*ಇಡೀ ಕರ್ನಾಟಕದ ಪ್ರತೀ ಕನ್ನಡ ಕುಟುಂಬದ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿ ಇತಿಹಾಸ ಭಾಷೆ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ನಾಟಕ ಸಿನೆಮಾ ಮೂಲಕ ಅಜರಾಮರವಾಗಿ ಉಳಿದ ಏಕೈಕ ವ್ಯಕ್ತಿ ಅಣ್ಣಾವ್ರ ಮಾತೃ ಭೂಮಿ ಗಾಜನೂರನ್ನು ಅಮೋಘವಾಗಿ ತೋರಿಸಿ ಒಳ್ಳೇ ಕೆಲಸ ಮಾಡಿದ ಪರಮ್ ಗೇ ಧನ್ಯವಾದಗಳು*
ಸರ್ ನಿಮ್ಮ Rajkumar series ನಮ್ಮ ಮನೆಯ ಎಲ್ಲ ಸದಸ್ಯರಿಗು ಇಷ್ಟವಾಗಿದೆ...... ಇಷ್ಟು ದಿನ ನನ್ನ Mobile ನಲ್ಲಿ ನೋಡುತಿದೆ...... ಈಗ ನಮ್ಮ ಅಜ್ಜಿ...ಗೋಸ್ಕರ tv ಅಲ್ಲಿ youtube ಮುಕಾಂತರ ನೋಡ ಬೇಕಾಗಿದೇ...👍👍
ಅಣ್ಣಾವ್ರ ಬಗ್ಗೆ ಎಂತೆಂತಹ ಅಬ್ದುತವಾದ ವಿಚಾರ ತಿಳಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏 ಸರ್ ಇನ್ನೊಂದು ವಿಷಯ ಬ್ರಿಟಿಷ್ನವರು ಶ್ರೀಕೃಷ್ಣದೇವರಾಯನ ಭಾವಚಿತ್ರ ಬಿಡಿಸಿ ಎಂದರೆ ಢಾ!! ರಾಜಕುಮಾರ ಅವರ ಭಾವಚಿತ್ರವನ್ನೆ ಬಿಡಿಸುತ್ತಿದ್ದರಂತೆ ಎಂದು ಕೇಳಿದ್ದೇವೆ ಇದರಬಗ್ಗೆ ಒಂದು ಕಾನ್ಸೆಪ್ಟ್ ಮಾಡಿ ದಯವಿಟ್ಟು
Watch from 16:00 mins. It’s absolutely unbelievable. Even Raj Kumar Sir had same 2 brothers and 2 sisters. Last brother of Rajkumar Sir passed away at early age. Felt heart meltdown when same thing happened to Puneeth Anna. How life is so much difficult to understand. Param Sir did u notice this.
ಡಾ.ರಾಜ್ ತಂದೆಯ ಊರು ಹಾಗೆಯೇ ಪಾರ್ವತಮ್ಮ ರಾಜಕುಮಾರ್ ರವರ ಮೂಲ ಸಿಂಗಾನಲ್ಲೂರು. ಪಾರ್ವತಮ್ಮ ರಾಜಕುಮಾರ್ ರವರ ತಮ್ಮ ನಟಿ ಶ್ರೀಮುರಳಿಯವರ ತಂದೆ ಚಿನ್ನೇಗೌಡರು ಪಕ್ಕದ ಹಳ್ಳಿಯಲ್ಲಿ ಶಿಕ್ಷಕರಾಗಿ ಸೇವೆ ಮಾಡುತ್ತಿದ್ದರಂತೆ. ಹಾಗಾಗಿ ಈ ಬಗ್ಗೆಯೂ ಮಾಹಿತಿ ದಾಖಲಿಸಬೇಕೆಂದು ನಮ್ಮ ಕಳಕಳಿಯ ಮನವಿ.
Appu sir chikkappa 5 neyavaru chika vayasale ogbitru andru.avranna appu sir ge olsi eludru...ega nodudre appu sir kuda elrunu bittogbitru.miss you appppu sir💔🙏😭
Awesome fantastic fabulous house of gajanur.👌👍❤❤ At the same time well furnished house. OLD IS ALWAYS GOLD. God bless those who are living in that house.
Mr. Gopal gives an amazing simile btw the family of Dr. Rajkumar and the family of Dr. Rajkumar's father. Dr. Rajkumar - Dr. Shivrajkumar : first child of their respective families and very well known for their simplicity Nagamma - Lakshmi : second child of the family Varadappa - Raghavendra Rajkumar : Both are master minds of their respective families, helping their brothers in choosing the right script (well, the only difference being Raghavendra Rajkumar chooses script for his younger brother instead of elder brother) Shaaradamma - Poornima: 4th child and both are girls Last brother of Dr. Rajkumar - Puneeth Rajkumar: both are respected and believed to carry the legacy of their fathers (you can see how Mr.Gopal says that Dr. Rajkumar used to say that his last brother would have surpassed all of them), also being loved the most by their elder brothers. (1/11 Edit : unfortunately both died at a young age. Appuuuuuuuuu😭😭😭😭)
Ayyo.. ಈ ವೀಡಿಯೋ ನಾನು 17/10/21 ಕ್ಕೆ ನೋಡಿದ್ದೆ. ಇವರು ಫ್ಯಾಮಿಲಿ ಕಂಪೇರ್ ಮಾಡಿದಾಗ, ಅವರು ಹೋಗ್ಬಿಟ್ರು ಇವನು ಉಳ್ಕೊಂಡ ಎಂದಾಗ ಒಂದು ಸೆಕೆಂಡ್ ಭಯ ಆಗಿತ್ತು.. ಇವ್ರೊಳ್ಳೆ ಅಂತ ಬೇಜಾರು ಮಾಡಿಕೊಂಡೆ. ಈಗ ಆ ಹಿರಿಯರಿಗೆ ದುಃಖ ಆಗಿರುತ್ತದೆ. ದೇವರು ಯಾವ ಯಾವ ಗಳಿಗೆ ಯಲ್ಲಿ ಏನೇನು ಹಿಂಟ್ ಕೊಟ್ಟಿರುತ್ತಾನೋ ಅಥವಾ ಎಚ್ಚರಿಸಿರುತ್ತಾನೋ.. ಅವನಿಗೇ ಗೊತ್ತು ಅವನ ಲೀಲೆ. 😥😥😥😥
ಅಣ್ಣಾವ್ರ ಮನೆ ಅಣ್ಣಾವ್ರಷ್ಟೇ ಸೊಗಸಾಗಿದೆ ಇಷ್ಟೊಂದು ಶ್ರಮಪಟ್ಟು ಈ ರೀತಿ ಕಾರ್ಯಕ್ರಮ ಮಾಡುತ್ತಿರುವ ನಿಮಗೆ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ ಎಲ್ಲರಿಗೂ ನಮ್ಮ ಧನ್ಯವಾದಗಳು 🙏🙏🙏
Thanks sir, ರಾಜ್ ಕುಮಾರ್ ಮನೆ ಒಳಗೆಲ್ಲ ತೋರಿಸಿದ್ದು, ಅದರಲ್ಲೂ ಅಡುಗೆ ಮನೆ , ದೇವರ ಮನೆ ತೋರಿಸಿದಕ್ಕೆ ತುಂಬಾ ತುಂಬಾ ವಂದನೆಗಳು, ನೋಡಿ ಸಂತೋಷವಾಯಿತು
*ಇಡೀ ಕರ್ನಾಟಕದ ಪ್ರತೀ ಕನ್ನಡ ಕುಟುಂಬದ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿ ಇತಿಹಾಸ ಭಾಷೆ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ನಾಟಕ ಸಿನೆಮಾ ಮೂಲಕ ಅಜರಾಮರವಾಗಿ ಉಳಿದ ಏಕೈಕ ವ್ಯಕ್ತಿ ಅಣ್ಣಾವ್ರ ಮಾತೃ ಭೂಮಿ ಗಾಜನೂರನ್ನು ಅಮೋಘವಾಗಿ ತೋರಿಸಿ ಒಳ್ಳೇ ಕೆಲಸ ಮಾಡಿದ ಪರಮ್ ಗೇ ಧನ್ಯವಾದಗಳು*
Uu
ಡಾ. ರಾಜಕುಮಾರರವರು ತಮ್ಮ ಸಹೋದರ, ಸಹೋದರಿಯರು ಹಾಗೂ ಪಾರ್ವತಮ್ಮ ರವರ ಬಂಧು ಬಳಗವನ್ನು ಜೊತೆಯಾಗಿ ಬೆಳೆಸಿದ್ದು ನೋಡಿದ್ರೆ ಎಂಥ ದೊಡ್ಡ ಗುಣ ಅನಿಸುತ್ತೆ 💐🙏
That's greatness of Rajanna
ಸರ್ ನಿಮ್ಮ Rajkumar series ನಮ್ಮ ಮನೆಯ ಎಲ್ಲ ಸದಸ್ಯರಿಗು ಇಷ್ಟವಾಗಿದೆ...... ಇಷ್ಟು ದಿನ ನನ್ನ Mobile ನಲ್ಲಿ ನೋಡುತಿದೆ...... ಈಗ ನಮ್ಮ ಅಜ್ಜಿ...ಗೋಸ್ಕರ tv ಅಲ್ಲಿ youtube ಮುಕಾಂತರ ನೋಡ ಬೇಕಾಗಿದೇ...👍👍
My Ajji is no more.. she passedaway in 1999 but she was fond of Dr Raj always wanted to see dr Rajkumar movies.. :)
ನಮಸ್ಕಾರ ಪರಮಣ್ಣ ಅವರಿಗೆ ನೀವು ಎಲ್ಲಾ ಕಲಾವಿದರುಗಳು ಪರಿಚಯ ಮಾಡುತ್ತಿದ್ದೀರಾ ಹಾಗೆ ಗುಬ್ಬಿವೀರಣ್ಣನವರ ಸಮಾಧಿ ಸ್ವಲ್ಪ ಪರಿಚಯ ಮಾಡಿಸಿ ದಯವಿಟ್ಟು
Yes reeee🙏
I feel Goosebumps while watching.. Excellent series of my Raajanna by kalamadyama.
ಕಲಾಮಾಧ್ಯಮ ತಂಡಕ್ಕೆ ನನ್ನ ನಮಸ್ಕಾರಗಳು
ನೀವು ಮಾಡುವ ಎಲ್ಲಾ ವಿಡಿಯೋಗಳನ್ನು ನಾನು ನೋಡುತಿದ್ದೇನೆ. ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್.
ಡಾಕ್ಟರ್ ರಾಜಕುಮಾರ ಅವರು ಕರ್ನಾಟಕದ ಆಸ್ತಿ ಅದನ್ನು ನೋಡಿ ನಾವು ಖುಷಿಪಡಬೇಕು
Varanata Dr Rajkumar sir great kannada movie Artists total four member family so good 🙏 👍
Sir is so humble down to earth it's all comes from blood..
ನಿಮ್ಮ ಮನೆಗಿಂತ ಮನಸ್ಸು ಚೆಂದ ಹೀಗೆ ಹಲವಾರು ಪ್ರಕಾರಗಳಲ್ಲಿ ಕನ್ನಡ ಸೇವೆ ಕಲಾಮಾಧಯಮದ ಮೂಲಕ ಮುಂದುವರಿಸಿ.
Param Dr raj. Avara Tamma Varadappa.Avara famili bagge Tilisi.
ಅಣ್ಣಾವ್ರ ಬಗ್ಗೆ ಎಂತೆಂತಹ ಅಬ್ದುತವಾದ ವಿಚಾರ ತಿಳಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏
ಸರ್ ಇನ್ನೊಂದು ವಿಷಯ ಬ್ರಿಟಿಷ್ನವರು ಶ್ರೀಕೃಷ್ಣದೇವರಾಯನ ಭಾವಚಿತ್ರ ಬಿಡಿಸಿ ಎಂದರೆ ಢಾ!! ರಾಜಕುಮಾರ ಅವರ ಭಾವಚಿತ್ರವನ್ನೆ ಬಿಡಿಸುತ್ತಿದ್ದರಂತೆ ಎಂದು ಕೇಳಿದ್ದೇವೆ ಇದರಬಗ್ಗೆ ಒಂದು ಕಾನ್ಸೆಪ್ಟ್ ಮಾಡಿ ದಯವಿಟ್ಟು
Anything related to Dr Raj Kumar is very interesting
"ಎಂಥಹ ಒಳ್ಳೆಯ ಕಾರ್ಯಕ್ರಮ ಇದು" ಇದೆ ರೀತಿ ಮುಂದುವರಿಸಿ ನಮ್ಮ ಬೆಂಬಲ ಯಾವಾಗಲೂ ಇದೆ"
Watch from 16:00 mins. It’s absolutely unbelievable. Even Raj Kumar Sir had same 2 brothers and 2 sisters. Last brother of Rajkumar Sir passed away at early age. Felt heart meltdown when same thing happened to Puneeth Anna. How life is so much difficult to understand. Param Sir did u notice this.
Jh
Avaga puneet sir death agirlilla
Puneet sir death ginta swalpa dina munche madiddu idu
0
0
Yeah...
I gone to Dr. Rajanna house doddagajanoor, spoken with gopalanna, it was good memory, I saw rajanna old house.
A
A0 PPP//)/
I'm too
😭 god..... Avru heldange aagbidthalla .... 5th one we lost... Miss you appu
Yes 😣😣
Ten days back, before appus death, he compared to num 5. It's became true...wats this?
Koti koti danyavadagalu param anna nimage ,,, nav appajina kannare nodo bhagya illla Andru avar nadedadida jaga ,avar nenapugal bagge tilkolo bhaggya kottiddakke🙏🙏🙏🙏🙏🙏🙏🙏🙏🙏🙏🙏🙏🙏🙏
ಸೂಪರ್ ಸ್ಟೋರಿ ಒಳ್ಳೆ ಯು ಕೆಲಸ ರಾಜ್ ಕುಮಾರ್ ಅನ್ನೋದೆ ಒಂದು ಪವರ್
ಡಾ.ರಾಜ್ ತಂದೆಯ ಊರು ಹಾಗೆಯೇ ಪಾರ್ವತಮ್ಮ ರಾಜಕುಮಾರ್ ರವರ ಮೂಲ ಸಿಂಗಾನಲ್ಲೂರು. ಪಾರ್ವತಮ್ಮ ರಾಜಕುಮಾರ್ ರವರ ತಮ್ಮ ನಟಿ ಶ್ರೀಮುರಳಿಯವರ ತಂದೆ ಚಿನ್ನೇಗೌಡರು ಪಕ್ಕದ ಹಳ್ಳಿಯಲ್ಲಿ ಶಿಕ್ಷಕರಾಗಿ ಸೇವೆ ಮಾಡುತ್ತಿದ್ದರಂತೆ. ಹಾಗಾಗಿ ಈ ಬಗ್ಗೆಯೂ ಮಾಹಿತಿ ದಾಖಲಿಸಬೇಕೆಂದು ನಮ್ಮ ಕಳಕಳಿಯ ಮನವಿ.
ರಾಜಕುಮಾರ್ ಅವರಿಗೆ ಇರುವ ದೊಡ್ಡ ಗುಣ ಯಾರಿಗೂ ಇರಲು ಸಾಧ್ಯವಿಲ್ಲ ಕರ್ನಾಟಕದ ಸಂಪತ್ತು .ಬಾ ರಾಜರು🙏🙏
Dr Raj is an all time legend of Karnataka.
All of Dr.Raj's family members are very humble and down to earth.
Vivara kelovru swalpa carectagi heloke bidthilla. Rajkumar family avaru chennagi vivara kotru..miss u appu anna
Tumba chennagi barthide Sir annavra relatives yella tumba down to earth persons
The entire Rajkumar family is God's gift to Karnataka.
Entire family or Dr. Rajkumar alone dear .
@@shivakumars6194
theonlyI
Gold always pure gold jai Rajkumar family
Appu sir chikkappa 5 neyavaru chika vayasale ogbitru andru.avranna appu sir ge olsi eludru...ega nodudre appu sir kuda elrunu bittogbitru.miss you appppu sir💔🙏😭
Jal rajanns
Awesome fantastic fabulous house of gajanur.👌👍❤❤ At the same time well furnished house. OLD IS ALWAYS GOLD. God bless those who are living in that house.
TharalabaluHunneme. Kottur
18.00-19.00 mins 😮 a mindbogling detail
Wow.... Beautiful house 😍😍😍
16:00 ದೇವರೇ ಇದು ಹೇಗೆ ಸಾಧ್ಯ ಅವರ ತರನೆ ಅಪ್ಪು ಕೂಡ ತುಂಬಾ ಕಟ್ಟು ಮಸ್ತು ಇದ್ರು ಅವರನ್ನ ಸೋಲಿಸಲು ಯಾರಿಂದಲೂ ಸಾಧ್ಯ ಆಗುತ್ತಿರಲಿಲ್ಲ 😢😢😢😢
😢
ಅಣ್ಣಾವ್ರು ಮನೆ ಅರಮನೆ ನೀವೇ ಧನ್ಯರು ಪರಮೇಶ್ವರ್ ಸರ್ 🙏🙏
Sir all dr. rajkumar kumar touching the places and life style attitude clever reeee parmmma sir😄
Mn
Mr. Gopal gives an amazing simile btw the family of Dr. Rajkumar and the family of Dr. Rajkumar's father.
Dr. Rajkumar - Dr. Shivrajkumar : first child of their respective families and very well known for their simplicity
Nagamma - Lakshmi : second child of the family
Varadappa - Raghavendra Rajkumar : Both are master minds of their respective families, helping their brothers in choosing the right script (well, the only difference being Raghavendra Rajkumar chooses script for his younger brother instead of elder brother)
Shaaradamma - Poornima: 4th child and both are girls
Last brother of Dr. Rajkumar - Puneeth Rajkumar: both are respected and believed to carry the legacy of their fathers (you can see how Mr.Gopal says that Dr. Rajkumar used to say that his last brother would have surpassed all of them), also being loved the most by their elder brothers. (1/11 Edit : unfortunately both died at a young age. Appuuuuuuuuu😭😭😭😭)
Very good param Thank you very much
Beerappa temple visit Maadi Param sir.poojari is my grand father
Tq 🙏
superb video sir miss u raj appaji
ಧನ್ಯವಾದಗಳು ಪರಮ್ ಅಣ್ಣ ಅಣ್ಣ ವರ ಮನೆ ನೋಡಿ ಸಂತೋಷ ವಾಯಿತು
ಸೂಪರ್ ಧನ್ಯವಾದಗಳು ❤️
Param...please last photo thagiriii....aNNavarna veerappan jothe haakabedi...
16:46 history comes true..... So sad reality 🥺
Oh
Are you talking about Puneet?
Sakath coincidence 😢
Ss 😯😥
Very nice Documentary 👌
Good Care
ಅಣ್ಣಾವ್ರು 🙏🙏🙏
Prameela
Sir nimage nimma mavanavara Dr. Rajkumar ravara holike thumba ide.
lophor nanmaga avnu hogbutta evnu ulkindbitta andhyallo nodo egha evathu nam appuna ah devru kithkondbitta 😭😭😭
ಶಂಕರ್ ನಾಗ್ ಸಮಾಧಿ ಎಲ್ಲಿದೆ ಶಂಕರ್ ನಾಗ್ ಕುಟುಂಬ ಸಂದರ್ಶನ ಮಾಡಿ ಒಳ್ಳೆ ಮಾಹಿತಿ ತಿಳಿದ್ಕೊಳ್ಳ ಬವುದು
Super param 🙏👍👌
Very great job sir
Good Vedio lResidrnce 👌👌👌👌👌
Super Video 👌👍
Video super
Super sir Home 🏠👍👍🙏
ತುಂಬಾ ಧನ್ಯವಾದಗಳು ಸರ್
Very good job all the best for ur job
Last maganu hoddru nam Appu sir begane hodru 😭😭😭
Eno some connectivity idde ansuthe 😭😭😭
Avara hesarantheye Raja kumara😘😘😘😘....
ಸರ್ ಸವದತ್ತಿ ತಾಲೂಕು ಶ್ರೀ ಕ್ಷೆತ್ರ ಇಂಚಲ ಗ್ರಾಮದ ಡಾ || ಶಿವಾನಂದ ಭಾರತಿ ಸ್ವಾಮಿಗಳ ಸಂದರ್ಶನ ಮಾಡಿ
Amazing
Ayyo.. ಈ ವೀಡಿಯೋ ನಾನು 17/10/21 ಕ್ಕೆ ನೋಡಿದ್ದೆ. ಇವರು ಫ್ಯಾಮಿಲಿ ಕಂಪೇರ್ ಮಾಡಿದಾಗ, ಅವರು ಹೋಗ್ಬಿಟ್ರು ಇವನು ಉಳ್ಕೊಂಡ ಎಂದಾಗ ಒಂದು ಸೆಕೆಂಡ್ ಭಯ ಆಗಿತ್ತು.. ಇವ್ರೊಳ್ಳೆ ಅಂತ ಬೇಜಾರು ಮಾಡಿಕೊಂಡೆ. ಈಗ ಆ ಹಿರಿಯರಿಗೆ ದುಃಖ ಆಗಿರುತ್ತದೆ. ದೇವರು ಯಾವ ಯಾವ ಗಳಿಗೆ ಯಲ್ಲಿ ಏನೇನು ಹಿಂಟ್ ಕೊಟ್ಟಿರುತ್ತಾನೋ ಅಥವಾ ಎಚ್ಚರಿಸಿರುತ್ತಾನೋ.. ಅವನಿಗೇ ಗೊತ್ತು ಅವನ ಲೀಲೆ. 😥😥😥😥
ಹೌದು ಬಹಳ ವಿಚಿತ್ರ ವಿಧಿಯಾಟ
ಹೌದು ಸಾರ್?
Great infrmtn sir.thank u
Erode Tamil Nadu 🔥🔥🔥
Good to visit. I am also kannadiga from Tamil nadu.
Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಎದೆ
Param you did a great Job by introducing all this
Anil sir hw r u
Pls share ur number
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
After 1000 years ..it as been repeated ...that is Raj
Thanks parameshwar for great
Information.
Never seen before bungalow...good tour...
Good job sir ede thara vedio madi
Dhanyvadagalu.
Super sir 🙏 🙏❤
Great information. Good effort.
Dr Raj kumar sir bagge estu helidru keltivi
When we frends been to mmhills or BRhills, once been to doddgajnoor also..
Very good village, Relaxing experience
Param swalpa over agi tira dove madodu kadime madi it's annoying
Param Sir pl Interview a well known Kannada TV artist Mr Ravikiran and also Grand son of legendery Telugu arist Mr SV RangaRao
Tqq sooo much param bro 👍
Last avnu hogbitta andri 🥺 Ivaga puneeth kuda hogbitru🥺
Hmm
Interesting episode.....
param sir nagesh sir ge tumba thanks
Sir ದಯವಿಟ್ಟು ಶಂಕರನಾಗ್ ರವರ ಸಮಾಧಿ ತೋರ್ಸಿ ಸರ್ ದಯವಿಟ್ಟು ಪ್ಲೀಸ್
Kalamadhyama Lake LIMITS irbeku. Ellello hoogi interview maadthaaidheera.
Nice ❤
16.58 to 17.05, yav time alli athara helidri sir, Appu ulkondbitta antha 😭😭, nivu helidh tharane agoithala sir....
Ayyo yava time yano otnalli ಹೊತ್ತಲ್ಲದೊತ್ತಲ್ಲಿ ಕಳೆದೊಯ್ತು ನಮ್ಮ ಅಪರೂಪದ ಮುತ್ತು 😔😔😔😔😔
Houdu...
Very nice
Appu nu last,avru ogi bitturu
17:01😭😭😭😭😭😭 same situation
Sir shankar nag avara samadi thorsi sir
Miss you appu 😭😭😭
❤❤👏👏👏 👌👌👌👌👌👌
ಅಪ್ಪು ಅಮರ ❤️🙏🏻
Shivanna ❤️
Miss you APPU 🌺
Good morning🌞
Good morning param
Good video and interesting
Sangeet mane channel interview please 🎹🎼
Nam annavru❤️🙏🏻
Cree screw 👆
Gajanur in Tamilnadu state but it is near to chamrajnagar district border villages
Gajanurli irovarela kannada davre
Hi sir sunil avara family nu hage avara hutida urina bage program madi🙏