ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ಒಮ್ಮೆ ಇಲ್ಲಿಗೆ ಬಂದಿದ್ದೆ. Sir MV ಅವರ ಹೆಸರನ್ನು ಯಾಕೆ ತಪ್ಪಾಗಿ ಉಚ್ಚರಣೆ ಹಾಗೂ ಬರೆಯುತ್ತಾರೆ ಎಂಬುವುದು ಗೊತ್ತಾಗುತ್ತಿಲ್ಲ. ಅವರದು ಹೆಸರು Visvesvraya.
ಪರಂ ರವರೆ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು. ಜನ ಇವರನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ನೀವು ಇಂತಹ ಒಳ್ಳೆಯ ಸಂಸ್ಕಾರಯುತ ಕೆಲಸ ಮಾಡಿದ್ದೀರ .ನಿಮಗೆ once again ಧನ್ಯವಾದಗಳು.
ಧನ್ಯವಾದಗಳು ಪರಮ್ ಸರ್..🙏🙏 SJP ಹಿಂದಿನ ಕಥೆ ಕೇಳಿ ತುಂಬಾ ಖುಷಿ ಆಯಿತು.. ನಿಮ್ಮ ದೊಡ್ಡ ಅಭಿಮಾನಿಗಳು ನಾವು.. ಎಷ್ಟೋ ವಿಷಯಗಳನ್ನು ನಿಮ್ಮ ವಿಡಿಯೋಗಳ ಮೂಲಕ ನಾನು ಕೇಳಿ ತಿಳಿದುಕೊಂಡೆ, ಮತ್ತೆ ಅದನ್ನು ನನ್ನ ವಿದ್ಯಾರ್ಥಿಗಳ ಜೊತೆಗೂ ಹಂಚಿಕೊಂಡಿದ್ದೇನೆ.. ಹೀಗೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತೀರಿ..
ಕನ್ನಾಂಬಾಡಿಯ ಈ ಸೂ.....ಮಗನೇ ಕಟ್ಟ ಲಿಲ್ಲವೇ ಕರ್ನಾಟಕದಲ್ಲಿನ ಸುಳ್ಳುಗಾರರ ಗಾಂಂಂಂಂಂಡುಗಳೇ ಸೂ.....ಮಕ್ಕಳು ನೀವೂಗಳೇ ಕನ್ನಾಬಾಂಡಿಯಾ ಕಟ್ಟುತ್ತಿರುವಲ್ಲಿ ಮಧ್ಯೆಯೇ ಬಂದು 7 ವರ್ಷಗಳಲೀ ಮೈಸೂರಿನ ಅರಸರು ರಾಜೀನಾಮೆ ನೀಡಲು ಒತ್ತಡ ಕೊಟ್ಟು ಹೊರ ಡಬ್ಬಿದರು. ಕರ್ನಾಟದ ವಿಶ್ವೆಶ್ವರಯ್ಯ ಒಬ್ಬ ಜಾತಿವ್ಯಾದಿ ಅ ಕಾರಣ, ರಾಜೀನಾಮೆ ನೀಡಬೇಕಾಯಿತು, ಸೂ.....ಮಕ್ಕಳೆ ಕರ್ಣಾಟಕದಾ ಇತಿಹಾಸವನ್ನು ಓದಿರೀ
ಮಂಡ್ಯ ಜಿಲ್ಲೆಗೆ ನೀರಿನ ಜೊತೆಗೆ ನಮ್ಮ ಜಿಲ್ಲೆಯ ಜನರಿಗೆ ಹೊಸ ಬದುಕನ್ನ ಕೊಟ್ರು... ನಮ್ಮ ಪ್ರತಿ ಮನ, ಮನೆ, ಊರು, ತಾಲ್ಲೂಕು, ಜಿಲ್ಲೆಯ ಜೀವನಾಡಿ ಅವರು.... ನಮ್ಮ ಮಂಡ್ಯ ಜಿಲ್ಲೆಯ ತಂದೆ ಅವರು.... ನಮ್ಮ ಜಿಲ್ಲೆಯ ಗೌರವ ಅವರು ಈ ತಲೆಮಾರಿನ ನಮ್ಮ ಪ್ರೀತಿಯ ತಾತಾ ಸರ್ ಎಂ ವಿಶ್ವೇಶ್ವರಯ್ಯ....🙏🙏🙏
Very very great job # ನಿಮ್ಮ ಎಲ್ಲ ವಿಡಿಯೋ ಗಳು ತುಂಬಾ ಚೆನ್ನಾಗಿ ಇದೆ ಮತ್ತು ಇಂತಹ ಅಪರೂಪದ ವ್ಯಕ್ತಿತ್ವ ಮತ್ತು ಗುಣಗಳು ನಿಮ್ಮಲ್ಲಿ ನೋಡಲು ತುಂಬಾ ಖುಷಿ ಆಗುತ್ತೆ... ಸರ್..!!!! ನಾನು ಒಬ್ಬ ಅಭಿಯಂತರ ( ಎಂಜಿನಿಯರ್) ಅಂತ ಹೇಳಕ್ಕೆ ಹೆಮ್ಮೆ ಎನಿಸುತ್ತದೆ
ಕನ್ನಾಂಬಾಡಿಯ ಈ ಸೂ.....ಮಗನೇ ಕಟ್ಟ ಲಿಲ್ಲವೇ ಕರ್ನಾಟಕದಲ್ಲಿನ ಸುಳ್ಳುಗಾರರ ಗಾಂಂಂಂಂಂಡುಗಳೇ ಸೂ.....ಮಕ್ಕಳು ನೀವೂಗಳೇ ಕನ್ನಾಬಾಂಡಿಯಾ ಕಟ್ಟುತ್ತಿರುವಲ್ಲಿ ಮಧ್ಯೆಯೇ ಬಂದು 7 ವರ್ಷಗಳಲೀ ಮೈಸೂರಿನ ಅರಸರು ರಾಜೀನಾಮೆ ನೀಡಲು ಒತ್ತಡ ಕೊಟ್ಟು ಹೊರ ಡಬ್ಬಿದರು. ಕರ್ನಾಟದ ವಿಶ್ವೆಶ್ವರಯ್ಯ ಒಬ್ಬ ಜಾತಿವ್ಯಾದಿ ಅ ಕಾರಣ, ರಾಜೀನಾಮೆ ನೀಡಬೇಕಾಯಿತು, ಸೂ.....ಮಕ್ಕಳೆ ಕರ್ಣಾಟಕದಾ ಇತಿಹಾಸವನ್ನು ಓದಿರೀ
ಸರ್ ನಿಮ್ಮ ಮಾತುಗಳು ನಮಗೆ ಖುಷಿ ಕೊಡುತ್ತವೆ ನಿಮ್ಮ ಚಾನೆಲ್ ಇನ್ನೂ ಬೆಳೆಯುತ್ತಲೇ ಹೋಗಲಿ ನಮಗೆ ಹೀಗೆ ಒಳ್ಳೆ ಮಾಹಿತಿ ಮತ್ತು ಅದ್ಭುತ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಿ ನಿಮಗೂಒಳ್ಳೆಯದಾಗಲಿ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್ 👌👌👌👌👌👌
ನಿರೂಪಣೆ ಚೆನ್ನಾಗಿದೆ,ಆಯ್ಕೆ ಮಾಡಿಕೊಂಡ ಸ್ಥಳ ಬಹಳ ಚೆನ್ನಾಗಿದೆ. ಕನ್ನಡಿಗರು ಖಂಡಿತವಾಗಿ ತಿಳಿದುಕೊಳ್ಳುವ ಹಾಗೂ ಹೆಮ್ಮೆ ಪಡುವ ವಿಷಯವಾಗಿದೆ. ಒಳ್ಳೆಯ ವಿಡಿಯೋ ತೋರಿಸಿದಕೆ ಧನ್ಯವಾದಗಳು.
Param sir near my village 🙏💐...nam grampanchayat muddenahalli.... sorry sir nange gothidre meet agthidde nimmanna... but nav uralli erodilla CRPF solider agi new delhi alli seve sallisthiddeve🇮🇳 but niv mado yalla videos nan free time alli nodetha erthini... Danyavadagalu sir 🙏🙏🙏💐💐💐
🙏Thank you very much, very much required video for today's Generation, who knows nothing about this great legend...Sir. MV. As u rightly said we should thank him and be greatful for every drop of water we are drinking. 👌👌👌👌👌🙏
ಸರ್ ಎಂ,ವಿ ಯವರಂತಹ ಮೇದಾವಿ ಇಂಜಿನಿಯರ್ ನ್ನು ನೆನಪಿಸುವ ಈ ವಿಡಿಯೋ ಬಹಳ ಚೆನ್ನಾಗಿ ಮೂಡಿ ಬಂತು. ತುಂಬು ಹೃದಯದ ಧನ್ಯವಾದಗಳು ಪರಮ್ ಅವರೇ .ನಾವು ನಂದಿಬೆಟ್ಟಕ್ಕೆ ಹೋಗಿದ್ದಾಗ ಸರ್ ಎಂ.ವಿ ಯವರ ಸ್ಮಾರಕ ,ವಸ್ತು ಸಂಗ್ರಹಾಲಯ ನೋಡಿದ್ವಿ. ಸಂಗ್ರಹಾಲಯದಲ್ಲಿ ಅವರು ಮಲಗುತ್ತಿದ್ದ ಮಂಚ, ಉಪಯೋಗಿಸುತ್ತಿದ್ದ ಕನ್ನಡಕ, ಕೋಟು. ಪೇಟ, ಮುಂತಾದ ಅನೇಕ ವಸ್ತುಗಳು ಇವೆ.
ಪರಂ ನಮಸ್ಕಾರ, ನಿಮ್ಮ ಆಲೋಚನೆ, ದೃಷ್ಟಿಕೋನಕ್ಕೆ ನಾನು ಋಣಿ. ಯಾವುದನ್ನು ಮುಚ್ಚುವುದು ಗೊತ್ತಿಲ್ಲ. ಆದರೂ ಸರ್ ಎಂ ವಿ ರವರ ಮನೆ ನೋಡಬೇಕೆಂದು ಬಹಳ ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೆ. ಆ ಪ್ರಯತ್ನಕ್ಕೆ ಸಹಕರಿಸಿದ್ದೀರಿ, ಆ ಮನೆ ನೋಡುತ್ತಿದ್ದರೆ ದೇವಸ್ಥಾನ ನೋಡಿದ ಅನುಭವವಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ.
ಪರಮ ಅವರೇ..... ನಿಮ್ಮ ಕಾರ್ಯಕ್ರಮ ಮೌಲ್ಯಯುತ ವಾದದ್ದು ನಾವು ಪ್ರೀತಿಯಿಂದ ಬಹಳ ಗೌರವದಿಂದ ವೀಕ್ಷಿಸುತ್ತಿದ್ದಾವೆ... ನಿಮ್ಮ ಸೌಮ್ಯಯುತ ಮಾತುಗಳು ಹಿತವೆನಿಸುತ್ತದೆ ..ನಿಮ್ಮ ಸಹಜವಾದ ಮಾತುಗಳು.. ನಿಮ್ಮ ಬಗ್ಗೆ ಗೌರವವನ್ನು ಹೆಚ್ಚಿಸುತ್ತಿವೆ ದಯಮಾಡಿ ಎಂದಿಗೂ ನಿಮ್ಮ ಮಾತುಗಳ ಮೇಲೆ ಅಹಂಕಾರದ ಲೇಪನ ಮಾಡದಿರಿ.... ಆ ವಿಶ್ವಾಸ ನಮಗಿದೆ good luck for your work ಉತ್ತಮ ಆದರ್ಶ ವ್ಯಕ್ತಿಗಳ ಪರಿಚಯವನ್ನು ದಯಮಾಡಿ ಮಾಡಿಸಿರಿ May God bless ur work 🙏🙏👍👍👍
ಕಲಾ ಮಾದ್ಯಮ ತುಂಬಾ ಒಳ್ಳೆ ಕೆಲಸ ಮಾಡುತ್ತಿದೆ. ಇಷ್ಟು ದಿನ ಸಿನಿಮಾ ರಂಗದ ಕಲಾವಿದರನ್ನು ಮಾತ್ರ ಪರಿಚಯ ಮಾಡಿಕೊಡುತ್ತಿ ದ್ದರು, Great work done! Go ahead It is essential for youths
SIR M. VISHWESHVARAYA IS THE CORRECT NAME but evey where his name is wrongly spelled as vishveshvaraiah. This is a blunder enen in his birth place it is written wrongly. Sorry.
My name is Yashaswini.B.R i am studying in 10th standard I am very happy to see this video give like this type of more videos of social reformers and freedom fighters I like your channel Very very so much
ಸರ್ MV ನವರ ಊರಿನ video ತುಂಬಾ ಚನ್ನಾಗಿದೆ ಧನ್ಯವಾದಗಳು 🙏ಪರಮ್ ರವರಿಗೆ ಅಂಥಾ ಮಹಾನುಭಾವರ🙏 ಅವರ ಮನೆಗಳ ಒಳಗೆ ಕೂಡ ನೋಡಲು ಅವಕಾಶ ಮಾಡಿಕೊಡಿ.. ಸಂಬಂಧಪಟ್ಟವರು ಇತ್ತ ಗಮನ ಹರಿಸಲಿ ...
Hi.. Param sir I am studying in Sjp college very proud of me. Why because antha mahan ವ್ಯಕ್ತಿ build ಮಾಡಿದ college. And before Asia's no 1 polytechnic. Super work sir. God bless you sir.
Legend & god blessed him to do such kind all inventions by his true talent with simple & humble way... His life and achievement incredible.... Sept 15 Dedicated his birthday for all Engineers Day😘🥰🙌👌
Iam verry great thanks full to u... ಸರ್ ಎಂವಿ ವಿಶ್ವೇಶ್ವರಯ್ಯನವರ, ಅವರ ಭಗ್ಗೆ ವಿಡಿಯೋ ಮಾಡಿಧಕ್ಕೆ ಧನ್ಯವಾದಗಳು. ಅವರ ಹೆಸರು ಹೇಳಧಕ್ಕೂ ಯೋಗ್ಯತೆ ಇರಬೇಕು ಸರ್ ನಮಗೆ ... 🙏🏻
appreciable work param, thanks a lot for refreshing life of a icon... comparing to current period, works of this great personality stands taller than nandi hills... jai karnataka..
Ur doing fantastic job and salute to u dear sir .....dr BHARATHA RATNA SIR M VISVESVARAYA SIR is t world 🌍🌎 best Engineer and t legand of our society 💐💐💐💐💐💐💐💐💐💐💐💐💐💐💐💐💐💐🙏🙏🙏🙏
My grandfather was working as his assistant while KRS dam was under construction...nowadays we can't even think of anyone who can even plan...about building dam...we benglureans must thank Sir M Visveshwaraiah...whenever we drink every drop of cauvery who comes to our home through KRS
ಹೌದು ನೀನೇ ಒಬ್ಬ ಜಾತಿವಾದಿ ಇರಬಹುದು ಯಾಕೆಂದ್ರೆ ನಿನ್ ಹೆಸರಲ್ಲಿ ಇದೇ ಲಂಬಾಣಿ ಜಾತಿ.... ಮೀಸಲಾತಿ ಕೊಡಬೇಕು ನಿನ್ ಜಾತಿಗೆ ಅಂತಾ ನಾಲ್ವಡಿ ಮಹಾರಾಜರು ಮುಂದಾದಾಗ ಸರ್ m ಸರ್ ವಿರೋಧ ಮಾಡಿ ರಾಜಿನಾಮಿ ಕೊಟ್ಟಿದ್ದು ಮರೆಯಬೇಡ.... ಮೀಸಲಾತಿ ಕೊಟ್ಟಿರುವ ಮಹಾತ್ಮರ ಪೂಜಿಸಿ ಮೊದಲು... ಆದರು ಕೂಡ ಸರ್ m ಸರ್ ಕೊಡುಗೆ ಅಪಾರ ನಮ್ಮ ದೇಶಕ್ಕೆ ...
@@hemankumar3207 Because SMV knew that reservation will be going to spoil the country. Now same thing is happening. All the govt offices are full of corrupted, unfit useless people. Just because of their caste name, they will get the job, even though they are not skilled. But in private companies no reservation. That's why they will hire skilled professionals and grow well.. But govt offices are bullshit. All govt dept are waste. Full of corruption
ಮುದ್ದೇನಹಳ್ಳಿಯ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಮನೆಯ ದೃಶ್ಯಾವಳಿ ಹಾಗೂ ಎಸ್. ಜೆ.ಪಿಯ ಉದಯದ ಹಿಂದಿನ ಅದ್ಭುತ ಕಥೆಯನ್ನು ರಸವತ್ತಾಗಿ ಪ್ರಸ್ತುತ ಪಡಿಸಿದ್ದೀರಿ. ಧನ್ಯವಾದಗಳು. ಮುಂದೊಮ್ಮೆ ಅಲ್ಲಿಗೆ ಭೇಟಿ ಕೊಡಬೇಕೆಂದು ಆಸೆ.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
I always respected and adored sir.m v .but through this video I got chance to view his native place thanks a lot and hats up to your kalamadhyama
Add details of skada Giri sir u missed out near place
एआऋ
Thumba kushi aytu sir.. Tq.. Nimma e reethiya kaaryakke yashassu hechhagi sigalli👍
ತುಂಬಾ ಉತ್ಸಾಹಕತೆಯಿಂದ ಕೆಲ್ಸ ಮದುತ್ತಿದ್ದಿದ್ರಿ 🙏
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾನು ಒಮ್ಮೆ ಇಲ್ಲಿಗೆ ಬಂದಿದ್ದೆ. Sir MV ಅವರ ಹೆಸರನ್ನು ಯಾಕೆ ತಪ್ಪಾಗಿ ಉಚ್ಚರಣೆ ಹಾಗೂ ಬರೆಯುತ್ತಾರೆ ಎಂಬುವುದು ಗೊತ್ತಾಗುತ್ತಿಲ್ಲ. ಅವರದು ಹೆಸರು Visvesvraya.
ಬಹಳ ದಿನಗಳಿಂದ ಸರ್ ಎಂ ವಿಶ್ವೇಶ್ವರಯ್ಯ ನವರ ಹುಟ್ಟಿದ ಊರಾದ ಮುದ್ದೇನಹಳ್ಳಿ ನೋಡಬೇಕೆಂದು ಕೊಂಡಿದ್ದೆ.ವಿಡಿಯೋ ಮಾಡಿ ತೋರಿಸಿದ ಕಲಾಮಾಧ್ಯಮಕ್ಕೆ ಧನ್ಯವಾದಗಳು.
ಪರಂ ರವರೆ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು. ಜನ ಇವರನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ನೀವು ಇಂತಹ ಒಳ್ಳೆಯ ಸಂಸ್ಕಾರಯುತ ಕೆಲಸ ಮಾಡಿದ್ದೀರ .ನಿಮಗೆ once again ಧನ್ಯವಾದಗಳು.
ತುಂಬಾ ಒಳ್ಳೆ ಕೆಲಸ ಸರ್ ತುಂಬಾ ಖುಷಿಯಾಗುತ್ತೆ ಸರ್ ಎಂ ವಿ ವಿಶ್ವೇಶ್ವರಯ್ಯ ನವರ ಬಗ್ಗೆ ಕೇಳೋದಕ್ಕೆ ಅವರ ಊರು. ಬಾಲ್ಯಜೀವನದ ನೋಡೋಕೆ
ಧನ್ಯವಾದಗಳು ಸರ್ ನಮ್ಮ ಹೆಮ್ಮೆಯ ಸರ್ ಎಂ ವಿಶ್ವೇಶ್ವರಯ್ಯನವರ ಊರನ್ನು ಅವರ ಮನೆಯನ್ನು ತೋರಿಸಿದ್ದಕ್ಕೆ🙏
ಸರ್ ಎಂ ವಿಶ್ವೇಶ್ವರಯ್ಯ ನವರಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು ನಮ್ಮ ಕರ್ನಾಟಕದ ಹೆಮ್ಮೆಯ 🙏🙏
ಈ ವಿಡಿಯೋ ನೋಡಿ ತುಂಬ ಸಂತೋಷವಾಯಿತು ಈಗಿನ ಮಕ್ಕಳು ನೋಡಿ ತಿಳಿದಕೊಳ್ಳಬೇಕಾದ ವಿಷಯ ನಿಜವಾಗಿಯೂ ತುಂಬಾ ಧನ್ಯವಾದಗಳು.
ತುಂಬಾ ಧನ್ಯವಾದಗಳು ಪರಮ ಸರ್ ಗೆ ವಿಶ್ವೇಶ್ವರ್ ಮನೆ ತೋರಿಸಿದ್ದಕ್ಕೆ ಹಾಗೂ ಬಾಲ್ಯದ ನೆನಪುಗಳು
ಧನ್ಯವಾದಗಳು ಸರ್ ವಿಶ್ವೇಶ್ವರಯ್ಯನವರ ಕುರಿತು ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಕ್ಕೆ ಕುವೆಂಪುರವರ ಕುರಿತಾದ ಒಂದು ಮಾಹಿತಿ ಹಂಚಿಕೊಳ್ಳಿ 🙏🙏
ತುಂಬಾ ಸಂತೋಷ ಆಯ್ತು ಪರಮ್ ಈ ವಿಡಿಯೋ ನೋಡಿ ಧನ್ಯವಾದಗಳು ಸವಿತ
ನಾನು ಸಹ ಎಸ್ ಜೆ ಪಾಲಿಟೆಕ್ನಿಕ್ ಅಲ್ಲಿ ಕಲಿತವನು...ಎಸ್ ಜೆ ಪಾಲಿಟೆಕ್ನಿಕ್ ಪ್ರಾರಂಭದ ಹಿಂದಿನ ಕಥೆ ತಿಳಿದು ಖುಶಿ ಆಯ್ತು...ಥ್ಯಾಂಕ್ಸ್ ಪರಮ್ ಅವರೆ 🤝🤝🤝🤝🙏🎉🎉🎉🎉💐💐💐
👌👌👌
Yes it was built...with the money donated by Sir MV
@@radhanair1456 XL
ಧನ್ಯವಾದಗಳು ಪರಮ್ ಸರ್..🙏🙏 SJP ಹಿಂದಿನ ಕಥೆ ಕೇಳಿ ತುಂಬಾ ಖುಷಿ ಆಯಿತು.. ನಿಮ್ಮ ದೊಡ್ಡ ಅಭಿಮಾನಿಗಳು ನಾವು.. ಎಷ್ಟೋ ವಿಷಯಗಳನ್ನು ನಿಮ್ಮ ವಿಡಿಯೋಗಳ ಮೂಲಕ ನಾನು ಕೇಳಿ ತಿಳಿದುಕೊಂಡೆ, ಮತ್ತೆ ಅದನ್ನು ನನ್ನ ವಿದ್ಯಾರ್ಥಿಗಳ ಜೊತೆಗೂ ಹಂಚಿಕೊಂಡಿದ್ದೇನೆ.. ಹೀಗೆ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತೀರಿ..
ಪರಮ್ ಅವರು ಕೇವಲ ಸಿನೆಮಾ ಕಲಾವಿದರಿಗಷ್ಟೇ ಸೀಮಿತವಾಗದೆ ಸಮಾಜ, ರಾಷ್ಟ್ರ ಕಟ್ಟಲು ಅಮೋಘ ಕೊಡುಗೆ ನೀಡಿದ ಮಹಾನ್ ಸಾಧಕರ ಜೀವನ ಚರಿತ್ರೆಯನ್ನು ಪರಿಚಯಿಸುತ್ತಿರುವುದು ಪ್ರಶಂಸಾರ್ಹ ನಡೆ.
ಕನ್ನಾಂಬಾಡಿಯ ಈ ಸೂ.....ಮಗನೇ ಕಟ್ಟ ಲಿಲ್ಲವೇ ಕರ್ನಾಟಕದಲ್ಲಿನ ಸುಳ್ಳುಗಾರರ
ಗಾಂಂಂಂಂಂಡುಗಳೇ ಸೂ.....ಮಕ್ಕಳು ನೀವೂಗಳೇ ಕನ್ನಾಬಾಂಡಿಯಾ ಕಟ್ಟುತ್ತಿರುವಲ್ಲಿ ಮಧ್ಯೆಯೇ ಬಂದು 7 ವರ್ಷಗಳಲೀ ಮೈಸೂರಿನ ಅರಸರು ರಾಜೀನಾಮೆ ನೀಡಲು ಒತ್ತಡ ಕೊಟ್ಟು ಹೊರ ಡಬ್ಬಿದರು. ಕರ್ನಾಟದ ವಿಶ್ವೆಶ್ವರಯ್ಯ ಒಬ್ಬ ಜಾತಿವ್ಯಾದಿ ಅ ಕಾರಣ, ರಾಜೀನಾಮೆ ನೀಡಬೇಕಾಯಿತು, ಸೂ.....ಮಕ್ಕಳೆ ಕರ್ಣಾಟಕದಾ ಇತಿಹಾಸವನ್ನು ಓದಿರೀ
ಅದು ಹೇಗೆ bro ಸ್ವಲ್ಪ ಬಿಡಿಸಿ ಹೇಳಿ
S
ಮಂಡ್ಯ ಜಿಲ್ಲೆಗೆ ನೀರಿನ ಜೊತೆಗೆ ನಮ್ಮ ಜಿಲ್ಲೆಯ ಜನರಿಗೆ ಹೊಸ ಬದುಕನ್ನ ಕೊಟ್ರು...
ನಮ್ಮ ಪ್ರತಿ ಮನ, ಮನೆ, ಊರು, ತಾಲ್ಲೂಕು, ಜಿಲ್ಲೆಯ ಜೀವನಾಡಿ ಅವರು....
ನಮ್ಮ ಮಂಡ್ಯ ಜಿಲ್ಲೆಯ ತಂದೆ ಅವರು....
ನಮ್ಮ ಜಿಲ್ಲೆಯ ಗೌರವ ಅವರು
ಈ ತಲೆಮಾರಿನ ನಮ್ಮ ಪ್ರೀತಿಯ ತಾತಾ ಸರ್ ಎಂ ವಿಶ್ವೇಶ್ವರಯ್ಯ....🙏🙏🙏
ಹಾಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನ್ನ ಮರೆಯಬೇಡಿ ಸರ್
@@kirangowdakirangowda4779 ಒಡೆಯರು ನಮ್ಮ ಮೈಸೂರು ರಾಜ್ಯದ ಬೇರು....
ಅವರನ್ನ ಮುರಿಯಲು ಸಾದ್ಯನಾ ಸರ್........
Exalent massage sir thanks for you
Thankyou param for showing sir our respected sir.m. Vishveswarayya,s hometown & residence thankyou once again. 👌🏾👍
Very very great job # ನಿಮ್ಮ ಎಲ್ಲ ವಿಡಿಯೋ ಗಳು ತುಂಬಾ ಚೆನ್ನಾಗಿ ಇದೆ ಮತ್ತು ಇಂತಹ ಅಪರೂಪದ ವ್ಯಕ್ತಿತ್ವ ಮತ್ತು ಗುಣಗಳು ನಿಮ್ಮಲ್ಲಿ ನೋಡಲು ತುಂಬಾ ಖುಷಿ ಆಗುತ್ತೆ... ಸರ್..!!!! ನಾನು ಒಬ್ಬ ಅಭಿಯಂತರ ( ಎಂಜಿನಿಯರ್) ಅಂತ ಹೇಳಕ್ಕೆ ಹೆಮ್ಮೆ ಎನಿಸುತ್ತದೆ
ಕನ್ನಾಂಬಾಡಿಯ ಈ ಸೂ.....ಮಗನೇ ಕಟ್ಟ ಲಿಲ್ಲವೇ ಕರ್ನಾಟಕದಲ್ಲಿನ ಸುಳ್ಳುಗಾರರ
ಗಾಂಂಂಂಂಂಡುಗಳೇ ಸೂ.....ಮಕ್ಕಳು ನೀವೂಗಳೇ ಕನ್ನಾಬಾಂಡಿಯಾ ಕಟ್ಟುತ್ತಿರುವಲ್ಲಿ ಮಧ್ಯೆಯೇ ಬಂದು 7 ವರ್ಷಗಳಲೀ ಮೈಸೂರಿನ ಅರಸರು ರಾಜೀನಾಮೆ ನೀಡಲು ಒತ್ತಡ ಕೊಟ್ಟು ಹೊರ ಡಬ್ಬಿದರು. ಕರ್ನಾಟದ ವಿಶ್ವೆಶ್ವರಯ್ಯ ಒಬ್ಬ ಜಾತಿವ್ಯಾದಿ ಅ ಕಾರಣ, ರಾಜೀನಾಮೆ ನೀಡಬೇಕಾಯಿತು, ಸೂ.....ಮಕ್ಕಳೆ ಕರ್ಣಾಟಕದಾ ಇತಿಹಾಸವನ್ನು ಓದಿರೀ
ಧನ್ಯವಾದಗಳು ಪರಂಸರ್. ಹಾಗೆಯೆ ಮಕ್ಕಳ ಕೂಟವನ್ನು ಸ್ಥಾಪಿಸಿದ ಆರ್ ಕಲ್ಯಾಣಮ್ಮನವರ ಬಗ್ಗೆ ಎಲ್ಲರಿಗೂ ಗೊತ್ತಾಗಲಿ.
ಸರ್ ನಿಮ್ಮ ಮಾತುಗಳು ನಮಗೆ ಖುಷಿ ಕೊಡುತ್ತವೆ ನಿಮ್ಮ ಚಾನೆಲ್ ಇನ್ನೂ ಬೆಳೆಯುತ್ತಲೇ ಹೋಗಲಿ ನಮಗೆ ಹೀಗೆ ಒಳ್ಳೆ ಮಾಹಿತಿ ಮತ್ತು ಅದ್ಭುತ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಿ ನಿಮಗೂಒಳ್ಳೆಯದಾಗಲಿ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್
👌👌👌👌👌👌
ನಿರೂಪಣೆ ಚೆನ್ನಾಗಿದೆ,ಆಯ್ಕೆ ಮಾಡಿಕೊಂಡ ಸ್ಥಳ ಬಹಳ ಚೆನ್ನಾಗಿದೆ. ಕನ್ನಡಿಗರು ಖಂಡಿತವಾಗಿ ತಿಳಿದುಕೊಳ್ಳುವ ಹಾಗೂ ಹೆಮ್ಮೆ ಪಡುವ ವಿಷಯವಾಗಿದೆ.
ಒಳ್ಳೆಯ ವಿಡಿಯೋ ತೋರಿಸಿದಕೆ ಧನ್ಯವಾದಗಳು.
Param sir near my village 🙏💐...nam grampanchayat muddenahalli.... sorry sir nange gothidre meet agthidde nimmanna... but nav uralli erodilla CRPF solider agi new delhi alli seve sallisthiddeve🇮🇳 but niv mado yalla videos nan free time alli nodetha erthini... Danyavadagalu sir 🙏🙏🙏💐💐💐
ಪ್ರಪಂಚದ ಅದೃಷ್ಟ ವ್ಯಕ್ತಿಗಳಲ್ಲಿ ನೀವು ಒಬ್ಬರು ಸರ್,
ಯಾಕೆಂದರೆ ಇದನ್ನೆಲ್ಲಾ ಅನುಭವಿಸ್ತಾ ಇದಿರಾ ನೀವು 💗🙏🏼
ಸರ್ ಫ್ಯಾಮಿಲಿ ಬಗ್ಗೆ ತೋರಿಸಿದ್ರೆ ತುಂಬಾ ಚೆನ್ನಾಗಿ ಇರೋದು
🙏Thank you very much, very much required video for today's Generation, who knows nothing about this great legend...Sir. MV.
As u rightly said we should thank him and be greatful for every drop of water we are drinking.
👌👌👌👌👌🙏
ಸರ್ ಎಂ,ವಿ ಯವರಂತಹ ಮೇದಾವಿ ಇಂಜಿನಿಯರ್ ನ್ನು ನೆನಪಿಸುವ ಈ ವಿಡಿಯೋ ಬಹಳ ಚೆನ್ನಾಗಿ ಮೂಡಿ ಬಂತು. ತುಂಬು ಹೃದಯದ ಧನ್ಯವಾದಗಳು ಪರಮ್ ಅವರೇ .ನಾವು ನಂದಿಬೆಟ್ಟಕ್ಕೆ ಹೋಗಿದ್ದಾಗ ಸರ್ ಎಂ.ವಿ ಯವರ ಸ್ಮಾರಕ ,ವಸ್ತು ಸಂಗ್ರಹಾಲಯ ನೋಡಿದ್ವಿ. ಸಂಗ್ರಹಾಲಯದಲ್ಲಿ ಅವರು ಮಲಗುತ್ತಿದ್ದ ಮಂಚ, ಉಪಯೋಗಿಸುತ್ತಿದ್ದ ಕನ್ನಡಕ, ಕೋಟು. ಪೇಟ, ಮುಂತಾದ ಅನೇಕ ವಸ್ತುಗಳು ಇವೆ.
Param sirr
Nimgestu
Dhanyavaadagalanna
Heliddru
Kammine🙏🙏🙏💐💐sirrr
Nimge
Devru
Aaayassu.. Aaarogya
Sowbhaagya
Yellla... Kodli
Aaa... Bhaghavanthaa🙏🙏🙏🙏💐💐💐💐💐🙏🙏🙏👍
ಸರ್ ಎಂ ವಿಶ್ವೇಶ್ವರಯ್ಯ ನವರ ಬಗ್ಗೆ ಮಾಹಿತಿ ನೀಡಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಸಾರ್.
He was legend of technology when technology was not there he Gave lives with water for Namma Bengaluru with 1.5 crores populationi
ಪರಂ ನಮಸ್ಕಾರ,
ನಿಮ್ಮ ಆಲೋಚನೆ, ದೃಷ್ಟಿಕೋನಕ್ಕೆ ನಾನು ಋಣಿ. ಯಾವುದನ್ನು ಮುಚ್ಚುವುದು ಗೊತ್ತಿಲ್ಲ. ಆದರೂ ಸರ್ ಎಂ ವಿ ರವರ ಮನೆ ನೋಡಬೇಕೆಂದು ಬಹಳ ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೆ. ಆ ಪ್ರಯತ್ನಕ್ಕೆ ಸಹಕರಿಸಿದ್ದೀರಿ, ಆ ಮನೆ ನೋಡುತ್ತಿದ್ದರೆ ದೇವಸ್ಥಾನ ನೋಡಿದ ಅನುಭವವಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ.
ನೀವು ಚೆನ್ನಾಗಿ ಆಂಕರ್ ಮಾಡಿದ್ದೀರಾ. ಇನ್ನು ಚೆನ್ನಾಗಿ ಅಭ್ಯಾಸ ಮಾಡಿ. ಸರ್. ಎಂ. ವಿ. ನಮ್ಮ ಮುತ್ತಾ ತ. ಅವರ ಸ್ಮರಣೆ ಮಾಡುತ್ತಿರುವುದು ನಮಗೂ ತುಂಬಾ ಹೆಮ್ಮೆಯ ವಿಚಾರ. ವಂದನೆಗಳು
ಪರಮ ಅವರೇ..... ನಿಮ್ಮ ಕಾರ್ಯಕ್ರಮ ಮೌಲ್ಯಯುತ ವಾದದ್ದು ನಾವು ಪ್ರೀತಿಯಿಂದ ಬಹಳ ಗೌರವದಿಂದ ವೀಕ್ಷಿಸುತ್ತಿದ್ದಾವೆ... ನಿಮ್ಮ ಸೌಮ್ಯಯುತ ಮಾತುಗಳು ಹಿತವೆನಿಸುತ್ತದೆ ..ನಿಮ್ಮ ಸಹಜವಾದ ಮಾತುಗಳು.. ನಿಮ್ಮ ಬಗ್ಗೆ ಗೌರವವನ್ನು ಹೆಚ್ಚಿಸುತ್ತಿವೆ ದಯಮಾಡಿ ಎಂದಿಗೂ ನಿಮ್ಮ ಮಾತುಗಳ ಮೇಲೆ ಅಹಂಕಾರದ ಲೇಪನ ಮಾಡದಿರಿ.... ಆ ವಿಶ್ವಾಸ ನಮಗಿದೆ good luck for your work ಉತ್ತಮ ಆದರ್ಶ ವ್ಯಕ್ತಿಗಳ ಪರಿಚಯವನ್ನು ದಯಮಾಡಿ ಮಾಡಿಸಿರಿ May God bless ur work 🙏🙏👍👍👍
ನಮ್ಮ ಊರು ಮುದ್ದೇನಹಳ್ಳಿ...ನಾನು ಓದಿದ್ದು ಮುದ್ದೇನಹಳ್ಳಿ ಸರ್ಕಾರಿ ಶಾಲೆಯಲ್ಲೇ...
ವಿಶ್ವೇಶ್ವರಯ್ಯನವರು ಹುಟ್ಟಿದ ಊರಲ್ಲಿ ಓದಿ ಬೆಳೆದ ನಮ್ಮ ಜನ್ಮ ಸಾರ್ಥಕ..🙏
ಅದೃಷ್ಟ, ನಿಮ್ಮ ಕನ್ನಡ ಬಳಕೆ ಅಧ್ಬುತ ❤️ ಅವರ ಸಾಧನೆ ನಿಮಗೆ ಪ್ರೇರಣೆ ಆಗಲಿ.
@@KannadaKuladaiva ಧನ್ಯವಾದಗಳು
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ ಧನ್ಯವಾದಗಳು.
ಕಲಾ ಮಾದ್ಯಮ ತುಂಬಾ ಒಳ್ಳೆ ಕೆಲಸ ಮಾಡುತ್ತಿದೆ.
ಇಷ್ಟು ದಿನ ಸಿನಿಮಾ ರಂಗದ ಕಲಾವಿದರನ್ನು ಮಾತ್ರ ಪರಿಚಯ ಮಾಡಿಕೊಡುತ್ತಿ ದ್ದರು,
Great work done!
Go ahead
It is essential for youths
SIR M. VISHWESHVARAYA IS THE CORRECT NAME but evey where his name is wrongly spelled as vishveshvaraiah. This is a blunder enen in his birth place it is
written wrongly. Sorry.
My name is Yashaswini.B.R i am studying in 10th standard I am very happy to see this video give like this type of more videos of social reformers and freedom fighters I like your channel Very very so much
ಸರ್ ಎಂ ವಿಶ್ವೇಶ್ವರಯ್ಯನವರ ಮನೆಯನ್ನು ತೋರಿಸಿರುವಂತಹ ತಮ್ಮ ವಿಡಿಯೋವನ್ನು ನೋಡಿದೆ ತುಂಬಾ ಸಂತೋಷವಾಯಿತು.
ತುಂಬಾ ಚೆನ್ನಾಗಿ ವಿವರವನ್ನು ನೀಡಿದ್ದೀರಾ ನಿಮಗೆ ಧ್ಯವಾದಗಳು 🙏🙏
Namma
Kannadiga
Namma
Hemmeya
....namma
Karunaadina
Kanmani
Sirrrrrr. M. Vishveshvarayya.... 💐💐💐💐🙏🙏🙏🙏🙏Bangaaradantha
Manushyaaa
Namma
Thaatha
Avrellla... Kathegalanna
Heluttiddaru🙏🙏🙏🙏thank u sir
Namma
Kannugalu
Saarthakavaadavu😭😭🙏🏻🙏🏻🙏🏻
ಸರ್ MV ನವರ ಊರಿನ video ತುಂಬಾ ಚನ್ನಾಗಿದೆ ಧನ್ಯವಾದಗಳು 🙏ಪರಮ್ ರವರಿಗೆ
ಅಂಥಾ ಮಹಾನುಭಾವರ🙏 ಅವರ ಮನೆಗಳ ಒಳಗೆ ಕೂಡ ನೋಡಲು ಅವಕಾಶ ಮಾಡಿಕೊಡಿ.. ಸಂಬಂಧಪಟ್ಟವರು ಇತ್ತ ಗಮನ ಹರಿಸಲಿ ...
Hi.. Param sir I am studying in Sjp college very proud of me. Why because antha mahan ವ್ಯಕ್ತಿ build ಮಾಡಿದ college. And before Asia's no 1 polytechnic. Super work sir. God bless you sir.
ಧನ್ಯವಾದಗಳು ತುಂಬಾ ಸಂತೋಷ ಆಯ್ತು 🙏🙏
Legend & god blessed him to do such kind all inventions by his true talent with simple & humble way... His life and achievement incredible.... Sept 15 Dedicated his birthday for all Engineers Day😘🥰🙌👌
ಇದನ್ನು ನೋಡಿದ ನಾವು ಧನ್ಶರಾದ
Yes ಸ್ಟೂಡೆಂಟ್ of SJP ALWAYS SALUTE TO SIR MV STATUE WHILE CROSSING K R CIRCLE EVEN NOW.
ಸರ್ ಎಂ.ವಿ ಅವರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಪರಮ
Iam verry great thanks full to u... ಸರ್ ಎಂವಿ ವಿಶ್ವೇಶ್ವರಯ್ಯನವರ, ಅವರ ಭಗ್ಗೆ ವಿಡಿಯೋ ಮಾಡಿಧಕ್ಕೆ ಧನ್ಯವಾದಗಳು. ಅವರ ಹೆಸರು ಹೇಳಧಕ್ಕೂ ಯೋಗ್ಯತೆ ಇರಬೇಕು ಸರ್ ನಮಗೆ ... 🙏🏻
Ondu like kododu ondu comment bhahala sannadu
SIR.
Nivu hinge munddee saagi
🙏
Nimge nimma tandkke ollede irli🙏🙏
really you are doing very good job... kuvempu avara mane kavishaila torsi
appreciable work param, thanks a lot for refreshing life of a icon... comparing to current period, works of this great personality stands taller than nandi hills... jai karnataka..
Great job Param, much appreciated for this... We just read in books and today you visualized us..
Sir one request pls do an interview of ಮೈಸೂರಿನ ಕಥೆಗಳು program maado ಇತಿಹಾಸಕಾರ ಧರ್ಮೇಂದ್ರ ಕುಮಾರ್
Thank you very much for showed me this by one of the localperson thank you 🙏🏽💐🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
Kannadigarige kannadambe kotta adbuta coduge SIR M VISHVESHARAYYA 🌷🇮🇳👏👏👏
One of best episode thank u 🙏
✨ಅದ್ಬುತ ಸರ್ ಸೂಪರ್ ನಾನು ಸರ್ಕಾರಿ ನೌಕರ ಆಗಿ ಈ ಸ್ಥಳ ನೋಡೋಕೆ ಹೋಗ್ತೀನಿ ಸರ್ ಸೂಪರ್ ✨🙏✨❤️💐
Appreciate your efforts to highlight Sir MV’s historical house. I studied engineering from Surathkal after inspiring from Sir MV
ಭಾರತ ರತ್ನ ಭಾರತ ಮಾತೆಯ ಹೆಮ್ಮೆಯ ಪುತ್ರ Sir MV🙏🙏
Tq tq tq so much sit
We r lucky to watch this programme
U r blessed... no words
keep going
Ur doing fantastic job and salute to u dear sir .....dr BHARATHA RATNA SIR M VISVESVARAYA SIR is t world 🌍🌎 best Engineer and t legand of our society 💐💐💐💐💐💐💐💐💐💐💐💐💐💐💐💐💐💐🙏🙏🙏🙏
Thanks sir ನಮ್ಮ ಜಿಲ್ಲೆ
My grandfather was working as his assistant while KRS dam was under construction...nowadays we can't even think of anyone who can even plan...about building dam...we benglureans must thank Sir M Visveshwaraiah...whenever we drink every drop of cauvery who comes to our home through KRS
Sir MV avaru Devara matthondu avathaara🙏 .. Param avare nimma channel indhu ondhu saarthakathe kandidhe yennuvudu nanna bhaavane..nimma intaha olleya kelasakke hruthpoorvaka Dhanyavaadagalu..innu hechchu hechchu olleya kaarayagalu nimminda neraverali yendhu aashisutthene..
Our politicians and Govt. employees/officials should follow at least 10% of Sir M V's ethics and his preaching.
ಅಭಿಯಂತರರ ದಿನಕ್ಕೆ ನಿಮ್ಮ ಅದ್ಬುತ ಕೊಡುಗೆ🙏
ಡಾ. ಅಂಬೇಡ್ಕರ್ ಧಾರಾವಾಹಿ ಹಾಗೆ ನಮ್ಮ ಸರ್ ಎಂ. ವಿಶ್ವೇಶ್ವರಯ್ಯ ಅವರ ಧಾರಾವಾಹಿ ಅನ್ನು ಮಾಡಿ. ಸಾರ್
ಧನ್ಯವಾದಗಳು Respected Param sir to know more about Sir MVS. My salute for his work towards for karnataka
🙏🙏🙏⚘⚘⚘Tumbaa chennaagide ee video tq Param dir
Sir ur really great. Mahan vyakthiya bagge thilisikottiddiri tnx
ಸರ್ ಎಂ ವಿಶ್ವೇಶ್ವರಯ್ಯ ಅವರು ಭದ್ರಾವತಿಯ ಅನ್ನದಾತರು 🙏🙏🙏❤️
Sir m.v.avra bigg fans nanu nivu avra baggy video mulaka thorisidake thx sir nice job
ಧನ್ಯವಾದಗಳು ಸರ್
Param Sir, dayavittu Another Bharata Ratna from Karnataka, Pt Bhimsen Joshi avara bagge ondu video maadi
ನಮ್ಮ ತಾಯಿರವರ ಹುಟ್ಟಿದುರು ನೋಡೊಕೆ ಚೆಂದ....! ಸರ್ ಎಂ ವಿ 🙏🙏🙏
ವಿಶ್ವೇಶ್ವರಯ್ಯ ಅವರ ಬಾಲ್ಯದ ಮನೆ ನೋಡಿ ತುಂಬಾ ಖುಷಿ ಆಯಿತು... ಮುಂದಿನ ವಿಡಿಯೋದಲ್ಲಿ ಕುವೆಂಪು ಅವರ ಕವಿ ಶೈಲ ಬಗ್ಗೆ ತಿಳಿಸಿ..
ನಾನು SJP ಕಾಲೇಜಿನ ವಿದ್ಯಾರ್ಥಿ.. ತುಂಬಾ ಧನ್ಯವಾದಗಳು.. ಒಳ್ಳೆಯ ಮಾಹಿತಿ ನೀಡಿದ್ದೀರಿ ಒಳ್ಳೆಯದಾಗಲಿ 🎉🎉🎉
Salute sir mv.he was a legend. We are all familys go and see this home. Thank you parm making this video.
Tq u Param supper kelasa madeeddirA amulyavaada mane toriseedeera bhahala kushi aytu naavu nodalu hogutteve namma taayiyavaru ade vamshadavaru
ಸರ್ ಕೊಡಗಿನ ವೀರ ಯೋಧ field Marshall KM kariappa and general thimayya ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Sri edu nam uru sri ❤️muddenahalli thumba santhosha nivu e place yalarigu parchya madsiddu namgelaa thumba kushi sri . thank u so much sri🙏
Literally Wonderful Episode. Thank You so Much Sir
Olleya prayatha param sir
ಸರ್ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದಗಳು. ಸರ್ ನಿಮ್ಮಲ್ಲಿ ಒಂದು ಮನವಿ. ನಾದ ಬ್ರಹ್ಮ ಹಂಸಲೇಖ ರವರ ಜೀವನದ ಬಗ್ಗೆ ಸಂಚಿಕೆ ಮಾಡಿ. ದಯವಿಟ್ಟು ಸರ್.
ಪರಂ ಈತರದ ವಿಡಿಯೋ ನಿಮ್ಮಿಂದ ಹೆಚ್ಚು ಬಯಸುತ್ತೇವೆ 👍🏽
Great work from kalamadyama. Thank you so much.
Finally most awaited wonderful programme
ಭಾರತ ರತ್ನ ಸರ್ ಎಮ್ ವಿಶ್ವೇಶ್ವರಯ್ಯ ನವರು ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
ಮೋಕ್ಷಗೊಂಡಂ ಸರ್ ಎಂ ವಿಶ್ವೆಶ್ವರಯ್ಯ 🙏🙏🌷🌷
ಜಾತಿ ಅಭಿಮಾನಿಗಳ... ಕಮೆಂಟ್ ಇಲ್ಲಿ... ಬರದಿದ್ದರೆ ಸಾಕು..... ಜೈ SMV❤🙏🙏🙏🙏
Well said
ಹೌದು ನೀನೇ ಒಬ್ಬ ಜಾತಿವಾದಿ ಇರಬಹುದು ಯಾಕೆಂದ್ರೆ ನಿನ್ ಹೆಸರಲ್ಲಿ ಇದೇ ಲಂಬಾಣಿ ಜಾತಿ....
ಮೀಸಲಾತಿ ಕೊಡಬೇಕು ನಿನ್ ಜಾತಿಗೆ ಅಂತಾ ನಾಲ್ವಡಿ ಮಹಾರಾಜರು ಮುಂದಾದಾಗ ಸರ್ m ಸರ್ ವಿರೋಧ ಮಾಡಿ ರಾಜಿನಾಮಿ ಕೊಟ್ಟಿದ್ದು ಮರೆಯಬೇಡ....
ಮೀಸಲಾತಿ ಕೊಟ್ಟಿರುವ ಮಹಾತ್ಮರ ಪೂಜಿಸಿ ಮೊದಲು...
ಆದರು ಕೂಡ ಸರ್ m ಸರ್ ಕೊಡುಗೆ ಅಪಾರ ನಮ್ಮ ದೇಶಕ್ಕೆ ...
@@hemankumar3207 yenidu misalati vishaya....yake sir m v rajiname kotru....dayavittu telisi
@@hemankumar3207 Because SMV knew that reservation will be going to spoil the country. Now same thing is happening. All the govt offices are full of corrupted, unfit useless people. Just because of their caste name, they will get the job, even though they are not skilled. But in private companies no reservation. That's why they will hire skilled professionals and grow well.. But govt offices are bullshit. All govt dept are waste. Full of corruption
@@hemankumar3207 Meesalathi kotre naavyaak pooje madbeku..neeve madkoli bekidre...lol...so funny
ಉತ್ತಮ ಪ್ರಸ್ತುತಿ, ಧನ್ಯವಾದಗಳು.
ಮುದ್ದೇನಹಳ್ಳಿಯ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಮನೆಯ ದೃಶ್ಯಾವಳಿ ಹಾಗೂ ಎಸ್. ಜೆ.ಪಿಯ ಉದಯದ ಹಿಂದಿನ ಅದ್ಭುತ ಕಥೆಯನ್ನು ರಸವತ್ತಾಗಿ ಪ್ರಸ್ತುತ ಪಡಿಸಿದ್ದೀರಿ. ಧನ್ಯವಾದಗಳು. ಮುಂದೊಮ್ಮೆ ಅಲ್ಲಿಗೆ ಭೇಟಿ ಕೊಡಬೇಕೆಂದು ಆಸೆ.
Cauvery dam for water, employment polytechnic sjp college for Indian technology of engineering Jai Ho Jai Bharath a salute to Sir Visvesaraiah.
❤ from ಭದ್ರಾವತಿ
Me
Param thank you for making this meaningful video, sir MV is extraordinary legend engineer,
Goose Bumps!!! while u listening to the Word Sir.M.V
Iam an engineer my inspiration A.P.J Abdul Kalam Sir and Sir.M.Vishveshwarayya ❤️🙏
ಕಲಾ ಮಾಧ್ಯಮದ ಸ್ಪೆಷಲ್ ಎಪಿಸೋಡ್ ಸೂಪರ್
Thank you, very good vedio and msg. Rgds. Today's engineering generation should know and remember the great engineer and legend.
I am also studied at S.J.P. 1974 ,Auto mobile course,after my like is fine no any problems,param done good video all over world likes
ರೊಮಾಂಚನಕಾರಿ ವಿಡಿಯೋ ಧನ್ಯವಾದಗಳು 🙏
ನನ್ನ ಮಗಳು ಎಸ್ ಜೆ ಪಿ ಕಾಲೇಜಿನಲ್ಲಿ ಓದಿದ್ದು ತುಂಬಾ ಹೆಮ್ಮೆ ಆಗುತ್ತದೆ.