Summane Yake Bande - HD Video Song - Jeeva | Prajwal Devaraj - Ruthuva - Sonu Nigam - Gurukiran

แชร์
ฝัง
  • เผยแพร่เมื่อ 1 มิ.ย. 2022
  • Jeeva Kannada Movie Song: Summane Yaake Bande - HD Video
    Actor: Prajwal Devaraj, Ruthuva
    Music: Gurukiran
    Singer: Sonu Nigam, Shruthi
    Lyrics: Kaviraj
    Year :2009
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Jeeva - ಜೀವಾ 2009**SGV
  • เพลง

ความคิดเห็น • 870

  • @thoteshahegade8998
    @thoteshahegade8998 11 หลายเดือนก่อน +288

    ಇನ್ನೂ ಈ ಸಾಂಗ್ ಕೇಳುತ್ತಿರುವ ಅಭಿಮಾನಿಗಳೆ ಒಂದು like ಕೊಡಿ 🥰💞

  • @mabubinishandar5572
    @mabubinishandar5572 2 หลายเดือนก่อน +306

    ಯಾರು ಈ ಹಾಡುನ 2024ರಲಿ ಕಿಳ್ಲತಾಇದೆರಾ ❤

    • @RakeshRakesh-zd9jj
      @RakeshRakesh-zd9jj 2 หลายเดือนก่อน +8

      Hi

    • @mabubinishandar5572
      @mabubinishandar5572 2 หลายเดือนก่อน +8

      @@RakeshRakesh-zd9jj hi

    • @prabhunaikh6513
      @prabhunaikh6513 2 หลายเดือนก่อน +5

      Nan evaga kelde manashige yeno kushi

    • @baburathnagiriap5889
      @baburathnagiriap5889 2 หลายเดือนก่อน +6

      ಹಾಯ್ ಅದು ಕೇಳ್ತಾ ಯಿದೀರ ಅನ್ನು

    • @ParmeshMachakuri
      @ParmeshMachakuri 2 หลายเดือนก่อน +2

      I am parmesh

  • @nagendraraoe
    @nagendraraoe 3 หลายเดือนก่อน +55

    ಸುಮ್ಮನೆ..‌ ಯಾಕೆ.. ಬಂದೆ..
    ಮಿಂಚಂತೆ ನನ್ನ ಮುಂದೆ...
    ನಿನ್ನನು ನೋಡಿದಂದೆ...
    ನಾ ಬಿದ್ದೆ ನಿನ್ನ ಹಿಂದೆ...
    ಬರದೀಗ ನಂಗೆ ನಿದ್ದೆ...
    ನಿನ್ನನು ನೋಡದೆ...
    ಸುಮ್ಮನೆ ಯಾಕೆ ಬಂದೆ
    ಮಿಂಚಂತೆ ನನ್ನ ಮುಂದೆ...
    ನಿನ್ನನು ನೋಡಿದಂದೆ
    ನಾ ಬಿದ್ದೆ ನಿನ್ನ ಹಿಂದೆ...
    ಬೊಂಬೆಗೆ ಜೀವ ತಂದು,
    ಆ ಬ್ರಹ್ಮನು ನನಗೆಂದು,
    ಭೂಮಿಗೆ ತಂದನು...
    ನಿನ್ನನು ಇಂದು...
    ಜನಿಸುವೆ..ಜನಿಸುವೆ..ಪುನ ಪುನಃ..
    ಜೊತೆಯಲಿ ಬದುಕಲು ಇದೆ ತರಹ‌...
    ಜಾರದ ಹಾಗೆ ಇಂದು
    ಕಣ್ಣೀರ ಬಿಂದು ಒಂದು
    ನಾನಿನ್ನ ಕಾಯುವೆ...ಜೊತೆಯಾಗಿ ಇಂದು..
    ಎದೆ ಬಡಿತ...ಇದೆ ಸತತ...
    ನಿನ್ನನ್ನೇ ಕೂಗುತ...
    ಸುಮ್ಮನೆ ಯಾಕೆ ಬಂದೆ
    ಮಿಂಚಂತೆ ನನ್ನ ಮುಂದೆ..
    ನಿನ್ನನು ನೋಡಿದಂದೆ
    ನಾ ಬಿದ್ದೆ ನಿನ್ನ ಹಿಂದೆ....
    ಮೈಯಲ್ಲಿ ನೂರು ರಾಗ‌
    ನೀ ನನ್ನ ಸೋಕಿದಾಗ‌..
    ಬಳಿಯಲ್ಲಿ ನೀನು ಬರಲು...
    ನಾ ತೇಲೊ ಮೇಘ...
    ದಿನ ದಿನ ಅನವರತ‌..
    ಜೊತೆಯಿರು.. ಜೊತೆಯಿರು.. ನಗುನಗುತ...
    ನಿನ್ನೆದೆ ಗೂಡಲೀಗ..,
    ನನಗೊಂದು ಪುಟ್ಟ ಜಾಗ‌..
    ನೀ ನೀಡು ಸಾಕು ನನಗೆ,..
    ಇನ್ನೇಕೆ ಲೋಕ..
    ನಿನ್ನ ಪಡೆದೆ... ಅನಿಸುತಿದೆ...
    ಈ ಜನ್ಮ ಸಾರ್ಥಕ....
    ಸುಮ್ಮನೆ... ಯಾಕೆ ಬಂದೆ...
    ಮಿಂಚಂತೆ ನನ್ನ ಮುಂದೆ..
    ನಿನ್ನನು ನೋಡಿದಂದೆ...
    ನಾ ಬಿದ್ದೆ ನಿನ್ನ ಹಿಂದೆ....
    ಬರದೀಗ ನಂಗೆ ನಿದ್ದೆ
    ನಿನ್ನನು ನೋಡದೆ...
    ಸುಮ್ಮನೆ ಯಾಕೆ ಬಂದೆ....
    ನಾ... ನಿನ್ನ .. ಕಣ್ಣ ಮುಂದೆ....
    🥰🥰

  • @narasimha4205
    @narasimha4205 5 หลายเดือนก่อน +386

    2024 ರಲ್ಲೂ ಈ ಹಾಡು ಕೇಳುವವರು ಲೈಕ್ ಮಾಡಿ.

  • @bassureddy7619
    @bassureddy7619 ปีที่แล้ว +898

    2023 ಈ ಹಾಡು ಕೇಳುವವರು ಒಂದು ಲೈಕ್ ಲೈಕ್ ಕೊಡಿ

    • @kavithakarajagi7543
      @kavithakarajagi7543 ปีที่แล้ว +3

      Dgj

    • @mohammedsuhaib3762
      @mohammedsuhaib3762 ปีที่แล้ว +4

      Me🙋

    • @sz_creation___
      @sz_creation___ 11 หลายเดือนก่อน +3

      Every green song idu ❤

    • @ShubuSubaramani-eq4ld
      @ShubuSubaramani-eq4ld 10 หลายเดือนก่อน +1

      @@sz_creation___j

    • @x____dream__boy
      @x____dream__boy 8 หลายเดือนก่อน +2

      ನನ್ನು ಈ ಸಾಂಗ್ಸ್ ಕೇಳ್ತಾನೆ ಇರ್ತೀನಿ ಒಂದು ಸಲ ಮಿಸ್ ಮಾಡಲ್ಲ ಸಾಂಗ್ಸ್ ಫೇವರಿಟ್ ಸಾಂಗ್ಸ್ 😘😘

  • @Raja-ky2bg
    @Raja-ky2bg ปีที่แล้ว +195

    ನಮ್ಮ ಕನ್ನಡದಲ್ಲೂ ಎಂತೆಂತಹ ಹಾಡುಗಳಿವೆ ನಾವು ಎಷ್ಟೋ ಸಾಂಗುಗಳನ್ನ ಕೇಳೇ ಇಲ್ಲ.. 💛❤🙏
    ನನ್ನ ಮದರ್ ಟಂಗ್ ಕನ್ನಡ ಆದರೆ ನಮ್ಮ ಮನೆಯಲ್ಲಿ ಹಿಂದಿ ಇಂಗ್ಲಿಷ್ ಕಟೆಂಟ್ ಮಾತ್ರ ನೋಡ್ತಾರೆ.. ಕನ್ನಡದಲ್ಲೂ ಒಳ್ಳೆಯ ಹಾಡುಗಳಿವೆ ತುಂಬಾ ಒಳ್ಳೆ ಸಿನಿಮಾ ಮನರಂಜನೆ ಇದೆ ಎಂದೂ ಗೊತ್ತಾಗಿದ್ದು ನಾನು ಇಂಟರ್ ನೆಟ್ ಬಳಸಲು ಆರಂಭಿಸಿದಾಗಿಂದ ಅಷ್ಟೇ.. ನನಗೆ ಕನ್ನಡ ತುಂಬಾ ಇಷ್ಟ ಆಗೋಗಿದೆ.. ನಮ್ಮ ಮನೆಯಲ್ಲಿ ತುಂಬಾ ಚೆನ್ನಾಗಿ ಕನ್ನಡ ಮಾತಾಡೋದು ನಾನೊಬ್ಬನೇ..‌ಎಲ್ಲರು ಇಂಗ್ಲಿಷ್ ವರ್ಡ್ಸ್ ಜಾಸ್ತಿ ಬಳಸ್ತಾರೆ.. ನಾನು ಬಳಸೋ ಕನ್ನಡ ಪದಗಳಿಗೆ ಅರ್ಥ ಕೇಳ್ತಾರೆ..ನಾನು ಓದಿದ್ದು ಇಂಗ್ಲಿಷ್ ಮೀಡಿಯಂ ಕನ್ನಡವನ್ನ ನಾನು 3 ನೇ ಭಾಷೆಯಾಗಿ ಓದಿದ್ದೇನೆ.. ಲವ್ ಯೂ ಕನ್ನಡಿಗರೇ.. ನನ್ನಂತೆ ಎಷ್ಟೋ ಕನ್ನಡದ ಮಕ್ಕಳು ದೂರಾಗಿದ್ದಾರೆ.. ದೂರಾದ ಮಕ್ಕಳಿಗೆ ಮಾತ್ರ ತಾಯಿ ಬೆಲೆ ಗೊತ್ತಿರೋದು.. ಬದುಕೋಕೆ ದುಡಿಯಬೇಕು ..ದುಡಿಮೆಯೇ ಜೀವನ ಆಗಬಾರದು.. ಅದು ನಮ್ಮ ತನ ಎಲ್ಲವನ್ನೂ ಮರೆತೋಗುವಷ್ಟು.. ನನ್ನ ತಂದೆ ತಾಯಿಗಳು ಕನ್ನಡದಿಂದ ಸ್ವಲ್ಪ ದೂರಾಗಿದ್ದರು..ನನ್ನ ಬಾಲ್ಯದಲ್ಲಿ ಕನ್ನಡದ ಬಳಕೆ ಕಾಣಿಸುವುದೇ..ಇಲ್ಲ.. ದುಡಿಮೆ ಬೇಕು ಆಗಂತ ದುಡಿಮೆಗಾಗಿ ನಮ್ಮ ತನ ಭಾಷೆ ಸಂಸ್ಕೃತಿ ಬಿಟ್ಟು ಬದುಕುವುದು ಅರ್ಥ ಹೀನ.. ವಂದನೆಗಳು 🙏

    • @bhagyabhagya6525
      @bhagyabhagya6525 11 หลายเดือนก่อน +1

      Nij

    • @prommicro143
      @prommicro143 11 หลายเดือนก่อน

      Really

    • @SharnuEkhellikar
      @SharnuEkhellikar 11 หลายเดือนก่อน

      P

    • @alfamehrin1095
      @alfamehrin1095 11 หลายเดือนก่อน +9

      Im from kerala bt naanu jasthi kelodhu kannada songs bere yav language songs nange ishta aagalla

    • @Sairam45269
      @Sairam45269 9 หลายเดือนก่อน

      I am from Andra but I don't like kannada language ND kannada worst songs😂😂😂

  • @naagusm4701
    @naagusm4701 10 หลายเดือนก่อน +98

    ಬೊಂಬೆ ಗೆ ಜೀವ ತಂದು
    ಆ ಬ್ರಹ್ಮನು ನನಗಿಂದು 💙😉

  • @devarajhuliyar9643
    @devarajhuliyar9643 4 หลายเดือนก่อน +28

    ಈ ಹಾಡು ಕೋಟಿ,ಕೋಟಿ ಸಾರಿ ಕೇಳಿದರು ಇನ್ನೂ ಕೇಳಬೇಕು ಅನುಸುತ್ತದೆ....my favourite song..❤❤❤❤

  • @gnmohan2010
    @gnmohan2010 21 วันที่ผ่านมา +5

    E ಸಾಂಗ್...ಯಾವಾಗ yav year ಕೇಳ್ತಿವಿ ಅನ್ನೋದು ಲೆಕ್ಕ ಇಲ್ಲ ❤❤❤❤❤❤❤ ever ಗ್ರೀನ್ ಸಾಂಗ್... Lovly ಲಿರಿಕ್ಸ್ 👌👌 superb music 👌👌🌹🌹❤❤ ಕೇಳೋ ಎಲ್ಲರಿಗೂ.... ನಿಮ್ಮ ಕನಸು ನನಸು ಆಗ್ಲಿ ❤❤❤

  • @suneelkolakunti3487
    @suneelkolakunti3487 ปีที่แล้ว +213

    ಈ ಹಾಡು ನನ್ನ ಜೀವನದಲ್ಲೇ ಮರಿಯೋಹ್ಹಾಗೆ ಇಲ್ಲ ..
    ಈ ಹಾಡು ನನಗೆ ,ನಮ್ಮ ಹುಡುಗಿ ನೆನಪಿಗೆ
    ಸ್ಪೂರ್ತಿ ಆಗಿದೆ..🥰
    ಆದ್ರೆ ನನ್ನ ಪ್ರೀತಿ ಬರೀ ಈ ಹಾಡಿನ
    ನೆನಪಾಗಿ ಉಳಿದಿದೆ..😔

    • @neelaneela1412
      @neelaneela1412 ปีที่แล้ว +4

      🥺😔

    • @rhuchannelkannada4579
      @rhuchannelkannada4579 ปีที่แล้ว +2

      @@neelaneela1412 😘

    • @kumarmr1848
      @kumarmr1848 ปีที่แล้ว +2

      Same to me

    • @naganaga8193
      @naganaga8193 ปีที่แล้ว

      Same to me

    • @abzvlogs5824
      @abzvlogs5824 ปีที่แล้ว +3

      I can't tolerate this pain🥺, ಅವಳು ಇನ್ನೋಬನ ಜೊತೆ ಮದುವೆ ಮಾಡ್ಕೊಂಡು ಹೋಗಿಬಿಟ್ಟಳು

  • @zeelanpasha1738
    @zeelanpasha1738 7 หลายเดือนก่อน +21

    ಜಾಸ್ತಿ ಈ ಮೂವಿ ನು ನೋಡ್ಬೇಡಿ ಹಾರ್ಟ್ ಕಣ್ಣು ಲಿವರ್ ಯಾವದಕ್ಕೂ ಒಳೆದಲ್ಲ 😆😆😆ಬಟ್ ಒನ್ ಆಫ್ ಮೈ ಫೇವರೇಟ್ ಮೂವಿ

  • @abhishekabhishek6316
    @abhishekabhishek6316 8 หลายเดือนก่อน +42

    ನನ್ನ ಕಾಲೇಜ್ ದಿನಗಳನ್ನು ನೆನಪಿಸಿತು......❤❤❤❤❤ beautiful song.....

    • @Obaleshc-ul4hp
      @Obaleshc-ul4hp 8 หลายเดือนก่อน +2

      Hi❤😊😊

    • @DhanayyaMath-lu7wg
      @DhanayyaMath-lu7wg หลายเดือนก่อน

      ಗ🎉ಬಹಬಬ😢 4:03

    • @DhanayyaMath-lu7wg
      @DhanayyaMath-lu7wg หลายเดือนก่อน +1

      ೮😮😅ತಜದ

    • @DhanayyaMath-lu7wg
      @DhanayyaMath-lu7wg หลายเดือนก่อน

      ಗಪುಪಗಗ🎉😂😢😢😮😅😅😊

    • @rahulsanadi4205
      @rahulsanadi4205 หลายเดือนก่อน

      ​@@DhanayyaMath-lu7wg❤❤❤❤❤❤❤❤❤❤❤❤❤❤❤❤❤❤❤❤

  • @mahamadrapikmulla2602
    @mahamadrapikmulla2602 ปีที่แล้ว +50

    ಪ್ರತಿಯೊಬ್ಬ ಪ್ರೇಮಿಗಳಿಗೆ ಈ ಹಾಡು ಅರ್ಪಣೆ ❤

  • @MOHANKARTHIK7777777
    @MOHANKARTHIK7777777 หลายเดือนก่อน +2

    Yaaru he song na april 2024 alli kelthaidira hit like button...Sonu voice takes us out of this world...❤

  • @nizu_coorg3013
    @nizu_coorg3013 4 หลายเดือนก่อน +16

    ಅದೇನು ಗೊತ್ತಿಲ್ಲ, ಒಂದು ದಿನವೂ ಈ ಹಾಡಿಲ್ಲದೆ ಹೃದಯಕ್ಕೆ ಸುಖವಿಲ್ಲ❤❤❤❤

  • @gavirocky422
    @gavirocky422 5 หลายเดือนก่อน +5

    ನಮ್ಮಂತ ಸಿಂಗೇಲ್ ಸೆ ಈ ಸಾಂಗ್ ಕೇಳಿ ಹಾರ್ಟ್ ಗೆ ಟಚ್ ಆಯ್ತು ಲವರ್ಸ್ ಗೆ ಎಷ್ಟು ಲವ್ ಆಗಿರುತೋ

  • @RajivKumar-9896
    @RajivKumar-9896 4 หลายเดือนก่อน +15

    I am from Haryana, I am not able to understand the lyrics of this song, but I am liking the voice of Sonu Nigam and this lady singer very much.

    • @nkindian2016
      @nkindian2016 4 หลายเดือนก่อน +3

      सही कहा भाई मै भी हरियाणा से हु सोनू निगम की आवाज और इस धुन में बहुत आकर्षण है ♥️

  • @FeelingsHut_
    @FeelingsHut_ 6 หลายเดือนก่อน +5

    ಜನಿಸುವೆ ಜನಿಸುವೇ ಪುನ ಪುನಃ
    ಜೊತೆಯಲಿ ಬದುಕಲು ಇದೆ ತರಹ.....,l❤️🥰

  • @sandalwoodentertainment8369
    @sandalwoodentertainment8369 ปีที่แล้ว +536

    ಜಾಸ್ತಿ ಈ ಹಾಡು ಕೇಳಬೇಡಿ, heart ಗೆ ಒಳ್ಳೆಯದಲ್ಲ. ❤

    • @shayanas1327
      @shayanas1327 ปีที่แล้ว +25

      💯😭

    • @nalinkamal2680
      @nalinkamal2680 10 หลายเดือนก่อน +15

      ಯಾಕೆ ನಿದ್ರೆ ಬರೋಡಿಲ್ವ

    • @srikrishnabhutale8351
      @srikrishnabhutale8351 10 หลายเดือนก่อน +3

      Nijavaglu bro

    • @CHETU355
      @CHETU355 10 หลายเดือนก่อน +3

      Super❤❤❤❤❤

    • @anupamahalemani6527
      @anupamahalemani6527 10 หลายเดือนก่อน +1

      Howdu ri

  • @nkindian2016
    @nkindian2016 3 หลายเดือนก่อน +9

    I am from North Indian understand lyricist this song but Sonu Nigam voice , sound and great dhun I love it if possible kindly send me Hindi words of this song ❤❤❤

  • @AnishAndar-eh7ir
    @AnishAndar-eh7ir หลายเดือนก่อน +1

    Hye ಬ್ರೋ ನಾನು ಮಾರೆ.. ಮೊದ್ಲು ಅವಳಿಗೆ.. ಆ ಸಾಂಗ್ ಗೆ ಫಿದಾ ಆಗಿದ್ದು 😁❤️

  • @shakeeldoni4213
    @shakeeldoni4213 ปีที่แล้ว +9

    ನಮ್ಮ ಸಾಹಿತ್ಯ ಕವಿರಾಜ್ ಸರ್ ಗೆ ಅಭಿನಂದನೆಗಳು

  • @sandeepgundigeri7043
    @sandeepgundigeri7043 24 วันที่ผ่านมา

    ಎವರ್ ಗ್ರೀನ್ ಸಾಂಗ್ ಇದು... ಎಷ್ಟು ವರ್ಷ ಆದ್ರು ಕೂಡ ಕೇಳ್ಬಹುದು...
    ಈ ಸಾಂಗ್ 10 ವರ್ಷದ ಹಿಂದಿನ ಕಾಲೇಜು ದಿನಗಳನ್ನು ನೆನಪಿಸ್ತದೆ

  • @Kirankumarkmaruthi21
    @Kirankumarkmaruthi21 ปีที่แล้ว +39

    ಹುಟ್ಟು ಹಬ್ಬದ ಶುಭಾಶಯಗಳು ಪ್ರಜ್ವಲ್ ದೇವರಾಜ್ ಅವರಿಗೆ 💛❤😎⭐⭐⭐⭐❤❤❤

  • @nguruprasad6664
    @nguruprasad6664 ปีที่แล้ว +100

    Why nobody is talking about this masterpiece 😍

  • @inteaxtex731
    @inteaxtex731 10 หลายเดือนก่อน +26

    As I am born and brought up at tn my love blossomed at mysore ,my girl said she like this song it took week to practise nd i sing to her she was impressed today we are 10 year togetherness this song is not just song to me my life .

  • @vinayakshiv582
    @vinayakshiv582 10 วันที่ผ่านมา

    2024 attendance here😂❤❤ jeeva all time favorite movie prajwal sir best movie and this song❤❤❤

  • @shrishtichauhan9550
    @shrishtichauhan9550 11 หลายเดือนก่อน +58

    Sonu nigam voice just so marvellous on top this song man magnificent... South Indian movies and songs both are just class apart ❤❤❤

  • @user-pe3ho3wo7l
    @user-pe3ho3wo7l 6 หลายเดือนก่อน +2

    ಬಹಳ ಹಾಡು ಕೇಳಿ ಆನಂದಿಸಿ ಮನಸುಕೆ ವಳೆದು ❤❤ 😊 ಇಷ್ಟ ಪಡುತ್ತೇನೆ ನಾನು ಸಾಕು ನ I love you sog

  • @pramodd5031
    @pramodd5031 ปีที่แล้ว +74

    Some best beautiful & Melodys
    🎼🎻🥁🎷🎵🎶
    from Kannada Movies for you.... ✍️❤️💚💛
    'Anisuttide yako indu...' From Mungaru Male.
    'Mungaru maleye...' From Mungaru Male.
    'Kunidu kunidu baare...' From Mungaru Male.
    'Sariyaagi nenapide nanage...' From Mungaru male 2.
    'Gamanisu nanna neenu...' From Mungaru Male 2.
    'Sanju mattu geetha...' From Sanju weds Geetha.
    'Gaganave baagi...' From Sanju weds Geetha.
    'Omme baaro...' From Sanju weds Geetha.
    'Ullasada hoomale...' From Cheluvina chittara.
    'Kanaso idhu...' From Cheluvina chittara.
    'Iralaare cheluve...' From Cheluvina chittara.
    'Ninnindale...' From Milana.
    'Male ninthu hooda Mele...' From Milana
    'Kivi maatondu...' From Milana
    'Yenu helabeku ande...' song from Maleyali joteyali.
    'Chalisuva cheluve...' from Ullasa utsaha.
    'Marali manasagide...' From Jentelman.
    'Nee sanihake bandare...' Maleyali joteyali.
    'Nana mele nanagiga...' From Kannadakkagi ondannu otti.
    'Ondu malebillu...' from Chakravarthy.
    'Neene modalu neene kone...' From Kiss.
    'Kariya I love you...' From Duniya.
    'Nannolave nannolave...' From Meravanige.
    'Minchagi neenu baralu...' From Galipata.
    'Roopasi summane hegirali...' From Mugulunage.
    'Paravashavadenu...' From Paramatma.
    'Eradu jadeyannu...' From Jockey.
    'Ninna nodalentho...' from Mussanje maatu.
    'Kan Kanna salige...' From Navagraha.
    'Neenu banda mele...' From Krishna.
    'Ee sanje yakagide...' From Geleya.
    'Ninna danigagi...' From Savari 2.
    'Neeneshtu muddu gotta...' From Mr. 420.
    'Kushiyagide.. ' From TajMahal.
    'Ondu munjane...' From Yajamana.
    'Neenu bagehariyada hadu...' From Galipata 2.
    'Nanadada matellava...' Galipata 2
    'Huvina banadante..' From Birugali.
    'Upavasa e kannige...' from Mr & Mrs Ramachari.
    'Midiva Ninna...' From Raajadani.
    'Muddagi neenu...' from Ganapa.
    'Neenade naa...' From Muruli meets Meera.
    'Nanagu obba geleya beku...' From Moggina manasu.
    'Hrudayave bayaside...' From Krishnan Love Story.
    'Yaare nee devateya..! From Ambari.
    'Hoovina santhege...' From lucky.
    'Neenu nanna saviganasu...' From Janu.
    'Ille ille ello...' From Chiru.
    'Ninagende visheshavada mahiti...' From Prithvi.
    'Lahari moha lahari...' From Madesha.
    'Joteyalli nee baro jotegara...' From Jotegara.
    'Marali mareyagi...' From Savaari.
    'Ellello oduva manase...' From Sidlingu.
    'Modala maleyanthe...' From Maina.
    'Maretuhoyite...' from Amar.
    'Hrudayada mouna...' From Tarak.
    'Kannalle nanna chitra baredanu...' From Poojari.
    'Prema baraha...' From Prema baraha.
    'Anumanave illa...! From Kariya 2.
    'sum sumne kadtiyallo...' From Adyaksha.
    'Opkondbutlu kanla...' From Love in Mandya.
    'Matte maleyagide...' From Chakravarthy.
    'Gatiya Ilidu...' From Ulidavaru kandante.
    'Summane yake bande...' From Jeeva.
    'Sereyadenu sereyadenu...' From Satya in Love.
    'Neeralli sanna aleyondu...' From Hudugaru.
    'Ninna kannallide...' From Chiru.
    'Nillu nillu...' From Dil Rangila.
    'Sada ninna kannale...' From Bachchan.
    'Pisugudale...' From Circus.
    'Kannale bachchidala...' From Ambareesha.
    'Onde samane mididide...' From aata.
    'Node node nanne node...' From AuotoRaja.
    'Nadedaduva kamana billu...' From Parichaya.
    'Mathu nannolu...' From Gaja.
    'Yenaito nanagenaito...' From Chanda.
    'Koncha reshime...' From Olave Vismaya.
    'Kannali kannidu...' From Barfi
    'Neenu iruvaga...' From Ninnindale.
    'Nee nendare...' From Junglee.
    'Ninthalle nintukolle...' From Case no 18/9.
    'Andaaje siguttilla...' From Toni.
    'Nadheem dhentana...' From Galipata.
    'Galiye nodu baa...' From Sanchari.
    'Saniha banda mele...' From Ambara.
    'Nannavale nannavale...' From Inspector Vikram.
    'Shakuntle sikkalu...' From Naduve Antaravirali.
    'Taja samachara...' From Natasarvabhowma.
    'Nodivalandava...' From #TheVillain.
    'Yaare yaare...! From Ek love Ya.
    'Mathe nodabeda...' From Ek love Ya.
    'Soul of dia...' From Dia.
    'Love you chinna...' From Love mocktail.
    'Neenade naa...' From Yuvarathna.
    'Kudi notada...' From SriKrishna@gmail.com.
    'Maaya Gange...' Banaras.
    'Heegu irabahude...' From Dove.
    'Kanna sanneyindalene...' From Akira.
    'Bhaanu kempadanthe...' From Abhay.
    'Ninna gungalli...' Kannada Album song.
    ------------❤️
    'O preetiye neeneshtu durave...' from Jodi.
    'Usire usire...' From Huchcha.
    'Hombale hombale...' From Nannaseya Huvve.
    'Preetse anta prana tinno...' From Excuse me.
    'Edhe Chippinalli... ' From Nagarahavu.
    'Meghakke megha...' From Kiccha.
    'Bareyada mounada Kavite...' From Sparsha.
    'Chandakkinta chanda...' From Sparsha.
    'Kuhu kuhu kogile...' From Chandrachakori.
    'Yaaree anjuburuki...' From AK47.
    'Omkaradi...' From Nammura mandaru huvve.
    'Huvve huvve...' from H20.
    'Preeti nee illade...' From Baava Bamaida.
    'Malebille Malebille...' from Sainika.
    'Kogile kuhu haduve e dina...' From Badri.
    'Devaru varavanu kotre...' From Friends.
    'Enilla enilla...' From Upendra.
    'Kanninalli kannanittu...' From Ninagagi.
    'O Priya...' From Pallakki.
    'Preethiye ninna...' From Manasella Neene.
    'Ellinda arambhavo...' Appu.
    'Usiraguve hasiraguve...' Mourya
    'Neene neene...' From Akash.
    'Endo kanda kanasu...' From Lankesh Patrike.
    'I want to see my darling...' From H2o.
    'Collegegu thanks...' From Joot.
    'LOVE Geetanjali...' From Chitra.
    'El ellinda...' From Kariya.
    'Nannali nanilla...' From Kariya.
    'Muddu manase...' From Mejestic.
    'Cheluvina chakori...' From Dhruva.
    'Baa maleye baa...' From Accident.
    'Moda modalu bhumigilida...' From Yashwant.
    'Kannale kannale preethiya helale...' From Aham Premasmi.
    'Neene neene neenene...' From Giri.
    'E preethi onthara kachaguli...' From Partha.
    'Nee chumu chumu...' From Anthu Inthu Preethi Banthu.
    'Thangali ellinda beesuve...' From Hearts Beats.
    -----------💚
    Old Evergreen Melodys...
    'Onde Usirante...' Snehaloka.
    'Kadalo kan kadalo...' From AK47.
    'Kelisade kallu kallinali...' From Belli Kalungura.
    'Nooru janmaku...' From America America.
    'Kushalave kshemave...' From Yaare neenu Cheluve.
    'Telephone gelathi...' From Kushalave Kshemave.
    'Oh Meghave...' From Shrungarakavya.
    'Ambara chumbida...' From Shrungaraakvya.
    'Oh Malenadina...' From Chaitrada Premanjali.
    'Muttu muttu neera haniya...' From Nammura Mandara Huvve.
    'Hele kogile...' From Nammura Mandara Huvve.
    'Omkaaradi...' From Nammura Mandara Huvve.
    'Priya please love me...' From Yaare neenu Cheluve.
    'Eno modimadide...' From Ondagona Baa.
    'Aparanji chinnavo...' From Manedevru.
    'Dhai Dhir tillana...' From Mangalyam Tantunanena.
    'Oho vasantha...' From Gopi Krishna.
    'Premalokadinda tanda...' From Premaloka.
    'Aaha arunodaya chanda...' Arunodaya.
    'Jeeva jeeva Seriso...' From Rangoli.
    'Navile henavile...' From Kalavida.
    'Bangaradinda...' From Preetsod Tappa.
    'Kempu thotadali...' From Yuddha Kaanda.
    'Dumbi dumbi dumbi...' From Munjaneya Manju.
    'Ninna preetiya pevateyu...' From Ninne Preetisuve.
    'Kogile hadu chandana...' From Ninne preetisuve.
    'Hrudayada Maathu...' From Soundarya.
    'Hamsave hamsave...' From Gattimela.
    'Nenapugala mathu madhura...' From Chandramukhi Pranasakhi.
    'O Bhoorame...' From Sambhrama.
    'Hrudayave ninna hesarige...' From Belli Modagalu.
    'Nooru nooru kohinuru...' From Muttanna.
    'Yaaru bhumige...' From Sambhrama.
    'Anuraagu chellidanu...' From Pooje
    'Sevantiye sevanthiye...' From Suryavamsha.
    'Ago bandhanu nenapige...' From Dore.
    'Akashadaage yaro...' From Ramachari.
    'Ee hasiru siriyali...' From Nagamandala.
    'Prema kashmira...' From Shabdavedhi.
    ---------💛
    'Chandana chandanadinda...' From
    Midida Hrudayagalu.
    'Cheluve neenu nakkare...' From Neenu Nakkare Halu Sakkare.
    'Belli rathadali...' From Indrajit.
    'Neerinanthe nirmala...' From Navataare.
    'O Majnu.. ' From Navataare.
    'Thereyo manjina thereya...' From Himapata.
    'Muddina hudugi chanda...' From Rayaru bandaru mavana manege.
    'Giri navilo ello...' Hrudaya Haditu.
    'Ee kanchana ganga...' From Himapata.
    'Hrudayadali idenidu...' From Devata Manushya.
    'Kenakuttide ninna kannota...' From Aasegobba Mesegobba.
    'Aa moda banalli teladuta...' From Dhruvatare.
    'Elliruve manava kaduva...' From Bayalu daari.
    'Joteyali jote joteyali...' From Geetha.
    'Naguva nayana...' From Pallavi Anupallavi.
    'Nadedado kamanabille...' From Arunaraga.
    'Ellilli nodali...' From Naa ninna Mareyalare.
    'Nee iralu joteyalli...' From Guna Nodi Hennu Kodu.
    'Mugila malligeyo...' From Tayiya Hone.
    Pls support Kannada movies 🙏🙏
    Comment✍️✍️ your fvrt song...
    And suggests me other beutiful songs...
    👇👇
    ಜೈ ಕರ್ನಾಟಕ..
    ಜೈ ಕನ್ನಡ...
    💛❤️
    ಜಯ ಭಾರತ...

    • @sunilkn-qp4uk
      @sunilkn-qp4uk ปีที่แล้ว

      Oi 8 in l

    • @vanu2640
      @vanu2640 ปีที่แล้ว +2

      Neera bitu nelada mele doni sagadu

    • @a....8098
      @a....8098 ปีที่แล้ว

      Kavite kavite from galipata

  • @basuteli-ox3wl
    @basuteli-ox3wl 11 หลายเดือนก่อน +9

    ಮ್ಯೂಸಿಕ್ ಅಂತೂ ತುಂಬಾ ಸೂಪರ್ ಆಗಿದೆ

  • @user-yv3tg5ff6t
    @user-yv3tg5ff6t 11 หลายเดือนก่อน +2

    ಪ್ರಜ್ವಲ್ ಗೆ ಆಗ ಲೇಡಿ ಫ್ಯಾನ್ಸ್ ಕ್ರೇಜ್ ಇತ್ತು😊

  • @Shrungar06
    @Shrungar06 10 หลายเดือนก่อน +9

    ನಮಗೆ ಗೊತ್ತಾಗದ ಹಾಗೆ ನಮ್ಮ ಹೃದಯ ನಮ್ಮವರತ್ರ ಹೊರಟುಬಿಡ್ತದೆ...📻📼🎶🎼💖🍀🌾

  • @sridharamurthy7609
    @sridharamurthy7609 8 หลายเดือนก่อน +43

    It's wonderful voice in kannada song, it's gift for kannadiga🎉 God bless shree Sonu sir 👍

  • @newcruncherroshna
    @newcruncherroshna 3 หลายเดือนก่อน +6

    Yaako mathe teenage ge hoda anubhava ee hadu kelidaga 🫣

  • @thejkumar1315
    @thejkumar1315 ปีที่แล้ว +33

    I will never forget this song in my life. Bcz my first crush 2009-2010.... All time favourite ❤️😍

  • @neenneen2288
    @neenneen2288 ปีที่แล้ว +9

    Ruthuva❤️❤️❤️❤️❤️ Looking superbb

  • @allinonemedia4045
    @allinonemedia4045 8 หลายเดือนก่อน +28

    Even single also can feel the song ❣️

  • @sathishraji8651
    @sathishraji8651 ปีที่แล้ว +8

    I'm tamil Enda song romba pudikum Prajwal Acting supr

  • @marcopolo6418
    @marcopolo6418 8 หลายเดือนก่อน +5

    E song degree li iddaga thumba keltha idde Micromax keypad set alli, 2011

  • @rukminkala8359
    @rukminkala8359 10 หลายเดือนก่อน +29

    My favorite song ❤️

  • @divyadarshini2732
    @divyadarshini2732 4 หลายเดือนก่อน +4

    Who's listening in 2024 like madi

  • @shanikumar8330
    @shanikumar8330 4 หลายเดือนก่อน +5

    I am from Bihar I don't understand but i like sonu nigam song

  • @ABN-yh5lz
    @ABN-yh5lz 7 หลายเดือนก่อน +14

    Old songs are really Gold

  • @rameshgowri1782
    @rameshgowri1782 ปีที่แล้ว +32

    Heart Touching song❤😍

  • @sagarbattise3217
    @sagarbattise3217 7 หลายเดือนก่อน +6

    Ye language samjata nahi ...lekin song music bohot badhiya hain

  • @tenisonjayakodi2668
    @tenisonjayakodi2668 8 หลายเดือนก่อน +12

    සුපිරි song wow❤❤❤❤

  • @Niranjanmurthy00727
    @Niranjanmurthy00727 หลายเดือนก่อน +1

    💯 % ನಿಜಾ ಅಣ್ಣ ಯಾಕೇ ಹುಡುಗೀಯರು ಈಗೆ ಮನಸು ನೋವು ಕೊಟ್ಟರೆ ಹುಡುಗಿಯರು 😭🥺 😣😫😖💔

  • @georgewilliamben4333
    @georgewilliamben4333 ปีที่แล้ว +26

    Sonu nigam is king of kaanada songs ❤

  • @mohmmedshajjadali6907
    @mohmmedshajjadali6907 ปีที่แล้ว +7

    ನನ್ನ ಫೇವರಿಟ್ ಸಾಂಗ್

  • @spicykitchen5871
    @spicykitchen5871 6 หลายเดือนก่อน +3

    Ivag yaarru e tara haad madalla❣️❣️

  • @khandugurav6363
    @khandugurav6363 ปีที่แล้ว +37

    My all time favourite song i am from Maharashtra ❤️👍

  • @kavyamohapatra2106
    @kavyamohapatra2106 ปีที่แล้ว +32

    I can't understand the language but I love it very much.

    • @errorjk9302
      @errorjk9302 ปีที่แล้ว

      Can i tell u song meaning?

    • @jameshue388
      @jameshue388 7 หลายเดือนก่อน

      @@errorjk9302yes please

  • @Siddramesh_Udbal
    @Siddramesh_Udbal ปีที่แล้ว +27

    Nanna Muddu goskara e song
    The kannada industry the most beautiful song the melodies wonderful...🙏🙏

  • @nagarajmadar2470
    @nagarajmadar2470 ปีที่แล้ว +5

    ನಮ್ದ್ ಹಾರ್ಟ್ ಫೇವರೇಟ್ ಸಾಂಗ್ ❤😍🎶😇

  • @Chindichitrannnaaa
    @Chindichitrannnaaa 6 หลายเดือนก่อน +14

    That "janisuve janisuve puna punaha"❤️ ahhhh✨️

  • @ashokkumarg6277
    @ashokkumarg6277 ปีที่แล้ว +4

    Gurukiran 🔥🔥🔥🔥🔥🔥🔥🔥🔥🔥🔥🔥🎶🎼🎶🎼🎼🎼🎼🎼🎼🎼🎼🎶🎶🎶🔥🔥🔥🔥🔥

  • @fareedshaikh7909
    @fareedshaikh7909 7 หลายเดือนก่อน +9

    I don't understand kannada but i feel the beauty of song love you kannadigas❤❤❤❤❤

  • @rahamanprince6187
    @rahamanprince6187 18 วันที่ผ่านมา +1

    I miss my collage days .I saw this movie in shimoga HPC theatere this song is my favourite

  • @shrikanttalawar2618
    @shrikanttalawar2618 11 หลายเดือนก่อน +11

    Sonu nigam voice are ❤❤❤❤

  • @sangeethasagarsangeethasag6249
    @sangeethasagarsangeethasag6249 ปีที่แล้ว +33

    Nange bhala istari e song annora😢😮❤

    • @malluabd.1792
      @malluabd.1792 10 หลายเดือนก่อน +2

      ✨️

    • @nkshort49
      @nkshort49 10 หลายเดือนก่อน +4

      😂😂❤

    • @shivadchavan6689
      @shivadchavan6689 8 หลายเดือนก่อน +1

      Ena madbekari tangavya iga

    • @sureshan7395
      @sureshan7395 23 วันที่ผ่านมา +1

      Nangu thumba ista

  • @tulasathimmanagoudar8291
    @tulasathimmanagoudar8291 2 ปีที่แล้ว +59

    Childhood memories 😀
    Me 3 Rd STD 😭👌❤️

  • @user-tr5ok5cn7e
    @user-tr5ok5cn7e 7 หลายเดือนก่อน +3

    sumane yake honey moonge roomge kardhe * sumane yake love * marriage madkonde 🎵🎵 ❣❣❣❣my dear quiet 🎵🎵 ❣❣❣❣ACP Ganesh Inteligence 🎵🎵 ❣❣❣❣ i love this song

  • @kousarbanu4293
    @kousarbanu4293 10 หลายเดือนก่อน +13

    I love dis song ❤️❤️❤️❤️ lyrics super 👏👏👏👏👌👌👌👌

  • @sujatadudaganv8133
    @sujatadudaganv8133 ปีที่แล้ว +15

    Awesome voice sonu nigam ji

  • @kiranshettyhs6734
    @kiranshettyhs6734 ปีที่แล้ว +5

    Jarada haage endu kannira binduvandhu💞🙏♥️

  • @singleattitudequeen488
    @singleattitudequeen488 ปีที่แล้ว +17

    I love this Šong 😘💥
    Sonu nigam vioce😊❣️

  • @silpasunny
    @silpasunny ปีที่แล้ว +7

    Bangalore college days nostu song😀from kerala

  • @kalki-jr2hk
    @kalki-jr2hk ปีที่แล้ว +21

    I love this song.. 😘🎶💙

  • @reimolreimol2812
    @reimolreimol2812 ปีที่แล้ว +45

    I dont understand the lyrics but luv this song ♥️from kerala

    • @ManiMani-hp2rz
      @ManiMani-hp2rz ปีที่แล้ว

      Adipoli

    • @pramodv5064
      @pramodv5064 ปีที่แล้ว +3

      Watch the movie u will like it the movie name is jeeva Kannada movie

  • @Muhammadwaseem-kd1sh
    @Muhammadwaseem-kd1sh ปีที่แล้ว +18

    Sonu nigam one of a time ❤

  • @SudarshanKannadiga
    @SudarshanKannadiga 2 ปีที่แล้ว +80

    Sonu Nigam voice is mind blowing 👌

  • @venkateshnijjannaammu4212
    @venkateshnijjannaammu4212 5 หลายเดือนก่อน

    Evathu ee song yar yaru noduthira one like kodrappa❤

  • @mtsofficial4747
    @mtsofficial4747 หลายเดือนก่อน

    Hayeeeee one of my fev song of my childhood ❤ yar yaru nan jote 2024 april 16 munjane time nalli kelta idhira..❤😮

  • @brahmeshkumari1315
    @brahmeshkumari1315 10 หลายเดือนก่อน +3

    Anyone 2023???

  • @firozcena2900
    @firozcena2900 ปีที่แล้ว +85

    Best memories were hidden in this song only 90s kids feels that feel

  • @tinkugour8111
    @tinkugour8111 2 หลายเดือนก่อน +1

    I am north Indian but I like kannad song this is love 💕 sweet song

  • @dundappabanbalawad6311
    @dundappabanbalawad6311 หลายเดือนก่อน

    Who is this song asked in 2024 ❤️

  • @krishpatwardhan1059
    @krishpatwardhan1059 ปีที่แล้ว +3

    Once upon tune i loved J.. Varsha. But she didn't loved me.. Still I love.. When you was listening and watching This songs please . Replay

  • @ashokyalameli4618
    @ashokyalameli4618 ปีที่แล้ว +3

    Still who listening in 2023❤

  • @likitha625
    @likitha625 9 หลายเดือนก่อน +12

    Beautiful voice song ❤️

  • @rajurevoor1057
    @rajurevoor1057 6 หลายเดือนก่อน +9

    My life time fav lyrics ❤️💙❤️

  • @benkakn
    @benkakn 20 วันที่ผ่านมา

    This is Still Giving chill for me in 2024, it nevr ever becomes old❤❤❤❤❤

  • @user-tr5ok5cn7e
    @user-tr5ok5cn7e 6 หลายเดือนก่อน +2

    👌 👌ನಾವು ಈ ತಾರಾ ಸುಂದರಿ ಯೆಲ್ಲು ನೋಡಲಿಲಾ👌👌👌🌹my dears wifes 🌹this song telicost 🌹ಗಣೇಶ್ ,(vedha) ಪೂಜಾ, ಲೆಖ್ನಾ, ನೀತು ,ಪ್ರಚಿತ ,ಪ್ರೀತಿ, ಸಂಗೀತಾ, ದೀಪ್ತಿ, ರೋಶ್ನಿ,ಬಾಗ್ಯ ,ಚಾಂದಿನಿ, ಅನುಷಾ ಮೀನಾ, ಕವಿತಾ, ಕಾವೇರಿ, ಆಲಿಶಾ, ಅರ್ಪಿತಾ, ಕೇಸ್ರಿ, ಗೀತಾ, ವನೀತಾ, ಪ್ರೀತಿ ಮತ್ತು ಪ್ರಣಯ ನುಜಾರ್ಥ್.Ganesha CBI (Inteligence)🌹 🌹
    sumane yake honey moonge roomge kardhe * sumane yake love * marriage madkonde 🎵🎵 ❣❣❣❣my dear quiet 🎵🎵 ❣❣❣❣ACP Ganesh Inteligence 🎵🎵 ❣❣❣❣ i love this song 🌹

  • @shridharsb9187
    @shridharsb9187 7 หลายเดือนก่อน +8

    What a glorious song beautiful scene also thanks

  • @graftingonlyfruitsplantska5452
    @graftingonlyfruitsplantska5452 3 หลายเดือนก่อน +3

    ಅಯ್ಯೋ ನನ್ ಪಾಡಿಗೆ ನಾ ಇದ್ದೆ ಈಗ ಒಂದು ಹುಡುಗಿ ತಿರುಗಿ ತಿರುಗಿ ನೋಡಿ ನೋಡಿ ನನ್ನೂ ಅವಳ ಹಿಂದೆ ಅಲೆಯುವಂತೆ ಮಾಡಿದ್ದಾಳೆ.

    • @shivraj7454
      @shivraj7454 9 วันที่ผ่านมา

      😂😂😂

  • @user-se2su4pq4w
    @user-se2su4pq4w 3 หลายเดือนก่อน +1

    ಈ ಹಾಡು😊😊😊 ಆರೊಗ್ಯಕ್ಕೆ ಹಾನಿಕರ😢😢

  • @user-id5cl8ph6b
    @user-id5cl8ph6b 3 หลายเดือนก่อน +2

    సూపర్ సాంగ్

  • @shreekanthkudarimoti713
    @shreekanthkudarimoti713 ปีที่แล้ว +19

    My favorite one ❤

  • @sujith8235
    @sujith8235 5 หลายเดือนก่อน +2

    my first caller tune song wn it's releasing its my one of fev fev fev song in my life ever because my frst crush looking like same heroien and wt a melodys song

  • @sanjayji1995
    @sanjayji1995 ปีที่แล้ว +10

    Mansige attitu e song
    heart touching❤❤👌💝💝

  • @MrMazo-cv1hd
    @MrMazo-cv1hd ปีที่แล้ว +70

    This makes my soul sing! ❤️

  • @MouneshH-dh2wj
    @MouneshH-dh2wj 7 หลายเดือนก่อน +9

    𝑨𝒍𝒘𝒂𝒚𝒔 𝒎𝒚 𝒇𝒂𝒗𝒐𝒓𝒊𝒕𝒆 𝒔𝒐𝒏𝒈...❤❤❤

    • @musicofpaint
      @musicofpaint 7 หลายเดือนก่อน

      Same here❤

  • @vishwajeetnale174
    @vishwajeetnale174 4 หลายเดือนก่อน +1

    Pink vali ladaki ka short dhekh kr kon aaya he....

  • @blackdaybeats
    @blackdaybeats ปีที่แล้ว +11

    Guru Kiran sir❤️‍🔥❤️‍🔥❤️‍🔥

  • @annuannujvl2123
    @annuannujvl2123 หลายเดือนก่อน

    2024 ಯಾರು ಇನ್ನು ಕೇಳ್ತಾ ಇದಿರ ಅಭಿಮಾನಿಗಳು ಒಂದು ಲೈಕ್ ಕೊಡಿ

  • @Babe_gaming01
    @Babe_gaming01 5 หลายเดือนก่อน +1

    2023 2024

  • @nithyanagesh8420
    @nithyanagesh8420 8 หลายเดือนก่อน +4

    Nice song excellent

  • @shridharprince9063
    @shridharprince9063 ปีที่แล้ว +8

    MY FAVOURITE ACTER .&FAVOURITE SONG

  • @triveni4467
    @triveni4467 10 หลายเดือนก่อน

    ನಮ್ಮ ಹಾರ್ಟ್ ಪ್ರೆಸ್ ಕಡಿಮೆ ಹಾಡು ಇದು.ದಯವಿಟ್ಟು ನಿಮ್ಮ ಕಮೆಂಟ್ನ ಹಿಂದೆ ತೆಗೆದುಕೊಳ್ಳಿ.ಇರದಿದ್ದರೆ ಪರಿಣಾಮ ನೆಟ್ಟಗಿರಲ್ಲ.