Super... ಎಂಥ ಅದ್ಭುತ ಸ್ವರ್ಗವನ್ನು ಸೃಷ್ಟಿ ಮಾಡಿದ್ದೀರಿ ನಮ್ಮ ಮಲೆನಾಡಿನಲ್ಲಿ. ನಿಮ್ಮ ತೋಟಕ್ಕೆ ಖಂಡಿತ ಸದ್ಯದಲ್ಲೇ ಬರುವ ಪ್ಲಾನ್ ಮಾಡಿದ್ದೇವೆ .ಬಹಳ ಅದ್ಭುತವಾಗಿದೆ ತೋಟದ ಕಾಳಜಿ ಮಾಡಿದ್ದೀರಿ. 😊 ಗಿಡಗಳ, ಹಣ್ಣುಗಳ, ಹೂವುಗಳ ಜ್ಞಾನ ಭಂಡಾರವೇ ತಾವು ಆಗಿದ್ದೀರಿ. ನಿಮಗೆ ಒಂದು ದೀರ್ಘ ದಂಡ ನಮಸ್ಕಾರ. ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
Super... ಎಂಥ ಅದ್ಭುತ ಸ್ವರ್ಗವನ್ನು ಸೃಷ್ಟಿ ಮಾಡಿದ್ದೀರಿ ನಮ್ಮ ಮಲೆನಾಡಿನಲ್ಲಿ. ನಿಮ್ಮ ತೋಟಕ್ಕೆ ಖಂಡಿತ ಸದ್ಯದಲ್ಲೇ ಬರುವ ಪ್ಲಾನ್ ಮಾಡಿದ್ದೇವೆ .ಬಹಳ ಅದ್ಭುತವಾಗಿದೆ ತೋಟದ ಕಾಳಜಿ ಮಾಡಿದ್ದೀರಿ. 😊 ಗಿಡಗಳ, ಹಣ್ಣುಗಳ, ಹೂವುಗಳ ಜ್ಞಾನ ಭಂಡಾರವೇ ತಾವು ಆಗಿದ್ದೀರಿ. ನಿಮಗೆ ಒಂದು ದೀರ್ಘ ದಂಡ ನಮಸ್ಕಾರ.
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಿಮ್ಮ ತೋಟವನ್ನು ನೋಡುವ ಭಾಗ್ಯ ಲಭಿಸಿದ್ದು ನಮಗೆ ಸಸಿಮನೆ ಕೃಷ್ಣಮೂರ್ತಿ ಅಂಕಲ್ ರವರಿಂದ.. ನಿಮ್ಮ ತೋಟವು ಒಂದು ಅದ್ಭುತವಾದ ಅನುಭವ..😍🥰
ಸುಂದರವಾದ ವಿವರಣೆ. ಸ್ಪಷ್ಟ ವಾದ ಮಾತುಗಳು. ಅಪರಿಮಿತ ಸಸ್ಯಜ್ಞಾನ. ಒಂದು ಕೆರೆಮನೆ ಸಸ್ಯ ಚಾನೆಲ್ ಬೇಕು.
excellent!!! i shall visit you shorty. really enjoyed the video.
Simple fabulous. Salute to all the efforts.
Wide varieties of plants and trees , and also wide knowledge , thank u so much , definitely we r visiting .
Sooper collection of plants and very good narration. Worth to visit the place once.
Keremane Home stay contact number:
K.R.Bhaskar Rao - +91 6360434711
Bharath - +91 9448694288
Excellent video team
Glad you enjoyed it
Super👍👍
ಸ್ಟಾರ್ ಫ್ರೂಟ್ (ದಾರೆ ಹುಳಿ )
I was looking for one good black or red grape or any good variant of grape plant for my home root top garden
Fine sir ❤
ಇದರಲ್ಲಿ ತೋರಿಸಿರೋ, ಮುಳ್ಳಿಲ್ಲದ ಬಿದಿರು ಯಾವ ನರ್ಸರಿ ಅಲ್ಲಿ ಸಿಗುತ್ತೆ?
Nice information Sir
Can you please share the number for Home stay contact?
Rgds
Ganesh Prasad
Nbr kodi
Keremane Home stay contact number:
K.R.Bhaskar Rao - +91 6360434711
Bharath - +91 9448694288