Raitana Baale Holadaga।ರೈತನ ಬಾಳೆ ಹೊಲದಾಗ।Manju Mishrikoti।Bhajana Pada।UK Songs। Guddappa Mastar।2022

แชร์
ฝัง
  • เผยแพร่เมื่อ 22 ส.ค. 2024
  • Watch Uttara Karnataka Special Bhajana Song "Raitana Bale Holadaaga, ರೈತನ ಬಾಳೆ ಹೊಲದಾಗ"By Mishrikoti Manju Mastar.Full HD 4K Video On Subhan Folk Factory Official TH-cam Channel.
    ......................................................................................................
    🎵Song:Raitana Bale Holadaaga
    🎵Singer:Dailog King Mishrikoti Manju Mastar
    🎵Harmoniam: Mishrikoti Manju Mastar
    🎵Dagga: ನೇರ ಮಾತಿನ ಸರದಾರ Mahantesh Mastar Ji Basavanakoppa
    🎵Lyrics: Mishrikoti Manju Mastar
    🎵Produser:Subhan Audio,Gadag
    🎵Director:Jagadish Mooki
    🎵Graphics Work:Jagadish Mooki
    🎵Editing: Jagadish Mooki
    🎵Actors:Guddappa Mastar,Yalivala
    Manju M Uppar,
    Mariyappa Mastar,Parasapur
    Manju Chalamatti
    Hanumant Mastar,Mishrikoti
    🎵Heroine:Renuka Navalagunda
    Fakkiramma Bogenagarakoppa
    🎵 Recording Studio:Devendra Audio Recording Studio,Dwd
    ......................................................................................................
    🙏Special Thanks🙏
    ✨Manju M Uppar,Parasapur
    ✨Guddappa Mastar
    ✨ ಹುಬ್ಬಳ್ಳಿ ತಾಲೂಕು ಪರಸಾಪೂರ ಗ್ರಾಮದ ಸರ್ವ ಜನತೆಗೆ ದನ್ಯವಾಧಗಳು
    ✨Jagadish Mooki
    ✨Gokul Raj Sir
    ✨Sadanand master
    ✨santosh mastar ji basavanakoppa
    ✨hanchinal masatr
    ✨All Bhajana mastars And Janapada Singers
    ............
    If You Want To Give Any Suggestions For Next Video's Plz Mentioned In The Comment Section,We Will Try To Make It.
    :Subscribe:Subhan Folk Factory
    Thank You So Much For Your Valuable Time With Us🙏
    Also Listen On
    Wynk : wynk.in/u/p9VR...
    JioSaavn : www.saavn.com/...
    Visit Our Others Chanal
    Subhan Audio and Video: / subhanallabgd
    Mishrikoti Manju Audio: / @manjumishrikoti6504
    #bhajanapadagalu
    #Guddappamastar
    #jagadishmooki

ความคิดเห็น • 1.2K

  • @prajwalmaradi2543
    @prajwalmaradi2543 2 ปีที่แล้ว +144

    ನಿಮ್ಮ ಹಾಡು ಅದ್ಬುತ ಈಗಿನ ಪರಿಸ್ಥಿತಿ 💯💯ಹೀಗೆ ಇದೆ ನಿಮ್ಮ ಈ ಹಾಡಿನ ದೊಡ್ಡ ಅಭಿಮಾನಿ ಆದೆ ಪ್ರತಿಯೊಂದು ಸಾಲು 🔥🔥🔥 ನಿಮ್ಮ ಹಿಂದ ಹೀಗೆ ಹಾಡುಗಳು ಬರ್ತಾ ಇರಲಿ😍😍🙏👍

  • @shivaraddihalligudi2538
    @shivaraddihalligudi2538 2 ปีที่แล้ว +81

    🙏🙏🙏 ಈಗಿನ ಸದ್ಯದ ಪರಿಸ್ಥಿತಿಯಲ್ಲಿ ಸುಂದರವಾಗಿ ನಿರ್ಮಿಸಿದ ಹಾಡು ಅಪ್ಪಟ ಸತ್ಯವಾದ ಘಟನೆಗಳ ಸಾರಂಶಗಳು ಗೀತೆ ಬಲು ಸುಂದರವಾಗಿದೆ ಅಣ್ಣ

  • @kenchukurubar2016
    @kenchukurubar2016 2 ปีที่แล้ว +2

    👌👌👌👌👌👌👌.benki pa anna song ... ❤️❤️❤️❤️

  • @manjunathamanju6928
    @manjunathamanju6928 2 ปีที่แล้ว +74

    Super song ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಆಳಿನ ನಿಜ ಸ್ವರೂಪವನ್ನು ಹಾಡಿನ ಮೂಲಕ ಹೊರತಂದಿದ್ದಕ್ಕೆ ಗಾಯಕರಿಗೆ & ತಂಡಕ್ಕೆ ಧನ್ಯವಾದಗಳು ಶುಭವಾಗಲಿ👍💐💐👏👏👏

  • @sujataaradhyamath5907
    @sujataaradhyamath5907 2 ปีที่แล้ว +109

    ಸತ್ಯವಾದ ಮಾತು ಬ್ರದರ್ ತುಂಬಾ ಚೆನ್ನಾಗಿ ಹಾಡಿದ್ದಾರೆ ಸಾಹಿತ್ಯ ಸೂಪರ್ ಬ್ರದರ್ #sujataAradhyamath

    • @Subhanaudio
      @Subhanaudio  2 ปีที่แล้ว +2

      Thank you mdm 🙏

    • @shashankhiremath4394
      @shashankhiremath4394 2 ปีที่แล้ว +1

      V good songa

    • @basavarajkali3472
      @basavarajkali3472 2 ปีที่แล้ว

      @@shashankhiremath4394
      Po hi Kim bvmm

    • @sidduksploves2327
      @sidduksploves2327 2 ปีที่แล้ว

      ಗಂಡು ಮಕ್ಕಳಿ ಮೋದಲು ರೀಪ್ಲೇ ಮಾಡಿ

    • @AnadakulgeriKulgeri
      @AnadakulgeriKulgeri 2 ชั่วโมงที่ผ่านมา

      @@sujataaradhyamath5907 💕💕💕💕💕

  • @omnamahshivaya7964
    @omnamahshivaya7964 2 ปีที่แล้ว +11

    👌👌👌👌👌👌💯💯💯💯nija sir god bless you brother nana appa nu raitane

  • @vittalbalaji7541
    @vittalbalaji7541 2 ปีที่แล้ว +1

    👌👌👌 ಗುರುಗಳ

  • @pramodrsjain6293
    @pramodrsjain6293 2 ปีที่แล้ว +9

    ಆಳು ಮಾಡಿದ್ದು ಹಾಳು ಎಂಬ ಮಾತು 100 ಕ್ಕೆ 100 ಸತ್ಯ ಅದನ್ನು ಹಾಡಿನ ಮೂಲಕ ಪರಿಚಯಿಸಿದ ನಿಮಗೆ ಹೃತ್ಪೂರ್ವಕ ನಮಸ್ಕಾರಗಳು😍🙏🙏🙏🙏💐💐💐💐

  • @kbs3306
    @kbs3306 2 ปีที่แล้ว +25

    ಉತ್ತಮವಾದ ಸಾಹಿತ್ಯ ತುಂಬಾ ಅರ್ಥ ಗಂಭೀರವಾಗಿದೆ..... ಇದೇತರ ಮುಂದುವರಿಸಿ...

  • @sahityaaudiovideo1394
    @sahityaaudiovideo1394 2 ปีที่แล้ว +49

    ಮಂಜು ಮಿಶ್ರಿಕೋಟಿಯವರ ಒಳ್ಳೆಯ ಸಾಹಿತ್ಯದ ಜೊತೆಗೆ ಉತ್ತಮ ಹಾಡುಗಾರಿಕೆ, ಎಲ್ಲ ಕಲಾವಿದರಿಂದ ಉತ್ತಮ ನಟನೆ, ಹಾಗೂ ಜಗದೀಶ ಮೂಕಿ ಸರ್ ಮತ್ತು ಸುಭಾನ ಅವರ ತಕ್ಕ ಶ್ರಮ.... ಎಲ್ಲರಿಗೂ ಅಭಿನಂದನೆಗಳು....

  • @user-kp8hv2nz9u
    @user-kp8hv2nz9u 2 ปีที่แล้ว +3

    ಆಳು ಮಾಡಿದ್ದು ಹಾಳಂತ ಹೇಳ್ತಾರಾ
    ಹಿಂದಿನ ಕಾಲದ ಹಿರಿಯರ 👍❤️
    ಸೂಪರ್ ಸಾಲು ❤️❤️ ನಿಜ ಮಾಸ್ತರ್ ❤️🔥 ಮಂಜು ಮಾಸ್ತರ್ ❤️❤️🙏👍

  • @ningappakurubarkurubar4945
    @ningappakurubarkurubar4945 2 ปีที่แล้ว +82

    ನಿಜವಾದ ಸಾಹಿತ್ಯ ಸಂಗೀತ ಇರುವುದು ಭಜನಿ ಪದ ಹಾಡುಗಳಲ್ಲಿ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ರಚಿಸಿದ ಎಲ್ಲರಿಗೂ ನನ್ನ ಕಡೆಯಿಂದ ಕೋಟಿ ಕೋಟಿ
    💐💐🙏🙏🙏🙏🙏🙏🙏

  • @shreekalmeshwarmelodieskho2518
    @shreekalmeshwarmelodieskho2518 2 ปีที่แล้ว +25

    ಪ್ರತಿಯೊಂದು ಸನ್ನಿವೇಶ ಹಾಗೂ ಹಾಡುಗಾರಿಕೆ ಅದ್ಭುತವಾಗಿ ಮೂಡಿಬಂದಿದೆ
    ಮುಂದುವರಿಯಲಿ ಶುಭವಾಗಲಿ ನಿಮಗೆ 🥰🥰👌🏽👌🏽

  • @chronad..3690
    @chronad..3690 2 ปีที่แล้ว +33

    100 ಕ್ಕ 200 ರಷ್ಟು ನಿಜಾ ಗುರು
    👍👍💐💐💐ಈಗಿನ ವಾಸ್ತವವನ್ನು ಅಚ್ಚುಕಟ್ಟಾಗಿ ಹಾಡಿ ಹೇಳಿದ್ದೀರಿ
    ತುಂಬಾ ಚೆನ್ನಾಗಿದೆ 💐💐

  • @ambikatalawar6956
    @ambikatalawar6956 2 ปีที่แล้ว +2

    💥💥💥💯👌👌👌👌

  • @ningappadoddamani3911
    @ningappadoddamani3911 2 ปีที่แล้ว +2

    Suppppprrrrrr

  • @manjunathshivanapura5986
    @manjunathshivanapura5986 2 ปีที่แล้ว +48

    ನಮ್ಮ ಹಳ್ಳಿ ಸೊಬಗಿನ ಗೀತೆ ಅದ್ಭುತ ಡೈಲಾಗ್ ಕಿಂಗ್ ಸೂಪರ್

  • @mariyappahuggi7351
    @mariyappahuggi7351 2 ปีที่แล้ว +239

    ಇವಾಗ ಸದ್ಯ ಇರುವ ರೈತನ ಪರಿಸ್ಥಿತಿಯನ್ನು ವಿಸ್ತಾರವಾಗಿ ಬಜನ ಹಾಡಿನ ಮುಖಾಂತರ ಹಾಡಿ ಹೇಳಿದ ಭಜನಾ ಸಂಘದವರಿಗೆ ಹೃತ್ಪೂರ್ವಕ ಅಭಿನಂದನೆಗಳು, 🌹🌹🇮🇳🇮🇳🍎🍎🍏🍏

  • @user-ht8qh1bf7f
    @user-ht8qh1bf7f 2 ปีที่แล้ว +1

    100% ಇದು ಸತ್ಯ

  • @manistammannavar7278
    @manistammannavar7278 2 ปีที่แล้ว +2

    Super Vioce and song..👍

  • @sachinakumar0987
    @sachinakumar0987 2 ปีที่แล้ว +11

    ಎಂಥಾಹ ಸಾಹಿತ್ಯ brother
    ಇನ್ನಷ್ಟು ಹಾಡುಗಳನ್ನು ನಿಮ್ಮಿಂದ ಬಯಸುತ್ತೇವೆ ಮತ್ತು ನಿಮ್ಮ ಧ್ವನಿ 🔥🙏🏼🙏🏼🔥❤️❤️

  • @maheshamarayagol709
    @maheshamarayagol709 2 ปีที่แล้ว +5

    ಸೂಪರ್ ಅಣ್ಣ

  • @user-yy3ic3gu6x
    @user-yy3ic3gu6x 10 ชั่วโมงที่ผ่านมา +1

    ಸುಪರ್ ಭಜನಾ ಪದ ಮ❤ನಾ

  • @sharifnadaf7673
    @sharifnadaf7673 2 ปีที่แล้ว +2

    Just eg eng eaiti sir 👍👌👌👌👌👌👌👌👌👌👌👌👌👌👌👌👌

  • @siddalingkamble3585
    @siddalingkamble3585 2 ปีที่แล้ว +7

    ಸೂಪರ್ ಹಾಡು

  • @balunayak3314
    @balunayak3314 2 ปีที่แล้ว +5

    ಸೂಪರ್ ಗುರುಗಳೇ

  • @sagarbadiger5872
    @sagarbadiger5872 2 ปีที่แล้ว +5

    ಸೂಪರ್ ಅಣ್ಣ ನಿಮ್ಮ ಭಜನಾ ಪದ 🙏🙏🙏🙏🙏🙏🙏

  • @santoshgodigoudar5263
    @santoshgodigoudar5263 2 ปีที่แล้ว +2

    Super bro 👍👍

    • @vijaypk8099
      @vijaypk8099 4 หลายเดือนก่อน

      😊😮

  • @baleshgm5358
    @baleshgm5358 2 ปีที่แล้ว +12

    ರೈತನ ಮೇಲೆ ಇನ್ನೂ ಹಾಡು ಹಾದಿ ಸೂಪರ್👌👌👌👌

  • @ningarajapatila9697
    @ningarajapatila9697 2 ปีที่แล้ว +6

    ನೂರೊಕ್ಕೆ ನೂರೊ ಸತ್ಯ ಅಣ್ಣಾ ಅರ್ಥ ಪೂರ್ಣ ಹಾಡು .. 🙏 ಹಾಡು ತುಂಬಾ ಚೆನ್ನಾಗಿದೆ ... 💙😍

  • @siddappabijakal6999
    @siddappabijakal6999 2 ปีที่แล้ว +2

    Super song Anna

  • @smilesantu33
    @smilesantu33 2 ปีที่แล้ว +2

    ಹೌದಾ ಹುಲಿಯ 💥

  • @shrishailnanadi9538
    @shrishailnanadi9538 2 ปีที่แล้ว +4

    ಸೂಪರ್‌

  • @rakeshggoneppanavar7784
    @rakeshggoneppanavar7784 2 ปีที่แล้ว +4

    Super akka super song sir nivu helodu 100 ke 100 satya sir

  • @kanteshdeshagatti5886
    @kanteshdeshagatti5886 2 ปีที่แล้ว +1

    ಸೂಪರ್ ಬಜನಾ ಹುಲಿ

  • @shreesaisteelandweldingwor4106
    @shreesaisteelandweldingwor4106 2 ปีที่แล้ว +1

    ಬೆಂಕಿ 🔥 ಸಾಂಗ್

  • @basayyakabanoor278
    @basayyakabanoor278 2 ปีที่แล้ว +8

    ನೂರಕ್ಕೆ ನೂರರಷ್ಟು ಸತ್ಯವಾದ ಸಾಹಿತ್ಯ.......
    👌👌🙏🙏🙏🙏

  • @abhilashrathod9305
    @abhilashrathod9305 2 ปีที่แล้ว +49

    ಅಣ್ಣಾ ನಿಮ್ಮ ಈ ಹಾಡು ತುಂಬಾ ಸುಂದರವಾಗಿ ಮೂಡಿಬಂದಿದೆ ಈಗಿನ ರೈ ಪರಸ್ಥಿತಿಯನು ನೆನೆದರೆ ಮನಸಿಗೆ ತುಂಬಾ ಬೇಸರತರುತ್ತದೆ 😌😔

  • @shivaleelagovappanavarwwww373
    @shivaleelagovappanavarwwww373 2 ปีที่แล้ว +1

    Super anna

  • @omnamashivay9716
    @omnamashivay9716 2 ปีที่แล้ว +1

    ❤❤❤❤❤❤🔥🔥🔥🔥

  • @pkadyale
    @pkadyale 2 ปีที่แล้ว +51

    ಸದ್ಯಕ್ಕೆ ಇಗಿನ ಕಾಲಕ್ಕೆ ರೈತರ ಪರಿಸ್ಥಿತಿ ಇದೇ ಆಗಿದೆ. ಬಹಳ ಅರ್ಥ ಪೂರ್ಣವಾಗಿ ಈ ಹಾಡಿನ ಮೂಲಕ ವಿವರಿಸಿದ್ದೀರಿ 🙏🙏

  • @nazeerangadi7108
    @nazeerangadi7108 2 ปีที่แล้ว +69

    ಅದ್ಭುತವಾಗಿ ಮಾಡಿದ್ದೀರಿ ಸರ್ ನಾವು ಕೂಡ ರೈತರೇ ನಮಗೆ ಆದ ಅನುಭವ ಇದರಲ್ಲಿ ಯಾವುದು ಕಮ್ಮಿ ಇಲ್ಲ ಎಲ್ಲವೂ ಅನುಭವವಾಗಿದೆ👌👌👌👌🙏🙏

  • @newjanapadasong9664
    @newjanapadasong9664 2 ปีที่แล้ว +1

    Super song

  • @satyappakuri2943
    @satyappakuri2943 2 ปีที่แล้ว +2

    🙏🙏

  • @shreedharsingaraddi2238
    @shreedharsingaraddi2238 2 ปีที่แล้ว +39

    ಸೂಪರ್ bro
    ಅತ್ಯುತ್ತಮ ಗಾಯನ.. ಈ ಗಿನ ಕಾಲದಲ್ಲಿ ರೈತಗ ಏನು ಉಳಿಯೋದೆ...ಎಲ್ಲ ಆಳಿಗೆ ಕೊಟ್ಟು ಕೊಟ್ಟು ಏನು ಉಳಿಯೋದಿಲ್ಲ..

  • @manjuchikkamaralihalli4910
    @manjuchikkamaralihalli4910 2 ปีที่แล้ว +26

    ಸಾಹಿತ್ಯ ಸೂಪರ್ ಧ್ವನಿ ಲಯ ರಾಗ ಬ್ಯುಟಿಫುಲ್ ಅಭಿನಯ ಅದ್ದ್ಬುತ ❤❤❤👌👌🙏🙏

  • @bhimarajmaigoor4798
    @bhimarajmaigoor4798 2 ปีที่แล้ว +1

    Super brother nise song

  • @nagaraj.kadadalli7072
    @nagaraj.kadadalli7072 2 ปีที่แล้ว +3

    Supara guru

  • @shashikhanapur9838
    @shashikhanapur9838 2 ปีที่แล้ว +4

    🙏🙏ಉತ್ತಮ ಸಂದೇಶ ಸಮಾಜಕ್ಕೆ 🙏🙏

  • @ink1656
    @ink1656 2 ปีที่แล้ว +1

    🙏🙏ಸುಪರ ಸರ್👌👍

  • @vasantmalagi5432
    @vasantmalagi5432 2 ปีที่แล้ว +11

    Super sir manju mishrikoti ದನ್ಯವಾದಗಳು🙏🙏👌👌

  • @somalingaannegeri3086
    @somalingaannegeri3086 2 ปีที่แล้ว +6

    Mishri koti Manjanna adra sumna allaa
    All in one tallant...
    Great 👏👏👏👏😊😊

  • @kannadaalbumsongs3292
    @kannadaalbumsongs3292 2 ปีที่แล้ว +1

    Super

  • @hanamantdanagar5629
    @hanamantdanagar5629 2 ปีที่แล้ว +1

    Supper sir

  • @yallappawari-jy9yg
    @yallappawari-jy9yg 2 ปีที่แล้ว +11

    ಸೂಪರ್. ಗಾಯನ. ಮಾಡಿದಕ್ಕೆ.. ಗಾಯಕ. ಮತ್ತು.. ಅವರ. ತಂಡಕ್ಕೆ. ನಮ್ಮ. ಕಡೆಹಿದ. 👌👌👌🔥🔥🔥🙏🙏🙏ಜೈ.. ರೈತ

    • @savitap9795
      @savitap9795 2 ปีที่แล้ว

      🔥🔥🔥🔥🔥🔥👍👍🌹🌹💐💐

    • @savitap9795
      @savitap9795 2 ปีที่แล้ว

      1387

    • @savitap9795
      @savitap9795 2 ปีที่แล้ว

      🎂🎂🎂🎂

    • @dilipdengui9506
      @dilipdengui9506 ปีที่แล้ว

      @@savitap9795 tm

    • @mbetsur1489
      @mbetsur1489 ปีที่แล้ว

      ​@@savitap9795❤
      ❤❤😂

  • @prathamgm1748
    @prathamgm1748 2 ปีที่แล้ว +14

    ಅದ್ಭುತವಾದ ಸಾಹಿತ್ಯ ಹಾಗೂ ಸುಬಾನಾ ಸರ್ ಗೆ ಧನ್ಯವಾದಗಳು

  • @prashantmastamardi6018
    @prashantmastamardi6018 2 ปีที่แล้ว +2

    ❤️❤️🙏🙏🙏

  • @skshivakarnal4162
    @skshivakarnal4162 2 ปีที่แล้ว +1

    ಇದು ನಿಜಾವಾದ ಹಾಡು

  • @sharifnadaf7673
    @sharifnadaf7673 2 ปีที่แล้ว +6

    Suuuuuupppeeeeerrrr sahity sir 👍👌👌👌👌👌👌👌👌👌👌👌👌👌👌👌👌👌 suuuuuupppeeeeerrrr sang anna suuuuuupppeeeeerrrr 👌👌👌👌👌👌👌👌👌👌👌

  • @satishmadivalarsatu1854
    @satishmadivalarsatu1854 2 ปีที่แล้ว +5

    ನೀಜಿ ಅಣ್ಣ 🙏🏻 ಸೂಪರ್ songs

  • @sanganabasunagathan3336
    @sanganabasunagathan3336 2 ปีที่แล้ว +1

    super song

  • @anandakotina3391
    @anandakotina3391 2 ปีที่แล้ว +1

    ಜವಾರಿ ಮಂದಿಯ ಜವಾರಿ ಸಾಂಗ್ 🔥🔥🔥

  • @bhimu..d.1031
    @bhimu..d.1031 2 ปีที่แล้ว +20

    ನಿಜವಾಗಿಯೂ ಸರ್ ನೀವು ಹೇಳಿದಾಗೆ ಇದೆ ಈಗಿನ ಕಾಲಮಾನ ನೀವು ರೈತನ ಕಷ್ಟ ಅರ್ಥ ಮಾಡಿಕೊಂಡು ಒಂದು ವಿಡಿಯೋ ಆಡಿಯೋ ಮಾಡಿದ್ದೀರಾ ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು ಆ ದೇವರು ನಿಮಗೆ ಒಳ್ಳೆಯದು ಮಾಡಲಿ ❤️👍❤️

  • @rahulboraganve9389
    @rahulboraganve9389 2 ปีที่แล้ว +5

    Super 🙏🙏💯💯 khare aeti

  • @kannadiga77
    @kannadiga77 2 ปีที่แล้ว

    Suuuuper ಅರ್ಥಪೂರ್ಣ ಗೀತೆ

  • @xx_rathod_prakash_74_xx63
    @xx_rathod_prakash_74_xx63 2 ปีที่แล้ว +1

    ಸೂಪರ್ ಗುರು 🙏🙏

  • @mailargowda2774
    @mailargowda2774 2 ปีที่แล้ว +5

    ಬೆಂಕಿ 🔥🔥🔥🔥

  • @guddappamastarofficial389
    @guddappamastarofficial389 2 ปีที่แล้ว +33

    ಜಗದೀಶ್ ಸರ್ ಎಡಿಟಿಂಗ್ ಹಾಗೂ ಅವರ ಕೆಲಸಕ್ಕೆ ಹ್ಯಾಟ್ಸಾಫ್.ನಿರ್ಮಾಪಕರಾದ ಸೂಭಾನ್ ಸರ್ ಗೇ ಧನ್ಯವಾದಗಳೂ .ಎಲ್ಲಾ ಕಲಾವಿದರು ಚೇನ್ನಾಗಿ ಅಭಿನಯಿಸಿದ್ದಾರೆ.👌👌🔥🔥💯💯

  • @kallappakanthi6404
    @kallappakanthi6404 2 ปีที่แล้ว +1

    ಸದ್ಯದ ರೈತನ ಪರಿಸ್ಥಿತಿ💯 ಅದ್ಭುತವಾಗಿ ಹಾಡಿದ್ದೀರಿ ನಿಮಗೊಂದು ಸೆಲ್ಯೂಟ್ ಅಣ್ಣಾರ ಇದು ಉತ್ತರ ಕರ್ನಾಟಕದಲ್ಲಿ ಫೇಮಸ್ ಆಗಲಿ ಎಂದು ಹಾರೈಸುತ್ತೇವೆ🙏💐

  • @veerabhadrapspk571
    @veerabhadrapspk571 2 ปีที่แล้ว +1

    👌anna

  • @sneha.d.nyamagoud7838
    @sneha.d.nyamagoud7838 2 ปีที่แล้ว +3

    💐🙏 ತುಂಬಾ ಒಳ್ಳೆಯ ಹಾಡು 💐🙏

  • @shivukumarhadapad166
    @shivukumarhadapad166 2 ปีที่แล้ว +1

    ಸೂಪರ್ ಬಜನಾಪದ

  • @rkeditingstudiosavadi598
    @rkeditingstudiosavadi598 2 ปีที่แล้ว +1

    Super Anna Ninna song

  • @mkmanjumkmadivalar9810
    @mkmanjumkmadivalar9810 2 ปีที่แล้ว +12

    ಅಣ್ಣ ನೂರಕ್ಕೆ ನೂರರಷ್ಟು ಸತ್ಯ ಮತ್ತು ಇವಾಗಿನ ಜಗತ್ತಿನ ವಾಸ್ತವವನ್ನು ತಿಳಿಸುವಂತ ಹಾಡು

  • @bhimarayahalli4885
    @bhimarayahalli4885 2 ปีที่แล้ว +6

    Super brother

  • @mantupatil5106
    @mantupatil5106 2 ปีที่แล้ว +1

    Super ❣️🤗🤗🤗🤗🤗🤗🤗🤗🤗🤗🤗

  • @basunynybasubasunybasu9903
    @basunynybasubasunybasu9903 2 ปีที่แล้ว +1

    ಹೌದ್ ಮಿಶ್ರೀಕೋಟಿ ಹುಲಿ.. ಬಾರಿ ಪದ ಕಟ್ಟಿ ಬಿಡು 🌹🌹

  • @abhi1237
    @abhi1237 2 ปีที่แล้ว +7

    ಉತ್ತಮ ಕೊರಿಗ್ರಾಪಿ ಮತ್ತು ಅದ್ಭುತ ಲಿರಿಕ್ಸ್, ಉತ್ತಮ ಗಾಯನ 💐💐💐

    • @yallappac3221
      @yallappac3221 2 ปีที่แล้ว

      ಡ್ಯಾನ್ಸ್ ಚೆನ್ನಾಗಿಲ್ಲ. ಹಾಡು ಸುಪರ್

  • @anildarai5394
    @anildarai5394 2 ปีที่แล้ว +3

    🙏🙏🙏🙏Super.hulli

  • @santoshchikkadi4210
    @santoshchikkadi4210 2 ปีที่แล้ว +1

    Super anna🙏

  • @devanurmanju4824
    @devanurmanju4824 2 ปีที่แล้ว +38

    🔥🔥 ಇದು ದಿನಾ ಬೇಳಗಾದರಾ ನಡಿಯೋ ಕೆಲಸಾ ಇದನ್ನು ಹಾಡಿನ ಮೂಲಕ ಹಾಡಿದಾರೆ ತುಂಬಾ ಚನ್ನಾಗಿದೆ 🔥🔥🙏🙏

  • @bhimashankarher318
    @bhimashankarher318 2 ปีที่แล้ว +9

    ಸೂಪರ್ ಸಾಹಿತ್ಯ ಈಗಿನ ವಾಸ್ತವ ಸ್ಥಿತಿ ಹೀಗೇನೆ ಇದೆ ನಿಮ್ಮ ಹಾಡಿಗೆ ನನ್ನ ಕೋಟಿ ನಮನಗಳು🙏🙏🙏

  • @maheshspoojartallurtanda7036
    @maheshspoojartallurtanda7036 2 ปีที่แล้ว +1

    ರೈತರ ಸದ್ದಿದ್ದೆ ಪರಸ್ಥಿತಿ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @mouneshmounesh5130
    @mouneshmounesh5130 2 ปีที่แล้ว +1

    Super..anna..🙏🙏

  • @sanganagoudbiradar3640
    @sanganagoudbiradar3640 2 ปีที่แล้ว +3

    ಸೂಪರ್ ರೈತರಿಗೆ🙏🙏🙏🙏🙏🙏🙏🙏

  • @gangadharkademani7666
    @gangadharkademani7666 2 ปีที่แล้ว +3

    Super master ❤️❤️

  • @krshriknthshree4393
    @krshriknthshree4393 2 ปีที่แล้ว

    ಅದ್ಬುತ ಸೂಪರ್ ಸಾಂಗ್

  • @rahulkolirk
    @rahulkolirk 2 ปีที่แล้ว +1

    Ek dam super 😘😘😘💋

  • @veereshveeru1192
    @veereshveeru1192 2 ปีที่แล้ว +21

    ರೈತರ ವಾಸ್ತವ ಸ್ಥಿತಿ ಅಣ್ಣಯ್ಯ 🙏🙏

  • @manjushindogi4677
    @manjushindogi4677 2 ปีที่แล้ว +12

    💯 💯 💯💯💯💯💯💯 true Anna Present Situation in all villages. Super song Anna 🔥🔥

    • @makegowda8530
      @makegowda8530 2 ปีที่แล้ว

      Nija sir adru ega nanna alugale nanna kaapadidaru 20 lakh saala agittu naaviddivi anta nanage dairya tumbidaru

  • @mmkochalapoor2098
    @mmkochalapoor2098 2 ปีที่แล้ว +1

    ಅಸಲಿ ಹಾಡು ಹಾಡಿದಾರೆ 🙏🙏🙏🙏🙏🙏🙏

  • @praveenjavoor3461
    @praveenjavoor3461 2 ปีที่แล้ว +1

    Super thank you very much friend

  • @karabasusb9040
    @karabasusb9040 2 ปีที่แล้ว +60

    ಸೂಪರ್ ಗುರುಗಳೇ ಅದ್ಭುತವಾದ ಸಾಂಗ್ 12 ತಿಂಗಳು ರೈತ ಕಷ್ಟಪಟ್ಟು ದುಡಿದು ಕೆಲಸ ಮಾಡುವಂತಹ ಅದ್ಭುತವಾದ ಸಾಂಗ್ ಆದರೆ ಸರ್ಕಾರಕ್ಕೆ ಬುದ್ದಿ ಬರಬೇಕು🙏🙏🙏👌👌👌👌👌👌👌👍👍

    • @dayanandpujari5217
      @dayanandpujari5217 2 ปีที่แล้ว +3

      💯

    • @praveenhadagaliy.8282
      @praveenhadagaliy.8282 2 ปีที่แล้ว +2

      ಈಗಿನ ರೈತರ ಗೋಳು ಆಳು.ಕೈಯಲ್ಲಿ.. ತುಂಬಾ ಇಷ್ಟವಾಯಿತು ಹಾಡು. ಆಲ್ ದ ಬೆಸ್ಟ್ ಅಣ್ಣ. ಈಗಿನ ಜನರೇಶನ್. ರೈತರ ಕೆಲಸಕ್ಕೆ ಬರುವ ಹಾಳು ಹೇಗೆ ಇರುತ್ತಾರೆ...🙏🏼🙏🏼🙏🏼🇮🇳🇮🇳💐💐💐👌👌👌👌👍👍

    • @veerabhadrabhadra9184
      @veerabhadrabhadra9184 2 ปีที่แล้ว

      Super

  • @Manojpavar372
    @Manojpavar372 2 ปีที่แล้ว +5

    ಸೂಪರ್ ಭಜನೆ ಪದ ❤👌♥️♥️🌹

  • @manjukavital1977
    @manjukavital1977 2 ปีที่แล้ว +1

    ಈ ಹಾಡು ಕೇಳಿ 😘 ಇದೂ ಈಗ ಪರಿಸ್ಥಿತಿ

  • @prabhumotammanavar3268
    @prabhumotammanavar3268 2 ปีที่แล้ว +1

    Super all the best antair team

  • @kirankiranuppar9374
    @kirankiranuppar9374 2 ปีที่แล้ว +5

    ಸೂಪರ್ ಗುರುವೆ

  • @rameshgujamagadi2000
    @rameshgujamagadi2000 2 ปีที่แล้ว +34

    Full famous ಆಗೇತಿ ಪಾ ಅಣ್ಣ ಈ ಹಾಡ 🔥

  • @naveenhebasurhebasur581
    @naveenhebasurhebasur581 2 ปีที่แล้ว +2

    ಯಲ್ಲಿದ್ದೋ ಗುರುವೇ ಈವಾಗ ನೆಂಪಾತೇನೋ ಆದ್ರೆ ಸುಪ್ಪರ್ ನಿಮಗೊಂದು 👍🙏🙏🙏🙏🙏🙏🙏🙏🙏🙏🙏 ಮುಂದೊರಿಲಿ

  • @basavarajkotikal7943
    @basavarajkotikal7943 2 ปีที่แล้ว +1

    ಸುಪರ್ ಹಾಡು ಈಗಿನ ಕಾಲದಲ್ಲಿ ನಮ್ಮ ರೈತರ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದುನ್ನು ವಿಷೆಷವಾಗೀ ಹಾಡು ಹಾಡಿದರೀ ನಮ್ಮ ರೈತರ ಅನುಭವ ಈಗಿದೆ