BGM❤️❤️❤️ lyrics 🔥👌 ಜಯಂತ್ sir 🙏🙏 Waiting for ಒಂದು ಸರಳ ಪ್ರೇಮ ಕಥೆ ❤️❤️ ವಿನಯ ರಾಜಕುಮಾರ್.. ಒಂದೊಳ್ಳೆ love story ಆಗೋದ್ರಲ್ಲಿ ಇನ್ನೊಂದು ಮಾತಿಲ್ಲ... ಒಳ್ಳೇದಾಗ್ಲಿ ಅಪ್ಪು ದೇವರ ಭಕ್ತರು... ❤️❤️
Movies like these define the talent of a director, telling a simple story in a complicated way is a art. Telling complicated story is easy , suni is excellent in direction and story telling.
ಕೆಲವೊಂದು ಹಾಡು ಇಷ್ಟ ಆಗೋಕೆ ತುಂಬಾ ಸಾರಿ ಕೇಳ್ ಬೇಕು. ಒಂದೇ ಸಾರಿ ಕೇಳ್ತಾ ಇಷ್ಟ ಆದ ಹಾಡು ಇದು ❤
Same pinch here
Same pinch hare
ಈ ಸಾಂಗ್ ಇಷ್ಟ ಆದವರು ಒಂದ್ ಲೈಕ್ ಮಾಡ್ರಿ ಪಾ ♥️♥️♥️♥️💐💐
ತುಂಬಾ ಇಷ್ಟವಾಯಿತು
ನಂಗು ಕೂಡ ತುಂಬಾ ಇಷ್ಟ ಆಯ್ತು ಈ ಹಾಡು❤❤❤❤😊
ಜಯಂತ್ ಕಾಯ್ಕಿಣಿ ಸರ್ ಸಾಹಿತ್ಯದಲ್ಲಿ ಏನೋ ಒಂದು ತರದ ಮಜಾವಾದ ಪದಗಳು ಇರುತ್ತವೆ. ಇಡೀ ತಂಡಕ್ಕೆ ಶುಭವಾಗಲಿ
ಈ ಹಾಡನ್ನ ಮೊದಲ ಸಲ ಕೇಳಿದಾಗಲೇ ಇಷ್ಟ ಆಗೋಯ್ತು...ನಿಮಗೂ ಹಾಗೆ ಅಂಸಿದ್ರೆ 1 ಲೈಕ್ ಕೊಡಿ...
ಎಸ್ 😊❤
All the best ಒಂದು ಸರಳ ಪ್ರೇಮ ಕಥೆ 🎉 ಹೊಸಪೇಟೆ ಅಪ್ಪು ಅಭಿಮಾನಿ 🎉
Le mindrigu huttidu sulemagane 🤣🤣
Nim ammn tullu dengi dyavara madtivi sule magane dagar 🐽@@rockstarkannadiga1762
@@rockstarkannadiga1762😡😡😡😡😡😡😡😡😡😡😡😡😡😡😡😡😡
@@rockstarkannadiga1762Bro give respect to our beloved Puneeth Rajkumaar sir!
@@Eminem9_9 he may be your beloved one,not mine.......for me he's just a dancer who became hero with nepotism 🙌
ರಕ್ತ ಪಾತ ಹೊಡಿಬಡಿ ಸಿನಿಮಾಗಳು ಇವತ್ತಿನ ದಿನಗಳಲ್ಲಿ ಬಂದು ಸರಳ ಪ್ರೇಮ ಕಥೆ ಚಿತ್ರದ ಬಗ್ಗೆ ಜನರಿಗೆ ತುಂಬಾ ಕುತೂಹಲ ಶುಭವಾಗಲಿ ಚಿತ್ರ ತಂಡಕ್ಕೆ 🎉
Super ಸಾಂಗ್, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ, ವೀರ್ ಸಮರ್ಥ್ ಅವ್ರ ಮ್ಯೂಸಿಕ್ ತುಂಬಾ ಸೊಗಸಾಗಿ ಮೂಡಿ ಬಂದಿದೆ
ಅದ್ಬುತ ಅಮೃತ ಸಿಂಚನ ತುಂಬ ವರುಷಗಳ ನಂತರ ಇಂಪಾದ ಗೀತೆ ಕೇಳುತ್ತಾ ಕಳೆದು ಹೋಗಿದ್ದೇನೆ
Blockbuster loading ❤️🥵
😂😂😂
@@Rolex-y3o 🐷🐷
@@Rolex-y3oLowdy Nodata Eru...Blockbuster pakka 😍
@@Rolex-y3oಯಾಕ್ ಉರಿತ ಇದೆಯ 😂😂, ಸಾಂಗ್ ಸೂಪರ್ ಆಗಿದೆ ಅಲ್ವಾ ❤❤❤
ಡಿ ಬಾಸ್ ಫ್ಯಾನ್ಸ್ ಕಡೆಯಿಂದ ಶುಭಹಾರೈಸುತ ... ಹಾಡು ತುಂಬಾ ಚನ್ನಾಗಿ ಮೂಡಿಬಂದಿದೆ.... ಚಿತ್ರವು ನೂರುದಿನ ಪೂರೈಸಲಿ ಎಂದು ಆಶೀಸೋಣ ❤️❤️❤️
Aashisona
@@chandraprasad1549ಧನ್ಯವಾದಗಳು 🙏
@@RaghupoojaryBarkur yak bro tikadalli kaditide na ....bsdk
Super
ನಮ್ಮ ರಾಧಾ ಗಾಯನ ಅದ್ಬುತ.
ಹಾರ್ದಿಕ ಶುಭಾಷಯಗಳು ಮಲ್ಲಿಕಾ .
@Shivani Swami
Singer shivani swami Indian idol Sony TV fame
ವಿನಯ ರಾಜ್ ಕುಮಾರ್❤
ಮಲ್ಲಿಕ ಸಿಂಗ್ ❤
ರಕ್ತಪಾತ ತುಂಬಿರುವ ಈಗಿನ ಸಿನಿಮಾಗಳಲ್ಲಿ ಇಂತಹ ಸಿನಿಮಾಗಳು ಬೇಕು ಗುರುವೇ. ಕಲಾ ತಿಲಕ ಅಪ್ಪು ಅಭಿಮಾನಿ ಖಾದರ್ ಪಾಷಾ ಗುಲ್ಬರ್ಗ
ಯಾವ ಏರಿಯಾ ದೋಸ್ತಾ
ಸದಾ ಅಮರ ನಮ್ಮ ನಗುಮೊಗದ ರಾಜಕುಮಾರ ❤💛 all' the best for ONDHU SARALA PREMA KATHE TEAM 💫
ಜಯಂತ ಸರ್ ಬರೆದರೆ ಅಲ್ಲೊಂದು ಅವರದೇ ಆದ ಟಿಪಿಕಲ್ ಸ್ಟೈಲ್ ಇರ್ತದೆ
ವಾವ್... ತುಂಬಾ ಚಂದವಾಗಿದೆ ಹಾಡು..!ಹೊಸ ಜೀವಭಾವದ ಸಾಲುಗಳು ಮಾಲೆಗಟ್ಟಿವೆ ಇಲ್ಲಿ..!!!
ವಾವ್ ಸೂಪರ್ ಸಾಂಗ್..!
ಆತ್ಮಪೂರ್ವಕ ಅಭಿನಂದನೆಗಳು..!!
ಜಯಂತ್ ಸರ್ ಸಾವಿರದ ಶರಣು..!!!
ಒಂದು ಸರಳ ಪ್ರೇಮ ಕಥೆ ಶುಭವಾಗಲಿ 🎉🎉🎉
ಒಂದು ಜನಪದ ಶೈಲಿ ಹಾಡು ಕೇಳಿದ ಹಾಗೆ ಇದೆ ತುಂಬಾ ಚೆನ್ನಾದ ಹಾಡು❤
ಗುರು ಪದಗಳೇ ಸಾಲುತ್ತಿಲ್ಲ ಅದ್ಭುತವಾದ ಸಾಂಗ್ ಅಮೇಜಿಂಗ್ ಬ್ರೋ ಈ ಸಿನಿಮಾದ ಮೇಲೆ ಆ ಅಪ್ಪು ಬಾಸ್ ಆಶೀರ್ವಾದ ಇದ್ದೇ ಇರುತ್ತೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಬ್ಲಾಕ್ಬಸ್ಟರ್ ಆಗುತ್ತೆ
BGM❤️❤️❤️ lyrics 🔥👌 ಜಯಂತ್ sir 🙏🙏 Waiting for ಒಂದು ಸರಳ ಪ್ರೇಮ ಕಥೆ ❤️❤️
ವಿನಯ ರಾಜಕುಮಾರ್.. ಒಂದೊಳ್ಳೆ love story ಆಗೋದ್ರಲ್ಲಿ ಇನ್ನೊಂದು ಮಾತಿಲ್ಲ... ಒಳ್ಳೇದಾಗ್ಲಿ
ಅಪ್ಪು ದೇವರ ಭಕ್ತರು... ❤️❤️
ಮಧುರ ಸಂಗೀತ ..ಕನ್ನಡ ಸಿನಿಮಾ ಬೆಳೆಯ ಬೇಕು ಕಣ್ರಯ್ಯ.. .. ಸ್ಟಾರ್ ವಾರ್ ಮಾಡಬೇಡಿ.. 🙏 ಅದರಲ್ಲೂ ಪರಭಾಷೆ ಸಿನಿಮಾಗಳ ಮುಂದೆ ಕನ್ನಡ ಸಿನಿಮಾ ಸೋಲಬಾರದು..😢
ಸಾಹಿತ್ಯ ಪೂರ್ಣ ಹಾಡು.. ತಂಪಾದ ಸಮಯದಿ ಪ್ರೀತಿಯ ಮನಗಳಿಗೆ ಇಂಪನ್ನು ಉಣಬಡಿಸುವ ಹಾಡು.. ಅತ್ಯಂತ ಸುಮಧುರ. ಇಡೀ ತಂಡಕ್ಕೆ ಅಭಿನಂದನೆಗಳು 🎉🎉👌👌👌✌️✌️
Mallika is amazing ❤ yes nice team work Its BLOCKBUSTER
ALL THE BEST
"ಊರ ಕಣ್ಣು ಯಾರ ಕಣ್ಣೂ " ದುನಿಯಾ ಹಾಡು ನೆನಪಾಯಿತು
Ranga SSLC movie du maaraaya
@@gsthejas981 thanks for correction bro
😅🤣@@gsthejas981
Vinay sir and Mallika Singh looking so good together ❤❤❤
ಒಂದು ಸರಳ ಪ್ರೇಮ ಕಥೆಗೆ ಶುಭವಾಗಲಿ 😍🥰❤️👍 ಹಾಡು 👌👌💖
ಸುಂದರ ಅತೀ ಸುಂದರ ❤ Amazing song ! So fresh and heartwarming. ಜಯಂತ್ ಕಾಯ್ಕಿಣಿ ಸಿರ್ ನಿಮಗೆ ಒಂದು ದೊಡ್ಡ ಸಲಾಂ ! Biggest fan ❤ simple suni sir all the best 🎉
ಅತ್ಯದ್ಭುತ ಅತ್ಯುನ್ನತ.. ಊರು ಕೇರಿ.. ನವಿರಾದ ಶೈಲಿ.. ನವನವೀನ ಮುದ್ದಾದ ಮಾರಾಮಾರಿ ಅತ್ಯಮೋಘ..!!
ಪರಂಪರೆ ಮುಂದುವರಿಯುತ್ತದೆ.ಜೈ ರಾಜವಂಶ
Namma Simple Suni avarige All the best olledagali..✨
Awesome lyrics+ music 🎶❤ Suuperb
mallika's magical voice... 💫.. all the best team from appu Boss cults ❤
But the song is sung by Shivani Swami right ...
Singer bere
ಪದಗಳ ಗಣಿ
ಕರುನಾಡ ಕಾಯ್ಕಿಣಿ ❤ ಸರ್ 👏👏❤❤
Fida aagodhe e song keli super❤ jayanth kaikini sir lyrics super👌 agidhe all best to entire team 💐
ಸಾಂಗ್ ಮಾತ್ರ ತುಂಬಾ ಇಷ್ಟಾ ಆಯ್ತು ❤❤❤❤ ಶಿವಾನಿ ಸ್ವಾಮಿ ಅವರಿಂದ ಇನ್ನಷ್ಟು ಸಾಂಗ್ ಬರಲಿ ❤❤❤❤
ಭಾಳ ಅಂದ್ರ ಭಾಳ ಚಲೋ ಐತ್ರಿ ❤
ಶಿವಾನಿ ಸ್ವಾಮಿ ಬೀದರ ಕನ್ನಡತಿ ❤️🔥
All d best from Mallika Singh fans ❤
Vinay ಅಣ್ಣ ಈ ಸಾರಿ ನಾದ್ರು ನೀವ್ ಎನ್ deserve ಮಾಡ್ತಿರೋ ಅದು ಸಿಗಲೀ ನಿಮಗೆ❤️
All the best from dboss fans 🙌
Saku best andiddu.......
Hogi.... Sothe kayi thinnogu...
Thank u bro
Tqs bro ❤ Appu fance inda ninge tqs ❤️
Guru e songu e movie esta adre pls like and share madu but pls don't allow this for DBoss
D Boss Fan.. Super song
ಪಕ್ಕ ಪ್ರೇಮಿಗಳಿಗೆ ಗೆ ಹಬ್ಬದ ಊಟ , ಹಾಡು ❤❤❤❤
ಶಿವಾನಿ ಸ್ವಾಮಿ ಅವರ ಧ್ವನಿಗೆ ಫಿದಾ ಆಗೊದೆ ಗುರೂ😍😘
Pakka Blockbuster movie
Magical Music 🎵🎶
Veer Samarth the most underrated music director! What a masterpiece!!!! Remember this day as his regenisis ❤️🔥
All the best from Appu boss fans 🎉
ಜಯಂತ್ ಸರ್ ಲಿರಿಕ್ಸ್ ❤️❤️ ತುಂಬಾ ಚೆನ್ನಾಗಿದೆ, ವೀರ್ ಸರ್ ಮ್ಯೂಸಿಕ್ ❤❤ ಸಿಂಪಲ್ ಸುನಿ ಸರ್ ❤️❤️
Blockbuster loading ❤️vinay anna all the best 👍🙏
Blockbuster movie of the year......! The prince from ದೊಡ್ಮನೆ is back ❤❤
Singing super shivani Swami medam and veer samarth sir voice 👌👌👌
Awesome.... beautiful song.. Malika Singh.👍👍👍👍Very good 👍👍👍
All the best vinay Anna 😍🎉
*This Song + Headphones + Midnight + in blankets, but no crush in mind, just thinking about my Invisible Future 🤞*
Nice song New lyrics...
All' the best viney Anna for Appu fan's ❤
ಏನ್ ಸಾಂಗ್ ಗುರೂ 🙈 ಪದೆ ಪದೆ ಪದೇ ಕೆಳುಬೇಕು ಅನಿಸುತ್ತಿದೆ ❤🎵🎶 Super Lyrics Wonderful Music 🎶
ಹ ಹಾ ಇಂತಹ ಸಾಂಗ್ ನೈಸ್ ವಾಯ್ಸ್ ತುಂಬಾ ಚೆನ್ನಾಗಿ ಇದೆ ಸಾಂಗ್ ಅಲ್ದ್ ಬೆಸ್ಟ್🎉🎉❤❤❤❤
ಒಂದು ಸರಳ ಸಾಹಿತ್ಯ 😍💫❤
ಬೊಂಬಾಟಾಗಿದೆ ಹಾಡು, ಕೇಳೋಕೆ ಹೊಸದಾಗಿದೆ......ಅರ್ಜುನ್ 👌🏻😘
ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤
ಸ್ವರ್ಗ 5 ನಿಮಿಷ ರಪ್ ಅಂತ ಕಣ್ಣು ಮುಂದೆ ಬಂದಗಾಯಿತೂ❤❤❤
Love the song ಗೋಲ್ಡನ್ ಸ್ಟಾರ್ ಅಭಿಮಾನಿ ಇಂದ ಶುಭಾಶಯಗಳು❤
ಅದ್ಭುತವಾದ ಸಂಗೀತ
Super lyrics❤ all the best team ❤❤😍😍❤️ ಅದ್ಭುತ.....
Proud of you mallika!🥹💗
❤ತುಂಬಾ ಇಷ್ಟ ಆಯ್ತು ಹಾಡು 😍
ವಾಯ್ಸ್❤
Nice song, new technology lyrical video
Wow song super all the best vinay sir ❤️❤️❤️ ಜೈ ರಾಜ ವಂಶ
Wow just osam🎉🎉 ❤❤
Mallika mam❤❤
Movies like these define the talent of a director, telling a simple story in a complicated way is a art. Telling complicated story is easy , suni is excellent in direction and story telling.
ಜಯಂತ್ ಕಾಯ್ಕಿಣಿ ಮೈ favourite writer all the best entire team
ಈ ವರ್ಷದ ಅತ್ಯುತ್ತಮ ಹಾಡು ಎಂದರೆ ತಪ್ಪಾಗಲಾರದು❤
All the best ondu sarala premakathe team❤❤
Xlent song nam bidar....hudgi sing song 🥰....jai appu Maharaj 🙏
Super song 😍😻🙌❤️🔥 all the best for Shri Kumar fan's arallimatti
ವಂಡರ್ ಫುಲ್ ಮ್ಯೂಸಿಕ್ 💕
Mindblowing lyrics and music
Mallika with vinay looking just wow ❤️✨
Super film👌🏻👌🏻💗💗💗
👌 ಜೈ ಡಾ ರಾಜ್ ವಂಶ ❤❤❤❤❤
Super song.....from ಅಪ್ಪು ಬಾಸ್ fan
Excellent many Many thanks to the team
E song ge addict aagidini first best song in 2024❤🎉😮
Song and music Super 👌❤️😘😍
Woww super
When movie get released this song is going to be blockbuster ❤
ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಇಷ್ಟವಾದ ಹಾಡು ❤️ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಅಂದ್ರೆ ಸುಮ್ನೇನಾ
ಒಳ್ಳೇದು ಆಗಲಿ 🎉 Jai appu boss❤
❤ super, amazing, lovely song for valentine's day.❤❤❤❤❤❤
Simple suni anna du 100% Olle Story idde iruthe
Ee song na Hello tune ittidini🤩🤩
ಲಿರ್ಕ್ಸ್ ತುಂಬಾ ಚನ್ನಾಗಿ ಬಂದಿದೆ power satra yalla ಫ್ಯಾನ್ ನಿಮ್ಮ ಜೋತೆ ಗೆ ಇದೇವಿ ಅಣ್ಣಾಜಿ alla the best song mathar super ❤❤❤
ಏನೊ ಒಂತರ ಚೆನ್ನಾಗಿದೆ ಅಲ್ವಾ.. Magical voice
Mallika Is Looking Gorgeous
ಜಯಂತ್ ಕಾಯ್ಕಿಣಿ sir ಮಾತ್ರ ಈ ತರಹದ ಹಾಡು ಕೊಡಲು ಸಾಧ್ಯ❤❤
Beauty queen mallika singh ❤
What a song what a lyrics 🔥🔥
ಚಿಂದಿ ನಾನು ಹಾಗು ಗೆಳೆಯ ತೇರೆ ಮೇಲೆ ವೀಕ್ಷಿಸೋಕ್ಕಾಗಿ ಕಾಯುತ್ತಿದ್ದೇನೆ ❤️👌
ಸಾಂಗ್ ಅಲ್ಟಿಮೇಟ್ 😊👌 ಫಿಲಂ ಸೂಪರ್ 👍
Supar hit mallika singh ❤
All the best "ondu sarala prema kathe" team💐
All the best appu sir fan kade indaa