ಪರದೇಶಿ ನೀನು ಸ್ವದೇಶಿ ನಾನು | ದಾಸರ ಪದಗಳು |Paradeshi neenu swadeshi naanu | Dasara Padagalu

แชร์
ฝัง
  • เผยแพร่เมื่อ 7 พ.ย. 2024
  • เพลง

ความคิดเห็น • 13

  • @vasantpoojary3990
    @vasantpoojary3990 2 หลายเดือนก่อน

    Very good song Jai shree Krishna Jai Sri Ram

  • @neurosurgeons
    @neurosurgeons หลายเดือนก่อน

    Mind stimulator

  • @dayakarkarkera748
    @dayakarkarkera748 3 ปีที่แล้ว +1

    ಸಂಗೀತ ದೇವರ ಸುಮಧುರವಾದ ಹಾಡು.....

  • @bindujavagal
    @bindujavagal ปีที่แล้ว

    🙏

  • @prakashrao8732
    @prakashrao8732 4 ปีที่แล้ว +1

    Krishna krishna narayana narayana

  • @dayakarkarkera748
    @dayakarkarkera748 ปีที่แล้ว

    ಭೂಷಣ ಕೆ ಭೂಷಣ ವಿದ್ಯಾಭೂಷಣ.......

  • @parikshithkanchan8155
    @parikshithkanchan8155 3 หลายเดือนก่อน

    Daayavittu Raaga thilisi 🙏

    • @MrPrabhusudhir
      @MrPrabhusudhir 2 หลายเดือนก่อน +1

      Hindolam/Malkauns

  • @maheshdevadiga8657
    @maheshdevadiga8657 3 ปีที่แล้ว +1

    🙏🙏🙏

  • @vaishnavikaddi666
    @vaishnavikaddi666 3 ปีที่แล้ว +1

    Please add lyrics as well 🙏

    • @bhajanamrutha2898
      @bhajanamrutha2898  3 ปีที่แล้ว +2

      ಪರದೇಶಿ ನೀನು ಸ್ವದೇಶಿ ನಾನು ।।ಪ॥
      ಪರಮ ಭಾಗವತರ ಬಾ ಹೋಗಿ ಕೇಳೋಣ ।।ಅ.ಪ॥
      ಎನಗೆ ಜನಕನು ನೀನು ನಿನಗಾವ ಜನಕನೊ
      ಜನನಿ ಇಂದಿರೆದೇವಿ ನಿನಗಾವಳೋ
      ವನಜಪೀಠನು ಭ್ರಾತ ನಿನಗಾವ ಭ್ರಾತನೋ
      ಇನ ಸೋಮ ಮಾತುಳರು ನಿನಗಾವ ಮಾತುಳರೊ ।।೧।।
      ಸುರನದೀ ಅಗ್ರಜಳು ನಿನಗೆ ಅಗ್ರಜಳಾರು
      ಶರನಿಧಿ ಭಾವ ನಿನಗಾರು ಭಾವ
      ಸ್ಮರನು ಕಿರಿಸಹಭವನು ನಿನಗೆ ಸಹಭವನಾರೊ
      ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ ।।೨।।
      ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ
      ಮರುತ ದೇವರು ಗುರು ನಿನಗಾರು ಗುರುವೊ
      ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ
      ಚರಣಸೇವಕ ನಾನು ನೀನಾರ ಸೇವಕನೊ ।।೩।।

    • @venkappashetty5196
      @venkappashetty5196 3 ปีที่แล้ว +1

      Very nice

  • @skvpublications166
    @skvpublications166 ปีที่แล้ว

    🙏🙏🙏