🙏🙏🙏 ಸತ್ಯ ನಾರಾಯಣ ಸರ್ ಗೆ ಮತ್ತು ನಂದಿನಿ ಸಾಗರ ಮೇಡಂ ಗೆ ನಾನು 16 ನೇ ವಯಸ್ಸು ನಲ್ಲಿ ದೊಡ್ಡವರ ಜೊತೆ ಬೆಳೆದಿರುವ ವೆಕ್ತಿ ಸ್ವಾಮಿ, ನನಗೆ ಅನುಭವ ಇದೆ, ಮೇಡಂ ಕೇಳುವ ಪ್ರಶ್ನೆ ಗೆ ನಿಮ್ಮ ಉತ್ತರ ಇದೆಯಲ್ಲ ಆ ಹಾ ಮತ್ತು ನೀವು ಮಾತನಾಡುವ ಕಂಠ ಇದೆ ಯಲ್ಲ ಸ್ವಾಮಿ ಅದ್ಬುತ 🙏 ಯಲ್ಲರಿಗೂ.
Sir, as per the court degree my father has been allotted gomala land which was earlier alloted to his elder brother, but now they are saying that as tjis is gomala panai can not be made, so pls help me solve the issue
ತಾಳ್ಮೆಯನ್ನು ಇಟ್ಟುಕೊಂಡಿದ್ದಕ್ಕಾಗಿ ಧನ್ಯವಾದಗಳು ನಂದಿನಿ ಮೇಡಂ ಆದ್ದರಿಂದ ಅತಿಥಿಗಳು ಪರಿಹಾರಗಳನ್ನು ಮಾತ್ರವಲ್ಲದೆ ಜೀವನದ ಅನುಭವವನ್ನೂ (ಆಧ್ಯಾತ್ಮಿಕ ಕಾರಣಗಳನ್ನು ಒಳಗೊಂಡಂತೆ) ಹಂಚಿಕೊಳ್ಳಬಹುದು. ಸೀಮಿತ ಸಮಯದ ಮಧ್ಯದಲ್ಲಿ. ಅತ್ಯುತ್ತಮ ತಯಾರಿಯನ್ನು ಸಹ ಪ್ರಶಂಸಿಸುತ್ತೇನೆ.
ಸರ್ ನಿಮ್ಮ ಕಾನೂನಿನ ವಿವರ ತುಂಬಾ ಚನ್ನಾಗಿ ಮೂಡಿ ಬರ್ತಿದೆ . ದಯವಿಟ್ಟು ನನ್ನ ಕಡೆಯಿಂದ ನಿಮಗೆ ಒಂದು ದೊಡ್ಡ ವಂದನೆಗಳು. ಯಾಕೆಂದ್ರೆ ನಿಮ್ಮ ಸಲಹೆ ನೂರು ವರ್ಷಗಳ ಕಾಲ ಇರುತ್ತೆ. ಇದು ಸತ್ಯ.,
ಸರ್ ನಮ್ಮ ತಂದೆ ಮತ್ ದೊಡ್ಡಪ್ಪ ಅವರ ನಡುವೆ ಭಾಗ ಆದ ಸಮಯದಲ್ಲಿ ಅವರಿಗೆ ದುಡ್ಡು ಕೊಟ್ಟು ಜಮೀನು ಕರಿದಿಸಲಾಗಿತ್ತು ಆದರೆ ಈಗ ನಮಗೆ ಜಮೀನು ಬೇಕು ಅಂತ ಕೇಳ್ತಿದಾರೆ ಆದರೆ ಕರಾರು ಪತ್ರ ಕಳೆದು ಹೋಗಿದೆ ಜೇರೋಕ್ಸ್ ಮಾತ್ರ ಇದೆ ಸಾಕ್ಷಿ ದಾರರು ಬದುಕಿಲ್ಲ ಈಗ ನಾವು ಏನ್ಮಾಡ್ಬೇಕು ಹೇಳಿ ಕರಾರು ಅದ ಸಮಯ 1968
ತುಂಬಾ ತುಂಬಾ ಧನ್ಯವಾದಗಳು ಸರ್ ಮತ್ತು ಮೇಡಮ್. ನನ್ನದೊಂದು ಪ್ರಶ್ನೆ. ಹದ್ದು ಬಸ್ತಿ ಮಾಡಿಸಿದರೆ ಸರ್ವೇಯರ್ ಯಾವ ರೀತಿ ಅಳತೆ ಮಾಡಬೇಕು. ಅಳತೆ ಮಾಡಿದ್ದು ಸರಿ ತಪ್ಪು ಹೇಗೆ ತಿಳಿಯೋದು. ಮತ್ತು ಯಾವ ಯಾವ ದಾಖಲೆಗಳನ್ನು ಪರಿಶೀಲಿಸಬೇಕು.
"ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ th-cam.com/video/lTU_yBsxXcE/w-d-xo.html
ಸರ್ ನಮ್ಮ ಹೊಲಕ್ಕ್ ಅಜ್ಜಾ ತಾತ ಕಾಲದಿಂದ ಹೋಗಿ ಬಂದು ಸಾಗುವಳಿ ಮಾಡತ್ತಿದ್ರು ಇತ್ತೀಚಿಗೆ ನಮ್ಮ ಹೊಲಕ್ಕ್ ಹೊಂದಿಕೊಂಡಿ ರುವ ಹೊಲದ ರೈತ ಒಬ್ಬ ಗ್ರಾಮ ನಕಶೆಯಲಿ ನಿಮಗೆ ದಾರಿ ಇಲ್ಲಾ ಅಂತಾ ದಾರಿ ಬಂದು ಮಾಡಿದ್ದಾರೆ ಸರವೇ ಆಪೀಸ್ ಗೆ ಅರ್ಜಿ ಕೊಟ್ಟರೆ ಅವರು ಕೂಡಾ ಗ್ರಾಮ ನಕಶೆಯಲ್ಲಿ ಇಲ್ಲಾ ನೀವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಅಂತಾ ಹಿಂಬರಹ ಕೊಟ್ಟಾರೆ ಏನು ಮಾಡೋದು ತಿಳಿತ್ತಿಲ್ಲ ಹೊಲ ಖಾಲಿ ಬಿಟ್ಟಿದೀವಿ
ಸತ್ಯನಾರಾಯಣ ಸರ್ ಅವರಿಗೆ ನನ್ನ ನಮಸ್ಕಾರಗಳು ನಿಮ್ಮ ಪ್ರೋಗ್ರಾಂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.ನನ್ನ ಹೆಸರು ಶೈಲಜ ಬೆಂಗಳೂರು ನಮ್ಮ ಸ್ವಂತ ಊರು ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ಸರ್ ನಮ್ಮ ಯಜಮಾನರ ಅವರ ಅಪ್ಪ ಅಂದರೆ ಮಾವ ಅವರ ಮದುವೆ ಮಾಡಿ ಕೊಳ್ಳ್ಳೋ ಗೋಸ್ಕರ 7ಕುಂಟೆ ಜಾಮೀನನ್ನು ಪಕ್ಕದ ಹೊಲದವರಿಗೆ 1 ಸಾವಿರ ರೂಪಾಯಿಗೆ ಒತ್ತುವರಿ ಯಾಗಿ ಇಟ್ಟು ನಂತರ ಅವರಿಗೆ ಬಡ್ಡಿ ಸಮೇತ ವಾಪಸ್ ನೀಡಿದ್ದು ಆ ಜಾಮೀನನ್ನು ಇವರು ವಾಪಸ್ ಬರೆಸಿಕೊಂಡಿಲ್ಲ ಈಗ ಬರೆಸಿ ಕೊಂಡವರೂ ಬರೆದು ಕೊಟ್ಟವರೂ ಇಲ್ಲ ನಾವು ಕೇಳಿದರೆ ಮೊದಲು ನೀವು ಮೂರು ಜನ ಉಳಿದ ಜಾಮೀನು ಭಾಗ ಮಾಡಿಕೊಳ್ಳಿ ನಂತರ ನಾನು ಬರೆದು ಕೊಡುತ್ತೇನೆ ಅಂತ ಹೇಳ್ತಾ ಇದಾರೆ ಅದು ನಮ್ಮ ಹೆಸರಿನಲ್ಲಿ ಇಲ್ಲದೆ ಹೇಗೆ ಭಾಗ ಮಾಡಿಕೊಳ್ಳಲು ಸಾಧ್ಯ ಅದರಿಂದ ನಾನು ಮನೆಗೆ ಸೊಸೆ ನಮ್ಮ ಯಜಮಾನರು ತೀರೋಗಿ ಎರಡೂವರೆ ವರ್ಷಗಳಾಯಿತು ಈಗ ನನಗೆ ಮನೆನೂ ಕೊಟ್ಟಿಲ್ಲ ಜಾಮೀನು ನನ್ನ ಭಾಗಕ್ಕೆ 1ಎಕರೆ ಬರಬೇಕು ಅಂತಹುದು ಬರೀ 15 ಕುಂಟೆ ಕೊಡುತೀವಿ ಅಂತಾರೆ ಚಿಕ್ಕವರು ಇಬ್ಬರೂ ಇಂತಹಕ್ಕೆ ನಿಮ್ಮ ಕಾನೂನು ಏನು ಹೇಳುತ್ತದೆ ದಯವಿಟ್ಟು ತಿಳಿಸಿ ನಿಮ್ಮ ಸಲಹೆ ಸೂಚನೆಗೆ ಕಾಯುತ್ತಾ ಇದ್ದೇನೆ.
ಸರ್ ನಮಸ್ಕಾರ ಬೆಂಗಳೂರು ಯಲಹಂಕ ಬಾಗಲೊರೊ ನಲ್ಲಿ ನಮ್ಮ ತಾತನ ಜಮೀನು ಇದೆ ಆದರೆ ಯಾವುದು ಕಾರಣ ನಮ್ಮ ತಾತ ತಂದೆ ಆ ಊರನ್ನು ಬಿಟ್ಟು ಬೆಂಗಳೂರಿಗೆ ಬಂದರೊ ಅವರೂ ಬಂದು ಸುಮಾರು 90 ರಿಂದ 100 ವರ್ಷಗಳು ಆಗಿದೆ ಮತ್ತು ನಮ್ಮ ತಾತ ತೀರಿಕೊಂಡರು 35 ವರ್ಷಗಳು ನಮ್ಮ ತಂದೆ ತೀರಿಕೊಂಡು 24 ವರ್ಷಗಳು ಆಗಿದೆ ನಮ್ಮ ಹತ್ತಿರದಲ್ಲಿ ಯಾವ ದಾಖಲೆಗಳು ಇಲ್ಲಾ ಈ ಜಮೀನ ಮೇಲೆ ಕೇ ಸು ಹಾಕಿದರೆ ನಮಗೆ ಬರುತ್ತದೆ ಮತ್ತು ಆ ಜಮೀನನ್ನು ಬೇರೆಯವರು ಬೇಸಾಯ ಹಲವು ವರ್ಷಗಳಿಂದ ಮಾಡಿ ಬೇರೆಯವರಿಗೆ ಮಾರಿದ್ದಾರೆ
ಸರ್ ನಮಸ್ಕಾರ ಸರ್ ನಮ್ಮ ಹೊಲ ವನ್ನು ನಮ್ಮ ಹೆಸರಲ್ಲಿ ಮಾಡಿಕೊಡಿ ನಮ್ಮ ಅಪ್ಪ ನ ಹೆಸರಲ್ಲಿ ಮಾಡು ಅಂತ ಕೊಟ್ಟರೆ ತಾನೇ ತನ್ನ ಹೆಂಡತಿ ಹೆಸರಲ್ಲಿ ಮಾಡಿಕೊಡಿದಾನೆ ಸರ್ ಈಗ ಕೇಳಿದರೆ ಕೊಡಲ್ಲ ಏನ್ ಮಾಡ್ತಿಯಾ ಮಾಡಿಕೋ ಅಂತ ಹೇಳ್ತಾರೆ ಹೊಲ 3 ಎಕ್ಕರೆ ತಗೊಂಡಿದಾನೆ ಸರ್ ಸಹಾಯ ಮಾಡಿ 😭😭🙏😔
ನಮಸ್ತೆ ಸರ್ ನಾವು ಸರ್ವೇ ಮಾಡಿಸಿರುವುದು ಅವರಿಗೆ ಒಪ್ಪಿಗೆ ಇಲ್ಲ ನೀನು ಸರ್ವೆ ಮಾಡಿಸಿ ಅಂತ ಹೇಳಿದರು ಮಾಡಿಸಲು ಒಪ್ಪಿಗೆ ಇಲ್ಲ ಜಗಳ ಮಾಡಿಲು ಬರುತ್ತಾರೆ ಬೇರೆಯವರಿಂದ ತಿಳುವಳಿಕೆ ನೀಡಿದ್ದಾರೆ ಅವರ ಒಪ್ಪಿಗೆ ಇಲ್ಲ ಇದಕ್ಕೆ ನಿಮ್ಮ ಸಲಹೆಗಳು ಸರ್
ನಮಗೆ ಜಮೀನು ಖರೀದಿ ಕೊಟ್ಟಂತವರು ತಮ್ಮ ಹೊಲಕ್ಕೆ ಹೋಗಲು ದಾರಿಯನ್ನು ಬಿಟ್ಟುಕೊಳ್ಳದೆ ಖರೀದಿ ಕೊಟ್ಟಿರುತ್ತಾರೆ ಜಮೀನು ಖರೀದಿಯಾಗಿ ಸುಮಾರು 30 ವರ್ಷಗಳು ಕಳೆದಿವೆ ಈಗ ಜಮೀನು ಕೊಟ್ಟಂತ ಮಾಲೀಕನು "ನಾನು ನನ್ನ ಜಮೀನನ್ನು ವಾಣಿಜ್ಯ ವ್ಯವಹಾರಕ್ಕಾಗಿ ಬಳಸಲು ನಮಗೆ ದಾರಿ ಕೊಡಿ" ಎಂದು ಕೇಳುತ್ತಿದ್ದಾನೆ. ಮುಂದೆ ನಾವು ಏನು ಮಾಡಬೇಕು? ತಿಳಿಸಿಕೊಡಿ please........
ಸರ್ ನನ್ನ ಹೆಸರು ಗೌತಮ್ ನನ್ನ ಜಮಿನಿನ ಪೂರ್ವಕ್ಕೆ ಸರ್ಕಾರಿ ರಸ್ತೆ ಯಿದ್ದು ಆ ರಸ್ತೆ ಯನ್ನು ಮುಂದಿನ ಜಮಿನಿನವರು ಓತ್ತುವರಿ ಮಾಡಿರುತ್ತಾರೆ ,ಹಾಗಾಗಿ ನನ್ನ ಜಮೀನಿಗೆ ಹೋಗಲು ಅದು ಒಂದೇ ದಾರಿ .ಆದ್ದರಿಂದ ನನ್ನ ಜಮೀನಿಗೆ ಸೇರಿದ ಸರ್ಕಾರಿ ರಸ್ತೆಯನ್ನು ಪಡೆಯುವುದು ಹೇಗೆ ಎಂಬುದನ್ನು ದಯಾವಿಟ್ಟು ತಿಳಿಸಿ.........
ನಮ್ಮ ಮೂಲ ಜಮೀನು 5:11. ಗುಂಟೆ, ಎದ್ದು ಇದರಲ್ಲಿ 1ಎಕರೆ 30ವರ್ಷ ದ ಇಂದೇ ಮಾರಾಟ ವಾಗಿದೆ, ಈಗ ನಮ್ಮ ಜಮೀನು 4:11ಗುಂಟೆ ಇದ್ದು ಈ ಜಮೀನ್ನಾ ಸರ್ವೇ ಮಾಡಿಸಿದಾಗ 10ಗುಂಟೆ ಜಮೀನು ಅನ್ನು 1ಎಕರೆ ಖರೀದಿ ಮಾಡಿರುವನು ಒತ್ತುವರಿ ಮಾಡಿರುತ್ತಾನೆ, ಈಗ ಆ ವ್ಯಕ್ತ್ತಿ ಕೋರ್ಟ್ ಗೆ ಹೋಗಿ ಕೇಸ್ ಹಾ ಕಿರುತ್ತಾನೆ,, ಅವನು ಬೌ0ಡರಿ ಪ್ರಕಾರ ನನ್ನಗೆ ಸೇರಿದ್ದು ಎಂದು ವಾದಿಸುತ್ತಾನೆ.5:11ಗುಂಟೆ ಯಲ್ಲಿ ನಡುವೆ ರಸ್ತೆ ಹೋಗಿದ್ದು ಖರೀದಿ ಮಾಡಿರುವವನಕಡೇ 1:10ಗುಂಟೆ ಜಮೀನು ಎದ್ದು, ನನ್ನ ಕಡೆ 4:1ಗುಂಟೆ ಜಮೀನು ಎದ್ದು ಈ ಎರಡು ಜಮೀನಿನನಡುವೆ ರಸ್ತೆ ಹಾದು ಹೋಗಿದೆ ಅವನು ಖರೀದಿ ಸಿದ್ದು 1ಎಕರೆ ಮಾತ್ರ, ಬೌ0ಡರಿ ಯಲ್ಲಿ ಉತ್ತರ ದಿಕ್ಕಿಗೆ ರಸ್ತೆ ಅಂತ ಇರುವ ಕಾರಣ ರಸ್ತೆ ವರೆಗೆ 10ಗುಂಟೆ ನಂದೇ ಎಂದು ಕೋರ್ಟ್ ಗೆ ಹೋಗಿದ್ದು, ಆ ರಸ್ತೆ ಸಹ ನಮ್ಮ 4:11ಗುಂಟೆ ಜಮೀನಿಗೆ ಸೇರಿದ್ದು ನಮ್ಮ ಜಮೀನಿನಲ್ಲಿ 25ಗುಂಟೆ ರಸ್ತೆ ಗೆ ಹೋಗಿದೆ, ಹಾಗೂ ಖರಾಬ್ ಸೇರಿ ಮೂಲ ಜಮೀನು 5:45ಗುಂಟೆ (ಇದರಲ್ಲಿ ರಸ್ತೆ ಗೆ 25ಗುಂಟೆ ಹೋಗಿದೆ ), ಅವನು ಒತ್ತುವರೇ ಮಾಡಿರುವ ಜಮೀನ್ನು10, ಗುಂಟೆ ಹೇಗೆ ಬಿಡಿಸಿಕೊಳ್ಳುವುದು, ತಿಳಿಸಿ, ಸರ್..
ಸರ್ ಶಾಮನೂರು ಶಿವಶಂಕರಪ್ಪ ನಮ್ಮ ಹೊಲದ ಪಕ್ಕ ಸರ್ಕಾರಿ ಭೂಮಿಯನ್ನು ಉಳಿಮೆ ಮಾಡುತ್ತಿದ್ದಾನೆ ಮೊದಲು ನಾವು ಮಾಡುತ್ತಿದ್ದೇವೆ ಬಕ್ಕೆಶಿಗೆ ಅಂದರೆ ಶಾಮನೂರು ಶಿವಶಂಕ್ರಪ್ಪನ ಮಗ ಅವನಿಗೆ ನಮ್ಮ ತಂದೆಯವರು ಸರ್ಕಾರಿ ಭೂಮಿಯನ್ನು ಬಿಟ್ಟು ಕೊಟ್ಟಿದ್ದಾರೆ ಬಿಟ್ಟುಕೊಟ್ಟು ಸುಮಾರು ಒಂದು 15 ವರ್ಷವಾಗಿದೆ ಇವಾಗ ಆ ಸರ್ಕಾರಿ ಭೂಮಿಯನ್ನು ನಾವು ಹೇಗೆ ವಶಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಿ ಸರ್ ಪ್ಲೀಸ್ ದಯಮಾಡಿ ತಿಳಿಸಿ ಕೊಡಿ ಸರ್
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ 7892255022
Sri ನಮ್ಮ ತಾತ 1956. ರಲ್ಲಿ 1.31ಗುಂಟೆ ಇತ್ತು 1956 ರಲ್ಲಿ 1.20ಗುಂಟೆ ಜಾಗವನ್ನು ಮಾರುತಾರೆ . ನಮ್ಮ ತಾತನ ಉಳಿಕೆ 10 ಗುಂಟೆ ಇರುತ್ತೆ 1.20.ಗುಂಟೆ ತೆಗೆದುಕೊಂಡಿರುವ 2ನೇಪಾರ್ಟಿ 3ನೇ ಪಾರ್ಟಿ ಗೆ 1967 ರಲಿ 1.30.ಗುಂಟೆ ಮಾರಾಟ ಮಾಡುತ್ತಾನೆ ಈ ಜಾಗ ಪಾಣಿಯಲ್ಲಿ 1986 ತನಕ ನಮ್ಮ ತಾತನ ಹೆಸರು ನಲ್ಲಿ ಬರುತೆ . 3ನೇ ಪಾರ್ಟಿ 4ನೇ ಪಾರ್ಟಿ ಗೆ. ತಾ. 2011 ರಲ್ಲಿ 1.30.ಗುಂಟೆ ಜಮೀನು ಮಾರಾಟ. ಮಾಡಿದಾನೆ ಈ ಜಮೀನಿನ ಮೇಲೆ ಕೇಸು ಹಾಕ ಬಹುದ
ಧನ್ಯವಾದಗಳು ಸರ್ ಒಳ್ಳೆ ವಿಷಯವನ್ನು ತಿಳಿಸಿದ್ದೀರಾ. ಎಷ್ಟೋ ಜನ ಕಾನೂನು ಗೊತ್ತಿಲ್ಲದೆ ಜೀವನಪರ್ಯಂತ ಒದ್ದಾಡುವುದು ಉಂಟು.
🙏ಕಾರ್ಯಕ್ರಮ ತುಂಬಾ ಚೆನ್ನಾಗಿ ಬರುತ್ತಿದೆ ಸಾಕಷ್ಟು ಬಡ ಜನರಿಗೆ ಉಪಯೋಗ ಆಗಬಹುದೆಂದು ನನ್ನ ಭಾವನೆ ಎಲ್ಲಾ ಸಮಾಜದ ಬಡವರಿಗೆ ಒಳ್ಳೇದಾಗ್ಲಿ
ಉಪಯುಕ್ತ ಮಾಹಿತಿ ಸರ್. ಆದರೆ, ನ್ಯಾಯಯುತವಾಗಿ ನಮ್ಮ ಹಕ್ಕನ್ನು ಪಡೆಯಲು ದೊಡ್ಡ ಹೋರಾಟವನ್ನೇ ಮಾಡಬೇಕು.
ಸ್ವಾಮೀ ಜಮೀನು ವಿಷಯಕ್ಕೆ ಲಾಯರ್ ಮೋಸ ಮಾಡಿ ಪ್ರತಿವಾದಿಯ ಜೋತೆ ಸೇರಿದಾಗ ನಾವು ಯಾವ ಬಳಿ ನ್ಯಾಯ ಕೇಳಬೇಕು
🙏🙏🙏 ಸತ್ಯ ನಾರಾಯಣ ಸರ್ ಗೆ ಮತ್ತು ನಂದಿನಿ ಸಾಗರ ಮೇಡಂ ಗೆ
ನಾನು 16 ನೇ ವಯಸ್ಸು ನಲ್ಲಿ ದೊಡ್ಡವರ ಜೊತೆ ಬೆಳೆದಿರುವ ವೆಕ್ತಿ ಸ್ವಾಮಿ, ನನಗೆ ಅನುಭವ ಇದೆ, ಮೇಡಂ ಕೇಳುವ ಪ್ರಶ್ನೆ ಗೆ ನಿಮ್ಮ ಉತ್ತರ ಇದೆಯಲ್ಲ ಆ ಹಾ ಮತ್ತು ನೀವು ಮಾತನಾಡುವ ಕಂಠ ಇದೆ ಯಲ್ಲ ಸ್ವಾಮಿ ಅದ್ಬುತ 🙏 ಯಲ್ಲರಿಗೂ.
ಉತ್ತಮ ಸಲಹೆ ಸರ್, ಧನ್ಯವಾದಗಳು.
ಈ ವಿಷಯವನ್ನು ತುಂಬಾ ಸೊಗಸಾಗಿ ತಿಳಿಸಿದ್ದಾರೆ. ಶ್ರೀ SRM ಅವರಿಗೂ ಹಾಗೂ ಕಾರ್ಯಕ್ರಮ ನೆಡೆಸಿಕೊಟ್ಟವರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು
ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ 🎉
ಬಪರ್ ಜೋನ್ ಎಂದರೇನು
ರಾಜಕಾಲುವೆ ಒತ್ತುವರಿ ಮಾಡಿ ಬಿಡದ್ದಿದ್ದರೇ ಏನು ಮಾಡಬೇಕು?
ಜಮೀನಿಗೆ ಧಾರಿ ಬೇಕಾದರೆ ಏನು ಮಾಡಬೇಕೆಂದು ತಿಳಿಸಿ
ನಿಮ್ಮ ಪ್ರೋಗ್ರಾಂಗಾಗಿ ಕಾಯ್ತಾ ಇರ್ತೀನಿ ಸರ್ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ..ನಿಮ್ಮ ಮಾಹಿತಿಗಾಗಿ ತುಂಬಾ ಧನ್ಯವಾದಗಳು.
E,nimma,mahiti,karyakrama,
100%,janakke,valledagutte,
Nimmellarigu,devaru,valledannu.madliri,,,,,,,,,,,,,,,,
Sir, as per the court degree my father has been allotted gomala land which was earlier alloted to his elder brother, but now they are saying that as tjis is gomala panai can not be made, so pls help me solve the issue
ನಮ್ಮ ಕಾನೂನೂಗಳು ಹಳ್ಳ ಹಿಡಿದಿದೆ ಅಂತ sir ತುಂಬಾ ಚೆನ್ನಾಗಿ ಹೇಳಿದ್ರಿ.
ನಮಸ್ತೆ ಶ್ರೀ ಸರ ಇ ಒಂದು ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ 🙏🙏🙏 ಶ್ರೀ ಮೇಡಂ ತಮಗೂ ಕೂಡಾ ಅಭಿನಂದನೆಗಳು 🙏🙏🙏
ಉಪಯುಕ್ತವಾದ ಮಾಹಿತಿ ಯನ್ನು ನೀಡಿದ್ದಿರಿ ನಿಮಗೆ ಧನ್ಯವಾದಗಳು.
ಉತ್ತಮ ಮಾಹಿತಿ ನೀಡಿದ್ದೀರಿ ಸರ್.
ತಮಗೆ ಹೃತ್ಪೂರ್ವಕ ಅಭಿನಂದನೆಗಳು 💐
😊😊
ಮಾಹಿತಿಯನ್ನು ತಿಳಿಸಿ ಕೊಡ್ತಾ ಇದ್ದೀರಾ ಅರ್ಥವಾಗುವ ರೀತಿಯಲ್ಲಿ ಕೊಡ್ತಾ ಇದ್ದೀರಾ ತುಂಬಾ ಧನ್ಯವಾದಗಳು ಸರ್
ನಿಮ್ಮ ಮಾತು ಕೇಳ್ತಾ ಇದ್ರೆ ಕೇಳ್ತಾನೇ ಇರಬೇಕು ಅನ್ಸುತ್ತೆ ಸರ್ ಸೂಪರ್ ಸರ್
ತಾಳ್ಮೆಯನ್ನು ಇಟ್ಟುಕೊಂಡಿದ್ದಕ್ಕಾಗಿ ಧನ್ಯವಾದಗಳು ನಂದಿನಿ ಮೇಡಂ ಆದ್ದರಿಂದ ಅತಿಥಿಗಳು ಪರಿಹಾರಗಳನ್ನು ಮಾತ್ರವಲ್ಲದೆ ಜೀವನದ ಅನುಭವವನ್ನೂ (ಆಧ್ಯಾತ್ಮಿಕ ಕಾರಣಗಳನ್ನು ಒಳಗೊಂಡಂತೆ) ಹಂಚಿಕೊಳ್ಳಬಹುದು. ಸೀಮಿತ ಸಮಯದ ಮಧ್ಯದಲ್ಲಿ.
ಅತ್ಯುತ್ತಮ ತಯಾರಿಯನ್ನು ಸಹ ಪ್ರಶಂಸಿಸುತ್ತೇನೆ.
ಸರ್ ನಮ್ಮ ಹೊಲಕ್ಕೆ ಹಾಡಿಲ್ಲ ಅದಕ್ಕೆ ಏನು ಮಾಡಬೇಕು
ಸರ್ ನಮ್ಮ ಹೊಲಕ್ಕೆ ಹಾದಿ ಇಲ್ಲ ಅದಕ್ಕೆ ಏನು ಮಾಡಬೇಕು
ಒಳ್ಳೆ ಪ್ರಶ್ನೆಗೆ
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
This programme is helpful to common people and it is more helpful to know thelegality and related proceedings.Thankyou so much sir.
ಸರ್ ನಿಮ್ಮ ಕಾನೂನಿನ ವಿವರ ತುಂಬಾ ಚನ್ನಾಗಿ ಮೂಡಿ ಬರ್ತಿದೆ . ದಯವಿಟ್ಟು ನನ್ನ ಕಡೆಯಿಂದ ನಿಮಗೆ ಒಂದು ದೊಡ್ಡ ವಂದನೆಗಳು. ಯಾಕೆಂದ್ರೆ ನಿಮ್ಮ ಸಲಹೆ ನೂರು ವರ್ಷಗಳ ಕಾಲ ಇರುತ್ತೆ. ಇದು ಸತ್ಯ.,
I sir
Nammajaminu haddubastu hagide pakkadavaru vattuvari madikondidare bidisikollalu vudu hege ee vidio open aguttilla
Sir your sagesit is good sagesit
Sir your sagesit is good
ಸರ್ ನಮ್ಮ ತಂದೆ ಮತ್ ದೊಡ್ಡಪ್ಪ ಅವರ ನಡುವೆ ಭಾಗ ಆದ ಸಮಯದಲ್ಲಿ ಅವರಿಗೆ ದುಡ್ಡು ಕೊಟ್ಟು ಜಮೀನು ಕರಿದಿಸಲಾಗಿತ್ತು ಆದರೆ ಈಗ ನಮಗೆ ಜಮೀನು ಬೇಕು ಅಂತ ಕೇಳ್ತಿದಾರೆ ಆದರೆ ಕರಾರು ಪತ್ರ ಕಳೆದು ಹೋಗಿದೆ ಜೇರೋಕ್ಸ್ ಮಾತ್ರ ಇದೆ ಸಾಕ್ಷಿ ದಾರರು ಬದುಕಿಲ್ಲ ಈಗ ನಾವು ಏನ್ಮಾಡ್ಬೇಕು ಹೇಳಿ ಕರಾರು ಅದ ಸಮಯ 1968
Sir gomalajamininalli 1960rinda position nalli eddivi edu nanna tatanavarige hangami mulaka manjurada jaminagiddu adarante khate agiddu nantara nanna tandeyavarige vibhaga aagi khate agide Adare ega ejameenu deemed forestge seride edu namage vyvasaya madalu bidade tranch hodedu tondare kodotiddare navu enumadabeku dayavittu tilisi
ತಮ್ಮ ಉತ್ತಮ ಸಲಹೆಗೆ ಅಭಿನಂದನೆಗಳು ಸರ್, 🙏
Excellent guidlines frm mr satyanarayana rao
Ellarigagi kanoonu tumba volle karyakrama tumba knowledge batutte kanoonina bagge
Thanks
Krishna Murthy
Arsikere
ನಿಜಕ್ಕೂ ಸ್ತುತ್ಯಾರ್ಹ ಕಾರ್ಯ ❤ ಧನ್ಯವಾದಗಳು 🎉
Sir uttama udaharane ondige bahala changi vivarisidiri tumba dhanyavadagalu sir.
ಧನ್ಯವಾದಗಳು
ಸೂಪರ್ ಸರ್
Dhannyyavadagalu
ತುಂಬಾ ತುಂಬಾ ಧನ್ಯವಾದಗಳು ಸರ್ ಮತ್ತು ಮೇಡಮ್. ನನ್ನದೊಂದು ಪ್ರಶ್ನೆ. ಹದ್ದು ಬಸ್ತಿ ಮಾಡಿಸಿದರೆ ಸರ್ವೇಯರ್ ಯಾವ ರೀತಿ ಅಳತೆ ಮಾಡಬೇಕು. ಅಳತೆ ಮಾಡಿದ್ದು ಸರಿ ತಪ್ಪು ಹೇಗೆ ತಿಳಿಯೋದು. ಮತ್ತು ಯಾವ ಯಾವ ದಾಖಲೆಗಳನ್ನು ಪರಿಶೀಲಿಸಬೇಕು.
Good Information Sir
Very good advise sir thank you.
ಸೂಪರ್ ಮಾಹಿತಿ ಸರ್ 🙏🙏🙏🙏
ಸರ್ ಬಹಳ ಚೆನ್ನಾಗಿ ವಿವರಣೆಯನ್ನು ನೀಡಿ ಜನಗಳಿಗೆ ತಿಳುವಳಿಕೆ ನೀಡಿರುತ್ತೀರಿ ಇದರ ಬಗ್ಗೆ ಜನಗಳು ಸೂಕ್ಷ್ಮವಾಗಿ ನಿರ್ಧಾರ ತೆಗೆದುಕೊಳ್ಳಬೇಕು ನಿಮಗೆ ಅನಂತ ಧನ್ಯವಾದಗಳು
"ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ
th-cam.com/video/lTU_yBsxXcE/w-d-xo.html
ಸರ್ ದಯವಿಟ್ಟು ಮೊಬೈಲ್ ನಂಬರ್ ಕೊಡಿ
ಉತ್ತಮ ಮಾಹಿತಿ
Good programe, Good information , Good advice.
VERY.GOOD.SPECH
ಸರ್ ನಮ್ಮ ಹೊಲಕ್ಕ್ ಅಜ್ಜಾ ತಾತ ಕಾಲದಿಂದ ಹೋಗಿ ಬಂದು ಸಾಗುವಳಿ ಮಾಡತ್ತಿದ್ರು ಇತ್ತೀಚಿಗೆ ನಮ್ಮ ಹೊಲಕ್ಕ್ ಹೊಂದಿಕೊಂಡಿ ರುವ ಹೊಲದ ರೈತ ಒಬ್ಬ ಗ್ರಾಮ ನಕಶೆಯಲಿ ನಿಮಗೆ ದಾರಿ ಇಲ್ಲಾ ಅಂತಾ ದಾರಿ ಬಂದು ಮಾಡಿದ್ದಾರೆ ಸರವೇ ಆಪೀಸ್ ಗೆ ಅರ್ಜಿ ಕೊಟ್ಟರೆ ಅವರು ಕೂಡಾ ಗ್ರಾಮ ನಕಶೆಯಲ್ಲಿ ಇಲ್ಲಾ ನೀವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಅಂತಾ ಹಿಂಬರಹ ಕೊಟ್ಟಾರೆ ಏನು ಮಾಡೋದು ತಿಳಿತ್ತಿಲ್ಲ ಹೊಲ ಖಾಲಿ ಬಿಟ್ಟಿದೀವಿ
ದಾರಿ
Ddlr ಅವರಿಗೆ ಕಂಪ್ಲೀಟ್ ಕೊಡಿ.
Very important mater sit tq
Super.sar
ಸತ್ಯನಾರಾಯಣ ಸರ್ ಅವರಿಗೆ ನನ್ನ ನಮಸ್ಕಾರಗಳು ನಿಮ್ಮ ಪ್ರೋಗ್ರಾಂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.ನನ್ನ ಹೆಸರು ಶೈಲಜ ಬೆಂಗಳೂರು ನಮ್ಮ ಸ್ವಂತ ಊರು ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ಸರ್ ನಮ್ಮ ಯಜಮಾನರ ಅವರ ಅಪ್ಪ ಅಂದರೆ ಮಾವ ಅವರ ಮದುವೆ ಮಾಡಿ ಕೊಳ್ಳ್ಳೋ ಗೋಸ್ಕರ 7ಕುಂಟೆ ಜಾಮೀನನ್ನು ಪಕ್ಕದ ಹೊಲದವರಿಗೆ 1 ಸಾವಿರ ರೂಪಾಯಿಗೆ ಒತ್ತುವರಿ ಯಾಗಿ ಇಟ್ಟು ನಂತರ ಅವರಿಗೆ ಬಡ್ಡಿ ಸಮೇತ ವಾಪಸ್ ನೀಡಿದ್ದು ಆ ಜಾಮೀನನ್ನು ಇವರು ವಾಪಸ್ ಬರೆಸಿಕೊಂಡಿಲ್ಲ ಈಗ ಬರೆಸಿ ಕೊಂಡವರೂ ಬರೆದು ಕೊಟ್ಟವರೂ ಇಲ್ಲ ನಾವು ಕೇಳಿದರೆ ಮೊದಲು ನೀವು ಮೂರು ಜನ ಉಳಿದ ಜಾಮೀನು ಭಾಗ ಮಾಡಿಕೊಳ್ಳಿ ನಂತರ ನಾನು ಬರೆದು ಕೊಡುತ್ತೇನೆ ಅಂತ ಹೇಳ್ತಾ ಇದಾರೆ ಅದು ನಮ್ಮ ಹೆಸರಿನಲ್ಲಿ ಇಲ್ಲದೆ ಹೇಗೆ ಭಾಗ ಮಾಡಿಕೊಳ್ಳಲು ಸಾಧ್ಯ ಅದರಿಂದ ನಾನು ಮನೆಗೆ ಸೊಸೆ ನಮ್ಮ ಯಜಮಾನರು ತೀರೋಗಿ ಎರಡೂವರೆ ವರ್ಷಗಳಾಯಿತು ಈಗ ನನಗೆ ಮನೆನೂ ಕೊಟ್ಟಿಲ್ಲ ಜಾಮೀನು ನನ್ನ ಭಾಗಕ್ಕೆ 1ಎಕರೆ ಬರಬೇಕು ಅಂತಹುದು ಬರೀ 15 ಕುಂಟೆ ಕೊಡುತೀವಿ ಅಂತಾರೆ ಚಿಕ್ಕವರು ಇಬ್ಬರೂ ಇಂತಹಕ್ಕೆ ನಿಮ್ಮ ಕಾನೂನು ಏನು ಹೇಳುತ್ತದೆ ದಯವಿಟ್ಟು ತಿಳಿಸಿ ನಿಮ್ಮ ಸಲಹೆ ಸೂಚನೆಗೆ ಕಾಯುತ್ತಾ ಇದ್ದೇನೆ.
Yes 100% Sure sir.very helpful sir.
Thanks.....very...very....soraba.rasheed..ahmed.
Great social service through your excellent suggestions and advice...May the god bless you sir..🙏🙏🙏
Best information.. Thanks
ಸರ್ ನಿಮ್ಮ ಜ್ಞಾನಕ್ಕೆ ನನ್ನ ವಂದನೆಗಳು ನಾನು ನಿಮ್ಮ ಕಾರ್ಯವನ್ನು ಕಾಯುತ್ತಾ ಇರುತೆನೆ
Sathyanarayana sir thanks for your legal opinions and cooperative manners to the farmers and public. Thanks
👍👍
Supet
Thankyou sir for technical in formation about haddubastu measure
Thanku sir
Nimage kotti kotti namasakar sar 🙏🙏🙏🙏🙏
Thank you so much sir 🙏
Thank you sir
ನಮ್ಮದು ಜಾಮಿನು ಅದೇ ಅದಾರೆ ಅದು ಇನಾಮತಿ ಜಾಮಿನು ಅದು ನಮ್ಮ ಹೆಸರಿಗೆ ಇಲ್ಲಾ ಅದನು ನಮ್ಮ ಹೆಸರಿಗೆ ಮಾಡಿಸೋದು ಹೇಗೇ ಸರ್
Valuable information sir
ಸರ್ ನಮಸ್ಕಾರ ಬೆಂಗಳೂರು ಯಲಹಂಕ ಬಾಗಲೊರೊ ನಲ್ಲಿ ನಮ್ಮ ತಾತನ ಜಮೀನು ಇದೆ ಆದರೆ ಯಾವುದು ಕಾರಣ ನಮ್ಮ ತಾತ ತಂದೆ ಆ ಊರನ್ನು ಬಿಟ್ಟು ಬೆಂಗಳೂರಿಗೆ ಬಂದರೊ ಅವರೂ ಬಂದು ಸುಮಾರು 90 ರಿಂದ 100 ವರ್ಷಗಳು ಆಗಿದೆ ಮತ್ತು ನಮ್ಮ ತಾತ ತೀರಿಕೊಂಡರು 35 ವರ್ಷಗಳು ನಮ್ಮ ತಂದೆ ತೀರಿಕೊಂಡು 24 ವರ್ಷಗಳು ಆಗಿದೆ ನಮ್ಮ ಹತ್ತಿರದಲ್ಲಿ ಯಾವ ದಾಖಲೆಗಳು ಇಲ್ಲಾ ಈ ಜಮೀನ ಮೇಲೆ ಕೇ ಸು ಹಾಕಿದರೆ ನಮಗೆ ಬರುತ್ತದೆ ಮತ್ತು ಆ ಜಮೀನನ್ನು ಬೇರೆಯವರು ಬೇಸಾಯ ಹಲವು ವರ್ಷಗಳಿಂದ ಮಾಡಿ ಬೇರೆಯವರಿಗೆ ಮಾರಿದ್ದಾರೆ
Same question sir
Nimma bali yavude dakalegalilla enda mele summaniddu bidi or hogi nimma survey number...na purathana dakale tegisi parishilane madi
Have no words to thank you...
ಸರ್ , ನಿಮ್ಮ ಸಲಹೆ ಸೂಚನೆಗಳು ಬಹಳ ಅದ್ಭುತ, ವಾಸ್ತವ . 🙏
Murthy Bangalure Sir pakkadha jamininavru namma jamininalli 2.5 gunte jaminannu Hothuvari madidhane 2.5 gunte jamininalli 25 Hadike mara hiddhave navu sarve madisi pakkadavanige notice jari madisi Havana kadehinda Halathe sari hidhe hendhu statementge signethure kuuda madidhane after navu namma jaminige kampoundu Saha hakiddheve haadhru Saha namma Hothuvari jaminannu bidutha Hilla sir . Hidhakke salahe Kodi sir Thanku sir
Sir super advise sir
Good patient explanation
Great suggested.
ಸರ್ ನಮಸ್ಕಾರ ಸರ್ ನಮ್ಮ ಹೊಲ ವನ್ನು ನಮ್ಮ ಹೆಸರಲ್ಲಿ ಮಾಡಿಕೊಡಿ ನಮ್ಮ ಅಪ್ಪ ನ ಹೆಸರಲ್ಲಿ ಮಾಡು ಅಂತ ಕೊಟ್ಟರೆ ತಾನೇ ತನ್ನ ಹೆಂಡತಿ ಹೆಸರಲ್ಲಿ ಮಾಡಿಕೊಡಿದಾನೆ ಸರ್ ಈಗ ಕೇಳಿದರೆ ಕೊಡಲ್ಲ ಏನ್ ಮಾಡ್ತಿಯಾ ಮಾಡಿಕೋ ಅಂತ ಹೇಳ್ತಾರೆ ಹೊಲ 3 ಎಕ್ಕರೆ ತಗೊಂಡಿದಾನೆ ಸರ್ ಸಹಾಯ ಮಾಡಿ 😭😭🙏😔
ನಮಸ್ತೆ ಸರ್ ನಾವು ಸರ್ವೇ ಮಾಡಿಸಿರುವುದು ಅವರಿಗೆ ಒಪ್ಪಿಗೆ ಇಲ್ಲ ನೀನು ಸರ್ವೆ ಮಾಡಿಸಿ ಅಂತ ಹೇಳಿದರು ಮಾಡಿಸಲು ಒಪ್ಪಿಗೆ ಇಲ್ಲ ಜಗಳ ಮಾಡಿಲು ಬರುತ್ತಾರೆ ಬೇರೆಯವರಿಂದ ತಿಳುವಳಿಕೆ ನೀಡಿದ್ದಾರೆ ಅವರ ಒಪ್ಪಿಗೆ ಇಲ್ಲ ಇದಕ್ಕೆ ನಿಮ್ಮ ಸಲಹೆಗಳು ಸರ್
ನನ್ನ ಹೆಸರು ಚಂದ್ರಶೇಖರ್
Namaskar sir,ನಮ್ಮದು ಕಬ್ಜ ಜಮೀ ನಿಗೆ 1,5,ದಾಖಲೆ ,ಮಾಡಿಸುಬೇಕಾ, ಹೆಚ್ಚಿ ನ ಮಾಹಿ ತಿ ಕೊಡಿ, ವಂದನೆಗಳು,
ನಮಗೆ ಜಮೀನು ಖರೀದಿ ಕೊಟ್ಟಂತವರು ತಮ್ಮ ಹೊಲಕ್ಕೆ ಹೋಗಲು ದಾರಿಯನ್ನು ಬಿಟ್ಟುಕೊಳ್ಳದೆ ಖರೀದಿ ಕೊಟ್ಟಿರುತ್ತಾರೆ ಜಮೀನು ಖರೀದಿಯಾಗಿ ಸುಮಾರು 30 ವರ್ಷಗಳು ಕಳೆದಿವೆ ಈಗ ಜಮೀನು ಕೊಟ್ಟಂತ ಮಾಲೀಕನು "ನಾನು ನನ್ನ ಜಮೀನನ್ನು ವಾಣಿಜ್ಯ ವ್ಯವಹಾರಕ್ಕಾಗಿ ಬಳಸಲು ನಮಗೆ ದಾರಿ ಕೊಡಿ" ಎಂದು ಕೇಳುತ್ತಿದ್ದಾನೆ. ಮುಂದೆ ನಾವು ಏನು ಮಾಡಬೇಕು? ತಿಳಿಸಿಕೊಡಿ please........
Super
ನಮ್ಮ ಲಾಯರ್ ಹಾಗಿಲ್ಲ ಸರ್ ಒಳ್ಳೆಯವರಿದ್ದರೇ 🙏 ನಂಬಿಕೆ ಇದೆ ಸರ್ .
Well very good information sir
ನಮಸ್ಕಾರ ಸರ್
ನಮಸ್ತೇ ಸರ್ ನಮ್ಮ ಜಮೀನಿಗೆ ಹೋಗಲು ದಾರಿ ಇದ್ದರೂ ನಮ್ಮ ಅಣ್ಣತಮ್ಮಂದಿರು ಹೋಗಲು ಬಿಡತಿಲ್ಲ ಬೇರೆಯವರ ಹೊಲದಲ್ಲಿ ಬೇಡಿ ಕೇಳಿಕೊಂಡು ಹೋಗ್ತಾಯಿದ್ದೇವೆ ಇದಕ್ಕೆ ಏನು ಮಾಡಬೇಕು ಸರ್
ನಿಮ್ಮ ಜಮೀನಿಗೆ ಹೋಗಲು ದಾರಿಗಾಗಿ ತಹಶೀಲ್ದಾರ್ ಗೆ ಅರ್ಜಿ ಸಲ್ಲಿಸಿ
ಸರ್ ನನ್ನ ಹೆಸರು ಗೌತಮ್ ನನ್ನ ಜಮಿನಿನ ಪೂರ್ವಕ್ಕೆ ಸರ್ಕಾರಿ ರಸ್ತೆ ಯಿದ್ದು ಆ ರಸ್ತೆ ಯನ್ನು ಮುಂದಿನ ಜಮಿನಿನವರು ಓತ್ತುವರಿ ಮಾಡಿರುತ್ತಾರೆ ,ಹಾಗಾಗಿ ನನ್ನ ಜಮೀನಿಗೆ ಹೋಗಲು ಅದು ಒಂದೇ ದಾರಿ .ಆದ್ದರಿಂದ ನನ್ನ ಜಮೀನಿಗೆ ಸೇರಿದ ಸರ್ಕಾರಿ ರಸ್ತೆಯನ್ನು ಪಡೆಯುವುದು ಹೇಗೆ ಎಂಬುದನ್ನು ದಯಾವಿಟ್ಟು ತಿಳಿಸಿ.........
Useful information
Hai super
Very good explanation sir...
ಸರ್ ನಮಸ್ಕಾರ ಸವಿಸ್ತಾರ ಮಾಹಿತಿ ನೀಡಿ ಬುದ್ದಿವಾದವನ್ನು ಹೇಳಿದ್ದೀರಿ ಧನ್ಯವಾದಗಳು
ಇದು ಒಂದು ಜನ್ಮಕ್ಕೆ ಮುಗಿಯುವ ಕೆಲಸ ಅಲ್ಲ
Very very thankful sir. Ur good RTD officer.good suggestions given to laws points. Ur kind suggestion is wellcome to all p
Very good lawyer with realistic touch.madam nimagu namaskaragalu.
ಇದಕ್ಕಾಗಿ ನಮ್ಮ ನ್ಯಾಯಾಂಗದ ಮೇಲೆ ನಂಬಿಕೆ ಹೋಗುತ್ತಿದೆ
ನಮ್ಮ ಮೂಲ ಜಮೀನು 5:11. ಗುಂಟೆ, ಎದ್ದು ಇದರಲ್ಲಿ 1ಎಕರೆ 30ವರ್ಷ ದ ಇಂದೇ ಮಾರಾಟ ವಾಗಿದೆ, ಈಗ ನಮ್ಮ ಜಮೀನು 4:11ಗುಂಟೆ ಇದ್ದು ಈ ಜಮೀನ್ನಾ ಸರ್ವೇ ಮಾಡಿಸಿದಾಗ 10ಗುಂಟೆ ಜಮೀನು ಅನ್ನು 1ಎಕರೆ ಖರೀದಿ ಮಾಡಿರುವನು ಒತ್ತುವರಿ ಮಾಡಿರುತ್ತಾನೆ, ಈಗ ಆ ವ್ಯಕ್ತ್ತಿ ಕೋರ್ಟ್ ಗೆ ಹೋಗಿ ಕೇಸ್ ಹಾ ಕಿರುತ್ತಾನೆ,, ಅವನು ಬೌ0ಡರಿ ಪ್ರಕಾರ ನನ್ನಗೆ ಸೇರಿದ್ದು ಎಂದು ವಾದಿಸುತ್ತಾನೆ.5:11ಗುಂಟೆ ಯಲ್ಲಿ ನಡುವೆ ರಸ್ತೆ ಹೋಗಿದ್ದು ಖರೀದಿ ಮಾಡಿರುವವನಕಡೇ 1:10ಗುಂಟೆ ಜಮೀನು ಎದ್ದು, ನನ್ನ ಕಡೆ 4:1ಗುಂಟೆ ಜಮೀನು ಎದ್ದು ಈ ಎರಡು ಜಮೀನಿನನಡುವೆ ರಸ್ತೆ ಹಾದು ಹೋಗಿದೆ ಅವನು ಖರೀದಿ ಸಿದ್ದು 1ಎಕರೆ ಮಾತ್ರ, ಬೌ0ಡರಿ ಯಲ್ಲಿ ಉತ್ತರ ದಿಕ್ಕಿಗೆ ರಸ್ತೆ ಅಂತ ಇರುವ ಕಾರಣ ರಸ್ತೆ ವರೆಗೆ 10ಗುಂಟೆ ನಂದೇ ಎಂದು ಕೋರ್ಟ್ ಗೆ ಹೋಗಿದ್ದು, ಆ ರಸ್ತೆ ಸಹ ನಮ್ಮ 4:11ಗುಂಟೆ ಜಮೀನಿಗೆ ಸೇರಿದ್ದು ನಮ್ಮ ಜಮೀನಿನಲ್ಲಿ 25ಗುಂಟೆ ರಸ್ತೆ ಗೆ ಹೋಗಿದೆ, ಹಾಗೂ ಖರಾಬ್ ಸೇರಿ ಮೂಲ ಜಮೀನು 5:45ಗುಂಟೆ (ಇದರಲ್ಲಿ ರಸ್ತೆ ಗೆ 25ಗುಂಟೆ ಹೋಗಿದೆ ), ಅವನು ಒತ್ತುವರೇ ಮಾಡಿರುವ ಜಮೀನ್ನು10, ಗುಂಟೆ ಹೇಗೆ ಬಿಡಿಸಿಕೊಳ್ಳುವುದು, ತಿಳಿಸಿ, ಸರ್..
ಸರ್ ಶಾಮನೂರು ಶಿವಶಂಕರಪ್ಪ ನಮ್ಮ ಹೊಲದ ಪಕ್ಕ ಸರ್ಕಾರಿ ಭೂಮಿಯನ್ನು ಉಳಿಮೆ ಮಾಡುತ್ತಿದ್ದಾನೆ ಮೊದಲು ನಾವು ಮಾಡುತ್ತಿದ್ದೇವೆ ಬಕ್ಕೆಶಿಗೆ ಅಂದರೆ ಶಾಮನೂರು ಶಿವಶಂಕ್ರಪ್ಪನ ಮಗ ಅವನಿಗೆ ನಮ್ಮ ತಂದೆಯವರು ಸರ್ಕಾರಿ ಭೂಮಿಯನ್ನು ಬಿಟ್ಟು ಕೊಟ್ಟಿದ್ದಾರೆ ಬಿಟ್ಟುಕೊಟ್ಟು ಸುಮಾರು ಒಂದು 15 ವರ್ಷವಾಗಿದೆ ಇವಾಗ ಆ ಸರ್ಕಾರಿ ಭೂಮಿಯನ್ನು ನಾವು ಹೇಗೆ ವಶಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಕೊಡಿ ಸರ್ ಪ್ಲೀಸ್ ದಯಮಾಡಿ ತಿಳಿಸಿ ಕೊಡಿ ಸರ್
Z
Sarkari bhoomi tappu but 30 varsha nave idivi possession li antha adre court li adverse possession case haki prove madbeku against govt avaga sigutte
A man with having more practical knowledge . He knows the situations in the society.
Good
Mater very important.
Well said.
ಹೌದು ಸರ್ ನೀವು , ಹೇಳಿದ್ದು 100 💯 ರಷ್ಟು ಸರಿ
Sir your sagesit is good
Nice information 👍 Thank you. I am facing same issues
ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
7892255022
Sooper
ಸರ ನಮ್ಮತಾತಾನಆಸ್ತಿನಮ್ಮದಡಪ್ಪನ್ ಎಡ್ಡತಿ ಮಾಡಿಸಿಕೊಡ್ಡಿದರೇ ಅವರಿಗೆ ಎರಡು ಎಣ್ಣುಮಕ್ಕಳು ಈದ್ದರೇನಮ್ಮ ಆಸ್ತೀ ಅವಾರ ಎಸಾರಿಗೆಮಾಡಿದ್ದಾರೆನಮ್ಮತಾತ ಗಮೂವರು ಗಡ್ದುಮಕ್ಕಳು ಈದ್ದಾರೆ ಓಬ್ಬದಡಪ್ಪಾ ತೀರಿಕೊಂಡಿದ್ದಾರೆ ಅವ ಮಕ್ಕಳಿಲ್ಲಾ ನಮ್ಮತಂದೆಗೆನಾವುಆರುಜಾನಮಾಕ್ಕಳೂನಮ್ಮ ಆಸ್ತಿ 30 ಎಕ್ಕಾರೆ ಈತ್ತು20 ಎಕ್ಕಾರೆಮಾರಿದ್ದಾರೆ ನಮ್ಮ ಸಯಿಲ್ಲದೇ ಅಧಾರಾಗಪಾಲುಭರುಂತ ದಯವಿಟ್ಟು ತಿಳಿಸಿಕೊಡಿ ಪ್ಲೀಜ್ಜಸರ್
ಸರ್ ನಮ್ಮ ಜಮೀನಿಗೆ ಹೋಗುವುದಕ್ಕೆ ದಾರಿ ಇಲ್ಲ ಏನ್
Amazing information! Thanks!
God save the Indian law system!
Excellent sir
ಸಾರ್.ನಮ್ಮ.ಜವಿುನಿಗ್
Sir, Nimma anubhavana and kanun bagge share madiddakkagi nimage and Madam navarige dhanyavadagalu
ಇಷ್ಟು ಕಥೆ ಹೇಳುವ ಬದಲು ನೇರವಾಗಿ ವಿಷಯಕ್ಕೆ ಬನ್ನಿ.
Thank you very much sir you are blessed you are open hearted
ಓಕೆ ಸರ್