Parama Pujya swamijivarige harthpurvaka Namaskaragalu Mattu Dhanyavadagalu. Hari Om Tatsa. Om Namo Narayanaya Namaha. Om Shree Rama Krishanya Namo Namaha. Om Shree Sharada Mataya Namo Namaha. Om Shree Vivekanandya Namo Namaha.
ವಿದುರ ನ ಭಾಗ್ಯವೂ ನಮ್ಮದೂ ಭಾಗ್ಯವೇ. ಸುಂದರ ದೃಶ್ಯವನ್ನು ಸ್ವಾಮೀಜಿ ತಮ್ಮ ಸುಮಧುರ ಕಂಠದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ನೀಡಿದವರಿಗೆ ಅನಂತ್ ಧನ್ಯವಾದಗಳು. ಜೈ ಶ್ರೀ. ರಾಮಕೃಷ್ಣ 🙏🏼🙏🏼🙏🏼🙏🏼🙏🏼
ಪುರಂದರ ದಾಸರಿಗೆ ಹಾಗೂ . ಈ ಹಾಡನ್ನು ಹಾಡಿದವರಿಗೆ ಅನಂತ ಕೋಟಿ ನಮಸ್ಕಾರಗಳು 🙏🙏
Parama Pujya swamijivarige harthpurvaka Namaskaragalu Mattu Dhanyavadagalu. Hari Om Tatsa. Om Namo Narayanaya Namaha. Om Shree Rama Krishanya Namo Namaha. Om Shree Sharada Mataya Namo Namaha. Om Shree Vivekanandya Namo Namaha.
ವಿದುರ ನ ಭಾಗ್ಯವೂ ನಮ್ಮದೂ ಭಾಗ್ಯವೇ. ಸುಂದರ ದೃಶ್ಯವನ್ನು ಸ್ವಾಮೀಜಿ ತಮ್ಮ ಸುಮಧುರ ಕಂಠದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ನೀಡಿದವರಿಗೆ ಅನಂತ್ ಧನ್ಯವಾದಗಳು. ಜೈ ಶ್ರೀ. ರಾಮಕೃಷ್ಣ 🙏🏼🙏🏼🙏🏼🙏🏼🙏🏼
Swami purushottamanandaji maharaj pranam thank you swamiji 🌺 🙏🏻 ☘️🌼💗💗💗💗
My many pranams to Swami purushottmanandaji. 🙏🙏🙏🙏🙏
Swami purushottamanandaji maharaj pranam 🙏🌿🪷♥️♥️♥️♥️
Swami purushottamanandaji Maharaj pranam 🙏 🌲 🌹 ♥️ ❤️
Swami purushottamanandaji Maharaj pranam koti koti pranam swamji 🙏 🪷 🌲 💖 ♥️
Parama Pujya Swamiyavarige harthurvaka Namaskaragalu mattu Dhanyavadagalu. Om Shri Rama Krishanaya Namaha.Om shree Sharada Mataya Namoo Namaha. Hari Om Tastsa.Om Narayanaya Namaha.
, ಪ್ರಣಾಮ್ ಸ್ವಾಮೀಜಿ 🙏🌺
Pranam maharaj swamyji voice madhura hearing tannanu mareyuvanthe maduthade jaimaa
🙏🏻🙏🏻🙏🏻
Very melodious voice, godly feeling, thanku Swamiji.
Pranam maharaj jai ramakrishna
thanks a lot . truly blessed to grow up listening to swami s bhajans
Truly blessed 🙏
I salute to the melodious voice of swamiji
Powerful Voice of swamiji
❤❤❤❤❤❤❤
DIVINE OM JAI
i salute for the melodious voice
Thanks a lot.. I am a die hard fan of Swamiji's music..
im die hard fan of his voice
ಧನ್ಯೋಸ್ಮಿ.
Very nice song swamiji
My swamiji ...
Can someone help with lyrics... so lovely voice of swamiji...
Yes please and in English
Simply superb drdeepa md
Thank u please add more songs we ru greatfull to u
Lyrics, courtesy Sharada Gurukula: th-cam.com/video/-jy6r0sawcM/w-d-xo.html
ವಿದುರನ ಭಾಗ್ಯವಿದು।।
ಇದ ಕಂಡು ಜಗವೆಲ್ಲ ತಲೆದೂಗುತಿಹುದು||
ಕುರುರಾಯನು ಖಳನನುಜನು ರವಿಜನು
ಗುರುಗಾಂಗೇಯರು ನೋಡುತಿರೆ|
ಹರಿಸಿ ರಥವನು ಬೀದಿಯಲಿ ಬರುತಲಿಹ
ಹರಿಯನು ಕಂಡನು ಹರುಷದಲಿ||
ದಾರಿಲಿ ಬರುತಿಹ ಮುರವೈರಿಯನು ಕಂಡು
ಹಾರುತ ಚೀರುತ ಕುಣಿಯುತಲಿ|
ಹರುಷದ ಕಂಬನಿ ಧಾರೆಯ ಸುರಿಸುತ
ಬಾರಿಬಾರಿಗು ಸಂತೋಷದಿ ಹಿಗ್ಗುವ||
ಆಟಕೆ ಲೋಕಗಳೆಲ್ಲವ ಸೃಜಿಸುವ
ನಾಟಕಧರ ತನ್ನ ಲೀಲೆಯಲಿ।
ನೀಟಾದವರ ಮನೆಗಳ ಜರಿದು
ಕುಟೀರದಲಿ ಬಂದು ಕುಳಿತ ಹರಿ||
ಅಡಿಗಡಿಗೆ ತನ್ನ ತಾನು ಮನ ಹರಹಿ
ಅಡಿಗೆರಗುತ ಗದ್ಗದ ಸ್ವರದಿ|
ನುಡಿಗಳು ತೊದಲಲು ರೋಮಾಂಚವಾಗಲು
ದುಡುದುಡು ಓಡುತ ದಶದಿಶೆಗೆ||
ಕಂಗಳ ಉದಕದಿ ಪಾದವ ತೊಳೆದು
ಗಂಧವ ಪೂಸಿ ತನು ಮರೆದು|
ಮಂಗಳ ಮಹಿಮನ ಚರಣಕ್ಕೆರಗಿ ಪು-
ಷ್ಪಂ ಗಳ ಪೂಜೆಯ ಮಾಡಿದನು||
ಕ್ಷೀರವಾರಿಧಿಶಯನಗೆ ಆ ವಿದುರನು
ಕ್ಷೀರವನುಣಬಡಿಸಿದ ಅದನು|
ವಾರಿಜನಾಭನು ಕರಸಂಪುಟದಿ
ಆರುಗಣಿಸಿದನು ಘನತೆಯಲಿ||
ಒಂದು ಕುಡುತೆ ಹಾಲ ಹರಿಯು ತಾ ಸವಿದು
ಮುಂದಕೆ ಹರಿಸಿದ ಧರೆಯ ಮೇಲೆ|
ಇಂದಿರೆಯರಸನ ಚರಿತೆ ವಿಚಿತ್ರವು
ಚಂದದಿ ಹರಿಯಿತು ಬೀದಿಯಲಿ||
ದೊರೆ ನಿಮ್ಮ ಕರೆಸಿದ ಬರಬೇಕು ಎನ್ನಲು
ಹರಿಯು ನಸುನಗುತಲಿ ಹೊರಟು ನಿಂತ|
ಧರೆ
ಗುಂಗುಷ್ಠವನೂರಲು ರಾಜರು
ಉರುಳಿಬಿದ್ದರು ಶ್ರೀಪಾದದ ಮೇಲೆ||
ಕರುಣಾಕರ ಶ್ರೀಹರಿ ತನ್ನ ಭಕ್ತರ
ನಿರುತದಿ ಪೊರೆವನು ಆಯತದಿ|
ಸಿರಿಯರಸ ನಮ್ಮ ಪುರಂದರವಿಟ್ಠಲನ
ಶರಣರೆ ಧನ್ಯರು ಧರೆಯೊಳಗೆ||
-ಪುರಂದರದಾಸ
In English please
Thanku for the Lyrics .
Thanks for the lyrics
It is a Gandrva voice
Hat's off
Please up load Ramnamsankirthan and Ram balance of the swamiji bell metal voice.
krishna murthi
.
Ram bajan
Thankyou
Pls add more videos
Can yu please add more Krishna bhajans by swamiji..thank you..
yes
Lyrics?
What's the percussion instrument used here called?
Bengali mridang?
Khol
Lyrics in English
Swami purushottamanandaji maharaj pranam 🙏🏻🌺🪴💖💖💖💖
Swami purushottamanandaji maharaj pranam 🙏🏻🙏🏻🌷🌷🌲🌲🌷🌷🙏🏻🙏🏻
Thankyou
Swami purushottamanandaji maharaj pranam 🙏🏻🌺🦚🕉🦚🌺🙏🏻