ASTRA OLE - ಅಸ್ತ್ರ ಒಲೆ - ABHYUDAYA - ASTRA OLE

แชร์
ฝัง
  • เผยแพร่เมื่อ 14 ต.ค. 2024
  • ASTRA OLE Astra ole - ಅಸ್ತ್ರ ಒಲೆ - PERDOOR - ಪೆರ್ಡೂರು
    #astra #ole
    #ಅಸ್ತ್ರಒಲೆ
    #astra #vole
    #ಅಸ್ತ್ರ #ಒಲೆ
    #smokeless
    #stove
    #abhyudaya
    #perdoor
    #perdur
    music credits: to-meet-the-sun-background-music-for-video-vlog-hip-hop-version-230006.mp3

ความคิดเห็น • 3

  • @anniecastelino6621
    @anniecastelino6621 15 วันที่ผ่านมา

    Whom to contact if we need this

  • @maizyveigas6345
    @maizyveigas6345 หลายเดือนก่อน

    how much price

    • @guruprasads7108
      @guruprasads7108  หลายเดือนก่อน

      **********************************************
      ಅಸ್ತ್ರ ಒಲೆ: ಅಡುಗೆ ಒಲೆ - ಬಿಸಿನೀರಿನ ಬಾಯ್ಲರ್ ಸಹಿತ
      80 ಲೀಟರ್ ಸಾಮರ್ಥ್ಯದ ತಾಮ್ರದ ಬಾಯ್ಲರ್,
      ಕಲಸಿದ ಮಣ್ಣು, 9" ಇಟ್ಟಿಗೆ, 12" ಇಟ್ಟಿಗೆ, ಲಿಂಟಲ್ ಗಳು, ಒಲೆ ಪ್ಲೇಟ್, ಮುಚ್ಚಳಗಳು , ರಿಂಗ್, ಬೂದಿ ಬೀಳುವ ಜಾಲಿ, ಬೂದಿ ತೆಗೆಯುವ ಮುಚ್ಚಳ, ಕರಿ ತೆಗೆಯಲು ಮುಚ್ಚಳ, ಸಿಮೆಂಟ್, ಹೋಗೆ ಪೈಪ್, ಹೋಗೆ ಪೈಪ್ ಕ್ಯಾಪ್.
      ಮತ್ತು ಮಣ್ಣು ಕಲಸುವ+ಕಟ್ಟುವ+ಗಾರೆ ಮಾಡಿ black Oxide finish ಮಾಡುವ 3 ದಿನದ ಮಜೂರಿ ಸೇರಿ 45,000/- ರೂಪಾಯಿ.
      **********************************************
      ಅಭ್ಯುದಯ ಒಲೆ: ಅಡುಗೆ ಒಲೆ - ಬಿಸಿನೀರಿನ ಬಾಯ್ಲರ್ ಸಹಿತ
      80 ಲೀಟರ್ ಸಾಮರ್ಥ್ಯದ ತಾಂಮ್ರದ ಬಾಯ್ಲರ್,
      ಕಲಸಿದ ಮಣ್ಣು, 9" ಇಟ್ಟಿಗೆ, 12" ಇಟ್ಟಿಗೆ, ಲಿಂಟಲ್ ಗಳು, ಒಲೆ ಪ್ಲೇಟ್, ಮುಚ್ಚಳಗಳು , ರಿಂಗ್, ಕರಿ ತೆಗೆಯಲು ಮುಚ್ಚಳ, ಸಿಮೆಂಟ್, ಹೋಗೆ ಪೈಪ್, ಹೋಗೆ ಪೈಪ್ ಕ್ಯಾಪ್.
      ಮತ್ತು ಮಣ್ಣು ಕಲಸುವ+ಕಟ್ಟುವ+ಗಾರೆ ಮಾಡಿ black Oxide finish ಮಾಡುವ 3 ದಿನದ ಮಜೂರಿ ಸೇರಿ 42,000/- ರೂಪಾಯಿ
      ********************************************
      ಬಾಯ್ಲಾರ್ ಗಳು - 60 ltrs / 80 Ltrs / 100 Ltrs ಸಾಮರ್ಥ್ಯ ದಲ್ಲಿ ತಾಮ್ರದ ಹಾಗೂ SS 304 ಸ್ಟೀಲ್ ನಲ್ಲಿ ಲಭ್ಯ
      ಪೈಪ್ ಲೈನ್ ಕೆಲಸ ಒಳಗೊಂಡಿಲ್ಲ.
      *******************************************
      ಅಸ್ತ್ರ ಒಲೆ:. ಕೇವಲ ಅಡುಗೆ ಒಲೆ ಮಾತ್ರ
      ಕಲಸಿದ ಮಣ್ಣು, 9" ಇಟ್ಟಿಗೆ, 12" ಇಟ್ಟಿಗೆ, ಲಿಂಟಲ್ ಗಳು, ಒಲೆ ಪ್ಲೇಟ್, ಮುಚ್ಚಳಗಳು , ರಿಂಗ್, ಬೂದಿ ಬೀಳುವ ಜಾಲಿ, ಬೂದಿ ತೆಗೆಯುವ ಮುಚ್ಚಳ, ಕರಿ ತೆಗೆಯಲು ಮುಚ್ಚಳ, ಸಿಮೆಂಟ್, ಹೋಗೆ ಪೈಪ್, ಹೋಗೆ ಪೈಪ್ ಕ್ಯಾಪ್.
      ಮತ್ತು ಮಣ್ಣು ಕಲಸುವ+ಕಟ್ಟುವ+ಗಾರೆ ಮಾಡುವ 3 ದಿನದ ಮಜೂರಿ ಸೇರಿ 24,000/- ರೂಪಾಯಿ.
      *******************************************
      ಗ್ರಾಹಕರು ಒದಗಿದ ಬೇಕಾದ ಸಾಮಗ್ರಿ
      1. ಮುರ ಕಲ್ಲು/ ಹೊಲೋ ಬ್ಲಾಕ್ - 16
      2. ಹೊಯ್ಯಿಗೆ 15 ಬುಟ್ಟಿ
      3. ನೀರಿನ ವ್ಯವಸ್ಥೆ
      4. ಕೆಲಸಕ್ಕೆ ಹಾರೆ 1 ಬುಟ್ಟಿ 1
      *******************************************
      ಸಾಗಾಟ ವೆಚ್ಚವನ್ನು ಹೆಚ್ಚುವರಿಯಾಗಿ ಭರಿಸುವುದು
      *******************************************