Kannada Folk Songs || DVG Manku Thimmana Kagga Part 2 || Folk Songs Kannada

แชร์
ฝัง
  • เผยแพร่เมื่อ 29 ก.ย. 2024
  • Folk Songs Kannada, Kannada Folk Songs, DVG Manku Thimmana Kagga Part 2,Folk Songs Kannada,Kannada Folk Songs,Latest Folk Songs Kannada, Folk Songs in Kannada, Folk Songs Kannada, Kannada Folk Songs, Latest Folk songs, Kannada Latest Folk Songs, Latest kannada Folk Songs, Folk Songs Rajkumar, Old Folk Songs, Folk songs, Folk Songs only on Folk Lahari.
    subscribe us @ goo.gl/mHCPgw

ความคิดเห็น • 46

  • @ravin7537
    @ravin7537 3 ปีที่แล้ว +1

    Wise poems.

  • @knowledgeisspherical
    @knowledgeisspherical 6 ปีที่แล้ว +5

    ಮಂಕುತಿಮ್ಮನ ಕಗ್ಗ ಬಗ್ಗೆ Dr Gururaj Karajagi ಅವರ ಮಾತುಗಳು
    th-cam.com/video/1mrmTHervSw/w-d-xo.html

  • @DIVIN_BEATS
    @DIVIN_BEATS หลายเดือนก่อน +2

    ನನ್ನ ಪಾಲಿನ ದ್ರೋಣಚಾರ್ಯ 🙏🙏 ದೇವನಳ್ಳಿ ವೆಂಕಟರಮಣಯ್ಯ ಗುಂಡಪ್ಪ,,

  • @memoriesandflashback5204
    @memoriesandflashback5204 3 ปีที่แล้ว +1

    ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು ।
    ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು ॥
    ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು ।
    ನೆಲೆಯೆಲ್ಲಿ ನಿದ್ದೆಗೆಲೊ? - ಮಂಕುತಿಮ್ಮ ॥ ೨೦೩ ॥
    ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
    ಚಿನ್ನದಾತುರಕಿಂತ ಹೆಣ್ಣುಗಂಡೊಲವು ॥
    ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
    ತಿನ್ನುವುದದಾತ್ಮವನೆ - ಮಂಕುತಿಮ್ಮ ॥ ೬೫೨ ॥
    ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ।
    ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ॥
    ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- ।
    ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ॥ ೬೫೮ ॥
    ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ।
    ಅಕ್ಕರದ ಬರಹಕ್ಕೆ ಮೊದಲಿಗನದಾರು? ॥
    ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ ।
    ದಕ್ಕುವುದೆ ನಿನಗೆ ಜಸ? - ಮಂಕುತಿಮ್ಮ ॥ ೬೫೫ ॥
    ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ ।
    ಫಲ ಮಾಗುವಂದು ತುತ್ತೂರಿ ದನಿಯಿಲ್ಲ ॥
    ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ ।
    ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ॥ ೬೬೧
    ಬಿಳಲಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ ।
    ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ॥
    ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ ।
    ತಿಳಿದದನು ನೆರವಾಗು - ಮಂಕುತಿಮ್ಮ ॥ ೫೬೩
    ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ ।
    ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ॥
    ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ ।
    ನಿಳೆಗೆ ಹರಡುವುದೇಕೊ? - ಮಂಕುತಿಮ್ಮ ॥ ೭೧೯
    ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು ।
    ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ॥
    ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ ।
    ರಗಳೆಗಾರೆಗೆ ಬಿಡುವೊ? - ಮಂಕುತಿಮ್ಮ ॥ ೬೪೯ ॥
    ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ ।
    ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ॥
    ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ ।
    ಗೊತಿಲ್ಲ ಫಲದ ಬಗೆ - ಮಂಕುತಿಮ್ಮ ॥ ೫೯೭ ॥
    ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।
    ದೊರತುದ ಹಸಾದವೆಂದುಣ್ಣು ಗೊಣಗಿಡದೆ ॥
    ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ ।
    ಹೊರಡು ಕರೆ ಬರಲ್ ಅಳದೆ - ಮಂಕುತಿಮ್ಮ ॥ ೬೦೧ ॥
    ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು ।
    ತಿರೆಗುರುಳುವುದು ತನ್ನ ಬಲವ ತಾಂ ಕಳೆದು ॥
    ನರನುಮಂತೆಯೆ ಸುತ್ತಿ ಕಡೆಗೊಂದು ದಿನ ।
    ತೆರುವನಸ್ಥಿಯ ಧರೆಗೆ - ಮಂಕುತಿಮ್ಮ ॥ ೩೧೬ ॥
    ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ।
    ತಿಂದು ನಿನ್ನನ್ನಋಣ ತೀರುತಲೆ ಪಯಣ ॥
    ಹಿಂದಾಗದೊಂದು ಚಣ, ಮುಂದಕುಂ ಕಾದಿರದು ।
    ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ॥ ೬೭೩ ॥
    ಕಿವುಡುತನ ತಪ್ಪೀತೆ ರನ್ನ ಕುಂಡಲದಿಂದ? ।
    ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ॥
    ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ ।
    ಜವರಾಯ ಸಮವರ್ತಿ - ಮಂಕುತಿಮ್ಮ ॥ ೬೩೨ ॥
    ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ ।
    ತೊಟ್ಟಲಿಗೆ ಹಬ್ಬ ಮಸಣವು ತೇಗುತಿರಲು ॥
    ಹುಟ್ಟಿದವರೆಲ್ಲ ಸಾಯದೆ ನಿಲ್ತೆ, ಹೊಸತಾಗಿ ।
    ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ ॥ ೬೭೪ ॥
    ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ ।
    ಸತ್ರದಲಿ ನೇಮದಿಂದಿರಲಿಕೆಡೆಯುಂಟು ॥
    ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- ।
    ಪತ್ಯದವ ಮೆಚ್ಚುವನು - ಮಂಕುತಿಮ್ಮ ॥ ೬೭೨ ॥
    ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ ।
    ನಂಬಿಯುಂ ನಂಬದಿರುವಿಬ್ಬಂದಿ ನೀನು ॥
    ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು ।
    ಸಿಂಬಳದಿ ನೊಣ ನೀನು - ಮಂಕುತಿಮ್ಮ ॥ ೪೮೫ ॥
    ದೇವಮಂದಿರ ಭಜನೆ ಪೂಜೆ ಪ್ರಸಾದಗಳು ।
    ಜೀವನದಲಂಕಾರ, ಮನಸಿನುದ್ಧಾರ ॥
    ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- ।
    ದಾವುದಾದೊಡಮೊಳಿತು - ಮಂಕುತಿಮ್ಮ ॥ ೪೯೯
    ಆವ ಋಣಕೋಸುಗವೊ, ಆರ ಹಿತಕೋಸುಗವೊ ।
    ಆವಾವ ಕಾರಣಕೊ, ಆವ ಯೋಜನೆಗೋ ॥
    ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? ।
    ದೈವ ಕುರುಡೆನ್ನದಿರು - ಮಂಕುತಿಮ್ಮ ॥ ೫೧೨ ॥
    ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? ।
    ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ ॥
    ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ ।
    ಸಹನೆ ವಜ್ರದ ಕವಚ - ಮಂಕುತಿಮ್ಮ ॥ ೩೬೬ ॥
    ಸುರಪಸಭೆಯಲಿ ಗಾಧಿಸುತ ವಸಿಷ್ಟ ಸ್ಪರ್ಧೆ ।
    ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ ॥
    ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ ।
    ಕರುಮಗತಿ ಕೃತ್ರಿಮವೊ - ಮಂಕುತಿಮ್ಮ ॥ ೩೦೭ ॥
    ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತೆಗೊಳಬೇಡ ।
    ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ॥
    ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? ।
    ದಿಕ್ಕುವರಿಗವರವರೆ - ಮಂಕುತಿಮ್ಮ ॥ ೪೨೦ ॥

  • @mahalinganaik9605
    @mahalinganaik9605 3 ปีที่แล้ว +3

    ಎಂತ ಅದ್ಭುತವಾದ ವಾಕ್ಯದಲ್ಲಿ D V G ಮಹಾತ್ಮರು ಮನುಷ್ಯ ಜನ್ಮಕ್ಕೆ ನಿಜಾ ತತ್ವ.. ಎಳೆ ಎಳೆಯಾಗಿ ಅವರ ಕಗ್ಗದಲ್ಲಿ ವರ್ಣಿಸಿದ್ದಾರೆ..ನಿಜವಾಗಲೂ ಎಂತ ಮಹಾತ್ಮರು ಇವರು 🌺🌺🌺🙏🙏

  • @shailajabhat1128
    @shailajabhat1128 2 ปีที่แล้ว +1

    🙏🏻🙏🏻🙏🏻🙏🏻🙏🏻 ತುಂಬಾ ಚೆನ್ನಾಗಿ ಹೇಳಿದ್ದೀರಿ 🙏🏻🙏🏻🙏🏻🙏🏻🙏🏻🙏🏻

  • @sreedharv5750
    @sreedharv5750 4 ปีที่แล้ว +2

    ತುಂಬಾ ಒಳ್ಳೆ ಸಂದೇಶ.. ನಮ್ಮ ಜೀವನದಲ್ಲಿ ಬದಲಾವಣೆ ಆಗಲು ನಿಮ್ಮ ಕೊಡುಗೆ ಅವಿಸ್ಮರಣೀಯ... ಧನ್ಯವಾದಗಳು

  • @prasad4684
    @prasad4684 2 ปีที่แล้ว +1

    Yella Bittu irabekubanuthare

  • @shailajabhat1128
    @shailajabhat1128 2 ปีที่แล้ว +1

    🙏🏻🙏🏻🙏🏻🙏🏻🙏🏻🙏🏻

  • @srinivasas.n3881
    @srinivasas.n3881 2 ปีที่แล้ว +1

    Dhanyavadagalu 🙏🙏

  • @shantinele
    @shantinele 2 ปีที่แล้ว +1

    ಓಂ ನಮಃ ಶಿವಾಯ 🙏

  • @chinnaswamyramesha9373
    @chinnaswamyramesha9373 8 ปีที่แล้ว +11

    I respect my all Senior great kannadiga's contribution for us.... thank you very much for Lahari audios bringing it in accessible form.... thanks all

  • @channappan4991
    @channappan4991 2 ปีที่แล้ว +1

    Qq wa

  • @yellowNred
    @yellowNred 2 ปีที่แล้ว +1

    🙏❤️👏🌹

  • @yellowNred
    @yellowNred 2 ปีที่แล้ว +1

    🙏❤️🌹👏

  • @anuradhang8343
    @anuradhang8343 2 ปีที่แล้ว +1

    🙏🙏

  • @radhaas4782
    @radhaas4782 3 ปีที่แล้ว

    D V ಗುಂಡಪ್ಪನವರ ಕಿರು ಪರಿಚಯ
    th-cam.com/video/n1cjMH6EQEY/w-d-xo.html

  • @ks.venkatakrishnappa5186
    @ks.venkatakrishnappa5186 3 ปีที่แล้ว +1

    Nice.

  • @shivaswamybhoopalanm775
    @shivaswamybhoopalanm775 7 ปีที่แล้ว +2

    Life can become more worthwhile when the songs of D V G 's are heard very often .....

  • @nagarajacreddy5095
    @nagarajacreddy5095 4 ปีที่แล้ว

    ಜೀವನವನ್ನು ತಿದ್ದಿಕೊಳ್ಳಲು ಬಹಳ ಅನಕೂಲವಾಗಿದೆ ಅರ್ಥಪೂರ್ಣವಾಗಿದೆ.

  • @rajivgoravi2536
    @rajivgoravi2536 8 ปีที่แล้ว +3

    I like d v gundappana mankutiman kagga

  • @amarbheemesh
    @amarbheemesh 6 ปีที่แล้ว

    ಪ್ರತಿದಿನದ ಜ್ಞಾನದಿಂದ ಬಾಳುವುದಕ್ಕೆ ಇದನ್ನು ಕೇಳಬೇಕು ಮತ್ತು ಅಳವಡಿಸಿಕೊಳ್ಳಬೇಕು ನಮ್ಮ ಜೀವನದ ಅಭ್ಯಾಸ ವಾಗಬೇಕು.

  • @shivaswamybhoopalanm775
    @shivaswamybhoopalanm775 8 ปีที่แล้ว +4

    Sound recording is excellent ..... Most fitting to D V G Kagga ..... Thanks .

  • @ravisrunga1892
    @ravisrunga1892 4 ปีที่แล้ว

    ವೇಲು ಅವರೆ ಇದೊಂದು ಉತ್ತಮ ಕಾರ್ಯ

  • @mlalithssk
    @mlalithssk 10 ปีที่แล้ว +2

    Thanks for sharing.

  • @vijayalakhsmim1845
    @vijayalakhsmim1845 3 ปีที่แล้ว

    ಅವರು ಕೈಗೆ ಇಣಕದ ನಕ್ಷತ್ರ ಸರ್🙏🙏🙏

  • @yadavabangera340
    @yadavabangera340 10 ปีที่แล้ว +2

    I love d v g

  • @ganeshss9
    @ganeshss9 8 ปีที่แล้ว +1

    Thanks for sharing.

  • @nagababhushanatr2750
    @nagababhushanatr2750 7 ปีที่แล้ว

    one of the original thinkers in not only kannada but also in other languages.thanks for upload and mr Bhat for providing explanation.

  • @bewitheshanka1659
    @bewitheshanka1659 3 ปีที่แล้ว

    As as a
    ...

  • @Skpskpskp0587
    @Skpskpskp0587 4 ปีที่แล้ว

    🙏🙏🙏

  • @vishwasrkumar3312
    @vishwasrkumar3312 7 ปีที่แล้ว

    excellent speeach.T .R avi Kumar

  • @jayarammuthegere7504
    @jayarammuthegere7504 6 ปีที่แล้ว

    All the kannadiga senior writers are grate nd especially honourable late DVG’s mankuthimmana kagga which relates to the life nd bow my dheergadhanda namaskaram

  • @sharadamjc2038
    @sharadamjc2038 6 ปีที่แล้ว

    Very meaningful.

  • @amarbheemesh
    @amarbheemesh 6 ปีที่แล้ว

    Really good job

  • @swathithanku7409
    @swathithanku7409 7 ปีที่แล้ว

    useful sir thank u

  • @shanmukhghosapeti4455
    @shanmukhghosapeti4455 7 ปีที่แล้ว

    I love sir