ಸಮಗ್ರ ಕೃಷಿಯಲ್ಲಿ ಸೈ ಎನ್ನಿಸಿಕೊಂಡ ರೈತ | 1 ಎಕರೆ 35 ಗುಂಟೆ ಸಣ್ಣ ರೈತ ದೊಡ್ಡ ಆದಾಯ | integrated farming system

แชร์
ฝัง
  • เผยแพร่เมื่อ 4 ต.ค. 2024
  • ಸಮಗ್ರ ಕೃಷಿಯಲ್ಲಿ ಸೈ ಎನ್ನಿಸಿಕೊಂಡ ರೈತ | 1 ಎಕರೆ 35 ಗುಂಟೆ ಸಣ್ಣ ರೈತ ದೊಡ್ಡ ಆದಾಯ | integrated farming system
    ಹೆಚ್ಚಿನ ಮಾಹಿತಿಗಾಗಿ :-
    ತಿಪ್ಪಣ್ಣ ಶಿವನಗೌಡ ಗೌಡರ
    ಇಂಚನವಾರಿ
    ಗುಳೇದಗುಡ್ಡ
    ಬಾಗಲಕೋಟೆ
    72597 50613
    #rangukasturi #integrated #integrated_farming_system #organicfarming #farminginkannada #goatfarming #natikoli #dragonfruitfarm #flowerfarming #vegetablefarming #samagrakrushi #raita

ความคิดเห็น • 9

  • @sharatbabugoudar693
    @sharatbabugoudar693 3 หลายเดือนก่อน +5

    ಸಮಗ್ರ ಕೃಷಿಯ ಒಳ್ಳೆಯ ಉದಾಹರಣೆ. ಇವರು ಕಡಿಮೆ ಜಾಗದಲ್ಲಿ ಎಲ್ಲಾ ರೀತಿಯ ಕೃಷಿ ಮಾಡಿ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ. ಸಮಗ್ರ ಹಾಗೂ ಸಾವಯವ ಕೃಷಿ ಮಾಡುವವರಿಗೆ ಸ್ಪೂರ್ತಿ. ಒಳ್ಳೆಯ ವಿಡಿಯೋ👌.

  • @k.asureshbabu6597
    @k.asureshbabu6597 3 หลายเดือนก่อน +4

    Good video. Thanks. Please introduce more and more such successful and innovative farmers who are self sufficient in their day-to-day activities. I wish good luck to the girl who introduced the family.
    Jai hind Jai Karnataka Jai shree Ram Jai shree krishna Jai bholenath Jai MODIJI

  • @hnshebannavarkavigalu8325
    @hnshebannavarkavigalu8325 3 หลายเดือนก่อน +1

    👌💐💐💐💐ತಮ್ಮ ಪರಿಶ್ರಮ ಇನ್ನು ಹೆಚ್ಚು ಹೆಚ್ಚಾಗಲಿ ಅಭಿನಂದನೆಗಳು ತಮಗೆ 💐💐💐💐

  • @pushpaangadi1098
    @pushpaangadi1098 3 หลายเดือนก่อน +1

    ಅಭಿನಂದನೆಗಳು ಗೌಡ್ರೆ... ಇತರ ರೈತರಿಗೆ ತಾವು ಮಾದರಿ🎉🎉🎉

  • @savermendit4034
    @savermendit4034 3 หลายเดือนก่อน +1

    👌

  • @SiddumanjumsSiddumanjums-to8hw
    @SiddumanjumsSiddumanjums-to8hw 2 หลายเดือนก่อน +1

    🙏

  • @nagarajradder9274
    @nagarajradder9274 3 หลายเดือนก่อน +2

    Tengu astu hatra hakabaradu sir sun light sigade pala baralla kanista andru 25*25size irale beku best size andre 30*30 good size sir
    Nanu 20acer coconut hakidini adre 32*32 madidini 850tree plant madini

    • @Rangukasturi
      @Rangukasturi  3 หลายเดือนก่อน

      ಉತ್ತಮ ಸಲಹೆ ಸರ್ ಧನ್ಯವಾದಗಳು

  • @GoudappaPatil-ev6jw
    @GoudappaPatil-ev6jw 3 หลายเดือนก่อน +2

    ಮಸ್ತ ಮಾಡಿರಿ ಸರ