ความคิดเห็น •

  • @gururaja8242
    @gururaja8242 3 ปีที่แล้ว +13

    ಶಬಾಷ್ ಕೌಶಿಕ್ ಸರ್, ನಿಜ ಹಂಸಲೇಖ ಅಂತ ಅಲ್ಲ ನಾವು ಪ್ರತಿಯೊಬ್ಬರು ಹೀಗೆ ಹಳೇ ಕಷ್ಟದ ದಿನಗಳನ್ನ ಅಂದರೆ ನಮ್ಮ ಪೂರ್ವಾಶ್ರಮದ ದಿನಗಳನ್ನು ಬೆಳೆದು ಬಂದ ಮೇಲೆ ಮರೆತುಬಿಡುತ್ತೇವೆ . ನಿಮ್ಮ ಮಾತುಗಳಲ್ಲಿ ಯಾವುದೇ ಕೃತಿಮತೆ ಇಲ್ಲ . ನಿಜ ಮುಂದೆ ಹೊಸದಾಗಿ ಬರುವವರಿಗೂ ಸಹ ಸಹಾಯ ಮಾಡಬೇಕು ಅನ್ನೋ ನಿಮ್ಮ ಮನೋಭಾವ ನಿಜಕ್ಕೂ ಅತ್ಯತ್ತಮ. ಧನ್ಯವಾದಗಳು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ .

  • @raniaishwaryacinemas899
    @raniaishwaryacinemas899 ปีที่แล้ว +2

    ನೀವು ಕಥೆ ಹೇಳಿದ ನಂತರ,
    ನಿಮ್ಮ ಕಷ್ಟ ಹೇಳ್ಬೇಕಿತ್ತು,
    ನೀವು ಈಗ ಎಲ್ಲರಿಗೂ ಟೈಮ್ ಕೊಟ್ಟುಬಿಡುತ್ತೀರಾ,
    ಹಂಸಲೇಖ ಸಾಧನೆ,ನಿಮಗೆ ಹೊಟ್ಟೆಹುರಿ

  • @venkateshkulkarni944
    @venkateshkulkarni944 2 ปีที่แล้ว +2

    ಗುಣ ಮತ್ತು ಅವಗುಣ ಇದರ ಅರ್ಥ ತಿಳಿದು, ನಾಲಿಗೆ, ಹೃದಯ, ಅಂಥ :ಕರಣ ಶುದ್ಧ ವಾಗಿ ಇಟ್ಟು ಕೊಂಡು ನಾನು ಎಲ್ಲಿ ಇದ್ದೀನಿ, ಏನು ಮಾತಾಡತಾ ಇದ್ದೇನೆ ಎಂಬ ಪ್ರಜ್ಞಾ ಇರಬೇಕು.

  • @girijap6663
    @girijap6663 3 ปีที่แล้ว +12

    ಕೌಶಿಕ್ ನಿಮ್ಮ ಸತ್ಯದ ನೇರವಾದ ಮಾತುಗಳನ್ನು ಮೆಚ್ಚಿದೆ. ಇಂತವರ ಸಂದರ್ಶನ , ಅವರ ಅನುಭವದ ಮಾತುಗಳು ಇದಕ್ಕೆ ನಮ್ಮ ಬಹಳ ಮೆಚ್ಚುಗೆ.

  • @revannasiddapparevannasidd8431
    @revannasiddapparevannasidd8431 3 ปีที่แล้ว +23

    ಕಣ್ಣು ತೆರೆಸುವ ಮಾತು. ಅನಂತ ಧನ್ಯವಾದಗಳು

  • @sridharsanjeev3050
    @sridharsanjeev3050 2 ปีที่แล้ว +13

    "ಸೂಪರ್ ಟೈಟಲ್"..👌👌👏❤️
    ಆ ಗಂಗರಾಜುನ(ಹಂಸಲೇಖ) ಒಳಗಿನ ವಿಕೃತ ವ್ಯಕ್ತಿತ್ವಕ್ಕೆ ಸರಿಯಾಗಿ ಒಪ್ಪುತ್ತೆ..

  • @shivanadakurahatti4773
    @shivanadakurahatti4773 2 ปีที่แล้ว +2

    Supare, sar nimmamatu spasta vagitu,

  • @satishpatil6121
    @satishpatil6121 3 ปีที่แล้ว +65

    ದಯವಿಟ್ಟು ಮೇಲಿರೋ ಟೈಟಲ್ ನಾ ಬದಲಾವಣೆ ಮಾಡಿದ್ರೇ.... ಚೆನ್ನಾಗಿರುತ್ತೆ..ನಾದಬ್ರಹ್ಮ ಬಗ್ಗೆ ಬುದ್ದಿ ಕಲಿಸೋ ಮಟ್ಟಿಗೆ ಇವರು ದೊಡ್ಡವರಲ್ಲಾ...🙏🙏👍👍

  • @soldieroffaith4425
    @soldieroffaith4425 3 ปีที่แล้ว +14

    This is quite common in glamour industry. Still this is a great narration of true humility of Mr Kaushik.

  • @mohanhullur4669
    @mohanhullur4669 3 ปีที่แล้ว +8

    ಜೀವನದ ದಾರಿ ಎಲ್ಲರ ಅನುಭವನೂ ಬೇರೆ ಬೇರೆ ಇರುತ್ತೆ. ನಿಮ್ಮ ಅನುಭವ ಅದರ ವಿವರಣೆ ನೀಡುವ ಭಾಷೆ, ನಿಮ್ಮ ನಿಲುವು ತುಂಬಾ ಇಷ್ಟವಾಯಿತು.

  • @sridharsanjeev3050
    @sridharsanjeev3050 2 ปีที่แล้ว +4

    ಟೈಟಲ್ ತುಂಬಾ ಚನ್ನಾಗಿದೆ..👌👏 ನಡೆದಿರುವ ಘಟನೆಗೆ.. ಬಹಳ ಚೆನ್ನಾಗಿ ಒಪ್ಪುತ್ತೆ ಈ ಟೈಟಲ್..😃

  • @bhoomika1475
    @bhoomika1475 2 ปีที่แล้ว +29

    Nice story. Hamsalekha has a hidden bad personality behind that smiling face. Not necessarily all talented people are good people. Talent is different from personality.

    • @madhuguru6673
      @madhuguru6673 2 ปีที่แล้ว

      @@geethashastry9478 ವೇದ ಅಲ್ಲ ಭೇದ. ಭೇದ ಇರುವ ವೇದ ಭೇದಿಗೆ ಸಮಾನ.

    • @mohanc8658
      @mohanc8658 6 หลายเดือนก่อน

      Personality build talent.....how it is different

  • @user-fu6wb3so7u
    @user-fu6wb3so7u 2 ปีที่แล้ว +2

    ನಿಮ್ಮ ಹೇಳಿಕೆಯಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ...ಒಪ್ಪುವಂಥಾ ಮಾತು...

  • @1972608
    @1972608 3 ปีที่แล้ว +8

    ಸೂಪರ್‌ ಗುರುಗಳೆ, ನಿಜವಾಗಿ ಈ ಉದಾಹರಣೆ ಬೇಕಾಗಿತ್ತು. ನಾನು ನಿಮ್ಮ ಶಿಶ್ಯ, 1990-91 ರ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್.

  • @RohitKumar-cc3yo
    @RohitKumar-cc3yo 2 ปีที่แล้ว

    The way you explained was too good. You have good communication skills

  • @basavarajhm32
    @basavarajhm32 2 ปีที่แล้ว +3

    ಒಳ್ಳೆಯ ವಿಷಯ ❤️

  • @prakashacharya4055
    @prakashacharya4055 2 ปีที่แล้ว +8

    ಸೂಪರ್..... ಟೈಟಲ್

  • @hrd-kf3mv
    @hrd-kf3mv ปีที่แล้ว +1

    Super sir 💐

  • @sheshammajayaprakash7424
    @sheshammajayaprakash7424 2 ปีที่แล้ว +5

    You are telling true sir

  • @nalinin6172
    @nalinin6172 2 ปีที่แล้ว +5

    True life like this,👏

  • @FlyingHorsePictures
    @FlyingHorsePictures 3 ปีที่แล้ว +6

    Super sir true life like this 🙏

  • @sriauditor
    @sriauditor 3 ปีที่แล้ว +30

    Without watching episode I like to post one thing. When hamsalekha was in peak he was scored music almost for all movies it might be small hero movies or big movies remember Pooja movie. Hero and heroine was not star, even megha maale. He usually encourages new talent and doesn't care its big hero big banner and small banner. That's why he was in music field for long period.

    • @vssatvik633
      @vssatvik633 3 ปีที่แล้ว +3

      But watch the episode it's educating.

    • @NAGANAG-bm3yz
      @NAGANAG-bm3yz 3 ปีที่แล้ว

      hi bro for megha maale why he give music coz the father is great person rich magnetic tycoon in front of him he is nothing zero a dog thats why he agreed yaar not it is his greatness

    • @nadatarangam8106
      @nadatarangam8106 2 ปีที่แล้ว +1

      What ever he may be... But he do not have culture... Speaking rubbish...

    • @madhuguru6673
      @madhuguru6673 2 ปีที่แล้ว +1

      @@nadatarangam8106 how doesn't he have a culture? is brahminism the only guideline for the culture?

    • @rao433
      @rao433 2 ปีที่แล้ว

      @@madhuguru6673 illa sahebre kuri, koLi, blood fry ivey cultural guidelines alwa?

  • @vishweshwarabs3898
    @vishweshwarabs3898 2 ปีที่แล้ว +5

    A timely recap; a very relevant recap koushik. Your narration depicts your inherent talent. I don’t think you have realised your full potential as a director.

    • @raviv5224
      @raviv5224 ปีที่แล้ว

      He s not at alla Mr BSV, nothing but peepi daasa

  • @manjunathaswamyh.n6079
    @manjunathaswamyh.n6079 2 ปีที่แล้ว +7

    Well said koushik sir

  • @indooproductions5588
    @indooproductions5588 2 ปีที่แล้ว +1

    Kaushik avre...nimma mathu bahala artha poornavaagide
    great

  • @rajashekarmurthy5513
    @rajashekarmurthy5513 2 ปีที่แล้ว +8

    ಈಗ ಬ್ರಾಹ್ಮಣ ಜನರೇ ಹೆಚ್ಚು ಕೋಳಿ ತಿನ್ನುತ್ತಿರುವವರು ಎಂದು ಕೇಳಿ ದುಃಖ ಆಗುತ್ತದೆ

    • @snrn4084
      @snrn4084 2 ปีที่แล้ว +7

      ಅದೆಲ್ಲ ಸುಳ್ಳು ಸ್ವಲ್ಪ ಅವಿವೇಕಿ ಜನರು ತಿನ್ನುತ್ತಾರೆ ಅಷ್ಟೇ ಹೆಚ್ಚು ಬ್ರಾಹ್ಮಣರೆ ತಿನ್ನೋದು ಅನ್ನೋದೆಲ್ಲ ಸುಳ್ಳು

  • @shanthkumar6607
    @shanthkumar6607 ปีที่แล้ว

    hi sir namasthe, nimma jothe Assitant director agbeku asntha thumba ase ede dayavittu, kowsik sir ond avaksha madi kodi

  • @padmanabhakonaiah4676
    @padmanabhakonaiah4676 2 ปีที่แล้ว +3

    ಮಿ.ಕೌಶಿಕರವರೇ ಬುದ್ಧಿ ಕಲಿಸಲುಹೋಗಿ ತಮ್ಮಲ್ಲಿ ಅಡಗಿರುವ ಬ್ರಾಹ್ಮಣ್ಯವನ್ನು ಸಮಯ ನೋಡಿ ಹೊರಹಾಕಿದ್ದೀರಿ.superoo super.....

    • @rudreshacharrudresh1836
      @rudreshacharrudresh1836 2 ปีที่แล้ว

      Superiority complex. En sadne kisidale hodru avrige irutte

    • @mpscreations9141
      @mpscreations9141 ปีที่แล้ว

      ಇಲ್ಲಿ ಜಾತಿ ತರುವ ನಿಮ್ಮ ಸಂಕುಚಿತ ಬುದ್ದಿಗೆ ನಾಚ್ಕೆ ಆಗ್ಬೇಕು

  • @JK-vn7je
    @JK-vn7je 3 ปีที่แล้ว +5

    ಅವರು ನನಗೆ ಅವಮಾನ ಮಾಡಿದ್ರು ಇವ್ರು ನನಗೆ ಅವಮಾನ ಮಾಡಿದ್ರು. ಅಷ್ಟೇ ಜೀವನ.

  • @SaichamarajuSaichamaraju-qm3ct
    @SaichamarajuSaichamaraju-qm3ct ปีที่แล้ว +1

    ಹಂಸಲೇಖರ ಪಾದದ ಧೂಳಿಗೆ ಸಮವಿಲ್ಲ ಮೇಲಿನ ಟೈಟಲ್ ಬದಲಾವಣೆ ಮಾಡಿ

  • @santhoshld8365
    @santhoshld8365 3 ปีที่แล้ว +6

    Yes you are true correct Sir.

  • @v123a-e9h
    @v123a-e9h 3 ปีที่แล้ว +1

    Elli yaavdu kettud tara kanustilla,aadre channel nalli thumbnail saryagi akilla, please brothers tappagi tilibedi

  • @shreemadhua.s8157
    @shreemadhua.s8157 3 ปีที่แล้ว +14

    If it is true fact I support u and u have a brave guds sir, hamsaleka still alive....

  • @tasleemsmg
    @tasleemsmg 3 ปีที่แล้ว +8

    One of the best story i heard.

  • @shivannabkshivannashivanna3839
    @shivannabkshivannashivanna3839 3 ปีที่แล้ว +4

    Really really great speech great sir god bless you.

  • @srinidhik.p6853
    @srinidhik.p6853 ปีที่แล้ว

    Super sir...

  • @MANJUVISHNUJI..
    @MANJUVISHNUJI.. 3 ปีที่แล้ว +6

    God of music our hamsalekha sir... Title change maadi pls...🙏

  • @-vivarakendram5907
    @-vivarakendram5907 3 ปีที่แล้ว +11

    ಕನ್ನಡ ಚಿತ್ರರಂಗದ ಚಿನ್ನದ ಕಳಶ ಹಂಸಲೇಖ ಅವರು 😍😍

  • @nishanthakash
    @nishanthakash 3 ปีที่แล้ว +13

    ದೊಡ್ಡವರ ಬಗ್ಗೆ ಹೀಗೆ ಎಲ್ಲೋ ಕೂತು ಮಾತನಾಡೋದು ಒಂದು ತೆವಲಾಗಿದೆ...

  • @channdrashekarchandrasheka6692
    @channdrashekarchandrasheka6692 2 ปีที่แล้ว +1

    Hamasa kantri naiee ganadu enna mundha evanu music msdabaradhu

  • @rohininrao6928
    @rohininrao6928 3 ปีที่แล้ว +16

    ನಿಮ್ಮ ಟೈಟಲ್ ಪ್ರಚೋದಕ ವಾಗಿದೆ.
    ಇದರ ಬದಲು
    '' ಹಂಸಲೇಖ ರವರು ಏರಿ ಬಂದ ಮೆಟ್ಟಿಲು ಹೇಗಿತ್ತೆಂದರೆ..??"
    "ಹಂಸಲೇಖಾ ರವರ ದೊಡ್ಡ ಗುಣ" ... ಇತ್ಯಾದಿ positive title ಕೂಡಿ.

    • @Nagsbeankitchen
      @Nagsbeankitchen 2 ปีที่แล้ว +1

      Hamsalekha has no broad mindedness and you are suggesting to give that title.

    • @anilkumarkumar2610
      @anilkumarkumar2610 ปีที่แล้ว

      Sir ಆ time ನಲ್ಲಿ ಹಂಸಲೇಖ ಅವರನ್ನು ನೀವು meet ಮಾಡಿದು ನಿಮ್ಮ ಅದೃಷ್ಟ

  • @abhilashhm5331
    @abhilashhm5331 2 ปีที่แล้ว

    Nice sir

  • @narayanaswamytp2965
    @narayanaswamytp2965 2 ปีที่แล้ว

    Nimge sariyagi hugididu sariyagide hamsaleka

  • @som_divate
    @som_divate 3 ปีที่แล้ว +12

    Lol Indiana Jones might get shocked to see the photo

    • @raghavendrahegde8833
      @raghavendrahegde8833 3 ปีที่แล้ว

      Looks like Harrison ford's face is replaced by m d Kaushik 😁

  • @omkarsharma9706
    @omkarsharma9706 3 ปีที่แล้ว +14

    ಟೈಟಲ್ ಬದಲಿ ಸಿ... ಸರಿಯಲ್ಲ.

  • @krishnakamath4203
    @krishnakamath4203 2 ปีที่แล้ว +1

    Chennagide Sir...nigavada matthu

  • @mpscreations9141
    @mpscreations9141 ปีที่แล้ว +2

    ನೀವು ಹೇಳೋದು ಸರಿ. ಆದ್ರೆ ಆಗ ಹಂಸಲೇಖ ಬುದ್ಧಿ ಏನೂ ತಿಂತಾ ಇತ್ತು? ಅನುಕೂಲಕ್ಕೆ ತಕ್ಕಂತೆ

  • @sureshkrsureshkr159
    @sureshkrsureshkr159 3 ปีที่แล้ว +3

    Please tell me sir nivu estu cinima madidhira and hamsalekeha sir estu cinima madidhare please count and Unser me sir

  • @keerthikumars6323
    @keerthikumars6323 3 ปีที่แล้ว +26

    B Grade films maadiro enta tagadugalella Hamsalekha avra bagge matadohagaaytu.

  • @rajeevarashmi748
    @rajeevarashmi748 3 ปีที่แล้ว

    ಹೆಂಬಿ ಅಳಹ ಚೊಲ್ಲಿರಾಡ್ಯೊ ಅಣ್ಣಯ್ಯ,ಬಹಳ ಅಪರೂಪತ್ತೆ ವಿಚಾರು

  • @shivaprasad8822
    @shivaprasad8822 3 ปีที่แล้ว +10

    ಬುದ್ಧಿ ಕಲಿಸಿದ್ದು ಹೇಗೆ ಅಂತ ಟೈಟಲ್ ಬೇಡ, ಹಳೇ ದಿನಗಳನ್ನು ನೆನಪು ಮಾಡುವ ಪ್ರಯತ್ನ ಅಂತ ಹಾಕಿ.

  • @prsr8189
    @prsr8189 3 ปีที่แล้ว +48

    Pls change the title immediately... It's misleading and offending to a great personality..🙄
    👍👍

  • @jeevandharkumarp1747
    @jeevandharkumarp1747 2 ปีที่แล้ว

    Correct

  • @prasan0011
    @prasan0011 3 ปีที่แล้ว +4

    Sir... Hamsalekha petike about story..... Your petike about people not about story.....

  • @srinivastiger3478
    @srinivastiger3478 2 ปีที่แล้ว

    Duniya Nimdu En Heludru Nambeku sir

  • @prashanthkc9207
    @prashanthkc9207 3 ปีที่แล้ว +2

    First view

  • @ಗೊ.ಶ್ರೀ.ನಿ
    @ಗೊ.ಶ್ರೀ.ನಿ 3 ปีที่แล้ว +14

    Dr.Hamsalekha is always Great...!! Nobody can replace him in Musical Industry!! He is Living Legend!!

    • @Kiran-vlog666
      @Kiran-vlog666 2 ปีที่แล้ว +3

      Very funny

    • @Kiran-vlog666
      @Kiran-vlog666 2 ปีที่แล้ว +3

      See today news

    • @Nagsbeankitchen
      @Nagsbeankitchen 2 ปีที่แล้ว +2

      He will not be a match nor match even to the toes of either M. Venkataraju or G.K. Venkatesh or M. Rangarao. I think you don't know the names of these.

    • @ಗೊ.ಶ್ರೀ.ನಿ
      @ಗೊ.ಶ್ರೀ.ನಿ 2 ปีที่แล้ว

      @@Nagsbeankitchen ಎಂ ವೆಂಕಟರಾಜು‌ ಅವರ‌ ಬಗ್ಗೆ ನಿಮ್ಮಿಂದ ತಿಳಿಯೋ ಅವಶ್ಯಕತೆ ಇಲ್ಲ ಇವರೇ, ಅವರೂ ಸಂಗೀತಲೋಕದ ದಿಗ್ಗಜರಂತ ನಮಗೊತ್ತು...‌ ಭಕ್ತ ಕನಕದಾಸ ಅಂತ ಮಹಾನ್ ಸಿನಿಮಾಕ್ಕೆ ರಾಗ ಸಂಯೋಜಿಸಿದವರು ಅಂತಲೂ ಗೊತ್ತಿದೆ... ಜಿ.ಕೆ.ವೆಂಕಟೇಶ್ ಆಗಲಿ‌ಹಾಗೂ ರಂಗರಾವ್ ರವರಾಗಲಿ ಅವರದ್ದೇ ಒಂದು ಝಾನರ್. ಅವರುಗಳೆಲ್ಲಾ ಲೆಜೆಂಡ್ ಗಳೇ ಅದು ನಮಗೊತ್ತಿದೆ. ನಿಮ್ಮಂಥಾ ಅರೆಬೆಂದ ಬುದ್ಧಿಜೀವಿಗಳಿಂದ ತಿಳಿಯೋ ಅನಿವಾರ್ಯ ಅಂತೂ ಇಲ್ವೇ ಇಲ್ಲ... ಈಗಿನವರ್ಯಾರೂ ಅವರಿಗೆ ಸರಿಸಮರಲ್ಲ ಅಂತ ನಾನು‌ ಹೇಳಿದ್ದು...

    • @ಗೊ.ಶ್ರೀ.ನಿ
      @ಗೊ.ಶ್ರೀ.ನಿ 2 ปีที่แล้ว

      @@Kiran-vlog666 ರೀ... ಅವರ ಸಾಧನೆನ ಮುರಿಯೋ ಗಂಡು ಯಾವನ್ ಇದ್ದಾನೆ ಸದ್ಯ ಇಂಡಸ್ಟ್ರೀಲಿ‌ ತೋರ್ಸಿ...

  • @sridharsanjeev3050
    @sridharsanjeev3050 2 ปีที่แล้ว +12

    ಆ ಗಂಗರಾಜುಗೆ .... "ಹಂಸಲೇಖ" ಎಂಬ ಹೆಸರು ಸೂಟ್ ಆಗೋಲ್ಲ😂 'ಮಾಂಸಲೇಖ' ಎಂಬ ಹೆಸರು ಚನ್ನಾಗಿ ಸೂಟ್ ಆಗುತ್ತೆ.😂

    • @madhuguru6673
      @madhuguru6673 2 ปีที่แล้ว +4

      ಬ್ರಾಹ್ಮಣರು ಅನ್ನುವ ಬದಲು ಬ್ರಹ್ಮರಾಕ್ಷಸರು ಅನ್ನುವ ಹಾಗೆ.😂😂😂😂😂. ಏನಂತೀರಿ.

    • @sridharsanjeev3050
      @sridharsanjeev3050 2 ปีที่แล้ว +3

      @@madhuguru6673 @Madhu Guru😂😂 "ಡಾ.ಭೀಮರಾವ್ ಅಂಬೇಡ್ಕರ್ ರವರು ಅಹಿಂಸಾವಾದಿಯಾಗಿದ್ದು ಸಸ್ಯಾಹಾರಿ ನೀತಿ ಪಾಲಿಸುತ್ತಿದ್ದರು".. ಅವರಿಗೆ ಏನಂತೀರಿ.. ಮೊದಲು ಹೇಳಿ..😂😂

    • @madhuguru6673
      @madhuguru6673 2 ปีที่แล้ว +1

      @@sridharsanjeev3050 ಯಾವ ಬದನೇ ಕಾಯಿ ಬ್ರಾಹ್ಮಣ ಹೇಳಿದ್ದು ಅಂಬೇಡ್ಕರ್‌ರವರು ಸಸ್ಯಾಹಾರಿ ಅಂತ? The favourite food of Ambedkar was fish.

    • @madhuguru6673
      @madhuguru6673 2 ปีที่แล้ว +2

      ​@@sridharsanjeev3050 ಪುಂಗಿ ಹೊಡ್ಕೊಂಡ್‌ ಹೊಡ್ಕೊಂಡ್‌ ಇಷ್ಟು ವರ್ಷ ಜೀವನ ತಳ್ಳಿ ಬಿಟ್ರಿ, ಇನ್ನು ನಿಮ್ಮ ಮಂಗಳಾರತಿ ತಟ್ಟೆಗೆ ಭಿಕ್ಷೆ ಕಡಿಮೆ ಆಗ್ತಾ ಬರುತ್ತದೆ. ಅಲ್ಲಾ, ಅಂಬೇಡ್ಕರ್‌ರವರು ಸಸ್ಯಾಹಾರಿ ಅಂತೀಯಲ್ಲ, ಇಷ್ಟರಲ್ಲೆ ಗೊತ್ತಾಗುತ್ತದೆ ನಿಮ್ಮ ಶತಮಾನಗಳ ಸುಳ್ಳು ಇನ್ನೆಷ್ಟು ದೊಡ್ಡದು ಅಂತ. ಈ ಕೆಳಕಂಡ ವೀಡಿಯೋ ಲಿಂಕ್‌ನಲ್ಲಿ ಅಂಬೇಡ್ಕರ್‌ರವರು ವಾರಕ್ಕೆ ನಾಲ್ಕು ಬಾರಿ ಮಾಂಸಹಾರ ಸೇವಿಸುತ್ತಿದ್ದರು ಅಂತ ಗೊತ್ತಾಗುತ್ತೆ. th-cam.com/video/TxcqoICNYjA/w-d-xo.html

    • @sridharsanjeev3050
      @sridharsanjeev3050 2 ปีที่แล้ว +3

      @@madhuguru6673
      @Madhu Guru 👈😂ಏನ್ ಕಾಮಿಡಿ ಮಾಡ್ತಿಯ ಗುರು..!!😃
      ಪುಂಗಿ ಹೊಡ್ಕೊಂಡು.. ಪುಕ್ಕಟೆ ಭಿಕ್ಷೆಗೆ ಫಿಕ್ಸ್ ಆಗಿರೋರು.. ಯಾರು ಅಂತ ...ಇಡೀ ದೇಶಕ್ಕೇ ಗೊತ್ತು..😂😂

  • @pkprabhukishor
    @pkprabhukishor 3 ปีที่แล้ว +3

    Nice Sir
    It was very interesting and inspiring

  • @basavarajhm32
    @basavarajhm32 2 ปีที่แล้ว +2

    ಲೋಫರ್ ಗಂಗರಾಜ

  • @nethravathimallikarjun6265
    @nethravathimallikarjun6265 2 ปีที่แล้ว

    Jeevana aeru parena gayana antha nudeda nadabrahma son Mon ero varegoo ajaramara super god sir u

  • @savithasavitha5562
    @savithasavitha5562 3 ปีที่แล้ว +1

    Nija sir

  • @kirannag08
    @kirannag08 3 ปีที่แล้ว

    Upload Mahayuddha movie plz

  • @manju20071961
    @manju20071961 3 ปีที่แล้ว +8

    This title is not good, and provoking to wrong track,don't try to get bad exposure.,

  • @RAMESH-xn8gy
    @RAMESH-xn8gy ปีที่แล้ว +1

    Nadabrama

  • @somashekar5841
    @somashekar5841 3 ปีที่แล้ว +5

    Blue film director ಕೌಶಿಕ್, ನೀನು ಹಂಸಲೇಖ ಬಗ್ಗೆ matadtiya

  • @vimalacg5521
    @vimalacg5521 2 ปีที่แล้ว +6

    ಸರಿಯಾಗಿ ಹೇಳಿದ್ದೀರಾ ಸರ್

  • @hemahegde8904
    @hemahegde8904 2 ปีที่แล้ว

    adru bramanarige avamanisidare olledagalla bagvadgiteli sri krshna heliddane

  • @RAMESH-xn8gy
    @RAMESH-xn8gy ปีที่แล้ว +1

    Timu no

  • @rohininrao6928
    @rohininrao6928 3 ปีที่แล้ว +9

    ವೀಕ್ಷಕರನ್ನು ಪ್ರಚೊದಿಸುವಂತ ಶೀಷ್೯ಕೆ ಗಳನ್ನು ಇಡಬೇಡಿ.

  • @nagarajus8760
    @nagarajus8760 3 ปีที่แล้ว +4

    Yaru ego prathiste yinda horathalla. Koushik sir helida prasanga ellarigu patha

  • @KiranK-bi7ek
    @KiranK-bi7ek 3 ปีที่แล้ว +11

    ಮಿಂಡರಿ....

  • @sureshkrsureshkr159
    @sureshkrsureshkr159 3 ปีที่แล้ว +3

    Who is the top man in industry u and Raghu but hamsalekeha sir is God gift in kananda industry in music so please respect is sucsess full man and is God father New comers Older actresses please find u r telent sir

  • @shamu5123v
    @shamu5123v 3 ปีที่แล้ว +6

    Nonsense nan maga ansutte ivnu..scope tagoltaavne

  • @shivashankar6218
    @shivashankar6218 2 ปีที่แล้ว

    Haleyadanu elaru marayuthare edu samanya elarakutumbadaly edy.

  • @hotelcarys7901
    @hotelcarys7901 3 ปีที่แล้ว +17

    Absolutely nonsense episode..

  • @Buddijeevi
    @Buddijeevi 3 ปีที่แล้ว +3

    ನಿನ್ ಮಖಾ 🤦😤

  • @siddarajus7382
    @siddarajus7382 2 ปีที่แล้ว +1

    Muchappa saku.ninu ade madodu. He is great

  • @indraram9215
    @indraram9215 2 ปีที่แล้ว

    Title change madi pls

  • @jayjaya8774
    @jayjaya8774 3 ปีที่แล้ว +1

    ಅವಳೇ ನನ್ನ ಗಂಡ ಅಲ್ಲ ಅದು ನಾನು ನನ್ನ ಹೆಂಡ್ತಿ ಸಿನಿಮಾ

  • @raghusharma2826
    @raghusharma2826 3 ปีที่แล้ว +4

    ನಿಜ ಜೀವನದಲ್ಲಿ ಮಹತ್ವದ ತೀರ್ಪು ನೀಡಿದೆ ಈ msg

  • @ಪ್ರದೀಪ್ಕುಮಾರ್ಕೆ.ಆರ್.ಪೆಟೆ

    Tu Nim mukakke
    Hamsalekha sir bagge bariyuvaga sariyagi bariri

    • @girijambas304
      @girijambas304 2 ปีที่แล้ว +1

      ಸರಿಯಾಗೇ ಬರೆದಿದ್ದಾರೆ. ಹತ್ತಿ ಬಂದ ಮೆಟ್ಟಿಲನ್ ಒದೆಯೋದು......

  • @sadashivksalian215
    @sadashivksalian215 2 ปีที่แล้ว +1

    ಹಂಸ ಲೆಖನೊ ಮಾಂಸ ಲಿಕ್ಕರ್ ನೋ

    • @lingaraju8994
      @lingaraju8994 2 ปีที่แล้ว

      Hamsalekha sangheetha maanthrika
      Pejavara Shree asamanathe and sullu swamiji

    • @rajeshrajesh1463
      @rajeshrajesh1463 10 หลายเดือนก่อน

      ​@@lingaraju8994ಪೇಜಾವರ ಲಪಂಗ

  • @puttappamudi5222
    @puttappamudi5222 2 ปีที่แล้ว

    Super kowshik ಏಟು ಎದುರೇಟು .

  • @manju20071961
    @manju20071961 3 ปีที่แล้ว +2

    Change title and repost please..

  • @k.g.f.knowledgedglobalfrie3336
    @k.g.f.knowledgedglobalfrie3336 2 ปีที่แล้ว

    nimma maatu akshartya saha satya

  • @hemahegde8904
    @hemahegde8904 2 ปีที่แล้ว

    purana odu parashu rama vishamitra innu savita savira iddare

  • @raghumurthyc7314
    @raghumurthyc7314 2 ปีที่แล้ว

    Koushik yaru antha gothagalilla?

  • @hemahegde8904
    @hemahegde8904 2 ปีที่แล้ว +1

    bramanaru prani bakshakaralla adke eneno kate kadtare kchada hadduglu

  • @ಪ್ರದೀಪ್ಕುಮಾರ್ಕೆ.ಆರ್.ಪೆಟೆ

    Hamsalekha sir bagge matado intha ketta intena karustiralla chiloka dabba

  • @ramnathraodkp8219
    @ramnathraodkp8219 3 ปีที่แล้ว +1

    గతం గతహౕ ఇలాంటి విమర్శ లు టివి ఛానల్స్ లో మంచిది కాదు అని నా భావన సమయం లేక అలా జరిగి ఉండవచ్చు హంస లేఖ కష్టము తో ఎదిగిన వారు బహుస

  • @mahanandasn
    @mahanandasn 3 ปีที่แล้ว +2

    Please change the headline..I don't like this tag line

  • @arjunmahaveerarjunmahaveer2628
    @arjunmahaveerarjunmahaveer2628 2 ปีที่แล้ว

    Jai hnsalekha sir

  • @hariiee_
    @hariiee_ 3 ปีที่แล้ว +19

    ಹಂಸಲೇಖ ಸರ್ಗೆ ಬುದ್ಧಿ ಕಲ್ಸಿದರಂತೆ 😂😂🤣🤣

    • @Kiran-vlog666
      @Kiran-vlog666 2 ปีที่แล้ว +2

      Ley sisya see today news

  • @suparnaraju
    @suparnaraju 3 ปีที่แล้ว +2

    Neevu tumba valle vyakthi antha gothaguthe

  • @chandrakanthtb2904
    @chandrakanthtb2904 3 ปีที่แล้ว +3

    Title change madi...

  • @kamalavattam3634
    @kamalavattam3634 3 ปีที่แล้ว +1

    ಕಡೆಗೆ ಹಂಸಲೇಖ ನಿಮ್ಮ ಚಿತ್ರಕ್ಕೆ ನಿರ್ದೇಶನ ಮಾಡಿದ್ರೋ ಇಲ್ವೊ ?

  • @srinivasramram4086
    @srinivasramram4086 2 ปีที่แล้ว +1

    Who this Kaushik? What was he?

  • @raviraveesha456
    @raviraveesha456 3 ปีที่แล้ว +2

    Kaalidose nanmaga

  • @hemahegde8904
    @hemahegde8904 2 ปีที่แล้ว

    namma deshadalli bramanare mula nivasigalu . manu shrutiyalle ide . odi sanmkratadallide. odlike bandre tane atva bhagvata odi.atva bagvagita odi gottagutte .bramanara bagge srikrshna enu haliddaranta