ಇಬ್ಬರ ಹೆಂಡಿರ ಸಾಹುಕಾರ,,ಹಾಸ್ಯಮಯ ಪ್ರವಚನ,,ಪೂಜ್ಯ ಶ್ರೀ ಅನ್ನದಾನೇಶ್ವರ ಶಾಸ್ತ್ರಿಗಳು ಹಿರೇಮಠ ಇಳಕಲ್ ಇವರಿಂದ

แชร์
ฝัง
  • เผยแพร่เมื่อ 20 ต.ค. 2023
  • ಶಹಾಪುರದ ಕುಂಬಾರ ಓಣಿಯಲ್ಲಿರುವ ಹಿರೇಮಠದಲ್ಲಿ ಈ ವಿಡಿಯೋವನ್ನು ಚಿತ್ರಕರಿಸಲಾಗಿದೆ.ಪೂಜ್ಯ ಶ್ರೀ ಅನ್ನದಾನೇಶ್ವರ ಶಾಸ್ತ್ರಿಗಳು ಹಿರೇಮಠ ಇಳಕಲ್ ಇವರಿಂದ ಪ್ರವಚನ ಹಾಸ್ಯದಿಂದ ಮೂಡಿ ಬಂದಿರುತ್ತದೇ ವೀಕ್ಷಕರೇ ಈ ವಿಡಿಯೋವನ್ನು ನಿಮ್ಮ ಬಳಗಕ್ಕೆ ಶೇರ್ ಮಾಡಿ ಮತ್ತು .ನಮ್ಮ ಚಾನಲ್ subscribe ಮಾಡಿ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ಅಂದ್ರೆ ಇದು ಕನ್ನಡಿಗರ ಚಾನೆಲ್.

ความคิดเห็น • 43

  • @santoshkabbure3205
    @santoshkabbure3205 5 หลายเดือนก่อน +3

    ಇಂತ ಒಂದು ಕಾಮಿಡಿ ಇಂಥ ಒಂದು ಗುರುಗಳ ವಚನ ಇದೇ ಕಷ್ಟ ಕೇಳಿದ್ದು ನಾನು ಸಹ ಎರಡು ಹೆಂಡತಿ ಗಂಡ ನನ್ನು ಹಿಂಗೇ ಮಾಡ್ತಾರವರು 🤦🏾‍♂️🤦🏾‍♂️ ಇವತ್ತಿನಿಂದ ಎಚ್ಚರವಾಗಿಡುತ್ತೇನೆ ಅವರನ್ನು ಎರಡು ಜನರನ್ನ 😭🙏🏾🙏🏾🙏🏾

  • @harshahv8434
    @harshahv8434 5 หลายเดือนก่อน +3

    Sharanu buddy 🙏

  • @user-fy9kc9wb4e
    @user-fy9kc9wb4e 7 หลายเดือนก่อน +1

    ಶರಣು ಶರಣಾರ್ಥಿ ಗುರುಜೀ ಸೂಪರ್

  • @rajkumaradaki9621
    @rajkumaradaki9621 14 วันที่ผ่านมา

    Super speech

  • @kvijaykumar4858
    @kvijaykumar4858 9 หลายเดือนก่อน +4

    Jai guru ji 🙏🙏

  • @user-hd8zs2ti6f
    @user-hd8zs2ti6f 3 หลายเดือนก่อน +3

    ಅದ್ಬುತವಾದ ಪ್ರವಚನ ಬುದ್ದಿ 💐💐👏🏽👏🏽

  • @user-tm2bm5ky2l
    @user-tm2bm5ky2l 8 หลายเดือนก่อน +2

    Tamma heluva shaili tumba addbhutvagide.indu hasyadondige tatva bekagige,olleya message kottiddiri.supper pravachan

    • @msjante7641
      @msjante7641 หลายเดือนก่อน

      Inko JB i

  • @user-yp7mn9wz3x
    @user-yp7mn9wz3x 3 หลายเดือนก่อน +1

    ನಿಜ ಗುರುಗಳೆ ನಾವು ಇದ್ದಾಗ ಪರೂಪಾಕ ರಾ ಮಾಡಬೇಕು 100 ಕ್ಕೆ ನಿಜ

  • @andhanihp9332
    @andhanihp9332 5 หลายเดือนก่อน +2

    Very nice shaharanri 🎉❤

  • @siddappakoli7214
    @siddappakoli7214 8 หลายเดือนก่อน +4

    ಅದ್ಯಾತ್ಮದ ಬಗ್ಗೆ ಮಾತು ಕಡಿಮೆ ಆಗಿದೆ, ಬೇಕಾಗಲಾರದ ವಿಷಯ ಯಾಕೋ ಸ್ವಲ್ಪ ಜಾಸ್ತಿನೇ ಆಯ್ತು ಅನಸ್ತಾ ಇದೇ,

  • @pramilakulkarni945
    @pramilakulkarni945 9 หลายเดือนก่อน +4

    ❤❤

  • @Ramesh-hz2xw
    @Ramesh-hz2xw 9 หลายเดือนก่อน +2

    ತುಂಬಾ ಚೆನ್ನಾಗಿ hasyadodigge ಹೇಳಿದ್ದೀರಾ ಗುರುಗಳ

  • @KasimSab-sl8de
    @KasimSab-sl8de 5 หลายเดือนก่อน

    Super from raichur

  • @laxmangiraddi5869
    @laxmangiraddi5869 9 หลายเดือนก่อน +4

    ಸುಂದರವಾದ.ಪ್ರವಚನ.

  • @rajeshreewagoji7197
    @rajeshreewagoji7197 5 หลายเดือนก่อน +1

    🌹🙏🙏🙏🙏🙏🌹

  • @jayaprakashgs571
    @jayaprakashgs571 9 หลายเดือนก่อน +3

    Nice.

  • @niranjanpujari1616
    @niranjanpujari1616 8 หลายเดือนก่อน

    Namaste guruji

  • @shantahiremath2282
    @shantahiremath2282 8 หลายเดือนก่อน

    Super

  • @user-oi3mw7xr9e
    @user-oi3mw7xr9e 8 หลายเดือนก่อน +3

    ಕಲಿಯುಗದಲ್ಲಿನ ಪ್ರಸ್ತುತ ಪ್ರಸಂಗ
    ಉತ್ತಮ ವಾದ ಆದರ್ಶಕ ವಾದ ನುಡಿಗಳು

  • @kashikashi103
    @kashikashi103 9 หลายเดือนก่อน

    Sharanu sharti

  • @uliveppaangaragatti3412
    @uliveppaangaragatti3412 8 หลายเดือนก่อน

    Gurugalasharnu👏👏👏👏👏

  • @shivanagoudac1299
    @shivanagoudac1299 9 หลายเดือนก่อน +16

    ಪ್ರಸ್ತುತ ನೈಜ ಬುದ್ದಿ ... ಹಾಸ್ಯ ದ ದಾರಿ.. ಯಲ್ಲಿ ಅದ್ಬುತ ಸಂದೇಶ.. ಬುದ್ದಿ.. ನಮಸ್ತೆ..

  • @user-gn3er3lv5c
    @user-gn3er3lv5c 9 หลายเดือนก่อน +1

    🙏

  • @rameshpujaripujari1431
    @rameshpujaripujari1431 7 หลายเดือนก่อน +1

    ನಿವು ಹೇಳೊದು ನಗು ಬರ್ಲಿಲ್ಲ ನಮ್ಗೆ

  • @lakshmanshetty9165
    @lakshmanshetty9165 9 หลายเดือนก่อน +12

    ಪ್ರವಚನಕ್ಕಿಂತಲೂ ಮಿಮಿಕ್ರಿಯೇ ಜಾಸ್ತಿಯಾಗಿದೆ.

  • @user-madhushri
    @user-madhushri 8 หลายเดือนก่อน

    🙏🙏🙏🙏

  • @kutubuddinmulla7958
    @kutubuddinmulla7958 หลายเดือนก่อน

    ನಿಜ ಸ್ವಾಮೀಜಿ ನೀವು ಹೇಳಿದ್ದು

  • @shivashnkarhavaji4473
    @shivashnkarhavaji4473 9 หลายเดือนก่อน

    🙏🙏🙏🙏🙏🙏🙏🙏🙏

  • @mudakappamadar2039
    @mudakappamadar2039 8 หลายเดือนก่อน

    ❤😢

  • @pramilakulkarni945
    @pramilakulkarni945 3 หลายเดือนก่อน

    ಸ್ವಾಮಿ ಅವರ ಇಬ್ಬರ ಹೆಂಡತಿ ಕಥೆ ಎಷ್ಟು ಸಲ ಕೇಳಿದರೂ ಕೇಳಬೇಕು ಅನಿಸುತ್ತದೆ ಬಹಳ

  • @pramilakulkarni945
    @pramilakulkarni945 6 หลายเดือนก่อน

    ಈ ಸ್ವಾಮಿಗಳು ಬಾಳ ಚಲೋ ಹೇಳ್ತಾರೆ ಪ್ರವಚನ ಯಾರೆಲ್ಲ ನಾನೇನು

  • @pramilakulkarni945
    @pramilakulkarni945 3 หลายเดือนก่อน +2

    ಹೇ ಸ್ವಾಮಿಜಿಯವರು ಬಹಳ ಚಲೋ ಅಳುತ್ತಾರೆ ಅಳೋದು ನಿನ್ನ ಕಥೆ ಕೇಳಬೇಕು ಕೇಳಬೇಕು ಅನಿಸುತ್ತದೆ

  • @pramilakulkarni945
    @pramilakulkarni945 6 หลายเดือนก่อน

    ಎ ಸ್ವಾಮಿಯವರು ಬಾ ಚಲೋ ಹೇಳುತ್ತಾರೆ