in movie. I watched twice, still want to watch one more time. Kantara movie we should experience it in theatres and it's not just movie it's sentiment.

  • @jagadeeshjagadeesh1565
    @jagadeeshjagadeesh1565 ปีที่แล้ว +2

    ರಿಷಬ್ ಸರ್, ನೀವು ತಯಾರಿಸಿದ "ಕಾಂತರ "ಸಿನಿಮಾ ಕನ್ನಡ ಸಿನಿಮಾ ದಲ್ಲಿ ಒಂದು ಮೈಲಿಗಲ್ಲು ಇದರಲ್ಲಿ ಯಾವುದೇ ಅತಿಯಾದ ನಟನೆಯಾಗಲಿ, ಇಲ್ಲ ನಾವು ಸಿನಿಮಾ ನೋಡುವಾಗ ಆ ಸಿನಿಮಾದಲ್ಲಿ ಇದ್ದೇವೆ ಎನ್ನುವಂತಿದೆ. ದೈವ ಮತ್ತು ದೇವರ ಬಗ್ಗೆ ಚನ್ನಾಗಿ ತೋರಿಸಿದ್ದಿರ. ದೈವವಾಗಲಿ ಮತ್ತು ದೇವರಾಗಲಿ ಈ ಜಗತ್ತಿನ ಜೇವರಾಶಿಗಳು, ಅನ್ನೂನ್ಯ ವಾಗಿ ಇರಬೇಕು ಎನ್ನುವದನ್ನು ಸಾರುತ್ತವೆ, ಎನ್ನುವುದು ತುಂಬಾ ಸೊಗಸಾಗಿದೆ. ಕೊನೆಯಲ್ಲಿ ದೈವವು ಎಲ್ಲರನ್ನು ಬಾಚಿತಬ್ಬಿಕೊಂಡು, ಎಲ್ಲರು ಒಂದೇ, ಎನ್ನುವ ಸಾರ, ತುಂಬಾ ಸೊಗಸಾಗಿದೆ. ಸಮಾಕ್ಕೆ ಒಂದು ಸಂದೇಶ ಮತ್ತು ನಮ್ಮ ತುಳುನಾಡು ಎನ್ನುವದಕ್ಕಿಂತ, ನಮ್ಮ ದೇಶದ ಸಂಸ್ಕೃತಿ ಎನ್ನುವುದು ಬಹುಮುಖ್ಯ,ಉಡುಪಿ, ಮಂಗಳೂರು, ತುಳುನಾಡು, ಎನ್ನುವ ಭೇದ ಬೇಡ ಎಲ್ಲವು ಸೇರಿ ನಾವು ಕನ್ನಡಿಗರಲ್ಲವೇ,ಇಂತಹ ನಮ್ಮ ಕನ್ನಡ ಸಿನಿಮಾವನ್ನು ಉಳಿಸಿ ಬೆಳಸಿ, ಯಾವುದೇ ನಮ್ಮ ಕನ್ನಡ ಸಿನಿಮಾವನ್ನು, ಚಿತ್ರಮಂದಿರ ದಲ್ಲಿಯೇ ನೋಡಿ.ರಿಷಬ್ ಸರ್ ಆ ದೈವವು ನಿಮಗೆ ಇಂತಹ ಸಿನಿಮಾಗಳನ್ನು, ತಯಾರಿಸುವ ಶಕ್ತಿಗೆ ಆಸ್ತು ನೀಡಲಿ. ಜೈ,, ರಿಷಬ್ ಸರ್ &ಟೀಮ್, ಜೈ ಭುವನೇಶ್ವರಿ. ಧನ್ಯವಾದಗಳು ಸರ್

  • @siddharoodhhubliproduction2
    @siddharoodhhubliproduction2 ปีที่แล้ว +15

    ಕಾಂತಾರ ಸಿನಿಮಾ ಸೂಪರ್ ಹಾಗಿದೆ ಎಷ್ಟೋ ವರ್ಷಗಳ ಬಳಿಕ್ ನಾನು ಪದೇ ಪದೇ 2ಬಾರಿ ನೋಡಿರೋ ಸಿನಿಮಾ ಅಂದ್ರೆ ಇದೆ 100% 100days ಹಿಟ್ ಸಿನಿಮಾ🙏🙏❤❤❤ ಇಂತ ಒಳೆ ಸಿನಿಮಾ ಕೊಟ್ಟಿರುವತ್ ರಿಷಬ್ ಸರ್ ಗೆ ನನ್ನ ಅನಂತ್ ಅನಂತ್ ನಮನಗಳು❤🙏

  • @alving2331
    @alving2331 ปีที่แล้ว +5

    You are genius, excellent.
    You have won hearts of those very far from India .

  • @Vk.albums873
    @Vk.albums873 ปีที่แล้ว +3

    Panjurli yer panpina onthe janakk maathra gotthitthundu.... But itthe masth janakk gotthathundu... Tnq🥰 shetre

  • @user-zs6on8ys8e
    @user-zs6on8ys8e ปีที่แล้ว +3

    ಕಾಂತರ ಸೂಪರ್ ಸರ್
    ಜೈ ಬಿಜೆಪಿ ಜೈ RSS ಜೈ ಭೀಮ್
    ಜೈ ಹಿಂದೂ ರಾಷ್ಟ್ರ ಜೈ ಕರ್ನಾಟಕ ಮಾತೆ
    🚩🚩🚩🚩🚩🚩🚩

  • @dannysweet4676
    @dannysweet4676 ปีที่แล้ว +4

    Sincerely was not liking rishab shetty that much but after seeing kantara opinion changed n became his true fan

  • @abinavnaveen9297
    @abinavnaveen9297 ปีที่แล้ว +18

    He is proud of karnataka 🥰🙏

  • @ShyamSundar-bl2tk
    @ShyamSundar-bl2tk ปีที่แล้ว +2

    Beautiful sir beautiful movie we love you Rishab sir

  • @ashokgowda6943
    @ashokgowda6943 ปีที่แล้ว +28

    ನಮ್ಮ ತುಳುನಾಡ್ ನಮ್ಮ ಹೆಮ್ಮೆ 🚩🙏❤️ .
    ಧನ್ಯವಾದಗಳು ಕಾಂತಾರ 🔥🙏

    • @sagarmars2611
      @sagarmars2611 ปีที่แล้ว +2

      ತುಳುನಾಡು ಸಿನಿಮಾ ಕನ್ನಡದಲ್ಲಿ ಯಾಕೋ ಮಾಡಿದ್ರಿ.

    • @lokeshacharyamnglre1513
      @lokeshacharyamnglre1513 ปีที่แล้ว +2

      @@sagarmars2611 ninnanthavrige artha aagalla antha.

    • @shivacp7082
      @shivacp7082 ปีที่แล้ว

      @@lokeshacharyamnglre1513 neevu maduva shyli ashte bere a daivaradane paddathi yella badi yallu ide

    • @sagarmars2611
      @sagarmars2611 ปีที่แล้ว

      @@lokeshacharyamnglre1513 nanage artha maadsodu beda neevu

    • @sagarmars2611
      @sagarmars2611 ปีที่แล้ว

      @@lokeshacharyamnglre1513 nanage artha maadsodu beda neevu

  • @KavithaKavitha-jv4pt
    @KavithaKavitha-jv4pt ปีที่แล้ว +42

    One of my fevret chanal , Ajit sir very talented Parson, e chanalalli nanna fevret TH-camr Madhu sir edare proud moment nange, Nimma subscriber agi follow madtirodakku sartaka Aytu, Rishab sir GE all the best Ennu olle olleya cinemagalanna namma Kannada janakke kodi, Nimma prati cinemadallu kuda tumbha olle msg erutte , God bless u sir 🙏👍💞

    • @kingvirat1091
      @kingvirat1091 ปีที่แล้ว +8

      Bjp bucket channel 😂

    • @puneethbkl5254
      @puneethbkl5254 ปีที่แล้ว +6

      @@kingvirat1091 Haaudaaa rishab avara film bage heltidare bjp bage ala

    • @kingvirat1091
      @kingvirat1091 ปีที่แล้ว +4

      @@puneethbkl5254 nanu helidd channel bagge ee show bagge alla

    • @sumanthmr572
      @sumanthmr572 ปีที่แล้ว

      ​@@kingvirat1091
      King Virat ಅಂತ ಹೆಸರಿಟ್ಕೊಂಡ್ ಇದ್ದೀಯಾ ಬಹುಶಃ ನೀನೊಬ್ಬ ಹಿಂದುನೆ ಆಗಿರ್ತೀಯ ನನ್ನ ಊಹೆ ತಪ್ಪಾಗಿರಲಿಕ್ಕೂ ಸಾಧ್ಯ ಇಲ್ಲ ಆದರೆ ನಿಮ್ಮಂತಹ ಅವಿವೇಕಿ ಸೆಕ್ಯುಲರ್ ಹಿಂದುಗಳಿಂದ ಇವತ್ತು ದೇಶ ಮತ್ತು ಉದ್ದೇಶದಲ್ಲಿರುವ ಜನ ಹಾಗೂ ಈ ಸನಾತನ ಧರ್ಮ ಇಕ್ಕಟ್ಟಿಗೆ ಸಿಲುಕಿಹಾಕಿಕೊಂಡಿರುವುದು ನಿನ್ನಂತವನಿಗೆ ಬಿಜೆಪಿ ಹಾಗೂ ಅದರ ನಾಯಕರ ಅದರಲ್ಲೂ ಕೇಂದ್ರ ಸರ್ಕಾರದ ಮೋದಿಜಿಯವರ ಯಾವೊಂದು ಕಾರ್ಯಗಳು ಕ್ರಮಗಳು ತಿಳಿಯೋದಿಲ್ಲ ನೀವೆಲ್ಲ ಏನು ಅಂದರೆ ಕೇವಲ ಅಧಿಕಾರ ಹಣಕ್ಕೋಸ್ಕರ ಯಾವುದೋ ಪಕ್ಷದ ಜೊತೆ ಸೇರಿ ರಾಜಕೀಯ ಬೇಳೆ ಬೇಯಿಸಿಲ್ಲಕೊಸ್ಕರ ನಿಮ್ಮನ್ನು ನೀವು ಮುಡುಪಾಗಿಟ್ಟುಕೊಂಡಂತವರು ಆದರೆ ದೇಶ ಧರ್ಮದ ವಿಚಾರದಲ್ಲಿ ಇವತ್ತು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಒಂದು ಪಕ್ಷ ಏನಾದರೂ ಇದ್ದರೆ ಅದು ಬಿಜೆಪಿ ಹಾಗೂ ಇಂತಹ ಬಲಪಂಥೀಯ ಚಿಂತನೆಗಳೆಲ್ಲ ಪಕ್ಷಗಳಿಗೆ ಬೆಂಬಲವಾಗಿ ನಿಂತಿರುವುದು ಈ ನಮ್ಮ ಎಲ್ಲಾ ಮಾಧ್ಯಮ ಮಿತ್ರ ಬಂಧುಗಳು ಆದರೆ ನಿಮ್ಮಂಥ ಅವಿವೇಕಿಗಳು ನಾನೊಬ್ಬ ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಯುವ ನಪುಂಸಕ ನಾಯಿಗಳಾಗಿ ಡೋಂಗಿ ಸರ್ಕಾರಗಳ ಬಾಲ ಹಿಡಿದು ಹೊರಟ ಒಂದು ರೀತಿಯ ಬಂಡುಕೋರ ಗುಂಪುಗಳು ಏನು ಮಾಡಲಿಕ್ಕಾಗಲ್ಲ ನಿಮ್ಮಂತಹ ರನ್ನು ಒಟ್ಟಿಗೆ ಬೇಕಾದದ್ದು ಈ ದೇಶದ ಸರ್ಕಾರದ ಜವಾಬ್ದಾರಿ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ

    • @indianputon814
      @indianputon814 ปีที่แล้ว +5

      @@kingvirat1091 Pappu can’t win sala

  • @999johnrock
    @999johnrock ปีที่แล้ว +5

    Film producers are blessed by God
    Hombale films kismat is so good
    They can't do anything wrong

  • @shobhavlogs4826
    @shobhavlogs4826 ปีที่แล้ว +1

    Super Simple sun shine shetti 💐💐💐💐💐

  • @sudhamkumar.i812
    @sudhamkumar.i812 ปีที่แล้ว +2

    Junior upender rishabh shetru super sir

  • @shruthigt2588
    @shruthigt2588 ปีที่แล้ว +2

    Rishabh sir voice superb

  • @popcornfilmsindia
    @popcornfilmsindia ปีที่แล้ว +3

    God blessed movie..

  • @poornimak6406
    @poornimak6406 ปีที่แล้ว

    Super kantra rishab really extraordinary movie ur acting z superbbbbb

  • @adithyabk1
    @adithyabk1 ปีที่แล้ว +5

    To the people who are saying these shettys make only Mangalore based movies....
    Kirick party, 777 charlie, ASN , Bell bottom ivellaa Mangalore movies aaa??😑😑
    Sumne comments maadbeku antha maadodu

  • @abhilashaabhi1984
    @abhilashaabhi1984 ปีที่แล้ว +1

    I Love you Boss ❤️❤️❤️

  • @user-db4pv8yu5r
    @user-db4pv8yu5r ปีที่แล้ว +1

    Rishabh your great😍😍😍

  • @vinayshetty7277
    @vinayshetty7277 ปีที่แล้ว +1

    So proud of you rishab❤️

  • @thilakk1528
    @thilakk1528 ปีที่แล้ว +6

    Super sir🥰

  • @child_specialist_Dr.Ravi_K
    @child_specialist_Dr.Ravi_K ปีที่แล้ว +7

    Sir Full episode haki.

  • @yogeshpatil2081
    @yogeshpatil2081 ปีที่แล้ว +1

    Outstanding...... History.. Movie

  • @RaghavendraM
    @RaghavendraM ปีที่แล้ว +6

    We want full episode

  • @miss_peacelover_karkala9062
    @miss_peacelover_karkala9062 ปีที่แล้ว +3

    Congratulations Sir 🎉

  • @darshan3869
    @darshan3869 ปีที่แล้ว +7

    where to get full video?

  • @avinashkk509
    @avinashkk509 ปีที่แล้ว +1

    👌👌film

  • @Rajanish.k9462
    @Rajanish.k9462 ปีที่แล้ว +3

    Idu namma managalorina daiva da power.. Eee movie yanuu.. Istu yetharakke belesi nillisidu..
    JAI tulu Nadu.. Jai karnataka..

    • @hiteshhrreddy6738
      @hiteshhrreddy6738 ปีที่แล้ว +3

      Proud of your culture..........Ondu sari adaru daiva aradhane noda beku....Kundapurakke tumba sari bandidene Adare unlucky to see Kambala or Daiva Kola.
      Jai Karnataka Matha
      Jai Bharat Matha...

    • @sagarmars2611
      @sagarmars2611 ปีที่แล้ว

      @@hiteshhrreddy6738 le Reddy neenu ninna state andhrakke hogu karnatakadalli enu maadta iddeeya

    • @hiteshhrreddy6738
      @hiteshhrreddy6738 ปีที่แล้ว

      @Mr.. CHE-2⚡️ Mangalore nalli yaru parichaya illa, but, will see it the next time I reach Malabar region.

  • @infokannadiga5673
    @infokannadiga5673 ปีที่แล้ว

    ❤️ jai kannada ❤️🙏

  • @sanju2524
    @sanju2524 ปีที่แล้ว +6

    Hi sir, really appreciate your act, today we watched the real Kanthara in Israel with full packed theater I really salute you sir

  • @narin1613
    @narin1613 ปีที่แล้ว +2

    First of 20 minutes second of claimax 25 minutes super

  • @shashankshashank3263
    @shashankshashank3263 ปีที่แล้ว +1

    All the best brother. God bless you.

  • @srikanthbr8025
    @srikanthbr8025 ปีที่แล้ว +12

    It happens once in a while..
    Secret to success is a mystery..

    • @vishnuprasad6751
      @vishnuprasad6751 ปีที่แล้ว +2

      Yes bro...... The secret to success is a mystery....... We are not matured enough to understand life.....

  • @lokeshgloki8648
    @lokeshgloki8648 ปีที่แล้ว +1

    Only Rishabh sir kantara 🙏👌

  • @bangali.parashuram6588
    @bangali.parashuram6588 ปีที่แล้ว +1

    ನಮ್ಮ ಕನ್ನಡ 😘😘w

  • @impanacreations
    @impanacreations ปีที่แล้ว

    Can any one post full video link of this program?

  • @basavaraj.377
    @basavaraj.377 ปีที่แล้ว +2

    kgf 1,2 film, kantara film level illa,kantara super all time

  • @jamesvesper9383
    @jamesvesper9383 ปีที่แล้ว +3

    Hey bro...akarsh I mean psyche bandli manager...love to watch You 😍

  • @trueadmirer
    @trueadmirer ปีที่แล้ว +4

    ನಿರ್ದೇಶನ, ನಟನೆ, ಕಥೆ ಹೇಳೋದ್ರಲ್ಲೂ ಶೆಟ್ರು 🔥 ಟ್ಯಾಲೆಂಟ್‌...

  • @supriyapriya8265
    @supriyapriya8265 ปีที่แล้ว +1

    Sir film super sir

  • @itzz_mjk_01
    @itzz_mjk_01 ปีที่แล้ว +3

    ರಿಷಬ್ ಸರ್ ನಾನು ನಿಮ್ಮ ಅಭಿನಯಕ್ಕೆ ಅಭಿಮಾನಿ ಕಾಂತಾರ ಸಿನಿಮಾ 3ಬಾರಿ ನೋಡ್ದೆ ಆದೆ ಇನ್ನು ಕೆಲವರು ನೀವು ಬಿಜೆಪಿಗರು ಎಂದು ಈ ಸಿನಿಮಾನ ನೋಡ್ತಾ ಇದ್ದರೆ...

    • @sharathkoppa9401
      @sharathkoppa9401 ปีที่แล้ว

      Avru BJP anta ellu helilla modi bagge kelidakke heliddu aste

    • @kartikshetty5420
      @kartikshetty5420 ปีที่แล้ว

      Politics beka ninge

  • @ukstarstudio3188
    @ukstarstudio3188 ปีที่แล้ว +6

    Kgf du ondu onduthra emotions idre kantara film kgf level ge emotionally attachment agohnge madtide super film 🔥🔥🔥part 2 aadstu beeg tayari madkolli ಓಓಓಓಓ ....ಕಾಂತಾರ ಪಾರ್ಟ 2 Adstu beeg barli..

    • @virakta_1611
      @virakta_1611 ปีที่แล้ว +2

      ಓ ಓ antha helbedi adra negative effect nimma mele belbodu

    • @prakashc7669
      @prakashc7669 ปีที่แล้ว +2

      @@virakta_1611 kgf bere
      Kantarana bere level Oscar level

    • @SimpleTech10987
      @SimpleTech10987 ปีที่แล้ว +2

      Plz don't imitate if u do so then u will get what you deserve 🙂✌️

    • @virakta_1611
      @virakta_1611 ปีที่แล้ว

      @@prakashc7669 naanu heliddu daiva da thara ಓ antha kugbedi antha

  • @shashishash3801
    @shashishash3801 ปีที่แล้ว

    Super film

  • @ullasullas4641
    @ullasullas4641 ปีที่แล้ว +1

    Number one movie🎥

  • @kanthakumara541
    @kanthakumara541 ปีที่แล้ว

    awesome movie

  • @chinnuswamy1737
    @chinnuswamy1737 ปีที่แล้ว

    Sir very smart and young nevu thumba comedy nevu nem direction yalaregu esta agute nama Mysore banglore language Ali cinema 🎥 madi enu top ali eretira mathe yalaregu esta agi cinema nodatare kannada indsutre hulusutare Jana wait madatirodhu comedy mathe ole story gosakara All best Sir

  • @sachinbhat2791
    @sachinbhat2791 ปีที่แล้ว

    Pls upload full episode.. ASAP.. Please .

  • @miss_peacelover_karkala9062
    @miss_peacelover_karkala9062 ปีที่แล้ว +1

    👏👏👏👏

  • @sureshsagar1296
    @sureshsagar1296 ปีที่แล้ว

    Wow

  • @nagarajnaik419
    @nagarajnaik419 ปีที่แล้ว

    Full video upload maadi pls...

  • @shariffzia
    @shariffzia ปีที่แล้ว

    Ajit sir you good and honestly in ur heart show the goa CM visit temple eat Non veg

  • @user-du3ht4st2h
    @user-du3ht4st2h 7 หลายเดือนก่อน

    Please add me the link for full episode of thiss

  • @prakashpoojary1954
    @prakashpoojary1954 ปีที่แล้ว

    ♥️♥️

  • @karthikg521
    @karthikg521 ปีที่แล้ว

    where can we find the entire interview

  • @manjunathamanjunatha7852
    @manjunathamanjunatha7852 ปีที่แล้ว

    super sir

  • @sandeshkoujalgi
    @sandeshkoujalgi ปีที่แล้ว

    Remaining clips?

  • @cbirws9428
    @cbirws9428 ปีที่แล้ว

    ರಿಷಬ್ ಜೀ 🙌🙏🔥

  • @doddayyahiremath2225
    @doddayyahiremath2225 ปีที่แล้ว

    Super

  • @mallikarjunkallur8889
    @mallikarjunkallur8889 ปีที่แล้ว +1

    Full episode haki sir

  • @Shashikarame
    @Shashikarame ปีที่แล้ว +1

    Nice

  • @charankumar4852
    @charankumar4852 ปีที่แล้ว

    Wow alla idhu direction and screen play next level , Guliga Daiva is what is needed to save us

  • @ssmath8238
    @ssmath8238 ปีที่แล้ว

    Full video

  • @lordindra1589
    @lordindra1589 ปีที่แล้ว +1

    🙏🙏🙏

  • @kamalesh8595
    @kamalesh8595 ปีที่แล้ว

    👌👌

  • @shivajishetty6164
    @shivajishetty6164 ปีที่แล้ว +1

    Full episode haki

  • @abhishetty1544
    @abhishetty1544 ปีที่แล้ว +6

    Akarsha Kamala 🥳👏👏

  • @RajaRaj-nd6mz
    @RajaRaj-nd6mz ปีที่แล้ว

    No 1

  • @mangalore.
    @mangalore. ปีที่แล้ว

    Yela episode hakki plz🙏

  • @bommakrishnareddy8118
    @bommakrishnareddy8118 ปีที่แล้ว

    Awesome Acting Rishab sir

  • @shreyasnaik6205
    @shreyasnaik6205 ปีที่แล้ว

    Simple man

  • @anju04aa
    @anju04aa ปีที่แล้ว +2

    Nice to spot Akarsha..

    • @abhishetty1544
      @abhishetty1544 ปีที่แล้ว +1

      Akarsha Kamala in the house....🥳🥳👏👏

    • @popcornfilmsindia
      @popcornfilmsindia ปีที่แล้ว +1

      yes .. ರಾಜಾಜಿನಗರ

  • @veereshbm1721
    @veereshbm1721 ปีที่แล้ว

    Full episode

  • @jackieanil8449
    @jackieanil8449 ปีที่แล้ว

    🔥

  • @bhagyagangu3953
    @bhagyagangu3953 ปีที่แล้ว +1

    We want kantara 2 👌

  • @Jaisriraam99
    @Jaisriraam99 ปีที่แล้ว +4

    Full episode please☺️☺️

  • @jayashrikulkarni3902
    @jayashrikulkarni3902 ปีที่แล้ว

    s ajitsir is very intelligent person

  • @indiraaiyanna6413
    @indiraaiyanna6413 ปีที่แล้ว +1

    Correct . Thumba varshagalinda kelavu dodda herogala movie gala climax sari iddilla actually

  • @tejasshetty5799
    @tejasshetty5799 ปีที่แล้ว

    Masth etu movie marre , ede tara movie bere barodu kandanthe marre please madi

  • @harishvsatenahalli
    @harishvsatenahalli ปีที่แล้ว

    Upload next video

  • @kalidoseabhi6523
    @kalidoseabhi6523 ปีที่แล้ว

    🚩