FOR:-"S". "LOKESH. ("SHAVAGI BASAPPA.")"S" "ADA MUTTA HENDATI MADI KONDA NAMA APPA TILI LA AVANIGE" .THIS SONG IS VERY SUPER SUPER. GOD BLESS YOU SOBHA AKK! FOR:-"S" ."LOKESH. ("SHAVAGI BASAPPA.")"S".
ಶೋಭಕ್ಕ ನಿಮಗೇ ಮತ್ತು ನಿಮ್ಮ ಮಗಳಿಗೆ. ನಿಮ್ಮ ಎಲ್ಲ ತಂಡದವರಿಗೆ ಮೊದಲಿಗೆ ಕೋಟಿ ಕೋಟಿ ಧನ್ಯವಾದಗಳು. ಕಾರಣ ತಾವು ಈ ನಮ್ಮ ನಾಡಿನ ಭಜನಾ ಪದದ ಸ್ಥಾನವನ್ನು ಆಕಾಶದೇತ್ತರಕ್ಕೆ ಕೊಂಡೋಯುತ್ತಿರುವದಕ್ಕೆ. ಇದೇ ರೀತಿ ನಿಮ್ಮ ತಂಡದ ಪ್ರಯಾಣ ನೂರಾರು ಕಾಲ ಮುಂದು ವರೆಯಲಿ ಅಂತ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಎಲ್ಲ ತಂಡದವರಿಗೆ. ವಿಶೇಷವಾಗಿ ನಿಮ್ಮ ಮಗಳಿಗೆ. ನಿಮ್ಮೆಲ್ಲರ ಆರೋಗ್ಯವನ್ನು ಚನ್ನಾಗಿ ನೋಡಿಕೊಳ್ಳಿ.
ಸೃಷ್ಟಿ ಅವರ ಮಾತುಗಳು ನನಗೆ ತುಂಬಾ ಇಷ್ಟವಾಯಿತ್ತು ಮತ್ತು ಕವನ ಅಂತ್ತು ಸೂಪರ್ ಹಿಟ್ ಇದೆ
ವಾವ್ಹ್ ಸೂಪರ್ ಕವನ ಧ್ವನಿ ಕೂಡ ಅಷ್ಟೇ ಮಧುರವಾಗಿದೆ
ಸೂಪರ್ ಅಕ್ಕಾ ನಿಮ್ಮ್ ಎಲ್ಲಾ ಕಲಾ ಬಳಗಕು. ಹಾಗೂ ಸಾಹಿತ್ಯ ಗಾರರಿಗೂ ನಮ್ಮ ಬಸವೇಶ್ವರ ಭಜನಾ ಸಂಘ. ಚಿಂಚೋಳಿ ಕೆ. ಇವರಿಂದ ಕೋಟಿ. ಕೋಟಿ ನಮನಗಳು. ಅಕ್ಕಾ 🌹🙏🙏🙏🌹
ಅದ್ಬುತ ಅಕ್ಕ ಗಾಯನ
Super akka nima bhajana songs tumba lyrics song 👌💓
ತುಂಬಾ ಅದ್ಭುತ ಗಾಯನ ಅಕ್ಕಾ ನಿಮ್ಮಗೂ ನಿಮ್ಮ ಮಗಳಿಗೂ ಹಾಗೂ ನಿಮ್ಮ ತಂಡದವರಿಗೆ ತುಂಬಾ ಧನ್ಯವಾದಗಳು 💐💐💐💐💐
ಶೋಭಾ ಅಕ್ಕ ನಿಮ್ಮ ತಲೆಗೆ ಹೂವ ಬಾಹಳ ಜಾಸ್ತಿ ಆಗಿದಾವರಿ
FOR:-"S". "LOKESH. ("SHAVAGI
BASAPPA.")"S" "ADA MUTTA HENDATI MADI KONDA NAMA APPA TILI LA AVANIGE" .THIS SONG IS VERY SUPER SUPER. GOD BLESS YOU SOBHA AKK! FOR:-"S" ."LOKESH. ("SHAVAGI BASAPPA.")"S".
ಶೋಭಕ್ಕ ನಿಮಗೇ ಮತ್ತು ನಿಮ್ಮ ಮಗಳಿಗೆ. ನಿಮ್ಮ ಎಲ್ಲ ತಂಡದವರಿಗೆ ಮೊದಲಿಗೆ ಕೋಟಿ ಕೋಟಿ ಧನ್ಯವಾದಗಳು. ಕಾರಣ ತಾವು ಈ ನಮ್ಮ ನಾಡಿನ ಭಜನಾ ಪದದ ಸ್ಥಾನವನ್ನು ಆಕಾಶದೇತ್ತರಕ್ಕೆ ಕೊಂಡೋಯುತ್ತಿರುವದಕ್ಕೆ. ಇದೇ ರೀತಿ ನಿಮ್ಮ ತಂಡದ ಪ್ರಯಾಣ ನೂರಾರು ಕಾಲ ಮುಂದು ವರೆಯಲಿ ಅಂತ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಎಲ್ಲ ತಂಡದವರಿಗೆ. ವಿಶೇಷವಾಗಿ ನಿಮ್ಮ ಮಗಳಿಗೆ. ನಿಮ್ಮೆಲ್ಲರ ಆರೋಗ್ಯವನ್ನು ಚನ್ನಾಗಿ ನೋಡಿಕೊಳ್ಳಿ.
🙏🙏🙏🙏🙏 ನಿಮ್ಮಂತ ಹಿರಿಯರ ಆಶೀರ್ವಾದ ಇರಲಿ
@@shobhahonawada❤
1:38
2:36 2:35 2:08 2:08
Ug
ಸುಪ್ಪರ ಮೇಡಮ್ ನಿಮ್ಮ ಹಾಡು
🎉🎉🎉👌👌
🎉🎉🎉🎉🎉
Super Akka
Very very nice putta 👌👍
Super
ಸುಪರ.
Super.gangaಧನ್ಯವಾದಗಳು. ಅಕ್ಕ
🙏🙏🙏🙏🙏
Mast song 👌👌
Super voice with your song but nimma huvina hara kadime irali Akka
👌👌👌👌👌👌
ಅದ್ಭುತವಾದ ಗಾಯನ 👌👌ಅಕ್ಕ
👌👌
❤
Kll LPLPLlll
Lu llllllpllllllll😊
🎉🎉🎉🎉🎉