ತಮಿಳು ನಟ ವಿಶಾಲ್​ ತಂದೆಯ ಕನ್ನಡ ಪ್ರೇಮ..! ಕನ್ನಡದಲ್ಲೇ ಭಾಷಣ | GK Reddy | KGF Trailer launch

แชร์
ฝัง
  • เผยแพร่เมื่อ 20 ม.ค. 2025

ความคิดเห็น • 2.2K

  • @singanamallamanikumar3112
    @singanamallamanikumar3112 5 ปีที่แล้ว +1505

    I'm Andhra person and I love kannada... Tamil...... Now I'm learning to speak kannada.... Namma kannada, Namma tamil namma telugu.....

  • @VasuVasu-ut9ov
    @VasuVasu-ut9ov 6 ปีที่แล้ว +712

    ನಿಮ್ಮ ಕನ್ನಡ ಪ್ರೇಮಕ್ಕೇ ಯಲ್ಲ ಕನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು

  • @AbhishekAbhi-eh1hu
    @AbhishekAbhi-eh1hu 6 ปีที่แล้ว +811

    ಕನ್ನಡದಲ್ಲಿ ಮಾತನಾಡಿ ನಮ್ಮ ಭಾಷೆ ಮೇಲೆ ಅಭಿಮಾನಾ ಇಟ್ಟಿದ್ದಕ್ಕೆ ತುಂಬಾ ದನ್ಯವಾದಗಳು

    • @santhosh.spujari7036
      @santhosh.spujari7036 5 ปีที่แล้ว +2

      Thank you sir

    • @vishwasm5035
      @vishwasm5035 5 ปีที่แล้ว +2

      Super kannada sir

    • @vishwasm5035
      @vishwasm5035 5 ปีที่แล้ว +2

      Super kannada sir

    • @silent559
      @silent559 5 ปีที่แล้ว +2

      Why Kannada very cheap language

    • @shobac7279
      @shobac7279 5 ปีที่แล้ว +1

      @@silent559 what do u mean

  • @shamshakispalace8539
    @shamshakispalace8539 6 ปีที่แล้ว +356

    ಧನ್ಯೋಸ್ಮಿ...
    ‌ಮಗನ ಹೆಸರು ವಿಶಾಲ್ ಇರಬಹುದು‌,ಆದರೆ JK ರೆಡ್ಡಿ ಸರ್ ನಿಮಗೆ ಕನ್ನಡದ ಮೇಲಿರುವ ವಿಶಾಲವಾದ ‌ಅಭಿಮಾನ ನೋಡಿ ಹೆಮ್ಮೆ ಅನಿಸ್ತಿದೆ..
    ‌‌‌‌‌ Thank you sir for ur wonderful words about Kannada and KGF.☺

    • @silent559
      @silent559 5 ปีที่แล้ว +1

      Son name vishal alla pank. Kappu kariya hero alla zero

    • @ramareddyk4749
      @ramareddyk4749 4 ปีที่แล้ว +3

      @@silent559 Le halkat avnu istal illa andre muchkond iru colour bagge yako mathadthiyo Sule magne

    • @raajkumar6090
      @raajkumar6090 4 ปีที่แล้ว +1

      @@ramareddyk4749 Super Sir

    • @raajkumar6090
      @raajkumar6090 4 ปีที่แล้ว +2

      @@silent559 Le mobb Sule magne en nindu kata? Turk Sule magne

  • @Arvind-Srinivas
    @Arvind-Srinivas 6 ปีที่แล้ว +454

    Naanu tamilian living in chennai namge kannada solpa solpa baaruthe love my kannada brothers from tamilnadu

    • @glakshmia3176
      @glakshmia3176 4 ปีที่แล้ว +6

      ARVIND SRINIVAS superb bro im from banglore... Kannadigas... But yenaku thamil theriyum. Thamil nallave pesuve. I love all languages

    • @AjayKumar-ws2tt
      @AjayKumar-ws2tt 4 ปีที่แล้ว +2

      ❤️❤️❤️❤️🙏🙏🙏🙏

    • @Priyaani_g2v
      @Priyaani_g2v 4 ปีที่แล้ว +1

      Sisters also are there.

    • @Priyaani_g2v
      @Priyaani_g2v 4 ปีที่แล้ว +1

      @Boy Selva young .brother

    • @bhavanikumar5840
      @bhavanikumar5840 4 ปีที่แล้ว

      Nice bro

  • @User30585
    @User30585 6 ปีที่แล้ว +980

    As am I Telugu guy proudly saying..Elladaru iru entadaru iru endendigu nee Kannadavagiru..Jai Karnataka

  • @rakeshmathpati377
    @rakeshmathpati377 6 ปีที่แล้ว +519

    ನಿಜವಾದ ಕನ್ನಡಿಗ ಅಂದ್ರೆ ನೀವು ಸರ್ , ಎಲ್ಲೆ ಹೋದ್ರು ಎಲ್ಲೆ ಇದ್ರು ನಾವು ಕನ್ನಡಿಗರಾಗಿ ಇರ್ಬೇಕು , ನೀವು ಸರ್ ನಿಜವಾದ ಕನ್ನಡಿಗ , ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @anjaneyareddy1948
    @anjaneyareddy1948 6 ปีที่แล้ว +750

    ನಿಮ್ಮ ಕನ್ನಡ ಪ್ರೇಮಕ್ಕೆ ನಾನು ನಿಮ್ಮ ಪಾದ ಮುಟ್ಟಿ ನಮಸ್ಕರಿಸಿತ್ತಿದ್ದೇನೆ.... Love u sir

    • @rajagopalrajagopal2663
      @rajagopalrajagopal2663 6 ปีที่แล้ว +4

      Anjaneya Reddy .your Kannada premakke Nanu krthagnathe heluthene,9663668815.

    • @anjankumar-143
      @anjankumar-143 6 ปีที่แล้ว +2

      Dhanyavaadagalu Geleyare

    • @mpr8714
      @mpr8714 6 ปีที่แล้ว +1

      Super sir

    • @archanagowda5701
      @archanagowda5701 6 ปีที่แล้ว +2

      Nim kannada premakke tumbu hrudayada dhanyavadagalu Anjaneya Reddy🙏🙏

    • @RR-bf5qz
      @RR-bf5qz 6 ปีที่แล้ว

      dudd sigutte andre ,,, idela tanage baruthe...

  • @manjunathkc8920
    @manjunathkc8920 3 ปีที่แล้ว +38

    Born to a telugu family , born in Kannada land , living in Tamil Nadu, worked in defence , married a model ( lover ) , successful business man , cinema lover, lovely children ( good hearted ) , what else sir ??? Long live happy man ... You deserve it .... You are very inspirational .

  • @shivapduraip4040
    @shivapduraip4040 6 ปีที่แล้ว +431

    ನನ್ನಾ ಮಾತೃಭಾಷೆ ತಮಿಳು , ಆಧರೆ ಕನ್ನಡವನ್ನು ಮಾತ್ರ ಎಂಧಿಗೂ ಮರೆಯೆಲ್ಲ .

    • @ChethanChethu-px1gx
      @ChethanChethu-px1gx 3 ปีที่แล้ว +1

      😍

    • @Renukeshass
      @Renukeshass 3 ปีที่แล้ว +3

      🙏🙏🙏jai kanadega

    • @santhoshah9418
      @santhoshah9418 3 ปีที่แล้ว +1

      ಒಳ್ಳೆಯ ಕೆಲಸ ಜೈ ಕರ್ನಾಟಕ🙏🙏🙏

    • @Shreeshkumar-xl7wd
      @Shreeshkumar-xl7wd 3 ปีที่แล้ว

      🙏🙏🙏

    • @chandanag7276
      @chandanag7276 3 ปีที่แล้ว

      Kannadave nam Amma avalige kayyi mugiyamma mathadoo devarivalu namma kaapadoo thayi ivalu

  • @sreekanthm2454
    @sreekanthm2454 6 ปีที่แล้ว +166

    ನಿಮಗೂ ನಿಮ್ಮ ಕುಟುಂಬಕ್ಕೂ ತುಂಬಾ ಧನ್ಯವಾದಗಳು ಕನ್ನಡಿಗರ ಮೇಲೆ ಸದಾ ಹೀಗೇ ಅಭಿಮಾನವಿರಲಿ

  • @amarg.s5540
    @amarg.s5540 4 ปีที่แล้ว +385

    ರಶ್ಮಿಕಾ ಮಂದಣ್ಣ ಅಂತವರು ಇವರನ್ನ ನೋಡಿ ಕಲಿಬೇಕು ನನಗೆ ಕನ್ನಡ ಮಾತಾಡೊಕೆ ಕಷ್ಟ ಅಂತ ಹೇಳ್ತಾರೆ

    • @mithunvirat5097
      @mithunvirat5097 4 ปีที่แล้ว +3

      Nija bro

    • @amarg.s5540
      @amarg.s5540 3 ปีที่แล้ว +3

      @prasannaiks naiks howdu bro ivaga heng agide andre kannada belasi annodu bittu kannada ulisi anno paristhiti bandide

    • @georgea4193
      @georgea4193 3 ปีที่แล้ว +2

      Bro vishal telugu reddy. Not tamil

    • @nethrajagdish2118
      @nethrajagdish2118 3 ปีที่แล้ว +2

      S bro

    • @pavithrabb7212
      @pavithrabb7212 3 ปีที่แล้ว

      Guru avl bagge helbeda plz marthogbidy

  • @akshaykrishnan6626
    @akshaykrishnan6626 6 ปีที่แล้ว +256

    I learned Kannada by watching Films. Vishal's Father spoke from his heart. Such a genuine person..Love from kerala. KGF keraladhalli koode blockbusturee👏👏👏👍

  • @enra9111
    @enra9111 4 ปีที่แล้ว +14

    Kannada is not just a language, it's an emotion ಅಂತ prove ಮಾಡಿದಿರ Reddy sir. ಮುಂದೆ ಬಂದು ನಿಮ್ಮ ಭಾವನೆ ಹಂಚಿಕೊಂಡಿದ್ದಾಕೆ ಧನ್ಯವಾದಗಳು.
    ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

  • @shashidharaak1963
    @shashidharaak1963 3 ปีที่แล้ว +50

    ಸ್ವಾಮಿ ನೀವು ವೈಟ್ ಫೀಲ್ಡಲ್ಲಿ ಹುಟ್ಟಿ ಬೆಳೆದು ವರ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ್ದು... ಲವ್ಲಿ.... ನಿಮ್ಮ ಕನ್ನಡ ಪ್ರೇಮಕ್ಕೆ ಧನ್ಯವಾದಗಳು ಸರ್.....😘😍🥰

  • @kumarm8878
    @kumarm8878 6 ปีที่แล้ว +119

    ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ ವಿಶಾಲ್ ಕನ್ನಡದಲ್ಲಿ ಒಂದು ಸಿನಿಮಾ ನಮ್ಮೆಲ್ಲರ ಪ್ರೋತ್ಸಾಹ ಇರುತ್ತೆ

  • @sanjeevareddy6458
    @sanjeevareddy6458 6 ปีที่แล้ว +247

    He Is not acting...he is talking with true heart...jai karnataka

  • @ravikiranmourya8201
    @ravikiranmourya8201 6 ปีที่แล้ว +95

    ಕನ್ನಡಿಗರ್ ಸುಪುಟರಗಳ್ ಪದವನ್ನರಿತು ನುಡಿಯಲ್ ಪಂಡಿತರಗಳ್ ಕನ್ನಡಿಗರ್ ಅತ್ಯೋಘಭಿಮಾನಿಗಳ್ 🇪🇸

    • @ravius1234
      @ravius1234 5 ปีที่แล้ว +6

      Niv helid okay bro Flog bandu kannada Dalla Spain county du!

  • @yuvarajyeswanth
    @yuvarajyeswanth 6 ปีที่แล้ว +612

    Tamilian and Kannadigas are the always thick friends like Maman Machan... Only political persons are only Separate Us.. They are simply using us.... We love Kannadigas always... Congrats to K. G. F. team.. From Tamil Nadu

  • @avinashgowda1329
    @avinashgowda1329 6 ปีที่แล้ว +250

    ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ಕೋಟಿ ವಂದನೆಗಳು

  • @devarajt6127
    @devarajt6127 6 ปีที่แล้ว +163

    ಮನ ತುಂಬಿ ಬಂತು ಸರ್ ಅಭಿನಂದನೆಗಳು ನಿಮ್ಮ ಕನ್ನಡ ಅಭಿಮಾನಕ್ಕೆ

  • @ajjogi6788
    @ajjogi6788 6 ปีที่แล้ว +32

    People who's living in Bangalore forgets Kannada but to hear kannada from seniors like u is wat we really honoured for!!! Hats off to u sir

  • @v.anjinayyakumar961
    @v.anjinayyakumar961 6 ปีที่แล้ว +201

    ಕನ್ನಡದಲ್ಲಿ ಮಾತಡಿದಕ್ಕೆ ಧನ್ಯವಾದಗಳು ಸರ್ ನಿಮಗೆ....👌👌👌👌👌

  • @merabharathmahan9703
    @merabharathmahan9703 6 ปีที่แล้ว +93

    Wow 😍 Kannada Tamil Telugu Maleyalam getting United 😘

  • @indrasmith6819
    @indrasmith6819 6 ปีที่แล้ว +82

    ನಾನು ಇವತ್ತು ತುಂಬಾ ಖುಷಿ,,, ಅಬ್ಬಾ
    ಧನ್ಯವಾದ

  • @Ammu-999-Cute
    @Ammu-999-Cute 6 ปีที่แล้ว +220

    Jai Vishal distributing Tamil Nadu thq for supporting .

    • @shashankanaik
      @shashankanaik 6 ปีที่แล้ว

      ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಆತ್ಮೀಯ ಅಭಿನಂದನೆಗಳು.

  • @madeshasiddanaika6803
    @madeshasiddanaika6803 6 ปีที่แล้ว +447

    ಧನ್ಯವಾದಗಳು ಸರ್ ನಿಮ್ಮ ಕನ್ನಡ ಪ್ರೇಮಕ್ಕೆ

  • @wowuvishwanath
    @wowuvishwanath 6 ปีที่แล้ว +268

    ನಾನು ನಿಮ್ಮ ಕನ್ನಡ ಮಾತನಾಡುವ ಶೈಲಿ ಕೇಳಿ ತುಂಬಾ dannyanade... ಸಾರ್ ನಿಮ್ ಮಗ ವಿಶಾಲ್ ಗು ಕೂಡ ಕನ್ನಡ ಕಳಿಸಿ...ಹೌದು ನಾವೆಲ್ಲರು ಭಾರತೀಯರು ನಮ್ಮಲ್ಲೇ ತಾರತಂಮ್ಯ ಇಲ್ದೇನೇ ಹೋದಾಗ ಮಾತ್ರ ನಮ್ಮ ಭಾರತೀಯ ಸಿನೆಮಾ ವನ್ನು gaganettarakke haarisabahudu..... KGF ಮತ್ತೂ ಟೀಮ್ ಗೆ ಒಳ್ಳೆಯದಾಗಲಿ.....ಜೈ ಜೈ ವಿಶಾಲ್ ಜೈ ಜೈ ಕನ್ನಡ...💐 ನಾನು 2009-10 ರಲ್ಲಿ ಟ್ರೈನಿಂಗ್ ನಿಮಿತ್ತ ಚೆನ್ನೈ ನ ಹೊಟೇಲ್ ವಿಜಯ್ ಪಾರ್ಕ್ ಲಿ ಒಂದೂ ತಿಂಗಳು ಟೆಂಟ್ ಹಾಕಿದ್ದೆ ಆಗ ನಾನು T Nagar ಮತ್ತೂ ಹೊಟೇಲ್ ನ ಸುತ್ತ ಮುತ್ತ ವಾಯುವಿಹಾರಕ್ಕೆ ಹೋದಾಗ ಜಾಸ್ತಿ ಜನ ರೆಡ್ದಿಸ್ ಇದ್ದರೆ ಮತ್ತೂ ನಾನು ಅವರ ಹತ್ರ ಕನ್ನಡ ದಲ್ಲಿ ಮಾತನಾಡಿದ್ದು ಉಂಟು.....

    • @ajaychristy706
      @ajaychristy706 6 ปีที่แล้ว

      ಜೈ ಕನ್ನಡ

    • @aravindkumarkshathriya5667
      @aravindkumarkshathriya5667 6 ปีที่แล้ว

      Tamilans Kannada kalithaare,kannadigarige Tamil gottha?????

    • @wowuvishwanath
      @wowuvishwanath 6 ปีที่แล้ว

      Sure....Bangalore li tumba kannadigarige Tamil gottu matanadtare kuda aadre Tamilians Maarra Kannada gottru kooda Kannada matanadalla mattey gottilde iroru kalioke aasakti torisalla

  • @nagarajb8367
    @nagarajb8367 5 ปีที่แล้ว +25

    G.k.reddy sir ವಂದನೆಗಳು ನಿಮಗೆ,
    ಕನ್ನಡ ನಿಮ್ಮ ಹೃದಯದಿಂದ ಬಂದು
    ನಮ್ಮ ಹೃದಯಕ್ಕೆ ಬೆಸೆಯಿತು.
    ನಿಮಗೆ ಕನ್ನಡ ರಾಜ್ಯದ ಉತ್ಸವದ ಶುಭಾಶಯಗಳು.

  • @raghumk699
    @raghumk699 5 ปีที่แล้ว +15

    ಸೂಪರ್ ಸರ್ ನಿಮಗೆ ಧನ್ಯವಾದಗಳು ನಿಮ್ಮ ಕನ್ನಡ ಮಾತಿಗೆ ಹಾಗೆ ಕೆಜಿಎಫ್ ಸಿನಿಮಾಗೆ ತಮಿಳುನಾಡಿನಲ್ಲಿ ಸಪೋರ್ಟ್ ಮಾಡಿದ್ದಕ್ಕೆ ಧನ್ಯವಾದಗಳು

  • @abhilashdevrajan2293
    @abhilashdevrajan2293 6 ปีที่แล้ว +28

    Vishal father, what a great person.. His love towards kannada it's no words to express, Sir ur really a fantastic person, Thanks for showing Love towards Kannada... Nimmaabimana kannadadha mele sadha hige irlii sir, Love you sir

  • @BrightSideKannada
    @BrightSideKannada 6 ปีที่แล้ว +470

    I became so happy by watching this video. Thumba Khushi aytu kannada bagge ero nimma abhimana keli 😃

    • @manjugowda2245
      @manjugowda2245 6 ปีที่แล้ว +3

      Super Reddy sar

    • @RR-bf5qz
      @RR-bf5qz 6 ปีที่แล้ว

      dud sampadne madbek antha anovr itaraella bucket iditare.

    • @udayakumar4767
      @udayakumar4767 6 ปีที่แล้ว

      Bright Side-Kannad a.

  • @manjeshm8129
    @manjeshm8129 6 ปีที่แล้ว +83

    ಧನ್ಯವಾದಗಳು ಸರ್ ನಿಮ್ಮ ಕನ್ನಡ ಭಾಷೆ ಸೊಗಸಾಗಿದೆ, ಕನ್ನಡ ಚಿತ್ರದಲ್ಲಿ ನಟಿಸಿ, ಕನ್ನಡ ಚಿತ್ರಗಳನ್ನು ನಿರ್ಮಿಸಿ ಶುಭವಾಗಲಿ

  • @Goutamsatya-t3u
    @Goutamsatya-t3u 3 ปีที่แล้ว +4

    ತುಂಬಾ ಚೆನ್ನಾಗಿ ಮಾತನಾಡಿದ್ದಿರಾ ಸರ್ , ಅಖಂಡ ಭಾರತದ ಎಲ್ಲಾ ಭಾಷೆಗಳ ಬಗ್ಗೆ ಅಭಿಮನವನ್ನು ವ್ಯಕ್ತಪಡಿಸಿದ್ದಿರಾ , ಒಕ್ಕೂಟದ ವ್ಯವಸ್ಥೆಗೆ ಬೆಲೆ ಕೊಟ್ಟಿದ್ದಿರಾ , really great sir , ಸಿರಿ ಗನ್ನಡಂ ಗೆಲ್ಗೆ

  • @bindubhargavi.k.r6707
    @bindubhargavi.k.r6707 3 ปีที่แล้ว +13

    I think vishal understands kannada, because he smiles in between of his father's speech 😊

  • @radharam4592
    @radharam4592 6 ปีที่แล้ว +261

    ಮನದಾಳದ ಮಾತು ಅಂತಾರೆ ಅಲ್ಲವೇ ಅದು ಇದೆ. 😍

  • @Poornimavk
    @Poornimavk 6 ปีที่แล้ว +89

    ಕನ್ನಡ ನಮ್ಮ ಕನ್ನಡ ನಿಜವಾಗಲೂ ಇದನ್ನ ನಮ್ಮ ಕನ್ನಡ ಮಾತಾಡಲು ಇಂಜರಿಯವರು ನೋಡಿ ಕಲಿರಿ

  • @spremakumarprem8974
    @spremakumarprem8974 6 ปีที่แล้ว +436

    ಸರ್ ದಯವಿಟ್ಟು ನಮ್ಮ ವಿಶಾಲ್ ಗೆ ಕನ್ನಡ ಕಲಿಸಿ. ನನ್ನ ಬೇಡಿಕೆ ಅಷ್ಟೇ. Love u ರೆಡ್ಡಿ ಸರ್

    • @gurulalprasad4612
      @gurulalprasad4612 6 ปีที่แล้ว +5

      Correct guru

    • @farooqs2165
      @farooqs2165 5 ปีที่แล้ว +2

      Yes

    • @silent559
      @silent559 5 ปีที่แล้ว +3

      Vishal yaru avanu bolimaga kappu kariya. Hero alla zero avanu

    • @ramareddyk4749
      @ramareddyk4749 4 ปีที่แล้ว +11

      @@silent559 Neen en kempagidiya? Color bagge yako bevarsi

    • @machiopenthebottle1637
      @machiopenthebottle1637 4 ปีที่แล้ว +6

      @@silent559 Bro don't compare with colours kappu kasthuri bro

  • @redeyes5066
    @redeyes5066 2 ปีที่แล้ว +4

    ನನ್ನ ಭಾಷೆ ಕೊಂಕಣಿ ಆದರೂ ಕೂಡ ನನಗೆ ಓದಲು ಬರೆಯಲು ಕನ್ನಡ ಒಂದೇ ಬರುವುದು.

  • @rsyadav3084
    @rsyadav3084 6 ปีที่แล้ว +142

    ಧನ್ಯವಾದಗಳು ಸರ್ ನಿಮ್ಮ ಕನ್ನಡ ಅಬಿಮಾನಕ್ಕೆ

  • @sureshc2821
    @sureshc2821 6 ปีที่แล้ว +140

    supar sir I'm bangalore tamilan adhare nivu eshtu chanagi kannada mathadidhira thumba thanks I love Karnataka and kannada bashe jai Karnataka 🙏🙏🙏

    • @roopad3765
      @roopad3765 6 ปีที่แล้ว +2

      SURESH chinna same here

    • @sushmar808
      @sushmar808 6 ปีที่แล้ว +1

      We are love Tamil bro and sis also . We are all one and we are indians . And u have a good heart bro.

    • @Arvind-Srinivas
      @Arvind-Srinivas 6 ปีที่แล้ว +5

      naanu tamilian living in chennai namge kannada solpa solpa baaruthe love my kannada brothers from tamil nadu

    • @sharoonmurthy2271
      @sharoonmurthy2271 3 ปีที่แล้ว

      @@Arvind-Srinivas hi nimmage nanna manapoorvaka namaskaragalu,ungaluku ennodaiya manamartta vanakangal naanu kannadigane helbekandre enaku 80% tamil teruyum. Enaku chinna vayasille irundhu tamil padagalatha paakradukku pudikku naa vandu thalapathy vijay anna matru thalaivar rajani sir avaroda migga periya rasikan, naa neraya rajanikanth sir avaroda padagale paathirrukradu yedukkeana avaroda tamil kekaradukku hosur tamil madhiri irruku adhanaale dhaa enaku avaroda padagale rombha pudichadu. Naa indha alavuku tamil pesrena adhukku mukyam kaaranam superstar rajinikanth sir dhaa apro thala ajith sir,surya sir,karthi sir, dhanush anna ivargaloda padangalu kooda paathirruke ekkapattadu paathuttu vandhirruke enaku tamil cinima mele miggeccha rasanai, rasikkam, abhimaanam, anbu, paasa, peanbu, nesam, mareyadhai undo enaku neraya per tamil nadu nanbargal irrukaru avange koodavu palangirruke. Neenga purama kannadava koodi seekrama kathukonge ungaluku konja konja kannada teriyu angrada keatu yeh manasuku rombha nemmadi, trupthi, santhoshamaahidichi. Purama kannadava kathukradukku muyarchi neenge daily oru tamil sentencesatha pesa muyarchi pannitye irundha adhu kandipa saadyammavudu. Naame ellarume onnu dhaa south indians kannadakum tamizhkum unmaeya sollununa varthaigalille neraya similarities irruku aana karnatakkalle indha mosamaana brahamins nammala ungala pirichirrukaru indha sanskritization matru brahminsm vandu naame pirinjirrukrom regionala matru bashaigalille. Idhu illame irundhidduna nammala yaarume pirikka mudinjidadu ille, naame eppovome onna otruma irundhu valanu. Namma odae samavattam na equality angradu irrukunu nanba. Indha Brahamins,jainssari ille dravadiansa oruthaar irundha oruthaaratha seperate panndradukki paapange. Avar pirikkaradukku kaathirruvaru. Kannadavu matru tamizhvu dravida bashaigal dhaa enendru. Naame otta serunu ade naa virumbhuradu
      We are Indians da ennikkume. Jai karnataka, vazhagha tamil nadu, jai hind

  • @tanmayeeguru4978
    @tanmayeeguru4978 6 ปีที่แล้ว +9

    ತಮಿಳು ಹಾಗೂ ತೆಲುಗಿನವಾದರು, ನಿಮ್ಮ ಕನ್ನಡದ ಉಚ್ಚಾರಣೆ ಅಧ್ಬುತ 👌👌👍👍

  • @sureshpatil7473
    @sureshpatil7473 6 ปีที่แล้ว +51

    ಧನ್ಯವಾದಗಳು ಸರ್ ನಿಮ್ಮ್ ಕನ್ನಡ ಪ್ರೇಮಕ್ಕೆ ಸರ್ ನಿಮ್ಮ ಭಾಷಣೆ ಸೂಪರ್

  • @vishvaku7926
    @vishvaku7926 6 ปีที่แล้ว +45

    You won the hearts of all kannadigas ....love u Vishal

  • @thereelsyoutubechannel5286
    @thereelsyoutubechannel5286 5 ปีที่แล้ว +7

    ನಮ್ಮ ಕನ್ನಡಿಗರ ಮನಸ್ಸನ್ನು ನಿಮ್ಮ ಈ ಸ್ಪಷ್ಟ ಕನ್ನಡ ಮಾತಿನಿಂದ ಗೆದ್ದುಬಿಟ್ರಿ ಸರ್..... ನಿಮ್ಮ ಒಂದೊಂದು ಮಾತಿನಲ್ಲಿ ಕನ್ನಡದ ಮೇಲಿರುವ ಅಭಿಮಾನ ಎದ್ದು ಕಾಣಿಸ್ತಾ ಇದೆ .... ನಿಮ್ ಮಾತು ಕೇಳ್ತಾ ಇದ್ರೆ ಇಂಗ್ಲಿಷ್ ನಲ್ಲಿ ಟೈಪ್ ಮಾಡೋಕು ಮನಸು ಬರ್ತಾ ಇಲ್ಲ..... ಕೋಟಿ ಕೋಟಿ ನಮಸ್ಕಾರಗಳು ಹಿರಿಯರೇ

  • @venkateshr8588
    @venkateshr8588 6 ปีที่แล้ว +31

    I am also from Kolar gold field Thanks a lot sir ur speech about Kannada and karnataka
    We like all languages

  • @ganeshe4081
    @ganeshe4081 6 ปีที่แล้ว +144

    ಸೂಪರ್ ಸರ್ ಕನ್ನಡ 😘😘😘😘😘😘😘😘😘😘ವಿಶಾಲಗೂ ಕನ್ನಡ ಕಲಿಸಿ 😘

    • @girish3592
      @girish3592 6 ปีที่แล้ว +1

      Vishal gu barutthe brother

    • @priyapriyar5054
      @priyapriyar5054 6 ปีที่แล้ว +2

      Yes Avarigu Kannada Kalisi

    • @RR-bf5qz
      @RR-bf5qz 6 ปีที่แล้ว +2

      dudd sigutte andre ,,, idela tanage baruthe...

  • @shivarajgowda4933
    @shivarajgowda4933 6 ปีที่แล้ว +168

    ನಿಮ್ಮ ಕನ್ನಡ ಅಭಿಮಾನಕ್ಕೆ 🙏🙏🙏

    • @ajaychristy706
      @ajaychristy706 6 ปีที่แล้ว +1

      🙏

    • @RR-bf5qz
      @RR-bf5qz 6 ปีที่แล้ว

      dudd sigutte andre ,,, idela tanage baruthe...

  • @dilrubasyeda1092
    @dilrubasyeda1092 4 ปีที่แล้ว +35

    Even iam muslim but i proud to be indian. I Love❤ karnataka even ll speak fluent kannada

    • @hind-yx1vu
      @hind-yx1vu 3 ปีที่แล้ว

      ಹಲೋ ಮಾ ಹಾಮರಿ ಜಾನ್ ಕನ್ನಡ ❤️💛❤️💛💛

    • @dilrubasyeda1092
      @dilrubasyeda1092 3 ปีที่แล้ว

      ಹಮಾರಿ

  • @Prakash_prince
    @Prakash_prince 4 ปีที่แล้ว +15

    ನಿಮಗಿರುವ ಕನ್ನಡ ಅಭಿಮಾನಕ್ಕೆ ಹೃತ್ಪೂರ್ವಕ ದನ್ಯವಾದಗಳು ಸರ್ 😊

    • @lakshmikanthah4505
      @lakshmikanthah4505 3 ปีที่แล้ว +1

      Namma kannada bhashabimaanigalige hruthpoorvaka vandanegalu

  • @gyanharsha3
    @gyanharsha3 6 ปีที่แล้ว +92

    Vishal's dad's kannada is awesome... hat's off to you sir 👍👌neevu nijakku even nam kannadakku ondu role model 👍

    • @9845285555
      @9845285555 6 ปีที่แล้ว

      ganesh manipal 👍

    • @prakashsnaikprakashs6072
      @prakashsnaikprakashs6072 6 ปีที่แล้ว

      Super sar have nice

    • @RR-bf5qz
      @RR-bf5qz 6 ปีที่แล้ว +1

      dudd sigutte andre ,,, idela tanage baruthe...

  • @padmapriya9981
    @padmapriya9981 6 ปีที่แล้ว +61

    Really great father who spoke in Kannada remembering his days.
    We south Indians should all be united to protect our culture and traditions.
    Great great

    • @Jusanordinaryguy
      @Jusanordinaryguy 6 ปีที่แล้ว +3

      @guruprasad YM macha we r indians da if u want a change first u should change c iam doing my ug in shimoga iam from tamilnadu even i have kannada frnds they r really gud 2 me and even i will show them the same support so stop speaking like tat and b united jai hind

    • @rahulgovind4557
      @rahulgovind4557 ปีที่แล้ว

      All are equal...... No north no south..... ❤❤

  • @santoshhanamasagar9050
    @santoshhanamasagar9050 6 ปีที่แล้ว +24

    he touched all kannadiga's heart.....respect u sir💐💐💐

  • @arunhs9310
    @arunhs9310 5 ปีที่แล้ว +6

    What is this sir 🙏🙏🙏 really unbelievable 👌 I got tears by hearing your Kannada speech. If we keep 10% of yours love on Kannada, nobody can stop Karnataka to become no.1 state. My heart is filled with joy 👍

  • @nagappaterin9329
    @nagappaterin9329 2 ปีที่แล้ว +4

    ನಿಮ್ಮ ಕನ್ನಡ ಅಭಿಮಾನಕ್ಕೆ ನಾವು ಚಿರಋಣಿ ಸರ್,ಜೈ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 🙏🙏

  • @kgfjanardhanajanardhana2448
    @kgfjanardhanajanardhana2448 6 ปีที่แล้ว +50

    ಸೂಪರ್ ವಿಶಾಲ್ ನಮಗೂ ಇಷ್ಟ g. k ರೆಡ್ಡಿ ಗಾರು

    • @janajana7308
      @janajana7308 4 ปีที่แล้ว

      ನಾನು ಇವರ ಹತ್ತಿರ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ

  • @PRATHAP26
    @PRATHAP26 6 ปีที่แล้ว +39

    Vishal anna as usual looks so cute ### very happy to see you releasing a kannada movie ### wish you all the best $$$ ROCKING STAR ''YASH''

  • @uppiacharya6470
    @uppiacharya6470 6 ปีที่แล้ว +14

    ಸರ್ ನಿಮ್ಮ ಕನ್ನಡ ಪ್ರೇಮಕೆ ಧನ್ಯಾವಾದಗಳು.
    ಅದಷ್ಟು ಬೇಗ ನೀವು ಮತ್ತು ನಿಮ್ಮ ಮಗ ಸೇರಿಕೊಂಡು ಒಂದು ಕನ್ನಡ ಸಿನಿಮಾ ಮಾಡಿ

  • @suryagaja921
    @suryagaja921 6 ปีที่แล้ว +54

    ￰ಧನ್ಯವಾದಗಳು ಸರ್
    You are super

  • @RajaYadav-gb7hp
    @RajaYadav-gb7hp 6 ปีที่แล้ว +200

    Karnataka and Tamilnadu are twin states of INDIA

  • @sanatani-r5u
    @sanatani-r5u 6 ปีที่แล้ว +588

    ರಶ್ಮಿಕ ಮಂದಣ್ಣ ಇವರ ನೋಡಿ ಕಲಿ

    • @gowthammass1441
      @gowthammass1441 6 ปีที่แล้ว +15

      Mahesh Hugar. Ha. sule ge en helthiya guru

    • @MsHellofun
      @MsHellofun 6 ปีที่แล้ว +7

      Anushka too should learn from them .some mangaloreans consider superior to kannada people

    • @1996SINCE
      @1996SINCE 6 ปีที่แล้ว +6

      Enta soole gotta avlu gk reddy Vishal father avrdhu tunne unnak helu ist

    • @sunshine7298
      @sunshine7298 6 ปีที่แล้ว

      @@1996SINCE 😂

    • @dhanrajgowda7070
      @dhanrajgowda7070 6 ปีที่แล้ว +3

      Sule avale

  • @pujariakshaykumarisbalivoo9514
    @pujariakshaykumarisbalivoo9514 6 ปีที่แล้ว +60

    ನಿಮ್ಮ ಕನ್ನಡ ಪ್ರೀತಿ ಇಷ್ಟವಾಯಿತು ಸರ್

  • @vinayshetty2010
    @vinayshetty2010 6 ปีที่แล้ว +436

    Kannada Appa Telugu Amma Tamil Maga. United India ❣️

    • @vinayshetty2010
      @vinayshetty2010 6 ปีที่แล้ว +10

      @Sathish Kumar Watch full video dude. She is from Kamma caste. Andra Pradesh.

    • @vinayshetty2010
      @vinayshetty2010 6 ปีที่แล้ว +10

      @Bigblrman75 Surya His native may be Tamil Nadu. But he said he born and bought up in Karnataka. For job purpose he went to old Madras. But if you see from his caste side he is Reddy. Reddy's are telagu caste.
      The final qoute of my lines are. How United we are. Tats it bro.

    • @vinayshetty2010
      @vinayshetty2010 6 ปีที่แล้ว +2

      @Abhishek Yadav Tat's what I said. I think it's visible to you.

    • @kishanx7099
      @kishanx7099 6 ปีที่แล้ว +5

      Total south Indian

    • @shivarajkumar9462
      @shivarajkumar9462 6 ปีที่แล้ว +4

      @Sathish Kumar not tamil amma she is andhra west godavari

  • @MK-dp2jh
    @MK-dp2jh 6 ปีที่แล้ว +29

    I am so proud to say that I am from KGF. I love my KGF.

  • @robinhood9578
    @robinhood9578 2 ปีที่แล้ว +2

    Father from Karnataka, mother from Andhra and son from tamilnadu
    What a family

  • @anandbillurdbillur1025
    @anandbillurdbillur1025 6 ปีที่แล้ว +59

    ನೋಡಿ ಇವರ ಭಾಷೆಯ ಪ್ರೀತಿ
    ನಮಗೆ ತಿಳಿಲಿ ಬಿಡಲಿ ಇವರು ಅವರ ಭಾಷೆನೆ ಮಾತಾಡೋದು

    • @srini1905
      @srini1905 6 ปีที่แล้ว

      Hi Sir-Happy to see you in this video.

  • @ANILKUMAR-ic1ms
    @ANILKUMAR-ic1ms 6 ปีที่แล้ว +6

    Vishal is amazing person, honest,Good from Heart. He said he want to see Yash in global platform...wow..no ego,pure friendship.🙏🙏

  • @Jungle-u8c
    @Jungle-u8c 6 ปีที่แล้ว +51

    Sir nimma mathu keli thumbba khushi aythu. Nimma kannada abimana hige irali sir. KGF💪🐯

  • @chandsagri870
    @chandsagri870 4 ปีที่แล้ว +5

    ನಮ್ಮ ಕನ್ನಡಿಗರ ಪರವಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐

  • @ravim8611
    @ravim8611 3 ปีที่แล้ว +2

    ಕನ್ನಡ ಅಭಿಮಾನಿಯಾಗಿ ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್

  • @girishlc
    @girishlc 6 ปีที่แล้ว +35

    Really thank you so much sir for the love you showed to speak in Kannada,
    ಎಲ್ಲರೂ ಇದೆ ತರಹ ಇರಲಿ...

  • @praveenBcomfoodie
    @praveenBcomfoodie 6 ปีที่แล้ว +5

    "ಕನ್ನಡ ಚಿತ್ರರಂಗ ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು " 🙏🙏🙏🙏
    ತುಂಬಾ ಚೆನ್ನಾಗಿ ಕನ್ನಡ
    ಮಾತಾಡಿದ್ದೀರಿ.......👌👌👌👌

  • @flyingwings9954
    @flyingwings9954 3 ปีที่แล้ว +3

    Vishal father is damn cool and good orator

  • @sagarp252
    @sagarp252 3 ปีที่แล้ว +5

    Vishal father is talking from heart .liked it..

  • @vishal2849
    @vishal2849 2 ปีที่แล้ว +2

    Really Vishal father he spoked Kannada language very well and he respected kannada actors also really very proud of you sir 😍😘

  • @kankaragopalgopal2781
    @kankaragopalgopal2781 6 ปีที่แล้ว +14

    Vishal one of the best person in industry❤love u sir🤗

  • @isantosh4021
    @isantosh4021 6 ปีที่แล้ว +19

    Thank you so much uncle for adding building blocks in bringing together Ness in various states...
    We respect your thoughts and humbleness.
    Thanks Vishal for making us to know more about your appa,,,, on behalf of Karnataka a greate selute to your family

  • @ಜಗದೀಶ.ಕೆ.ಎಂ
    @ಜಗದೀಶ.ಕೆ.ಎಂ 6 ปีที่แล้ว +12

    ಧನ್ಯವಾದಗಳು. ಜಿ.ಕೆ ಸರ್ ನಿಮ್ಮ ಕನ್ನಡ ಪ್ರೀತಿಗೆ.... ಮತ್ತೆ ಮತ್ತೆ ಧನ್ಯವಾದಗಳು ಸರ್.

    • @shivanandmahesh1602
      @shivanandmahesh1602 6 ปีที่แล้ว +2

      sir...neeve nijavada dhesha premi kannada tumba channagi matadatira ..... thank you sir ...

  • @laxmanmalli2681
    @laxmanmalli2681 5 ปีที่แล้ว +38

    Dear sir,
    I Love your
    KANNADA PREMA
    I FROM GULBARGA

  • @bondmba
    @bondmba 6 ปีที่แล้ว +19

    Superb Sir, your Kannada words are superb, your speech of integrity is fabulous

  • @balajikv3809
    @balajikv3809 6 ปีที่แล้ว +33

    Vishal dad from varthur Whitefield..thats awesome.

  • @chethankumar7459
    @chethankumar7459 5 ปีที่แล้ว +25

    Really Hatsaff sir. Talking with my mother toung

  • @rebeccagloria418
    @rebeccagloria418 6 ปีที่แล้ว +23

    Oh my God he did not forget Kannada even aft settling tamilnadu... Superb... I don't how kgf movie gonna b it was taken fully on cyanide in KGF.... I and my frnd went to the shooting spot and saw... They might have taken and covered wer the whole KGF instead of taking oly on dat dusty cyanide...

  • @89veena
    @89veena 3 ปีที่แล้ว +2

    Vishal is such a great actor and his father is greatest human, so lovely to see them on stage. Love from Karnataka

  • @mamathasg4049
    @mamathasg4049 5 ปีที่แล้ว +15

    Supper sir,, we are so happy to hear your kannada speech... Really great and am the fan of your son..

    • @sumnasumna9212
      @sumnasumna9212 3 ปีที่แล้ว

      Kannada is asweetest language and learn it more comfortable y to speak it
      These is no complex about our somany language of our country

  • @alexburger7214
    @alexburger7214 6 ปีที่แล้ว +50

    I bowed to ur kannada fluency ,dhanyavada🙏🙏

  • @raghavendraacharachar1517
    @raghavendraacharachar1517 6 ปีที่แล้ว +12

    ಧನ್ಯವಾದ ,,,,,,ಕನ್ನಡ ತುಂಬ ಚನ್ನಾಗಿ ಮಾತಾಡ್ತಿರ ಸರ್ !

  • @MadhuraMGMadhu
    @MadhuraMGMadhu 6 ปีที่แล้ว +5

    Sir my respect on you is gone too high, because the way you shared your opinion and love about Kannada and Karnataka, jai Karnataka,

  • @namithab40
    @namithab40 4 ปีที่แล้ว +5

    This like for Vishal father for such a lovely speech in kannada

  • @luckyp3649
    @luckyp3649 3 ปีที่แล้ว +2

    I am from Maharashtra I like to speak every languages
    I can speak Marathi, Telugu ,hindi ,kannada, English and I can understand some others languages also
    Proud too feeling I am an Indian
    Defferent states different languages different culture
    But one country India 🇮🇳😘😘

  • @anilkumar-ff2ml
    @anilkumar-ff2ml 6 ปีที่แล้ว +15

    Sir ur the real hero...ur a true soul...what a speech in kannada

  • @msumesh4904
    @msumesh4904 6 ปีที่แล้ว +54

    ಸರ್‌ ನಿಮಗಿದೊ ನನ್ನ ಮನಪೂರ್ವಕ ಧನ್ಯವಾದಗಳು ಸರ್‌🙏

  • @À.S.LAXMAN
    @À.S.LAXMAN 6 ปีที่แล้ว +11

    ಹೃದಯಪೂರ್ವಕ ಧನ್ಯವಾದಗಳು ಸರ್💓💓

  • @punith9445
    @punith9445 6 ปีที่แล้ว +2

    ರಶ್ಮಿಕ ಮಂದಣ್ಣ ಇವರನ್ನು ನೋಡಿ ಕಲಿಯಬೇಕು. ಇವರ ಕಾಲ ಕೆಳಗೆ ತೂರಿದರೆ ಕನ್ನಡದ ಬಗ್ಗೆ ಅಭಿಮಾನ ಬರುತ್ತದೆ.

  • @sathishking3527
    @sathishking3527 2 ปีที่แล้ว +1

    Love from Tamil Nadu...

  • @DUJHON_7
    @DUJHON_7 6 ปีที่แล้ว +5

    Great to hear that sir. Feels nice to see people respecting every language. This is the way India should be.

  • @sagarsagu8031
    @sagarsagu8031 6 ปีที่แล้ว +62

    Super sir nim kannada

  • @deepaldeep4023
    @deepaldeep4023 6 ปีที่แล้ว +13

    Idappa nijavada Kannada n karnatakada prema....you are really great than rajani kanth....👌👌👌

  • @srividya8960
    @srividya8960 2 ปีที่แล้ว +1

    Love from karnataka varuthu ❣️

  • @dharanidhaya945
    @dharanidhaya945 3 ปีที่แล้ว +2

    What a golden talk wonderful talking hats up you thank you so much 💐💐💐💐💐🙏🙏🙏🙏🙏