"ಪಬ್ಲಿಕ್ ಟಿವಿ ರಂಗಣ್ಣನ ಹತ್ರ ಕೆಲಸ ಮಾಡುವಾಗ ನಡೆದ ಹಾಸ್ಯ ಪ್ರಸಂಗ!-E09-Niranjan Deshapande-Kalamadhyama
ฝัง
- เผยแพร่เมื่อ 7 ก.พ. 2025
- @niranjandeshpandeofficial @YashaswiniDeshpande
#gicchigiligili #comedyactor #hometour #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
ಖ್ಯಾತ ನಿರೂಪಕರಾದ ನಿರಂಜನ್ ದೇಶಪಾಂಡೆ ಅವರ ಪ್ರೇರಣಾತ್ಮಕ ಲೈಫ್ ಜರ್ನಿ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Anchor Niranjan Deshapande Home Tour & Interview only on Kalamadhyama TH-cam Channel.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Kalamadhyama Contact Details:
WhatsApp No: 7411992697
only Urgent Calls: 9008099686
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA TH-cam CHANNEL:
If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Interviews, Kalamadhyama Interviews, Kannada Anchor Niranjan Deshapande Interview, Anchor Niranjan Deshapande Life Story, Niranjan Deshapande Kalamadhyama, Kannada Interview, Anchor Niranjan Deshapande Comedy, Anchor Niranjan Deshapande Home Tour, Kannada Motivational Video, Kannada Achievers, Anchor Niranjan Deshapande Wife Yashaswini Deshapande, Niranjan Deshapande Resort, Kalamadhyama TH-cam Channel, Kalamadhyama Videos, best Kannada interview, Kannada Interviews,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಸಾರ್ ದಾವಣಗೆರೆ ರಾಘವ ರೈತರ ಬಗ್ಗೆ ಹೆಚ್ಚು ಹೆಚ್ಚು ವಿಷಯ ತಿಳಸಿ ಕೊಡಿ
Param sir namma ranganna avra interview Maadi🙏🏻🙏🏻🙏🏻
It will be 5 lacks views
ಪರಂ ಸರ್ ನಿಜವಾಗಲೂ ಪಬ್ಲಿಕ್ ಟಿವಿ ರಂಗನಾಥ್ ಅವರ ಸಂದರ್ಶನ ಮಾಡಿ ತುಂಬಾ ಮಜವಾಗಿರುತ್ತೆ ಮತ್ತೆ ಮಿಲಿಯನ್ಸ್ ಅಲ್ಲಿ ವ್ಯೂಸ್ ಬರುತ್ತೆ..
Such an inspirational epidodes. ನಾನು ಮೊದಲ್ನೇ ಬಾರಿ Full series ನೋಡ್ತಾ ಇರುವ ಸಂದರ್ಶನ. ತುಂಬಾ ಚೆನ್ನಾಗಿ ಮಾತಾಡ್ತಿರ ನಿರಂಜನ್.
ನಿರಂಜನ್ ದೇಶಪಾಂಡೆ ಅವರ ನೇರ ನುಡಿ ಕೇಳಿ ಸಂತೋಷವಾಯಿತು. ಪರಂ ಅವರಿಗೂ ಮತ್ತು ನಿರಂಜನ್ ಅವರಿಗೂ ಒಳ್ಳೆಯದಾಗಲಿ❤❤❤❤❤❤
ಈ episode ತುಂಬಾ ಇಷ್ಟ ಆಯ್ತು ಅದರಲ್ಲೂ ರಂಗಣ್ಣ ವಿಷಯ ❤ ಸೂಪರ್ ವಿಶ್ಲೇಷಣೆ
NijAa
ನಿರಂಜನ್ ಸಾರ್ ನಿಮ್ಮ ಮಾತು open hearted ನೀವು ಇನ್ನು ಎತ್ತರಕ್ಕೆ ಬೆಳೆಯಬೇಕು
🙏😊👍👌😮
ನಿರಂಜನ್ ನೀವು ತುಂಬಾ ಚೆನ್ನಾಗಿ ಬೆಳಿತಾ ಇದ್ದೀರಿ ಬೆಳೆಯಿರಿ ಆದರೆ ನಮಗ್ಯಾರು ಕಾಲು ಹಿಡಿದು ಜಗ್ತಾರ್ ಅಂತ ಅನ್ನಿಸ್ತಾ ಇದೆ ಅದು ನಮ್ ಕರ್ಮ ನೀವು ನಿಮ್ಮ ಜೀವನದಲ್ಲಿ ಮುಂದೆ ಬರ್ತಾ ಇದೆ ನಿಮ್ಮ ಧರ್ಮ ಅದು❤❤❤
ನಿರಂಜನ್ ಬ್ರದರ್ ನಿಮಗೆ ಸಹಾಯ ಮಾಡಿದ ವೆಕ್ತಿತ್ವ ಗಳಿಗೆ ಕೃತಜ್ಞತೆ ಹೆಳಿತಿದಿರಲ್ಲ ನಿಮಗೆ ಆ ದೇವರು ಇನ್ನು ಒಳ್ಳೇದು ಮಾಡಲಿ 👌👌👌👌👌👌
ಕೃತಜ್ಞತೆ ಇರುವ ಮನುಷ್ಯ ಎಲ್ಲಿದ್ದರು ಬೆಳೆಯುತ್ತಾನೆ ಎನ್ನುವ ಮಾತು ಅಕ್ಷರಶಃ ಸತ್ಯ 🌹👍
S Sir
@@dilipkumar.sdilipgaja7775ಸತ್ಯ
ನಿರಂಜನ್ ದೇಶಪಾಂಡೆ ಸಾರ್ ನಮಸ್ತೆ ತುಂಬಾ ಚೆನ್ನಾಗಿ ಮಾತಾಡುತ್ತೀರಿ ನಿಮ್ಮ ವೀಡಿಯೊ ವೀಕ್ಷಿಸಲು ಖುಷಿ ಆಗುತ್ತೆ ಹೀಗೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟೀರಲಿ ಧನ್ಯವಾದಗಳು ಶುಭ ವಾಗಲಿ 🙏🙏
ನಿರಂಜನ್ ನಿಮ್ಮ ಸಂದರ್ಶನ ತುಂಬಾ ಇಷ್ಟವಾಯಿತು. ಇಂದಿನ ಯುವಜನರು ಸಣ್ಣ ಪುಟ್ಟ ವಿಷಯಕ್ಕೆ ಹೆದರಿ ತಪ್ಪು ನಿರ್ಧಾರವನ್ನು ಮಾಡುತ್ತಿದ್ದಾರೆ. ನಿಮ್ಮ ಜೀವನೋತ್ಸಾಹ ಯುವಕರಿಗೆ ಮಾದರಿಯಾಗಲಿ. ಜೈ ಶ್ರೀ ರಾಮ್, ಜೈ ಹಿಂದ್ , ಜೈ ಕನ್ನಡ ಭುವನೇಶ್ವರಿ.
Jai Sri Ram Jai Hind
ನಿರಂಜನ್, ನೀವು ಈ ಟೀಶರ್ಟ್, ಈ ಕನ್ನಡಕ & ಈ ಗೆಟಪ್ಪಿನಲ್ಲೇ ಚೆನ್ನಾಗಿ ಕಾಣ್ತೀರ😊
Deshpande you are real and your sense of humour is next levels
Niranjan Deshpande!! What a fun interview! I'm watching your interview from the US and looked forward to the new segment every day. You have a great perspective of life. Your life story itself was like a movie. Had lots of fun listening to you speak. You have such a beautiful family and an adorable wife who looks so much in love with you❤ You better take care of that sweetheart. God bless you in reaching greater heights 😊
ಪರಂ ನಮ್ಮ ರಂಗಣ್ಣ ಇಂಟರ್ವ್ಯೂ ಮಾಡಿ min 2 lacs view ಒಂದ್ episode ಬರುತ್ತೆ 😅
Avrna yak madbeku ? Looosu
2m baruthe
Two lacs alla leee 2m
2m bro not 2l
ಆದ್ರೆ ಅವ್ರು ಇಂಟರ್ವ್ಯೂ ಮಾಡೋರಿಗೆ ಮಾತಾಡೋಕೆ ಬಿಡ್ತಾರಾ?😂
Stay blessed❤️❤️
Niranjansir ur words are so inspirational ❤️❤️
Worth watching ur videos ❤️❤️
Niranjan is very good human being
Superb episodes of nirnanjan bro👌 👏 👍 🙌
The most talented, charming person I've ever seen on BiggBoss and in real life events. My dad and I appreciate Niranjan to our fullest abilities.
Open heart ❤️💜❤️💜❤️💜❤️ Niranjan
My fevorite rangu....😂😂😂😂
ಸರ್ ನಮಸ್ಕಾರಗಳು
We need ranganna interview ❤❤❤❤
ನಿರಂಜನ್ ಸರ್ ನೀವು ಅಂದ್ರೆ ನಮಗೆ ತುಂಬಾನಾ ಇಷ್ಟ ನಾನು ನಿಮ್ಮ ತಾಯಿಯು ವಯೋಮಾನದವರು
Bro ನೀನು ತುಂಬಾ open hearted person ಗುರು ನಿಂಗೆ ಒಳ್ಳೆದ್ ಆಗ್ಲಿ great Rangannaaaaa❤
ಜೈ ರಂಗಣ್ಣ...🌟🌟🌟
Ayyo Bangaara.. chennagiru putta..
God bless you
Very honest and straight person
20:07 😂he knows the fact❤
ನಿರಂಜನ್ ಕರೆಕ್ಟ್ ಹೇಳಿದ್ರಿ.....ಈ ಕಾಲದಲ್ಲಿ ಕೃತಜ್ಞತೆ ಇಲ್ಲ
Ranganna visya andre namagoo nimminda inspiration shuruvaaguthe thank u GOD BLESS YOU
ಪರಿಶ್ರಮದ ಪ್ರತಿಫಲ 🥰
Once again niranjan big boss hodre olle entertainment ❤❤❤
ಪಾಂಡೆ ಸೂಪರ್ 😍
Niranjan brother nanu nimma tara beliku nange yaru sapot madtill nanu compny ylli work madideene banglore nalli 3years evag nanu formar work madta eddini super anna nimmadu olle mansuu ede adke god is gret nimage god ollade madta eddane ok anna ennu nivu supr agbeku
Wow , can’t stop listening to you
All the best for all your upcoming opportunities..God bless 🎉🎉🎉🎉🎉
What you told is correct, we should have attitude of gratitude! be grateful to whoever helped you in your difficult times. Nice episode, always pleasure hearing your straight from heart talk! 👌😎
Good inspiration for difficulty life
Well defined, Luck = When Opportunity meets your preparation.
Excellent series.
ನನ್ನನ್ನ ನಿಮ್ಮಲ್ಲಿ ನೋಡಿದ ಹಾಗಾಯ್ತು ನಿರಂಜನ್ ಸರ್.😊
Sir namgu subscribe madi sir
ನಿರಂಜನ್ ಅಣ್ಣ ನೀವೂ ಸತ್ಯ ಹೇಳಿದಿರಿ 🙏
ತಟ್ಟೆಯಲ್ಲಿ- - - - - ಬೇಡ.
ನನ್ನ ದಿನಚರಿಯಲ್ಲಿ ಬರೆದುಕೊಂಡೆ. Thank you Niranjan.
Niranjan deshapande avara olle interview ❤😊🎉
Always support to u niranjan sir❤
All the best Niramjan Sir. Thank you Paramesh Sir
Niranjan Deshpande sr nim life Nalli devru andhre nimge chance kottralla avrella kooda nan nambiro devru yarandhre Nam eligege yaru support madtharo avre
Superb sir nimma mathu keltidre nijvaglu kushi agatte. Ella mugdoytu anta illige navu nam prayathna nilsidre navu alle bidvi anta arta.enu agalla nan prayathna nilsona ankonde bt nim mathugalu nijvaglu echarike madtu don’t give give up anta……. Be happy always
ಇವ್ರು ಮಾತಾಡ್ತಾ ಇಡ್ತೇ ಕೇಳ್ತಾ ಇರ್ಬೇಕು ಅಂನ್ಸತ್ತೆ ನಿಜ್ವಾಗ್ಲೂ ❤️❤️❤️
You are a god's child and since you are grateful for everything in life, you are bestowed with good things. 💖🎉💐🎊💥
Sir tumba olle message and well life experience, dear friends please watch full episode most useful
👌ಬೆಳೆಯೋರಿಗೆ ನಿಮ್ಮ ಮಾತು 💥ಸ್ಫೂರ್ತಿ 👍
Amazing interview.. congrats
Inspirational talk 👏❤
Inspired your words. Definitely God is there. ❤
Ohh ewruu rangananna student uu , suuper bidi😊
I am staying in your area i will walk in forent of house with happiness, because you are very different difrent human ,with out fillter you are talking god and all audions bless always to you sir
Straight forward
Super interview ❤ Niranjan Deshpande
Hat's off to 👐🏻legend Ranganna
Your life journey is inspires and motivation for people those are facing failures including me. I'm trying my best to improve in me ✊
Egina kalada yavakarige nidarshana neevu niranjan god bless u tq param
Straight from heart... Best wishes NIRANJAN sir.. Smalll suggestion..Hairstyle change maadkondre innu chennaagii kaanustheeraa
Kalamadhyama Vlog You Tube Channel Super 🙏🙏
You Are Correct Niranjan Deshpande Sir Know A Day's No Kritagnatay In Many People (Human Being's)
Niranjan the way u talking 🎉❤❤
Next leavel
Niranjana sir ivaga TV anodu bittu mobile nalli iro TH-cam antidare yakandre TV yalli avaru hakiro movie nodbeku TH-cam nalli namge en beku adu nodbodu ....u continue sir your TH-cam channel
❤❤super niranjan ❤❤
Rock Rock Rangana❤❤
ಕರೆಕ್ಟ್ ಆಗಿ ಹೇಳಿದ್ದಿರಾ... Keeeeeep going.....
Really great person
Super sisya sathya 👍 true
Very honest and entertaining interview 🎉
Super innu belitheera neevu❤
Awesome program sir 👏👌👌
Nice and inspiring interview!!
Obba classic legend mathanadida hage mathanadhdiri,Thumba navu thiliyodu kaliyodu untu antha thorisidh diri.
Ranganna respect button >>>>
Super very honest ❤❤❤❤❤❤
Nice, inspirational
Super.sir...
Lovu u Niranjan deshapande❤
Niranjan supper ..am also your youtub subscriber... olledagli..
18:54 golden lines
ರಂಗಣ್ಣ 🙏💥
Param avare singer vidyabhushan Swamiji avarannu interview maadi
Super thamma
Super niranjan😊
ನಿಮ್ಮ ಮಾತುಗಳನ್ನ ಇವಾಗಿನ ಯುವಜನತೆ ಕೇಳಿಸ್ಕೊಬೇಕು ಬದುಕು ಏನು ಅಂತ ಅರ್ಥ ಆಗುತ್ತೆ ಅನ್ಸುತ್ತೆ.... ತುಂಬಾ ಮನೆ, ಸಂಸಾರ, ವ್ಯಕ್ತಿಗಳು ನೆಮ್ಮದಿಯಾಗಿ ಇರುತ್ತೆ
Super
😂😂😂😂😂😂 ಸೂಪರ್
Super niranjan super Ranganna
Kamal Gatta Mala in the neck sounds good. Chanting Om Shreem Namaha 108 times daily will be highly helpful. Regards 🌸🌻🌾🔔🔔🔔
😂😂
ನಿರಂಜನ್ ಇಂಟರ್ವ್ಯೂ ದಯವಿಟ್ಟು ನಿಲ್ಲಿಸಬೇಡಿ. ಅವರು ಮಾತಾಡ್ತ ಇದ್ರೆ ಕೇಳ್ತ ಇರೋಣ ಅನ್ನಿಸುತ್ತೆ.
ಸ್ವಲ್ಪ exaggerated ತುಂಬಾ reality, cinema style ತರ.. viewers ಗೆ ಅರ್ಥ ಆಗುತ್ತೆ.. ಮಸಾಲೆ ಇದ್ರೆ ಮಜ ಇರುತ್ತೆ 😅. Kalamadhyama param ಇನ್ನೊಂದು ಸ್ವಲ್ಪ ದಿನ stagnant ಆಗುವಿರಾ.. ಬೇರೆ ಏನಾದರೂ ಟ್ರೈ ಮಾಡಿ ಬೇಗನೆ... ಒಳ್ಳೆದು ಆಗಲಿ
ಬಹಳ ಚೆನ್ನಾಗಿತು
My respect for Ranganna went manifolds post this interview!
ನಿರಂಜನ್ ಒಂದು ಮಾತ್ರ ಸತ್ಯವಾದ ಮಾತು ಹೇಳಿದ್ದೀಯಾ ಅದೇ ನಾನು ಕೂಡ ನಂಬಿದ್ದು ನೀನು ಹೇಳಿದ್ದೀಯ ಬಹಳ ಸಂತೋಷ ಬಹಳ ಸಂತೋಷ ದೇವರಿಗೆ ದೇವರಿಗೆ ತಿಳಿಸಿ ಪಡೆಯುವುದು ಇದಿಯಲ್ಲ ಅದರಂತ ಸಂತೋಷ ಇನ್ನೊಂದಿಲ್ಲ ನಮಗೆ ಆತನ ಹತ್ತಿರ ಜಗಳ ಮಾಡುವ ಹಕ್ಕು ಕೂಡ ಇದೆ ಆತನನ್ನು ಕೇಳುವ ಹಕ್ಕು ನಮಗಿದೆ ಭೂಮಿಗೆ ತಳ್ಳಿದ ವನು ಅವನೇ ಕೊಡುವವನು ಅವನೇ ಮೇಲೇರಿ ಸೋನು ಅವನೇ ಅವನನ್ನೇ ನಂಬಬೇಕು ಅವನಲ್ಲ ದಿನ್ ಯಾರು ನೀಡುವವರು ಇದು ಸತ್ಯ ಇದು ಸತ್ಯ ಇದು ಸತ್ಯ ನಿಜವಾದ ಮಾತು ಜೈ ಶ್ರೀ ರಾಮ್ ಜೈ ಶ್ರೀ ರಾಮ್
Who need ranganna interview like here
ಅನ್ನ ಬಗ್ಗೆ ಏನ್ ಮಾತ್ ಹೇಳ್ದೇ ಗುರೂ ❤