ok next exam again scam agalla anta yen guarantee?? ivrge yesht heludru ashte scam madtane irtare.. hanganta yeshtu anta re exam baritirodu?? age bar eh agogutte ashte
ಐದು ವರ್ಷದಿಂದ ಆರು ವರ್ಷದ ವರೆಗೆ ಕುಳಿತು ಓದಬೇಕು ನಂತರ ಬೇಕು ಅಂತಲೇ ಎಕ್ಸಾಮ್ ಗಳನ್ನು ಈ ಕಡೆಯಿಂದ ಆ ಕಡೆ ಆ ಕಡೆಯವರನ್ನ ಈ ಕಡೆ ಹಾಕುತ್ತಾರೆ ಬಂದಲ್ಲಿ ಹೋಗಿ ಅಲ್ಲಿ ರಿಲೇಟಿವ್ಸ್ ಸ್ನೇಹಿತರು ಯಾರು ಇಲ್ಲದಿದ್ದರೂ ಕಷ್ಟಪಟ್ಟು ಪಿಜಿ ಮಾಡಿ ಎಕ್ಸಾಮ್ ಗಳನ್ನು ಬರೆದು ಬರಬೇಕು ಸಾಕಷ್ಟು ಖರ್ಚಾಗುತ್ತದೆ ಎಕ್ಸಾಮ್ ಬರೆಯುವ ವೇಳೆ ಇವರು ರೂಲ್ಸ್ ಗಳು ಕೇಳಬೇಕೆ ನನ್ನದ ಕಾಲಿನ ಅಂತರದಲ್ಲಿ ರಿಜಿಸ್ಟರ್ ನಂಬರ್ ಓ ಎಂ ಆರ್ ಮಾಡಬೇಕು ಸ್ವಲ್ಪ ತಪ್ಪಾದರೆ ಅಲ್ಲಿಗೆ ಮುಗೀತು ಕಥೆ ಎಲ್ಲಿಂದ ಎಲ್ಲಿಗೆ ಹೋಗಿ ಎಕ್ಸಾಮ್ ಬರೆದರೆ ಏನು ಫಲ ಆದರೆ ಅದಕ್ಕೆ ಒಂದು ನೆಮ್ಮದಿ ಇರುತ್ತೆ ಅಲ್ಲವೇ ಇಷ್ಟೆಲ್ಲಾ ಅಲ್ಲದೆ ಈ ಹೆಬ್ಬೆಟ್ಟು ರಾಜಕಾರಣಿಗಳು ಮಾಡುವ ರೂಲ್ಸ್ ಗಳು ಬೇರೆ ಲಕ್ಷ ಲಕ್ಷ ಕೊಟ್ಟು ಡೀಲ್ ಮಾಡಿಕೊಳ್ಳುವವರು ಬೇರೆ ಅದರಲ್ಲಿ ನಿಯತ್ತಾಗಿ ಕಷ್ಟಪಟ್ಟು ಓದಿ ಎಕ್ಸಾಮ್ ಬರೆದರೆ ರೀ ಎಕ್ಸಾಮ್ ಮಾಡುತ್ತಾರಂತೆ ಕರ್ನಾಟಕದ ಯುವ ಜನತೆಗೆ ಒಂದು ಮನವಿ ನಾವು ಹೀಗೆ ಸುಮ್ಮನೆ ಕುಳಿತರೆ ಇವರದ್ದು ಇನ್ನೂ ಅತಿ ಆಗುತ್ತದೆ ರಾಜಕಾರಿಣಿಗಳು ತಾವು ಮಾಡಿದ್ದೆ ರೂಲ್ಸ್ ಗಳು ಅಂದುಕೊಂಡಿದ್ದಾರೆ ಇದರ ವಿರುದ್ಧ ನಾವು ಹೋರಾಡಲೇಬೇಕು
ಚಳ್ಳಕೆರೆ ಅಲ್ಲಿ ಎಕ್ಸಾಮ್ ಬರೆದೆ ಸರ್ ನಾನು ಎಷ್ಟೋ ಎಕ್ಸಾಮ್ ಬರ್ದಿದೀನಿ ಆದರೆ PDO ಪರೀಕ್ಷೆ ಮಾಡಿದಷ್ಟು ಲೂಸ್ ಯಾವ ಎಕ್ಸಾಮ್ ಮಾಡಿಲ್ಲ 😢😢😢 No propper checking No security Cctv not working 😢😢😢
ಹೌದು ಇಷ್ಟೆಲ್ಲ ಆದ್ರೂ ನಾವು ಸುಮ್ಮ ಕೂತ್ರೆ ಇಷ್ಟು ದಿನ ಓದಿದಕ್ಕೆ ಬೆಲೆ ಇಲ್ಲದಂತಾಗುತ್ತದೆ ಅಂಡ್ ನಮ್ಮ ಮನೆಯವರಿಗೆ ಏನಂತ ಉತ್ತರಕೋದುದು ಸೋ ಎಲ್ಲರೂ ಒಗ್ಗೂಡಿ student power ಏನಂತ kpsc ಗೆ ತೋರಿಸಲೇ ಬೇಕು ಗೆಳೀಯರೇ ಎಲ್ಲರೂ ಅರ್ತಮಾಡ್ಕೊಂಡು ಸಹಕರಿಸಬೇಕು ಒಬ್ಬರಿಂದ ಆಗೋ ಕೆಲಸ ಅಲ್ಲ ಎಲ್ಲರೂ ಪ್ರಾಮಾಣಿಕ student ಸಪೋರ್ಟ್ ಮಾಡ್ಬೇಕು ಇದು ಮರು ಪರೀಕ್ಷೆ ಆಗಲೇಬೇಕು ಎಲ್ಲರೂ ಒಗ್ಗಟ್ಟಿನಿಂದ ಹೊರಡೋಣ ಕೆಪಿಎಸ್ಸಿ ನ ಮನಿಸೋಣ✊✊✊
REALLY APPRECIATE THAT PERSON WHO WAS ASKING, AND RAISED THE QUESTION TO THAT PEOPLE. JUSTICE BEKE BEKU.ELLA ANDRE KPSC CAL MADO YAV EXAM GU YARU APPLY MADBARDHU, EDHU KPSC DHURADALITHA PARAMAAVADDHI😡😡😡
ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಆಗಬೇಕು. ಮುಖ್ಯಮಂತ್ರಿಗಳು ಯಾವುದೇ ರೀತಿಯ ಆಕ್ರಮ ನಡೆದಿಲ್ಲ ಅಂದ್ರಲ್ಲ ಇದಕ್ಕೆ ಏನ್ ಹೇಳ್ತೀರಾ ಸರ್. ನಿಮಗೆ ಹೆಂಗೆ ಗೊತ್ತಾಗ್ಬೇಕು ಅಭ್ಯರ್ಥಿಗಳ ಕಷ್ಟ. ನ್ಯಾಯಸಮ್ಮತವಾಗಿ ಕೂಲಂಕಷವಾಗಿ ಗಮನಿಸಿ ಸರ್ ಆ ವೀಡಿಯೋ ನಾ ಇದಕ್ಕಿಂತ ಸಾಕ್ಷಿ ಬೇಕೆ?
Chief minister should be held responsible for breach of trust of house.. For willfully giving wrong information in assembly...to the entire state..without knowing ground reality.. Matter should be taken to court and make CM accused... This is fate of all kpsc exam. Weather KAS ,PDO,AEE,land surveyor,vAO... Now there are mobiles to record ..earlier in the era of without smartphone. ..govinda govinda...
E video ella aspirants share maadi ಅಧಿವೇಶನದಲ್ಲಿ play aagli elru nodli , news channel alli barli elru nodli en ನಡೀತಿದೆ ಎಲ್ಲಾ exam centre ಗಳಲ್ಲಿ ಅಂತ ಗೊತ್ತಾಗಲಿ
The point is how it is packed .......... after opening the question paper............... It's a serious issue because they do the same for all exams............. then how do we believe they didn't leak the papers......... in all exams
@@RameshaRamesh-jg3br leak agirbahudu ella andre 10 o clock ge question paper kodabekittu yake late application hakidastu paper print madirtare yake kadime ettu
ಸ್ನೇಹಿತರೆ ಸುಮ್ನೆ ಲೈಬ್ರರಯ್ಯಲ್ಲಿ ಕುತ್ತು ಓದೋದರಲ್ಲಿ ಅರ್ಥ್ ಇಲ್ಲಾ ದಯವಿಟ್ಟು ಇದಕ್ಕೆ ಹೋರಾಟ ಮಾಡ್ಲೇಬೇಕು ಎಲ್ಲರೂ ಸಹಕರಿಸಬೇಕು 🙏🏻
CM ಕಛೇರಿಗೆ ಕಲ್ಲು ಹೊಡಿಯೋಣ ಬನ್ನಿ bro
ok next exam again scam agalla anta yen guarantee?? ivrge yesht heludru ashte scam madtane irtare.. hanganta yeshtu anta re exam baritirodu?? age bar eh agogutte ashte
@@srinivasgudekote9543kall byad bro bomb idu best option 😅
Houdu yaro swalapa jana horat madtare namgen avrure madtare namgen exam baritiv ant tilkollo friends ellaru banni please join agi
ಐದು ವರ್ಷದಿಂದ ಆರು ವರ್ಷದ ವರೆಗೆ ಕುಳಿತು ಓದಬೇಕು ನಂತರ ಬೇಕು ಅಂತಲೇ ಎಕ್ಸಾಮ್ ಗಳನ್ನು ಈ ಕಡೆಯಿಂದ ಆ ಕಡೆ ಆ ಕಡೆಯವರನ್ನ ಈ ಕಡೆ ಹಾಕುತ್ತಾರೆ ಬಂದಲ್ಲಿ ಹೋಗಿ ಅಲ್ಲಿ ರಿಲೇಟಿವ್ಸ್ ಸ್ನೇಹಿತರು ಯಾರು ಇಲ್ಲದಿದ್ದರೂ ಕಷ್ಟಪಟ್ಟು ಪಿಜಿ ಮಾಡಿ ಎಕ್ಸಾಮ್ ಗಳನ್ನು ಬರೆದು ಬರಬೇಕು ಸಾಕಷ್ಟು ಖರ್ಚಾಗುತ್ತದೆ ಎಕ್ಸಾಮ್ ಬರೆಯುವ ವೇಳೆ ಇವರು ರೂಲ್ಸ್ ಗಳು ಕೇಳಬೇಕೆ ನನ್ನದ ಕಾಲಿನ ಅಂತರದಲ್ಲಿ ರಿಜಿಸ್ಟರ್ ನಂಬರ್ ಓ ಎಂ ಆರ್ ಮಾಡಬೇಕು ಸ್ವಲ್ಪ ತಪ್ಪಾದರೆ ಅಲ್ಲಿಗೆ ಮುಗೀತು ಕಥೆ ಎಲ್ಲಿಂದ ಎಲ್ಲಿಗೆ ಹೋಗಿ ಎಕ್ಸಾಮ್ ಬರೆದರೆ ಏನು ಫಲ ಆದರೆ ಅದಕ್ಕೆ ಒಂದು ನೆಮ್ಮದಿ ಇರುತ್ತೆ ಅಲ್ಲವೇ ಇಷ್ಟೆಲ್ಲಾ ಅಲ್ಲದೆ ಈ ಹೆಬ್ಬೆಟ್ಟು ರಾಜಕಾರಣಿಗಳು ಮಾಡುವ ರೂಲ್ಸ್ ಗಳು ಬೇರೆ ಲಕ್ಷ ಲಕ್ಷ ಕೊಟ್ಟು ಡೀಲ್ ಮಾಡಿಕೊಳ್ಳುವವರು ಬೇರೆ ಅದರಲ್ಲಿ ನಿಯತ್ತಾಗಿ ಕಷ್ಟಪಟ್ಟು ಓದಿ ಎಕ್ಸಾಮ್ ಬರೆದರೆ ರೀ ಎಕ್ಸಾಮ್ ಮಾಡುತ್ತಾರಂತೆ ಕರ್ನಾಟಕದ ಯುವ ಜನತೆಗೆ ಒಂದು ಮನವಿ ನಾವು ಹೀಗೆ ಸುಮ್ಮನೆ ಕುಳಿತರೆ ಇವರದ್ದು ಇನ್ನೂ ಅತಿ ಆಗುತ್ತದೆ ರಾಜಕಾರಿಣಿಗಳು ತಾವು ಮಾಡಿದ್ದೆ ರೂಲ್ಸ್ ಗಳು ಅಂದುಕೊಂಡಿದ್ದಾರೆ ಇದರ ವಿರುದ್ಧ ನಾವು ಹೋರಾಡಲೇಬೇಕು
ಈ ವಿಡಿಯೋ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳಿಗೆ ತೋರಿಸಿ ದಯವಿಟ್ಟು pdo ಮರು ಪರೀಕ್ಷೆ ಮಾಡಿಸಿ 😢
ಸಿಎಂ ಸಾಹೇಬರು ನೋಡಬೇಕು ಈ ಕರ್ಮಕಾಂಡ ಸತ್ಯ ಮುಚ್ಚಬಾರದು
ಚಳ್ಳಕೆರೆ ಅಲ್ಲಿ ಎಕ್ಸಾಮ್ ಬರೆದೆ ಸರ್ ನಾನು ಎಷ್ಟೋ ಎಕ್ಸಾಮ್ ಬರ್ದಿದೀನಿ ಆದರೆ PDO ಪರೀಕ್ಷೆ ಮಾಡಿದಷ್ಟು ಲೂಸ್ ಯಾವ ಎಕ್ಸಾಮ್ ಮಾಡಿಲ್ಲ 😢😢😢
No propper checking
No security
Cctv not working 😢😢😢
Video madidorge dhanyavadagalu🙏great
Really superb video madidare pakka proff..
ಸಾಧನೆ ಗೈದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೃದಯ ಪೂರ್ವಕ ವಂದನೆಗಳು 😂😂😂😂❤❤
PURE KPSC 😂😂
ನಿಯತ್ತಿನ ಸ್ಪರ್ಧಾರ್ಥಿಗಳ ಜೀವನ ಗೋವಿಂದ ಗೋವಿಂದ.....😂😂😂
ಮುಂದಿನ ನಮ್ಮ ಭವಿಷ್ಯ ಬಹಳ ಕರಾಳ 😮
ಇಷ್ಟು ದಿನ ಎಲ್ಲಿಟ್ಟಿದ್ರಿ ಈ ವಿಡಿಯೋ.... ವಿದ್ಯಾರ್ಥಿಗಳ ಜೀವನದಲ್ಲಿ ನೀವು ಆಟ ಆಡಿದ್ರಿ ಅಂತ ಅನ್ನಿಸ್ತಿದೆ 🙂
Yess both hk non hk re exam agle beku .. whoever made this video thank u Anna
Repeat all pdo exam through out Karnataka must be government take action
ಹೌದು ಇಷ್ಟೆಲ್ಲ ಆದ್ರೂ ನಾವು ಸುಮ್ಮ ಕೂತ್ರೆ ಇಷ್ಟು ದಿನ ಓದಿದಕ್ಕೆ ಬೆಲೆ ಇಲ್ಲದಂತಾಗುತ್ತದೆ ಅಂಡ್ ನಮ್ಮ ಮನೆಯವರಿಗೆ ಏನಂತ ಉತ್ತರಕೋದುದು ಸೋ ಎಲ್ಲರೂ ಒಗ್ಗೂಡಿ student power ಏನಂತ kpsc ಗೆ ತೋರಿಸಲೇ ಬೇಕು ಗೆಳೀಯರೇ ಎಲ್ಲರೂ ಅರ್ತಮಾಡ್ಕೊಂಡು ಸಹಕರಿಸಬೇಕು ಒಬ್ಬರಿಂದ ಆಗೋ ಕೆಲಸ ಅಲ್ಲ ಎಲ್ಲರೂ ಪ್ರಾಮಾಣಿಕ student ಸಪೋರ್ಟ್ ಮಾಡ್ಬೇಕು ಇದು ಮರು ಪರೀಕ್ಷೆ ಆಗಲೇಬೇಕು ಎಲ್ಲರೂ ಒಗ್ಗಟ್ಟಿನಿಂದ ಹೊರಡೋಣ ಕೆಪಿಎಸ್ಸಿ ನ ಮನಿಸೋಣ✊✊✊
ಸಿಎಂ ಮತ್ತು ಖರ್ಗೆ ಗೊತ್ತು ಆಗ್ಲಿ ಅವರ watch ನೋಡಿ time 10.45 ಆಗಿದೆ ಸರ್
ಎಲ್ಲಾ ನಾಲಯಕರ(CM) ವಿಚಾರಗಳು..., . #
ಸಲಹೆ!!!
ಎಲ್ಲಾ ಜಿಲ್ಲೆಗಳಲ್ಲಿ ಒಂದೇ ದಿನ ಹೋರಾಟ ಪ್ರಾರಂಭ ಮಾಡಿದ್ರೆ ಏನಾದ್ರು ಪರಿಹಾರ ಸಿಗಬಹುದು....
ಪ್ರತಿ ಸಲ ಬೆಂಗಳೂರಲ್ಲೆ ಅಂದ್ರೆ ಎಲ್ರುಗೂ ಬರೋಕ್ಕೆ ಆಗಲ್ಲ....
Hii North karnataka brothers you are so dare persons to question like this.... Thank you
Yes, ಮರುಪರೀಕ್ಷೆ ಆಗಲೇಬೇಕು.
ಸಾಕ್ಷಿ ಕಣ್ಣು ಮುಂದೆ ಇದ್ರು ನು ಎಷ್ಟು ಸುಳು ಹೇಳಿ ಸಮರ್ಥನೆ ಮಾಡಿಕೊಂಡ್ರಾ sir
REALLY APPRECIATE THAT PERSON WHO WAS ASKING, AND RAISED THE QUESTION TO THAT PEOPLE. JUSTICE BEKE BEKU.ELLA ANDRE KPSC CAL MADO YAV EXAM GU YARU APPLY MADBARDHU, EDHU KPSC DHURADALITHA PARAMAAVADDHI😡😡😡
KAS ಹೇಗೆ ರೀ exam ಮಾಡಿಸಿದ್ದರೂ ಹಾಗೇ ನಮ್ಮಗೂ ಮಾಡಿಸಿ
ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಆಗಬೇಕು. ಮುಖ್ಯಮಂತ್ರಿಗಳು ಯಾವುದೇ ರೀತಿಯ ಆಕ್ರಮ ನಡೆದಿಲ್ಲ ಅಂದ್ರಲ್ಲ ಇದಕ್ಕೆ ಏನ್ ಹೇಳ್ತೀರಾ ಸರ್. ನಿಮಗೆ ಹೆಂಗೆ ಗೊತ್ತಾಗ್ಬೇಕು ಅಭ್ಯರ್ಥಿಗಳ ಕಷ್ಟ. ನ್ಯಾಯಸಮ್ಮತವಾಗಿ ಕೂಲಂಕಷವಾಗಿ ಗಮನಿಸಿ ಸರ್ ಆ ವೀಡಿಯೋ ನಾ ಇದಕ್ಕಿಂತ ಸಾಕ್ಷಿ ಬೇಕೆ?
Chief minister should be held responsible for breach of trust of house.. For willfully giving wrong information in assembly...to the entire state..without knowing ground reality..
Matter should be taken to court and make CM accused...
This is fate of all kpsc exam. Weather KAS ,PDO,AEE,land surveyor,vAO...
Now there are mobiles to record ..earlier in the era of without smartphone. ..govinda govinda...
ಪರೀಕ್ಷೆ ಯಾವತ್ ಆಗಿದ್ದು ಇವಾಗ ವಿಡಿಯೋ ವೈರಲ್ ಮಾಡಿದಿರಲ ಬ್ರದರ್....
Super ❤ video share madida vektige thanks
E ಕರ್ಮಕ್ಕೆ district bittu bere district ge hogi exam ಬರಿಬೇಕು
ಎಲ್ಲರೂ share madi all social media dalli share madi
We urge govt to conduct pdo reexam.kpsc one of most corrupt commission.
ಈ ಬಾರಿ ಪ್ರತಿಭಟನೆ ಬೆಂಗಳೂರು ಬಿಟ್ಟು ಉತ್ತರ ಕರ್ನಾಟಕದಲ್ಲೆ ಮಾಡಿ ಸರ್ ಕಲ್ಬುರ್ಗಿ or Raichur or dharwad etc ಅಲ್ಲಿ ...
Raichur
Please share this video to others Trending
E video ella aspirants share maadi ಅಧಿವೇಶನದಲ್ಲಿ play aagli elru nodli , news channel alli barli elru nodli en ನಡೀತಿದೆ ಎಲ್ಲಾ exam centre ಗಳಲ್ಲಿ ಅಂತ ಗೊತ್ತಾಗಲಿ
ಅಯ್ಯೋ ಶಿವ ಇಂತ ನಾಲಾಯಕ್ ನನ್ನ ಮಕ್ಕಳು ನಂಬಿ ಎಕ್ಸಾಮ್ ಬರಿತಿರೂ😂😂😂😂😂
All students protest madi sumne 200 or 300 sallalla yelru bandu pratibatane madi this is not fair
Pdo hk re exam ಮಾಡ್ಲೇ ಬೇಕು
#HK PDO Re exam
Houdu sir horata agalebku Andre vidyartigala value yenanta sarakarakke gaottagabeku banni yellari Kai jodisi edu namage constitution kotta Rights ✊💪
2000 kodta idare ala idnella kelbardu.....sumne irbeku namma Sarkar higene niv enu kitkollak agalla😂😂😂
Cm and panchayat minister, KPSC secretary, president rajiname kodi.....
PDO ಮರು ಪರೀಕ್ಷೆ ಆಗಲೇಬೇಕು
PDO Thumba malpractice ide.. before the exam,, people are buying question papers.. Brokers are involved in Bangalore.. Focus on this issue..
Lokayukta ka complaint maaadbeku
Ri exam agabeku yelru seri horadabeku avagalene nyaa sigadu swalp janmundre yen prayojana illa plz dayamadi yelru seri horadona exam ri exam agabeku
The point is how it is packed .......... after opening the question paper...............
It's a serious issue because they do the same for all exams............. then how do we believe they didn't leak the papers......... in all exams
Hats off to those brave hearts🫡
Conduct Re-exam...
CM ge solpa slow motion aag video thorusroo
ಕರ್ನಾಟಕ ಪಬ್ಲಿಕ್ ಸರ್ವಿಸ್ ಕರೆಪ್ಶನ್(KPSC)
Idakke siddaramayya avru uttara kodlebeku....
Only salutation re exam
Re exam .maadi cm sir..nimnaaa thumba dodda mattadali nambidiwi
PDO exam igg re exam aaglebeku......
ಮರುಪಾರಿಕ್ಚ ಆಗಬೇಕು
ಇದರ ಬಗ್ಗೆ ಮತ ಅಡಿ ಸರ್ ಯಲ್ಲರಿಗೂ ಗೊತ್ತು ಅಗ್ಲ್ಲಿ
Nhk pdo re exam agabeku sir scam agide but evidence illa yaar kadenu
Ba kodtini proof
Share maadi evidence iddre
@@reshmarathod5712 exam 2 days before all over karnataka paper leak agide 45lakh ge
@@user-gh1dv6zh2p Howda bro proof idre viral madi bro re exam agovargu bidbardu
Plz PDO Re --Exema maadi
ಸಿದ್ದರಾಮಯ್ಯ ಅವರೇ ಇದಕ್ಕೆ ಎನ್ ಹೇಳ್ತಿರಾ??
ಇವಾಗ ಏನ್ ಕ್ರಮ ಕೈಗೊಳ್ತಿರಾ ಆದಷ್ಟು ಬೇಗ ಹೇಳ್ಬೇಕು???
Sir PDO re exam non hk please 🙏
Sir mysore nalli nhk pdo nalli tumba gaddal madidare
Government PU College for girls jamkhandi block number 1 nali kuda higene question pepar kottidare sir
Sir KPSC & government sari ella
Re exam 16, 17 kke absent iddavaru kuda attend aagali, olledagutte yellarigu..
Non hk Bluetooth scam agide.. re exam agle beku
Pdo pratibhatane madona banni nanna snehitarare
Online mode exam conduct madli sir avagale e problems end aagodhu
Cm ge kalsi ega helali avaru ವಿಳಂಬ ಆಗಿಲ್ಲ anta 😂😂😂
Tag to ಸಿದ್ದರಾಮಯ್ಯ
3/4yers aytu odduta iddu hege adre yen madbeku sir rei exam agali plz sir
Strike aagale beku
ನ್ಯೂಸ್ ಚಾನೆಲ್ ಕಳಸಿ
ಈ ವಿಡಿಯೋ tv9 ಗೆ ಕಳಿಸು bro
Agalebekuuu
Plz ban kpsc..... And kea
Pdo re exam agabeku
ಬ್ರಷ್ಟ ಸರ್ಕಾರ😂😂
Currepted congress govt
Istella tappu itkondu ata adtira ..... Re exam agbeku
Sir alla exam hige adre henge sir preparation madodu adre henge sir.
Broo adu video madiddu protest mado time alli aa video tandu evaga haktidare... Video madidavanu phone tagond hogidna en exam bariyak
Pdo nhk also re exam please please
Mate re axame agale beku sir plzzzz
ನಿದ್ದೆರಾಮಯ್ಯ ಉತ್ತರ ಕೊಡಪ್ಪ ಇದಕ್ಕೆ
Re exam madu beku sir Mosa mada bedi pls sir
KPSC sooolemaklu , Cmge missguide maaadtavare
Please Re Exam agli sir
Court nalli case madbeku
ಎಲ್ಲಾರು ಇ ವಿಷ್ಯ trend ಮಾಡ್ರೋ
Kpsc vre re exam maadsi maana maryadi ulisikoli
2000 beku allwa thagolli
KPTCL ena aytu sir
2nd person lecture was my puc and degree sir
Yava uru brother nivu pu madidu
@RameshaRamesh-jg3br sindhanur aniketana college
@@manjunath3539 k
Pdo question paper leak agirodu nijana
@@RameshaRamesh-jg3br leak agirbahudu ella andre 10 o clock ge question paper kodabekittu yake late application hakidastu paper print madirtare yake kadime ettu
Pdo exam reexam agle beku
ಮರು ಪರೀಕ್ಷೆ ಆಗಲೇ ಬೇಕು.... 😡😡
Sir re exam madsi sir CM kalsi sir e video
News channel ge kalisi sir
Re-examination
Non hk pdo nu re exam aagli sir
Rest exam aglebeku sir
ವಿದ್ಯಾರ್ಥಿಗಳು ರೂಮ್ ನಲ್ಲಿ ಇಲ್ಲ
Ree exam ಆಗಲೇಬೇಕು
Non hk pdo Bluetooth scam
ಆಗಿಲ್ಲ ಸಿದ್ದ ಆಗಿಲ್ಲ ಸಿದ್ದ 😂😂😂
Cm ge muttuva tanaka share madi