Hosa Belaku-ಹೊಸ ಬೆಳಕು Kannada Full Movie | Rajkumar | Saritha | K.S.Ashwath | TVNXT Kannada

แชร์
ฝัง

ความคิดเห็น • 1K

  • @chidanandbabaleswar4779
    @chidanandbabaleswar4779 3 ปีที่แล้ว +15

    ಅತ್ಯದ್ಭುತ ಸಿನಿಮಾ....ಮತ್ತೆ ಮತ್ತೆ ನೋಡಬೇಕೆನ್ನುವ ಸಿನಿಮಾಗಳು...ರಾಜಕುಮಾರ್ ಅವರ ಬಾಯಲ್ಲಿ ಕನ್ನಡ ಕೇಳೋದೆ ಆನಂದ

  • @kenchuramkatkol5850
    @kenchuramkatkol5850 3 ปีที่แล้ว +53

    ಮರೆಯಲಾರದ ಮಾಣಿಕ್ಯ ನಮ್ಮ ಅಣ್ಣಾವ್ರು .. ದಿನಕ್ಕೆ ಒಂದ ಸಾಲ ನಾದ್ರು ಅನ್ನವರನ್ನಾ ನೋಡದಿದ್ರೇ .. ಮನಸಿಗೆ ನೆಮ್ಮದಿನೇ ಇರಲ್ಲ 💕💕💕💕💕💕💕❤❤❤

  • @keshavamurthyhr2883
    @keshavamurthyhr2883 2 ปีที่แล้ว +19

    38 ವಷ೯ಗಳ ಹಿಂದೆ ನೋಡಿದ್ದು, ಹತ್ತಾರು ಬಾರಿ ಚಿತ್ರಮಂದಿರದಲ್ಲಿ, ಟಿ.ವಿ.ಯಲ್ಲಿ ಹಲವು ಬಾರಿ, ಮೊಬೈಲ್ ನಲ್ಲಿ ಸುಮಾರು ಬಾರಿ ನೋಡಿದರೂ ಬೇಸರವನ್ನೆ ತರದ ಚಿತ್ರ. ಡಾ॥ ರಾಜ್ Ever Green Hero.

  • @pramilak9048
    @pramilak9048 4 ปีที่แล้ว +245

    ಅಣ್ಣಾವ್ರ ಕಾಲದಲ್ಲಿ pan India concept ಇದ್ದಿದ್ದರೆ ಅದರ ಮಜವೇ ಬೇರೆ ಇತ್ತು..ಈ ಸಿನಿಮಾವನ್ನು ಎಷ್ಟು ಸಲ ನೋಡಿದ್ದೇನೆಂದು ನಂಗೆ ನೆನಪಿಲ್ಲ ..ಅಣ್ಣಾವ್ರು ಎಂದರೆ ಪಂಚ ಪ್ರಾಣ...ಅಣ್ಣಾವ್ರು ಸರಿತಾ ಜೋಡಿ ಸೂಪರ್

  • @srirajrao4501
    @srirajrao4501 3 ปีที่แล้ว +24

    ಅಣ್ಣನ ಸಿನಿಮಾ ನೋಡೋಕೆ ಒಂಥರಾ ಖುಷಿ ಅನಿಸುತ್ತೆ.. ಒಂದೊಂದು ಸಿನಿಮಾನು 20-25 times ನೋಡಿದ್ದೀನಿ.. ಇನ್ನು ಒಂದಿಷ್ಟು ಸಲ ನೊಡಬೇಕು ಅನ್ನಿಸುತ್ತೆ

  • @girishkb9648
    @girishkb9648 2 ปีที่แล้ว +8

    ಇದರಲ್ಲೂ ನಮ್ಮ ಅಪ್ಪು ಅವರು ಎಷ್ಟು ಚೆನ್ನಾಗಿ ಮುದ್ದಾಗಿ ಮಾಡಿದ್ದಾರೆ. 😢😢

  • @swamygowdaswamygowda2602
    @swamygowdaswamygowda2602 2 ปีที่แล้ว +28

    ಅಣ್ಣಾವ್ರ ಅಭಿನಯ ಎಂದೆಂದಿಗೂ ಮರೆಯಲಾಗದು.ಸೂರ್ಯ ಚಂದ್ರರಿರುವ ವರೆಗೆ ಅವರು ಅಜರಾಮರ💐🌷🌹

  • @ashwiniayatti7839
    @ashwiniayatti7839 4 ปีที่แล้ว +65

    ನಿಜವಾಗಿಯೂ ಎಲ್ಲರ ಬಾಳಲಿ ಹೊಸ ಬೆಳಕು ತರುವಂತಹ ಚಿತ್ರವೇ. ಅದ್ಭುತವಾದ ಕಥೆ.

  • @ajastha1876
    @ajastha1876 2 ปีที่แล้ว +13

    My most favourite movie ...... remember seeing it in Navarang theatre..... ಎಂಥಾ ಕಾಲ, ಎಂಥಾ ಸಿನೆಮಾ, ಎಂಥಾ ನಟನೆ.....
    .......a line in the song " ನೀನೆಲ್ಲೋ ನಾನಲ್ಲೇ , ಈ ಜೀವಾ ನಿನ್ನಲ್ಲೇ ....." ......ಬಾಗಿಲಿನ ಹೊಸಿಲಾಗಿ, ತೋರಣದ ಹಸಿರಾಗಿ ......what lyrics .......
    I was too small & had dosed off , suddenly there was whistling, clapping, hooting & I woke up to see the hero Ravi was not blind & the audience were thrilled by it........miss that theatre experience now......

    • @keerthanhb906
      @keerthanhb906 ปีที่แล้ว

      ನೀನೆಲ್ಲೊ ನಾನಲ್ಲೆ ಅದು ಚಲಿಸುವ ಮೋಡಗಳು ಚಿತ್ರದ್ದು ಅಲ್ವಾ?

    • @ajastha1876
      @ajastha1876 ปีที่แล้ว

      @@keerthanhb906 correct

  • @keerthanhb906
    @keerthanhb906 ปีที่แล้ว +3

    1982-83 ಡಾ.ರಾಜಕುಮಾರರ ಚಿತ್ರ ಜೀವನದ ಮಹತ್ವದ ವರ್ಷ..ನಿರಂತರವಾಗಿ ನಾಲ್ಕು ಚಿತ್ರಗಳು ರಜತಮಹೋತ್ಸವ ಆಚರಿಸಿದವು..ಹೊಸಬೆಳಕು,ಹಾಲು ಜೇನು,ಚಲಿಸುವ ಮೋಡಗಳು,ಕವಿರತ್ನ ಕಾಳಿದಾಸ ಆಹಾ ಎಂಥಹ ಚಿತ್ರಗಳು 😍😍..ಒಳ್ಳೆಯ ಕಥಾಹಂದರ,ಸುಶ್ರಾವ್ಯ ಹಾಡುಗಳು,ಜೀವನದ ಮೌಲ್ಯಗಳು ತುಂಬಿರುವ ಎಂದಿಗೂ ಹಚ್ಚ ಹಸಿರಾಗಿರುವ ಚಿತ್ರಗಳು 😍😍

  • @SHARANUVISHWAVACHNAFOUNDATION
    @SHARANUVISHWAVACHNAFOUNDATION 4 ปีที่แล้ว +12

    ಸುಂದರವಾದ ಚಲನಚಿತ್ರ ಮನೆಯವರೆಲ್ಲಾ ಒಟ್ಟಾಗಿ ನೋಡಬುಹುದಾದ ಹೃದಯಕ್ಕೆ ಹತ್ತಿರವಾದ ಚಲನಚಿತ್ರ

  • @siddaramaiahb2832
    @siddaramaiahb2832 ปีที่แล้ว +4

    ಎಂಥ ಅದ್ಬುತ ನಟನೆ ಇನ್ನು ಈ ತರ ನಟರು ಬರಲು ಸಾಧ್ಯವೇ ಇಲ್ಲ ಎಷ್ಟು ಸಾರಿ ನೋಡಿದರು ಮತ್ತೆ ನೋಡಬೇಕೇನುವ ಸಿನಿಮಾ ರಾಜಕುಮಾರ ಅವ್ರಿಗೆ ಅವರೇ ಸಾಟಿ 🙏🙏🙏🙏🙏🙏🙏🙏

  • @malenadahudugamastermanjun7834
    @malenadahudugamastermanjun7834 2 ปีที่แล้ว +19

    ಮರೆಯಲರಾಧ ಮಾಣಿಕ್ಯ...
    ಪುನೀತ್ ರಾಜಕುಮಾರ್ Sir...
    Rip Legend....

  • @user-fg6ui2gd9u
    @user-fg6ui2gd9u 9 หลายเดือนก่อน +11

    2023 ರಲ್ಲೂ ನೋಡುತ್ತಿರೋ ಅದ್ಭುತ ಸಿನಿಮಾ❤❤

  • @srishailatalikotitangadagi8802
    @srishailatalikotitangadagi8802 4 ปีที่แล้ว +156

    ಅದ್ಭುತ ಸಿನಿಮಾ ದೆಹಲಿಯ ಶ್ರೀಮಂತಿಕೆಯ ಹುಡುಗಿಯನ್ನು ಬಿಟ್ಟು ಬಂದು ನೋವಿನ ಸಾಗರದಲ್ಲಿ ಸಿಲುಕಿದ ಹುಡುಗಿಯನ್ನು ಪ್ರೀತಿಸುವ ರವಿ ಪಾತ್ರಧಾರಿ ಅಣ್ಣಾವರ ಅಭಿನಯ ಅದ್ಭುತ

  • @dreamerscolony.155
    @dreamerscolony.155 2 ปีที่แล้ว +25

    ನೀ ನಗುತಿರೆ ಹೂವು ಅರಳುವುದು..🌼
    ನೀ ನಡೆದರೆ ಲತೆಯು ಬಳುಕುವುದು...🥀
    ಈ ಸಂತಸ ಎಂದು ಹೀಗೆ ಇರಲಿ..
    ಈ ಸಂಭ್ರಮ ಸುಖವ ತುಂಬುತಾ ಬರಲಿ..
    ಇಂದು ಬಂದ ಹೊಸ ವಸಂತ
    ಕನಸುಗಳ ನನಸಾಗಿಸಲಿ...🥰🙏
    ಜೀವನದಲ್ಲಿ ಎಂದು ಮರೆಯದ ಹಾಡು 🥺

  • @prabhakarareddy55
    @prabhakarareddy55 3 ปีที่แล้ว +16

    ಅಣ್ಣಾವ್ರ ಹೊಸ ಬೆಳಕು ಚಲ್ಲನ ಚಿತ್ರವನ್ನು ಎಷ್ಟು ಬಾರಿ ನೋಡಿದರೂ ಇನ್ನೂ ನೋಡಬೇಕು ಎನ್ನುಸುತ್ತದೆ ಕತೆ ಹಾಡು ಬಹಳ ಚೆನ್ನಾಗಿದೆ 🙏

  • @r.graghu4650
    @r.graghu4650 3 ปีที่แล้ว +17

    ಮರೆಯಲಾಗದ ಮುತ್ತು ಮರೆಯಲಾಗದ ನೆನಪು we miss you

  • @shivanandhiremathnidoni4138
    @shivanandhiremathnidoni4138 2 ปีที่แล้ว +5

    ಅಪ್ಪು ಬೆಟ್ಟದ ಹೂ ಭಾಗ್ಯವಂತ ಪುನೀತ್ ರಾಜ್ ಕುಮಾರ್ ದಿನಾಂಕ 29/10/2021 ರಂದು ವಿಧಿವಶವಾದರೂ ಭಾವಪೂರ್ಣ ಶ್ರದ್ದಾಂಜಲಿ 😭🙏 RIP punith sir 😭🙏

  • @puttammaputty3646
    @puttammaputty3646 2 ปีที่แล้ว +7

    ಹೆಣ್ಣಿನ ಬಳಿಗೆ ಬಂದ ಹೊಸ ಜೀವನ

  • @seereshw1676
    @seereshw1676 3 ปีที่แล้ว +9

    ಅದ್ಭುತವಾದ ಸಿನಿಮಾ.. ಹೊಸಬೆಳಕು

  • @nagavenik8407
    @nagavenik8407 2 ปีที่แล้ว +9

    ಅಪು ನೀ ಎನ್ನ ಆನಂದ ಮತ್ತೆ ಹೊಸ ಬೆಳಕು ಚೆಲ್ಲುವ ನಿಮ್ಮ ನಗು ತುಂಟತನದ ಮಾತು ಕೇಳಿ ನೀ ಇಲ ಅನೂದು ತುಂಬಾ ನೋವು ಅಗುತೆ 😔😔😔😔🙏🙏🙏🙏😥😥😥😥

  • @jesuscreation1315
    @jesuscreation1315 2 ปีที่แล้ว +8

    ಅಪ್ಪು ಸರ್ ಆಕ್ಟಿಂಗ್ ಅನ್ಬೇಲಿವೇಬಲ್ ಇನೋಸೆಂಟ್ 🙏🌹❤👌😘😍

  • @swamyge8428
    @swamyge8428 5 ปีที่แล้ว +92

    ಅದ್ಬುತವಾದ ಚಿತ್ರ, ಅಣ್ಣಾವ್ರ ಅಭಿನಯ ಬಹಳ ಸರಳ ಮತ್ತು ಅತ್ಯದ್ಬುತ. ಚಿತ್ರ ಕತೆ ತುಂಬಾ ಚೆನ್ನಾಗಿದೆ. ಎಲ್ಲ ಹಾಡುಗಳು ಮನಸಿಗೆ ತುಂಬಾ ಪ್ರಭಾವ ಬೀರುತ್ತದೆ.

  • @vijaykumarlakkalli3686
    @vijaykumarlakkalli3686 ปีที่แล้ว +4

    ಅಣ್ಣಾವ್ರ ಅಭಿನಯ ಸೂಪರ್ ತುಂಬಾ ಒಳ್ಳೆಯ ಮೂವಿ 👌👌👌

  • @raghavendramathad7319
    @raghavendramathad7319 5 ปีที่แล้ว +251

    ವರ್ಷ ಕ್ಕೆ ನೂರಾರು ಸಿನಿಮಾ ಬರ್ತವೆ ಹೋಗ್ತವೆ. ಆದರೆ "ಹೊಸಬೆಳಕು" ತರಹದ ಚಿತ್ರಗಳು ಮಾತ್ರ ಮನಸ್ಸಿನಲ್ಲಿ ಹುಮ್ಮಸ್ಸು ತುಂಬಿ , ಬದುಕು ಎಷ್ಟು ಸುಂದರ ಅಂತ ತೋರಿಸ್ತವೆ. ಸಾರ್ವಕಾಲಿಕ ಅದ್ಭುತ ಸಿನೆಮಾ ಇದು.

  • @karun8221
    @karun8221 2 ปีที่แล้ว +7

    Miss you ಕನ್ನಡದ ಯುವರತ್ನ ರಾಜಕುಮಾರ ಪುನೀತ್ ಅಣ್ಣ 😭😭😭😭😭😭😭😭💔💔💔💔🙏🙏🙏

  • @kggmanjunath1132
    @kggmanjunath1132 4 ปีที่แล้ว +41

    Ondu 50 sari nodidini , just for annavaru acting ... What a mood refreshing movie..

  • @kasturimagendran9954
    @kasturimagendran9954 4 ปีที่แล้ว +361

    Anybody watching this movie in 2020?
    Iam one of them
    😍😍

  • @bosuresh4756
    @bosuresh4756 4 ปีที่แล้ว +70

    Iam from Andhra. I watched Kavirathna kalidhasu movie of Rajkumar sir firstly. This is 2nd movie iam watching. I became great fan of Rajkumar sir and Puneeth... very great actor, singer .also..👌👌👌👌

    • @TheMalllu
      @TheMalllu 3 ปีที่แล้ว +2

      Its not kalidasu my friend its kalidasa

    • @vijaytravelvlogs
      @vijaytravelvlogs 3 ปีที่แล้ว

      Thank you

    • @roopas515
      @roopas515 3 ปีที่แล้ว +6

      You can watch any movies of Dr Rajkumar Sir All are Best... His movies are remaked in Tamil Telugu Hindi... Of 52 Times

  • @ranganathgjmysurukarnataka8642
    @ranganathgjmysurukarnataka8642 5 ปีที่แล้ว +212

    ೧೯೮೨ ಬೆಂಗಳೂರಿನ ಕಲ್ಪನ ಚಿತ್ರಮಂದಿದಲ್ಲಿ ಮೂದಲದಿನ ಪ್ರರ್ದಶನಕ್ಕೆ ನಾನು ೫೦.೦೦ ಬ್ಲಾಕ್ ಟಿಕೇಟ್ ಕೂಟ್ಟ್ ನೋಡಿದೆ ಅಂಥಾ ಕ್ರೇಜ್ ಅಣ್ಣಾವ್ರ ಸಿನಿಮಾ

  • @Darshan4990
    @Darshan4990 3 ปีที่แล้ว +14

    Forever.. Evergreen.
    ಅದ್ಬುತ, ಅಮೋಘ.
    ಹಳೆಯ ಚಿತ್ರಗಲೇ ಶ್ರೇಷ್ಠ.

  • @rameshhunasagivolga5134
    @rameshhunasagivolga5134 2 ปีที่แล้ว +6

    ಎಂಥಾಹ ಅದ್ಬುತ ಸಿನಿಮಾ, ಎಲ್ಲಾರ ನಟನೆಯನ್ನು ನೋಡಿ ಕಣ್ಣುಗಳು ಪಾವನವಾಯ್ತು

  • @raghavendrasr6523
    @raghavendrasr6523 4 ปีที่แล้ว +55

    This is the best example, how to make a movie with simple concept and to make a great success, wow how perfection acting of all artists, Dr rajkumar sir role was irreplaceable, This movie will be watch by everyone even after 500 years, Dr rajkumar sir was god.

    • @rockstar8557
      @rockstar8557 ปีที่แล้ว

      Sarita mainly lead the role

    • @subbaraobommanaik8905
      @subbaraobommanaik8905 ปีที่แล้ว +1

      Ever green this movie
      I see this movie in Davangeri
      Pushpanjali takisRealiseFirstDay
      FirstShowln1983 SuperHitDr.Raj

  • @hemanths9891
    @hemanths9891 ปีที่แล้ว +1

    Suuuper film dr raj hosa belaku

  • @shreekavya5086
    @shreekavya5086 5 ปีที่แล้ว +134

    ಪ್ರತಿ ಒಬ್ಬರ ನಟನೆ ಅದ್ಭುತ.....ಪುನೀತ್ ರಾಜಕುಮಾರ್😍😍😍😍😍

  • @sharansvideos6064
    @sharansvideos6064 4 ปีที่แล้ว +6

    Aagina kaaldalli social media illade iro kaladalli annavru istu famous agiddare, eginatara ella iddubittidre avru bari Karnatakavalla idi bharatiya chitrarangavanne aaliroru, avru eglu irabekittu, miss you Appaji

    • @vinodpaispais3200
      @vinodpaispais3200 4 ปีที่แล้ว +4

      Sharanu avare DR. Rajkumar avaru pan india level actor aakaladhallu...

    • @sharansvideos6064
      @sharansvideos6064 4 ปีที่แล้ว

      @@vinodpaispais3200
      Houdu sir

    • @prajwalr2971
      @prajwalr2971 11 หลายเดือนก่อน

      Chechhi chindi maadiroru Raj❤️

  • @balaswamynaikkbalu7524
    @balaswamynaikkbalu7524 3 ปีที่แล้ว +7

    ಟ್ರೂ ಲವ್, enta ಫಿಲ್ಮ್ ಯಾರಿಂದಲೂ madak ಆಗಲ್ಲ,ಅದ್ಭುತ

  • @rssharma9
    @rssharma9 3 ปีที่แล้ว +2

    ರಾಜಕುಮಾರ್ ಅವರ ಬಹಳ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಈ ಚಿತ್ರವನ್ನು ಇಂದಿನವರೆಗೂ ನೋಡಿಯೇ ಇರಲಿಲ್ಲ. ಬಹಳ ಚೆನ್ನಾಗಿದೆ. ಕಥೆಯಲ್ಲಿ "Reverse Psychology" ಉಪಯೋಗಿಸಿರುವುದು ಬಹಳ ಇಷ್ಟವಾಯಿತು. Great movie with great acting by Dr. Rajkumar, Sarita, KS Ashwath and others.

    • @samanya_jeevi
      @samanya_jeevi 3 ปีที่แล้ว

      You must be below 25 years of age, if not how can anyone born in Karnataka have missed this epic. 🙏🙏

    • @rssharma9
      @rssharma9 3 ปีที่แล้ว

      @@samanya_jeevi If you put some thought into it, you will realize that there could be other reasons why I didn't see the movie until now. I can think of at least three more.

    • @samanya_jeevi
      @samanya_jeevi 3 ปีที่แล้ว

      @@rssharma9 Ok good, go ahead. Good wishes.

    • @rssharma9
      @rssharma9 3 ปีที่แล้ว +1

      @@samanya_jeevi Thank you, Naveen Kumar. You too🙏

  • @murthymurthy2209
    @murthymurthy2209 3 ปีที่แล้ว +9

    I love Punith so much in this kannada movie

  • @annyrd9178
    @annyrd9178 2 ปีที่แล้ว +8

    Avlna karkond hogbeda avlu bajari nanna karkond hogu😃😃😃puneet sir dialogue wow

  • @basavarajab3668
    @basavarajab3668 3 ปีที่แล้ว +8

    ಅಣ್ಣ ಬಸವಣ್ಣ ಅಣ್ಣ ರಾಜಣ್ಣ ❤️❤️🙏🙏

  • @thanuns8090
    @thanuns8090 ปีที่แล้ว +2

    ಸಿನಿಮಾ ತುಂಬಾ ಚೆನ್ನಾಗಿದೆ.

  • @sunitha7623
    @sunitha7623 8 หลายเดือนก่อน +1

    So beautiful songs and such a good movie. Blessed to see such movies.

  • @vajragowda1186
    @vajragowda1186 6 ปีที่แล้ว +117

    ನನಗೆ ಸರಿತಾ ಸಿನಿಮಾಗಳು ತುಂಬಾನೆ ಇಷ್ಟ

  • @Chaturakannada
    @Chaturakannada 2 ปีที่แล้ว +25

    ಇಂತಹ ಚಿತ್ರಗಳು ಅಚ್ಚಳಿಯದೇ ಮನದಲ್ಲಿ ಉಳಿಯುತ್ತವೆ.

  • @mr.sunny9426
    @mr.sunny9426 2 ปีที่แล้ว +3

    Namma Annavaru, namma abhimaanu🌹🌹🙏🙏...Jai Karnataka mathe🙏🙏🌹...

  • @pavithrapavithra1491
    @pavithrapavithra1491 2 ปีที่แล้ว +2

    Raajkumaar film noodthidre ,,,thindi time kooda marethu hoguthey 😄😄❤️❤️❤️❤️ashtu mulugihogirthi i

  • @kannadiga0821
    @kannadiga0821 2 ปีที่แล้ว +4

    *ಕಲಕಂಠೀರವ* *ಮಾಸ್ಟರ್* *ಲೋಹಿತ್*
    7:08 Dr Raj - En mari Jammaisuu
    APPU - JAMMAISTINII

  • @dinodayaachaaryasangalekar8085
    @dinodayaachaaryasangalekar8085 4 ปีที่แล้ว +26

    Dr. Rajkumar's All films are 100% family entertainments... I like these kind of films...

  • @AshokpoojaryPoojary
    @AshokpoojaryPoojary 11 หลายเดือนก่อน +1

    Annawara mukha dinalu nodidre ondu thrha mansige nemmadi sigutthe❤❤❤❤❤🙏🙏👍

  • @s.r.sautotechnicals5990
    @s.r.sautotechnicals5990 3 ปีที่แล้ว +10

    ಸರಿತ ಅವರ ಅಭಿನಯ ಅಧ್ಬುತ 👏👏

  • @samudralasandeep5233
    @samudralasandeep5233 2 ปีที่แล้ว +178

    Though I'm from Andhra but I like Dr.Rajkumar gaaru very much.What a simplicity, dignity,discipline,humanity and well cultured person he was...Mayura one film is enough to describe what a wonderful actor he is...If time permits or if there is any time machine would like to travel to those golden days to see Raj sir and beautiful Bengaluru..Kannada kasturi....MTR, Double ducker bus, Movie land and Kapali theaters, Banashankari temple, Shopping in KR Market, Malleswaram Janata hotel, Nalli silks, Abhinava bharaghava vishnu Dada films, Filter coffee and senior citizens typical and fluent English...what else...such a beautiful place...South indian kashmir...Love karnataka forever and ever...

    • @aratimali9125
      @aratimali9125 2 ปีที่แล้ว +5

      Thankuu soo much brother

    • @chetangalati1160
      @chetangalati1160 2 ปีที่แล้ว +2

      This comment made my day ✨

    • @bulletian6367
      @bulletian6367 2 ปีที่แล้ว +2

      Thank you brother ...

    • @avinashavi8855
      @avinashavi8855 2 ปีที่แล้ว +4

      Even i felt the same those people are so fortunate lived in such era. Raj Kumar the great
      Even I'm telugu guy i just love him , what a great human being he is..

    • @shailujoe4688
      @shailujoe4688 2 ปีที่แล้ว +3

      Beautifuly described👌👌👌♥♥♥

  • @jagadeesh2484
    @jagadeesh2484 4 ปีที่แล้ว +50

    Anyone in 2019 July?? Ultimate movie.Commendable work by all the artists.Dr.Raj is excellent as usual...

  • @pbelavadi
    @pbelavadi 3 ปีที่แล้ว +33

    ಈ ಚಿತ್ರವನ್ನು ನಾನು ಸುಮಾರು 20 ಬಾರಿ ನೋಡಿರಬಹುದು. ಪ್ರತಿ ಬಾರಿಯೂ ಕಣ್ಣೀರು ಬರದೆ ಇರುವುದಿಲ್ಲ.
    ಅಣ್ಣಾವ್ರ ಭಾವಪೂರ್ಣ ಅಭಿನಯವನ್ನು ಮೀರಿಸುವ ಇನ್ನೊಬ್ಬ ನಟನಿಲ್ಲ ಎಂದು ಘಂಟಾ ಘೋಷವಾಗಿ ಹೇಳಬಲ್ಲೆ.

  • @syerode
    @syerode 5 ปีที่แล้ว +46

    what a movie it is!
    no words to reveal my feelings. i love this movie very much.
    i only understand the language kannada, can't speak fluently.
    but sure, it's a heart touching movie.

  • @abshankargowda7685
    @abshankargowda7685 7 ปีที่แล้ว +221

    ಇಂತಹ ನಟನ ಸಿನಿಮಾ ನೋಡುವುದು ನಮ್ಮ ಪುಣ್ಯ.........
    ಅದ್ಭುತ.......

  • @sunsurya9833
    @sunsurya9833 9 หลายเดือนก่อน +7

    Awesome songs, story, and the legendary actor and his voice.. I am 23 old but i didn't even see any of the actor like dr. Rajkumar sir... Wt a natural and humble actor... ❤❤❤

  • @AnilKumark
    @AnilKumark 3 ปีที่แล้ว +2

    ನನ್ನ ಇಷ್ಟದ ಸಿನಿಮಾ...

  • @cvrmani7019
    @cvrmani7019 3 ปีที่แล้ว +13

    I hve watched this movie countless time still I am watching but I never gt bored wt an actor he is nt only he every body done his job and thanks to dorai bagavan wt director he is for him he has done many films but nothing has been failed good combination

    • @jesuscreation1315
      @jesuscreation1315 2 ปีที่แล้ว +1

      ಥಾಂಕ್ ಯು ಸರ್ ಮೈ ಗಾಡ್ dr ಅಪ್ಪಾಜಿ 🙏🙏🌹🌹👏😘👌❤❤👌👌

  • @nagbushanas9223
    @nagbushanas9223 3 ปีที่แล้ว +19

    He is our best Actor in our kannada film Industry we are very much like him

  • @sonamsalian4763
    @sonamsalian4763 4 ปีที่แล้ว +81

    Omg puneeth is so cute and innocent

  • @santhoshhs4411
    @santhoshhs4411 3 ปีที่แล้ว +2

    ಇದ್ರಲ್ಲಿ ಇರುವ ಸಾಂಗ್ಸ್ ತುಂಬಾ ಚೆನಾಗಿದೆ ಮೂವಿ ನು ಸೂಪರ್

  • @RevappaGavane
    @RevappaGavane 3 ปีที่แล้ว +9

    Wow wow superb story line that's Annavru is Bangarad manusya n love acting of Vastala 😉😉😉😉

  • @sharanappakumbarsharanappa7303
    @sharanappakumbarsharanappa7303 2 ปีที่แล้ว +5

    ಇಲ್ಲಿ ಮುಖ್ಯವಾಗಿ ವಾಣಿ ಅವರ ಅದ್ಭುತ ಕಾದಂಬರಿ ಚಲನಚಿತ್ರವಾಗಿ ಮೂಡಿ ಬಂದಿರುವುದು ವಿಶೇಷ... ಈ ಸಿನಿಮಾದಲ್ಲಿ ನಟನೆ ಮಾಡಿದ ಕಲಾವಿದರು ಇದಾರಲ್ಲಾ ಅವರು ತುಂಬಾ ನೇ ಗ್ರೇಟ್.... ಸಲಾಂ ಡಾಕ್ಟರ್ ರಾಜಕುಮಾರ್....

  • @anjink6980
    @anjink6980 4 ปีที่แล้ว +4

    ಎಂತಹ ಅದ್ಭುತವಾದ ಸಿನಿಮಾ..😍😍
    ಇಂತಹ ಸಿನಿಮಾ ಮತ್ತೆ ಬರಲು ಸಾಧ್ಯವಿಲ್ಲ 👍

  • @gonibasappae8719
    @gonibasappae8719 3 ปีที่แล้ว +1

    ಚನ್ನಾಗಿದೆ ಕಾಲ್ಪನಿಕ ಕಥೆ ಆದ್ರೆ ನಿಜವಾದ ಜೀವನದಲ್ಲಿ ಇದು ಸಾಧ್ಯನಾ ................

  • @srinidhi7140
    @srinidhi7140 4 ปีที่แล้ว +40

    ನನಗೆ ಬಹಳ ಇಷ್ಟವಾದ ಚಿತ್ರ ♥️

  • @chandrashekar-kg7oi
    @chandrashekar-kg7oi 5 ปีที่แล้ว +12

    Abhimaanigale
    Shirshaasana maadovaagina annavra dhwani gamanisi...
    Annavru est gambeeravaagi paathradhalli thodagthidhru woww

  • @sanjusanjums2550
    @sanjusanjums2550 2 ปีที่แล้ว +5

    🙏I am big fan of ದೊಡ್ಮನೆ family😘
    I like appu boss 🥰
    Really miss you Appu sir😭😭🙏

  • @umeshdayal6399
    @umeshdayal6399 3 ปีที่แล้ว +9

    Beautiful movie. Dr. Rajkumar what a brilliant actor..

  • @suryaprakash-vr1gu
    @suryaprakash-vr1gu 3 ปีที่แล้ว +6

    Totally full paisa vasool, what an amazing music, lyrics, dialogues, what not.

  • @chamundeswarientertainment9137
    @chamundeswarientertainment9137 ปีที่แล้ว +7

    Acting by Saritha....her natural beauty...and and Ashwath appu Dr raj kumar....no words to describe..his..acting...no movie can beat this..movie ever green ever lasting...songs......❤️❤️❤️..watched more than 50 times...never get bored..

  • @sudharshanabrramu7998
    @sudharshanabrramu7998 5 ปีที่แล้ว +64

    Babruvahanana birusu, kumbarna bhakthi, mayura na gambeerya, krishnadevarayana ghanathe, hosabelaku saralathe, pulikeshiya ithihasa, rayara pavada, jamesbond na adhurithana, akasmika jeevana chaithra shabdavedi sandhesha, bangaradha manushyadhalli helidha buddhi.. Suryanobbba chandranobbba.... Rajanu obbba... Ee rajanu obbba🙏🙏🙏

  • @lakshmilamani221
    @lakshmilamani221 3 ปีที่แล้ว +26

    He is like a God to life....who teaches every steps of life...🙏🙏🙏🙏🙏🙏

  • @chandrashekar-kg7oi
    @chandrashekar-kg7oi 5 ปีที่แล้ว +14

    Kannada adhbutha bhaashe...
    Adhanna adhbuthavaagi maathadodhralli annavru ethidh kai
    🙏 annavrige

  • @kumaraswamy8181
    @kumaraswamy8181 2 ปีที่แล้ว +7

    It's a great biggest blockbuster. 175 days also houseful in all theatres. Today film cannot run 25housefuldays. Today's movie, no story nothing. All Rajanna movies are super. I have seen this movie more than 200 times. Eventhen iam not boring. Whenever I watch this movie , mind will become fresh, get lot of happiness, energy. It's a legendry movie. We r missing u Rajanna. No replacement for Rajanna. For this yuga only one Rajanna. Jai Rajanna

  • @nareshkumards7243
    @nareshkumards7243 3 ปีที่แล้ว +8

    I got lots of happiness from this film 👌👌👌👌👌👌👌👌👌

  • @avinashpoojary8610
    @avinashpoojary8610 3 ปีที่แล้ว +8

    Dorai-Baghwan played Doctor role in this film..who noticed after watching Kala-Madhyama interview 👌

  • @shivajithvenkatesh4453
    @shivajithvenkatesh4453 4 ปีที่แล้ว +13

    Watching all Mr.Rajkumar’s movies during lockdown 😜🥰🤗

  • @ramakendole2542
    @ramakendole2542 2 ปีที่แล้ว +3

    I'm watching this movie first time, nice story, liked all characters, worth watching.. Punith us the best..

  • @sowmyagopalkrishna6276
    @sowmyagopalkrishna6276 2 ปีที่แล้ว +3

    Super movie...even my 15yrs old daughter enjoyed this movie...

  • @jagukumar4042
    @jagukumar4042 2 ปีที่แล้ว +5

    Great movie Dr rajkumar sir great human being. Love you Love you, Tears in my eyes after watching this movie wow , Sarita Dr rajkumar looks at the natural acting super super

  • @karthikbs9482
    @karthikbs9482 5 ปีที่แล้ว +44

    Tears in my eyes after watching this movie.... What happened to Kannada movies now a days

  • @sethumadhavanleelahemlata336
    @sethumadhavanleelahemlata336 2 ปีที่แล้ว +3

    I watched this movie many times but each time it’s very refreshing 👌👌👌

  • @stick2roots
    @stick2roots 4 ปีที่แล้ว +21

    Fantastic, superb movie. These days they cant write dialogs like this, let alone speak proper kannada, in so called Kannada movies. Great composition from chi Uday Shankar, great music, soulful crisp dialogues, fantastic acting from everyone and finally there is one and only dr Raj.

    • @anjumara4954
      @anjumara4954 3 ปีที่แล้ว +4

      Sir aa time ali silver jubilee golden jubilee diamond jubilee agta eto evaga film ka bera 5 to 6days ali business ninda hit marbirtara ega actors ka acting barola sumna dami pic

    • @SowmyaSowmya-pz3zv
      @SowmyaSowmya-pz3zv ปีที่แล้ว +1

      .

    • @ravicool1950
      @ravicool1950 8 หลายเดือนก่อน

      @@SowmyaSowmya-pz3zv A ah

  • @purushothamramamurthyv3554
    @purushothamramamurthyv3554 ปีที่แล้ว +2

    Dr rajkumar movies always special... This is one of the greatest movie...simple stories..

  • @sameerdesai2743
    @sameerdesai2743 2 ปีที่แล้ว +2

    ALL TIME SUPER HIT MOVIE THANKYOU

  • @ramyakanthi9701
    @ramyakanthi9701 2 ปีที่แล้ว +32

    After reading about rajkumar sir, I think I'm in a trauma. Seriously started watching his movies what ever utube is recommending now and felt y I wasn't born at that time. Im fortunate to born on Telugu land but for a moment I felt I should have been a Kannadiga...to witness his films, behavior and all....hats off that his movies are message oriented.

    • @lakshmiamma4629
      @lakshmiamma4629 9 หลายเดือนก่อน +1

      T

    • @pavanadevraj9634
      @pavanadevraj9634 2 หลายเดือนก่อน

      á

    • @harshitham.n1202
      @harshitham.n1202 หลายเดือนก่อน +2

      Thank you sir for your respect and love towards kannada. We too have huge respect towards telugu industry and telugu people. 🙏😊 Overall we all are Indians 🇮🇳🇮🇳

    • @user-vf3fm3nu7n
      @user-vf3fm3nu7n หลายเดือนก่อน

      ​@@lakshmiamma4629 h

    • @preethim605
      @preethim605 หลายเดือนก่อน

      23:00 23:00

  • @sindhuraghothama6288
    @sindhuraghothama6288 5 ปีที่แล้ว +25

    What an actor no words to talk. Also a great human being. Love you Raj.

  • @farzsyed6780
    @farzsyed6780 2 ปีที่แล้ว +2

    No actor wil born like Rajkumari, ....in history of Karnataka again.....he is really super hero.

  • @sheshagirisampekatte4715
    @sheshagirisampekatte4715 7 ปีที่แล้ว +16

    suuuuuuuuuuuuuuuuuuuuuuuuuuper film in kannada kannadakke jayavagali

  • @scorpiojustice1368
    @scorpiojustice1368 3 ปีที่แล้ว +20

    2021 still continues Hosabelaku craze

  • @tn9808
    @tn9808 2 ปีที่แล้ว +3

    ಓಲ್ಡ್ ಈಸ್ ಗೋಲ್ಡ

  • @sitapalle9141
    @sitapalle9141 7 หลายเดือนก่อน +1

    Lovely song i like this song very much to much

  • @jafarsabnadaf7809
    @jafarsabnadaf7809 5 ปีที่แล้ว +5

    ಭಾರತೀಯ ಚಿತ್ರರಂಗದ ಮೇರು ದಿಗಂತ ಅಣ್ಣ. ಇದೊಂದು ಚಾರಿತ್ರಿಕ ಚಿತ್ರದಿಂದ.ನಾನು ಕಲಿತ್ತಿದ್ದು ಬಹಳ

  • @dheerajp1512
    @dheerajp1512 2 ปีที่แล้ว +21

    All I can say is it's an awesome movie with mind-blowing natural acting 🙏

  • @a.s.laxman6972
    @a.s.laxman6972 5 ปีที่แล้ว +9

    Teredide maneyu oooo ba Atithi Such wonderful song...evergreen Song👌👌

  • @yashodasyoutubechannel2237
    @yashodasyoutubechannel2237 4 ปีที่แล้ว +10

    One of the best pair saritha and rajkumar....

  • @rahuldixit1115
    @rahuldixit1115 3 ปีที่แล้ว +3

    One of the very nice movie of Dr Raj .......