ಅಬ್ಭಾ ಎಂತಹ ನಿಷ್ಕಲ್ಮಶ ಮುಗ್ಧ ನಗು ಗುರುಗಳದ್ದು🙏❤️💐😊 ಇವರ ಮುಖದಲ್ಲಿಯ ದಿವ್ಯ ತೇಜಸ್ಸು 🤗🙏💐 ನಿಜಕ್ಕೂ ಇವರು ಹಿಂದೆ ಮಹಾನ್ ತಪಸ್ವಿಗಳೇ ಆಗಿರುತ್ತಾರೆ 🙏 ನಾ ಒಮ್ಮೆ ಆದರೂ ಶ್ರೀ ಶ್ರೀ ವಿಶ್ವವಲ್ಲಭ ಗುರುಗಳನ್ನು ನೋಡಬೇಕು 😥🙏🤲
I have been fortunate to witness the paryaya of Sri Vishwavallabha Swamiji. Taking part in routine pooja at the Krishna temple by the Swamiji has elevated my spiritual journey to the next level. Even though I have moved out of Udupi 3 years back, those memories are mesmerising forever. Hence this song is very connecting to me. 🙏
ಕೃಷ್ಣ ಎನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ|| ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ || ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧|| ಮೇರೆ ತಪ್ಪಿ ಮಾತಾಡುವಾಗಲೊಮ್ಮೆ | ಕೃಷ್ಣಎನಬಾರದೆ || ದೊಡ್ಡ || ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨|| ಗಂಧವ ಪೂಸಿ ತಾಂಬೂಲವ ಮೆಲುವಾಗ | ಕೃಷ್ಣ ಎನಬಾರದೆ ತನ್ನ | ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩|| ಪರಿಹಾಸ್ಯದ ಮಾತಾಡುತಲೊಮ್ಮೆ | ಕೃಷ್ಣ ಎನಬಾರದೆ | ಪರಿ ಪರಿ ಕೆಲಸದೊಳೊಂದು ಕೆಲಸವೆಂದು | ಕೃಷ್ಣ ಎನಬಾರದೆ ||೪|| ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ || ಬಹು || ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫|| ನೀಗದಾಲೋಚನೆ ರೋಗೋಪದ್ರವದಲೊಮ್ಮೆ | ಕೃಷ್ಣ ಎನಬಾರದೆ || ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ | ಕೃಷ್ಣ ಎನಬಾರದೆ ||೬|| ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ | ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ | ಕೃಷ್ಣ ಎನಬಾರದೆ ||೭||
🙏🙏🙏🙏🙏Shreekrishnaaya Namaha.........
Shree Gurubhyo Namaha....
Shri krishnarpanamastu 🙏🙏🙏🙏
ಅಬ್ಭಾ ಎಂತಹ ನಿಷ್ಕಲ್ಮಶ ಮುಗ್ಧ ನಗು ಗುರುಗಳದ್ದು🙏❤️💐😊 ಇವರ ಮುಖದಲ್ಲಿಯ ದಿವ್ಯ ತೇಜಸ್ಸು 🤗🙏💐 ನಿಜಕ್ಕೂ ಇವರು ಹಿಂದೆ ಮಹಾನ್ ತಪಸ್ವಿಗಳೇ ಆಗಿರುತ್ತಾರೆ 🙏 ನಾ ಒಮ್ಮೆ ಆದರೂ ಶ್ರೀ ಶ್ರೀ ವಿಶ್ವವಲ್ಲಭ ಗುರುಗಳನ್ನು ನೋಡಬೇಕು 😥🙏🤲
Iam blessed to have as a president of our college
Krishnarpannamasthu 🙏🏼🙏🏼💐💐💐💐
Fantabulous collection by JAGGANNA 🙏🙏🙏🙏
Hare Krishna🙏🙏🙏
Namaskaramm swamiji🙏🙏
Sri sri Vishwavallabha thirtha Gurubhyo Namaha🙏🙏🙏
Jai sri krishna 🙏🙏🙏save all of us from this virus.🙏🙏🙏🙏
ಶ್ರೀ ಗುರುಭ್ಯೋ ನಮಃ
ಕೃಷ್ಣಂ ವಂದೇ ಜಗದ್ಗುರು 😀😀
Sri vadiraja Pahimaam Sri bhootaraja rakshamaam
When ever I listen to this song tears in my eyes are coming automatically... mesmerizing song...
Very nice song and even the photos....hare Krishna.,..hope to see more videos...
Lovely video. Thank you.
I have been fortunate to witness the paryaya of Sri Vishwavallabha Swamiji. Taking part in routine pooja at the Krishna temple by the Swamiji has elevated my spiritual journey to the next level. Even though I have moved out of Udupi 3 years back, those memories are mesmerising forever. Hence this song is very connecting to me. 🙏
Great feel... This brings into mind the true Hindutva... Being proud to be a Tulu Brahmin.. 💪💪... Swamiji🙏🙏🙏
Have you read Madhvacarya Books??
Beautiful song... beautiful video!!
Vishvavallabha gurubhyo namaha
Mesmerizing song 🙏🙏
🙏🙏🙏🙏🙏🙏🙏🙏
The music of the song is soulful
ತುಂಬಾ ಚೆನ್ನಾಗಿದೆ 👌
❤️Swamiji
Krishnarpanamastu
Gurugalindhadhika innaru aaptaru ninage 🙏🙏🙏
🙏🙏🙏🙏🙏
Wow...nice one..
Vadiraja gurubhyo namaha
vaishnavebhyo namo namah
ಕೃಷ್ಣ ಎನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ ||
ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧|| ಮೇರೆ ತಪ್ಪಿ ಮಾತಾಡುವಾಗಲೊಮ್ಮೆ | ಕೃಷ್ಣಎನಬಾರದೆ || ದೊಡ್ಡ ||
ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨||
ಗಂಧವ ಪೂಸಿ ತಾಂಬೂಲವ ಮೆಲುವಾಗ | ಕೃಷ್ಣ ಎನಬಾರದೆ ತನ್ನ | ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩||
ಪರಿಹಾಸ್ಯದ ಮಾತಾಡುತಲೊಮ್ಮೆ | ಕೃಷ್ಣ ಎನಬಾರದೆ | ಪರಿ ಪರಿ ಕೆಲಸದೊಳೊಂದು ಕೆಲಸವೆಂದು | ಕೃಷ್ಣ ಎನಬಾರದೆ ||೪||
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ || ಬಹು || ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫||
ನೀಗದಾಲೋಚನೆ ರೋಗೋಪದ್ರವದಲೊಮ್ಮೆ | ಕೃಷ್ಣ ಎನಬಾರದೆ || ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ | ಕೃಷ್ಣ ಎನಬಾರದೆ ||೬||
ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ | ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ | ಕೃಷ್ಣ ಎನಬಾರದೆ ||೭||
Very nice song .please put this song in englishlyrics.
Vishwa vallabha gurabhyo namaha
Krishna devotee are merciful
Hart touching song nice song
Purva janama da sukrutha shimoga
Bua vs sa
fabulous! !
Dhanyosmi _/\_
Super
Very nice👍🙏👍
wow nice video
Pleasant bhajana to listen.
ನಮ್ಮೆಲ್ಲರ ಪುಣ್ಯ
Sarwoch
Can you please give me the details of the song. Thanks, Pavan.
meerasubbarao.wordpress.com/2014/06/07/%E0%B2%95%E0%B3%83%E0%B2%B7%E0%B3%8D%E0%B2%A3-%E0%B2%8E%E0%B2%A8%E0%B2%AC%E0%B2%BE%E0%B2%B0%E0%B2%A6%E0%B3%86-krishna-enabarade-lyrics/
I want the lyrics of this sake er than a in English script.I want to learn please
Parvathi Pilaka, why English. Scroll down, you find full song in Kannada script. You know it is like Telugu.
♥
0.46 to 0.49 oh my god....
our very very favorite. gurugies
🪔🪔🙏🙏
Baari porlaathnd
purva janama da sukrutha
he is a hnsm guy tbh