Thumba curiacity and Suspence stories thumba baritini naange enadru elladru ond situation sikkru Adara melene story suddenage aagle creat maadebitini please one opportunity kodi sir
ಕಥೆ ಯಾವುದರ ಕುರಿತು ಮೊದಲು ಸೆಲೆಕ್ಟ್ ಮಾಡ್ಕೊಳ್ಳಿ ನಂತರ ಕಥೆ ಬರೀರಿ ಆಮೇಲೆ ಚಿತ್ರಕಥೆ ಬರೀರಿ,ಆಮೇಲೆ ಸ್ಕ್ರಿಪ್ಟ್ ಮಾಡಿ ಆಮೇಲೆ ಡೈಲಾಗ್ ಬರೀರಿ ನೀವು ಸೃಷ್ಟಿಮಾಡಿದ ಪಾತ್ರಗಳ ಬಗ್ಗೆ ನಿಮಗೆ ಗೊತ್ತಿರತ್ತೆ ಆಗ ಅವರನ್ನು ಕುರಿತು ಡೈಲಾಗ್ ಬರಿಯೋಕೆ ಕಷ್ಟ ಇರೋಲ್ಲ ಇದಿಷ್ಟು ಒಬ್ಬ ಬರಹಗಾರನ ಕೆಲಸ ಇದಕ್ಕೆಲ್ಲ ಕಲ್ಪನಾ ಶಕ್ತಿ ಹಾಗೂ ಭಾವನೆಗಳು ಬಲುಮುಖ್ಯ.🙏
ನಿಮ್ಮ ಈ ವಿಡಿಯೋ ನೋಡಿ... ತುಂಬಾ ಖುಷಿ ಆಯ್ತು sir. Nanu short film madoke thumba help aythu .. ಹೊಸದಾಗಿ ನಿರ್ದೇಶನ ಮಾಡುವವರಿಗೆ ಈ ವಿಡಿಯೋ ತುಂಬಾ help aguthe sir. Pls Nim contact Number Kodak agutha sir.❤
ಸರ್ ನಮ್ಮದು bhatkal... Uttara kannada district.. ಕರಾವಳಿ ಪ್ರದೇಶ.... ಕರ್ನಾಟಕ ಎಂದು ನೋಡಿರದ ದೊಡ್ಡ ಕೋಮು ಗಲಭೆ 1993 ಇಸವಿ ಯಲ್ಲಿ ಇಲ್ಲಿ ನಡೆದಿತ್ತು... ಆಗ ಅಲ್ಲಿ ನಡೆದಿರುವ ಒಂದು ಘಟನೆ ಹಾಗೂ ಈಗಿನ ಅಲ್ಲಿನ ಸಂಸ್ಕೃತಿ ವಾತಾವರಣ adharvagittu ಒಂದು ಸಸ್ಪೆನ್ಸ್ ಥ್ರಿಲರ್ ಸ್ಟೋರಿ ಮಾಡಿದ್ದೀನಿ ಅದಕ್ಕೆ ಸ್ಕ್ರಿಪ್ಟ್ ಬರೀಬೇಕು ಸ್ವಲ್ಪ ಹೆಲ್ಪ್ ಮಾಡಿ...
ಇಷ್ಟೊಂದು ಮಾಹಿತಿ ಕೋಟ್ಟಿದ್ಕೆ ಧನ್ಯವಾದಗಳು ಸರ್...👍🙏🙏👌
ನಿಮ್ಮ ಅನುಭವದ ಮಾತುಗಳು
ಸಿನಿಮಾ ಬಗ್ಗೆ ಆಸಕ್ತಿ ಇದ್ದವರಿಗೆ ತುಂಬಾ ಅನುಕೂಲವಾಗುತ್ತದೆ .. ಧನ್ಯವಾದಗಳು 😊
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಸರ್
Super Explanation Sir. Tq So Much...
Thank you sir
ತುಂಬು ಹೃದಯದ ಧನ್ಯವಾದಗಳು ಸರ್ ❤
Welcome Brother
👍❤️👍🙏
ಸರ್ ನಿಮಿಂದ ನನಗೆ ಮೊದಲ ಅನುಭೋಗ ಆಗಿದೆ ಧನ್ಯವಾದಗಳು 🤝🌹
ಧನ್ಯವಾದಗಳು ಸರ್ ನಿಮಗೂ ಕೂಡ
sir nimma prathiyondu videos annu noduttha bandh iddhene.nivu kottantha maahithigalu thumba upayukthavaagive .nivu heluvantha vishayagalindha nannalli dina dinda dinakke hecchu prathibe huttutthidhe .thumba thanks sir nimma e amulyavaadha maahithige
ಧನ್ಯವಾದಗಳು ಸರ್
Superb
Thanks 🤗sir
Ondu kathe redi edde sir
*ತುಂಬಾ ಅದ್ಬುತವಾಗಿ ವಿವರಣೆ ಕೊಟ್ಟಿದ್ದೀರಾ ಸರ್ ದಾನ್ಯವಾದ ಗಳು
Thank u sir
Sir thank u for information
Good explanation sir
Thank you sir
ನಮಸ್ಕಾರ ಸರ್. ಸಿನ್ಮಾ ಬಗ್ಗೆ ತುಂಬಾ
ಮಾಹಿತಿ ತಿಳಿಸಿ ಕೊಟ್ಟಿದ್ದೀರಾ.
ಹಾಗೂ ನಿಮ್ಮ ಮಾತುಗಳು . ಬೇಗನೆ ಅರ್ಥ ವಾಗುತ್ತವೆ.
ತಮಗೂ ಕೂಡ ಧನ್ಯವಾದಗಳು ಸರ್
Super sir thunba eshata ayethu
Thank you sir
Thank you sir
ಮಾಹಿತಿಗೆ ಧನ್ಯವಾದಗಳು ಸರ್
Thank you 💟
500ನೇ ಸಬ್ಸ್ಕ್ರಿಬರ್ ನಾನೇ ಎಂದು ಹೇಳುವುದಕ್ಕೆ ಖುಷಿಯಾಗುತ್ತಿದೆ. ಹಾಗೆ ಈ ಮಾಹಿತಿಯಿಂದ ನನಗೆ ತುಂಬಾ ಅನುಕೂಲವಾಗುತ್ತದೆ ಸರ್ ಸಿನಿಮಾಗೆ ಕಥೆ ಬರೆಯುವ ವಿಧಾನ ತಿಳಿಸಿ 🙏
ಖಂಡಿತ ಸರ್
Sir nim number send maaadi plz
Sarr.katege.sanbhaashane.bareyodu.hege.saarr.dayavittu.tilisi.saarr❤❤❤❤❤❤❤❤❤
@@ismailshirageri8325 sure sir
Suuuper sir
ಧನ್ಯವಾದಗಳು ಸರ್
ಅನಂತ ಧನ್ಯವಾದಗಳು ಸರ್, ಈ ವಿಷಯದ ಕುರಿತು ಇದುವರೆಗೆ ನಾನು ನೋಡಿದ ವಿಡಿಯೋಗಳಲ್ಲಿ ಇದು ಅತ್ಯುತ್ತಮ.. ತಮಗೆ ಯಶಸ್ಸು ದೊರೆಯುತ್ತಿರಲಿ...
ಧನ್ಯವಾದಗಳು ಸರ್
Super and simply explain
Thank you so much sir 🙏
ಧನ್ಯವಾದಗಳು ಸರ್ ನಿಮಗೂ ಕೂಡ
very nice video helpfull
ಧನ್ಯವಾದಗಳು ಸರ್
Super sir Explanation nice
ಧನ್ಯವಾದಗಳು ಸರ್
So nice sir
Very good program.
Thank you
Helpful!
Thank you sir
ಸುಪರ್ ಸುಪರ್
Super tq sir❤️
Super sir
Hi sar ರ್ಓಂಕಾರ್ ಮೂರ್ತಿ ಅಂತ ಯಾವುದಾದರೂ ಮೂವಿಯ ಸ್ಕ್ರಿಪ್ರೈಟಿಂಗ್ ಪಿಡಿಎಫ್ ಕಳಿಸಿ sar
Informative video sir
Thank you sir
Super brother
Thank you brother
Thank you for the information sir
ಧನ್ಯವಾದಗಳು ಸರ್
Next break down
Super sir... ❤
ಧನ್ಯವಾದಗಳು ಸರ್
❤❤
ಧನ್ಯವಾದಗಳು ಗೆಳೆಯ
ತುಂಬಾ ಇಷ್ಟ ವಾಯಿತು .ಧನ್ಯವಾದಗಳು ದಯವಿಟ್ಟು ನಿಮ್ಮನ್ನ ನೇರ ನೋಡಬೇಕು.
Thank you so much sir
ಶಾಟ್ ಡಿವೈಡ್ ಅಂಡ್ ಬ್ರೇಕ್ ಡೌನ್ ಬಗ್ಗೆ ಬೇಗಾ ಒಂದು ವಿಡಿಯೋ ಮಾಡಿ ಗುರುಗಳೇ 🙏🙏🙏🙏🙏🤝🤝🤝🤝🤝
ಮಾಡುವೆ ಗೆಳೆಯ...... ಆದಷ್ಟೂ ಈ ವೀಡಿಯೋ ಲಿಂಕ್ ನ್ನು ನಿಮ್ಮ ಫೇಸ್‌ಬುಕ್ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಿ ಗೆಳೆಯ.. ಎಲ್ಲರಿಗೂಅನುಕೂಲವಾಗುವವುದು
Super.ok.sir
Comedy scenes director aktara nave baribeka
ಸೂಪರ್ ಗುರುಗಳೇ ಮುಂದುವರಿಸಿ
Thank you so much brother
@@tentreesfilmproductionhous361ಧನ್ಯವಾದಗಳು ಗುರುಗಳೇ 🙏🙏🙏🙏
Tq u so much sir❤❤❤❤❤
👌
100% ಕಲ್ಪನೆ ಹಾಗೂ ಭಾವನೆಗಳ ಮುಂದೆ ಬೇರೇನೂ ಇಲ್ಲ.
Thumba curiacity and Suspence stories thumba baritini naange enadru elladru ond situation sikkru Adara melene story suddenage aagle creat maadebitini please one opportunity kodi sir
Omme call maadi maa
Nimma social media accounts na mention Madi
Aga avru Nimma na contact madake sulabavagutte
Tnks sir.
One shot how many minutes
Iste irabeku emba limit illa sir
Hello sir
ಸರ್ ಸ್ಕ್ರಿಪ್ಟ್ ಬರೆಯುವ. ಶೀಟ್. ಎಲ್ಲಿ ಸಿಗುತ್ತೆ ಸರ್. ಅದನ್ನ ಹೇಗೆ ಕ್ರಿಯೇಟ್. ಮಾಡೋದು ಸರ್
ನಮ್ಮ ಛಾನೆಲ್ ನಲ್ಲಿ ಸ್ಕ್ರಿಪ್ಟ್ ಬಗ್ಗೆ ಸಂಪೂರ್ಣ ಮಾಹಿತಿ ಇರೋ ವೀಡಿಯೋ ಇದೆ ನೋಡಿ
Nice
Thank you brother
Sir am chaithra cr mange director aagoke thumba ista naanu story baritini
ಒಮ್ಮೆ ಕರೆ ಮಾಡಿ ಮಾ...
ಚಲನಚಿತ್ರದ ಬಗ್ಗೆ ಕಲಿಯುವರಿಗೆ ಪುಸ್ತಕದ ಬಗೆ ತಿಳಿಸಿರಿ. ನಿಮ್ಮ ಸೇವೆ ಕನ್ನಡಕೆ ನಿರಂತರವಾಗಿರಲಿ. ನಿಮ್ಮಿಂದ ಹೊಸ ಪ್ರತಿಭೆ ಹೊರಬರಲಿ.
ಖಂಡಿತ ಸರ್
ಹಾಸ್ಯ ಪಾತ್ರ ಜೋಡಿಸುವುದು ಹೇಗೆ ತಿಳಿಸಿ ಸರ್
Nanage acting maduva aase but nange yarannu beti madbekendu gottilla
ಸರ್ ಒಂದು ಲೈನ್ ಕಥೆ ಬರೆಯುವ. ಶೀಟ್ ಎಲ್ಲಿ ಸಿಗುತ್ತೆ ಸರ್
ವೀಡಿಯೋ ದಲ್ಲಿ ಪೂರ್ತಿ ಮಾಹಿತಿ ಇದೆಯಲ್ಲ
ಸರ್ ನಾನು ಒಂದು ಹೈ ಸ್ಕೂಲ್ ಲವ್
ಕಥೆ ಬರಿದಿದ್ದೀನಿ ಸರ್ ಆದರೆ ನನಗೆ ಸಂಭಾಷೆನೇ ಬರಲಿಕೆ ಗೊತ್ತಗತಿಲ್ಲ ಸರ್. ಹೇಗೆ ಬರೆಬಹುದು ಹೇಳಿ ಸರ್ riply ಮಾಡಿ ಸರ್ 😢
ಖಂಡಿತ ಅದರ ಬಗ್ಗೆ ವೀಡಿಯೋ ಮಾಡ್ತೀನಿ ಗೆಳೆಯರೆ
Innu namage scripte massage beku sir
Nice sir
One dout sir what is set property please explain
ಖಂಡಿತ ವೀಡಿಯೋ ಮಾಡ್ತೀನಿ ಸರ್
ಸರ್ ಪಾತ್ರಗಳನ್ನು ಸೃಷ್ಟಿ ಮಾಡುವುದು ಹೇಗೆ ಕಥೆಯಲ್ಲಿ..
ಕಥೆ ಯಾವುದರ ಕುರಿತು ಮೊದಲು ಸೆಲೆಕ್ಟ್ ಮಾಡ್ಕೊಳ್ಳಿ ನಂತರ ಕಥೆ ಬರೀರಿ ಆಮೇಲೆ ಚಿತ್ರಕಥೆ ಬರೀರಿ,ಆಮೇಲೆ ಸ್ಕ್ರಿಪ್ಟ್ ಮಾಡಿ ಆಮೇಲೆ ಡೈಲಾಗ್ ಬರೀರಿ ನೀವು ಸೃಷ್ಟಿಮಾಡಿದ ಪಾತ್ರಗಳ ಬಗ್ಗೆ ನಿಮಗೆ ಗೊತ್ತಿರತ್ತೆ ಆಗ ಅವರನ್ನು ಕುರಿತು ಡೈಲಾಗ್ ಬರಿಯೋಕೆ ಕಷ್ಟ ಇರೋಲ್ಲ ಇದಿಷ್ಟು ಒಬ್ಬ ಬರಹಗಾರನ ಕೆಲಸ ಇದಕ್ಕೆಲ್ಲ ಕಲ್ಪನಾ ಶಕ್ತಿ ಹಾಗೂ ಭಾವನೆಗಳು ಬಲುಮುಖ್ಯ.🙏
Sari sir
Dari. Torisodu. Hige. Dari.nodidavanu.guri.mututane
ಧನ್ಯವಾದಗಳು ಸರ್
ಎರಡನೇ ವಿಡಿಯೋ ಎಲ್ಲಿದೆ ಸರ್?
🙏🏾
ನಮಸ್ತೆ ಬ್ರೋ ನಾನು ಸ್ವಂತ ಹಾಡುಗಳನ್ನು ಬರೆದು ಇಟ್ಟಿನಿ ಆದರೆ ಹಾಡುಗಳನ್ನು ಸಿನಿಮಾ ಗೆ ಸೇರಿಸುವ ಆಸೆ ಇದೆ ಅದಕ್ಕೆ ಏನು ಮಾಡಬೇಕು ಅಂತ ಹೇಳಿ
ಖಂಡಿತ ಸಿನಿಮಾ ಗೆ ಸೇರಿಸೋಣ ಸರ್.. ನಿಮ್ಮ ನಂಬರ್ ಕಳುಹಿಸಿ
Jogi
Duniya
Kgf same stories
ಮಾಹಿತಿ ಬಾಳ ಛಂದ ಹೇಳಿರಿ ಸರ್.
ಸರ್ ನನ್ನ ಬಳಿ ಒಳ್ಳೆಯ ಕಥೆ ಇದೆ ಯಾರನ ಸಂಪರ್ಕಿಸುವುದು ಎಂದು ತಿಳಿಯುತ್ತಿಲ್ಲ ದಯವಿಟ್ಟು ತಿಳಿಸಿಕೊಡಿ
Once call me bro
Sir family ಬಗ್ಗೆbarebare
ಹೌದು.. ತನ್ನ ತಿಕ ತೊಳಕೊಳ್ಕೋದ್ ಬಿಟ್ಟು.. ಬೇರೆಯವರ ತಿಕ ಮೂಸಿ ನೋಡೋಕ್ಕೆ ಹೋಗೋರ್ ಬಗ್ಗೆ ನನಗೆ ಬೇಕಾಗಿಲ್ಲ
ಸರ್ ಸೆಟ್ ಪ್ರಾಫಿಟ್ ಎಂದರೆ ಏನು ಹೇಳಿ ಸರ್
Sure
ಸಾರ್ ನಿರ್ಮಾಪಕರನ್ನ ಹೇಗೆ ಹಿಡಿಯುವುದು
ನಿರ್ಮಾಪಕರನ್ನು ಹಿಡಿಯೋದಲ್ಲ ಬ್ರದರ್... ನಾವೇ ಸೃಷ್ಠಿಸಿಕೋಬೇಕು...ಬೇರೊಂದು ವೀಡಿಯೋ ದಲ್ಲಿ ಡೀಟಿಯಲ್ಸ್ ಕೊಟ್ಟಿದ್ದೀನಿ ನೋಡಿ..
ಹೇಗೆ ಸಾರ್ ಅಪ್ಪ ಮಗನ ಕಥೆ ಇದೆ
ಇದಕ್ಕೆ ರಾಜ್ಯ ಪ್ರಶಸ್ತಿ ಕನಸಿದೆ ಸಾರ್ ದಯವಿಟ್ಟು ತಿಳಿಸಿ
Call me once brother
ಸರ್ ಸ್ಟೋರಿ ನಮ್ಮದು. ಹಾಡುಗಳು ನಮ್ಮದು. ಒಂದು ಸಿನಿಮಾಗೆ ಲೊ ಬಜೆಟ್ ಎಷ್ಟಾಗ ಬಹುದು.
ಒಮ್ಮೆ ಕರೆ ಮಾಡಿ ಗೆಳೆಯ
@@tentreesfilmproductionhous361 ಸರ್ ನಿಮ್ಮ ಪೂನ್ ನಂಬರ್ ನನಗೆ ಗೂತ್ತಿಲ್ಲಾ
Minimum 35 lock
Mukkaall,bhaagaa,kachadaagale,tunbiro,filmm,indashtri,ninmantavarige,,aa,devari,valledd,maddli,,,channagidira
ಧನ್ಯವಾದಗಳು ಸರ್
ನೀಹು ಯಾವ ಸಿನಿಮಾ ಮಾಡಿದ್ದೀರಾ ಸರ್
ಒಂದೆರೆಡು ಸಣ್ಣ ಬಡ್ಜೆಟ್ ನ ಸಿನಿಮಾ ಮಾಡಿದ್ದೀನಿ ಗೆಳೆಯರೇ.. ನನ್ನ ಯೂಟ್ಯೂಬ್ ಚಾನಲ್ ನ ವೀಡಿಯೋಗಳನ್ನು ನೋಡಿ.. ಟ್ರೈಲರ್ ನ ಅಪ್ಲೋಡ್ ಮಾಡಿದ್ದೀನಿ
ಕಥ ಇದೆ
ನಿಮ್ಮ ಈ ವಿಡಿಯೋ ನೋಡಿ... ತುಂಬಾ ಖುಷಿ ಆಯ್ತು sir. Nanu short film madoke thumba help aythu .. ಹೊಸದಾಗಿ ನಿರ್ದೇಶನ ಮಾಡುವವರಿಗೆ ಈ ವಿಡಿಯೋ ತುಂಬಾ help aguthe sir. Pls Nim contact Number Kodak agutha sir.❤
Thank you so much bro
ಸರ್ ನಮ್ಮದು bhatkal... Uttara kannada district.. ಕರಾವಳಿ ಪ್ರದೇಶ.... ಕರ್ನಾಟಕ ಎಂದು ನೋಡಿರದ ದೊಡ್ಡ ಕೋಮು ಗಲಭೆ 1993 ಇಸವಿ ಯಲ್ಲಿ ಇಲ್ಲಿ ನಡೆದಿತ್ತು... ಆಗ ಅಲ್ಲಿ ನಡೆದಿರುವ ಒಂದು ಘಟನೆ ಹಾಗೂ ಈಗಿನ ಅಲ್ಲಿನ ಸಂಸ್ಕೃತಿ ವಾತಾವರಣ adharvagittu ಒಂದು ಸಸ್ಪೆನ್ಸ್ ಥ್ರಿಲರ್ ಸ್ಟೋರಿ ಮಾಡಿದ್ದೀನಿ ಅದಕ್ಕೆ ಸ್ಕ್ರಿಪ್ಟ್ ಬರೀಬೇಕು ಸ್ವಲ್ಪ ಹೆಲ್ಪ್ ಮಾಡಿ...
ಖಂಡಿತ.. ತಮ್ಮ ದೂರವಾಣಿ?
hoi
ಯಾರಂತ ಗೊತ್ತಾಗಿಲ್ಲಾ
ನಮಸ್ತೆ ಬ್ರೋ ನಾನು ಸ್ವಂತ ಹಾಡುಗಳನ್ನು ಬರೆದು ಇಟ್ಟಿನಿ ಆದರೆ ಹಾಡುಗಳನ್ನು ಸಿನಿಮಾ ಗೆ ಸೇರಿಸುವ ಆಸೆ ಇದೆ ಅದಕ್ಕೆ ಏನು ಮಾಡಬೇಕು ಅಂತ ಹೇಳಿ
ಖಂಡಿತ ಮಾಡೋಣ ಸರ್
Howda
Sir nimma social media accounts na mention Madi so it's help u to connect with people
Hii neev bardiro hadannu nange kalsi nanu ond movie madthidini
ಸೂಪರ್ ಸಾರ್
Thank you bro