ನೀವು ಅಂದ್ರೆ ನನಗೆ ತುಂಬಾ ಇಷ್ಟ್ಟ ಮೇಡಂ ಜೀವನದಲ್ಲಿ ಖುಷಿಯಾಗಿ ಇರಿ ❤️🌹😄👌
Love you from ಬಳ್ಳಾರಿ , ಅನುಶ್ರೀ ಅಕ್ಕ
Le muttaalaa appu andre devru kano ivlu mooru bittolu ivln hogi akkaaana thu kakkaa
ಕಷ್ಟದ ಜನರು ಬಂದಾಗ ನೀವು ಕಣ್ಣೀರು ಸುರಿಸಿದರು ನಿಮ್ಮ ಹೃದಯ ಮಿಡಿದಿದೆ ಮತ್ತು ಅವರ ಕಷ್ಟಕ್ಕೆ ಸ್ಪಂದಿಸಿದ್ದೀರಿ ಇದಕ್ಕಿಂತ ಒಳ್ಳೆ ಮನಸ್ಸು ಇನ್ನೇನಿದೆ ಹೃದಯ ಶ್ರೀಮಂತಿಕೆ ನಿಮ್ಮಲ್ಲಿದೆ ಐ❤
ಅನುಶ್ರೀ ಅಕ್ಕಾ ನೀವು ಅಂದರೆ ನನಗೆ ತುಂಬಾ ಇಷ್ಟ ❤❤ ನೀವು ನೋಡಲು ತುಂಬಾ ಚೆನ್ನಾಗಿ
Anu neevu estu channagedeera nevu andre namgella tumba ista we love you so much❤❤❤❤❤❤
ಅನು ನೀವು ಅಂದ್ರೆ ನಂಗೆ ತುಂಬಾ ತುಂಬಾ ಇಷ್ಟ. ಯಾರು ಏನಂದ್ರು ತಲೆ ಕೆಡಿಸ್ಕೊಬೇಡಿ. ನೀವು ಯಾವತ್ತು ಎವರ್ ಗ್ರೀನ್ ಹುಡ್ಗಿ 😍😍😍ನೀವು ಇನ್ನು ಇನ್ನು ಬೆಳೀಬೇಕು. 🌹🌹
ನಿಮ್ಯಾನ್ನರ್ ಮೇಡಂ ಹೆಸರು ಇಕ್ಕತ್ತಾರೆ ನಿಮ್ಮನ್ನ ಇಷ್ಟ ಪಡದೆಯಿರುರೆ ಇಲ್ಲಾ
ನಿಮ್ಮ ಆಂಕರಿಂಗ್ ತುಂಬಾ ಚೆನ್ನಾಗಿದೆ ಸಂತೋಷವಾಯಿತು ನೀವು ಅಷ್ಟೇ 🌹🌹🌹🇮🇳🇮🇳🇮🇳🤝🤝🤝🤝🙏🙏🙏🙏🙏🤝🌺🌹💐💐💐💐🌹🌹🌷 ನಾನು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಾಗರಿಕ ತುಂಬು ಹೃದಯದ ಧನ್ಯವಾದಗಳು 🙏🙏🙏🇮🇳🌹💐
Waw Tulu paterunu eer ellad ❤️ Lots of love from Udupi
ಎಲ್ಲೆಲ್ಲೂ ನೀನೇ ಸಖಿ ಎಲ್ಲೆಲ್ಲೂ ಅನುಶ್ರೀ ಇರಬೇಕು ಆಂಕರಿಂಗ್ ಮಾಡ್ತಾ ಇರಬೇಕು ನಮ್ಮನೆಲ್ಲ ನಕ್ಕು ನಲಿ ಬೇಕು ಅವರು ನಗಬೇಕು ಸದಾ ಅವರು ನಗುತಿರಬೇಕು ಆ ಮುಖನೇ ನಮಗೆ ಚಂದ ಚಂದದಲ್ಲಿ ಚಂದ ಚಂದುಳ್ಳಿ ಅನುಶ್ರೀ ಅವರೇ ನೀವೇ ನಮಗೆ ಬಹಳಾನೇ ಚಂದ ಥ್ಯಾಂಕ್ ಯು ಅನುಶ್ರೀ ಅವರೇ
Same like my mom. But the value of mom and they words I came to know after my marriage . When I m cooking.. 🙏
ಕರ್ನಾಟಕ ಮಿನಿ ಭಾರತ... ಇಲ್ಲಿ ಕನ್ನಡ ಮೊದಲು... ಜೊತೆಗೆ ತುಳು, ಕೊಡವ, ಬ್ಯಾರಿ ಹಲವಾರು ಭಾಷೆ ಮಾತನಾಡುತ್ತಾರೆ... ಎಲ್ಲ ಭಾಷೆಗೂ ಗೌರವ ಕೊಡಬೇಕು. 💕❤
Anushree speaking Tulu with her amma♥️🥰
ನೀವು ನನ್ನ ಪ್ರತಿ ವೇದಿಕೆ ನಿರುಪಣೆಯ ಮಾತಿನ ಸ್ಪೂರ್ತಿ ಯಾಗಿದ್ದಿರಿ ನಿಮಗೆ ಧನ್ಯವಾದಗಳು ಅನುಶ್ರೀ ಅಕ್ಕ
Anu,do video's in Tulu language & take interview of Navin Padil, Arvind Bolar & all Genius from Tulu industry.
Super anchoring akka God bless u forever
Mangalore ninda bandu nivu Kannada kalitiddu tumba great because this is rediculus and also tough .Your hard work to success is super medam
Love From ಮಂಗಳೂರು 🥰
Nimma anchor super akka
ನೀವು ಸಿಂಪಲ್ಲಾಗಿ ಇದ್ದರೂ ಸುಂದರವಾಗಿ ಕಾಣುತ್ತೀರಿ ಐಷಾರಾಮಿಯ ವಸ್ತುಗಳನ್ನು ತೊಟ್ಟರು ಬಹಳನೇ ಸುಂದರವಾಗಿ ಕಾಣುತ್ತೀರಿ ಯಾವಾಗಲೂ ನೀವು ಸುಂದರಿಯೇ ಸುಂದರಿ ನಿಮಗೆ ನೀವೇ ಸರಿಸಾಟಿ ಸುಂದರಿ ನಿಮ್ಮ ಮನಸ್ಸು ಬಹಳನೇ ಮೃದು ಕೆಲವೊಬ್ಬರ ಕಷ್ಟಕ್ಕೆ ನೀವು ಸ್ಪಂದಿಸಿದ್ದೀರಿ ನಿಮ್ಮನ್ನು ಕಂಡರೆ ನಮಗೆ ಬಹಳ ಪ್ರೀತಿ ಅಷ್ಟೇ ಅಚ್ಚುಮೆಚ್ಚು ಆಂಕರಿಂಗ್ ಅನುಶ್ರೀ
God bless you ❤ anushree cute😘
ಅನು ಯಾವಾಗ ಮದುವೆ ಊಟ ಹಾಕಿಸ್ತೀಯಾ 😜😜
Hi Anushree sis nivu iddhrene ondu Kushi program li ellandre thumbha bejaru 🥰🥰🥰
Love from Coorg ❤️ akka niv andre thumba ishta nim thara anchor hagbeku antha thumba ishta
Smart answer ...smart girl
Your ankering superb Anushreeyavre
ನಿಜಾನೆ ಹೇಳಿರೋದು.. ಅದ್ರಲ್ಲೇನು 🤣🤣😂😂
Super natural agi super looking...which language mdm neev matadaiddu
Happy Birthday Anushree akka🍰🍰🍰❤️
Hi sister how are you? You are my favourate anchor from Mamatha.
My fave number one anchor 🥰🥰💖💖👍👍 i love you ❤️❤️💋
Happy Birthday in advance dr Anushree yelaru Nam maneli nim tarar edya antha heltare nanna Nev andre nange thumba esta
ನೀವು ತುಂಬಾ ಚೆನ್ನಾಗಿ ಮಾತಾಡ್ತಿರೋದು ನನಗೆ ಇಷ್ಟ
Mam yaako swalpa nashadalli ero thara ede....
Hi akka nivu instargam ge mtte yavaga bratiya navu zee kannada program nudtive namma fmaly ge nivu tunba ishit navu zee kannada ge barabeku anta tunba ishit akka please reply madu akka ninna reply ge waiting
ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಿ ಅಕ್ಕ ಹೆಚ್ಚೆಚ್ಚು ಕಾರ್ಯಕ್ರಮಗಳು ನಿಮ್ಮನ್ನು ಹುಡುಕುತ್ತ ಬರಲಿ
ತುಂಬಾ ಚೆನ್ನಾಗಿ ಇದ್ರೆ ನೀವು
Tulunad da permeda magal , superb anushri, eeekaladalli swalpa mandhi idare tulunadina hudugir taskpusk English bidthare , anthadralli neevu Namma Tulu baashege est respect kodthira truly hats off 🙏
@@224sangameshparappanavar5 nin obba alka soolemaga antha gotthaithu , ninna thaayige idhe comment na thorsu ,
@@224sangameshparappanavar5 le naamarda kannada maathadalla antha yaavano heliddu , bere jana vivida baashe maathadthare adike en ogi avru thika nekkthiya?
Supar akka❤❤❤❤
Really i miss u lots madam jii 💐❤️ i am big fan of u and ur my cute madam aste
Super sis ♥️ ur soooooooooo oo kind . Niu nagu super ❤
Anushree akka is always ❤️🔥
Happy Birthday akka 🎂💯
Nimma anchoring and super akka nivu
Madam sorry to say this. Please give space to others upcoming anchors. You have earned a lot. You have other choices. If you give chance for them. New faces fresh faces Karnataka people can see. Don't mistake me
She is doing a really good job why do you want to change her. Anchors are very important for shows
Thanks lh
Nanala Tulu paterondu ullar...happy to see...madam
God bless you madam 💐💐💐
I like u anu mdm.nann nirupanege nive spoorti realy ma🥰🥰🥰🥰
so cute akka 🥰
Super
Anu yak bandila saregamapa ge nivu e weekend, Anand sir bandidare nivu banni don't miss to come 😃
Akka... Nama.. Uorege.. Yavgvga. Bartiya.. Davangere. ge
ಸೂಪರ್
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಅಕ್ಕ
I wish all good things in this world be yours be happy I wish every house hve a girl child like you talented witty bubly beautiful smiling be happy always
Your the best ancor in karnataka
Lvuhhh anu akka ur my fev fev fevvvvvvvvvvvvvvv
ವಿಥೌಟ್ ಮೇಕ್ಅಪ್ನಲ್ಲಿ ನೀವು ಚೆನ್ನಾಗಿ ಕಾಣುವುದಿಲ್ಲ ಮೇಡಂ.
One of best ancor anu.. ❤
ಸೂಪರ್ಬ್ ಅನುಶ್ರೀ mam.❤
ಅಕ್ಕಾ ನೀವು ಅಂದ್ರೆ ತುಂಬಾ ಇಷ್ಟ ಅದ್ರಲ್ಲೂ ಕೂಡ ನೀವು ನಮ್ಮ ಭಾಷೆಯವ್ರು ಅಂದಾಗ ತುಂಬಾ ಖುಷಿಯಾಗುತ್ತೆ ಅಕ್ಕಾ....
Your smile was so beautiful ❤️
Correct ge ಹೇಳಿದ್ದಾನೆ
Hii akka
Good talk Anu
ಅನುಶ್ರೀ ಅಕ್ಕ ನೀವು ನಮಗೆ ತುಂಬಾ ಇಷ್ಟ ಪ್ರಾಮ್ ಅಪ್ಪು ಫ್ಯಾನ್ಸ್
Happy Birthday to sister God bless you 🎉
ಅನು ನೀವು handre ತುಂಬಾ ಇಷ್ಟಾ ನಿಮ್ಮ ಅಭಿಮಾನಿ ನಾವು
Good
Manglore navru yava deshaka hoduru tulu bash mathdudanu bidudila 🥰 jai tuluvasa ✌
😍😍😍
Anu akka Irena show maatha shokupundu love uuu
ಅನುಶ್ರೀ ಅಕ್ಕ ನೀವು ಕೋಪ ಮಾಡಿಕೊಳ್ಳಬೇಡನೀವು ಬೇಜಾರಾಗಬೇಡಿ ನೀವು ಹಂದಿ ತರ ಇಲ್ಲ ಹಂದಿ ಅಪ್ಪಂದಿರ ತರ ಇದ್ದೀರಾ 😂😂🤣🤣😅😅😀😀😆😆
Ur my favourite anchor akka❤❤❤❤❤❤
She has not drunken or drug taken she is a lively person if someone has met her then they ll be knowing just don't speak bitter
Wow tulu language. Kenere masth laik aapundu eer patherna❤
ಕಿಚ್ಚ ಸುದೀಪ್ ಬಾಸ್ ಫ್ಯಾನ್ಸ್ ಅಲ್ ದಿ ಬೆಸ್ಟ್
Super anu matte namma koppalakke bsnni❤
ಮಗಳೇ ಯಾರೇನೇ ಅಂದ್ರೂ ತಲೆ ಕೆಡಿಸ್ಕೋಬೇಡ ನಿನ್ನ ಕೆಲಸ ನೀನು ಮಾಡು ಓಕೆನಾ ಆಲ್ ದಿ ಬೆಸ್ಟ್
Thika muchkondu nin kelsa nin madu avll olley dhud madavlle neenu tirpe etthu🤣🤣
Tulu language super .... Super tuluvas
Light aggi extra akirothara adathavre
Belge bisinri kudi annu,,so qt annu u,jesus comnig so u got charcha ,god ble s u
ನಿವು ನನಗೆ ಇಷ್ಟ ಹಾಯ್ ಕನ್ನಡ ತಿಅನು🎉❤❤❤❤❤❤
Anushree ,we miss you ...you need strong comeback on channel 👍
ನೀವು ನಿರೂಪಕಿಯಾಗಿ ಚೆನ್ನಾಗಿ ಅಭಿನಯ ಮಾಡುತ್ತೀರಾ ನಿಮ್ಮ ಮಾತು ಕೇಳಲು ತುಂಬಾ ಚೆಂದ ನಿಮ್ಮ ನಿರೂಪಣೆಯ ಮಾತನ್ನು ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ. ನೀವು ನಿರೂಪಣೆಯ ಕ್ಷೇತ್ರದಲ್ಲಿ ಇನ್ನೂ ತುಂಬಾ ಎತ್ತರಕ್ಕೆ ಬೆಳೆದು ಚೆನ್ನಾಗಿ ಅಭಿವೃದ್ಧಿ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ನೀವು ಅಂದರೆ ನನಗೆ ತುಂಬಾ ತುಂಬಾ ಇಷ್ಟ ಅನುಶ್ರೀ ದೇವರು ನಿಮಗೆ ಒಳ್ಳೆಯದು ಮಾಡಲಿ.