ಪದವಿ ಪೂರ್ವ ಶಿಕ್ಷಣದ ಭರವಸೆಯ ಬೆಳಕು | R.N Shetty Composite PU College | Kundapura | 360° Learning @ RNS

แชร์
ฝัง
  • เผยแพร่เมื่อ 2 ส.ค. 2021
  • education for an inspired life
    ಆರ್ ಎನ್ ಶೆಟ್ಟಿ ಪಿಯು ಕಾಲೇಜು 2003 ರಲ್ಲಿ ಆರಂಭವಾಗಿದ್ದು, 2019-20 ನೇ* ಸಾಲಿನವರೆಗೂ ಅತ್ಯುತ್ತಮ ಫಲಿತಾಂಶವನ್ನು ಕೊಡುತ್ತಾ ಬಂದಿದೆ. ಕಾಲೇಜು ಆರಂಭದಿಂದಲೂ ಪ್ರತಿ ವರ್ಷವೂ 10ರ ಒಳಗೆ 2-3 Rank ಪಡೆಯುತ್ತಾ ಬಂದಿರುವುದು ಒಂದು ವಿಶಿಷ್ಟ ದಾಖಲೆಯಾಗಿದೆ.
    ಆರ್ ಎನ್ ಎಸ್ ಸಕಲ ಸೌಲಭ್ಯಗಳನ್ನು ಒದಗಿಸುವ ಮತ್ತು ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗೆ ಮಾತ್ರ ಅಣಿಗೊಳಿಸುವ ಕೆಲಸ ಮಾಡದೇ, ಭವಿಷ್ಯದ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬುತ್ತದೆ.
    ಇಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಅನೇಕ ಉಪನ್ಯಾಸಕರು ಇಲ್ಲಿಯ ವೃತ್ತಿ ತೊರೆದದ್ದು ಅತೀ ವಿರಳ..‌
    25 ವರ್ಷಗಳ ಅನುಭವ ಇರುವ ಅನೇಕ ಉಪನ್ಯಾಸಕರು ಆರ್ ಎನ್ ಶೆಟ್ಟಿ ಕಾಲೇಜಿನಲ್ಲಿ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.
    ಉತ್ತಮ ಜ್ಞಾನ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರು ಎಲ್ಲಾ ಪ್ರಕಾರದ ಉಪನ್ಯಾಸ ಮತ್ತು ತರಬೇತಿ ನೀಡುವ ಪ್ರಾವೀಣ್ಯತೆ ಹೊಂದಿದ್ದಾರೆ.
    ವಿಶೇಷವೆಂದರೆ ಇಂತಹ ಸಂಪನ್ಮೂಲ ವ್ಯಕ್ತಿಗಳಿರುವುದರಿಂದ ಆರ್ ಎನ್ ಶೆಟ್ಟಿ ಪಿಯು ಕಾಲೇಜಿಗೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸುವ ಅನಿವಾರ್ಯತೆಯಿಲ್ಲ ಎಂಬುದೇ ಹೆಮ್ಮೆಯ ವಿಷಯ...
    ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಟ್ಟಿರುವ ಕುಂದಾಪುರ ಎಜುಕೇಶನ್ ಸೊಸೈಟಿ ಸಂಚಾಲಕರು ಮತ್ತು ಬೈಂದೂರು ಶಾಸಕರಾದ ಶ್ರೀ ಸುಕುಮಾರ್ ಶೆಟ್ಟಿ ಮತ್ತು 26 ವರ್ಷಗಳ ಸೇವಾನುಭವ ಇರುವ ದಕ್ಷ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಕಾಲೇಜು ಯಶಸ್ಸನ್ನು ಕಾಣುತ್ತಿದೆ.
    ಈ ಶೈಕ್ಷಣಿಕ ವರ್ಷದ 10 ನೇ ತರಗತಿ ವಿದ್ಯಾರ್ಥಿಗಳು ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಆರ್ ಎನ್ ಶೆಟ್ಟಿ ಪಿಯು ಕಾಲೇಜಿಗೆ ದಾಖಲಾಗಿ ಉತ್ಕೃಷ್ಟ ಶಿಕ್ಷಣ ಪಡೆಯುವಂತಾಗಲಿ ಎಂಬುದೇ ನಮ್ಮ ಹಾರೈಕೆ..
    ಪ್ರಾಂಶುಪಾಲರು ಮತ್ತು ಸಿಬ್ಬಂದಿ
    ಆರ್ ಎನ್ ಶೆಟ್ಟಿ ಪಿಯು ಕಾಲೇಜು ಕುಂದಾಪುರ
    Our insta page - talentzonekunda...
    Subscribe , like and share
    Send us your talent @8618116124
    -------------------Disclaimer------------------
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
  • บันเทิง

ความคิดเห็น • 13