ಬೇಂದ್ರೆ ಅವರ,ಎಲ್ಲಾ ಕವನಗಳು ಅಧ್ಭುತ ಸರ್👌👌. ಅದು ನಿಮ್ಮ ಸಿರಿಕಂಠ ದಲ್ಲಿ ಅತ್ಯಂತ ಅದ್ಭುತ. ಅರ್ಥ ಗರ್ಭಿತ ವಾದ ವಿಶ್ಲೇಷಣೆ ಗೆ, ಅನಂತ ಧನ್ಯವಾದಗಳು ಸರ್. .🙏🙏🙏🙏🙏. ಬೇಂದ್ರೆ ಇನ್ನೊಂದು ಯುಗಕ್ಕೆ ಉಳಿದರು. ಅವರ ಜೊತೆಗೆ ಇದ್ದ, ನೀವು ಧನ್ಯರು ಸರ್.
Sir, you made Da.Ra.Bendre live for next generation that to explaination of his poems in ur great voice and the way u receit very heart touching sir u spent some years with him is ur golden time 🙏🙏🙏🙏
Because.. there is no end point to sphere and so to knowledge. We only have a start point on sphere., We can start gaining knowledge and cant end gaining knowledge. Hence, Knowledge is spherical!
Dhanyavadagalu gurugale
ಬೇಂದ್ರೆ ಅವರ,ಎಲ್ಲಾ ಕವನಗಳು ಅಧ್ಭುತ ಸರ್👌👌. ಅದು ನಿಮ್ಮ ಸಿರಿಕಂಠ ದಲ್ಲಿ ಅತ್ಯಂತ ಅದ್ಭುತ. ಅರ್ಥ ಗರ್ಭಿತ ವಾದ ವಿಶ್ಲೇಷಣೆ ಗೆ, ಅನಂತ ಧನ್ಯವಾದಗಳು ಸರ್. .🙏🙏🙏🙏🙏. ಬೇಂದ್ರೆ ಇನ್ನೊಂದು ಯುಗಕ್ಕೆ ಉಳಿದರು. ಅವರ ಜೊತೆಗೆ ಇದ್ದ, ನೀವು ಧನ್ಯರು ಸರ್.
ಸರ್ ನಿಮ್ಮಿಂದ ಅದ್ಭುತ ಜ್ಞಾನವನ್ನು ಸಂಪಾಸುತ್ತಿದ್ದೇನೆ. ಧನ್ಯವಾದಗಳು ಸರ್
ಸರಿಯಾಗಿ ಹೇಳಿದಿರಿ.....
ಬೇಂದ್ರೆ ಅನ್ನುವ ಮಾಂತ್ರಿಕನ ಚೂರು ಅರಿತೆ ಎಂದರೆ ಸೊಕ್ಕು, ಧನ್ಯವಾದಗಳು ಸರ್
ಬೇಂದ್ರೆ ಅವರ ಬಗ್ಗೆ ಕೇಳ್ತಾ ಇದ್ರೆ ಇನ್ನೂ ಕೇಳಬೇಕು ಅಂತ ಅನಿಸುತ್ತೆ.ನೀವು ಹೇಳುವ ರೀತಿ ತುಂಬಾ ಅದ್ಭುತ!.ಧನ್ಯವಾದಗಳು
ಬೇಂದ್ರೆಯವರ ಕವನಗಳು ಎಷ್ಟು ಅದ್ಭುತವೋ, ಅಷ್ಟೇ ಅದ್ಭುತ ನಿಮ್ಮ ವಾಖ್ಯಾನ ಕೂಡ
ಜೈ ಗುರು ದೇವ. ಬೆಂದರೆ ಬೆಂದ್ರೆ ನೊಂದರೆ ಪ್ರವೀಣ. ನೊಂದು ನಡೆಯುತಲಿದ್ದರೆ ಬಿದಿಗೆಚಂದ್ರ✒️
Sir, you made Da.Ra.Bendre live for next generation that to explaination of his poems in ur great voice and the way u receit very heart touching sir u spent some years with him is ur golden time 🙏🙏🙏🙏
ನಾವು ಇಂಥ ದನ್ಯರು, ನಿರಾಯಾಸವಾಗಿ ಮನೆಯಲ್ಲಿ ಕೂತು ಪ್ರವಚನ ಕೇಳಿದೀವಿ. ಧನ್ಯವಾದಗಳು ಬಾಳ ಸಣ್ಣ ಪದ
ಕವಿಬ್ರಹ್ಮನನ್ನು ಸೂಕ್ಷ್ಮವಾಗಿ ತಮ್ಮ ವಿಶಿಷ್ಠವಾದ ಶೈಲಿಯಲ್ಲಿ ಪರಿಚಯಿಸಿದಕ್ಕಾಗಿ ನನ್ನ ಅನಂತ ಅಭಿನಂದನೆ ಗಳು🙏
ಧನ್ಯೋಸ್ಮಿ ನಿಮ್ಮಮುತ್ತಿನಂತ ಮಾತುಗಳಿಗೆ ಸರ್
Sir, nimma athi dodda abhimani nanu, nimma ella video super, adkantinta hechchu nimma maatu tumba esta aagaautte ellarigu..... Grt sir
Sairam many thanks Sir 🎉❤
🙏🙏🌻🌻👍👍
ಬೇಂದ್ರೆ ಅವರಿಗೆ ವರ್ಣಿಸಲು ಪದಗಳೇ ಇಲ್ಲ,🙏🙏🙏🙏🙏🙏🙏🙏🙏🙏👏👏👏👏👏👏👏🌻🌻🌻🌻🌻🌻👍👍👍👍👍👍👍👍
ಅದ್ಭುತ ಸರ್ ನಿಮ್ ವ್ಯಾಖ್ಯಾನ... 👌🏻👌🏻🙏🏻🙏🏻
ಬೇಂದ್ರೆ ಯವರ ಕಲ್ಪನೆ ಅದ್ಭುತ ವಾದುದು ತಮ್ಮಂಥ ವಾರದಿಂದ ವಿವರಣೆಯನ್ನು ಪಡೆಯುವುದು ಉತ್ತಮ
Very wonderful marvellous extraordinary Supramental poet. He is a Rishi hunter of the light. Venugopal and Annapurna
Thank you Sir🙏🏼
He seems very genuine genius
Super sir
#educationalstoriesbyakhileshn
Sir u r GOD gift for us..🙏🏻🙏🏻🙏🏻🙏🏻🙏🏻🙏🏻💗💗💗🙏🏻🙏🏻🙏🏻🙏🏻🙏🏻...omm shree gurubyo namaha...Sir🙏🏻🙏🏻🙏🏻🙏🏻🙏🏻🙏🏻..
ನಮಸ್ಕಾರಗಳು ಸರ್ ಬೇಂದ್ರೆ ಕವನದ ಅರ್ಥ್ ತಿಳಿ ಯುವದಿಲ್ ಅದಕ್ಕೆ ತಾವು ಅರ್ಥ್ ಬರೆದರೆ ಇನ್ನು ಹೆಚ್ಚು ಜನರು ಓದಿ ತಿಳಿದುಕೊಳ್ಳ ಬಹುದು
Sir it was sooo interesting
Thank you so much sir 🙏🙏🙏💐
He has lived his life, everyone wanted to be poet and write but his life became poem. Jeevanave ondh Kavithe
13:16 I watched all 21 videos in order. Where is 'Putta Vidave?' Why not 'Putta Vidave?'
🙏🙏🙏🙏🙏
Bookmark begin
4:05 end moodala maneya. Begin Iludi baa taye
Nimmadu muktay.nanage ardhakke nintatayetu sir,bendre lokadalli kurudanannu kai hididu nadesi kai bittante aayitu.matte yavag ?katurdind kayutteve anant anant dhanyavadagalu.
ಆ ಬೇಂದ್ರೆ ಈ ಕರಜಗಿ ವಾಹ್ ಆ ಮನಸಿನೊಳಗಿನ ಈ ಬಿಂಬ
Supar gurugale
ರವಿ ಕಾಣದ್ದು ಕವಿ ಕಂಡ Sir...
Sir Why do you think Knowledge is Spherical 🤔 . As a Student I want to know about it. Please make a video on it 🙏🙏🙏
Because.. there is no end point to sphere and so to knowledge.
We only have a start point on sphere., We can start gaining knowledge and cant end gaining knowledge.
Hence, Knowledge is spherical!
Excellent speech sir, thank you so much sir👌🙏🙏
Sir someone is copying all of your videos and putting them in a same channel name of yours . Plz do something about it if you want
🙏🙏🙏🙏🙏