ಜ. 13 ಸೋಮವಾರ ನಡೆದ ಉಳ್ಳೂರು 74- ಶ್ರೀ ಬನಶಂಕರಿ ರಥೋತ್ಸವ

แชร์
ฝัง
  • เผยแพร่เมื่อ 9 ก.พ. 2025
  • ಕುಂದಾಪುರ ತಾಲೂಕಿನ ಉಳ್ಳೂರು ೭೪ ಗ್ರಾಮದ ಪುರಾಣಪ್ರಸಿದ್ದ ಶ್ರೀ ಬನಶಂಕರಿ ದೇವಾಲಯದಲ್ಲಿ ಜನವರಿ 13 ಸೋಮವಾರ ಶ್ರೀ ಮನ್ಮಹ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ ನಡೆದ ಅನ್ನಸಂರ‍್ಪ ಣೆಯಲ್ಲಿ ಭಕ್ತಧಿಗಳು ಪ್ರಸಾದ ಸ್ವೀಕರಿಸಿ ಧನ್ಯರಾದರು.. ಆ ದಿನ ರಾತ್ರಿ ರಾತ್ರಿ 7:0 ಗಂಟೆಯಿಂದ 9:30 ರ ತನಕ ಸಾಂಸ್ಕೃತಿಕ ಕರ‍್ಯಕ್ರಮಗಳು ಮನಸೆಳೆದವು. ರಾತ್ರಿ ಗೆಂಡಸೇವೆ ರ‍್ಶನ ಭಕ್ತಿಯ ಪರವಷತೆ ಮೆರೆಸಿತು.ಜನವರಿ 11 ಶನಿವಾರ ಧ್ವಜಾರೋಹಣ, ರಾತ್ರಿ ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಉತ್ಸವಾದಿಗಳು ಗಮನ ಸೆಳೆದವು. ಜ.12 ಆದಿತ್ಯವಾರ ಪ್ರಧಾನ ಹೋಮ, ಮಹಾಪೂಜೆ, ಮಹಾಮಂಗಳಾರತಿ, ರಾತ್ರಿ -ಕಟ್ಟೆ ಪೂಜೆ, ರಂಗ ಪೂಜೆ, ಬಲಿ ಉತ್ಸವ ಮತ್ತು ಜ. 15 ಬುಧವಾರ ಪರ‍್ಣಾಹುತಿ, ಧ್ವಜಾವರೋಹಣ, ಪ್ರಸಾದ ವಿತರಣೆ, ಮಧ್ಯಾಹ್ನ ಸಂರಕ್ಷಣೆ, ರಾತ್ರಿ ಶ್ರೀ ಮಾರಿದರ‍್ಗಿ ಅಮ್ಮನ ಪೂಜೆಯೊಂದಿಗೆ ಕರ‍್ಯಕ್ರಮ ಸಂಪನ್ನ ಗೊಂಡಿತು.

ความคิดเห็น • 3